ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos
Hi ಮಂಜು ಸರ್.... ನಮ್ಮ ಕನ್ನಡ ಇಂಡಸ್ಟ್ರಿ ಬೆಳೆಯಬೇಕು ಅಂದ್ರೇ ನಿಮ್ಮಂತಾ ನಿರ್ಮಾಪಕರು ಬರಬೇಕು ಸರ್ ಒಳ್ಳೇ ಒಳ್ಳೇ ಸಿನಿಮಾಗಳನ್ನಾ ಕನ್ನಡಕ್ಕೆ ಕೊಟ್ಟಿದ್ದಕ್ಕೆ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಸರ್ 🌹💐🙋
One of the best things about this guy, he is very grateful to everyone in his life including his wife and children, yaar jeevandalli istu kruthagnar irtharo, avrige jeevandalli yella sigatthe.
I really thought he is full of attitude producer...really my perception changed by him..barii keluvna nodi obru bagge tilkobardu antha kalamadhayama helkottide..ivrobrude alla thumba jana bagge...tquu kalamadhyama
Sir nijvaglu thumba olle mansu sir avrdu ....nan obba hotel cashier Jayanagar Ali thumba chenag mathadtare olle manassina vyakti......really great sir tnq manju sir na mathadsidukke 🙏
ಸರ್ ನೀವು ನಮ್ಮ ಊರಿನವರು...ನಮ್ಮಊರಿನವರು ಇತರಹ ಬೆಳದಿರುವುದನ್ನು ಕಂಡು ಖುಷಿ ಆಗತ್ತ ಇದೆ.. ನೇರವಾಗಿ ನಿಮ್ಮ ಜೀವನದ ಕಥೆಯನ್ನು ಮನಸ್ಸು ಬಿಚ್ಚಿ ಮಾತ್ತಾಡಿ ತಿಳಿಸಿಕೊಟ್ಟಿದಕ್ಕೆ ಧನ್ಯವಾದಗಳು
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos
ಸರ್ ದುನಿಯಾ ವಿಜಯ್ ಮಾಡಿ ಸರ್
@@VijayKumar-my1jn i8
ಹಂತ ಹಂತವಾಗಿ. ಸಂದಶ. ನ. ಮಾಡಿ. ಸಾರ್. ಹೇಳುವವರಿಗೆ. .ಗೊತ್ತಾ ಗಾದ. ರೀತಿ. ರಸರಮಯ. ವಾಗಿ. ಹಿಂಡಬೇಕು. ಮೊದಲು. ನೀವು. ಸಹ. ಅವರ. ಬಗ್ಗೆ. ಕೊಲಂಕುಷವಾಗೀ. ನೀವು. ತಿಳಿದು ಕೊಂಡಿರ. ಬೇಕು
Hi
Dhhgh
ಅನುಭವದ ಮಾತುಗಳಿಗೆ ತೂಕ ಹೆಚ್ಚು..... ತುಂಬಾ ಇಷ್ಟ ಆಯ್ತು
ಯಾವ ಕೆಲಸನು ಮೇಲಲ್ಲ. ಕೀಳಲ್ಲ ಪ್ರತಿಯೊಂದು ಕೆಲಸಕ್ಕೂ ಬೆಲೆ ಇದೆ. ಗೌರವ ಇದೆ
ಅದ್ಬುತವಾದ ರೋಚಕ ಜೀವನ ನಿಮ್ಮದು... ಮಂಜಣ್ಣ.👏🏿👍💐
ಮಂಜು ಸರ್ ನೀವು ಪಟ್ಟ ಕಷ್ಟ ಹಾಗೂ ತಾಯಿ ಬಗ್ಗೆ ಇರುವ ಗೌರವ ದ ಬಗ್ಗೆ ನನಗೆ ನಿಮ್ಮ ಬಗ್ಗೆ ಹೆಮ್ಮೆ & ಗೌರವ ಹೆಚ್ಚಾಗಿದೆ ಸರ್ ನಾನು ನಿಮ್ಮ ರೀತಿ ಬೆಳೆದಿದ್ದು ಸರ್ 🙏
ಮಂಜು ಸರ್ ನಿಮ್ಮ ಸ್ವಾಭಾವಿಕ ಮತ್ತು ಮುಗ್ಧತೆಯ ಮಾತುಗಳು ಎಲ್ಲರ ಮನ ತಟ್ಟುತ್ತದೆ..,!! 🙏🏻
Hi ಮಂಜು ಸರ್.... ನಮ್ಮ ಕನ್ನಡ ಇಂಡಸ್ಟ್ರಿ ಬೆಳೆಯಬೇಕು ಅಂದ್ರೇ ನಿಮ್ಮಂತಾ ನಿರ್ಮಾಪಕರು ಬರಬೇಕು ಸರ್
ಒಳ್ಳೇ ಒಳ್ಳೇ ಸಿನಿಮಾಗಳನ್ನಾ ಕನ್ನಡಕ್ಕೆ ಕೊಟ್ಟಿದ್ದಕ್ಕೆ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಸರ್ 🌹💐🙋
Hi manju
@@vijayrviji7174 hi sir 😊how r you sir🌹💐🙋♂️
ಬಹಳ ಚನ್ನಾಗಿರುವ ಸಂದರ್ಶನ ಇಲ್ಲಿ ತಾಯಿ ತ್ಯಾಗ. ಅವಳ ಮಕ್ಕಳ ಮೇಲಿನ ಪ್ರೀತಿ ಅಲ್ಲದೆ ತಾಯಿ ದೇವರು ಅನ್ನುವ ಛಾಯೆ ಇದೆ.Thanks Param
ಕೊಬ್ಬರಿ ಮಂಜಣ್ಣ ನೀವು ಗಂಡುಗಲಿನೆ....Zero to Hero ಆಗಿದ್ದೀರಾ...Great...👌
One of the best things about this guy, he is very grateful to everyone in his life including his wife and children, yaar jeevandalli istu kruthagnar irtharo, avrige jeevandalli yella sigatthe.
ಎಲ್ಲವನ್ನು ಮುಚ್ಚು ಮರೆ ಇಲ್ಲದೆ ಮಾತನಾಡಿದ ನಿಮ್ಮ ವ್ಯಕ್ತಿತ್ವಕ್ಕೆ ನಾನು ಅಭಿಮಾನಿಯಾಗಿಬಿಟ್ಟೆ..
ನಿಮ್ಮ ಸಾಧನೆ ಈಗಿನ ಹುಡುಗರಿಗೆ ಸ್ಫೂರ್ತಿ 👌👌
ಸೊನ್ನೆಯಿಂದ ಬಂದ ಮಂಜಣ್ಣ ನೀವು ನಮಗೆ ಒಂದು ಉದಾಹರಣೆ
ಸೊನ್ನೆ ಏನು ಅಲ್ಲ ಸರ್.... ಅವರು ತಂದೆ ಜಮಾನಿದರು ಅಂತ ಅವರೇ ಹೇಳ್ತಿದಾರೆ.... ರವಿ D ಚೆನ್ನವರ ಗುಂಡಿಗೆ ಬೀಳ್ಸಿದರ ತರ ಗುಂಡುಗೆ ಬೀಳ್ಬೇಡಿ
Welcome ಗಂಡುಗಲಿ ಕೊಬ್ಬರಿ ಮಂಜಣ್ಣ... 🙏
ಕೊಬ್ಬರಿ ಮಂಜಣ್ಣ... ಗೂಳಿ ಇದ್ದ ಹಾಗೆ ಕನ್ನಡ ಫಿಲ್ಮ್ ಇಂಡಸ್ಟ್ರಿ ಗೆ ..
🌟 star guru ashte hanebaraha chenagithu. Ashte ondu thilkoli life alli luck irbeku hardwork alla. Yakandre hardwork kooli madoru madthare adre yellaru bigshot agalla artha madko beku
Well said
100% true.... well said bro
perfect said
Nija sir, luck matters more
Nijavada maathu
Koti baruthe hoguthe Name lost thanks evagalu koti Manju sir & koti Nirmapaka Ramu sir Hanarble 💯
Meeter baddi indha dhud madidu ,adhna elappa
ಹೇಳಬಹುದು. ತಾಳ್ಮೆ ಇರಲಿ.
Complete perception changed about this person... hats off Manju Sir..
ಕನ್ನಡದ ಗಂಡುಗಲಿ ನಿರ್ಮಾಪಕ 🙏💐
I really thought he is full of attitude producer...really my perception changed by him..barii keluvna nodi obru bagge tilkobardu antha kalamadhayama helkottide..ivrobrude alla thumba jana bagge...tquu kalamadhyama
LO MUNDE CAMERA📷 HEDE 🤣🤣🤣
Appreciate you for speaking honestly from your heart..
Nimna nodi yaro olle mane, kothyadipathi maga ankondide sir 🙄
Hats off to you 🙏
Sir nijvaglu thumba olle mansu sir avrdu ....nan obba hotel cashier Jayanagar Ali thumba chenag mathadtare olle manassina vyakti......really great sir tnq manju sir na mathadsidukke 🙏
I love you,,, and I respect you u so much sir... Ur words about Amma super, u r really great.
ನಿಮ್ಮ ಮತಾಭಿಮಾನಕ್ಕೆ ನನ್ನ ಸಲಾಂ 🙏
ಸರ್ ನೀವು ನಮ್ಮ ಊರಿನವರು...ನಮ್ಮಊರಿನವರು ಇತರಹ ಬೆಳದಿರುವುದನ್ನು ಕಂಡು ಖುಷಿ ಆಗತ್ತ ಇದೆ.. ನೇರವಾಗಿ ನಿಮ್ಮ ಜೀವನದ ಕಥೆಯನ್ನು ಮನಸ್ಸು ಬಿಚ್ಚಿ ಮಾತ್ತಾಡಿ ತಿಳಿಸಿಕೊಟ್ಟಿದಕ್ಕೆ ಧನ್ಯವಾದಗಳು
Great mother 💙
ನಿಜ k ಮಂಜು ಹೇಳೋದು 18, 20 ವಯಸ್ಯು ಹಾಗೆ 👍
ಜೈ ವಿಷ್ಣುದಾದ...
Abigail salute to manju sir, for not forgetting his past❤
You are really great. Your franking speaking highly appreciate. God bless you.
Namma tumakurina kannada da sogadu balu Chanda ❤️👍👍
ತುಂಬಾ ಖುಷಿಯಾಯಿತು ಮಂಜು ಸರ್
From International Rocking Superstar YashBoss Fans.. Wishing All The Best To K.Manju And His Son
Jai Mass God YASHBOSS
Current manjanna you r great ur tumkur Dist proud to me
ನಿಮ್ಮ ಜೀವನಾನುಭವ ಬೇರೆಯವರಿಗೆ ಮಾದರಿ
ನಿಮ್ಮ ತಾಯಿಯ ಭಾವ ಚಿತ್ರ ತೋರಿಸಿದ್ದರೆ ಚೆನ್ನಾಗಿ ಇರುತ್ತಿತ್ತು
India star kiccha sudeep boss love you💓🇳🇪🙏🇳🇪💓🙏
Nim episode Alli nange manju sir episode tumba tumba tumba tumba eshta aitu .nange happy na express madake agtila thank u so much this episode
Really Good Interview....
Mr K Manju Has Seen All Facets Of Life...
All The Best To Him...
Super I like very much manju sir
Nimge olledagli Kobri Manju Sir.
Nice heartful talk k manju sir
My father also struggled in life but he was a autodriver
Great person k Manju sir.
Manjuanna my fav producer
ಕನ್ನಡ ಚಿತ್ರರಂಗದ ಅದ್ದುರಿ ನಿರ್ಮಾಪಕ ಕೆ. ಮಂಜು 👍
Am also very proud to be son of farmer🙏🏼🕉😇
Manju earns 15% meter baddi per week , within a month 60% interest ,then obviously he will be a rich man, and also earn money from rowdism
Bro now only doing that job like baddi bussiness
Nimmanthavara life storyne namge spoorty sir
Entha sadakarige parichaya madsida kalamadyamadavarige Danyavadagalu
Don't blame parents because u where not interested in studies
Really great your life sir
KObbari Manju ..wawh nice name..
Nanna jaati nodi tulidharu antha bobbe hodiya eegina kaaladha chillare hero galigintha nimmantha varannu nodi kalibeku.
Neeve nijavadha hero.
please interview legendry director Nagabharana
Love u manjanna
Thanks Param it's a nice interview
Brahmaraju
From: Myanmar
Sir really great
ಸೂಪರ್ ಮಂಜಣ್ಣ
Your story can be made as a cinema
Manju sir your the rial hero in your laif and gret achument you do your laif had bless you lam your fun
Really Great, Hats off
ಸೂಪರ್ ಸರ್ ನೀವೂ
ನಿಮ್ಮ ಒಂದು ಆದರ್ಶ ನೋಡಿ ನಾವು ಕಳೀತೀವಿ
Sir nimma movie chennagide 😍🔥
👆☝👆👉🌍🌙🌞👉👌😴👌😴👏👍👏👍👌😴👌😴👍👍👍👏👏👍👍👍👏👍👍👍👏👏👏👌👌😴😴👌😴😴👌😴..... ..... ...
K manju Anna great supeeeeeeer 🙏🙏
He is kalla... but his early background is genuine..
Guru kalthana madudrane ivathu duddu madokagodu
@@goku0643 yes
Turuvekere ನಮ್ಮೂರು
A big salute
Jai Vishnu dada❤
Shobraj avara interview maadi plz......
Shobraj uncle, Nam thande classmate avaru.
Really the life which I had seen just before a year ago
Sir pls doddanna. avurna one sari interview madi sir
Plzz darshan sir mane thorsi olage yella poorthi
Super life story sir
Sarala matagalu super sir 🙏 🙏 🙏
July ge 200 Agutte Petrol Wait MadI.. Incredible india Great Going
Machhi educated edre modlu tilko petrol yak jasti agide anta google nalli search madi
Excellent Manju sir your life story
Great Manju
ಧನ್ಯವಾದಗಳು
Nice interview
Metre market baddi togandu mosa Madi..ivathu greataa..nonsense..stop interviewing unethical business people..
Entha shrama jevi sir neou est kasta pattu mele bandidira
ಏಳಅಯ್ತು. ಎಂಟಾಯ್ತು. ಒಂಬತಾಯ್ತು. ಹತ್ತಾಯ್ತು. ಫೇಲ್ಅಯ್ತು
Ha ha hi hu ho .nagu bantu
@@chandramathisomegowda3121 ಧನ್ಯವಾದಗಳು ಮೇಡಂ
🤣🤣🤣🤣🤣
@@kavithanarayan2247 ಧನ್ಯವಾದಗಳು ಮೇಡಂ ನಿಮ್ಮ್ DP ಅಲ್ಲಿ ಬುದ್ಧ ಫೋಟೋ ಇರೋದನ್ನ ನೋಡಿ ತುಂಬಾ ಖುಷಿ ಅಯ್ತು ಬುದ್ದಂ ಶರಣಂ ಘಚ್ಚಮಿ
@@ಹ್ಯಾಪಿ-ಸ1ಛ I am following buddas
manjanna ❤️❤️❤️❤️
Very nice. Self made man.
Sir please nemdid yaleregu valed agabeku badvarge avaksha kodi
ಕೊಬ್ರಿ ಮಂಜನ್ನ❤️❤️
Big fan manju sir
Honestly he is telling everything 😍❤️
You are great Manju sir God bless you
ತುಂಬಾ ಚೆನ್ನಾಗಿದೆ.
Plz sir continue YASH movie production
ಥ್ಯಾಂಕ್ಸ್ ಟು ಕಲಾಮಾಧ್ಯಮ
ಮಂಜು sir ಕೊನೆಯಲ್ಲಿ ಹೇಳಿದ್ರು ಹಿಂದೆ ಸುಮಾರು ತಪ್ಪು ಕೆಲಸ ಮಾಡಿದ್ದೀವಿ ಅಂತಾ ,
ಇನ್ನು ಸಲ್ಪ ವಿಸ್ತಾರವಾಗಿ ಹೇಳಿದ್ದರೆ ಚೆನ್ನಾಗಿ ಇರತಿತ್ತು
ಸ್ವಾಗತ ನಿಮಗೆ ಮಂಜಣ್ಣ
Shashi kumar sir avardu interview maadi
Nimmalli swalpa kooda hahankara illa manjanna. Good episode
U r really great and inspiration sir...🙏🙏🙏🙏🙏
Heng belidro gothila bt evaga ero rithi Esta aythu bt niv onthara life ge inspir sir aste
ಧನ್ಯವಾದಗಳು 🙏🙏❤
Love from Belgaum