Jeevamrutham Preparation in Kannada I ಜೀವಾಮೃತ ತಯಾರಿಸುವ ವಿಧಾನ

แชร์
ฝัง
  • เผยแพร่เมื่อ 5 ก.ย. 2024
  • ಜೀವಾಮೃತ ತಯಾರಿಸುವ ವಿಧಾನ.
    🟢 10 ಕೆ ಜಿ ನಾಟಿ ಹಸುವಿನ ಸಗಣಿ
    🟢 10 ಲೀಟರ್ ನಾಟಿ ಹಸುವಿನ ಗಂಜಲ
    🟢 2 ಕೆ ಜಿ ಯಾವುದೇ ದ್ವಿದಳ ಧಾನ್ಯದ ಹಿಟ್ಟು
    🟢 2 ಕೆ ಜಿ ಪರಿಶುದ್ಧ ಸಾವಯುವ ಬೆಲ್ಲ
    🟢 ಒಂದೆರಡು ಹಿಡಿ ಹುತ್ತದ ಮಣ್ಣು
    ಇವೆಲ್ಲವನ್ನು ಒಂದು ಡ್ರಮ್ ನಲ್ಲಿ ಹಾಕಿ ಕಟ್ಟಿಗೆಯಿಂದ ಬೆಳಿಗ್ಗೆ ಮತ್ತು ಸಂಜೆ ನಾಲ್ಕೈದು ನಿಮಿಷ 2 ದಿನ ತಿರುಗಿಸಬೇಕು. ಎರಡು ದಿನಗಳ ನಂತರ 7 ದಿನಗಳ ಒಳಗೆ ಉಳುಮೆಗೆ ಮುಂಚೆ, ಕುಂಟೆ ಹೊಡೆಯುವಾಗ, ಮಳೆ ಬಂದಾಗ, ನೀರು ಹಾಯಿಸುವಾಗ ಸೇರಿಸಬಹುದು
    #krushijeevana #jeevamrutha

ความคิดเห็น • 41

  • @AkshayTakkanavar-rj6fk
    @AkshayTakkanavar-rj6fk 4 วันที่ผ่านมา

    Arishin bele ge spre kodbahuda

  • @PrasannakumarpujariPojari
    @PrasannakumarpujariPojari 2 หลายเดือนก่อน

    Anna dayamadi tilisi javari hori go mutra sagani use madabahuda helii

  • @darshangowda3479
    @darshangowda3479 2 ปีที่แล้ว +3

    Jivabrutha direct hakoda adke water ADD madbeka

    • @skmagrifarm
      @skmagrifarm ปีที่แล้ว

      th-cam.com/video/egqI-p2qHmg/w-d-xo.html *ಜೀವಾಮೃತ ತಯಾರಿಸುವ ವಿಧಾನ ಮತ್ತು ಮಹತ್ವ*

  • @bangaloreproperty7325
    @bangaloreproperty7325 6 หลายเดือนก่อน

    👌👌👌👌👌👌👌👌👌👌

  • @harishpai
    @harishpai 5 หลายเดือนก่อน

    Is this good for rose potted plants sir

  • @jayashridinu1822
    @jayashridinu1822 11 หลายเดือนก่อน +1

    Bad smell barbeka gidakke haakoke??

  • @acharishac
    @acharishac ปีที่แล้ว +1

    ಸಗಣಿ ಮತ್ತು ಗಂಜಲ, ಒಂದು ದೊಡ್ಡ ಬಕೆಟ್ ನಲ್ಲಿ mix ಮಾಡಿ, chennagi slurry thara madi, amele drum ge haki, bega ella mix agi uniform liquid agutte

    • @kumarpatil4351
      @kumarpatil4351 7 หลายเดือนก่อน +1

      2 year adeke geedakke esta lit hakona

    • @manjunatha231
      @manjunatha231 5 หลายเดือนก่อน

      ಗಿಡ ದೊಡ್ಡದಾಗಲಿ ಚಿಕ್ಕದಾಗಲಿ 1 ಲೀಟರ್ ಹಾಕಬೇಕು

  • @shivarajlambu8682
    @shivarajlambu8682 ปีที่แล้ว

    🙏🙇

  • @kashyap1842
    @kashyap1842 ปีที่แล้ว

    Any alternative for cow urine atva cow urine hakde madire use ilava

  • @dtalawar6709
    @dtalawar6709 ปีที่แล้ว +1

    Brother idann esta divasakke use madbeku karect aagi helari .. ellaru onda onda mahiti kodtira.. esta divasakke use madbeku anta nikaravad mahiti ill

  • @provedaindiaofficial4490
    @provedaindiaofficial4490 ปีที่แล้ว

    Bro chillige yava riti use madbeku

  • @appuajayc8952
    @appuajayc8952 ปีที่แล้ว

    Brother 1 drum jivamrutha na yestu banana plants ge hakabahudu and yest measures alli hakabeku

    • @skmagrifarm
      @skmagrifarm ปีที่แล้ว

      th-cam.com/video/egqI-p2qHmg/w-d-xo.html *ಜೀವಾಮೃತ ತಯಾರಿಸುವ ವಿಧಾನ ಮತ್ತು ಮಹತ್ವ*

  • @manjunathimmadi8641
    @manjunathimmadi8641 ปีที่แล้ว

    ಎಲ್ಲಾ ರೈತರು ಈ ರೀತಿ ಮಾಡಿ.. ಉತ್ತಮ ಬೆಳೆದು ಲಾಭ ಪಡೆಯಿರಿ.. ಮತ್ತು ಆರೋಗ್ಯ ಕೂಡ..

    • @skmagrifarm
      @skmagrifarm ปีที่แล้ว

      th-cam.com/video/egqI-p2qHmg/w-d-xo.html *ಜೀವಾಮೃತ ತಯಾರಿಸುವ ವಿಧಾನ ಮತ್ತು ಮಹತ್ವ*

  • @dharshanb.k8309
    @dharshanb.k8309 ปีที่แล้ว

    Sir, batha beleyalu hakabahude!!

  • @manjunathamanju4528
    @manjunathamanju4528 9 หลายเดือนก่อน

    6 days bidbeku sir

  • @yashwanthr4584
    @yashwanthr4584 2 ปีที่แล้ว

    ಎಷ್ಟು ದಿನಕೊಮ್ಮೆ ಹಾಕ್ಬೇಕು

    • @skmagrifarm
      @skmagrifarm ปีที่แล้ว

      th-cam.com/video/egqI-p2qHmg/w-d-xo.html *ಜೀವಾಮೃತ ತಯಾರಿಸುವ ವಿಧಾನ ಮತ್ತು ಮಹತ್ವ*

  • @shridharrai3481
    @shridharrai3481 ปีที่แล้ว

    Voice low

  • @nagashayamakannantha5854
    @nagashayamakannantha5854 2 ปีที่แล้ว +2

    ಬೆಲ್ಲದ ಬದಲು ಕಾಕಂಬಿ ಹಾಕಬಹುದೇ

    • @vandemataramcreations2057
      @vandemataramcreations2057 ปีที่แล้ว

      ಬೆಲ್ಲಾನೆ ಹಾಕಬೇಕು ರಿ
      ಬೆಲ್ಲ ಹೆಚ್ಚು ಜೀವಕೋಶಗಳನ್ನು ಸೃಷ್ಟಿಸಲು ಸಹಾಯಕಾರಿ

  • @santoshkumarhm2994
    @santoshkumarhm2994 ปีที่แล้ว

    ಸರ್ ಮೊಸರು. ಚಿಪ್ಪು ಸುಣ್ಣ. ಅಕ್ಬೇಕು

  • @alltimehit2578
    @alltimehit2578 2 ปีที่แล้ว

    Yasata dina kome kodabeku

    • @skmagrifarm
      @skmagrifarm ปีที่แล้ว

      th-cam.com/video/egqI-p2qHmg/w-d-xo.html *ಜೀವಾಮೃತ ತಯಾರಿಸುವ ವಿಧಾನ ಮತ್ತು ಮಹತ್ವ*

  • @gangagkt7637
    @gangagkt7637 2 ปีที่แล้ว

    ಗಿಡಕ್ಕೆ ಸ್ಪ್ರಿ ಮಾಡಬಹುದಾ ಬ್ರೋ

    • @skmagrifarm
      @skmagrifarm ปีที่แล้ว

      th-cam.com/video/egqI-p2qHmg/w-d-xo.html *ಜೀವಾಮೃತ ತಯಾರಿಸುವ ವಿಧಾನ ಮತ್ತು ಮಹತ್ವ*

  • @anilgowda1881
    @anilgowda1881 ปีที่แล้ว

    Estu dinakke haakidare better

    • @skmagrifarm
      @skmagrifarm ปีที่แล้ว

      th-cam.com/video/egqI-p2qHmg/w-d-xo.html *ಜೀವಾಮೃತ ತಯಾರಿಸುವ ವಿಧಾನ ಮತ್ತು ಮಹತ್ವ 10 ನೇ ದಿನ ಕೃಷಿ ಭೂಮಿಗೆ ಕೊಡುವುದು ಉತ್ತಮ

    • @manjunathamanju4528
      @manjunathamanju4528 9 หลายเดือนก่อน

      Estu dinake spray madbeku

    • @manjunathamanju4528
      @manjunathamanju4528 9 หลายเดือนก่อน

      3 month ga atva monthly monthly hakbeka

  • @jagadish-ib4yg
    @jagadish-ib4yg 2 ปีที่แล้ว

    Hittu yest. KG sir

    • @skmagrifarm
      @skmagrifarm ปีที่แล้ว

      th-cam.com/video/egqI-p2qHmg/w-d-xo.html *ಜೀವಾಮೃತ ತಯಾರಿಸುವ ವಿಧಾನ ಮತ್ತು ಮಹತ್ವ*