ಲಕ್ಷಾಂತರ ಜನರ ಜೀವನಾಡಿ ನಂದಿನಿ! | Nandini Amit Shah | Amul Milk | KMF | Karnataka |Bommai | Masth Magaa

แชร์
ฝัง
  • เผยแพร่เมื่อ 23 ธ.ค. 2024

ความคิดเห็น • 297

  • @Raja-ky2bg
    @Raja-ky2bg ปีที่แล้ว +118

    ❤❤❤❤❤❤❤❤❤❤❤❤❤ನಾನು ಯಾವ ಪಕ್ಷಕ್ಕೂ ಸೇರಿದವನಲ್ಲ..ಯಾವ ಪಂಥಕ್ಕೂ ಸೇರಿದವನಲ್ಲ..ನಾನೊಬ್ಬ ಕನ್ನಡಿಗ..
    ಅಮೂಲ್ ಜೊತೆ ನಂದಿನಿ ಸೇರಿದರೆ ಕನ್ನಡಿಗರ ಅಸ್ತಿತ್ವವೇ ಇರುವುದಿಲ್ಲ..
    ನಂದಿನಿ ಅಮೂಲ್ ಗೆ ಯಾವತ್ತು ಪ್ರತಿ ಸ್ಪರ್ಧಿ ಯಾಗಿರುತ್ತೆ ಹೊರೆತು.. ಅಮೂಲ್ ಜೊತೆ ಯಾವತ್ತು ಸೇರಲ್ಲ..
    ನಂದಿನಿ ಕನ್ನಡಿಗರದ್ದು ಕರ್ನಾಟಕ ಸರ್ಕಾರದ್ದು ಎಂಬ ಕಾರಣಕ್ಕೆ ಎಲ್ಲ ಸಭೆ ಸಮಾರಂಭಗಳಿಗೆ ನಾನು ಬಳಸುವ ಹಾಗೂ ಸಲಹೆ ನೀಡುವ ಕನ್ನಡಿಗರ ಬ್ರಾಂಡ್ ನಂದಿನಿ ❤❤❤❤❤❤❤❤❤❤❤❤❤❤❤❤❤❤

    • @santhoshkotian1895
      @santhoshkotian1895 ปีที่แล้ว +2

      🙏🙏🙏

    • @shivakumar9904
      @shivakumar9904 ปีที่แล้ว

      ರಾಜ್ಯಗಳ ಆಭಿವೃದ್ಧಿ ಕುಂಠಿತ ಮಾಡುವ ಕೇಂದ್ರ ಸರಕಾರದ ಸಂಚು ಇದರಲ್ಲಿದೆ.

    • @ganeshbilgunde2337
      @ganeshbilgunde2337 2 หลายเดือนก่อน

      😂😂😂😂

  • @sumanthmr572
    @sumanthmr572 ปีที่แล้ว +48

    ಕನ್ನಡಿಗರ ಪ್ರತಿ ಕಣಕಣದಲ್ಲಿ ನಂದಿನಿ ನಮ್ಮ ಹಾಲು ನಮ್ಮ ಹೆಮ್ಮೆ ಎಷ್ಟೋ ರೈತರ ಬಾಳನ್ನು ಬೆಳಗಿಸುತ್ತಿರುವ ನಮ್ಮ ರಾಜ್ಯದ ಹೆಮ್ಮೆಯ ಬ್ರಾಂಡ್ ನಂದಿನಿ ಹಾಲನ್ನು ಬಳಸೋಣ ಹಾಗೂ ರಾಜ್ಯದ ರೈತರ ಬೆಳವಣಿಗೆಗೆ ಸಹಕರಿಸೋಣ ಅದನ್ನು ಬಿಟ್ಟು ಇವತ್ತು ಬೇರೆ ಯಾವುದೇ ಬ್ರಾಂಡ್ ಗಳ ಮೊರೆ ಹೋಗಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾ ಜೊತೆಗೆ ನಮ್ಮ ರಾಜ್ಯದ ರೈತರಿಗೆ ನಷ್ಟ ಉಂಟು ಮಾಡುತ್ತಿರುವುದು ವಿಪರ್ಯಾಸ ಆದರೂ ಕೂಡ ನಂದಿನಿಯಾ ಉತ್ಕೃಷ್ಟ ಗುಣಮಟ್ಟ ಹಾಗೂ ಅದರ ಹಿರಿಮೆ ಮತ್ತು ಗರಿಮೆ ಕುಗ್ಗದೇ ಇಷ್ಟು ದೊಡ್ಡ ದೈತ್ಯ ಸಂಸ್ಥೆಯಾಗಿ ಬೆಳೆದಿರುವುದು ನಿಜವಾಗಿಯೂ ಸಾಮಾನ್ಯವಾದ ವಿಷಯವಲ್ಲ ಇದಕ್ಕೆಲ್ಲ ಕಾರಣ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಜನ ಇಟ್ಟಿರುವ ಭರವಸೆ ಜೈ ಭಾರತ ಜೈ ಶ್ರೀ ರಾಮ್ ಜೈ ಕರ್ನಾಟಕ ಜೈ ನಂದಿನಿ

  • @pradeepkotegar333
    @pradeepkotegar333 ปีที่แล้ว +59

    ನಂದಿನಿ ಎಂದೆಂದಿಗೂ ನಮ್ಮ ಬ್ರಾಂಡ್ ಅದನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಳ್ಳುವುದೇ ಇಲ್ಲ ನಂದಿನಿ ಕನ್ನಡಿಗರ ಬ್ರಾಂಡ್ ಕನ್ನಡಿಗರ ಹೆಮ್ಮೆ ಜೈ ನಂದಿನಿ

  • @anandbelagundi8048
    @anandbelagundi8048 ปีที่แล้ว +68

    ನಮ್ಮ ನಂದಿನಿ ನಮ್ಮ ಹೆಮ್ಮೆ 💕💕

  • @Bharathursharthikote
    @Bharathursharthikote ปีที่แล้ว +197

    ಅಮುಲ್ ಆಂಟಿ ಬೇಡ
    ನಮ್ಮ ಅಮ್ಮ ನಂದಿನಿ ನಮಗೆ ಸಾಕು

  • @arunsharmila7914
    @arunsharmila7914 ปีที่แล้ว +65

    ಕಾವೇರಿ ನೀರು ನಮಗೆ ಇಷ್ಟು ಮುಖ್ಯನೋ ಅಷ್ಟು ನಂದಿನಿ ಹಾಲು ಮುಖ್ಯ ♥️♥️♥️♥️♥️♥️

  • @Fan_Of_Kannadisiam
    @Fan_Of_Kannadisiam ปีที่แล้ว +28

    ಕನ್ನಡದ ಕಲ್ಪವೃಕ್ಷ ನಮ್ಮ ನಂದಿನಿ
    ಕನ್ನಡದ ಹೆಮ್ಮೆಯ ಕೂಸು ನಮ್ಮ ನಂದಿ
    ಇನ್ಮುಂದೆ ಆದ್ರೂ ಅಮೂಲ್ ಮತ್ತು ಆರೋಕ್ಯವನ್ನು ಬಿಟ್ಟು ನಂದಿನಿ ಕಲ್ಪವೃಕ್ಷವನ್ನು ಮನೆಗೆ ಕರೆದೋಯ್ಯಿರಿ. 💛💛💛❤❤❤

  • @prajwalkannadiga8737
    @prajwalkannadiga8737 ปีที่แล้ว +165

    ಕೋಟಿಯಂತರ ಜನರ ಕಾಮಧೇನು ನಮ್ಮ ನಂದಿನಿ ಹಾಲು 🙏

    • @joking7949
      @joking7949 ปีที่แล้ว

      ಜೈ ಕರ್ನಾಟಕ ಮಾತೆ ಜೈ ಕನ್ನಡಾಂಬೆ ಗುಜರಾತ್ ಸೂಳೆ ಮಗನೇ 🐽🐽🐽

    • @shivanaiknaikar1709
      @shivanaiknaikar1709 ปีที่แล้ว

      Exlent. Information

    • @chandrashetty7968
      @chandrashetty7968 ปีที่แล้ว

      ​@@shivanaiknaikar1709 r4 hu free free

  • @sureshkr6144
    @sureshkr6144 ปีที่แล้ว +33

    ನಂದಿನಿ 🐄
    ಕನ್ನಡಿಗರ ಜೀವನಾಡಿ,
    ಕನ್ನಡಿಗರ ಹೆಮ್ಮೆ 🙏🙏🙏💛❤️

  • @nandininandu2524
    @nandininandu2524 ปีที่แล้ว +19

    ನಾವು ಅದ್ರಲ್ಲಿ ಕೂಡಾ ನಾನು ಎಲ್ಲಿಯಾದರೂ ಓಡಾಡುವ ಸಮಯದಲ್ಲಿ ನಂದಿನಿ ಹಾಲಿನ ವಾಹನ ಕಂಡರೆ ನನ್ಗೆ ಏನೋ ಒಂಥರಾ ಖುಷಿ ಗರ್ವ ಹೇ ಇದು ನನ್ ಹೆಸರು ಅಂತ 🥰 ನಂದಿನಿ ಅನ್ನೋದು ಬರಿ ಹೆಸರಲ್ಲ ಅದೂ ನಮ್ಮೆಲ್ಲರ ಕನ್ನಡಿಗರ ಭಾವನೆ ಏಷ್ಟೋ ಬಡ ಜನರ ಕಾಮಧೇನು ಅದೂ ಅದನ್ನು ಮೀರಿಸುವ ಶಕ್ತಿ ಯಾರಿಗೂ ಇಲ್ಲಾ ನಮ್ಮಾ ನಂದಿನಿ ಬೇರೇ ಯಾರದ್ದೋ ಪಾಲಾಗುವುದನ್ನು ನಾವು ಕನ್ನಡಿಗರು ಬಿಡುವುದಿಲ್ಲ ಅದೂ ಯಾರೇ ಆಗಲಿ. ಯಾವುದೆ ಐಸ್ಕ್ರೀಮ್, ಹಾಲು, ಮೊಸರು, ಸ್ವೀಟ್ ಇತ್ಯಾದಿ ಏನೇ ಇರಬಹುದು ನಂದಿನಿ ಕೊಡೋ ಅಷ್ಟು ರುಚಿ ಸ್ವಾದ ಯಾವ್ದು ಕೊಡುವುದಿಲ್ಲ😘😘😘

  • @saddammullabijapurvijayapu806
    @saddammullabijapurvijayapu806 ปีที่แล้ว +16

    ಹೃತ್ಪೂರ್ವಕ ಧನ್ಯವಾದಗಳು ರೀ ಸರ್ 🙏🙏💐💐

  • @sheshadrikannadiga6134
    @sheshadrikannadiga6134 ปีที่แล้ว +26

    ನಮ್ಮ ಹೆಮ್ಮೆ ಕನ್ನಡ ದ ಹಾಲು ನಂದಿನಿ 💛❤️ ನಮ್ಮ ಸ್ವತು 💛❤️

  • @panduranganayaka1193
    @panduranganayaka1193 ปีที่แล้ว +18

    ಧನ್ಯವಾದಗಳು ಸರ್.
    ಕೆ.ಎಂ.ಎಪ್ ಬಗ್ಗೆ ಮಾಹಿತಿ ನೀಡಿದ ಅಮರ್ ಸರ್ ಅವರಿಗೆ ಥ್ಯಾಂಕಿಯು

  • @manjunathm6476
    @manjunathm6476 ปีที่แล้ว +11

    ನಂದಿನಿ ಹಾಲು ಹಾಗೂ ನಂದಿನಿ ಉತ್ಪನ್ನಗಳು ನಮ್ಮ ಬೇಕರಿಯಲ್ಲಿ ಪ್ರಮುಖ ವ್ಯಪಾರ 👍

    • @rajeshsm1616
      @rajeshsm1616 ปีที่แล้ว

      Neer jaasti haakbedi..tea coffee ge..🙏

    • @Sanjeev9900-ybl
      @Sanjeev9900-ybl ปีที่แล้ว

      @@rajeshsm1616 😜

  • @deekshithmSheregarvideos5033
    @deekshithmSheregarvideos5033 ปีที่แล้ว +11

    ನಂದಿನಿ ಅನ್ನೋ ಹೆಸರಿಲ್ಲಿ ಏನೋ ಭಾವನೆ ಇದೆ.

  • @user-gj6pd9nh2i
    @user-gj6pd9nh2i ปีที่แล้ว +32

    Nandini is an emotion of karnataka

  • @Raghu_Editzz
    @Raghu_Editzz ปีที่แล้ว +6

    ಗುಜರಾತಿ ಬೇಕುಫ್ ನಾನ್ ಮಗನಿಗೆ.... ನಮ್ಮ ಕರ್ನಾಟಕದ ಬ್ಯಾಂಕ್ ಬೇಕು
    ನಮ್ಮ ಕರ್ನಾಟಕದ ನಂದಿನಿ ಬೇಕು
    ಯಾಕ್ ಈ ಬೇಕುಫ್ ಹೀಗೆ ಆಡೋದು

  • @decadewgame9802
    @decadewgame9802 ปีที่แล้ว +75

    Always support nandini!
    We should all be against this gujju marwadi colonization!

    • @manunayak5536
      @manunayak5536 ปีที่แล้ว +1

      Thank vargese kurian first don't be foolish we drinking sub standard milk we need to have good milk it's politics nothing else

  • @ramyahsd6202
    @ramyahsd6202 ปีที่แล้ว +9

    ಗ್ರಾಮೀಣ ಜನರ ಜೀವನಾಡಿ🍀ರೈತರ ಉಪಕಸಬು,ನಮ್ಮ ಹೆಮ್ಮೆಯ ನಂದಿನಿ🙏

  • @yojithbhairavm8929
    @yojithbhairavm8929 ปีที่แล้ว +11

    ನಂದಿನಿ ನಮ್ಮದು touch ಮಾಡೋಕೆ ಬರೋದು ಬೇಡ.. ಅದು ಯಾವನೇ ಹಾಗಿರಲಿ.. ಬೇಕಿದ್ದರೆ ನಾವು ₹ 100 ಜಾಸ್ತಿ ದುಡ್ಡು ಕೋಟು ಕೊಳ್ಳುತೆವೆ

  • @girigirishb4349
    @girigirishb4349 ปีที่แล้ว +12

    ನಮ್ಮ ನಂದಿನಿ ನಮ್ಮ ಹೆಮ್ಮೆ

  • @ranjithh9063
    @ranjithh9063 ปีที่แล้ว +14

    ನಮ್ಮಂತ ರೈತರಿಗೆ ಒಂದೊತ್ತು ಊಟ ಮಾಡಲು ಅವಕಾಶ ಮಾಡಿ ಕೊಟ್ಟ KMF 🖤

    • @ganeshbilgunde2337
      @ganeshbilgunde2337 2 หลายเดือนก่อน

      😂😂😂😂

    • @TempmailLost
      @TempmailLost 2 หลายเดือนก่อน

      Shatad amul😂😂​@@ganeshbilgunde2337

  • @KrishnaPVnu
    @KrishnaPVnu ปีที่แล้ว +33

    ನಂದಿನಿ ಇಂದ ಬರುವ ಆದಾಯವನ್ನು ಗುಜರಾತಿಗೆ ತಗೊಂಡು ಹೋಗುವ ಒಳ್ಳೆ ಐಡಿಯಾ.. ಈಗ ಜೊತೆ ಜೊತ್ತೆಯಾಗಿ ಕೆಲಸ ಅಂತಹೇಳಿ ಮುಂದೆ ಅಮುಲ್ ಜೊತೆ ವಿಲೀನ ಮತ್ತೆ Nandini loss li ide anta Nandini brand close... Super Jai amith shah..

    • @rekhamr4335
      @rekhamr4335 ปีที่แล้ว +8

      ನಿಮ್ಮ ಅಭಿಪ್ರಾಯ ಸ್ಪಷ್ಟವಾಗಿದೆ ಇದೆಲ್ಲ ರಾಜಕೀಯ ಪಕ್ಷಗಳ ಗಿಮಿಕ್ ಅಷ್ಟೇ

    • @dilipac2574
      @dilipac2574 ปีที่แล้ว

      Lavdda ಗುಜುರಾತಿ ಸೂಳೆಮಕ್ಳು ಲಾಸ ಅಲ್ಲಿ ಇರ್ಬೇಕು ಅದ್ಕೆ ಬಂದಿರೋದು ಗುಜುರಾತಿ ಶಾ ನನ್ನ ತುಣ್ಣೆ

    • @praful608
      @praful608 ปีที่แล้ว

      ಎಷ್ಟೇ ಆದ್ರೂ ಮಾರ್ವಾಡಿಗಳು ಡುಪ್ಲಿಕೇಟ್ ಮಾಡೋದ್ರಲ್ಲಿ ಎಕ್ಸ್ಪರ್ಟ್ಗಳು ಆಗಾ HMT duplicate Maadi adunnu muccusudru ಈಗ ನಂದಿನಿ ಮೇಲೆ ಕಣ್ ಹಾಕಾವ್ರೆ ಇಂಥವರಿಂದ ಇನ್ನೇನ್ ತಾನೆ ನಿರೀಕ್ಷೆ ಮಾಡಿಕಾಗುತ್ತೆ

    • @alwyndsouza2276
      @alwyndsouza2276 ปีที่แล้ว +1

      Pl do not allow mr Amit Shah enter into Nandini Empire. He will merge it and make it into amul brand slowly and gradually. They want to transfer everything to Gujarat and make Gujarat as our capital city.

    • @alwyndsouza2276
      @alwyndsouza2276 ปีที่แล้ว +2

      See the merger of Vijaya bank into bank of baroda.

  • @sriharshaj3555
    @sriharshaj3555 ปีที่แล้ว +8

    I will not vote BJP thx information 🙏
    Jai nandini, save nandini

  • @prajwalnr8741
    @prajwalnr8741 ปีที่แล้ว +23

    For kmf development we should remember hd devegowdru and hd revanna for there contribution ❤

    • @rakimn
      @rakimn ปีที่แล้ว +2

      ಹಾ ಒಳಗೆ ಹೆಚ್ಚು ಹಾಸನದವರೆ ಕೆಲಸದಲ್ಲಿ ಇರೋದೇ ಇದಕ್ಕೆ ಉದಾಹರಣೆ

  • @Sanaatananbhaarateeya
    @Sanaatananbhaarateeya ปีที่แล้ว +5

    ನಮ್ಮ ಹೆಮ್ಮೆಯ ನಂದಿನಿ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.
    ಇನ್ನೂ ಒಳ್ಳೆಯ ಮಟ್ಟಕ್ಕೆ ಬೆಳೆಯಲಿ

  • @lavanyashivananjulavanyash1753
    @lavanyashivananjulavanyash1753 ปีที่แล้ว +24

    I feel proud that my family also contributing for nandini

  • @ravikiranacchu8982
    @ravikiranacchu8982 ปีที่แล้ว +10

    ನಂದಿನಿ ನಮ್ಮ ಹೇಮ್ಮೆ 😍

  • @appu_msd1454
    @appu_msd1454 ปีที่แล้ว +2

    ವಿಲೀನ ಮಾಡಿದರೆ ಅದನ್ನು ಅದನ್ನು ನಂದಿನಿ ಹೆಸರಲ್ಲಿ ಮುಂದುವರೆಸಲಿ ಕನ್ನಡಿಗರ ಹೆಮ್ಮೆ ನಮ್ಮ ನಂದಿನಿ💛❤️

  • @arunachalaaruna2489
    @arunachalaaruna2489 ปีที่แล้ว +2

    ಅಮರ್ sir.. ನಿಮ್ಮ ಸರಳ ವಾದ ವಿವರಣೆ 👌🙏. love from Raichur ❤️

  • @Gurukrupa91
    @Gurukrupa91 ปีที่แล้ว +4

    ನಂದಿನಿ ಹೆಸರು ಎಷ್ಟು ಚೆನ್ನಾಗಿ ಇದೆ ❤

  • @muralikrishnamurthy2350
    @muralikrishnamurthy2350 ปีที่แล้ว +14

    One of the KMF ex emplyee informed me that TTD was purchasing ghee from KMF. Due to various reasons they went to other brand. Later they shifted back to Nandini. The reason, the quality.

    • @likhithramesh9065
      @likhithramesh9065 ปีที่แล้ว +2

      The reason was the other brand was supplying ghee with cow fat extract. That's the actual reason. Soon after knowing this they switched back to KMF.

  • @rekhamr4335
    @rekhamr4335 ปีที่แล้ว +4

    ನಂದಿನಿ ಉತ್ತಮ ಬ್ರಾಂಡ್ ಇದನ್ನು merge ಮಾಡುವ ಅವಶ್ಯಕತೆ ಏನಿದೆ ನಂದಿನಿ ಬ್ರಾಂಡ್ ಗೆ ಬೇಡಿಕೆ ಚೇನಾಗಿದೆ

  • @Vsg1697
    @Vsg1697 ปีที่แล้ว +13

    Mysuru sandal, nandini, mysuru silk na private companies range nali marketing maddure thousand crore nali profit madbodhu

    • @likhithramesh9065
      @likhithramesh9065 ปีที่แล้ว +3

      Nandini is expanding to other states like AP and TG so adhukke ivr kaNN biddhirodhu

    • @Vsg1697
      @Vsg1697 ปีที่แล้ว +5

      @@likhithramesh9065 even in Maharashtra nandini ide

    • @likhithramesh9065
      @likhithramesh9065 ปีที่แล้ว

      @@Vsg1697 oh

  • @dineshnm2399
    @dineshnm2399 ปีที่แล้ว +7

    Namma Nandini Namma Hemme❤️❤️❤️

  • @chetanmv7436
    @chetanmv7436 ปีที่แล้ว +6

    ನಮ್ಮ ನಂದಿನಿ ನಮ್ಮ ಹೆಮ್ಮೆ..

  • @perseverance6248
    @perseverance6248 ปีที่แล้ว +7

    Nandini is not a name it's an Emotion of kannadigas... Name change madidre sumne iralla

  • @sundresh946
    @sundresh946 ปีที่แล้ว +7

    ಅಮುಲ್ ಅನ್ನೆ ನಂದಿನಿಗೆ ವಿಲೀನಗೊಳಿಸಿ

  • @n.h.infomart2002
    @n.h.infomart2002 ปีที่แล้ว +6

    ನಾವು ಕೂಡ ನಂದಿನಿಯ ಹಾಲು ಉತ್ಪಾದಕರು...

  • @lakshmanbd5183
    @lakshmanbd5183 ปีที่แล้ว +3

    ಜೈ ಪ್ರಜಾಕೀಯ ❤❤❤❤❤

  • @vilasnaratti1827
    @vilasnaratti1827 ปีที่แล้ว +4

    ನಮ್ಮ ಕರ್ನಾಟಕ ನಮ್ಮ ಹೆಮ್ಮೆ

  • @santhoshsanthosh-ix7gr
    @santhoshsanthosh-ix7gr ปีที่แล้ว +3

    ಇಂತ ವಿಷಯದಲ್ಲೂ ಆ ಗುಜ್ಜು ಬೋಡ ನ ಸಪೋರ್ಟ್ ಮಾಡೋರಿಗೆ ಧರ್ಮದ ಏಟು ಕೊಡ್ಬೇಕು

  • @trathnamma3100
    @trathnamma3100 ปีที่แล้ว +3

    Very good masage Amar Prasad sir thank you 🙏🏻🙏🏻

  • @basavarajbudihalgoa6162
    @basavarajbudihalgoa6162 ปีที่แล้ว +8

    ನಾನು ಗೋವಾದಲ್ಲಿದ್ದರೂ ನಂದಿನಿಯ ಹಾಲು, ಮೊಸರು, ತುಪ್ಪ,ಬೆಣ್ಣೆ ಹಾಗೂ ಇತ್ಯಾದಿಗಳನ್ನೇ ಉಪಯೋಗಿಸುತ್ತಿದ್ದೇನೆ.
    ಒಂದು ವೇಳೆ ನಂದಿನಿ ಮತ್ತು ಅಮೂಲ ಒಂದಾದರೂ ಹೆಸರು ಮಾತ್ರ " ನಂದಿನಿ " ಯೇ ಆಗಿರತಕ್ಕದ್ದು.

  • @sureshm9451
    @sureshm9451 ปีที่แล้ว +2

    ನಮ್ಮ ಹೆಮ್ಮೆ ನಮ್ಮ ನಂದಿನಿ
    🐄🐄🐄🐄🐄🐮🐮🐮🐮🥛🍼🥛🍼🥛🍼🥛

  • @saddammullabijapurvijayapu806
    @saddammullabijapurvijayapu806 ปีที่แล้ว +12

    ನಮ್ಮ ಹೆಮ್ಮೆಯ ನಂದಿನಿ🙏🙏💪💪🥰🥰

  • @ramachadrabalaji5022
    @ramachadrabalaji5022 2 หลายเดือนก่อน +1

    ಅಮರ್ ಸಾರ್ ಈಗ ವೀಡಿಯೊ ಮಾಡಬೇಕಾಗಿತ್ತು ತಿರುಪತಿಯಲ್ಲಿ ನಂದಿನಿಗೆ ಒಳ್ಳೆಯ ಹೆಸರಿದೆ ವರ್ಷದಲ್ಲೆ ಮಾಡಿಬಿಟ್ರಿ

  • @abhishekkar6837
    @abhishekkar6837 ปีที่แล้ว +3

    "Nandini" and "Kaveri" both are synonyms to "kannada","kannadigas" and "Karnataka".....

  • @SandeepSandeep-so4dk
    @SandeepSandeep-so4dk ปีที่แล้ว +2

    ಅಣ್ಣ how to get Nandini ಫ್ರೆಂಚಿಚಿಷ್ please will u suggest me about it.... I'm from Bijapur Karnataka

  • @oblibalakrishn
    @oblibalakrishn ปีที่แล้ว +4

    All ways I LOVE MY .....NANDINI....., 🥰💝💖

  • @andryau3480
    @andryau3480 ปีที่แล้ว +2

    Nama brand, nama rights, yarigu bitukodalla🙏🗣️ we love Nandini

  • @pavithratp67
    @pavithratp67 ปีที่แล้ว +2

    Nandini darwad peda tinkondu nim video nodtidini,love from gubbi❤️

  • @Umadevi-zr3vy
    @Umadevi-zr3vy ปีที่แล้ว

    Thank you so much sir 🙏😊

  • @lakshmanbd5183
    @lakshmanbd5183 ปีที่แล้ว +1

    ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ

  • @vidyaviddu6629
    @vidyaviddu6629 ปีที่แล้ว

    Mast explanation useful bro thnxs a lot

  • @manunayak5536
    @manunayak5536 ปีที่แล้ว +3

    Talk about currption please in kmf

  • @shivakumarhm2823
    @shivakumarhm2823 ปีที่แล้ว +3

    ಇದರ ಅಭಿವೃದ್ಧಿ ಗೆ ಮಾನ್ಯ HD ರೇವಣ್ಣ ರವರ ಕೊಡುಗೆ ಅಪಾರ.....

  • @kirankrpet1
    @kirankrpet1 ปีที่แล้ว +5

    boycott Amul, looks like Amul gave something to Amith SHA

  • @Bedtime_kids_Stories
    @Bedtime_kids_Stories 7 หลายเดือนก่อน

    Kanakapura(Shivanahalli)...Cheeseplant miss madri...

  • @bhavaniyadav9094
    @bhavaniyadav9094 ปีที่แล้ว +1

    Hastan dairy bagge video madii sir

  • @roopabeeresh6661
    @roopabeeresh6661 ปีที่แล้ว

    ನಮ್ಮ ಕನ್ನಡ ನಂದಿನಿ ಹಾಲಿನ ಹೆಸರು ಈಗೆ ಇರಲಿ ಜೈ ಕರ್ನಾಟಕ ಮಾತೆ

  • @CARTOONWORLD-fm3fg
    @CARTOONWORLD-fm3fg ปีที่แล้ว +1

    Sir KMF matte Arokya haalu vakkutagal bagge video Maadi 🙏

  • @visveshwarabalaji4253
    @visveshwarabalaji4253 ปีที่แล้ว +2

    Nandini and RCB r heart of Karnataka people

  • @_Abhishek_Raj
    @_Abhishek_Raj ปีที่แล้ว +2

    Hi 👋 masth maga

  • @yateeshrocky
    @yateeshrocky ปีที่แล้ว +1

    Same clarification given for petrol also, before BJP was not in role now what has happened to petrol 😂😂😂

  • @abdulRiyaz-y1h
    @abdulRiyaz-y1h หลายเดือนก่อน

    ನಮ್ಮ ಊರು ಕೂಡಿಗೆ❤

  • @devilfordevil
    @devilfordevil ปีที่แล้ว +1

    Eshto janru ee brand benaskonde eshto maklige Nandini hesrittiddaare ❤️🙏🙏🙏

  • @psantoshkumarsantuksp4298
    @psantoshkumarsantuksp4298 ปีที่แล้ว

    💐🙏✨ ನಮ್ಮ ನಂದಿನಿ ನಮ್ಮ ಹೆಮ್ಮೆ😂❤💪🙏✨

  • @hithayogesh9196
    @hithayogesh9196 5 หลายเดือนก่อน

    ನಮ್ಮ ನಂದಿನಿ ❤ ನಮ್ಮ ಹೆಮ್ಮೆ ❤

  • @gopalswamybasavaraju2832
    @gopalswamybasavaraju2832 ปีที่แล้ว

    Thanks for good information.... About our Nandini.... Can u pl let us know how the nandini name came?

  • @gururajbangera5463
    @gururajbangera5463 ปีที่แล้ว

    Car bike bagge video madi ( cc. Nm. Torq.rpm ) explain madi plzzz

  • @shivalingkamble9256
    @shivalingkamble9256 ปีที่แล้ว

    ಆ ಗುಜರಾತ್ ಬೋಡಾ ನಮ್ಮ ನಂದಿನಿಯನ್ನು ಒಯ್ಯಲು ನಾವು ಬೀಡುವುದಿಲ್ಲ.

  • @prakashmtmdk9231
    @prakashmtmdk9231 10 หลายเดือนก่อน

    ತಾಯಿಯ ಹಾಲು ಅನುದಿನ ನಂದಿನಿ ಹಾಲು ಪ್ರತಿ ದಿನ💯💯💯

  • @irappachhatti1962
    @irappachhatti1962 ปีที่แล้ว +1

    20000.ಸಾವಿರ ಕೋಟಿ 👌🙏✌🏻❤️🌹👍

  • @balakrishnabalu4704
    @balakrishnabalu4704 ปีที่แล้ว +1

    🙏🙏🙏

  • @suhansuhan3577
    @suhansuhan3577 ปีที่แล้ว +1

    S it's true Nandhini is the familiar and believing brand....

  • @sachin2842
    @sachin2842 ปีที่แล้ว +2

    dont let central government oppress state companies like KMF and hindi opposition!

  • @sunilpattar5475
    @sunilpattar5475 3 หลายเดือนก่อน

    Bro namma uru nalli kmf factory id Banahatti nalli bro

  • @nirmalanirmala9054
    @nirmalanirmala9054 ปีที่แล้ว

    Your voice super sir

  • @ADITHYA388
    @ADITHYA388 ปีที่แล้ว

    Karnataka's pride

  • @Amar-44
    @Amar-44 ปีที่แล้ว +1

    Anna ಕೊಟ್ಟ ದೇವರು, ನಮ್ಮ ಮನೆ ದೈವ

  • @arunhb6042
    @arunhb6042 ปีที่แล้ว +1

    It's our Kannada Nadu
    Puneeth Rajkumar brand Nandini

  • @prakashhegde8369
    @prakashhegde8369 ปีที่แล้ว

    Karnataka election bagge ground report madi

  • @PavanKumar-rc7hz
    @PavanKumar-rc7hz ปีที่แล้ว

    ನಂದಿನಿ ಹಾಲು ನೊಂಬರ್ one brand

  • @rukminisg3512
    @rukminisg3512 2 หลายเดือนก่อน

    Super

  • @manjunathm6476
    @manjunathm6476 ปีที่แล้ว

    ನಿಮ್ಮ ಮಾಹಿತಿಗೆ 🤝

  • @yashas38
    @yashas38 ปีที่แล้ว +1

    Radio bagge video madi.

  • @SB-rq7if
    @SB-rq7if ปีที่แล้ว

    sir ..ಅಮೂಲ್ ಬಗ್ಗೆ ಒಂದು ವೀಡಿಯೋ ಮಾಡಿ....

  • @medicinetv7666
    @medicinetv7666 ปีที่แล้ว +1

    HMT company bagge ondu video madi

  • @naveenkondaveti5791
    @naveenkondaveti5791 ปีที่แล้ว +1

    Haalina Samudra Namma Hemmeya Nandini 🙂 namma amma

  • @yathish7274
    @yathish7274 ปีที่แล้ว +2

    Nandini milk is concentrating more on sweets and other products due to which milk to too watery these days, the thickness which they use to give 15 years back is not there anymore due to corrupt politicians ruling KMF, due to politics itself Nandini is losing its charm else it could have had a break through even out of karnataka long back. Proud to say Nandini started in Kodagu namma Kodagu, that too before Kodagu merging with Karnataka itself it was started and then in 1956 Kodagu got merged with Karnataka so Nandini started an year early by then Kodagu govt handed over to Karnataka govt

  • @Darshan4990
    @Darshan4990 ปีที่แล้ว +1

    ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿ
    Seperate video and update.
    Bcz ppl can visit place and easy for access who don't know the place.
    Other channels don't do this.
    Plzz make a seperate information for 3 days.
    Amar sir plzz

  • @rajuraghu908
    @rajuraghu908 ปีที่แล้ว

    jai Nandini,Jai Karnataka

  • @kanasuacademy299
    @kanasuacademy299 ปีที่แล้ว

    ತಾಯಿ ಹಾಲು ಕುಡಿಯದೆ ಇರುವವರು ಇಲ್ಲ .... ನಂದಿನಿ ಹಾಲು ಕುಡಿಯದೆ ಇರುವ ಕನ್ನಡಿಗನಿಲ್ಲ

  • @mr.electron2015
    @mr.electron2015 ปีที่แล้ว +1

    Karnataka hindi & gujurati yavra laboratory agta ede.
    Kannadigare dayavittu artha madkolli.

  • @ajjaiahajju0798
    @ajjaiahajju0798 ปีที่แล้ว

    Kmf dairy exams ge ondh video madi sir

  • @kingofparashu
    @kingofparashu ปีที่แล้ว

    🙏🙏🙏🙏🙏

  • @vidyashreeu1166
    @vidyashreeu1166 ปีที่แล้ว +1

    They choose Punith rajkumar as a brand ambassador of nandini products.... memory

  • @ranganathjs9265
    @ranganathjs9265 ปีที่แล้ว +1

    ❤️❤️❤️❤️❤️

  • @krishnabalaganur8561
    @krishnabalaganur8561 ปีที่แล้ว

    super 🔥🔥