ไม่สามารถเล่นวิดีโอนี้
ขออภัยในความไม่สะดวก

ಇನ್ನೆಷ್ಟು ವರ್ಷ ದೊಡ್ಡಣ್ಣನ ಪಟ್ಟ? | Decline Of America | China, Russia | Masth Magaa | Amar Prasad

แชร์
ฝัง
  • เผยแพร่เมื่อ 21 มิ.ย. 2023
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    ..............
    .
    .
    .
    .
    .
    #America #China #Russia #USEconomy #USMilitary #ForeignPolicy #CompetitionWithChina #RussiaUkraineWar #PoliticalPolarization #GeopoliticalIssue #DebtCrisis #JoeBiden #MasthMagaa #AmarPrasad

ความคิดเห็น • 93

  • @MasthMagaa
    @MasthMagaa  ปีที่แล้ว +6

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @prakashupadhya8274
      @prakashupadhya8274 ปีที่แล้ว

      ❤jai Amar prasad ji

    • @yogeshwaraa7829
      @yogeshwaraa7829 ปีที่แล้ว

      Namste sir 🙏 I am completed diploma in civil am I eligible to apply this course? Please reply

  • @prashanthd8211
    @prashanthd8211 ปีที่แล้ว +5

    ಭಾರತದ ಈಕನಸು ಮೋದಿಜಿ ಮತ್ತು ಬಿಜೆಪಿ ಆಡಳಿತ ಇರುವವರೆಗೂ ಮಾತ್ರ❤❤❤

  • @sridharsanjeev3050
    @sridharsanjeev3050 ปีที่แล้ว +41

    ಮೋದಿಜಿ ನಾಯಕತ್ವದಲ್ಲಿ ಭಾರತ ಪರ್ಯಾಯ ಶಕ್ತಿಯಾಗಿ ಮುಂಚೂಣಿಗೆ ಬರ್ತಿದೆ🚩❤️

    • @Change_willcome
      @Change_willcome ปีที่แล้ว +7

      😂😂 wake up bro

    • @Sujays_raj
      @Sujays_raj ปีที่แล้ว +5

      ​@@Change_willcomeಗುಲಾಮ

    • @darshangowdaking93
      @darshangowdaking93 ปีที่แล้ว +1

      ಕಣ್ಣಿಗೆ ನೀರು ಹಾಕ್ಕೊ ⚰️

    • @Nagesh_gowda
      @Nagesh_gowda ปีที่แล้ว +1

      America agent modhi

    • @rajshekarkambar6200
      @rajshekarkambar6200 ปีที่แล้ว +2

      ಇಟಲಿ ಗುಲಾಮರೇ 😂😂😂😂😂ಈ

  • @SadashivItnale
    @SadashivItnale ปีที่แล้ว +6

    ಭಾರತ ಸರ್ಕಾರದ ಸಾಲಗಳ ವೀಡಿಯೊ ಮಾಡಿ🙏

  • @keshavak9948
    @keshavak9948 ปีที่แล้ว +14

    ಕುತಂತ್ರಿಗಳನ್ನು side line ಮಾಡೋದು ಅಷ್ಟು ಸುಲಭ ಅಲ್ಲಾ, ಇನ್ನೊಂದು ಕುತಂತ್ರಿ ಗೆ ಇದು ಸಾಧ್ಯ.

    • @Jup.333
      @Jup.333 ปีที่แล้ว

      America ಕುತಂತ್ರಿ ಅಲ್ಲ

    • @nikhilnnikhiln7024
      @nikhilnnikhiln7024 ปีที่แล้ว +1

      Ex Krishna shakuni

    • @maheshtp8959
      @maheshtp8959 ปีที่แล้ว

      Yes China overtake USA in coming years.china has powerful army and systematic management skills

    • @Kannadigane_sarvabouma
      @Kannadigane_sarvabouma ปีที่แล้ว +1

      ​​@@maheshtp8959?ella china malll bro avr weapons nodidira nav Pataki odibod avr weapons munde😂think first ayudha elli Pataki elli😂

  • @khudirambose9910
    @khudirambose9910 ปีที่แล้ว +29

    We love Modiji🌸❤

  • @ibrahimibbukalpane4268
    @ibrahimibbukalpane4268 ปีที่แล้ว +18

    ನಮ್ಮ ಭಾರತ ದೇಶ ಮುಂದಿನ ದಿನಗಳಲ್ಲಿ ಇಡೀ ವಿಶ್ವದಲ್ಲೇ ಬಲಿಷ್ಠ ರಾಷ್ಟ್ರ ಹಾಗು ಶ್ರೀಮಂತ ರಾಷ್ಟ್ರ ಆಗಲಿ

    • @vinnixpixel3524
      @vinnixpixel3524 ปีที่แล้ว +2

      ಮೋದಿ ಇರೋವಾರ್ಗು ಸಾಧ್ಯ ಇಲ್ಲ

    • @shakuntalaparma8626
      @shakuntalaparma8626 ปีที่แล้ว

      Modi iddare Matra sadhya 9 varshadalli 10 th nalli idda Bharat iga 3 ne standallide 70 varsh Congress Desh vanu bahal hindikide bare corruption madide 9 varshdalli Desh badlagide modigi iddare Matra idu sadya

    • @shankarnaik3055
      @shankarnaik3055 ปีที่แล้ว

      Manmohan Singh he barbeku

    • @arunnaki5287
      @arunnaki5287 ปีที่แล้ว

      ​@@vinnixpixel3524ಹೌದ ಹುಲಿಯ

    • @shreyasnadagouda4619
      @shreyasnadagouda4619 ปีที่แล้ว

      @@shankarnaik3055howdh bidla😂

  • @sridharsanjeev3050
    @sridharsanjeev3050 ปีที่แล้ว +29

    ಫ್ರೀಫ್ರೀಸಿದ್ರಾಮಯ್ಯನ್ನ ಅಮೆರಿಕಪ್ರೆಸಿಡೆಂಟ್ ಮಾಡಿದ್ರೆ🙄ದೊಡ್ಡಣ್ಣದಿವಾಳಿ ಗ್ಯಾರಂಟಿ.!😂

  • @lalitayarnaal
    @lalitayarnaal ปีที่แล้ว +9

    ಯಾರನ್ನು ಯಾರೂ ಕೆಳಗಿಸಬೇಕೆಂಬ ಹುಚ್ಚು ಸರಿಯಲ್ಲ. ಎಲ್ಲರೂ ಸ್ನೇಹಿತರಾಗಿ ಮುಂದುವರಿಯೋದು ಜಾಗತಿಕ ಶಾಂತಿ ನೆಮ್ಮದಿಗೆ ಒಳ್ಳೇದು. 👍👍😄😄

  • @malenadavaibhava6983
    @malenadavaibhava6983 ปีที่แล้ว +2

    Good information ಅಮರ್ ಸರ್ ...🌸🙏

  • @ramaaraghavaram740
    @ramaaraghavaram740 ปีที่แล้ว +4

    ಹಾರಾಡುವ ಎಲ್ಲರಿಗೂ ಒಂದಲ್ಲ ಒಂದು ದಿನ ಸಮಸ್ಯೆ ಬಂದೇ ಬರುತ್ತೆ.

  • @mallubs524
    @mallubs524 ปีที่แล้ว +2

    Sir ಇಂಡಿಯಾದಲ್ಲಿ ಆಗಿರೋ ಎಲ್ಲಾ importent war ಗಳ ಬಗ್ಗೆ full detail video madi,, ex- Plassey, bauxar etc.....

  • @chandrakanthmoodanadambur4871
    @chandrakanthmoodanadambur4871 ปีที่แล้ว +7

    Actually Biden should,talk with ranganna

  • @rangaraju4095
    @rangaraju4095 ปีที่แล้ว +3

    ಜಪಾನ್ ಬಗ್ಗೇ ತಿಳಿಸಿ

  • @chandrashekar9477
    @chandrashekar9477 ปีที่แล้ว +2

    🙏🙏🙏🕉️🕉️🕉️🙏🙏🙏🇮🇳🇮🇳🇮🇳🙏🙏🙏 jai india 🙏🙏🙏 jai karnataka 🙏🙏🙏🙏

  • @nagaraju8424
    @nagaraju8424 ปีที่แล้ว +2

    thank u sir

  • @ROHIT-qq2lh
    @ROHIT-qq2lh ปีที่แล้ว +3

    Super ❤

  • @nkgowda1304
    @nkgowda1304 ปีที่แล้ว +4

    ನೀವು ಕಥೆ ಓದುವುದೂ ಅಥವಾ news read ಮಾಡುವುದೋ? ನನಿಗೆ primary school ge ಕಥೆ ಹೇಳಿದ ರೀತಿ kaanthade

    • @bhoomientertainment3817
      @bhoomientertainment3817 ปีที่แล้ว +1

      ಪ್ರೈಮರಿ ಸ್ಕೂಲ್ ಮಕ್ಕಳಿಗೆ ಹಾಗೇ ಅನಿಸುವುದು.

  • @shankarnaik3055
    @shankarnaik3055 ปีที่แล้ว +1

    Last heliddu yav pointu agalla adagoke e Nan maklu bidalla😂

  • @balakrishnabalu4704
    @balakrishnabalu4704 ปีที่แล้ว +3

    🙏🙏🙏

  • @pmn1111
    @pmn1111 ปีที่แล้ว +3

    ಉಜಿರೆ soujanya murder case bagge video madi

  • @avinashavinash9474
    @avinashavinash9474 ปีที่แล้ว +3

    Nice story

  • @creativeadi7120
    @creativeadi7120 ปีที่แล้ว +1

    Very nice Amar sir

  • @Unfollowthem
    @Unfollowthem ปีที่แล้ว +2

    ಏನೇ ಆದ್ರೂ ಭಾರತೀಯರು ಇನ್ನೂ 200 ವರ್ಷ ಇಂಗ್ಲೀಷರ ನಾಯಿಗಳೇ... ಬಿಸ್ಕತ್ಗಾಗಿ ಕಾಯುತ್ತಿರುತ್ತಾರೆ....😂😂😂

  • @namithakulal8365
    @namithakulal8365 ปีที่แล้ว +2

    CBI court ge yav prof submit madidru

  • @inkannadacreation5397
    @inkannadacreation5397 ปีที่แล้ว +11

    Jai modiji ❤

  • @Umadevi-zr3vy
    @Umadevi-zr3vy ปีที่แล้ว +2

    Hi sir Namaste

  • @prakasht1994
    @prakasht1994 ปีที่แล้ว +2

    Good news

  • @abhijeetbiradar44
    @abhijeetbiradar44 ปีที่แล้ว +1

    Nice

  • @prashanthd8211
    @prashanthd8211 ปีที่แล้ว +2

    ❤❤❤tq❤❤❤❤

  • @shivarammanur1372
    @shivarammanur1372 ปีที่แล้ว +2

    Your thinking. Nothing will happen

  • @vasegowda130
    @vasegowda130 ปีที่แล้ว +2

    is this update on the eve of Modis visit?

  • @Lyricalsongkannada
    @Lyricalsongkannada ปีที่แล้ว +2

    🙏🙏🙏🙏

  • @Shantesha369
    @Shantesha369 ปีที่แล้ว +2

  • @shashikumar45555
    @shashikumar45555 ปีที่แล้ว +1

    ❤❤❤❤❤

  • @SURYAPRAKASH-xn2nn
    @SURYAPRAKASH-xn2nn ปีที่แล้ว +3

    Sir after second world war both America and Russia are responsible for various wars namely South kore and North Korea war, Vietnam war, Iran and Iraq war,internal war in Afghanistan where America gave support to thaliban terriorists group. Both have spent heavily for defence and other expenditure. America has heavily borrowed internally and externally including from china and Japan. Recently it has increased its borrowing limits. In future it will face difficulty in repayment of its borrowings.

  • @user-yx9tz3rc2x
    @user-yx9tz3rc2x ปีที่แล้ว +1

    ನಮ್ಮ ಕರ್ನಾಟಕದಲ್ಲಿ ರಾಜಕಾರಣಿಗಳು ಅಧಿಕಾರಿಗಳು ಇದು ಗುತ್ತಿಲ್ಲ

  • @rajshekarkambar6200
    @rajshekarkambar6200 ปีที่แล้ว +3

    Modi ತಾಕತ್ತು ❤❤❤❤

  • @shwethap5775
    @shwethap5775 ปีที่แล้ว +3

    I see way too many videos from you and rest of the news channels about America. Why? 😏😏😏😏😏😏😏
    I lived in US for many years and their media and people don’t care much about rest of the world. Their media is so much focused on their own country that the people are literally like frogs in a well. They don’t know anything about other parts of the world.
    Our problem is that we focus more on others than our own issues.

  • @ps-kd6zz
    @ps-kd6zz ปีที่แล้ว +2

    ಬಕಾಸುರ 😅😂

  • @dinakarshetty2449
    @dinakarshetty2449 ปีที่แล้ว +1

    👍👍👍

  • @roopabs9783
    @roopabs9783 ปีที่แล้ว +2

    Not providing secured environment to immigrants.

  • @tejasteja6653
    @tejasteja6653 ปีที่แล้ว +3

    Ivr helodu ondh sala nija agbarda ansutthe😂😂

  • @Alep493
    @Alep493 ปีที่แล้ว +5

    Republican 2024 Donald Trump ❤❤❤❤❤❤❤❤

  • @ravirajashetty7896
    @ravirajashetty7896 ปีที่แล้ว +1

    quick hj

  • @nikhilnnikhiln7024
    @nikhilnnikhiln7024 ปีที่แล้ว +2

    U s a super power agiye yaavagalu haagirabeku i love u americaa praja prabhuthva gella beaku 🥰😘😘💪🔥🔥🔥🔥🔥

    • @vinnixpixel3524
      @vinnixpixel3524 ปีที่แล้ว

      ಅಮೆರಿಕದ ನಿಜವಾದ ಪವರ್ ಬಡ ಜನರು ವಿಶ್ಲೇಷಣೆ ಮಾಡ್ತಾ ಇದ್ದಾರೆ 😂😂 ಅದರ ಪವರ್ ಯಾವತ್ತೂ ಕಮ್ಮಿ ಆಗಲ್ಲ

  • @balchandar100
    @balchandar100 ปีที่แล้ว +1

    Chance illa bidu guru .matandaru yelli iruttaro aa desha uddara agalla

  • @thammaiahap5655
    @thammaiahap5655 ปีที่แล้ว +1

    AMERICA NEEDS YOUNG PRESIDENT....DYNAMIC LEADER.

  • @prabhuprabhu31
    @prabhuprabhu31 ปีที่แล้ว +2

    Russia also super power country

    • @lalitayarnaal
      @lalitayarnaal ปีที่แล้ว

      ಮೊದಲು USSR ಆಗಿದ್ದ ರಶೀಯನ ಒಕ್ಕೂಟವನ್ನು ಛಿದ್ರ ಮಾಡೋವಲ್ಲಿ ಅಮೇರಿಕಾದ ಕೈವಾಡ ಇದೆ ಅಂತಾನೂ ಹೇಳ್ತಾರೆ. ಆದಕ್ಕಾಗಿಯೇ ಪುಟಿನ್ ಅಮೇರಿಕಾದ ಮೇಲೆ ಕಿಡಿಕಾರತಾರೆ. ಉಕ್ರೇನ ನಂತೆ ಸಿಡಿದು ಹೋದ ದೇಶಗಳನ್ನು ತನ್ನ ತೆಕ್ಕೆಗೆ ತಗೋಳ್ಳೋದಕ್ಕಾಗಿ ಯುದ್ಧ ಮಾಡುತ್ತಿದೆ ಅನ್ನಲಾಗುತ್ತಿದೆ. ಅಮೇರಿಕಾ ಹಾಗು ಅಲ್ಲಿನ ಅಧ್ಯಕ್ಷರರಂತೆ ಇವರು ದುರಾಕಾಂಕ್ಸಿ ಅಲ್ಲ. ರಶೀಯ ಭಾರತದ best freind. 😄😄

  • @leenamartis9175
    @leenamartis9175 ปีที่แล้ว +1

    ಮಣಿಪುರ ದ ಈಗ್ ನ ಸ್ಥಿತಿ ಹೆ ಗಿ ದೆ

  • @prasannakumar-bb5tu
    @prasannakumar-bb5tu ปีที่แล้ว

    America and Russia will go down due to the war, chaina will raise up.

  • @HemanthKumar-uc2tz
    @HemanthKumar-uc2tz ปีที่แล้ว +1

    🙏🙏🙏