ವಿಷ್ಣು, ರಾಜೇಶ್ ಬಿಟ್ಟು ಭೋಜರಾಜನ ಪಾತ್ರ ಶ್ರೀನಿವಾಸಮೂರ್ತಿಗೆ ಸಿಕ್ಕಿದ್ದು ಯಾರಿಂದ? | Nadu Kanda Rajkumar Ep 77

แชร์
ฝัง
  • เผยแพร่เมื่อ 1 ต.ค. 2021
  • Mr. Hari Hara Pura Manjunath narrates interesting facts, incidents about Dr. Raj Kumar's life and as seen by the fans in this series Naandu Kanda Raj Kumar.
    Please subscribe to our channel for watching all the episodes and other interesting videos. Also click bell icon to get regular notifications about our new videos.
    Shot and edited by Mohan Kamakshi
    Program Designed by Hari Harapura Manjunath
    Program Directed by Mohan Kamakshi
    Program Produced by V Lakshmikanth
    ========================================
    Objective / Mission
    To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
    Subscribe to our Channel
    / totalkannadaofficial
    Our Webiste:
    www.totalkannada.com
    Follow and like us on:
    / totalkannada
    Email us:
    totalkannada2006@gmail.com
    Follow us on:
    / totalkannada
    About our Total Kannada Store
    Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
    Store Address:
    TOTAL KANNADA
    No.638, 31st Cross, 10th B Main Road
    Jayanagar 4th Block, Bengaluru - 560 011
    Ph: 080-41460325
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
    Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
    #Kavirathna_Kalidasa
  • บันเทิง

ความคิดเห็น • 334

  • @manjunathmanju7595
    @manjunathmanju7595 2 ปีที่แล้ว +15

    ಕಸ್ತೂರಿ ನಿವಾಸ ಸಿನಿಮಾದ ಅಣ್ಣವರ ಹೆಗಲ ಮೇಲೆ ಕುಳಿತ ಪಾರಿವಾಳ ಫೋಟೋ ಚೆನ್ನಾಗಿರಬವುದು

  • @prakasholekar3950
    @prakasholekar3950 2 ปีที่แล้ว +12

    ಕರ್ನಾಟಕ ರತ್ನ ಡಾಕ್ಟರ್ ರಾಜಕುಮಾರ್ ಶ್ರೀನಿವಾಸ್ ಮೂರ್ತಿ ಮತ್ತು ಡಾಕ್ಟರ್ ರಾಜಕುಮಾರ್ ಅಭಿನಯಿಸಿದ ಎಲ್ಲಾ ಚಿತ್ರಗಳು ಸೂಪರ್

  • @varadarajsoraba7228
    @varadarajsoraba7228 2 ปีที่แล้ว +4

    ಹರಿಹರಪುರ ಮಂಜುನಾಥ್ ರವರಿಗೆ ನಮಸ್ಕಾರ. ನಾನು ಎನ್.ಕೆ.ವರದರಾಜ್ ಅಂತ. ಸ್ವಂತ ಊರು ಸೊರಬ.ಕಳೆದ 30 ವರ್ಷಗಳಿಂದ ಕೋಲಾರದಲ್ಲಿ
    ಇದ್ದೇನೆ. ನಿವೃತ್ತ ಸರ್ಕಾರಿ ನೌಕರ. ನನ್ನ ಬಾಲ್ಯದ ದಿನಗಳಿಂದಲೂ ನಾನು ಡ್.ರಾಜ್ ರವರ ಬಹು ದೊಡ್ಡ ಅಭಿಮಾನಿ. ಜಗತ್ತಿನ ಬಹುತೇಕ ಶ್ರೇಷ್ಠ ಕಲಾವಿದರ ಚಿತ್ರಗಳನ್ನು ನೋಡಿರುವ ನಾನು ತಲುಪಿರುವ ತೀರ್ಮಾನವೆಂದರೆ ವೈವಿಧ್ಯಮಯ ಪಾತ್ರ ಪೋಷಣೆಯಲ್ಲಿ ಡಾ.ರಾಜ್ ರವರನ್ನು ಸರಿ
    ಗಟ್ಟುವ ಕಲಾವಿದ ಜಗತ್ತಿನಲ್ಲೇ ಇಲ್ಲ.ಇರಲಿ.
    ನೀವು ನಟ ಶ್ರೀನಿವಾಸಮೂರ್ತಿಯವರ ಕುರಿತು
    ಮಾತನಾಡುತ್ತ ಉಚ್ಚಾರಣೆಯ ವಿಷಯದಲ್ಲಿ
    ಡಾ.ರಾಜ್ ರವರಷ್ಟೇ ಸ್ಪಷ್ಟ ಉಚ್ಚಾರಣೆ ಶ್ರೀನಿವಾಸ
    ಮೂರ್ತಿಯವರದ್ದು ಎಂಬ ಮಾತನ್ನು ಹೇಳಿದಿರಿ.
    ಇದು ನಿಜಕ್ಕೂ ಉತ್ಪ್ರೇಕ್ಷೆಯ ಮಾತಾಯಿತು. ಕಾರಣ
    ಡಾ.ರಾಜ್ ರವರನ್ನು ಸರಿಗಟ್ಟುವ ಕಲಾವಿದನನ್ನು
    ಇಂದಿಗೂ ಹುಡುಕುತ್ತಲೇ ಇದ್ದೇನೆ. ಮೂರ್ತಿಯವರ ಉಚ್ಚಾರಣೆ ಚೆನ್ನಾಗಿದೆ ಅಂತ ನೀವು ಹೇಳಿದ್ದರೆ ನನ್ನ ಆಕ್ಷೇಪವಿರುತ್ತಿರಲಿಲ್ಲ.

  • @tharanathb.k356
    @tharanathb.k356 2 ปีที่แล้ว +15

    ಮಯೂರ ಚಲನಚಿತ್ರದ ಒಂದು ಭಂಗಿ ಚೆನ್ನಾಗಿರುತ್ತೆ ಅಂತ ನನ್ನ ಭಾವನೆ

  • @scenicdrives2912
    @scenicdrives2912 2 ปีที่แล้ว +10

    Please use Bangarada Manushya Climax shot pic. Where he picks sand and touches his eyes. It symbolizes he was a man who grew from the soil and was always grounded and never disconnected from people. Also was a farmer at heart

  • @shanthalakshmi713
    @shanthalakshmi713 2 ปีที่แล้ว +2

    ನಿಮ್ಮ ಸಹೃದಯತೆಗೆ ತುಂಬಾ ತುಂಬಾ ಸಂತೋಷವಾಯಿತು,ಕಾರಣ ಇಷ್ಟೆ ,ನಿಮ್ಮ ಕಾರ್ಯಕ್ರಮ ಕೇಳುತ್ತಿದ್ದೇವೆ ಎಂದ ಮಾತ್ರಕ್ಕೆ ನೀವು ಕೇಳುಗರ ಅಭಿಪ್ರಾಯ (ಅದೂ ಸಹಾಯ ಎಂದು ಬೇರೆ ಕರೆದಿದ್ದು) ಕೇಳಬೇಕಾದ ಅಗತ್ಯ ಇರಲಿಲ್ಲ,ಅದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್. ಇನ್ನು Dr ರಾಜ್ ಕುಮಾರ್ ಅವರ ಸುಂದರ ವ್ಯಕ್ತಿತ್ವದ ಮುದ್ದು ಮುಖ ಬಹುತೇಕ ಎಲ್ಲಾ ಸಿನೆಮಾದಲ್ಲಿ ಚೆನ್ನಾಗಿಯೇ ಇದೆ, ಆದರೆ ಶ್ರೀನಿವಾಸ ಕಲ್ಯಾಣದ ಶ್ರೇವಾರಿ ಪಾತ್ರದಲ್ಲಿ,ಮಯೂರನ ಪಾತ್ರ, ಗಂಧದ ಗುಡಿ,ಬಂಗಾರದ ಮನುಷ್ಯನ ತೆನೆ ಹಿಡಿದುಕೊಂಡ ಚಿತ್ರ, ಜೇಮ್ಸ್ ಬಾಂಡ್ ಪಾತ್ರದ ಚಿತ್ರ,ಶಂಕರ್ ಗುರು ಚಿತ್ರದ ಪಾತ್ರ,white and black ಚಿತ್ರಗಳ ಅನೇಕಾನೇಕ ಪೋಸ್ಟರ್ ಗಳು ನಿಮಗೆ ಸಿಗುತ್ತವೆ,ಒಂದ ಎರಡ ಅಯ್ಯೋ ಇದನ್ನೇ ಹಾಕಬೇಕಾದ ಅನಿವಾರ್ಯತೆ ಇದೆ ಎನ್ನಲು,ಆಯ್ಕೆ ನಿಮ್ಮದೇ.Thank you very much for this wonderful episode 👃👃👃.

  • @bhavanim6195
    @bhavanim6195 2 ปีที่แล้ว +10

    ಕವಿರತ್ನ ಕಾಳಿದಾಸ ಚಿತ್ರದಲ್ಲಿ ವಿಷ್ಣುವರ್ಧನ್ ಅವರು ಡಾಕ್ಟರ್ ರಾಜ್ ಕುಮಾರ್ ಅವರ ಜೊತೆ ಭೋಜರಾಜನ ಪಾತ್ರ ವಹಿಸಿದ್ದರೆ ಅವರಿಬ್ಬರ ನಡುವೆ ಇನ್ನೂ ಒಳ್ಳೆಯ ಬಾಂಧವ್ಯ ಬೆಳೆಯುತ್ತಿತ್ತು . ಇಬ್ಬರ ಅಭಿಮಾನಿಗಳ ನಡುವೆ ಇದ್ದ ವ್ಯೆಮನಸ್ಸು ತೊಲಗಿ ಕನ್ನಡ ಚಿತ್ರರಂಗದಲ್ಲಿ ಇನ್ನೂ ಇಬ್ಬರ ನಡುವೆ ಉತ್ತಮ ಚಿತ್ರಗಳು ಮೂಡಿಬರುತ್ತಿದ್ದವು ಅಭಿಮಾನಿಗಳು ಈ ಇಬ್ಬರ ಮೇರು ನಟರ ಅಭಿಮಾನಿಗಳ ನಡುವೆ ಉತ್ತಮ ಸಾಮರಸ್ಯ ಇರುತ್ತಿತ್ತು ಎಂದು ನನಗೆ ಅನಿಸುತ್ತದೆ .🌟🌟

    • @krishnamurthy6100
      @krishnamurthy6100 2 ปีที่แล้ว +1

      Bhahuddur gandu film mukaputa adru super

    • @sreelakshmichandramohan7115
      @sreelakshmichandramohan7115 2 ปีที่แล้ว +5

      ಅಯ್ಯೋ, ಖಂಡಿತಾ ಇಲ್ಲ, ನಮ್ಮ ನಾಯಕನೇ ಹೆಚ್ಚು ಅಂತ ಇಬ್ಬರ ಅಭಿಮಾನಿಗಳೂ ಬಡಿದಾಡೋರು.ಅದಕ್ಕೇ ಅವರಿಬ್ಬರೂ ಅವರವರ ಸ್ನೇಹ ಕಾಪಾಡಿಕೊಂಡು, ಅವರಷ್ಟಕ್ಕೆ ಅವರೇ ಸರಿ ಮಾಡಿಕೊಂಡರು.

    • @parameshwarashiva9034
      @parameshwarashiva9034 2 ปีที่แล้ว +1

      We lost good chance of seeing both dr. Rajkumar and Dr. Vishnu vardan together

  • @drkshivanna9639
    @drkshivanna9639 2 ปีที่แล้ว +10

    ಮಾನ್ಯ ಮಂಜುನಾಥ್ ಅವರೆ,ದಾರಿ ತಪ್ಪಿದ ಮಗ ಚಿತ್ರದ,ಹಾಯಾದ ಈ ವೇಳೆ,ಹಾಡಿನ ಕಪ್ಪು ಅಂಗಿ ಕಪ್ಪು ಪ್ಯಾಂಟ್ ಭಂಗಿ ತುಂಬಾ ಚನ್ನಾಗಿರುತ್ತೆ.

  • @rameshraj1513
    @rameshraj1513 2 ปีที่แล้ว +17

    dr raj the greatest actor in india,,sir dont weary about the people who speak against you and against our appaji dr raj,ok,iam the great admirer of dr rajkumar

  • @vishweshwarayyahiremath9694
    @vishweshwarayyahiremath9694 2 ปีที่แล้ว +26

    ಹರಿಹರಪುರ ಮಂಜುನಾಥ ಅವರೆ,
    "ನಾಡು ಕಂಡ ರಾಜಕುಮಾರ" ಪುಸ್ತಕಕ್ಕೆ ಡಾ.ರಾಜಕುಮಾರ ಅವರು ಅಭಿನಯಿಸಿದ "ಕೃಷ್ಣದೇವರಾಯ"ನ ಭಂಗಿಯ ಚಿತ್ರವನ್ನು ಮುಖಪುಟಕ್ಕೆ ಹಾಕಿದರೆ ಅಮೋಘವಾಗಿರುತ್ತದೆ.

  • @vinayakscreenprinters8627
    @vinayakscreenprinters8627 2 ปีที่แล้ว +23

    ಮಯೂರ ಚಲನಚಿತ್ರದ ಒಂದು ಭಾವಚಿತ್ರ ಒಳ್ಳೆಯದು ಅನಿಸುತ್ತದೆ 🙏💐

    • @rajinisbairi8203
      @rajinisbairi8203 2 ปีที่แล้ว +1

      Yes, pls put Mayoora or krishna devarayara photo

  • @rameshkv2297
    @rameshkv2297 2 ปีที่แล้ว +8

    ನಾಡು ಕಂಡ ರಾಜ್ಕುಮಾರ್ ಪುಸ್ತಕಕ್ಕೆ ಮುಖ ಚಿತ್ರ ನನ್ನ ಮನಸ್ಸಿಗೆ ಯಾವುದು ಅಂದರೆ
    ಬಬ್ರುವಾಹನ ಚಿತ್ರದ ಹಾಡಿನ ಸನ್ನಿವೇಶ ಈ ಸಮಯ ಆನಂದಮಯ ಚಿತ್ರದ ರಾಜ್ಕುಮಾರ್ ಭಂಗಿ ದಾರಿ ಎಂದು ಅನ್ನಿಸುತ್ತದೆ.

  • @devamaha216
    @devamaha216 2 ปีที่แล้ว +1

    ನೈಜವಾದ ಫೋಟೋ ಹಾಕಿದರೆ ಒಳ್ಳೆಯದು .ನಿಮ್ಮ ಕನಡ ಭಾಷೆ ತುಂಬಾ ಒಳ್ಳೆಯದು ಶ್ರೀನಿವಾಸಮೂರ್ತಿಯವರು ರೀತಿಯಲ್ಲಿಯೇ ಮಾತನಾಡುತ್ತೀರಿ ನಿಮಗೆ ಒಳ್ಳೆಯದಾಗಲಿ ಧನ್ಯವಾದಗಳು .

  • @prajy895
    @prajy895 2 ปีที่แล้ว +11

    ಬಬ್ರುವಾಹನ ಚಿತ್ರ ದ ಬಬ್ರುವಾಹನ ಪಾತ್ರ ದ ಸಿಂಹಾಸನದ ಮೇಲೆ ಕೂತಿರುವ ಪಾತ್ರ ದ ಚಿತ್ರ ಹಾಕಿ

  • @manohardhayapule
    @manohardhayapule 2 ปีที่แล้ว +5

    ನಾಡು ಕಂಡ ರಾಜಕುಮಾರ ಅಂದ ಮೇಲೆ ನಾಡಿನ ಚಿತ್ರದ ಮಧ್ಯ ನಗು ಮುಖದ ಅಣ್ಣನ ಚಿತ್ರ ಚೆನ್ನಾಗಿ ಅನ್ನಿಸುವುದಿಲ್ಲವೇ ಮಂಜುನಾಥ ಸರ್....

  • @yamunab5117
    @yamunab5117 2 ปีที่แล้ว +1

    ತಮ್ಮ ನಾಡು ಕಂಡ ರಾಜ್ ಕುಮಾರ್ ಬಹಳ ಸುಂದರವಾಗಿ ಮೂಡಿ ಬರುತ್ತಿದೆ, ಅನೇಕಾನೇಕ ಧನ್ಯವಾದಗಳು. ಪುಸ್ತಕದ ಮುಖಪುಟ ವಿನ್ಯಾಸವನ್ನು ಮಧ್ಯ ಭಾಗದಲ್ಲಿ ರಾಜ್ ಕುಮಾರ್ ಅವರ ಸರಳತೆಯ ಮೂರ್ತಿಯಂತಿರುವ ಚಿತ್ರ ಇದ್ದೂ ಸುತ್ತಲೂ ಅವರು ವಿಶೇಷ ಪಾತ್ರದಲ್ಲಿ ಮಿಂಚಿದ ಉದಾಹರಣೆಗೆ ಕೃಷ್ಣ ದೇವರಾಯ, ಮಯೂರ. ಭಕ್ತ ಕುಂಬಾರ,
    ಶ್ರೀನಿವಾಸ , ಬಂಗಾರದ ಮನುಷ್ಯ ರೈತ, ರಾಘವೇಂದ್ರ ಸ್ವಾಮಿಗಳು, ಪುಲಿಕೇಶಿ, ಇನ್ನೂ ಅನೇಕ ಪಾತ್ರಗಳು ನೆನಪಾಗುತ್ತವೆ. ವಂದನೆಗಳು

  • @lokeshm7550
    @lokeshm7550 2 ปีที่แล้ว +12

    ಆಕಸ್ಮಿಕ ಚಿತ್ರದ ಕನ್ನಡ ಬಾವುಟ ಹಿಡಿದಿರುವ ಫೋಟೋವನ್ನು ಹಾಕಿ ಸರ್

  • @sarveshmandya9584
    @sarveshmandya9584 2 ปีที่แล้ว +6

    Avirathavagi annavra varnane maduttiruva namma total kannada haagu manjunath sirge nanna hrutpoorvaka dhanyavadagalu. Manjunath sir avara jeevana spoorthi mecchuvantaddu, sir nimma t-shirt chennagide. All the very best for your future projects 👏

  • @vinayakmg6051
    @vinayakmg6051 2 ปีที่แล้ว +14

    Shankar Guru or Operation Diamond Racket - James Bond - 999.

  • @sureshharanahalli5875
    @sureshharanahalli5875 2 ปีที่แล้ว +10

    ಬಂಗಾರದ ಮನುಷ್ಯ ಚಿತ್ರದಲ್ಲಿ ಅಣ್ಣಾವ್ರು
    ಕೈಯಲ್ಲಿ ಮಣ್ಣು ಹಿಡಿದ ಭಾವಭಂಗಿಯ ಚಿತ್ರ ಇರಲಿ...

  • @1970nms
    @1970nms 2 ปีที่แล้ว +1

    ಮಯೂರ ಚಿತ್ರದ ಒಂದು ಭಂಗಿ ಹಾಕಿದರೆ ಬಹಳ ಚೆನ್ನಾಗಿ ಕಾಣುತ್ತದೆ ಎಂದು ನನ್ನ ಅಭಿಪ್ರಾಯ.

  • @bnsreekantaprasad9218
    @bnsreekantaprasad9218 2 ปีที่แล้ว +3

    ಬಂಗಾರದ ಮನುಷ್ಯ ಚಿತ್ರದಲ್ಲಿ ಕೊನೆಯ ಭಾಗದಲ್ಲಿ ಬರುವ, ಮಣ್ಣನ್ನು ಕಣ್ಣಿಗೆ ಒತ್ತಿಕೊಳ್ಳುವ ಚಿತ್ರ ಸಮಂಜಸವಾಗಬಹುದು. ಕಾರಣ ಈ ಕನ್ನಡದ ಮಣ್ಣಿಗೆ ಅವರಿಂದ ಸಾಕಷ್ಟು ಋಣ ಸಂದಾಯವಾಗಿದೆ. ಈ ಚಿತ್ರವೇ ಸಮಂಜಸ, ಎಂಬುವುದು ನನ್ನ ಭಾವನೆ. ತಪ್ಪಿದ್ದಲ್ಲಿ ನನ್ನನ್ನು ಕ್ಷಮಿಸಿ.

    • @sureshbm7136
      @sureshbm7136 2 ปีที่แล้ว +1

      ವಾಟ್ ಎ ಬ್ಯೂಟಿಫುಲ್,,,,, ಸಿಛುಯೇಷನ್ ಸರ್,,,,!!! ಎಕ್ಸಲೆಂಟ್ ಪಿನ್ ಪಾಯಿಂಟ್ ಸರ್

  • @sreeharsha4677
    @sreeharsha4677 2 ปีที่แล้ว +2

    ನನ್ನ ಪ್ರಕಾರ, 'ಸತ್ಯ ಹರಿಶ್ಚಂದ್ರ' ಚಿತ್ರದ ಹರಿಶ್ಚಂದ್ರ ರಾಜನಾಗಿದ್ದಾಗಿನ ಚಿತ್ರ ಬಹಳ ಸೂಕ್ತ.

  • @divakarbrd516
    @divakarbrd516 2 ปีที่แล้ว +1

    ನಮಸ್ಕಾರ ಮಂಜುನಾಥಣ್ಣ. ತುಂಬಾ ಚೆನ್ನಾಗಿ ಕಾರ್ಯಕ್ರಮ ನಡೆಸಿಕೊಡುತ್ತಿರುವಿರಿ. ಶ್ರೀ ಕೃಷ್ಣ ದೇವರಾಯ ಚಿತ್ರದ ಭಾವಚಿತ್ರವನ್ನು ಪುಸ್ತಕಕ್ಕೆ ಮುಖಪುಟ ಮಾಡಿ 🙏🏻💐

  • @AASENOORU
    @AASENOORU 2 ปีที่แล้ว +12

    Sir ಕಸ್ತೂರಿ ನಿವಾಸ ಚಿತ್ರದಲ್ಲಿ Dr Raj kumar ಸರ್ ಅವರ ಹೆಗಲ ಮೇಲೆ ಪಾರಿವಾಳ ಕುಳಿತಿರುವ ಫೋಟೊ ಹಾಕಿದರೆ ಚೆನ್ನಾಗಿರುತ್ತೆ ಅನ್ನೋದು ನಮ್ಮ ಅಭಿಪ್ರಾಯ🙏

    • @thippeswamyg9823
      @thippeswamyg9823 2 ปีที่แล้ว

      ಬಂಗಾರದ ಮನುಷ್ಯ,, ಚಿತ್ರ ದಲ್ಲಿ ಗದ್ದೆಯಲ್ಲಿ ಉಳುಮೆ ಮಾಡುವ ಗೆ ಮಣ್ಣು ಹಿಡ್ಕೊಂಡು ನಮಸ್ಕಾರ ಮಾಡುವ,. ಭಂಗಿ.

  • @Sowraman
    @Sowraman 2 ปีที่แล้ว +2

    Kasturi Nivasada , Aadisinodu beelisinodu songalli ondu scene. Adu Dr.Raj back side bennu torosi ondu line haadu baruthe Thhane uridu deepavu belaku koduvudu .Adu Evergreen and Fantastic mixed emotions. Reason is Thousand. Yes Thousands of Fans whistled for this particular few seconds scene, When this movie re released in colour about few years back. This Snap is equal to billions of words.

  • @ramakrishnakl5920
    @ramakrishnakl5920 2 ปีที่แล้ว +2

    ಕ್ರಷ್ಣದೇವರಾಯ ಭಂಗಿ ಚೆನ್ನಾಗಿರುತ್ತದೆ

  • @lakshmihanumanthappa7873
    @lakshmihanumanthappa7873 2 ปีที่แล้ว +2

    ಸಂಪತ್ತಿಗೆ ಸವಾಲ್ ಚಿತ್ರದ ಕೂಡ ಲೀ ಹೀಡಿದ್ದಿರುವ ಭಂಗಿ ಯ ಚಿತ್ರ ವಿಮರ್ಶೆ ತುಂಬಾ ಚೆನ್ನಾಗಿ ಕನ್ನಡ ನಾಡು ನುಡಿ ನೆಲ ಜಲ ಭಾಷೆ ಗೆ ಒಂದು ಉದಾಹರಣೆ ಯಾಗುತ್ತದೆ

  • @hareeshbhuvan7957
    @hareeshbhuvan7957 2 ปีที่แล้ว +11

    ಅಣ್ಣಾವ್ರ ಸರಳತೆಯನ್ನು ಪ್ರತಿಬಿಂಬಿಸುವ ಭಾವಚಿತ್ರ ಸರಿಯಾಗಿ ಹೊಂದುತ್ತದೆ.

  • @lokeshm7550
    @lokeshm7550 2 ปีที่แล้ว +26

    ರಾಜಕುಮಾರ್ ಮುಖವೇ ಅಂದ ಯಾವ್ದು ಆದ್ರು ಸರಿ ಅಣ್ಣಾವ್ರು ನ ನೋಡುವುದೇ ಸೌಭಾಗ್ಯ

  • @anandamurthy1141
    @anandamurthy1141 2 ปีที่แล้ว +2

    ಮಯೂರಚಿತ್ರದ ದರ್ಬಾರ್ ದೃಶ್ಯದ ಕರ್ನಾಟಕದ ನಕ್ಷೆಯಲ್ಲಿ ಹಾಕಿದರೆ ಉತ್ತಮ ನನ್ನ ಅಭಿಪ್ರಾಯ ಅಣ್ಣಾವ್ರುಗೆ ಜೈ

  • @ravikumarm1400
    @ravikumarm1400 2 ปีที่แล้ว +8

    ಕಾಳಿದಾಸನ ಪಾತ್ರದ ಫೋಟೋ ಹಾಕಿ ಸರ್.

  • @rajendraprasad6053
    @rajendraprasad6053 2 ปีที่แล้ว +4

    Shrinivas Murthy, aa kurabana acting madu antha challenge madi. Yarado obbaka ordinary citizen part mado Shrinivas Murthy istondu versatile acting mado Raj Kumar ge holisi bedi. First half film full Raj Kumar avarade acting ide. Madya Rajana part madi Shrinivas Murthy indenane film super hit aithu annoke yargadru film nodidavarge kannu ilva. Nachike agalilva. Shrinivas Murthy nimmana filmge chance kottide yechu. Nimanthavaru Karnataka dalli bejan iddare.

  • @annapurnah2330
    @annapurnah2330 2 ปีที่แล้ว +3

    Krishnadevaraya bangi photo haki

  • @virupakshadeepak2725
    @virupakshadeepak2725 2 ปีที่แล้ว +6

    Anna Dr rajkumar wonderful acting always no1

  • @kumblechandrashekarprakash2532
    @kumblechandrashekarprakash2532 2 ปีที่แล้ว +1

    ಶ್ರೀ. ಶ್ರೀನಿವಾಸಕಲ್ಯಾಣ ಚಲನಚಿತ್ರದಒಂದು ಭಾವಚಿತ್ರ ಅಳವಡಿಸಬಹುದು. ಇದು ನನ್ನ ವೈಯಕ್ತಿಕ ಅಭಿಪ್ರಾಯ.

  • @nagarajanagaraja9714
    @nagarajanagaraja9714 2 ปีที่แล้ว +3

    Mayura cinemas photo hakabahudu sir

  • @scenicdrives2912
    @scenicdrives2912 2 ปีที่แล้ว +2

    Please use Bangarada Manushya Climax shot pic. Where he picks sand and touches his eyes. Or the shot he picks soil before doing excavation work in the Same movie. Where he picks sand and touches his eyes. It symbolizes he was a man who grew from the soil and was always grounded and never disconnected from people. Also was a farmer at heart

  • @ramachandranaik435
    @ramachandranaik435 2 ปีที่แล้ว +2

    I feel any yogasana posture of Dr. Raj will do fine, coz it's a well fact about Dr Raj's attachment &love towards Yoga

  • @raveesharaveesha8363
    @raveesharaveesha8363 2 ปีที่แล้ว +1

    ಎಲ್ಲಾದರೂ ಇರು.ಎಂತಾದರೂ ಇರು.ಎಂದೆಂದಿಗೂ ನೀ ಕನ್ನಡವಾಗಿರು.ಕನ್ನಡವೇ ಸತ್ಯ. ಕನ್ನಡವೇ ನಿತ್ಯಾ. ವಿಶ್ವ ಕವಿ ಕುವೆಂಪು ಅವರು ಬರೆದಿರುವ ಕವಿತೆ ಎಷ್ಟು ಚೆನ್ನಾಗಿ ಹಾಡಿದ್ದಾರೆ. ಅಣ್ಣಾವ್ರು ಆ ಹಾಡಿನ ದೃಶ್ಯಗಳು ತುಂಬಾ ಚೆನ್ನಾಗಿವೆ ಅದರಲ್ಲಿ ಯಾವ ದೃಶ್ಯಗಳ ಚಿತ್ರವನ್ನು ಹಾಕಿದರೆ ತುಂಬಾ ಚೆನ್ನಾಗಿರುತ್ತದೆ

    • @raveesharaveesha8363
      @raveesharaveesha8363 2 ปีที่แล้ว +1

      ರಾಷ್ಟ್ರ ಕವಿ ಕುವೆಂಪು ಅವರ ಕವಿತೆ

  • @ramnath354
    @ramnath354 2 ปีที่แล้ว +2

    Bangarada Manshya Chithrada Annavru Mannannu Kaiyali Namisuva Chithra Photo Superagiruthe 🙏🙏🙏👌👍👌

  • @udayuday1873
    @udayuday1873 2 ปีที่แล้ว

    ಮಯೂರ ಚಿತ್ರದ ಮುಖಪುಟ ಹಾಕಿ ಏಕೆಂದರೆ ಕನ್ನಡದ ರಾಜಮನೆತನ ಕದಂಬ ಆದ್ದರಿಂದ ಆ ಚಿತ್ರ ಒಪ್ಪುತ್ತದೆ ಮತ್ತು ಅಣ್ಣಾವ್ರು ಅದ್ಭುತವಾಗಿ ಕಾಣ್ತಾರೆ

  • @puttannam322
    @puttannam322 2 ปีที่แล้ว +3

    Supersir

  • @philomenrajwilliams9395
    @philomenrajwilliams9395 2 ปีที่แล้ว +3

    ಕವಿ ರತ್ನ ಕಾಳಿದಾಸ ಚಿತ್ರದ ಸದಾ ನಿನ್ನ... ಎಂಬ ಗೀತೆಯ ಭಂಗಿಯನ್ನು ಪುಸ್ತಕದ ಮುಖಪುಟದಲ್ಲಿ ಹಾಕಿ ಸರ್.

  • @vijayanandatimmannahegde4181
    @vijayanandatimmannahegde4181 2 ปีที่แล้ว +1

    ತುಂಬಾ ಜನರು ಶಂಕರನಾಗ್ ಅವರ ಸಾವಿಗೆ ಅಣ್ಣಾವ್ರೇ ಕಾರಣ ಅಂತಾ ಹೇಳ್ತಾರೆ.. ಇದನ್ನು ಕೇಳಿದಾಗ ನನಗೆ ತುಂಬಾ ದುಃಖ ಆಗತ್ತೆ ಕರ್ನಾಟಕದಲ್ಲಿ ಇದ್ದು ಅಣ್ಣಾವ್ರು ಬಗ್ಗೆ ಹೀಗೆ ಹೇಳ್ತಾರೆ anta😭

    • @hemanthkulkarni5480
      @hemanthkulkarni5480 2 ปีที่แล้ว

      Hotte kichhu paduva
      Taayigandru shankarnag
      Prakaranadalli Raj hesaru
      Tarutiddare edakke anantanag
      Arundatinag Matra helbeku
      Avaru summanagiddare

  • @muniswamygowda3981
    @muniswamygowda3981 2 ปีที่แล้ว +3

    Babhruvahana or Mayura or SanaadhiAppanna pictures may suit well as per my knowledge thanq sir

  • @mohanravindranath2636
    @mohanravindranath2636 2 ปีที่แล้ว +1

    Sir huttidare kannada nadalli huttabeku e song chitra haki

  • @mohankcmohan1837
    @mohankcmohan1837 26 วันที่ผ่านมา

    ಕನ್ನಡ ಮೇರು ಪರ್ವತವೇ ಹೇಳಿರುವ ಮಾತಿನ ನೀತಿಯ ಪ್ರಕಾರ ನಿರ್ಲಪ್ತ ಭಾವ ಸರ್ವಜ್ಞ ಭಾವ ಚಿತ್ರ🙏.

  • @VembarMuralidhar
    @VembarMuralidhar 2 ปีที่แล้ว +1

    The last scene of Mayura where Mayura is seated on the Ratna Simhasana would be the apt front cover image for the book.

  • @user-di1rm1nn9x
    @user-di1rm1nn9x 2 ปีที่แล้ว

    ಈ ವಿಡಿಯೋ ನಲ್ಲಿ ನಿಮ್ಮ ಹಿಂದೆಯೇ ಇರುವ ಕವಿರತ್ನ ಕಾಳಿದಾಸ ಚಿತ್ರದ ಫೋಟೋ ತುಂಬಾ ಅಧ್ಬುತ ದಯವಿಟ್ಟು ಮುಖಪುಟಕ್ಕೆ ಅದನ್ನು ಹಾಕಿ ಸರ್ ಧನ್ಯವಾದಗಳು

  • @narasimhaprasadgn
    @narasimhaprasadgn 2 ปีที่แล้ว +1

    ಕವಿರತ್ನ ಕಾಳಿದಾಸದ ಪುಷ್ಪ ವೃಷ್ಟಿಯ ಚಿತ್ರ ಸೂಕ್ತವಾಗಿರುತ್ತದೆ ಸರ್

  • @sram9077
    @sram9077 2 ปีที่แล้ว

    Sir...Srikrishanadevaraya chitrada photo zoom out maadi back ground nalli kasturinivasa da paarivaaLa hegalamele koothiro photo shaded nalli design maadidhre chanda ansutthe...

  • @sathyanarayanasimha.k8825
    @sathyanarayanasimha.k8825 2 ปีที่แล้ว +12

    ಜಗಮೆಚ್ಚಿದ ಮಗ -

  • @mallumali487
    @mallumali487 2 ปีที่แล้ว +6

    Kasturi nivas film photo haaki it's most beautiful with parrot

  • @nagarajudv8353
    @nagarajudv8353 2 ปีที่แล้ว +8

    Dr Rajkumar has directly contacted Sri Srinivasamurthy sir over phone to request him to act father role to Sri Punith first film ABHI. This information reveled by Sri Srinivasamurthy in one interview. Where is the difference opinion with Rajkumar and Srnivasmurthy sir. It is fully gosip as like as Raj v/s Sri Vishnu sir. We should not entrtain these type of rumor gossip. Negligence is only medicine to this type of illness mind rumor mongers.

  • @subramanyans8358
    @subramanyans8358 2 ปีที่แล้ว

    Super

  • @geetayadawad7027
    @geetayadawad7027 ปีที่แล้ว

    👌👌Raj

  • @shaileshash8068
    @shaileshash8068 2 ปีที่แล้ว +2

    Sri krishna devaraya cinemada rajanna poshakinalliruva photo haki sir

  • @yogeshgowda4182
    @yogeshgowda4182 2 ปีที่แล้ว

    ನಮಸ್ಕಾರ ಸರ್ ನಾನು ಮಂಡ್ಯದಿಂದ ಯೋಗೇಶ್ ಗೌಡ, ಅಣ್ಣಾವ್ರ ಬಗ್ಗೆ ಕುಲಂಕುಶವಾಗಿ ತಿಳಿಸಿ ಕೊಡುತ್ತಿರುವ ನಿಮಗೆ ಅನಂತ ಧನ್ಯವಾದಗಳು, ಅಣ್ಣಾವ್ರು ತಮ್ಮ ವೃತ್ತಿಜೀವನದ ಪ್ರಮುಖ 35 ವರ್ಷಗಳಲ್ಲಿ ವಸ್ತ್ರವಿನ್ಯಾಸ ಕಾರರಿಗೆ ಕೇವಲ ಒಮ್ಮೆ ಮಾತ್ರ ಅಳತೆ ನೀಡಿದ್ದರಂತೆ, ಈ ಬಗ್ಗೆ ದಯಮಾಡಿ ತಿಳಿಸಿಕೊಡಿ, ಅಣ್ಣಾವ್ರು 35 ವರ್ಷಗಳ ಕಾಲ ದೇಹವನ್ನು ಸಮಸ್ಥಿತಿಯಲ್ಲಿ ಇಟ್ಟುಕೊಂಡಿದ್ದರಂತೆ...

  • @avinkumar7899
    @avinkumar7899 2 ปีที่แล้ว +1

    ಹಳೆಯ ಗಾಜನೂರಿನಲ್ಲಿರುವ ಫೋಟೋಗಳು ಇದ್ದರೆ ಚಂದ

  • @mareppanayak1236
    @mareppanayak1236 2 ปีที่แล้ว +2

    ಜೀವನ ಚೈತ್ರ ಚಲನಚಿತ್ರದ ಭಾವ ಚಿತ್ರ ಒಳ್ಳೆಯದು

  • @mallikarjunabasavarajappa8740
    @mallikarjunabasavarajappa8740 2 ปีที่แล้ว +2

    Dr. Rajkumar's Mayura king pose may be used for front page. Because Mayura is kannada king. Second option is by graphics create the image of Dr.Rajkumar in Nrupathunga king pose. Because this was the ambition of Kannadigas but could not happened. By Dr.B.Mallikarjuna, Mysore.

  • @somannads5094
    @somannads5094 2 ปีที่แล้ว +3

    Gandhadhagudi hat pose 🎩, bhangaradha manushya red 👕,shirt, whitepant, or mayura aramane ya durbar scene with sword or question answer pose very popular.

  • @boraiahparvathi61
    @boraiahparvathi61 2 ปีที่แล้ว +1

    ಶ್ರೀಕೃಷ್ಣದೇವರಾಯ ದೊಡ್ಡ ಚಕ್ರವರ್ತಿ ಹಾಗೆಯೇ ರಾಜ್ ಕುಮಾರ್ ಕೂಡ ಭಾರತದಲ್ಲೇ ತಾರಲೋಕದ ಮೇರು ಪರ್ವತ ಅದರಿಂದ. 🌼🌼i suggest ಕೃಷ್ಣದೇವರಾಯ🌼🌼.....

  • @TheChandan1992
    @TheChandan1992 2 ปีที่แล้ว

    Sir, Naa kanda Rajkumar andhre yellarigu on screen annvargintha off screen annavrae nenpagodhu so yavdhadhru off screen photo akki … simple n elegant the way he led his life off screen makes Rajkumar a Legendary Human Being

  • @anilkumarb8986
    @anilkumarb8986 2 ปีที่แล้ว

    Sri Krishnadevaraya photo sir, my suggestion, tku

  • @gururajswamy7748
    @gururajswamy7748 2 ปีที่แล้ว +2

    ಕರ್ನಾಟಕ ರತ್ನ ಅಣ್ಣಾವ್ರಿಗೆ ಜೈ

  • @rameshs961
    @rameshs961 2 ปีที่แล้ว +1

    ಸರ್ ಭಕ್ತ ಕುಂಬಾರ ಚಿತ್ರದ ಅಣ್ಣಾವ್ರ ಭಕ್ತಿ ಭಾವದ ಚಿತ್ರ ಸೂಕ್ತವೆಂದು ನನ್ನ ಅಭಿಪ್ರಾಯ

  • @srinidhi1426
    @srinidhi1426 2 ปีที่แล้ว

    Annavru maadiruva ella verity ada ella roles photos na college maadi haakudre chennagirutte

  • @suresha19751975
    @suresha19751975 2 ปีที่แล้ว +2

    ಚಲಿಸುವ ಮೋಡಗಳು ಸಿನಿಮಾದಲ್ಲಿರುವ ಕರ್ನಾಟಕ ಮ್ಯಾಪ್ ನಲ್ಲಿರುವ ರಾಜಕುಮಾರ್ ಚಿತ್ರ ಸೂಕ್ತ ಅನ್ನಿಸುತ್ತೆ.

  • @ravibiradar18
    @ravibiradar18 2 ปีที่แล้ว +5

    Bangaradha Manushya flm
    Dr Rajkumar holding grass

    • @geetharao3650
      @geetharao3650 2 ปีที่แล้ว +1

      SHABDAVEDI PICTURE Janarinda nanu mele bande janaranne nanu devarende Aa seen photo hakidare chenngirutade

    • @ramanjanayahp6493
      @ramanjanayahp6493 2 ปีที่แล้ว +1

      ಮಯೂರ ಚಿತ್ರದ ಕೊನೆ ದೃಶ್ಯದ ಸಿಂಹಾಸನದಲ್ಲಿ ಕುಳಿತುಕೊಳ್ಳುವ ದೃಶ್ಯವನ್ನು ಮುಖ ಪುಟಕ್ಕೆ ಹಾಕಿದರೆ ಚೆನ್ನ ಅಂತ ಅನಿಸುತ್ತದೆ....ರಾಮಾಂಜನೇಯ ಬೆಂಗಳೂರು

  • @avinashbnavi8057
    @avinashbnavi8057 2 ปีที่แล้ว +1

    ಮಯೂರ ಚಲನಚಿತ್ರದ ಒಂದು ಭಂಗಿ ಚೆನ್ನಾಗಿರುತ್ತೆ

  • @varadarajaluar2883
    @varadarajaluar2883 2 ปีที่แล้ว

    🙏🙏🙏

  • @balajilakkur915
    @balajilakkur915 2 ปีที่แล้ว +1

    Sir... Please consider the sri Raghavendra photo of Dr Rajkumar in your new book

  • @user-ng1hv9iz3j
    @user-ng1hv9iz3j 2 ปีที่แล้ว +1

    ನಮಗೇನೋ ಶ್ರೀ ಕೃಷ್ಣ ದೇವರಾಯ ಫೋಟೋ ಒಪ್ಪುತ್ತೆ ಅನ್ಸುತ್ತೆ.

  • @kalavathikala6344
    @kalavathikala6344 2 ปีที่แล้ว +1

    Kasturinivasa Mayura Bangarada manushya 👌🏻👌🏽👌🙏🏻🙏🏻🙏🏻🙏🏻🙏🏻

  • @mithunmuniyappa1275
    @mithunmuniyappa1275 2 ปีที่แล้ว

    Please think of picture. Shot in front of his house seating in steps .
    Your can find this in video song by Puneeth Sir.
    Ninnakangala..

  • @sridhardl4902
    @sridhardl4902 2 ปีที่แล้ว +1

    Please use Ranadheera Kanteerava pic or use Dr Raj singing hosabelaku song pic

  • @venkateshsk7918
    @venkateshsk7918 2 ปีที่แล้ว +2

    9 ನವರಸ ಭಾವ ಚಿತ್ರಗಳನ್ನು ಅಳವಡಿಸಿ

  • @hajimalang3
    @hajimalang3 2 ปีที่แล้ว

    Cover page Photo" Sampatige Sawaal" film shot photo..please use... Thanks 🙏

  • @hemanthkulkarni5480
    @hemanthkulkarni5480 2 ปีที่แล้ว

    Naanobbakalla athava
    Ravichandra film photo
    Haaki sir super annavru

  • @chandrashekarsharma28
    @chandrashekarsharma28 2 ปีที่แล้ว

    🙏🙏🙏👍👌 mayura /Bhabhruvahana pic 👌

  • @arjunarju3687
    @arjunarju3687 2 ปีที่แล้ว +1

    🙏SIR CHALISUVA MODAGALU CINIMADA JENINA HOLEYO HADINALLI BARUVA "KARNATAKA BHUPATA"MATTU ADAROLAGE KAANISUVA "DR.RAJKUMAR "BHAVACHITRA ONDABAHUDU. ATAVA GOKAK CHALUVALIYA YAVUDADARU CHAYACHITRA DANYAVAADAGALU 💐🙏

  • @rajshekara1456
    @rajshekara1456 2 ปีที่แล้ว +2

    Mayura chitrada photo akkii

  • @shivanandtalwar6389
    @shivanandtalwar6389 2 ปีที่แล้ว

    🌹🙏🌹

  • @keshavak9948
    @keshavak9948 2 ปีที่แล้ว +1

    ಕನ್ನಡದ ಮೊದಲ ದೊರೆ ಮಯೂರ ಚಿತ್ರ, ಕಲಾ ಪ್ರೌಡಿಮೆ ಮೇರೆದಿರುವ ಭಕ್ತ ಪ್ರಹ್ಲಾದ ಚಿತ್ರದ ಚಿತ್ರ ಹಾಲು ಜೇನು ಚಿತ್ರದ ಚಿತ್ರ....

  • @ashwathanarayanababu3515
    @ashwathanarayanababu3515 2 ปีที่แล้ว

    Central photo should be regular photo which is in his samadi.
    Around this other film photos such as krishnadevaraya,Raghavendra swamy,Ranadeerakanteerava,Bhakthaprahallada and so on. Background Karanataka map.

  • @prakashys6487
    @prakashys6487 2 ปีที่แล้ว +3

    CID Rajanna,Bahaddurgandu,Balubelgithu poster is good

  • @jayaramjayram1373
    @jayaramjayram1373 2 ปีที่แล้ว +1

    Baktha prahaladha Hiranyakashipu simhasanada mele kulithiruva bangi haaki adbhuthavagirrutte❤️

  • @subhashyaraganavi8910
    @subhashyaraganavi8910 2 ปีที่แล้ว +2

    Jana yeke santrupt illa Srinivasa murti Avarige Rajkumar camp olleya avakash kottiddare Rajkumar Avaru cinema varhakke vando yeradu madata iddru chance iddage kottiddare narige draxi sigalilla anta huli ante

  • @prk1989
    @prk1989 2 ปีที่แล้ว +1

    Babhruvaahana or mayoora still superb ide sir

  • @harishahari3793
    @harishahari3793 2 ปีที่แล้ว +1

    Satyaharishcandrada.
    ಈರ್ ದಾಸು..... stnding photo...

  • @subramanyab4089
    @subramanyab4089 2 ปีที่แล้ว +1

    Sree krishna Devaraya chitrada chitravannu thavu pariganisa bahudu.

  • @janakisrinivas4751
    @janakisrinivas4751 2 ปีที่แล้ว +2

    Kannadada maanikya namma annavru

  • @shreeenterprisesbanglore9405
    @shreeenterprisesbanglore9405 2 ปีที่แล้ว

    Bangarada manushya hakidre chanagirutthe sir

  • @ManjunathManjunath-dr8qz
    @ManjunathManjunath-dr8qz 2 ปีที่แล้ว

    HOSA BELAKU Chitrada Title Song nalli Haaduva photovannu Haaki

  • @rakshithu3181
    @rakshithu3181 2 ปีที่แล้ว +2

    ಅಣ್ಣಾವ್ರ ಸಮ ಯಾರೂ ಇಲ್ಲ......

  • @sunilr5479
    @sunilr5479 2 ปีที่แล้ว +4

    Mayura Photo haki sir..mayura movie yalli Last seen Raajkumar tumba chennagide sir..

    • @manjunathbanavara2641
      @manjunathbanavara2641 2 ปีที่แล้ว

      Manjunath sir nanu nimagintha 2 Marsha chikkavanu. And are Nadella samskalinaru andokondiddene.1950-1960ra dasjakadalli kannada chitrarangada KUMARATHRAYARU ended indigo gowravisalpaduva Dr.Raju kunar,Udayakumar Yahoo Kalyan kumar cottage natisiruva Janapriya chitraBHOODAANA(1962)iduvaregoo ivarellara sangamada photo yava pusthakadalloo bandilla.
      This is my first option.Idu bittare 1968ralli 100 chitragalli abhinayisidaaga annavrige nada public felivitation nalli Natakaratha Gubbi veerannanavaru Bangarada padakada cjinnada Sara halide chitra andina news papergalalli iddaddu niivu nofirabajudu*(.Bhavani studio,chickballapur krupe) nannalli ondu pustaka ide. Nimma phone number Tbilisi. Khanditha personal aagi bandy koduttene.
      Bahalashtu vicharagalalli nimma abhiprayagalu nanhadunonde agiruvudakke bushra namma Hesarina. Samyatheyoo Ondo karana. Naanu Baanavara,Hassan District,zArasikete Tq.na samantha sthaladavanu
      Namaskaara sirMANJUNATH BAANAVARA🙏🙏🙏🙏🙏⚘⚘⚘⚘⚘

  • @d.shivakumar
    @d.shivakumar 2 ปีที่แล้ว +1

    Sir, let us have Srinivasa kalyan picture...

  • @siddeshsiddu833
    @siddeshsiddu833 2 ปีที่แล้ว

    Nimma T-Shirt chennagideeee.....
    Late comment.