ಲಕ್ಷ ಸಂಬಳದ DYSP ಹುದ್ದೆಗೆ ರಾಜೀನಾಮೆ- ವ್ಯವಸ್ಥೆ ವಿರುದ್ಧ ಬೇಸತ್ತು ಕಠಿಣ ನಿರ್ಧಾರ DYSP Suhel ahamed interview

แชร์
ฝัง
  • เผยแพร่เมื่อ 27 ม.ค. 2025

ความคิดเห็น • 602

  • @ಬಸವಮಾಗ
    @ಬಸವಮಾಗ หลายเดือนก่อน +211

    ಇಂಥವರನ್ನು ಗುರುತಿಸಿ ಸಂದರ್ಶನ ಮಾಡಿದ ತಮಗೆ ಧನ್ಯವಾದಗಳು ಅವರು ಕೂಡ ತಮ್ಮ ವೃತ್ತಿ ಮತ್ತು ಬದುಕು ಮತ್ತು ಸಮಾಜದ ಬಗ್ಗೆ ತುಂಬಾ ಚೆನ್ನಾಗಿ ಚಿತ್ರಣವನ್ನು ಬಿಚ್ಚಿಟ್ಟರು ಅವರಿಗೂ ಕೂಡ ಧನ್ಯವಾದ

  • @Sudarshan99947
    @Sudarshan99947 18 ชั่วโมงที่ผ่านมา +1

    ಸರ್ ನೀವು ನಮ್ಮ ಬಂದು ನೀವು ನಮ್ಮ ಬಳಗ,ಯಾರ್ ಹೇಳಿದ್ದು ನಿಮ್ಮನ್ನು ನಮ್ಮವರಲ್ಲ ವೆಂದು. ನಿಮ್ಮಂತವರು ನಮ್ಮ ಸಮಾಜಕ್ಕೆ ಬೇಕು ನಿಮ್ಮಲ್ಲಿ ಒಳ್ಳೆಯ ನಾಯಕತ್ವ ಗುಣವಿದೆ. ನಿಮ್ಮ ಮುಂದಿನ ನಡೆಗೆ ಯಶಸ್ಸು ಸಿಗಲಿ 🥰🙏🙏🙏🙏🙏

  • @kapanigowdarukapani7828
    @kapanigowdarukapani7828 หลายเดือนก่อน +25

    ಧನ್ಯವಾದಗಳು!

  • @anandsir5044
    @anandsir5044 6 วันที่ผ่านมา +2

    ನಿಮ್ಮ ಮಾತು ತುಂಬಾ ಇಷ್ಟ ಆಯ್ತು ಸರ್.... ತುಂಬಾ ಬ್ಯಾಲೆನ್ಸಿಂಗ್ ಆಗಿ ಅನುಭವದ ಮಾತು ಕೇಳುವ ಅವಕಾಶ ಮಾಡಿದ ಚಾನೆಲ್ ಗೆ ಧನ್ಯವಾದಗಳು ಸರ್

  • @keshavaprasad2422
    @keshavaprasad2422 หลายเดือนก่อน +18

    *ಎಂಥಾ ಚೆನ್ನಾಗಿ ಕನ್ನಡದಲ್ಲಿ ಮಾತನಾಡ್ತೀರ್ರೀ...*
    *ಅಬ್ಬಬ್ಬಾ! ಎನ್ನಲೇಬೇಕು*
    *ನಿಮ್ಮ ನಿಲುವನ್ನು ಬಹಳ ಸುಲಭವಾಗಿ ಸಮರ್ಥಿಸಿಕೊಂಡಿದ್ದೀರಿ.*
    *ನಿಮಗೆ ಒಳ್ಳೆಯದಾಗಲಿ!*

  • @bhaskarvenkatpoojari-gy5el
    @bhaskarvenkatpoojari-gy5el หลายเดือนก่อน +71

    ಈ ಪೊಲೀಸ್ ಅಧಿಕಾರವನ್ನು ತ್ಯಾಗ ಮಾಡಿ ,ಸತ್ಯಾಂಶ ವನ್ನು ಅರಿತುಕೊಂಡು ,ತನ್ನಲ್ಲಿಯೇ ಬದಲಾವಣೆ ಮಾಡಿಕೊಂಡ ಈ ಅಧಿಕಾರಿಗೆ ,ಅಭಿನಂದನೆಗಳು,❤

  • @vireshtaplad7389
    @vireshtaplad7389 หลายเดือนก่อน +136

    ಸೊಹೆಲ್ ಅಹ್ಮದ್ ಸರ್ ನಿಮ್ಮ ಕೆಳಹಂತದ ಸಿಬ್ಬಂದಿ ನಾನು ಕೂಡ ಈ ಲಂಚದ ವ್ಯವಸ್ಥೆಗೆ ಬೇಸತ್ತಿದ್ದೇನೆ sir ಏನ್ಮಾಡ್ಲಿ ನನ್ನ ಆರ್ಥಿಕ ಪರಸ್ಥಿತಿ ಸರಿ ಇಲ್ಲದ ಕಾರಣ ಮನಸ್ಸಿಲ್ಲ ಅಂದ್ರು ಲಂಚ ಕೊಟ್ಟು ಕೆಲಸ ಮಾಡ್ತಿದೀನಿ ನಿಮ್ಮ್ ಹಾಗೆ ನಾನು ಬೇಗ ಒಂದು ಒಳ್ಳೆ ತೀರ್ಮಾನ ತಗೊಳೋ ಹಾಗೇ ಅವಕಾಶ ನನಗು ಸಿಗಲಿ

    • @btsusheela1183
      @btsusheela1183 หลายเดือนก่อน +11

      @@vireshtaplad7389 huchhappa haagenaadruu maadbettiyaa 😂😂😂alliddukonde badalaaysoo praythna paduu ,asaadyvaadaddu yavudu ellaa

    • @santhoshmurthy1908
      @santhoshmurthy1908 หลายเดือนก่อน +1

      Olsu prapanchadalli ellu olletanadalli badkalu saadhya illa, irokelsa kalkobedi aste, olletanakke ellu beleilladantu sullu nim paadig neev job madi aste

    • @ashokagp3192
      @ashokagp3192 หลายเดือนก่อน

      ಖಂಡಿತ ಕೆಲಸ ಬಿಡಬೇಡಿ ಅಲ್ಲಿ ಇದ್ದುಕೊಂಡೆ ಭ್ರಷ್ಟಾಚಾರದ ವಿರುದ್ಧ ಹೋರಾಡು ಹೆದರಬೇಡ

    • @sweetieeeee-t9j
      @sweetieeeee-t9j หลายเดือนก่อน +4

      ​@@btsusheela1183allidde change madodu agalla nanu Saha police and nanu resignation kottini approval ge kaytidini, system na change madoke idu three our movie alla anna change madok hogi ivaga nane change ago bhayakke resignation kottini, dpt is not small and free, it's suppressing by polititions and their followers

    • @IrushiparamattiShiparamaatti
      @IrushiparamattiShiparamaatti หลายเดือนก่อน +2

      🙏🙏

  • @shafiullakhn4849
    @shafiullakhn4849 หลายเดือนก่อน +50

    Sir ನಿಮ್ಮ ಈ ನಿರ್ಧಾರ ನನಗೆ ಬೇಸರ ತಂದು ಒಂದು ವರ್ಷ ಕಳೆದಿದೆ.....😢ನಿಮ್ಮಂತ ಅಧಿಕಾರಿಗೆ ಇದು ಕಾಲವಲ್ಲ sir.....I salute u sir...... ನಿಮ್ಮಂಥ ಒಳ್ಳೆಯ ಮನಸಿನ ಅಧಿಕಾರಿಗಳು ಇನ್ನೂ ಇದ್ದಾರಾ ಎಂಬುದೇ ವಿಪರ್ಯಾಸ....

    • @Dayanand891
      @Dayanand891 หลายเดือนก่อน +10

      ಇಂತಹ ದೇಶಭಕ್ತಿ,ಸಾಮರಸ್ಯ ತಿಳುವಳಿಕೆ ಇರುವ ವ್ಯಕ್ತಿಗಳು ಪ್ರತಿ ಊರಿಗೆ ನಾಲ್ಕು ಜನ ಇದ್ದರು ಸಾಕು, ಭಾರತ ದೇಶ ಧನ್ಯ...

    • @dilipkumar.sdilipgaja7775
      @dilipkumar.sdilipgaja7775 หลายเดือนก่อน

      S

  • @narashimhamurthy9086
    @narashimhamurthy9086 หลายเดือนก่อน +49

    ಸರ್ ನಿಮ್ಮಗೆ ನನ್ನ ನಮಸ್ಕಾರಗಳು ನಿಮ್ಮ ಜೀವನ ಮತ್ತು ಜೀವನದ ಅನುಭವ ತುಂಬಾ ಕಷ್ಟಕರವಾಗಿದೆ. ನನ್ನಗೆ ಖಂಡಿತವಾಗಿ ಕಣ್ಣೀರು ಬರುತ್ತದೆ. ನೀವು ನೌಕರಿಯಲ್ಲಿ ಇದು ಆರ್ಥಿಕ ಪರಿಸ್ಥಿತಿ ಹೆಚ್ಚಿಸಿಕೊಂಡು ಈ ವ್ಯವಸ್ಥೆ ವಿರುದ್ಧ ಹೊರಾಡಬೇಕಿತ್ತು.🌹🙏🌹

  • @MangoKing-l5j
    @MangoKing-l5j หลายเดือนก่อน +17

    ನಿಮ್ಮ ಪ್ರಾಮಾಣಿಕತೆಗೆ ನನ್ನದೊಂದು ಸಲಾಂ ಸಾರ್👌🙏🙏🙏💐

  • @mgangadharamgangadhara8093
    @mgangadharamgangadhara8093 หลายเดือนก่อน +9

    ಸರ ನಮಸ್ಕಾರ ಯಾರಾದ್ರೂ ಏನಾದ್ರೂ ಮಾಡಿಕೊಳ್ಳ ಲಿ ನಿಮ್ಮಂತ ಒಳ್ಳೆ ಆಫೀಸರ್ಗಳು ರಾಜೀನಾಮೆ ಕೊಡಬಾರದು 🙏👍👌🌹❤️

  • @UdayKumar-lq8rx
    @UdayKumar-lq8rx หลายเดือนก่อน +55

    Nice
    ಫಸ್ಟ್ ಟೈಮ್ ನೋಡಿದ್ದು
    ತುಂಬಾ ತಿಳ್ಕೊಂಡಿದ್ದೀರಾ
    ಒಳ್ಳೆದಾಗಲಿ ಸರ್ ನಿಮಗೆ 🎉

  • @jayadevappahr5468
    @jayadevappahr5468 18 วันที่ผ่านมา +3

    ದೃಢ ನಿರ್ಧಾರ ಮುಖ್ಯ !! ಒಳ್ಳೆಯ ಆಲೋಚನೆ ಇರಲಿ !

  • @indirap4077
    @indirap4077 หลายเดือนก่อน +38

    ಸರ್ ,ಈ ಮೊದಲೇ ಇವರ ಸಂದರ್ಶನ ನಾನು ನೋಡಿದ್ದೇನೆ.ಇನ್ನೊಂದು ಬಾರಿ ನೋಡುವ ಅವಕಾಶ ಸಿಕ್ಕಿತು.ತುಂಬಾ ಧನ್ಯವಾದಗಳು ಸರ್.ನಿಜವಾಗಿಯೂ ಇಂತಹ ವ್ಯಕ್ತಿಗಳ ಸಂದರ್ಶನ ಆದಷ್ಟು ಹೆಚ್ಚಾಗಿ ಮಾಡಿ ಜನಸಾಮಾನ್ಯರಿಗೆ ಅರಿವು ಮೂಡಿಸುವ ಕೆಲಸ ಆಗಬೇಕು.ಇಂತಹ ಮನೋಭಾವ ಉಳ್ಳ ಯುವಜನತೆ ಇನ್ನಷ್ಟು ಹೆಚ್ಚಾಗಲಿ.

  • @puttammagm6282
    @puttammagm6282 11 วันที่ผ่านมา +2

    Tq subramnya handige sir 💕

  • @R5nteR
    @R5nteR หลายเดือนก่อน +54

    ಸುಬ್ರಮಣ್ಯ ಸರ್ ನಿಮ್ಮ ಕಯ್ಯಲ್ಲಿ ಆದಷ್ಟು ಸಹಾಯ ಮಾಡಿ ಅವರಿಗೆ ❤️❤️❤️😔

  • @udayakumara5400
    @udayakumara5400 หลายเดือนก่อน +25

    ಹಳ್ಳಿ ಹಕ್ಕಿ....
    ಬಂಗಾರದ ಮನುಷ್ಯ...
    great sir nivu...❤

  • @rajavalisab1817
    @rajavalisab1817 หลายเดือนก่อน +16

    ♥️♥️ಒಳ್ಳೇದಕ್ಕೆ ಕಾಲ ಇಲ್ಲ ಬಿಡಿ ಸರ್

  • @sampathkumar2669
    @sampathkumar2669 22 วันที่ผ่านมา +2

    ಅಭಿನಂದನೆಗಳು ಸರ್ ನಿಮ್ಮ ಒಂದು ಗುರಿಗೆ ಆದಷ್ಟು ಬೇಗ ಬದಲಾವಣೆಯ ಪರ್ವದ ಕಡೆ ನಮ್ಮ ಗುರಿ ತಲುಪುವ ಹಾದಿ ಸುಗಮವಾಗಲಿ.

  • @prempowerstar9006
    @prempowerstar9006 หลายเดือนก่อน +16

    ನಿಮ್ಮ ನಿರ್ಧಾರ ತುಂಬಾ ಉತ್ತಮವಾಗಿದೆ ಬ್ರದರ್ 👏🏼

  • @sharvanivagdevi2465
    @sharvanivagdevi2465 15 วันที่ผ่านมา +2

    ತಮಗೆ ನನ್ನ ಮನಫೂರ್ವಕ ನಮಸ್ಕಾರ ಸರ್🙏

  • @834cm
    @834cm หลายเดือนก่อน +70

    ಸರ್ ಇವತ್ತು ಅಹ್ಮದ್ ಸರ್ ಇಂಟರ್ವ್ಯೂವ ಮಾಡಿರಲ್ಲ ತುಂಬಾ ಖುಷಿ ಆಗ್ತಿದೆ

  • @Sandeepreddy-y3x
    @Sandeepreddy-y3x หลายเดือนก่อน +70

    ತುಂಬಾ ಅದ್ಭುತವಾದ ಸಂದೇಶ
    ನಿಮ್ಮ ಮುಂದಿನ ಹಾದಿಯಲ್ಲಿ ಯಶಸ್ಸು ಸಿಗಲಿ ಸರ್ 💐

  • @GaneshHadapad-p6f
    @GaneshHadapad-p6f 12 วันที่ผ่านมา +2

    ನಾನೂ ಕೂಡ ರಾಜೀನಾಮೆ ಪತ್ರ ಬರೆದು ಇಟ್ಟಿದ್ದೇನೆ, ಆದಷ್ಟು ಬೇಗ ಅದನ್ನು ಕೊಟ್ಟು ಹೊರಗೆ ಹೋಗುವ ಸಮಯಕ್ಕಾಗಿ ಕಾಯುತ್ತಿದ್ದೇನೆ

  • @harishms4109
    @harishms4109 หลายเดือนก่อน +8

    ನಿಮ್ಮ ಧ್ಯೇಯ ಒಳ್ಳೆಯದಾಗಿದೆ, ಆದರೆ ನಿಮ್ಮಂಥವರು ರಾಜೀನಾಮೆ ಕೊಡುವುದು ಪ್ರಜಾಪ್ರಭುತ್ವದ ಒಳ್ಳೆಯ ಲಕ್ಷಣ ಅಲ್ಲ ಸಾರ್.
    But hatsoff to you, Sir for your stands.

  • @revannakenchegowda7524
    @revannakenchegowda7524 หลายเดือนก่อน +34

    ಇಂತಹ ಹುಡುಗರು ಇನ್ನೂ ಇದ್ದಾರಲ್ಲ... 😢💕💕💕

  • @prabhakarhiremath4983
    @prabhakarhiremath4983 หลายเดือนก่อน +34

    Best of luck Suhel Ahmed ji 👍

  • @shashikalashashiShashikala-r7t
    @shashikalashashiShashikala-r7t 22 วันที่ผ่านมา +2

    ಸರ್ ನಿಮ್ಮ ಆಲೋಚನಾ ಭವಿಷ್ಯಕ್ಕೆ ದೇವರ ದಯೆಯಿಂದ ನಿಮಗೆ ಶುಭವಾಗಲಿ 🎉🎉

  • @834cm
    @834cm หลายเดือนก่อน +44

    ಸರ್ ನಿಮ್ಮ facebook ಲ್ಲಿ ನೋಡಿದೀನಿ ಒಳ್ಳೆಯ ವಿಚಾರ share ಮಾಡ್ತೀರಾ like you ಸರ್ ಸೋಹಲ್ ಅಹ್ಮದ ಸರ್ 👍👍

  • @GaneshKenya
    @GaneshKenya หลายเดือนก่อน +48

    ಸೌಜನ್ಯ ಪ್ರಕರಣವನ್ನು ಇವರು ಕೂಡ ತನಿಖೆ ಮಾಡಲು ಬರಳಿ.
    ಜಸ್ಟೀಸ್ ಫರ್ ಸೌಜನ್ಯ

    • @MuraliBalamuralikrishna-q1t
      @MuraliBalamuralikrishna-q1t หลายเดือนก่อน +1

      Antha saviraru soujanya hatya agiddare.avaru barali,evaru barli antha kayta kurodalla.jana achchara kollabeku.

    • @aswathshetty3251
      @aswathshetty3251 หลายเดือนก่อน

      ನಿಜ ಬರ್ಬೇಕು 🙏🙏🙏

  • @ramakrishnareddy8878
    @ramakrishnareddy8878 หลายเดือนก่อน +9

    Very good interview with suhel Ahamed ur kannada very fluently. 90% Muslim in karnataka not fluent .I accept ur ideology abouts of systems , u r very good Gentalmen,u will good future.

  • @vijayshettyshetty6075
    @vijayshettyshetty6075 หลายเดือนก่อน +4

    ನಿಮ್ಮಂಥವರು ಕೋಟಿಗೆ ಒಬ್ಬರು sir❤

  • @Nagupatill-fu6op
    @Nagupatill-fu6op หลายเดือนก่อน +2

    ಅದ್ಭುತವಾಗಿ ತಿಳಿಸಿದ್ದೀರಿ sir ❤️👍🙏👌

  • @vlogsinkannada4849
    @vlogsinkannada4849 3 วันที่ผ่านมา

    Super speech sir all the best for your future

  • @munirajuc8632
    @munirajuc8632 หลายเดือนก่อน +19

    ❤️❤️❤️🙏❤️❤️❤️❤️❤️ ಸೂಪರ್ ಸರ್ ಒಳ್ಳೆಯವರಿಗೆ ಇಲ್ಲಿ ಬದುಕಲು ಬಿಡೋದಿಲ್ಲ ಸರ್ ನಮ್ಮ ನ್ಯಾಯಾಂಗ್ ವೇವಸ್ಧೆ thubha ಕೆಟ್ಟು ಹೋಗಿದೆ ಸರ್ ಇಲ್ಲಿ ಹಣದ ಮುದ್ದೆ ನ್ಯಾಯ ನೀತಿ ಯಾವುದು ಇಲ್ಲ ಸರ್

    • @santhoshmurthy1908
      @santhoshmurthy1908 หลายเดือนก่อน

      Howdu

    • @moonstar101
      @moonstar101 หลายเดือนก่อน +1

      ನಿಮ್ಮ ಮೆಸೇಜ್ಗೆ ನಮ್ಮ ಒಪ್ಪಿಗೆ ಇದೆ.

  • @prasadkutwan4396
    @prasadkutwan4396 หลายเดือนก่อน +10

    ತುಂಬ ಒಳ್ಳೆಯದಾಗಿದೆ ಒಳ್ಳೆಯದೇ ಆಗಲಿ ಓ ದೇವರೇ

  • @-ka-1160
    @-ka-1160 21 วันที่ผ่านมา +1

    Gert man Sir u 🙏🙏🙏🙏🙏 God bless you

  • @VenkateshPrakash-e1e
    @VenkateshPrakash-e1e 22 วันที่ผ่านมา +1

    ಉತ್ತಮ ಸಂದರ್ಶನ 🙏

  • @shivaswamyks5254
    @shivaswamyks5254 15 วันที่ผ่านมา +2

    ದಯಾ ಮಾಡಿ ಮತ್ತೆ DYSP ಆಗಿ ಮುಂದುವರಿದು ಜನಸಾಮಾನ್ಯರ ಕಷ್ಟ ಸುಖಕ್ಕೆ ಭಾಗಿಯಾಗಿ ple 🙏🙏🙏

  • @shivaprasadnl7025
    @shivaprasadnl7025 หลายเดือนก่อน +35

    ತಮಗೆ ಮುಂದಿನ ದಿನಗಳು ಸುಖಕರವಾಗಿರಲಿ ಸರ್ 🙏

  • @TheValeriano1974
    @TheValeriano1974 หลายเดือนก่อน +2

    Great step, boss..all the best for your future ❤

  • @shivanandyadahalliofficial7698
    @shivanandyadahalliofficial7698 หลายเดือนก่อน +13

    ಇಂತಹ ಒಳ್ಳೆಯ ಪ್ರಾಮಾಣಿಕ ಮಾಧ್ಯಮಗಳು ರಾಜ್ಯದಲ್ಲಿ ವಿಸ್ತಾರವಾಗಿ ಹಬ್ಬಲಿ 🎉🎉💐💐

  • @Mr.atheistgod
    @Mr.atheistgod หลายเดือนก่อน +269

    ಈ ಜಗತ್ತಿನಲ್ಲಿ ಒಳ್ಳೆಯದಕ್ಕೆ ಜಾಗವಿಲ್ಲ😏

    • @RamaKrishna-ne5tx
      @RamaKrishna-ne5tx หลายเดือนก่อน +6

      👌👏🏻

    • @siddharthkari3674
      @siddharthkari3674 หลายเดือนก่อน +7

      nam deshadalli matra jaga illa bere deshagalalli higilla bro

    • @parameshmj8294
      @parameshmj8294 หลายเดือนก่อน +3

      There's no place for honesty in India it seems.❤😊

    • @MadhugowdaR1
      @MadhugowdaR1 หลายเดือนก่อน

      ​@@siddharthkari3674
      Correct

    • @nagaveni1276
      @nagaveni1276 หลายเดือนก่อน

      100 percent true

  • @RajeshVS-q2n
    @RajeshVS-q2n หลายเดือนก่อน +10

    ನಿಜವಾದ ದೇಶ ಪ್ರೇಮಿ ಸರ್ ನೀವು ❤️

  • @kudathinibasavaraja.b677
    @kudathinibasavaraja.b677 หลายเดือนก่อน +2

    ಸಾರ್ ನಿಮ್ಮ ಸ್ಪೀಚ್ ಕೇಳ್ತಾ ಕೇಳ್ತಾ ಕಣ್ಣಲ್ಲಿ ಆನಂದ ಬಾಷ್ಪ ಬಂತು ಸುಳ್ಳಲ್ಲ.ನಿಮ್ಮಂತವರು .ಬೇಕುಸರ್.ಧನ್ಯವಾದಗಳು❤

  • @ShivaKumar-nw8yw
    @ShivaKumar-nw8yw 28 วันที่ผ่านมา +1

    Great 👍.

  • @GeetaRawul
    @GeetaRawul หลายเดือนก่อน +30

    ಒಬ್ಬ Peon ಆಗಬೇಕಾದರೆ 10th Pass ಆಗಬೇಕು ಆದರೆ MLA MP Minister members ಆಗಬೇಕಾದರೆ ಯಾವುದೇ ಶಿಕ್ಷಣ ತರಬೇತಿ exam ಇಲ್ಲ ಅದಕ್ಕೆ ನಮ್ಮ ದೇಶ development ಆಗುತ್ತಿಲ್ಲ ,!!

    • @prasadpasala391
      @prasadpasala391 หลายเดือนก่อน +3

      ನಿಮ್ಮ ಯೋಚನೆ ಸರಿಯಾಗಿದೆ ಹೌದು ಈ ವಿಷಯ ಎಷ್ಟೇ ಚರ್ಚಿಸಿದರೂ, ಮತ್ತು ದೇಶದ ಗಮನ ಸೆಳೆದರು ಪ್ರಯೋಜನವಿಲ್ಲ ಏಕೆಂದರೆ ಇಂತಹ ವಿಚಾರವನ್ನು ಮುಚ್ಚಿ ಹಾಕುತ್ತಾರೆ.😂

    • @VinayakIndia-el6ei
      @VinayakIndia-el6ei 19 วันที่ผ่านมา

      Let they conduct competative exams like UPSC one who wants to participate in elections they have to clear the tough exams, that time India will develop

  • @chiranjeevimalakannavar3010
    @chiranjeevimalakannavar3010 22 วันที่ผ่านมา +1

    Salute & Respect

  • @rudreshkumbar5896
    @rudreshkumbar5896 หลายเดือนก่อน +9

    Suhel Ahmad sir.. good personality sir. I am fallow in Facebook account. I read everything post's sir..

  • @shrimantk6626
    @shrimantk6626 21 วันที่ผ่านมา

    Thank you sir 🙏🙏🙏🙏

  • @anandhs4737
    @anandhs4737 หลายเดือนก่อน +5

    ಜಾತಿ ಬದುಕಿರುವುದೆ, ಕೆಟ್ಟ ಅಯೋಗ್ಯತನದ ರಾಜಕೀಯ ದಿಂದ..., ಅನೇಕ ವ್ಯಕ್ತಿಗಳ ರಾಜಕೀಯ ಜೀವನ ಈ ಜಾತಿಯ ತೆವಲಿನಿಂದ ಆಗುತ್ತಿದೆ. ಆದರೆ ಸಮಾಜ ಬೆಳವಣಿಗೆ ಎಲ್ಲ ಸಮುದಾಯದಿಂದ ಆಗುತ್ತಿದೆ. ಇವರ ಮಾತು super experience

  • @bhaskaranchan9421
    @bhaskaranchan9421 หลายเดือนก่อน +26

    Same Girish Mattannavar policy, great pl support to Mattannavar 💪💪🙏

  • @omram777
    @omram777 หลายเดือนก่อน +33

    ಪೊಲೀಸ್ dept ನಲ್ಲಿ ಎಲ್ಲಾ ಸ್ವಭಾವದವರಿಗೆ ಸೂಟ್ ಆಗಲ್ಲ...

  • @raghupsychology
    @raghupsychology หลายเดือนก่อน +51

    ಭ್ರಷ್ಟಾಚಾರ ನಡುವೆ ❤ ಕಷ್ಟ

  • @Naveenkumar-kq3yc
    @Naveenkumar-kq3yc 22 วันที่ผ่านมา +1

    ಸರ್ ಹೀಗೆ ಮಾಡ್ಬಾರ್ದಿತ್ತು 🙏🏻🙏🏻🙏🏻🙏🏻🙏🏻

  • @vijayraj2813
    @vijayraj2813 หลายเดือนก่อน

    Best ಮೀಡಿಯಾ intervew sir hatsofu ಸೂಪರ್ sir ನಿಮ್ಮ ನಿಲುವು ಮೆಚ್ಚಲೆ ಬೇಕು 🌹🌹🌹

  • @vaseemakram7984
    @vaseemakram7984 หลายเดือนก่อน +3

    ಅವರು ಎಲ್ಲೂ ಕೂಡ ಇಂತದೇ ಪಕ್ಷಕ್ಕೆ ಹೋಗ್ತೀನಿ ಎಂದು ಹೇಳಿಲ್ಲ ಹಾಗೂ ಹೋದ್ರೆ ಎಲ್ಲಾ ಪಕ್ಷಗಳು ನಮ್ಮ ದೇಶದಲ್ಲಿ ಅವರದೇ ಆದ ಅಜೆಂಡಾಗಳ ಮೇಲೆ ನಡೆಸುತ್ತಾ ಇದಾರೆ ಅದರಲ್ಲಿ ಇವರ ವ್ಯಕ್ತಿತ್ವಕ್ಕೆ ಸರಿ ಎನಿಸುವ ಪಕ್ಷಕ್ಕೆ ಹೋಗ್ತಾರೆ ಯಾವುದೇ ರಾಷ್ಟ್ರೀಯ ಪಕ್ಷಗಳು ಇಂತಹ ಗುಣ ಉಳ್ಳವರಿಗೆ ಸರಿ ಹೊಂದಲ್ಲ ಆದ್ರೆ ಅಂತಹ ಒಳ್ಳೆಯ ಪ್ರಾದೇಶಿಕ ಪಕ್ಷ ಜಾತಿ ,ಧರ್ಮಗಳ ಹಂಗನ್ನು ತೊರೆದು ರಾಜಕೀಯ ಮಾಡುವ ಪಕ್ಷ ನಮ್ಮಲ್ಲಿ ಯಾವುದು ಇಲ್ಲ ಹಾಗಾಗಿ ಯಾವುದು ಇರತ್ತೆ ಅದರಲ್ಲೇ ತಾಳೆ ಹಾಕಿ ಹೋಗ್ಬೇಕಾಗುತ್ತೆ ಆದ್ರೆ ಜನ ಇಂತ ವ್ಯಕ್ತಿಗೂ ಅವರು ಮುಸ್ಲಿಂ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಹೋಗ್ತಾರೆ ಸೇರ್ತಾರೆ ಅದು ಇದು ಎಂದು ತಮ್ಮದೇ ದೃಷ್ಟಿಯಲ್ಲಿ ಮಾತಾಡ್ತಾ ಇರೋದು ಅಷ್ಟೊಂದು ವಿಷಯಗಳು ಅವರು ಜಾತಿ,ಧರ್ಮಗಳ ಬಗ್ಗೆಯೇ ಮಾತಾಡಿದ್ರು ಅವರನ್ನು ಕೂಡ ಅದರಮೇಲೆಯೇ ತೂಕ ಹಾಕ್ತಾ ಇರೋದು ನಮ್ಮ ದುರ್ದೈವ.....

  • @ravikumar-yy5td
    @ravikumar-yy5td หลายเดือนก่อน +3

    ಸೊಹೆಲ್ ಸರ್ ನಿಮಗೊಂದು 🙏

  • @LalithammaSB
    @LalithammaSB หลายเดือนก่อน +12

    , ರಾಜೀನಾಮೆ ನೀಡಬಾರದ್ದಿತು ತುಂಬಾ ಬೇಜಾರು ಸಂಗತಿ

    • @devilfordevil
      @devilfordevil หลายเดือนก่อน +1

      ನೀಡದೆ ಹೀಗೆ ಮಾತಾಡೋಕೆ aagolla 🤣

  • @sharanabasava6582
    @sharanabasava6582 14 วันที่ผ่านมา +1

    ಇವರ ಉತ್ತಮ ಉದ್ದೇಶಗಳ ಈಡೇರಿಕೆಗೆ ಇರುವ ಏಕೈಕ ಪ್ರಾಮಾಣಿಕ ಮತ್ತು ಪಾರದರ್ಶಕ ವೇದಿಕೆ ಎಂದರೆ ಪ್ರಜಾಕೀಯ ಆಯ್ಕೆ ಒಂದೇ ದಾರಿ....

  • @santhusanthu1845
    @santhusanthu1845 หลายเดือนก่อน +2

    ಸಾರ್ ನಿಮ್ಮ ಪ್ರಾಮಾಣಿಕತೆಗೆ ನನ್ನ ಬಿಗ್ ಸೆಲ್ಯೂಟ್ ಸಾರ್.

  • @gubbinarayanswamy2855
    @gubbinarayanswamy2855 หลายเดือนก่อน +2

    Very Good To Hear your about the Statement very very Appreciable God Bless you we shall Expect much from you to this Country. 💐💐💐💐

  • @Vinoda-v4g
    @Vinoda-v4g หลายเดือนก่อน +1

    All the best sahil sir nimma manadalda mathu nanage Bharatha Deshakke nimmanthavaru bekuthumba esta aythu💗💗💗

  • @brnagarajsastry4946
    @brnagarajsastry4946 15 วันที่ผ่านมา

    Very Frank interview, best wishes, good job

  • @asif-n1f
    @asif-n1f หลายเดือนก่อน +9

    Nam ourina pakkadawru..... Suhel sir.. ❤️

  • @ramamohana.ubaradka8111
    @ramamohana.ubaradka8111 หลายเดือนก่อน +7

    ಸಂದರ್ಶನ ಅಪೂರ್ಣವಾಗಿದೆ. ಅವರು ಹೇಳಬೇಕಾದ್ದು ಇನ್ನೂ ಇದೆ. ಪೂರ್ಣ ಗೊಳಿಸಿ.

  • @supreethaanchan7093
    @supreethaanchan7093 หลายเดือนก่อน +10

    God bless you Sir🙏

  • @pramodnayak8171
    @pramodnayak8171 หลายเดือนก่อน +18

    ಇವರು ನಮ್ಮ ಪಕ್ಕದ ಊರು... ಈ ತರ ಸಮಸ್ಸೆ ಎಲ್ಲ ಇಲಾಖೆ ಯಲ್ಲೂ ಇರುತ್ತೆ.. ನಿಜವಾದ ಸಾಧನೆ ಏನಂದ್ರೆ ಅಲ್ಲೇ ಇದ್ದು ಎಲ್ಲವನ್ನು ಎದುರಿಸಬೇಕು.. ಉದಾಹರಣೆ.. ಮಧುಕರ್ ಶೆಟ್ಟಿ.. Dk ravi ಇತ್ಯಾದಿ...ಈ ರೀತಿ ನಿರ್ಧಾರ ತಪ್ಪು ಅಂತ ನಾನು ಹೇಳ್ತಿಲ್ಲ...ಅವರ ವೈಯಕ್ತಿಕ ಬದುಕು ಅವರ ಇಷ್ಟ ಬಿಡಿ...

    • @sujathaer1746
      @sujathaer1746 หลายเดือนก่อน +1

      ಅಣ್ಣಾ ಮಲೇ

  • @ramabai1499
    @ramabai1499 หลายเดือนก่อน +1

    Sohel Ahamad Hat's of your that's your thinking very wonderful excellent super ❤

  • @ceopeesolar
    @ceopeesolar หลายเดือนก่อน +1

    EXCELENT INTERVIEW

  • @RamachandraMuniyappa-j8l
    @RamachandraMuniyappa-j8l หลายเดือนก่อน +4

    ಜೀವನದಲ್ಲಿ ಪರಿಪೂರ್ಣತೆ ಸಾದಿಸಿ ಪ್ರಜ್ಞಾವಂತ ನಾಗರೀಕ ರಾಗಿದೀರಿ. ಜೀವನದ ಸರಿಯಾದ ಹಾದಿಯನ್ನು ಕಂಡುಕೊಂಡು ಸ್ವತಂತ್ರ ಜೀವನ ಸಾಗಿಸಬಲ್ಲಿರಿ. ತಾನಾಗಿ ಸರಿಯಾದ ಸಂಕಲ್ಪ ಮಾಡಬಲ್ಲಿರಿ.🌹🌹🌹🙏🙏🙏👍👍👍

  • @rjamurthy2707
    @rjamurthy2707 หลายเดือนก่อน

    Very good person s interview, he is real INDIAN. We should appreciate his vision 🙏

  • @hussainsaheb8703
    @hussainsaheb8703 หลายเดือนก่อน +20

    ರಾಜೀನಾಮೆ ವಾಪಸ್ ಪಡೆಯಲಿಕ್ಕೆ ಸಲಹೆ ಕೊಡಿ

    • @mithunus6953
      @mithunus6953 หลายเดือนก่อน

      It is not possible it is accepted and long back

  • @BasavarajRaj-jm4gs
    @BasavarajRaj-jm4gs หลายเดือนก่อน

    Very great sir

  • @santhoshsanthu9125
    @santhoshsanthu9125 หลายเดือนก่อน +6

    Education is very important sir hat's off u ahamed sir 🙏 he was the true Indian's salute 🫡 great man

  • @Ranchin697
    @Ranchin697 หลายเดือนก่อน +6

    ಹಳ್ಳಿಕಡೆ ಇರುವ ಬಾಂದವರು ಇವಾಗಲೂ ಚೆನ್ನಾಗಿದಾರೆ ಈ ಸಿಟಿ ಕಡೆ ಇರೋವೆ ಹಾರಾಡೋದು

  • @happy5656_
    @happy5656_ หลายเดือนก่อน

    Super sir🎉🎉🎉

  • @yahoo7570
    @yahoo7570 หลายเดือนก่อน

    Sir. you had a great opportunity to change your surroundings...

  • @sanjayyashawant
    @sanjayyashawant หลายเดือนก่อน +1

    Too good discussion with right person who can spread the right message to common people at this time in India, you have the right goal, good luck

  • @shameernadaf
    @shameernadaf หลายเดือนก่อน +2

    1st DAR Mysore appointment agi 5 year kelsa madidare
    2nd PSI agi appointment agidru
    3rd Inspector promotion
    4th AC (9 months)
    10:25
    25:12
    28:55 corruption in the department , castism in the department.
    29:00
    32:21 (Core reason)

  • @shivarairudragoudar
    @shivarairudragoudar หลายเดือนก่อน +1

    ಖಂಡಿತ, ಎಲ್ಲ ಡಿಪಾರ್ಟ್ಮೆಂಟ್ ಗಳಲ್ಲಿ ಏನಾದರೊಂದು ಸಮಸ್ಯೆ ಗಳು ಇದ್ದೇ ಇರುತ್ತವೆ... ಒಳಗೆ ಬಹಳ ತೊಂದ್ರೆ ಗಳು ಇದ್ದೇ ಇವೆ.

  • @basavarajhondadakatti5073
    @basavarajhondadakatti5073 19 วันที่ผ่านมา

    Good attempt

  • @laxmiias6318
    @laxmiias6318 2 วันที่ผ่านมา

    Sir nimage tumba valleyadu madtare jivanadalli este kasta bandru jivanadalli beledu niltira sir💐🙏

  • @basavaraj_7007
    @basavaraj_7007 หลายเดือนก่อน +13

    ಭ್ರಷ್ಟಾಚಾರದ ವ್ಯವಸ್ಥೆಯ ನಡುವೆ...... ಬದುಕೋದು ತುಂಬಾ ಕಷ್ಟ.... ಬಿಡಿ....

  • @lokeshaks8453
    @lokeshaks8453 หลายเดือนก่อน +2

    Suaial sir ನನ್ನ ಜೊತೆ ಕಾಂಟಾಕ್ಟ್ ನಲ್ಲಿ ಇರೋದು ತುಂಬಾ ಸಂತೋಷ 💞

  • @m.a.shankarappashankarshan7811
    @m.a.shankarappashankarshan7811 หลายเดือนก่อน

    ❤good msg👌

  • @satymevajayate979
    @satymevajayate979 หลายเดือนก่อน +15

    Good luck sir nimma kanasu nanasagali sir

  • @BasvaR-dm8db
    @BasvaR-dm8db 23 วันที่ผ่านมา

    ಸೋಹಿಲ್ ಅಮ್ಹದ್ ಸರ್ ಸೂಪರ್ 👌

  • @devadathak5094
    @devadathak5094 หลายเดือนก่อน +4

    Super & great man❤❤❤❤❤

  • @sidduraj1361
    @sidduraj1361 หลายเดือนก่อน +3

    ಬನ್ನಿ ಪ್ರಜಾಕಾರಣ ಮಾಡೋಣ

  • @mubarakrazvi4699
    @mubarakrazvi4699 หลายเดือนก่อน

    ❤❤❤❤. Best of lock sir

  • @vittalpoojary9826
    @vittalpoojary9826 หลายเดือนก่อน

    Hats off third eye chanal

  • @phoenixsharanappa
    @phoenixsharanappa หลายเดือนก่อน +9

    ಮಾನವನಿಗೆ ಮನಸಾಕ್ಷಿ ಮುಖ್ಯ ಅದು 100 ನಿಮ್ಮಲ್ಲಿದೆ

    • @phoenixsharanappa
      @phoenixsharanappa หลายเดือนก่อน

      ಸರ ಶೀಕ್ಷಣ ನಿಮ್ಮಲ್ಲಿದೆ ಮುಂದೆ ಸಂಘಟನೆ ಕಟ್ಟಬೇಕು ನಂತರ ಹೋರಾಟ ನಡೆಯುತ್ತದೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ

  • @obaiahtadvocate4746
    @obaiahtadvocate4746 หลายเดือนก่อน +8

    ಸರ್ ನೀವು ಸ್ವನಿವೃತ್ತಿ ತೆಗೆದು ಕೊಂಡದಿದ್ದು ನನಗೆ ತುಂಬಾ ಬೇಸರ, ಏಕೆಂದರೆ, ನೀವು ಸೇವೆಯಲ್ಲಿ ಇರಬೇಕಿತ್ತು.

  • @ಸೋಮಪ್ಪS
    @ಸೋಮಪ್ಪS หลายเดือนก่อน +8

    ನಾನು ಮರೂರು ಪಕ್ಕದವನು ... ನಾನು ಪೊಲೀಸ್ ಸರ್ವಿಸ್ ಗೆ ಸೇರ್ಬೇಕು ಅನ್ನೋ ಮಹದಾಸೆ ಇತ್ತು ಆದ್ರೆ ಇವ್ರು ಹೇಳ್ತಿರೋದು ನೋಡಿದ್ರೆ ತುಂಬಾ ಬೇಜಾರಾಗಿದೆ...😢😢😢😢

    • @santhoshm641
      @santhoshm641 หลายเดือนก่อน

      ಒಂದು 8 ಲಕ್ಷ ಕೊಡು ನಾನೆ psi ಮಾಡ್ತೆ ನಿನಗೆ😂😂😂

    • @ಸೋಮಪ್ಪS
      @ಸೋಮಪ್ಪS หลายเดือนก่อน

      @@santhoshm641
      ಅದೇ 8 ಲಕ್ಷ ನನಗೆ ಕೊಡು 16 ಲಕ್ಷ ಮಾಡಿ ಕೊಡುತ್ತೇನೆ,😄😄😄

  • @Trustissue98
    @Trustissue98 หลายเดือนก่อน

    ನಮ್ಮ ಊರೀನಾ ಅಣ್ಣ ನಿಮ್ಮಗೆ ಒಳ್ಳೆದಾಗಲೀ, ಮುಂದಿನ ದಿನಗಳಲ್ಲಿ ಬೇಗನೆ ಯಶ್ಶಸು ಸಿಗಲಿ...❤

  • @kamathbrk7700
    @kamathbrk7700 หลายเดือนก่อน +14

    ಒಳ್ಳೆಯವರಿಗೆ, ಪ್ರಾಮಾಣಿಕರಿಗೆ ನಮ್ಮಲ್ಲಿ ಸ್ಥಳವಿಲ್ಲ.

  • @ShivarajBD-y6m
    @ShivarajBD-y6m หลายเดือนก่อน

    Best of luck suhel sir for ur future....... And thanks to third eye channel

  • @nagarajtangai7538
    @nagarajtangai7538 หลายเดือนก่อน

    Good sir 😊👍👌

  • @kantharaju8978
    @kantharaju8978 หลายเดือนก่อน +1

    Good job sir hat's off to you 🎉❤