ಉದ್ಯೋಗ ಇಲ್ಲ, ವ್ಯಾಪಾರ ಇಲ್ಲ, ಚೀನಾಗೆ ಏನಾಯ್ತು? | China Collapse | Economic Slowdown | Masth Magaa Amar

แชร์
ฝัง
  • เผยแพร่เมื่อ 25 ต.ค. 2024

ความคิดเห็น • 382

  • @hanumantharajua2520
    @hanumantharajua2520 ปีที่แล้ว +68

    ಚೀನಾದ ಹಣಕಾಸಿನ ಪರಿಸ್ಥಿತಿ ಇಷ್ಟು ಕೆಳ ಮಟ್ಟಕ್ಕೆ ಇಳಿದಿದೆ ಎಂದು ಗೊತ್ತಿರಲಿಲ್ಲ...ತುಂಬಾ ಧನ್ಯವಾದಗಳು

    • @preethamkn
      @preethamkn ปีที่แล้ว

      Enu nimappana business China economy mele depend aada Hage build up....😅

  • @BrandPromo-bhairava
    @BrandPromo-bhairava ปีที่แล้ว +16

    ನಾನು ಚೀನಾದ ಕೆಲವು ಬಲೂನ್ ಪ್ರೀಟಿಂಗ್ ಸಂಭಂದಿಸಿದ ಹಲವು ಕೆಲಸಗಳನ್ನ ಮಂಡ್ಯದಲ್ಲೆ ಮಾಡ್ತಿದ್ದಿನಿ
    ಇದರಿಂದ ವರ್ಷದಲ್ಲಿ 2000 ಜನಕ್ಕೆ ಕೆಲಸ ಸಿಗುತ್ತೆ,,,,ಭಾರತದವರು ನೀವು ಹೊಸ ವಸ್ತುಗಳನ್ನ ನೀವೆ ತಯಾರಸಿಕೋಳ್ಳಿ ಭಾರತದ ಹಣ ಭಾರತದಲ್ಲಿ ವ್ಯವಹರಿಸಲಿ...

  • @sunilsunilprasar1054
    @sunilsunilprasar1054 ปีที่แล้ว +52

    ಇದರಿಂದ ನಾವು ಪಾಠ ಕಲಿಬೇಕು 🤭🤭🤭ಎಚ್ಚರಿಕೆ ಯಿಂದ ಹೆಜ್ಜೆ ಇಡಬೇಕು

  • @1world1democracy
    @1world1democracy ปีที่แล้ว +23

    -ಅತಿ ವೇಗ ತಿಥಿ ಬೇಗ
    -ನಿಧಾನವೇ ಪ್ರಧಾನ
    -ಉರ್ದೊನಿಗೆ ಅರ್ಧ ಹೋಳಿಗೆ

  • @sridharsanjeev3050
    @sridharsanjeev3050 ปีที่แล้ว +172

    ಗಡಿಯಲ್ಲಿಚೀನಾಕುತಂತ್ರಕ್ಕೆ ಬಲಿಯಾಗಿರುವ ನಮ್ಮ ಯೋಧರಿಗೆ ಅನಂತನಮನಗಳು🚩

  • @vikkynagesh3142
    @vikkynagesh3142 ปีที่แล้ว +46

    ಕೆಲವೇ ತಿಂಗಳಲ್ಲಿ ಚೀನದ ಸ್ಥಿತಿ ಕರ್ನಾಟಕದಲ್ಲಿ ಕಾಣಬಹುದು

    • @SuryaPrakash-qm5nn
      @SuryaPrakash-qm5nn ปีที่แล้ว +8

      ಕಂಡಿತಾ

    • @nagarajsagar4348
      @nagarajsagar4348 ปีที่แล้ว

      Dost aada agodill modal adani ambNi gye tell contract kottrA namm desh America adang Adan tilkollro mAbb baktra

    • @natureloverlg1138
      @natureloverlg1138 ปีที่แล้ว

      💯🎉👌

  • @vasanthanaik.l
    @vasanthanaik.l ปีที่แล้ว +95

    ಕುತಂತ್ರಿಗಳು ಸರ್ವನಾಶ ವಾದರೆನೆ ಜಗತ್ತಿಗೆ ಒಳ್ಳೆಯದು ಅದು ದೇಶವಾದರು ಸರಿ ವ್ಯಕ್ತಿಯಾದರು ಸರಿ

  • @krishnamc2806
    @krishnamc2806 ปีที่แล้ว +124

    ಚೀನಾ
    ಹಳಾದರೇ ಆಗಲಿ ನನ್ನ ದೇಶ ಸುಬಿಕ್ಷವಾಗಿರಲಿ ಜೈ ಹಿಂದೂಸ್ತಾನ್

    • @vijayanandamgvijayanandamg4721
      @vijayanandamgvijayanandamg4721 ปีที่แล้ว +1

      ಹಾಳಾದರೇ ಆಗಲಿ.

    • @vaali........6893
      @vaali........6893 ปีที่แล้ว

      😂😂

    • @shivakumararakeri1063
      @shivakumararakeri1063 ปีที่แล้ว

      Don't think like that china kelage bithu andre Ella deshagalu kelage bilthave yak andre idu onthara chain link thara Ella deshagalu ond ond desha mele depend agirthave hage world major agi Ella country galu China depend agidave india nu kuda so bidre bilali antha helbedi avr bidre navu bidhage

    • @Laniakea369
      @Laniakea369 ปีที่แล้ว +23

      ನಾವು ಬುದ್ಧಿಮತ್ತೆ ಮತ್ತು ಸಾಮರ್ಥ್ಯ ಇವುಗಳಿಂದ ಮುಂದೆ ಸಾಗುವ. ಇನ್ನೊಬ್ಬರ ನಾಶ ಅಥವಾ ಪತನದಿಂದ ಮುಂದೆ ಹೋಗುವ ಭ್ರಮೆ ನಮಗೆ ಬಾರದಿರಲಿ.😊
      ಜೈ ಹಿಂದ್ 🕉️
      ಜೈ ಭಾರತ್ 🇮🇳
      ವಂದೇ ಮಾತರಂ ♥️🌏☮️💪

    • @Bharat-i8q3e
      @Bharat-i8q3e ปีที่แล้ว +4

      Don't trust them,neecharu, sayali bidi.

  • @Warrior_of_tomorrow
    @Warrior_of_tomorrow ปีที่แล้ว +17

    ಪಾಪ ಇಡಿ ಪ್ರಪಂಚಾನೇ... ನುಂಗೋಕೆ ಹೋಗಿದ್ದ ಡ್ರ್ಯಾಗನ್ ಗೆ ಹೀಗಾಗ್ಬಾರ್ದಿತ್ತು.😂😂😂😂

  • @sridharsanjeev3050
    @sridharsanjeev3050 ปีที่แล้ว +210

    "ಮೋಸಗಾರನಿಗೆ ಒಬ್ಬ ಮರ್ಮಗಾರ!!😂 ಎಲ್ಲರಿಗಿಂತ ಮೇಲಿರುವ ಆ ಸೂತ್ರಧಾರ.!!🙏🚩

  • @prashanthd8211
    @prashanthd8211 ปีที่แล้ว +39

    ಏನೇ ಆದರೂ ಒಳ್ಳೆ ಸುದ್ದಿ ಕೊಟ್ಟಿದ್ದಕ್ಕೆ ಧನ್ಯವಾದಗಳು

  • @nrayanakampli1046
    @nrayanakampli1046 ปีที่แล้ว +72

    ಚೀನಾದ ಕುಸಿತ ಕಂಡು ಬಹಳ ಸಂತೋಷ ಆಯಿತು,ಕುತಂತ್ರದಿಂದ ಏರಿದ್ದು ಅದೇ ರೀತಿ ಇಳಿಯಲೇಬೇಕು ಇಳಿತಾ ಇದೆ

    • @chandraprasad1549
      @chandraprasad1549 ปีที่แล้ว +2

      😂 yav mobile inda ee comment madidiyappa

  • @santoshshetty1341
    @santoshshetty1341 ปีที่แล้ว +23

    ಚಿಂದಿ ಚಿತ್ರಾನ್ನ ವಾಗಲಿ ಚೀನಾ

  • @shivarajukmshivarajukm1988
    @shivarajukmshivarajukm1988 ปีที่แล้ว +9

    ಚೀನಾದ ಆರ್ಥಿಕತೆ ಬೇಳದು ಬಂದಾದ್ದು 20 ವರ್ಷ ಗಳಲ್ಲಿ ಅಷ್ಟೇ .ಇದರ ಅರ್ತ ರ್ಚೀನಾಗೆ ಹೇಗೆ ತನ್ನ ಆರ್ಥಿಕತೆ ಮತ್ತೇ ಮೇಲಕ್ಕೆ ಎತ್ತೆಬಾಕು ಎನ್ನುವುದು ಚೆನ್ನಾಗಿ ಗೊತ್ತಿದೆ

  • @yashasyashu1959
    @yashasyashu1959 ปีที่แล้ว +88

    ಭಾರತ ಚೀನಾಗಿಂತ ಮೇಲೆ ಬರಬೇಕು. ಜೈ ಭಾರತ 🚩🚩🇮🇳

  • @durgesh22madar81
    @durgesh22madar81 ปีที่แล้ว +8

    ವಿಷಯವನ್ನು ಪ್ರಸ್ತುತ ಪಡೆಸುವ ಈ ನಿಮ್ಮ ಕೌಶಲ್ಯ ಮತ್ತು ಮಾಹಿತಿಯು ಅಧ್ಬುತ-ಅತ್ಯದ್ಭುತ 💯💯👌👌

  • @shubhammirje007
    @shubhammirje007 ปีที่แล้ว +32

    ಮೋದಿ ❤

  • @user-ct1zk3bo1k
    @user-ct1zk3bo1k ปีที่แล้ว +18

    ಭಾರತ ವಿಶ್ವದ ಕೈಗಾರಿಕಾ ಹಬ್ ಆಗಬೇಕು,

  • @santhu087
    @santhu087 ปีที่แล้ว +13

    Hi sir, ಸುಗ್ರೀವಾಜ್ಞೆ ಅಂದ್ರೆ ಏನು.. ಅದನ್ನು ಹೊರಡಿಸಿದರೆ ಸರ್ಕಾರದ ಮೇಲೆ ಆಗುವ ಪರಿಣಾಮಗಳ ಬಗ್ಗೆ ತಿಳಿಸಿ

  • @zeros995
    @zeros995 ปีที่แล้ว +68

    ಇಂತಹ ಸಂದರ್ಭದ ಲಾಭ ಪಡೆಯಲು ನಮಗೆ ಸ್ಥಿರ ಮತ್ತು ಬ್ರಷ್ಟಾಚಾರ ರಹಿತ ಭಲಿಷ್ಟ ಕೇಂದ್ರ ಸರ್ಕಾರದ ಅವಶ್ಯವಿದೆ.

    • @r.nagabhushana
      @r.nagabhushana ปีที่แล้ว +25

      😂ಇವಾಗ ಇರೋದೆ ಬಲಿಷ್ಟ ಕೇಂದ್ರ ಸರ್ಕಾರ....

    • @zeros995
      @zeros995 ปีที่แล้ว +12

      Yes, ಮುಂದೇನು ಬೇಕು,

    • @nagarajpatagar1145
      @nagarajpatagar1145 ปีที่แล้ว +1

      ನಿಮ್ಮ ಪ್ರಕಾರ ಬಲಿಷ್ಟ ಕೇಂದ್ರ ಸರ್ಕಾರ ಅಂದರೆ ಹೇಗಿರಬೇಕು..
      ಇವಾಗ ಇರೋ ಸರ್ಕಾರಕ್ಕಿಂತ ಬೇರೆ ಬಲಿಷ್ಟತೆ ಇರೋ ಸರ್ಕಾರ ನಮ್ಮ ದೇಶದಲ್ಲಿ ಬರೋಕೆ ಸಾಧ್ಯನೇ ಇಲ್ಲ.......

    • @gayathrishekar4250
      @gayathrishekar4250 ปีที่แล้ว

      @@r.nagabhushana balista agidakke gdp erike agthide

    • @nostalgia9000
      @nostalgia9000 ปีที่แล้ว +1

      Neenu keltirodella illa...
      Sadyakke bekagirodu badalavane namma karnataka sarkaradalli mathra kanappa..
      😂😂

  • @akshaykumar-or9mk
    @akshaykumar-or9mk ปีที่แล้ว +12

    Rishi sunak alla bere sunak idu... That was awesome😂😂😂

  • @sarithasarithashetty7198
    @sarithasarithashetty7198 ปีที่แล้ว +3

    ತುಂಬಾ ಖುಷಿಯ ವಿಚಾರ ನೀಡಿದಕ್ಕಾಗಿ ತುಂಬಾ ಧನ್ಯವಾದಗಳು 🙏🏻🙏🏻🙏🏻 ಪಾಪಿಗಳ ಸರ್ವನಾಶವಾಗಲಿ

  • @vinayakavinibc905
    @vinayakavinibc905 ปีที่แล้ว +12

    ದಾರುಲ್ ಅಮನ್
    ದಾರುಲ್ ಅರಬ್
    ದಾರುಲ್ ಇಸ್ಲಾಂ ಬಗ್ಗೆ video madi ಪೂರ್ತಿ ಮಾಹಿತಿ ತಿಳಿಸಿಕೊಡಿ 🙏 🙏

  • @user-us2re5jm1o
    @user-us2re5jm1o ปีที่แล้ว +49

    ಪಾಕ್ ನ ಗತಿಯೇ ಚೀನಾ ಬರುತ್ತದೆ....
    ಇದು ❤ಮೋದಿ❤ಯುಗ...

    • @Laniakea369
      @Laniakea369 ปีที่แล้ว +5

      ಆದರೆ ನಾವು ಹಿರಿ ಹಿರಿ ಹಿಗ್ಗುತ್ತಾ ಮೈಮರೆಯಬಾರದು. ತೂಕವಾಗಿ ನಡೆದುಕೊಳ್ಳುವ.😊

    • @chandraprasad1549
      @chandraprasad1549 ปีที่แล้ว

      Guru namguntha 6 times jasti iro economy pak aago chance illa

  • @parvathibhat2898
    @parvathibhat2898 ปีที่แล้ว +3

    ಚೆನ್ನಾಗಿ ವಿವರಿಸುತ್ತಿರಾ 👌🏽

  • @madhavarao7470
    @madhavarao7470 ปีที่แล้ว +8

    ಬಹಳ ಒಳ್ಳೆಯ ಸಮಾಚಾರ. ಚೀನಾ
    ಅಧ್ಯಕ್ಷ ಅಹಂಕಾರಕ್ಕೆ ದೊಡ್ಡ ಪೆಟ್ಟು .
    ನೆರೆಯ ದೇಶಗಳ ಗಡಿ ಭೂಭಾಗ
    ಅತಿಕ್ರಮಿಸುವುದೇ ಈತನ ಕುಕೃತ್ಯ.
    ಅತೃಪ್ತ ಆಸೆಗಳೆ ಆತನನ್ನು ಪ್ರಪಾತಕ್ಕೆ
    ತಳ್ಳುವ ದಿನವನ್ನು ನೊಂದ ದೇಶ
    ಇದಿರು ನೋಡುತ್ತಿರುತ್ತವೆ.

  • @ಶಶಿಜಿಎಲ್
    @ಶಶಿಜಿಎಲ್ ปีที่แล้ว +76

    ಪುರುಷರಿಗೂ 2000 ಕೊಟ್ಟರೆ ನಮ್ಮ ಕರ್ನಾಟಕ ಆರ್ಥಿಕವಾಗಿ ಪಾಕಿಸ್ತಾನ ಅಭಿವೃದ್ಧಿ ಗಿಂತಲೂ ವೇಗವಾಗಿ ಬೆಳೆಯುತ್ತಿದೆ

  • @Rakesh123-v9m
    @Rakesh123-v9m ปีที่แล้ว +35

    But pappu don't agree 😂😂😂

    • @Sujays_raj
      @Sujays_raj ปีที่แล้ว +6

      😂

    • @vikramnk9418
      @vikramnk9418 ปีที่แล้ว +4

      🤣🤣🤣

    • @ಬಸವರಾಜುಬಸವ-ಬ1ಫ
      @ಬಸವರಾಜುಬಸವ-ಬ1ಫ ปีที่แล้ว +7

      ಬೆರಕೆ ಗಳು ಎಂದಿಗೂ ಒಳ್ಳೆಯದನ್ನು ಯೋಚಿಸುವುದು ಕಡಿಮೆ

    • @dharshan4210
      @dharshan4210 ปีที่แล้ว +1

      ಈ ಸಲನು ಪಾಕಿಸ್ತಾನ ತೋರ್ಸಿ ವೋಟ್ ಕೇಳ್ತಾರಾ ನಿಮ್ ಸೈಂಟಿಸ್ಟ್ 😂

    • @ex-muslim--zakirnalayak4703
      @ex-muslim--zakirnalayak4703 ปีที่แล้ว +3

      Pappu :- dato math... Hedurbedi😂

  • @gangadhar1163
    @gangadhar1163 ปีที่แล้ว +19

    In asia after COVID india only going development side idu gulamaige artha hagolla education illa

  • @mallikappadodderi1286
    @mallikappadodderi1286 ปีที่แล้ว +5

    ವಿಸ್ತಾರ ವಾದದ (ಗಡಿ ಕ್ಯಾತೆ) ಮಾತ್ರ ನಿಲ್ಲಿಸ್ತಿಲ್ಲ ಚೀನಾ

  • @rameshasharada5573
    @rameshasharada5573 ปีที่แล้ว +10

    ದುರಹಂಕಾರಿ ಚೀನಾ

  • @ShivaputraRoogi
    @ShivaputraRoogi ปีที่แล้ว +76

    Jai modiji, I love my country

    • @shakthidharanp.v8030
      @shakthidharanp.v8030 ปีที่แล้ว +2

      Yes everybody should love country bharat is best in the world

  • @balakundikumaraswamy4266
    @balakundikumaraswamy4266 ปีที่แล้ว +5

    Very good information Mr.Amar Prasad.
    ,🙏🙏

  • @vikassshreeram3903
    @vikassshreeram3903 ปีที่แล้ว

    ಅಂಕಿ ಅಂಶಗಳು ತುಂಬಾ ಚೆನ್ನಾಗಿ ಸಂಗ್ರಹಣೆ ಮಾಡಿದ್ದೀರಾ...... ಧನ್ಯವಾದಗಳು ನಿಮಗೆ.... ಗುಡ್ ಇನ್ಫಾರ್ಮಶನ್

  • @girishv7799
    @girishv7799 ปีที่แล้ว +2

    ಇದೆ ಆಗೋಯಿತು ಅವರ ಪಾಪ ಇವರ ಪಾಪ ಅಂತ ನಮ್ಮದು ನಾವೇ ಸರಿ ಮಾಡ್ಕೊಂಡು ನಮ್ಮಲ್ಲಿರುರುವ ಹುಳುಕು ನೋಡೋಣ ಆಮೇಲೆ ಕಂಡವರ ಪಾಪದ ಬಗ್ಗೆ ಮಾತಾಡೋಣ sir 🙏🙏🙏🙏🙏🙏🙏ಚೀನಾದ ಪಾಪದ ಕೊಡ ನಮಗೆ ವರ ಆಗಿದೆ (ಮೊಬೈಲ್)
    ನಮಗೆ ಅವರದೇ ಐಟಂ ಬೇಕು ಅವರ ಪಾಪದ ಬಗ್ಗೆ ಮಾತಾಡೋದು ಎಷ್ಟು ಸರಿ 🙄🙄

  • @ravindrarao175
    @ravindrarao175 ปีที่แล้ว +3

    Wow
    👏👏👏👏👍

  • @rameshkumar-gl5vf
    @rameshkumar-gl5vf ปีที่แล้ว +3

    Extraordinary ❤

  • @Sujays_raj
    @Sujays_raj ปีที่แล้ว +6

    8:24 golle😂

  • @Chatrappamadana54
    @Chatrappamadana54 ปีที่แล้ว +4

    ಭಾರತದ GDP ಬಗ್ಗೆ ಹೇಳಿ sir

  • @CHRayappagowda-of7qi
    @CHRayappagowda-of7qi ปีที่แล้ว +8

    Amr Prasad you are great for broadcasting We are all so weighting for sinking of China We are all happy by this news

  • @vinayakprabhu7311
    @vinayakprabhu7311 ปีที่แล้ว

    ಮಾಹಿತಿ 👌👌

  • @kishorebangera4806
    @kishorebangera4806 ปีที่แล้ว +3

    Swadeshi use maadi china vastu ban maadi Bhaarathavannu munnadesona Jai bhaarath ❤ great mast maga ❤❤

  • @occasional322
    @occasional322 ปีที่แล้ว +3

    14:43 wrong , china using more electric vehicles, low fuel usage for vehicles

  • @rajashekarv2905
    @rajashekarv2905 ปีที่แล้ว +2

    Very good Explan ❤

  • @Prokannadiga143
    @Prokannadiga143 ปีที่แล้ว +6

    Best knowledge gaining news channel❤

  • @smhugar6422
    @smhugar6422 ปีที่แล้ว +2

    Thank you Sir 🙏🇮🇳🪷🇮🇳🪷🇮🇳🚩

  • @lokeshloki705
    @lokeshloki705 ปีที่แล้ว

    ಧನ್ಯವಾದಗಳು🤝🤝🤝🤝🤝

  • @Sbk1947
    @Sbk1947 ปีที่แล้ว +4

    ಚೀನಾದ ಪರಿಸ್ಥಿತಿಯೂ, ತಿಂಡಿದ್ ಉನ್ನೋ ಮಹರಾಯ, ಅಂಥ ಆಗಿದೆ.

  • @mallikarjunnanjappa8816
    @mallikarjunnanjappa8816 ปีที่แล้ว +1

    I want ground report.... Boss

  • @sigma_male_927
    @sigma_male_927 ปีที่แล้ว +31

    Hindu festivals are the backbone of the Indian Economy, Our domestic market is very huge, and every month we have festivals..We have export and import within the county/states due to our wonderful festivals, That is why our Bharat never goes bankrupt. This is the well-planned economic strategy built by our Great Ancestors 🙏 This Credit should go to Brahmins

    • @athribhat2243
      @athribhat2243 ปีที่แล้ว +4

      Thanks ❤ wonderful comment

    • @roopas688
      @roopas688 ปีที่แล้ว +1

      Very rightly put. Hope people realize this.

    • @sonus-bn5hw
      @sonus-bn5hw ปีที่แล้ว

      Correct for collection for thm from each family

    • @c.s.rangaraj298
      @c.s.rangaraj298 ปีที่แล้ว

      Let everybody prosper and live

  • @sunilkumars1136
    @sunilkumars1136 ปีที่แล้ว +6

    Good data collection and information

  • @harishnayak5139
    @harishnayak5139 ปีที่แล้ว +3

    ಮಾಡಿದ್ದುಣ್ಣೋ ಮಾರಾಯ 🙏🙏

  • @RavindraKumar-br4bb
    @RavindraKumar-br4bb ปีที่แล้ว +7

    It is high time that independent countries should think of living by not depending on China else situation, which would be catastrophe.

  • @veereshpr9393
    @veereshpr9393 ปีที่แล้ว +9

    Whatever happens to chinna nation , finally common people like us suffer in bad shape . President of chinna still enjoys his life fully or he will escape from his nation. No law can punish him

  • @basavanthappakm3325
    @basavanthappakm3325 ปีที่แล้ว

    Thanks

  • @marutikalal6736
    @marutikalal6736 ปีที่แล้ว

    Jai Hoo

  • @forabetterlife4287
    @forabetterlife4287 ปีที่แล้ว +25

    ನಮ್ಮ ದೇಶವು ಚೀನಾದ ಎತ್ತರವನ್ನು ತಲುಪಲು ಇದು ಸರಿಯಾದ ಸಮಯ ನಾವು ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು

    • @Raj1988RAVISS
      @Raj1988RAVISS ปีที่แล้ว +16

      Adakke , congress kodo freebies ge jana maralagade idre Matra sadya

    • @forabetterlife4287
      @forabetterlife4287 ปีที่แล้ว

      ​@@Raj1988RAVISSVery true

    • @gayathrishekar4250
      @gayathrishekar4250 ปีที่แล้ว

      @@Raj1988RAVISS chinnadantha mathu

    • @chandraprasad1549
      @chandraprasad1549 ปีที่แล้ว

      @@Raj1988RAVISS nim prakara yen idi deshane confess kaili idya?

  • @sindunami9886
    @sindunami9886 ปีที่แล้ว +3

    Hi sir Namaste

  • @girishs3056
    @girishs3056 ปีที่แล้ว +4

    ನಮಸ್ಕಾರ ಕಣ್ಣನೋ ಚಿನ್ನಾ ಅಮೇರಿಕಾ ಅಮರನೋ 😁

  • @Dearappu18
    @Dearappu18 ปีที่แล้ว +2

    🚩❤ good information

  • @kmsubramanya8253
    @kmsubramanya8253 ปีที่แล้ว +1

    Super

  • @vishwanathshettar1093
    @vishwanathshettar1093 ปีที่แล้ว +1

    Jai Hind Jai Karnataka 🙏🇮🇳🙏 Good News sir 🙏🇮🇳🙏

  • @trathnamma3100
    @trathnamma3100 ปีที่แล้ว

    Very good news Amar Prasad sir 👍 👌

  • @nagaraja6123
    @nagaraja6123 ปีที่แล้ว +1

    ವಾಯ್ಸ್ ಸೂಪರ್.ನಿಮ್ಮ್ ಮಾತಲ್ಲಿ ಮೂವಿ ಎಕ್ಸ್ಪ್ಲೈನ್ ಮಾಡ ಭಹುದು.

  • @ramesham5115
    @ramesham5115 ปีที่แล้ว +1

    ಮುಂದಿನ 1 ದಶಕದ ನಂತರ ನಮ್ಮದೆ ಅದೆ ಸ್ಥಿತಿ ಆಗುತ್ತೆ.

  • @manoharmkadri6257
    @manoharmkadri6257 ปีที่แล้ว

    Good information

  • @ShekappaShekappa-h8j
    @ShekappaShekappa-h8j ปีที่แล้ว +1

    ❤ very good

  • @supergaming7625
    @supergaming7625 ปีที่แล้ว +4

    ರಫ್ ಅಂತ ಕೆಳಗೆ ಬಿದ್ದಿದೆ 😂😂

  • @trinetramv
    @trinetramv 11 หลายเดือนก่อน

    Good info

  • @shivalingdesai6516
    @shivalingdesai6516 ปีที่แล้ว

    ಇಂತಹ ಆರ್ಥಿಕ ವಿಚಾರಗಳನ್ನ ವಿಡಿಯೋ ಹೆಚ್ಚು ಮಾಡಿ

  • @mallikarjunhm1658
    @mallikarjunhm1658 ปีที่แล้ว +2

    Pharm D (Doctor of pharmacy) coarse bagge ond video madi sir

  • @khudirambose9910
    @khudirambose9910 ปีที่แล้ว +1

    Sprbb

  • @YogeshPGowda
    @YogeshPGowda ปีที่แล้ว +4

    👌👍
    Please make video about Siridhanya & Dr. Khadar Vali sir. So it will be helpful for most of us.. Siridhanya can cure any diseases & no need any medicines for life long.!

    • @Shreeshkumar-xl7wd
      @Shreeshkumar-xl7wd ปีที่แล้ว

      It is a fact that many people can't digest too. I was on siridhanya for 2 years, later I started developing intolerance. It happened to many people as I know

  • @kumarappu4319
    @kumarappu4319 ปีที่แล้ว +2

    Happy news 😄

  • @manjunathg1992
    @manjunathg1992 ปีที่แล้ว +1

    I love my india ❤❤❤❤🎉🎉🎉

  • @abinandabi8299
    @abinandabi8299 ปีที่แล้ว +2

    Sir ನಿಮಗೆ, ಈ ಮಾಹಿತಿ ಹೇಗೆ ಸಿಕ್ಕಿತು?

  • @yallappapd7646
    @yallappapd7646 ปีที่แล้ว +1

    Aathi aase gati geedu

  • @hkraghu78
    @hkraghu78 ปีที่แล้ว +1

    👏👏👌👌

  • @Umadevi-zr3vy
    @Umadevi-zr3vy ปีที่แล้ว

    Thankyou so much sir 🙏

  • @balachandrapobbathi6587
    @balachandrapobbathi6587 ปีที่แล้ว

    It's very very nice 👍

  • @drchandankumardgowda6658
    @drchandankumardgowda6658 ปีที่แล้ว +3

    ಮೇಲೆ ಏಳ್ತನೆಯಿಲ್ಲ 😂ಮಕ್ಕೊಂಡ್ ಬಿಟ್ಟಿದೆ

  • @JanardhanaPalan-kd1wb
    @JanardhanaPalan-kd1wb ปีที่แล้ว

    That is good moment

  • @yatheeshpoonjala92
    @yatheeshpoonjala92 ปีที่แล้ว +4

    Sir no audio playing 😢

  • @gowthamjs1886
    @gowthamjs1886 ปีที่แล้ว +4

    Hi

  • @bdkattimani3866
    @bdkattimani3866 ปีที่แล้ว

    Great news

  • @star_liner1737
    @star_liner1737 ปีที่แล้ว +2

    ❤❤❤❤❤

  • @hnventesh890
    @hnventesh890 ปีที่แล้ว +1

    ಚೀನಾದ ಕಥೆ "ಮಾಡಿದ್ದುಣ್ಣೋ ಮಹರಾಯ ".!!!

  • @gangadhar1163
    @gangadhar1163 ปีที่แล้ว +6

    We are chonse
    I.n.d.i.a
    kuta in 2024 amele srilanka Pakistan china yavdu hagutho india gothilla think and vote

  • @girishrao3181
    @girishrao3181 ปีที่แล้ว +3

    Does Indian real estate companies is also going to collapse like chinese real estate companies who are charging high price

  • @alonepeace6919
    @alonepeace6919 ปีที่แล้ว +3

    I am full happy 😅😅😅

    • @ajayrcb17
      @ajayrcb17 ปีที่แล้ว

      Me too 😂

  • @govardhangowda2425
    @govardhangowda2425 ปีที่แล้ว +2

    ಇದು ನಿಜವೇ? ಸಂತೋಷದ ವಿಷಯ

  • @user-ct1zk3bo1k
    @user-ct1zk3bo1k ปีที่แล้ว +3

    ಭಾರತ ಪಾಠ ಕಲಿಯಬೇಕು,

    • @NagarajG-t6b
      @NagarajG-t6b หลายเดือนก่อน

      ಭಾರತ ಪಾಠ ಕಲಿಯೊದಲ್ಲ ನಮ್ಮ ದೇಶದಲ್ಲೇ ಇರುವ ಷಂಡ ಹಿಂದೂ ರಾಜಕಾರಣಿಗಳು ಲಜ್ಜೆಗೆಟ್ಟ ಅಥವಾ ಗಾಂಡುಗಳು ತನು,ಮನ ಮತ್ತೂ ತಮ್ಮ ಕುಟುಂಬದ ಹೆಣ್ಣು ಮಕ್ಕಳನ್ನು ಅಧಿಕಾರಕ್ಕಾಗಿ ಸೋನಿಯಾ ಅನ್ನೋ ಪರದೇಶಿ ಕುಟುಂಬಕ್ಕೆ ಮತ್ತೂ ಒಂದು ವರ್ಗಕ್ಕೆ ದಾರೆ ಎರಿಯೋ ಲಜ್ಜೇ ಗೆಟ್ಟ ದೇಶ ದೇಶದ್ರೋಹಿಗಳ ಹುನ್ನಾರವನ್ನು ನಾವುಗಳು ಈ ದೇಶದ ಭವಿಷ್ಯಕ್ಕಾಗಿ ಮತ್ತೂ ನಮ್ಮ ಮುಂದಿನ ಪೀಳಿಗೆಗಾಗಿ ಶೆದೆ ಬಡಿಯಬೇಕಾಗಿದೆ ಇನ್ನುಮುಂದೆ ನಮ್ಮ ಸಂಭಂದಿಗಳೇ ಕಾಂಗ್ರೆಸ್ನಿಂದ ರಾಜಕ್ಕೆಯಕ್ಕೆ ಬಂದರೆ ಅಂತವರಿಗೆ ವೋಟ್ ಹಾಕ ಬೇಡಿ ಅಷ್ಟೇ ಅಲ್ಲಾ ಅಂತವರಿಗೆ ಛೀಮಾರಿ ಹಾಕಿ ದೇಶವನ್ನು ರಕ್ಷಿಸುವದು ನಮ್ಮೆಲ್ಲರ ಆದ್ಯ ಕರ್ತವ್ಯಾಗಿದೆ.ಧನ್ಯವಾದಗಳು.

  • @RaviKumar-sw9hk
    @RaviKumar-sw9hk ปีที่แล้ว

    Very happy. It is good for rest of the world.

  • @prakasht1994
    @prakasht1994 ปีที่แล้ว

    Good news

  • @marutit.m3914
    @marutit.m3914 ปีที่แล้ว +1

    ಚೀನಾ ಜೀನ್ ಪಿಂಗ್ ಕೆಳಗೆ jemping ....

  • @preethamkn
    @preethamkn ปีที่แล้ว +2

    Don't mind......
    Now a days you are dragging Subject too much and content is very less.... feel like watching TV9 who make half N hr program for 2 min news.....

  • @amol3987
    @amol3987 ปีที่แล้ว +6

    Karnataka dallinu business dalla ede, gov yav subsidy kodata ella mane kattoke baki development ge fund release madata ella adakke construction items sale purti khusidide,
    Ennu raitarige yenu benfit kodata ella pvc pipe mattu agatya vastu sale kadime agide.
    Ekade current bill nu jasti madi sumaru month tana yenu kharidi elde corrent, badige kattodagide.

  • @HemanthKumar-uc2tz
    @HemanthKumar-uc2tz ปีที่แล้ว +4

    👍👍👍🙏🙏🙏👍👍👍

  • @prabhuyaligar9177
    @prabhuyaligar9177 ปีที่แล้ว

    ಮಾಡಿದ್ದ ಉನ್ನು ಮಾರಾಯ ಅನ್ನು ಗಾದೆ ತುಂಬಾ ಸೂಕ್ತವಾಗಿದೆ ಚೀನಾದ ಇಳಿಕೆ ನೋಡಿ

  • @appajappar8349
    @appajappar8349 ปีที่แล้ว

    ಚೀನಾದ ಗುಣ ಮಟ್ಟವಿಲ್ಲದ ವಸ್ತುಗಳನ್ನು ಬಹಿಷ್ಕರಿಸಿ , ಅನುಭವಿಗಳ ಮಾತು, ಬಾಳಿಕೆ ತುಂಬಾ ಕಡಿಮೆ.