ಇಲ್ಲಿ ಸಾವಿರಾರು ಜನಕ್ಕೆ ಕೆಲಸವಿದೆ!!ಕ್ವಾಲಿಫಿಕೇಶನ್ ಬೇಕಾಗಿಲ್ಲ! ವಯಸ್ಸಿನ ಮಿತಿಯಿಲ್ಲ!!Vindhya info company!!

แชร์
ฝัง
  • เผยแพร่เมื่อ 17 ธ.ค. 2024

ความคิดเห็น • 751

  • @24shashchand
    @24shashchand 2 ปีที่แล้ว +39

    ಮಗಳೇ ನಿನ್ನ ಈ ಸಾಧನೆಗೆ , ನಿನ್ನ ಪ್ರೀತಿಯ ಮಾತಿಗೆ ನನ್ನ ಪ್ರೀತಿಯ ನಮನ ಮತ್ತುಆಶೀರ್ವಾದ. ನಿನ್ನ ಮನಸ್ಸು ಯಾವಾಗಲೂ ಈಗೆ ಇರಲಿ .ಆಯಸ್ಸೂ ,ಆರೋಗ್ಯ ಕೊಟ್ಟು ತಾಯಿ ಚಾಮುಂಡೇಶ್ವರಿ ಕಾಪಾಡಲಿ.

  • @komalashankar8540
    @komalashankar8540 ปีที่แล้ว +22

    ಇಂತಹ ಅಧ್ಬುತ ಸಾಧನೆಯ ವ್ಯಕ್ತಿಯ ಪರಿಚಯ ಮಾಡಿಸಿದ ನಿಮಗೆ ಕೋಟಿ ಕೋಟಿ ನಮನಗಳು🙏🙏🙏🙏🙏🙏🙏🙏🙏

    • @s..s619
      @s..s619 ปีที่แล้ว +1

      ತುಂಬಾ ಪ್ರಾಬ್ಲಮ್ ಅಲ್ಲಿದ್ದೀವಿ ನಿಮ್ಮಿಂದ ನಮಗೆ ಹೆಲ್ಪ್ ಬೇಕು ಮೇಡಂ ಪ್ಲೀಸ್

  • @gowrammas659
    @gowrammas659 2 ปีที่แล้ว +37

    , ಧನ್ಯವಾದಗಳು ಮೇಡಂ ಸಾವಿರಾರು ಕುಟುಂಬಗಳಿಗೆ ಆಶ್ರಯ ನೀಡಿದ ಅನ್ನದಾತೆಗೆ ಮತ್ತೊಮ್ಮೆ ಹೃತ್ಪೂರ್ವಕ ಪ್ರಣಾಮಗಳು.🙏🙏🙏

  • @nagarathnabnagaraj2831
    @nagarathnabnagaraj2831 2 ปีที่แล้ว +20

    ಅದ್ಭುತ ಸಾಧನೆ ಮಾಡಿದ ಪವಿತ್ರ ಮೇಡಂ ಅವರಿಗೆ ನಾನು ಹೃದಯ ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ.

  • @hongiranas2817
    @hongiranas2817 2 ปีที่แล้ว +19

    ಪವಿತ್ರ ಮೇಡಮ್ ನೀವು ಕೈಗೊಂಡಿರುವ ಕೆಲಸಾ ತುಂಬಾ ಮಹತ್ವದ ವಿಷಯ . ಹಾಗೂ ನಿಮ್ಮ ಮುಂದಿನ ಕನಸು ಆದಷ್ಟು ಬೇಗನೆ ಕಾರ್ಯ ರೂಪಕ್ಕೆ ಬರಲಿ. ಇನ್ನೂ ಹೆಚ್ಚಿನ ಜನರಿಗೆ ಒಳ್ಳೆದಾಗಲಿ.
    ಇಂಥ ಮಹತ್ವದ ವೀಡಿಯೋ ಮಾಡಿದ್ದಕ್ಕೆ ಬದುಕಿನ ಬುತ್ತಿಗೂ ಧನ್ಯವಾದಗಳು 🙏.

  • @madhuthara3584
    @madhuthara3584 2 ปีที่แล้ว +12

    ಸೂಪರ್ ಪವಿತ್ರ ಮೆಡಮ್,,ನಿಮ್ಮ ಕೆಲಸ ಹಿಗೇ ಮುಂದುವರೇಯಲಿ,,,

  • @shivaramkulkarni9104
    @shivaramkulkarni9104 2 ปีที่แล้ว +26

    Pavitra madam and staffge nanna SHIRASASTANGA NAMASKARAGALU for your wonderful Humanity values. Madam and your team inspirational personalities madam 👏👏👏👏👏

  • @basavarajsanjeevanavar962
    @basavarajsanjeevanavar962 ปีที่แล้ว +11

    ಅಕ್ಕ ನಾನು ಒಬ್ಬ ಅಂಗವಿಕಲ ನಂಗೆ ಎರಡು ಹೆಬ್ಬೆರಳು ಇಲ್ಲ ಅಕ್ಕ ಆದ್ರೆ ನನಗೆ ಬೇಸಿಕ್ ಕಂಪ್ಯೂಟರ್ ಬರುತ್ತೆ ಆದ್ರೆ ನಂಗೆ ಕೆಲಸ ಆಸಕ್ತಿ ಇದೆ ನನಗೂ ಕೆಲ್ಸ ಬೇಕು ಅಕ್ಕ🙏🙏

    • @Eramma143Eramma14
      @Eramma143Eramma14 7 หลายเดือนก่อน +2

      ನಾನು ಅಂಗವಿಕಲೆ ಇರೋದು ಸರ್ ಮನೆಯಲ್ಲಿ ಟೇಲರ್ ಕೆಲ್ಸ ಮಾಡೋದು ಕೊಪ್ಪಳ ಜಿಲ್ಲಾ

  • @srhmaths7247
    @srhmaths7247 2 ปีที่แล้ว +6

    ಧನ್ಯವಾದಗಳು ಮೇಡಂ, ಎಷ್ಟೋ ಅಂಗವಿಕಲರಿಗೆ ಉದ್ಯೋಗ ನೀಡಿ ಅನ್ನದಾತರಾಗಿದ್ದೀರಿ, ಅವರ ಬಾಳಿಗೆ ಬೆಳಕಾಗಿದ್ದಿರಿ. ಇದೆ ರೀತಿ ನಿಮ್ಮ ಸೇವೆ ನಿರಂತರ ವಾಗಿ ನಡೆದು ಇನ್ನೂ ಅನೇಕ ಜನರ ಬಾಳಿಗೆ ಬೆಳಕಾಗಿರಿ. ನಿಮ್ಮನ್ನು ಹಾಗೂ ನಿಮ್ಮ ಕುಟುಂಬ ವನ್ನು ದೇವರು ಚೆನ್ನಾಗಿ ಇಟ್ಟಿರಲಿ ಹಾಗೂ ನೀವೂ ಕಂಡ ಕನಸು ನನಸಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

  • @manjulakmanjulak9095
    @manjulakmanjulak9095 2 ปีที่แล้ว +4

    ಧನ್ಯವಾದಗಳು ಸರ್,‌ ನಾನು ಇಲ್ಲಿ ಕೆಲಸಕ್ಕೆ ಪ್ರಯತ್ನಿಸಿದೆ,. ಆದ್ರೆ ಸರ್ ಇಲ್ಲಿ ಆದಷ್ಟು ಅಂಗವಿಕಲರಿಗೆ ಉದ್ಯೋಗ ಕಲ್ಪಿಸುವ ಪವಿತ್ರ ಮೇಡಂ ಅವರಿಗೆ ನಮ್ಮ ಹೃದಯ ಪೂರ್ವಕ ಧನ್ಯವಾದಗಳು, ಇವರನ್ನು ‌ಪರಿಚಯಿದಕ್ಕೆ ನಿಮ್ಗೆ ಧನ್ಯವಾದಗಳು.

  • @bharatigudagur9069
    @bharatigudagur9069 8 วันที่ผ่านมา

    ಈ ನಿಮ್ಮ ಅದ್ಭುತ ಸಾಧನೆಗೆ ತುಂಬು ಹೃದಯದ ಧನ್ಯವಾದಗಳು ಮೇಡಂ

  • @SFOCSCCENTERTechnologyKAR
    @SFOCSCCENTERTechnologyKAR 9 หลายเดือนก่อน +1

    Nimma olleya manasige nimma e samajika kalakaliya kelasakke tumbane thanks Pavitra madam,

  • @bcreddy1673
    @bcreddy1673 2 ปีที่แล้ว +9

    ಉತ್ತಮವಾದ ವಿಡಿಯೋ ಸರ್ ಧನ್ಯವಾದಗಳು.... ನಿಮ್ಮ ಸೇವೆ ಹೀಗೆ ಮುಂದುವರಿಯಲಿ....

  • @R.A.KISHOREKUMARRamagiri-gq3xc
    @R.A.KISHOREKUMARRamagiri-gq3xc 3 หลายเดือนก่อน +1

    Sir you are the real super star your videos giving confident thank you very much sir iam also unemployee iam seeking job pavithra maam realy god now she is my big sister and also mother thank you sister tq my dear mother tq so much.
    .

  • @meenakshik3016
    @meenakshik3016 2 ปีที่แล้ว +4

    I am also physically disabled, i was worked there 10months. I was learnt more from Vindhya. Thank you for giving opportunity for me. Thank you mam.

  • @PRAJNATV108
    @PRAJNATV108 ปีที่แล้ว +1

    ತುಂಬಾ ಅಭಿನಂದನೆಗಳು ನಿಮ್ಮ ನಿಸ್ವಾರ್ಥ ಸೇವೆಗೆ 👌👍🙏

  • @jaggubarkerjeeva1033
    @jaggubarkerjeeva1033 ปีที่แล้ว +1

    ನಾನು ಒಬ್ಬ ಅಂಗವಿಕಲ ಅನ್ನುವ ಕೊರಗನ್ನು ಕಿತ್ತು ಹಾಕುವ ಕೆಲಸವನ್ನು ಮಾಡಿದಿರಿ ನಿಮಗೆ ನನ್ನ ನಮಸ್ಕಾರ ಗಳು.👏
    Sir ನಿಮಗೂ ನಮಸ್ಕಾರ ಗಳು 👏

  • @KasturiManikatti
    @KasturiManikatti หลายเดือนก่อน

    ನಿಮ್ಮ ಆಲೋಚನೆಗಳು ತುಂಬಾ ಒಳ್ಳೆಯದು ಇದೆ ಮೇಡಂ ಅಂಗವಿಕಲರಿಗೆ ಸಹಾಯವಾಗಿದೆ.

  • @sharmilajohn1333
    @sharmilajohn1333 2 ปีที่แล้ว +6

    Hats off to you, Madam.Our corporate companies must watch this and learn a thing or two from you.Thank you sir for showcasing the real heroes of our society!

  • @trnagesha5227
    @trnagesha5227 ปีที่แล้ว +2

    ಅತ್ಯುತ್ತಮ ಸಾಧನೆ ಮೇಡಮ್‌, ಶುಭವಾಗಲಿ..

  • @nijagunisbanakar1353
    @nijagunisbanakar1353 ปีที่แล้ว +1

    ಪವಿತ್ರಾ ಮೇಡಮ್ ಮಾಡುತ್ತಿರುವ ಕೆಲಸ ಕ್ಕೆ ತುಂಬು ಹೃದಯದ ಧನ್ಯವಾದಗಳು.
    ಪವಿತ್ರ ಮೇಡಮ್ ಅಂಗವಿಕಲರ ತಾಯಿ.ಯಾಗಿ ಅಂಗವಿಕಲರ ಬದುಕಿಗೆ ಹೊಸ ಅರ್ಥವನ್ನು ಕೊಡುವ ಮೂಲಕ ತಮ್ಮ ಹೃದಯದ ಶ್ರೀ ಮಂತಿಕೆ ತೋರಿಸಿ ಕೊಟ್ಟ ತಾಯಿಗೆ ನನ್ನ ನಮನಗಳು . ತಮ್ಮ ಕಂಪನಿಯ ಶಾಖೆ ಗಳು ಹೆಚ್ಚು ಮಾಡಿ ರಿ ಎಂ ಬಂದು ನನ್ನ ಕೋರಿಕೆ.

  • @jaishreeramshreeram8641
    @jaishreeramshreeram8641 2 ปีที่แล้ว +3

    ಒಂದು ಉತ್ತಮವಾದ ಮಾಹಿತಿ ನೀಡಿದಕ್ಕೆ ತುಂಬಾ ಧನ್ಯವಾದಗಳು ಸರ್🙏🙏💐💐

    • @netranetravathi6923
      @netranetravathi6923 2 ปีที่แล้ว +1

      👌👌👌👌👌👌❤️❤️❤️❤️🎉🎉🎉

  • @malleshaiahsn5097
    @malleshaiahsn5097 2 ปีที่แล้ว +2

    Heartful thanks to vindhya madam. Great work done by vindhya madam. Their dreams are fantastic and amazing!!!! No words to praise vindhya madam......!!!!!
    Thanks once again

  • @myindia5736
    @myindia5736 2 ปีที่แล้ว +3

    ಅತ್ತ್ಯುತ್ತಮ ಮಾಹಿತಿ ನಿಮಗೆ ಧನ್ಯವಾದಗಳು

  • @shobhaparamesh2355
    @shobhaparamesh2355 ปีที่แล้ว +1

    Thank u sir good vidio . ಇದನ್ನ nodi subscribe agidini. Pavitra mam GE olledagli .

  • @lennydsouzaver7835
    @lennydsouzaver7835 2 ปีที่แล้ว +1

    Pavithra Madam you are great inspiration. God bless you and thank you

  • @govindarayagovindaraya329
    @govindarayagovindaraya329 10 หลายเดือนก่อน +1

    ನಮ್ಮ ಮಗ ಏನ್ ಸಿ ಓದುತ್ತಿದ್ದಾನೆ ಅವನು ಮುಂದೆ ಯಾವ ಕೆಲಸ ಮಾಡಬಹುದು ನಿಮ್ಮಲ್ಲಿ ನಮ್ಮ ಮಗನಿಗೆ ಕೆಲಸ ಸಿಗಬಹುದು ಎಂದು ತಿಳಿದುಕೊಂಡಿರು ತೆನೆ ನೀವು ಮಾಡುತ್ತಿರುವುದು ಒಳ್ಳೆಯ ಕೆಲಸ ಆಗಿರುತ್ತದೆ ನಿಮಗೆ ದೇವರು ಸಾಮರ್ಥ್ಯವನ್ನು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ನಿಮ್ಮಲ್ಲಿಗೆ ಬಂದವರು ಶ್ರದ್ಧೆಯಿಂದ ಕೆಲಸ ಮಾಡಿ ಒಬ್ಬಬ್ಬರು ಮತ್ತೊಬ್ಬರಿಗೆ ಕೆಲಸವನ್ನು ಇಡುವಂತ ವರ ಆಗಲಿ ಎಂದು ಹಾರೈಸುತ್ತೇನೆ

  • @hm_yadav_64
    @hm_yadav_64 2 ปีที่แล้ว +3

    Proudly say we are kannadigas Kannadadavaru Andre Karune mattu avakasha endu helalu tumba santhosha dhanyavaad madam

  • @shivmysoorishivmysooriu3589
    @shivmysoorishivmysooriu3589 2 ปีที่แล้ว +2

    U r mother of Indian humanity.
    and all Indians devolopementary thanks madom I am ur fallover

  • @vinuthaprasad8871
    @vinuthaprasad8871 ปีที่แล้ว +1

    Still I'm working in this great esteemed organization I'm very happy Thanking you pavitra mam

  • @aravindhugar740
    @aravindhugar740 ปีที่แล้ว +2

    ಮೇಡಂ ಅನಂತ ಧನ್ಯೆವಾದಗಳು

  • @shankarapoojary6566
    @shankarapoojary6566 ปีที่แล้ว +1

    Nijakku slaghaneeya Sir
    Pavithra madam avarige nanna thumba thumba dhanyavadagalu ❤️

  • @sabappakatiger1989
    @sabappakatiger1989 ปีที่แล้ว +1

    Very nice 👌 super 👌 👍 ಮೇಡಂ ತುಂಬಾ ಧನ್ಯವಾದಗಳು ಮೇಡಂ

  • @shrishailkakkalameli4928
    @shrishailkakkalameli4928 2 ปีที่แล้ว +6

    ನೀವು ಮಹಾತ್ಮರು mdm ನೀವು ನಿಜವಾದ ಕರ್ನಾಟಕ ರತ್ನ ನಿಮಗೆ ನನ್ನ ಶತಕೋಟಿ ನಮಸ್ಕಾರಗಳು

  • @archanaachu9926
    @archanaachu9926 2 ปีที่แล้ว +6

    Maharudrappa sir ....it's really good and helpful episode for physically challenged PPL thumbs up for ur vlog ...keep doing like this sir it will impact to many life's.

  • @krishnakamble6636
    @krishnakamble6636 ปีที่แล้ว +1

    ಮೇಡಂ ಈ ಕೆಲಸಕೆ ತುಂಬ ಹೃದಯದ ಧನ್ಯವಾದಗಳು... ನಾನು ಕೂಡ ಅಂಗವಿಕಲತೆಯನ್ನು ಹೊಂದಿದೆನ್ನೆ ದಯ ಮಾಡಿ ನನಗು ಸ್ವಲ್ಪ ಕೆಲಸ ಕೋಡರಿ.. ನಂದ್ BA ಮುಗಿದಿದೆ

  • @user-vt2dy5uu9l
    @user-vt2dy5uu9l 2 ปีที่แล้ว +7

    Yes, Sir, you are really great by doing this vlog... Mind-blowing episode...

    • @badukinabutthi5385
      @badukinabutthi5385  2 ปีที่แล้ว +1

      Thank you so much🙏🏻☺️

    • @sahanas490
      @sahanas490 2 ปีที่แล้ว

      Good job medam God bless you nimge danyvadagalu

    • @nagamaniramamurthy4413
      @nagamaniramamurthy4413 2 ปีที่แล้ว

      Super pavitra madam all the best good job God bless you and your family madam

  • @manjunathakudari5332
    @manjunathakudari5332 2 ปีที่แล้ว +1

    Super sir, Hats of Pavitra madum, nimage shubhavagali...

  • @lalithammacj9262
    @lalithammacj9262 2 ปีที่แล้ว +3

    This video is very useful each and everyone thank you Badukina butti. Madam you have great different human values & thoughts it is very nobal.God bless you.

  • @kurpadmurthy5466
    @kurpadmurthy5466 2 ปีที่แล้ว +2

    ಬದುಕಿನ ಬುತ್ತಿಯ ಅತ್ಯುತ್ತಮ ಸಂಚಿಕೆ....ವಿದ್ಯಾ ಲೋಕೋಪಕಾರ ಅದ್ಭುತವಾಗಿದೆ ಮತ್ತು ಉದ್ಯೋಗಗಳನ್ನು ಒದಗಿಸುತ್ತದೆ ಮತ್ತು ಅದು ಉತ್ತಮ ಸಮುದಾಯ ಸೇವೆಯಾಗಿದೆ... ಶುಭಾಶಯಗಳು!!

  • @shivuharakuni5779
    @shivuharakuni5779 2 ปีที่แล้ว +3

    ಗವರ್ನಮೆಂಟ್ ಮಾಡದೇ ಇರೋ ಕೆಲಸ ನಾ ನೀವು ಮಾಡಿದೇರಿ ಮಾಡೆಮ್ ಸೂಪರ್ 👌👌👌👌👌👌👌👌👌

  • @chandrakalaacharkala8399
    @chandrakalaacharkala8399 2 ปีที่แล้ว +2

    🙏🏻🙏🏻🙏🏻👌🏻👌🏻👌🏻👌🏻❤️ mind blowing dhanyavadagalu 🙏🏻 god job sir 🙏🏻

  • @krishnamurthy9705
    @krishnamurthy9705 2 ปีที่แล้ว +2

    It is not an interview. But an eye opener. Madam you are doing a great job.

  • @sudhalc844
    @sudhalc844 2 ปีที่แล้ว +4

    ನಿಜವಾಗಿಯೂ ಅತ್ಯುತ್ತಮ ಎಪಿಸೋಡ್ . ಸಾಧಕಿ ಪವಿತ್ರಾ ರನ್ನು ಪರಿಚಯಿಸಿದ್ದೀರಿ. ಧನ್ಯವಾದಗಳು

    • @padman1100
      @padman1100 2 ปีที่แล้ว +1

      Namaste madam nam huduganige 21 year hallili irodu avanige mat sariyag barodila avanige nim samsteli kelsa siguta pls reply madi madam kaitirtini madam

    • @badukinabutthi5385
      @badukinabutthi5385  2 ปีที่แล้ว

      Pls visit thier office ☺️🙏🏻🙏🏻

  • @rshvin
    @rshvin 2 ปีที่แล้ว +18

    ಸರ್ ನಿಮ್ಮ ಪಾದಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು🙏🙏🙏
    ಅಬ್ಬಾ ಒಂದಕ್ಕಿಂತ ಒಂದು ಅದ್ಭುತ ಕೊಡುತ್ತಿದ್ದಿರಾ !!!
    ಅಸಹಾಯಕತೆ ಯನ್ನು ಎಷ್ಟು ಸೂಕ್ಷ್ಮವಾಗಿ ಗುರುತಿಸುತ್ತಿರಿ. ಪರಿಹಾರ ತೆರೆದಿಡುತ್ತಿರಿ.
    ಮಾತು ಬಾರದೆ ನಿಮ್ಮ ಬಗ್ಗೆ ಅಭಿಮಾನ ಹೆಚ್ಚುತ್ತಿದೆ. 🙏🙏🙏🙏🙏

    • @badukinabutthi5385
      @badukinabutthi5385  2 ปีที่แล้ว +2

      ಸರ್, ನಿಮ್ಮ ಈ ಅದ್ಭುತ ಮಾತುಗಳಿಗೆ ನಮ್ಮ ಅನಂತ ಅನಂತ ಧನ್ಯವಾದಗಳು🙏🏻🙏🏻 ಹೀಗೆ ನಮ್ಮನ್ನು ಪ್ರೋತ್ಸಾಹಿಸುತ್ತಿರಿ ☺️

    • @rshvin
      @rshvin 2 ปีที่แล้ว

      ಎರೆಡು ವರೆ ಲಕ್ಷ ಕೋಟಿ ಬಜೆಟ್ ಅಂತೆ, ಅಂಗವಿಕಲರ ಸಬಲೀಕರಣ ಇಲಾಖೆ, ಕೌಶಲ್ಯ ಅಭಿವೃದ್ದಿ , ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಇನ್ನು ಏನೋನೋ ಹೆಸರು. ನಿಮ್ಮ ಕೆಲಸದ ಕಳಕಳಿಯ 10 ಪೈಸೆ ಮಾಡದ ಐಎಎಸ್ ಕಿರಿಟ ಹೊತ್ತು ಕೊಂಡು ಪೋನ್ ಎತ್ತದ, ಈಮೈಲ್ ಗೂ ಪ್ರತೀಕ್ರಿಯಸದ ಅಧಿಕಾರಿಗಳು ನಿಮ್ಮ ಮುಂದೆ ಸಣ್ಣವರಾದರು ಸರ್ .ವಿಂದ್ಯಾ ತರಹದ ಸಂಸ್ಥೆಗಳು ಇವೆ ಎಂಬುದು ಪಾಪ ಜನರಿಗೆ ಗೊತ್ತಿಲ್ಲ. ಇವರಿಗೆ ನೀವು ಪಾಠ ಸರ್.
      ಆಳಕ್ಕೆ ಹೋಗಿ ತೆರೆದಿಡುವ ನಿಮ್ಮ ಶೈಲಿ , ಕಟ್ಟಕಡೆಯ ಅಸಹಾಯಕನಿಗೂ ಸಹಾಯವಾಬೇಕು ಎಂಬ ನಿಮ್ಮ ತುಡಿತ . ನಿಮ್ಮ ಒಂದೊಂದು ಸಂಚಿಕೆಯೂ ಅಸಹಾಯಕರಿಗೆ ನೆಮ್ಮದಿಯ ಉಸಿರು , ಆಶಾಕಿರಣ,ಬೆಳಕು ನೀಡುತ್ತಿವೆ. ನಿಮ್ಮ ಬದುಕು ಸಾರ್ಥಕ ಸರ್. 🙏🙏🙏

  • @bhuvibiradar50
    @bhuvibiradar50 2 ปีที่แล้ว +1

    Are waaaaw mam 😍,,,Nimmalli job madbek andre qualification "Positive attitude "...waaaw great mam... mam niv madtiro kelsa helok words gale illaaa 😊... devru yinnast nimge yi tara olle kelsa madkke shakti kodli 😊😊

  • @shwethashankar9210
    @shwethashankar9210 2 ปีที่แล้ว +2

    Nimma kanasu bega nanasagali ma'am ❤️🙏

  • @seethammaob7571
    @seethammaob7571 ปีที่แล้ว +1

    Nimage.koti.koti.vandanegalu👌👍🤝

  • @arathinarayanappa7716
    @arathinarayanappa7716 2 ปีที่แล้ว +2

    Hats off to Madam, God bless you and universe 🙏🙏🙏🙏💐💐

  • @chandrakalaacharkala8399
    @chandrakalaacharkala8399 2 ปีที่แล้ว +2

    Nanu e kampaniayali kelasa madidini sir tq nima yela v t s ge nanu normal women nanige thumba hole anubava 🙏🏻🥰👌🏻

  • @roopabylappa1280
    @roopabylappa1280 ปีที่แล้ว +2

    Very beautiful video madom thanks for sharing us. Madom I'm also disable person I have disability cerificate please help me for my future individual life leading. Thank you madom. Very good afternoon madom have a great day 😭😭😭🙏✝️🙏🙏🙏🙏🛐🛐🛐🙏🙏

  • @bhaskarmc7091
    @bhaskarmc7091 ปีที่แล้ว +2

    Great madam

  • @ranganathg221
    @ranganathg221 2 ปีที่แล้ว +4

    Hats off to you and your team mam🌹🌹🙏🌹🌹

  • @badboysurya2781
    @badboysurya2781 ปีที่แล้ว +2

    Pavithra madam doing very good job..!

  • @rajkumardoddamani4416
    @rajkumardoddamani4416 2 ปีที่แล้ว +3

    Madam, ನಿಮ್ಮ ಕೆಲಸ ತುಂಬಾ ಅದ್ಭುತವಾಗಿದೆ

  • @saraswathiswarathi9024
    @saraswathiswarathi9024 ปีที่แล้ว +3

    madam ನಮಗೆ ಅವಕಾಶ ಕಲ್ಪಿಸಿ ಕೊಡಲು ಸಾಧ್ಯ ನ ,,,,ನಂಗೂ ಭಯ ಇದೆ, ನಾನು ಕೂಡ ಎಲ್ಲೂ ಹೊರಗೆ ಹೋಗಿ ಇಲ್ಲ ಕೆಲಸ ಅಂತ .

  • @siddunagur6440
    @siddunagur6440 2 ปีที่แล้ว +2

    ಅದ್ಬುತ ಸಾಧನೆ

  • @kishtappabaindla8125
    @kishtappabaindla8125 2 ปีที่แล้ว +2

    Sister God bless you🙏🙏

  • @thippammal.t8767
    @thippammal.t8767 2 ปีที่แล้ว +1

    Hats off madam and ivarannu parichayicida nimagu thanks sir ree

  • @kumareshbob
    @kumareshbob 2 ปีที่แล้ว +4

    Good inspiration to all the people who are mentally disabled of the world, who are blaming themselves for not getting opportunity. Always opportunities should be created by us by moving on instead of waiting for the opportunity to come 👍👍👍👍👍❤️❤️❤️❤️❤️❤️

  • @MohanAcharya-j5p
    @MohanAcharya-j5p ปีที่แล้ว +1

    Super madam you are realy a great national heroine in our contry hatsup you

  • @manjulacpc3771
    @manjulacpc3771 2 ปีที่แล้ว +2

    All the best vindhya... God bless you. God be with you pavithra sister....

  • @munirajuk.9730
    @munirajuk.9730 2 ปีที่แล้ว +2

    Thankyou Madam , i will meet you soon.

  • @anuradha2084
    @anuradha2084 ปีที่แล้ว +1

    Feeling very proud of you mam 🙏 Thank u so much for this wonderful video 🙏🙏🙏

  • @grettaalmeida3612
    @grettaalmeida3612 2 ปีที่แล้ว +1

    Wow very nice vlog good 👍 jobs brother very nice madam good 👍 jobs god bless you all salut u are great 😃 madam tq 👌👌👌🙏❤️❤️❤️ very nice 🙂

  • @Radhekrishna83908
    @Radhekrishna83908 ปีที่แล้ว +2

    God bless you madam

  • @ranganathhd7799
    @ranganathhd7799 ปีที่แล้ว +2

    U r doing very good job madam please continue god support you

  • @oldisgold4705
    @oldisgold4705 ปีที่แล้ว +2

    Madam I bless u

  • @bopannananjappa2553
    @bopannananjappa2553 2 ปีที่แล้ว +10

    Hats of to you for bringing this content.and also best wishes to the company

  • @SARITHANHSaru
    @SARITHANHSaru 2 ปีที่แล้ว +2

    Really great vindya. Pavithra Madam..👏👏👏

  • @lalitha3236
    @lalitha3236 2 ปีที่แล้ว +3

    Pavitra mam you are realy great hatsoff to you👋👋🙏

  • @RajuRaju-yt8zb
    @RajuRaju-yt8zb 2 ปีที่แล้ว +2

    Thank you very nice video
    Pavithra Madam Great Women
    And Good entrepreneur. Vindhya city future dream heartful success .

  • @navis04
    @navis04 ปีที่แล้ว +2

    Super madam❤💐

  • @veenaudupi7683
    @veenaudupi7683 2 ปีที่แล้ว +2

    Hats of to you madam really very good god bless you madam 🙏❤️🌹💐

  • @sudhavs6500
    @sudhavs6500 2 ปีที่แล้ว +4

    Good evening sir very good information hats off mam

  • @ಕಾವ್ಯದಹಾದಿಯಲ್ಲಿನನ್ನಪಯಣ

    Super vidhya company i'm also employee in this company

  • @rachagondapatil5473
    @rachagondapatil5473 ปีที่แล้ว +2

    Supper nice sir👌👍👌👍❤

  • @Lavanya19791
    @Lavanya19791 2 ปีที่แล้ว +2

    Hatts off Sir, God bless Madam!!

  • @sagayarani9747
    @sagayarani9747 2 ปีที่แล้ว +3

    I really salute for bringing this video, God bless you more blessing on bringing this type of videos for the world..God bless you madam🙏

  • @swethan4403
    @swethan4403 2 ปีที่แล้ว +2

    God bless you pavithra ma'am..may you keep inspiring may more souls 🙏

  • @shankarshetty2132
    @shankarshetty2132 ปีที่แล้ว +2

    Sir beautiful concept. I am. Proud of. You ❤. 🎉

  • @kumareshbob
    @kumareshbob 2 ปีที่แล้ว +2

    Hatsoff to you Pavithra madam and I wish you best of luck to your future Success & motive❤️❤️❤️❤️❤️❤️

  • @ravichandran-xy9il
    @ravichandran-xy9il ปีที่แล้ว +1

    Marvellous effort,-Never fails-Vindhya.

  • @pushpavathisraman1498
    @pushpavathisraman1498 2 ปีที่แล้ว +17

    Thank you Sir for showing this wonderful service by Pavithra mam. I have no words to speak . Wonderful work . All the best wishes to Pavithra mam’s future dream project . I wish there was English subtitles for this interview , I could have shared it to my friends here in UK . 🙏🙏

    • @badukinabutthi5385
      @badukinabutthi5385  2 ปีที่แล้ว +1

      We will look forward into othed coming videos☺️🙏🏻Thank you so much for supporting

    • @MohanGouda-hu3dn
      @MohanGouda-hu3dn ปีที่แล้ว

      ​@@badukinabutthi5385 sar madam contact number send me

  • @vinuthasn9363
    @vinuthasn9363 2 ปีที่แล้ว +2

    Hats off for bringing this video. And pravithra mam you are truly amazing, role model for many people

  • @dr.aravindpatile981
    @dr.aravindpatile981 2 ปีที่แล้ว +2

    Thankyou very much sir u and ur channale... I love india 🇮🇳 i love indians

  • @chandrasekhar9206
    @chandrasekhar9206 2 ปีที่แล้ว +2

    Hats off to you mam. God bless you 🎉🎉🎉🎉🎉🎉🎉🎉. God fulfill all your dreams. All the best mam. 🎊🎊🎊🎊🎊🎊🎊🎊

  • @davalasahebtegginamani7039
    @davalasahebtegginamani7039 ปีที่แล้ว +2

    Very good intention to the society sir

  • @sudhcha70
    @sudhcha70 2 ปีที่แล้ว +3

    Incredible achievement, we always speak about rich people like sudha murthy, but Pavitha madam is above all, I wish you all the best for your future achievements,

  • @vijayajayananda1012
    @vijayajayananda1012 ปีที่แล้ว +2

    Well don madam

  • @sarisaritha9165
    @sarisaritha9165 2 ปีที่แล้ว +2

    Really great mam🙏🙏🙏🙏🙏

  • @roopakkkudugalmane3527
    @roopakkkudugalmane3527 ปีที่แล้ว +2

    Love u vindhya

  • @ReshmaReshma-dr2sp
    @ReshmaReshma-dr2sp 2 ปีที่แล้ว +2

    Hats off mam god bless you

  • @gayuu0555
    @gayuu0555 2 ปีที่แล้ว +4

    Great work....hats off to all team...🙏🙏🙏

  • @GopalMuniyal-rq6vr
    @GopalMuniyal-rq6vr ปีที่แล้ว +2

    ಸೂಪರ್ ಮೇಡಮ್

  • @LocalHome-hm7eo
    @LocalHome-hm7eo ปีที่แล้ว +1

    ಗುರುಗಳೇ ನಿಮ್ಮ ವಿಡಿಯೋದಿಂದ ನನಗೆ ಒಂದು ಹೆಲ್ಪ್ ಆಯಿತು

  • @pradeepgowdadb2747
    @pradeepgowdadb2747 ปีที่แล้ว

    Supperb mem devru nemgai OLED madli Infosis getha mele belire ha angavikalara ashirvada mem mele sada eruthe god bless you mem 😍❤️💐

  • @shivu.prasad619
    @shivu.prasad619 2 ปีที่แล้ว +4

    I had worked with vindhya e info media pvt ltd ..thanks for providing publicity to reach Every physically challenged candidates.

    • @kavithabb6498
      @kavithabb6498 2 ปีที่แล้ว

      How is the work environment. And growth

  • @purnimag5090
    @purnimag5090 2 ปีที่แล้ว +11

    ಸರ್ ತಮ್ಮನ್ನು ಹಾಗೂ ಪವಿತ್ರ ಮೇಡಂ ರನ್ನು ಭಗವಂತ ನೂರಾರು ಕಾಲ ಚೆನ್ನಾಗಿ ಇಟ್ಟಿರಲಿ. ಪವಿತ್ರ ಮೇಡಮ್ಮ ಅಂದುಕೊಂಡಿರುವ ಎಲ್ಲ project ಕೂಡ success ಹಾಗಿ ಮುಂದೂಡಲಿ. 🙏🏼

  • @renukamanu9144
    @renukamanu9144 2 ปีที่แล้ว +2

    Thank u pavithra madam really your super women....