Anna milk production kadme agtilla madsiddare modlu kaalu bay roga anta vaccination madidagale e plan madiddu lasike hakiddareadarinda Chas shanti Bantu
Sir ondu kaladali sarayi 10rupes ittu ha time Ali halu kodu ondu liter 10rupayi ettu but ivatu sarayi yaligo hogide but halu mattra ele ede but edara arta henu andare olevanige kala Ela kettavanige kala erodu anta arta aitu nodi sir
ನಮ್ಮ ರಾಜಕಾರಣಿಗಳಿಗೆ ಒಳ್ಳೆ ಮೆಸೇಜು ಜೈ ಹಿಂದ್ ಜೈ ಕರ್ನಾಟಕ
ನಿಜಕ್ಕೂ ಮೀಡಿಯಾ ಮಾಸ್ಟರ್ ನಿಂದ ಉತ್ತಮ ಮಾಹಿತಿ ನೀಡುತ್ತಿದ್ದಾರೆ 🙏🙏🙏🙏🙏
ವಾಸ್ತವ ಸಂಗತಿ ಸರಿಯಾಗಿ ಚಿತ್ರಿಸಿರುವುದು ಪರಿಸ್ತಿತಿಗೆ ಹಿಡಿದ ಕನ್ನಡಿಯಾಗಿದೆ. ನೈಜ ವರದಿ ನೀಡಿದ ನಿಮಗೆ ದನ್ಯವಾದಗಳು
ಏನೇ ಆದ್ರೂ ನಮ್ಮ ಸ್ವಂತ ಬ್ರಾಂಡಿಗೆ ನಮ್ಮ ಬೆಂಬಲ ✌️
ರೈತನ ಹೈನಗಾರಿಕೆಯಿಂದ ಬರುವ ಆದಾಯ ಕಡಿಮೆ ಆಗಿದೆ ಮತ್ತು ಪಶುಸಂಗೋಪನೆಯಿಂದ ಬರುವ ಕಷ್ಟಗಳ ಹೆಚ್ಚಾಗಿವೆ ಈ ವಿಷಯ ಬಗ್ಗೆ. ನೈಜವಾದ .. ವಿವರಣೆ ನೀಡಿದ್ದರಿ ....
ಅದ್ಭುತ ಸ್ಪಷ್ಟ ವಿವರಣೆ ಗುರುಗಳೇ ಧನ್ಯವಾದಗಳು
ಕರ್ನಾಟಕದ ಹೆಮ್ಮೆ ನಮ್ಮ ನಂದಿನಿ 🙏
ರಾಘು ಸರ್, ನಿಮ್ಮ ಮಾಹಿತಿಯಲ್ಲಿ ತುಂಬಾ ಅರ್ಥವಿದೆ ಮತ್ತು ಸತ್ಯವಾದ ಮಾತು ಸರ್.
🙏
ವಾಸ್ತವದ ಸಂಗತಿಯನ್ನು
ಅದ್ಭುತವಾಗಿ ವಿವರಣೆ ಮಾಡಿದ್ದೀರಿ ಸರ್ 🙏🙏
ಕೋರೋನಾ ಸಮಯದಲ್ಲಿ ನಂದಿನಿ ಬ್ರ್ಯಾಂಡ್ ನಮ್ಮನ್ನ ಕಾಪಾಡಿದೆ
ಜೈ ಹಿಂದ್ 🇮🇳🇮🇳 ಜೈ ಕರ್ನಾಟಕ 💛❤️
ತಿಳುವಳಿಕೆ ಇಲ್ಲದವರಿಗೆ ಸರಿಯಾದ ಮಾಹಿತಿ ಸರ್ 🙏🙏
ಜನಸಂಖ್ಯೆ ಜಾಸ್ತಿ, ಹಾಲು ಬಳಸುವವರು ಜಾಸ್ತಿ, ಉತ್ಪಾದನೆ ಕಡಿಮೆ.....
ನಿಮ್ಮ ಮಾಹಿತಿಗೆ ಅಭಿನಂದನೆಗಳು ನಮಸ್ಕಾರ
🙏 ರೈತರ ಕಷ್ಟ ಏನು ಎಂಬುದು ತುಂಬಾ ಚನಾಗಿ ತಿಳಿಸಿ ಹೇಳಿದಿರಿ ದನ್ಯಿವಾದ
ಬಹಳ ಚೆನ್ನಾಗಿ ವಿವರಿಸಿದಿರಿ. ಧನ್ಯವಾದಗಳು. ಕಾರಣ ನಾನು ಸಹ ಹಸು ಸಾಕಿದ ಒಬ್ಬ ರೈತ.
Anna milk production kadme agtilla madsiddare modlu kaalu bay roga anta vaccination madidagale e plan madiddu lasike hakiddareadarinda Chas shanti Bantu
ನಂದಿನಿ 💛♥️
Adbuta vivarane
❤Nandini..🎉🎉
Well said sir
Not even single politician of this state is worried about farmers
ಹೌದು ಗುರುಗಳೇ ನೀವು ಹೇಳೋದು ಸತ್ಯ, ಸತ್ಯ ,ಅದರೇ ಯಾರು ನಮ್ಮಗೆ ಸಾಹಯ ಮಾಡ್ತಾರೆ
ಕರ್ನಾಟಕದ ಹೆಮ್ಮೆ ನಂದಿನಿ ಉಳಿಯಲಿ, ಬೆಳೆಯಲಿ.....
ಅದ್ಬುತವಾದ ವಿವರಣೆ ಗುರುಗಳೇ 👌👌🙏🙏
ಈ ಗಂಟು ಚರ್ಮ ರೋಗದಿಂದ ನಮ್ಮ ನಾಟಿ ಹಸುವಿನ 3 ತಿಂಗಳ ಕರು ಮೃತಪಟ್ಟಿದೆ...
Gurugale super
ಸರ್ ಸೂಪರ್ ನಾನು ಹಸು ಹಾಕಿದ್ದಾನೆ ನೀವು ಹೇಳಿದು ನಿಜ
Thanks gurugale
Sir you are really honest in explanation, i have seen those foolish apps, and i trust you honestly
🙏🙏 really you are great sir..
Exactly right sir and thank you for analysing
Nice Explanation sir,,,
ಮೊದಲ ವೀಕ್ಷಣೆ ಯೊಂದಿಗೆ ಮೊದಲ ಲೈಕ್
ಸೂಪರ್ ಸರ್
ಧನ್ಯವಾದಗಳು ಸರ್ ನಾನೋಬ್ಬ ರೈತ 😊
Informative video sir
Sir ondu kaladali sarayi 10rupes ittu ha time Ali halu kodu ondu liter 10rupayi ettu but ivatu sarayi yaligo hogide but halu mattra ele ede but edara arta henu andare olevanige kala Ela kettavanige kala erodu anta arta aitu nodi sir
Sir kmf dhavaru raithar halannu 1litarige 25 rupaayege thegedhu kollutthare adharalliyu 2 parationt water thorisidhare AA haalannu 18 rupaayige litar kodotthaare amula bharli bidi.
Super sir
Thanks for this video
Awaiting for your analysis
Tq sir❣️❣️❣️
Good. Guru
good speech sir
Super sir❤❤
Nice information sir
supar sar
ನಿಜಾ ನಿಜಾ ನಿಜಾ
great News
ಈ ಸಮಸ್ಯೆಗೆ ದೇವರೇ ಬರಬೇಕು
Really fact ❤ so I like this channel
Live form Vijaynagar
Sariyaagi helidiri illi maataaduttiruvarige raitara kastagalu gottilla
Very nice
100% correct ede sir.
Nammage sariyad halin bele sigatilla, adakke yellaru manebalake ge aste sakata erodu.
Evag maharastra da ondu dairy 81per ltr 10fat halige kodata eddare.
Namma karnataka davaru 56rs per ltr 10fat rate.
Lampy dinda namma side bhala hasu tirkondiddave.
Namma yemme bahala hale tali, yendu evakke kayile bandilla but evag avakku bandittu. Hal kododanne kadime madive.
Nimma maathu 💯% satya sir uthpadane madiddakkintha karchu hechhu, Aasege hasu saaki kaasige pardaaduthiddaare Namma Raitharu.
Namaste namaste gurugale
Namaste sir😊
Nice 👍👍
Jai karnataka
❤❤❤
ನೂರಕ್ಕೆ ನೂರು ಸತ್ಯ ರಾಘವೇಂದ್ರ ಸರ್
ನಿಜವಾಗಲೂ ನೀವು ಬಂಗಾರದ ಮನುಷ್ಯ ಸರ್
Super explanation sir
👍
1st comments
🙏🙏🙏
100 sari sir
🙏🙏👍👍
🙏🙏🙏🙏🙏🙏🙏
ಯೆಸ್ ಕರೆಕ್ಟ್ ಆಗಿ ಹೇಳಿದಿರಿ
Hi sir
Hf matte jersey hasugalannu modalu sakuvudu bidi country breeds hecchu ottu nidi pls🙏
ಅವರ ಬ್ರ್ಯಾಂಡ್ ಆದಾಯ ಹೆಚ್ಚು ಮಾಡಿಕೋಳ್ಳೋದಿಕ್ಕೆ ಯಾವ ಕಮೀಷನ್ ಬೇಕಾದರು ನೀಡಿ ತೆಗೆದುಕೋಳ್ಳುತ್ತಾರೆ
ನಮ್ ಕಷ್ಟದ ಬಗ್ಗೆ ಸರಿಯಾಗಿ ಹೇಳಿದ್ದಿರಿ ಸರ್ 🙏🏻
Wrong policies leading to rise in inputcosts, followed by nonrenumurative prices to farmers has become unviable to produce milk&dairy farming.
ಸರ್... ನೀವು ರೈತರನ್ನು ಸರಿ ಅರ್ಥ ಮಾಡ್ಕೊಂಡಿದ್ದೀರಾ ಸರ್....
Sarkara dinda baruva 1 skim kudha badavarige baral sr
Sir nija helidiri edu nija
ಸರ್ ನಿಮ್ಮ ಒಂದು ಒಂದು ಮಾತು ಸ್ಪಟಿಕದಂತೆ ಇವೆ. ಸರ್
ಏನಾದರೂ ನೀವು ಕೇಂದ್ರಸರ್ಕಾರದ ಬರಹ ಸಮರ್ಥನೆ ಚೆನ್ನ ಮಾಡ್ಕೋ ತೀರ ಸಾರ್ ನೀವು ಏನೇ ಸಮರ್ಥನೆ ಮಾಡಿಕೊಂಡರು ನಮ್ಮ ನಂದಿನಿ ನಮ್ಮ ಹೆಮ್ಮೆ ಜೈ ಕರ್ನಾಟಕ
Hi
2000 thousand 3000 thousand free age kodtini antaralla avru idunna nodbeku
Adbuta vishaya nirupane gurugale.
Adre NIV helbekadre ond Chik tap madiddiraa. . Bharatadalli ati yecchu halu hutpati mado desha uttara pradesha anta helbittidira. Nan yak adna helde Andre NIV tap helod sahisok agalla nave tap maddag erutte soo.
Ad bitre mikkiddella satya❤
When will be manufacturing revolution starts in India
ಗುರುಗಳೇ ನೀವು ಹೇಳಿದು ಸರಿ ಇದೆ
Flood is one of the reason
sariyaagi heliddeeri ji, bhrashta rajakarana, raita virodhi kaanoonu..
🎉
Navu hasu saki halagi hogiddivi sir
ನೀವು ಸತ್ಯ ಹೇಳಿದಿರ ಅದು ಕೆಲವರಿಗೆ ಇಷ್ಟ ಆಗಲ್ಲ
Sir ಪ್ರಜಾಕೀಯ ವಿಚಾರದ ಬಗ್ಗೆ ಮಾಹಿತಿ ಕೊಡಿ ದಯವಿಟ್ಟು.
Idu video share madi adastu swalpa janagolige buddi adru barutte
Why thinking about amul what about Tamil Nadu milk but no one question about this
Good evening all friends
🤭👍👌🙏
Saganine uli0ydhu
Adbuda
neevu elidu ella nija sir😢
politicians big lofars
Avane freedom app@ rss bjp