Why

แชร์
ฝัง
  • เผยแพร่เมื่อ 15 ธ.ค. 2024

ความคิดเห็น • 339

  • @SanatanaKathana
    @SanatanaKathana  ปีที่แล้ว +13

    Thank you so much everybody🙏😇

  • @ChandruChandru-xh8sw
    @ChandruChandru-xh8sw ปีที่แล้ว +68

    ನಮ್ಮ ಸನಾತನ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ನಿಮ್ಮ ಈ ಕಾರ್ಯಕ್ಕೆ ನನ್ನ ಕೋಟಿ ಕೋಟಿ ನಮನಗಳು ,ಹೀಗೆ ಹೆಚ್ಚು ಹೆಚ್ಚು ರೀತಿಯಲ್ಲಿ ನಮ್ಮ ಹಿಂದುಗಳು ಧರ್ಮದ ಬಗ್ಗೆ ಅರಿತು ಕೊಂಡರೆ ನಮ್ಮಗಳ ಜ್ಞಾನ ವೃದ್ಧಿಸುತ್ತದೆ ಹಾಗೆ ಮುಂದಿನ ಪೀಳಿಗೆಗೆ ನಮ್ಮ ಧರ್ಮದ ಬಗ್ಗೆ ಅರಿವು ಇರುತ್ತದೆ

    • @SanatanaKathana
      @SanatanaKathana  ปีที่แล้ว +5

      🙏

    • @subhasdasar3104
      @subhasdasar3104 ปีที่แล้ว +2

      ಜೈ ಶ್ರೀ ರಾಮ 🚩🚩🚩🚩

    • @poorni4732
      @poorni4732 ปีที่แล้ว

      ​@@SanatanaKathana karma bagge tilisi purava janamada bagge tilisi and kelavobbaru sukada life lead maftgare kelavobbaru badthana inda ache barals yeste dudidru edara bagge heli pls

    • @nanjundaswamy9332
      @nanjundaswamy9332 ปีที่แล้ว

      ಮೇಡಂ ಶೆನಿದೆವರ ಕಾಲೂ ಕುಂಟು ಅಂತ ಕೇಳಿದ್ದೇನೆ ಆದರೆ ಅದು ಮಲತಾಯಿಯ ಶಾಪ ಅಂತ ಗೊತ್ತು ಆದರೆ ನೀವು ರಾವಣ ಹೋಡೆದ ಅಂತ ಹೆಳ್ಳಾತಾಯಿದ್ದರಿ ಇದೂ ಅನುಮಾನ ಇದೆ ಇದನ್ನೂ ಸ್ಪಷ್ಟ ಪಡಿಸಿ

    • @alurmadhusudan4608
      @alurmadhusudan4608 ปีที่แล้ว

      Fulise LADY,,,,,, She doesn't know about Ambedkar spirituals,,,,, She is from HE'LL,,,,,

  • @poornimanatesh6520
    @poornimanatesh6520 11 หลายเดือนก่อน +5

    niitaagi ತುಂಬಾ ಅರ್ಥವಾಗೊತರ ಹೇಳಿದ್ದಕ್ಕೆ ಧನ್ಯವಾದಗಳು. .ಆ ನಿಮ್ಮ ಧ್ವನಿ ಮತ್ತು ಕ್ಲಾರಿಟಿ ಸೂಪರ್ ❤

  • @s.v.prabhakararao4146
    @s.v.prabhakararao4146 ปีที่แล้ว +16

    ಸನಾತನ ಕಥನ.. ಒಳ್ಳೆ ಶಿರ್ಷಿಕೆ. ಆದರೆ ಸನಾತನ ಧರ್ಮಕ್ಕೆ ಆಧಾರ ವೇದಗಳು. ದಯವಿಟ್ಟು ವೇದಗಳ ಪರಿಚಯ ಎಲ್ಲರಿಗಾಗಲಿ . ಪ್ರಯತ್ನಿಸಿ. ಪುರಾಣಗಳು ಬರೀ ಉಪ್ಪಿನಕಾಯಿ ನಂಚಿಕೊಳ್ಳುವಂತಿರಬೇಕು ಮಾತ್ರ. ಅದೇ ಪ್ರಧಾನ ಊಟವಾಗಬಾರದು. ಅಲ್ಲವೆ. ಈ ಪುರಾಣಗಳಿಂದಾಗಿಯೇ ಇಂದಿನ ಎಲ್ಲ ಮೂಢನಂಬಿಕೆಗಳಿಗೆ ಕಾರಣ. ವೈಜ್ಞಾನಿಕವಾಗಿರುವ ವೇದಗಳು ಎಲ್ಲರಿಗೂ ತಲುಪಲಿ. ಕನ್ನಡದಲ್ಲಿ ವೇದಗಳ ವಿವರಣೆ ಕೂಡಿ . ಜನಕ್ಕೆ ಹಿಂದೂ ಧರ್ಮ ಅರ್ಥಾತ್ ಸನಾತನ ಧರ್ಮದ ಅಮೂಲ್ಯ ಕೊಡುಗೆ ಏನು ಎಂದು ತಿಳಿಯಲ್ಪಡುತ್ತದೆ. ನಿಮ್ಮ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಮುಂದುವರಿಸಿ.

  • @santoshdb4901
    @santoshdb4901 ปีที่แล้ว +14

    ಕೇಳುಗರಿಗೆ ಸುಮಧುರ ಕಂಠದ ಕಥನ ಅದ್ಬುತವಾಗಿದೆ ❤️🤝🥰

  • @shivarajushivaraju1663
    @shivarajushivaraju1663 ปีที่แล้ว +7

    ವ್ಹಾವ್ ನಿಮ್ಮ ಬಾಯಿಂದ ಬರುವ ಕನ್ನಡ ಎಸ್ಟು ಸೊಗಸಾಗಿ ಕೇಳಿಸುತ್ತೆ ಅಂದ್ರೆ ನಿಮ್ಮ ವೀಡಿಯೊಗಳು ಎಸ್ಟು ಚಂದ ಇವೆ ಅಂದ್ರೆ ಮತ್ತೆ ಮತ್ತೆ ಕೇಳುವ ಹಾಗೂ ನೋಡುವ ಆಸೆ ತರುತ್ತಿವೆ ಶುಭವಾಗಲಿ ನಿಮಗೆ ನಿಮ್ಮ ಚನ್ನೆಲ್ಗೆ

  • @anushree958
    @anushree958 ปีที่แล้ว +4

    ಸೌಮ್ಯ ತುಂಬಾ ಸುಂದರವಾಗಿ kantidira ,elegant look

  • @karthikphaniraj1727
    @karthikphaniraj1727 ปีที่แล้ว +4

    ನಿಮ್ಮ ಸನಾತನ ಕಥಾ ವಿಮರ್ಶೆ ಬಹಳ ಹಿಡಿಸಿತು.... ನಿಮ್ಮ ಈ ಪ್ರಯತ್ನ ಸಫಲ ವಾಗಿಲಿ

  • @lathapujar
    @lathapujar ปีที่แล้ว +4

    ತುಂಬಾ ಚೆನ್ನಾಗಿದೆ ಕಥೆ ತುಂಬ ವಿಷಯಗಳ ಬಗ್ಗೆ ಅರಿತೆವು ಜೈ ಶ್ರೀ ರಾಮ್

  • @anandbnjoshi5449
    @anandbnjoshi5449 ปีที่แล้ว +1

    ತುಂಬಾ ಉಪಯುಕ್ತ ಮಾಹಿತಿ ನೀಡುತ್ತಾ ಇದ್ದೀರಿ...Thank you..

  • @mahalakshmin8493
    @mahalakshmin8493 ปีที่แล้ว +1

    ತುಂಬಾ ಚೆನ್ನಾಗಿ ಇದೆ ಮ್ಯಾಮ್ 🙏🙏

  • @raghavendraraghav1256
    @raghavendraraghav1256 ปีที่แล้ว

    Tumba tumba tumbaaa olle Channel. Sanathana dharmada bagge 🙏.

  • @shkamath.k2372
    @shkamath.k2372 ปีที่แล้ว +7

    ನಿಮ್ಮ ಸಾಹಸಕ್ಕೆ ಧನ್ಯವಾದಗಳು.

  • @sagar9031
    @sagar9031 ปีที่แล้ว +2

    ನಿಮ್ಮೆಲ್ಲಾ ಮಾಹಿತಿಗೆ ನನ್ನ ತುಂಬು ಹೃದಯದ ಧನ್ಯವಾದಗಳು ಮೇಡಂ

  • @manjunathabs4394
    @manjunathabs4394 ปีที่แล้ว +7

    ನಿಮ್ಮ ಎಲ್ಲಾ ಮಾಹಿತಿಗಳಿಗೆ ನನ್ನ ತುಂಬು ಹೃದಯದ ಧನ್ಯವಾದಗಳು. ಹಾಗೇ ನಚಿಕೇತ ಮತ್ತು ಯಮಧರ್ಮನ ನಡುವೆ ನಡೆಯುವ ಆತ್ಮದ ಸಂಭಾಷಣೆಯನ್ನು ತಿಳಿಸಿಕೊಡಿ.

  • @rajendrajoshi8817
    @rajendrajoshi8817 ปีที่แล้ว +2

    ಹಿಂದು ಧರ್ಮದ ಅರಿವು ಮೂಡಿಸುವ ನಿಮ್ಮ ಕಾರ್ಯ ತುಂಬಾ ಅದ್ಭುತವಾಗಿದೆ. ನಿಮ್ಮ ಕಾರ್ಯ ಯಶಸ್ವಿ ಆಗಲಿ.

  • @siddeshkumar2979
    @siddeshkumar2979 9 หลายเดือนก่อน +1

    ಧನ್ಯವಾದಗಳು

  • @chandrashekarksc1255
    @chandrashekarksc1255 ปีที่แล้ว +5

    ಅದ್ಬುತ ವಿವರಣೆ ಧನ್ಯವಾದಗಳು ಸೋದರಿ

  • @rohanrohi-ed1ws
    @rohanrohi-ed1ws ปีที่แล้ว +3

    27 ಅಲ್ಲ ಮೇಡಮ್ 30 years ಮೇಡಮ್..
    ತುಂಬಾ ಚನ್ನಾಗಿತ್ತು ಮೇಡಮ್ ನಿಮ್ಮ ವಿವರಣೆ. Tq. 🙏

    • @dushyanthdushyanthgowdaraa9232
      @dushyanthdushyanthgowdaraa9232 ปีที่แล้ว

      ತಾತ
      ತಣಮಙಣಣ್ಣಣ್ಣಣಣಣಣ್ಣೈತ

    • @vicharabalaga
      @vicharabalaga ปีที่แล้ว

      27 correct but according to science which is 29.49years..years in science & story never same or exact.

    • @syateesh
      @syateesh ปีที่แล้ว

      It is not definite as planets movement trajectory is progressive elliptoid path. Hence time taken for Shani to complete orbit around sun may vary between 27 to 31 years.
      This is generically arbitrated to 30 years

  • @mahadevibm8224
    @mahadevibm8224 ปีที่แล้ว

    ತುಂಬಾ ಚೆನ್ನಾಗಿದೆ ಕೋಟಿ ಕೋಟಿ ನಮನ
    ಈ ವೀಡಿಯೊ ಎಲ್ಲಾ ಸ್ನೇಹಿತರಿಗೆ ಕಳಿಸುತ್ತಿದ್ದೇನೆ

  • @raghs8750
    @raghs8750 ปีที่แล้ว +1

    Thank you very much

  • @nagamallunagu9528
    @nagamallunagu9528 ปีที่แล้ว

    ಹಾಯ್ ಮೇಡಂ ನಿಮ್ಮ ಮಾಹಿತಿ ಗೆ ಧನ್ಯವಾದಗಳು. ನಿಮ್ಮ ಹ್ಹಾಗೆ ನಮ್ಮ ಎಲ್ಲ ಹೆಣ್ಣುಮಕ್ಕಳು ವಿಚಾರವಂತರಾಗಲಿ.
    ನಮಸ್ತೆ ಧರ್ಮಶಾಸ್ತ್ರ

  • @GangarajuSetupalyaputtaswamy
    @GangarajuSetupalyaputtaswamy หลายเดือนก่อน +1

    ಧನ್ಯವಾದ ನಮಸ್ಕಾರ ಮೇಡಂ

  • @narasimhamurthy6669
    @narasimhamurthy6669 ปีที่แล้ว +2

    ನಿಮ್ ವಾಯ್ಸ್ ಚೆನ್ನಾಗಿದೆ .ಜೊತೆಗೆ ನೀವು ಕೂಡ❤

  • @rajendrajesus7441
    @rajendrajesus7441 ปีที่แล้ว +1

    Jai gurudev Datta Jai shree ram ji ki jai shree Mata

  • @umanagaraj2589
    @umanagaraj2589 ปีที่แล้ว +1

    Excellent super fine

  • @preetinaik164
    @preetinaik164 ปีที่แล้ว +1

    ತುಂಬು ಹೃದಯದ ಧನ್ಯವಾದಗಳು.

  • @KumarDevaramani-dt2qn
    @KumarDevaramani-dt2qn ปีที่แล้ว +1

    Thumbs dhanyvadagalu

  • @govindarajn6018
    @govindarajn6018 ปีที่แล้ว +2

    ಸೌಮ್ಯ ಮೇಡಂ ನಮಸ್ತೇ 🙏🏻
    ನೀವು ನೀಡುತ್ತಿರುವ ಮಾಹಿತಿಗಳು ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿದೆ. ಆಂಜನೇಯನಿಗೆ ಬಂದ ಸಾಡೇ ಸಾತಿ ವಿಚಾರವನ್ನು ತಿಳಿಸಿ
    ಧನ್ಯವಾದಗಳು
    ವಂದನೆಗಳೊಂದಿಗೆ 🙏🏻
    ಸಜ್ಜನರು ಸುಖವಾಗಿರಲಿ

  • @gangadharabajentri6010
    @gangadharabajentri6010 ปีที่แล้ว +1

    Nimma voice super mam❤

  • @parimalaparimala7287
    @parimalaparimala7287 11 หลายเดือนก่อน

    ಅದ್ಭುತ! Ma'am... ನಿಜವಾಗಿಯೂ ನೀವು ಹೇಳುವ ವಿಧಾನ ಹಾಗೂ ನಿಮ್ಮ ಜ್ಞಾನಕ್ಕೆ ಒಂದು ಸಲಾಂ. ಇಂತಹ ಇನ್ನಷ್ಟು ಮಾಹಿತಿಗಳನ್ನು ನಮ್ಮ ಯುವ ಜನತೆಗೆ ಹಾಗೂ ಮಕ್ಕಳಿಗೂ ತಿಳಿಸಿಕೊಡಿ❤❤❤❤❤❤

  • @dhattatreyarattihalli4388
    @dhattatreyarattihalli4388 ปีที่แล้ว +1

    ❤. ಧನ್ಯವಾದಗಳು ಅಕ್ಕಾ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿರಿ ❤

  • @sukesh798
    @sukesh798 ปีที่แล้ว +3

    Thanks akka

  • @hemanthnaiknaik972
    @hemanthnaiknaik972 ปีที่แล้ว +3

    Super medam

  • @krishnegowda3911
    @krishnegowda3911 ปีที่แล้ว +3

    Your parents are lucky enough to have wonderful daughter Madam. You have such a great presentation skills.

  • @DattatreyaR-p9v
    @DattatreyaR-p9v 11 วันที่ผ่านมา

    🙏 ಅಕ್ಕಾ ಶನಿಪರಮಾತ್ಮ ನನ್ನ ದೖವ ಶಕ್ತ❤️❤❤🙏

  • @prashanthkumardevaramani4524
    @prashanthkumardevaramani4524 ปีที่แล้ว +1

    ಶನೇಶ್ವರನ ಆಶೀರ್ವಾದ ಒಂದಿಗೆ ಕೋಪ ಯಾರಿಗೆ ಬೇಡವದಲ್ಲಿ ಅಧರ್ಮದಾರಿಯಲ್ಲಿ ನಡೆಯಬಾರದು ಎಷ್ಟೋ ಜ್ಞಾನಿಯಾಗಿರಿ ಕಲಿಯಲು ಜೀವನ ಸಾಲದು ತುಂಬಾ ಚೆನ್ನಾಗಿ ಹೇಳಿದ್ರಿ ಮೇಡಂ 🙏 ನಮಸ್ಕಾರ

  • @Way2Smile18
    @Way2Smile18 ปีที่แล้ว +1

    Addict aagidini nim kate keli keli 😍😍😍.... Excellent voice

  • @sukkinundesubbu
    @sukkinundesubbu ปีที่แล้ว +2

    Great narration

  • @praveenkm6573
    @praveenkm6573 ปีที่แล้ว

    Nivu rajakiya bagge mathu nannage eshtta ella adare edu 100℅ super dayavittu munduvarsi

  • @thirumalacharm.r7234
    @thirumalacharm.r7234 ปีที่แล้ว

    Sunder Information Sunder Only Sunder Thanks mst achar and padma

  • @kgtgowda2307
    @kgtgowda2307 ปีที่แล้ว

    Wow ನೀವು ಮಾತನಾಡುವ ಕನ್ನಡ ತುಂಬಾ ಚೆನ್ನಾಗಿದೆ ಅದ್ಭುತವಾದ ಧ್ವನಿ 🙏

  • @manjunathbandi230
    @manjunathbandi230 ปีที่แล้ว

    Gorgeous pretty glossy hair stylish so cute smiling face wonderful information very good ❤❤❤🎉🎉🎉🎉🎉❤🎉😊😊

  • @bhaskararbhasu1819
    @bhaskararbhasu1819 ปีที่แล้ว +2

    🙏🙏madam💐💐 very nice information 🙏🙏

  • @manjupainter7139
    @manjupainter7139 ปีที่แล้ว

    Tumba thanks medam edetara yalla devategala bagge helidare tumba kushiyagutte

  • @user-Rameshvm
    @user-Rameshvm ปีที่แล้ว +1

    Spr wonder full

  • @SushmithaPrabhuswamy
    @SushmithaPrabhuswamy ปีที่แล้ว

    ಅದ್ಭುತ ವಿಶ್ಲೇಷಣೆ.......ಒಂದ್ word ಕೂಡ miss ಆಗ್ದೆ ಇರೋ ಹಾಗೆ ಗಮನವಿಟ್ಟು ಕೇಳ್ತೀನಿ........thank you so much for this informative channel.
    ಭಾನುವಾರ-ಭಾನುವಾರ ತುಂಬಾ long gap ಆಯ್ತು ಅಕ್ಕ, atleast weekly twice or thrice add madi ( you may need time), but still can't wait to learn/know the facts.

  • @gagangowda3532
    @gagangowda3532 ปีที่แล้ว +1

    Super b presentation maam

  • @sagarHadimani
    @sagarHadimani ปีที่แล้ว +1

    Amazing story madam

  • @adfg2shimoga151
    @adfg2shimoga151 ปีที่แล้ว +1

    Very good information. Thank you. I congratulate for your efforts to unveil ದಿ hidden treasure of the universal root of Indian heritage.

  • @sagar9031
    @sagar9031 ปีที่แล้ว

    ನಿಮ್ಮ ಮಾಹಿತಿಗೆ ತುಂಬಾ ತುಂಬು ಹೃದಯದ ಧನ್ಯವಾದಗಳು

  • @shilpamgowda9753
    @shilpamgowda9753 ปีที่แล้ว +1

    Beutiful explanation

  • @CookPro2736
    @CookPro2736 ปีที่แล้ว

    Hi ಸೌಮ್ಯ ಹೇಗಿದ್ದೀಯ ನಿನ್ ಚಾನಲ್ ನೋಡ್ತಾಯಿರ್ತಿನಿ ತುಂಬಾ ಚನ್ನಾಗಿ ವಿಡಿಯೋ ಮಾಡ್ತಿದೀಯ best of luck god bless you ಸೌಮ್ಯ

  • @ravikiranbckirangowda2988
    @ravikiranbckirangowda2988 ปีที่แล้ว +1

    Unique your way of your explanation madam let it go consistently

  • @SomashekharKulkarni-iz2lg
    @SomashekharKulkarni-iz2lg 11 หลายเดือนก่อน

    Nice and very useful information

  • @ganapathiacharya4241
    @ganapathiacharya4241 ปีที่แล้ว +1

    Sister super thank you

  • @umadharanendra220
    @umadharanendra220 ปีที่แล้ว +1

    🙏🏻ಧರ್ಮೋ ರಕ್ಷತಿ ರಕ್ಷಿತಃ🙏🏻

  • @leelavatisogi38
    @leelavatisogi38 ปีที่แล้ว +1

    🙏🙏🙏

  • @bhuvanam4065
    @bhuvanam4065 ปีที่แล้ว

    Madam nimma kannada matanaduva shaili super

  • @manjuamin2635
    @manjuamin2635 4 หลายเดือนก่อน

    Very Briefly Explained sister❤

  • @gangushastri
    @gangushastri ปีที่แล้ว +2

    ನನಗೆ ಶನೀಶ್ವರ ಹಾಗೂ ರಾವಣ ನನಗೆ ಇಬ್ರೂ ಬಹಳ ಪ್ರಿಯ..💐❤️🙏🏻

  • @latatalawar1618
    @latatalawar1618 ปีที่แล้ว

    ಜಾತಕದ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದೀರೀ

  • @chandrashekarr5728
    @chandrashekarr5728 ปีที่แล้ว +1

    Nice information

  • @hnambig
    @hnambig ปีที่แล้ว +1

    ಧನ್ಯವಾದಗಳು 🙏

  • @GirishVA-c9j
    @GirishVA-c9j 9 หลายเดือนก่อน

    🙏ಓಂ ಶಂ ಶನೇಶ್ವರಯ ನಮಃ 🙏🌹ಪುಷ್ಪ ಗಿರೀಶ್

  • @shashimv5094
    @shashimv5094 11 หลายเดือนก่อน

    Ma'am nimma Jnana niroopane sanathana dharmada bagge thilkollo haagu namgella thilso hapa hapi idiyalla that's great tumba tumba ishta pattu kelthinj nimma sanathana kathana speeches TQ

  • @ramgroup1912
    @ramgroup1912 ปีที่แล้ว +1

    Super information...

  • @kanakrajn254
    @kanakrajn254 ปีที่แล้ว +2

    Beautiful voice

  • @pramod143gowda8
    @pramod143gowda8 ปีที่แล้ว

    Superb nim program madam👏

  • @Karna.k
    @Karna.k ปีที่แล้ว +2

    Good info🙏

  • @dranilkumarbhat3
    @dranilkumarbhat3 ปีที่แล้ว +1

    Nice speach

  • @komalchandrakude5913
    @komalchandrakude5913 ปีที่แล้ว

    Very nice happy and pleasure to listen to you ❣️

  • @ravinavi9024
    @ravinavi9024 ปีที่แล้ว +1

    Kalki avatar bagge tilisi kodi plz 🙏🕉️ ಶ್ರೀ ಹರಿ ಕೃಷ್ಣ ❤️

  • @amoghapb8469
    @amoghapb8469 ปีที่แล้ว +1

    ಓಂ ಶಂ ಶನೇಶ್ಚರ ಸ್ವಾಮಿಯೇ ನಮಃ ❤️

  • @nagarajb.s7880
    @nagarajb.s7880 ปีที่แล้ว

    Just great Good information.

  • @bsmanjuhassan8918
    @bsmanjuhassan8918 ปีที่แล้ว +1

    Great story telling. Please make an episode on "Lakshmanarekha"

  • @manumanu2220
    @manumanu2220 ปีที่แล้ว +1

    Thank you so much MAM ...!!!

  • @Nagarajnagu-k2z
    @Nagarajnagu-k2z ปีที่แล้ว +1

    🙏🙏♥️♥️

  • @ramakrishnaiahk4865
    @ramakrishnaiahk4865 7 หลายเดือนก่อน

    Thank you medam for information of meghanstha

  • @prashanthsaliyan9750
    @prashanthsaliyan9750 ปีที่แล้ว

    Awesome intro….🎉

  • @vinaykumaur-fx3bc
    @vinaykumaur-fx3bc ปีที่แล้ว +1

    Jai sri ram

  • @anantharajsampath5057
    @anantharajsampath5057 ปีที่แล้ว

    Super, what ever it may be it's good moral belief is dependent on religious.

  • @malleshamallu5856
    @malleshamallu5856 ปีที่แล้ว +1

    Thankiyosomach

  • @boregowda7343
    @boregowda7343 ปีที่แล้ว

    Medam very butifull nivu

  • @HariHari-uu7ih
    @HariHari-uu7ih ปีที่แล้ว +2

    Thank u for giving this information ❤❤

  • @kempegowdabc1164
    @kempegowdabc1164 ปีที่แล้ว

    ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್

  • @ramaasomasekhar3989
    @ramaasomasekhar3989 ปีที่แล้ว

    Nimma kannada sooper❤

  • @Nonemeoooooooooo
    @Nonemeoooooooooo ปีที่แล้ว

    Jai shree Ram ❤..

  • @shriniwasraibagi2859
    @shriniwasraibagi2859 ปีที่แล้ว

    Good knowledge always do it 👌 👍 😉 👏 😏

  • @swarnaramakrishna2315
    @swarnaramakrishna2315 ปีที่แล้ว

    Yeshtu nirdharavagi prasuttapadisuttira madame ne evu matadiva style tumba attractive aagige ee prasanga heege aagide anta keluvudakke khushiyagirutte ondu hudugi estu dhiryavagi. Helababahudu anta anisi hemmeyenisuttade tumba dhanyabadagalu❤🎉

  • @shamasundarr1522
    @shamasundarr1522 ปีที่แล้ว +2

    Super narration ❤

  • @pushpagowda6173
    @pushpagowda6173 ปีที่แล้ว +2

    Thank u mam

  • @raghukulkarni8718
    @raghukulkarni8718 ปีที่แล้ว +1

    Jai sree Ram🙏🏼

  • @srikantm91
    @srikantm91 10 หลายเดือนก่อน

    ಒಳ್ಳೆಯ ಸಂದೇಶ 🚩🙏🙏

  • @VaralakshmiVaru-zl7cs
    @VaralakshmiVaru-zl7cs ปีที่แล้ว

    Super madam nivu thumba channagi kannada mathadthirar.

  • @giriyappam9035
    @giriyappam9035 หลายเดือนก่อน

    ತುಂಬಾ ಧನ್ಯವಾದಗಳು ಮೇಡಂ 🙏🙏🙏

  • @aaamdvpb2481
    @aaamdvpb2481 ปีที่แล้ว

    Good information madam..

  • @rameshaptagiri1642
    @rameshaptagiri1642 ปีที่แล้ว

    Great job mam. Keep it up. God bless u. Jai shree ram.

  • @sureshnc5748
    @sureshnc5748 ปีที่แล้ว

    thanks a lot of Shani Mahatma Soumya hi

  • @prasannaacharya1283
    @prasannaacharya1283 ปีที่แล้ว

    wowwwwww....superbbbb