ನನ್ನ ಸಂಬಂಧಿಕರು ಹೇಳಿದ್ದ ಮಾತು - ಹಿಂದಿನ ಕಾಲದಲ್ಲಿ ಕನ್ನಡ ಸಿನೆಮಾ ಗಳು ಬಿಡುಗಡೆ ಆಗ್ತಿದ್ರೆ ಬೇರೆ ಬಾಷೆಯ ನಿರ್ಮಾಪಕರು ಮೊದಲು ಬಂದು ನೋಡಿಕೊಂಡು ಹೋಗ್ತಿದ್ರು ಕಾರಣ ಮೊದಲು ನಾವೇ ರಿಮೇಕ್ ಮಾಡಬೇಕು ಅಂತ ಆದರೆ ಈಗ ನಮ್ಮವರು ಹೋಗ್ತಾರೆ ಎಂದು 😂 ಇದು ಈಗ ಡಬ್ಬಿಂಗ್ ಕಾರಣ ದಿಂದ ನಿಂತಿದೆ 😊 ಇದಕ್ಕೆ ಇರಬೇಕು ಕೆಲವು ಕಲಾವಿದರು ಡಬ್ಬಿಂಗ್ ವಿರೋಧಿಸ್ತಾ ಇದ್ರು 😃
Ide Ritiyalli Nayaki yara Remeka cinema gali saha torisa bekaagi Vinan time,
Aagina Kaalada Kannada cinema galelli ...eegina Kannada cinema galelli .... Namma cinemagalanna bere avru remake madthiddru ..eega bere language cinemagalanna compare maduddre Kannada cinemagala quality ne halagtha ide ..
ನನ್ನ ಸಂಬಂಧಿಕರು ಹೇಳಿದ್ದ ಮಾತು - ಹಿಂದಿನ ಕಾಲದಲ್ಲಿ ಕನ್ನಡ ಸಿನೆಮಾ ಗಳು ಬಿಡುಗಡೆ ಆಗ್ತಿದ್ರೆ ಬೇರೆ ಬಾಷೆಯ ನಿರ್ಮಾಪಕರು ಮೊದಲು ಬಂದು ನೋಡಿಕೊಂಡು ಹೋಗ್ತಿದ್ರು ಕಾರಣ ಮೊದಲು ನಾವೇ ರಿಮೇಕ್ ಮಾಡಬೇಕು ಅಂತ ಆದರೆ ಈಗ ನಮ್ಮವರು ಹೋಗ್ತಾರೆ ಎಂದು 😂
ಇದು ಈಗ ಡಬ್ಬಿಂಗ್ ಕಾರಣ ದಿಂದ ನಿಂತಿದೆ 😊 ಇದಕ್ಕೆ ಇರಬೇಕು ಕೆಲವು ಕಲಾವಿದರು ಡಬ್ಬಿಂಗ್ ವಿರೋಧಿಸ್ತಾ ಇದ್ರು 😃