ತುಂಬು ಹೃದಯದ ಧನ್ಯವಾದಗಳು ಅಕ್ಕ ನಿಮಗೆ ಯಾರು ಫ್ರೀ ಯಾಗಿ ಇಷ್ಟು ಚೆನ್ನಾಗಿ ಹೆಲ್ಕೊಡಲ್ಲ ಅಕ್ಕ ನಿಮ್ಮಿಂದ ಎಷ್ಟೋ ಮಂದಿಗೆ ಹೆಲ್ಪ್ ಆಗುತ್ತೆ ನಿಮಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ❤
ತುಂಬಾ ಚೆನ್ನಾಗಿದೆ ಮೇಡಂ ನೀವು ನಿಸ್ವಾರ್ಥ ಸೇವೆ ಮಾಡ್ತಾ ಇದ್ದೀರಿ ಈ ನಿಮ್ಮ ಸೇವೆಗೆ ನಮ್ಮಸಲಾಂ ನಾನು 35ವರ್ಷದಿಂದ, ಟೈಲರಿಂಗ್ ಮಾಡ್ತಾ ಇದ್ದೆ ಕೆಲವು ತಪ್ಪು ಆಗಿವೆ ನಿಮ್ಮ ಟಿಪ್ಸ್ ಅಳವಡಿಸಿ ಕೊಳ್ಳುತ್ತೇನೆ ನಿಮಗೆ ತುಂಬಾ ಧನ್ಯವಾದಗಳು ನಿಮ್ಮ ಈ ಸೇವೆ ನಿರಂತರವಾಗಿರಲಿ ದೇವರ ಆಶೀರ್ವಾದ ಸದಾ ನಿನ್ನನ್ನು ಶ್ರೇಷ್ಠ ಸ್ಥಿತಿಯಲ್ಲಿ ಇಡಲಿ ಮಂಜುಳಾ ರಾಜಶೇಖರ್
ನೀವು ತುಂಬಾ ಚೆನ್ನಾಗಿ ಹೇಳಿ ಕೊಡುತ್ತೀರಾ ಮೇಡಂ. ನಾನು ಈಗಾಗಲೇ ಕೆಲವು ವರ್ಷಗಳಿಂದ ಬ್ಲೌಸ್ ಹೊಲೆಯುತಿದ್ದೇನೆ. ನಿಮ್ಮ ವೀಡಿಯೊ ನೋಡಿದಾಗಿನಿಂದ ನಿಮ್ಮ ಶೈಲಿಯಲ್ಲಿ ಹೊಳಿಯೋಣ ಅಂದು ಕೊಂಡರೆ ನೀವು ಹೇಳಿಕೊಟ್ಟಿರೋದ್ರಲ್ಲಿ ಮುಂಬಾಗ ದ್ದು ಅರ್ಥ ಆಗ್ತಾ ಇಲ್ಲ.ಹಿಂಬಾಗ, ತೋಳು ಎಲ್ಲಾ ಚೆನ್ನಾಗಿ ಅರ್ಥ ಆಯ್ತು. ಮುಂಬಾಗದಲ್ಲಿ shoulder ಯಾಕೆ ಜಾಸ್ತಿ ತೋಗೊತೀರ. ಮುಂಬಾಗ ಅರ್ಥ ಆಗ್ತಾ ಇಲ್ಲ.ಅಳತೆ ಬ್ಲೌಸ್ ನಲ್ಲಿ ಅಳತೆ ತೋಗೊಳೋದು ಹೇಗೆ ಅಂತ ತೋರಿಸಿಕೊಡಿ. ನೀವು ಚೆನ್ನಾಗಿ ಹೇಳಿಕೊಡ್ತೀರ. ಆದ್ರೆ ನನಗೆ ಅರ್ಥ ಆಗ್ತಾ ಇಲ್ಲ.
ಶೋಲ್ಡರ್ ಇಂದೇ ಮುಂದೆ ಬೇರೆ ಬೇರೆ ತಗೋಳೋದು ಡೀಪ್ ತುಂಬಾ ಜಾಸ್ತಿ ಇದ್ದಾಗ. ನಾವು ನಾರ್ಮಲ್ ಬ್ಲೌಸ್ ಹೊಲಿಯುತ್ತಿದ್ದಿವಿ ಅಂದ್ರೆ ಇದರ ಅವಶ್ಯಕತೆ ಇರಲ್ಲ. ನಾರ್ಮಲ್ ಬ್ಲೌಸ್ ಗೆ ಹೇಗೆ ಬಾಡಿ ಅಳತೆ ತಗೊಳೋದು, ಕಟ್ ಮಾಡೋದು ಹೊಲಿಯೋದು ಅಂತ ಬೇಸಿಕ್ ಕ್ಲಾಸ್ ಮಾಡಿದ್ದೀನಿ ನಾಲ್ಕು ವಿಡಿಯೋ ಇದೆ ಕಂಪ್ಲೀಟ್ ಆಗಿ ನೋಡಿ . ಏನಾದ್ರೂ ಡೌಟ್ ಬಂದ್ರೆ ಕೇಳಿ. ನೆಕ್ಸ್ಟ್ ಅದು ಮಾಡ್ತಾ ಇದ್ದೀನಿ ಬ್ಲೌಸ್ ಇಂದ ಮೆಸರ್ಮೆಂಟ್ ತಗೊಂಡು ಕಟ್ ಮಾಡೋದು ಹೇಗೆ ಅಂತ. ನೋಡಿ🙂👍
Tq mam niav reply madiddake nanage close neck blouse cutting hele kodi nimma method use madi cutting madide sariyage blouse banthu fitting correct hithu tq so much n
Good morning madam nivu thumba chanagi heli kodutira, thanks Madam nanadu size bandu 41 hede sutalate length 15 barute breast gatra dapa hirodarinda front part extra tagobeka mam pls tilisi
Hi 🙏🏻ಅಕ್ಕ ನಗೆ ಕೊಂಕಾಲದಲ್ಲಿ ಗಂಟ್ಟು ಇದೆ ಯಾರಡು ಕಡೆ ಇದೆ ನನ್ನ ಅಳತೆ ಬಂದು 36 ಇದೆ ಗಂಟ್ಟು ಸೇರಿ ಬಟ್ ನೆಕ್ಕ್ ಸರಿಯಾಗಿ ಆಗ್ತಾ ಇಲ್ಲ ಮೇಲೆ ಚೆಸ್ಟ್ ಬರುತ್ತೆ ತುಂಬಾ ಬೇಜಾರು ಆಗುತ್ತೆ
Teaching is excellent mam we can understand properly
ತುಂಬು ಹೃದಯದ ಧನ್ಯವಾದಗಳು ಅಕ್ಕ ನಿಮಗೆ ಯಾರು ಫ್ರೀ ಯಾಗಿ ಇಷ್ಟು ಚೆನ್ನಾಗಿ ಹೆಲ್ಕೊಡಲ್ಲ ಅಕ್ಕ ನಿಮ್ಮಿಂದ ಎಷ್ಟೋ ಮಂದಿಗೆ ಹೆಲ್ಪ್ ಆಗುತ್ತೆ ನಿಮಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ❤
ತುಂಬಾ ಚೆನ್ನಾಗಿದೆ ಮೇಡಂ ನೀವು ನಿಸ್ವಾರ್ಥ ಸೇವೆ ಮಾಡ್ತಾ ಇದ್ದೀರಿ ಈ ನಿಮ್ಮ ಸೇವೆಗೆ ನಮ್ಮಸಲಾಂ ನಾನು 35ವರ್ಷದಿಂದ, ಟೈಲರಿಂಗ್ ಮಾಡ್ತಾ ಇದ್ದೆ ಕೆಲವು ತಪ್ಪು ಆಗಿವೆ ನಿಮ್ಮ ಟಿಪ್ಸ್ ಅಳವಡಿಸಿ ಕೊಳ್ಳುತ್ತೇನೆ ನಿಮಗೆ ತುಂಬಾ ಧನ್ಯವಾದಗಳು ನಿಮ್ಮ ಈ ಸೇವೆ ನಿರಂತರವಾಗಿರಲಿ ದೇವರ ಆಶೀರ್ವಾದ ಸದಾ ನಿನ್ನನ್ನು ಶ್ರೇಷ್ಠ ಸ್ಥಿತಿಯಲ್ಲಿ ಇಡಲಿ ಮಂಜುಳಾ ರಾಜಶೇಖರ್
😊♥️🙏
ಮೇಡಂ ನೀವು ತುಂಬಾ ಚೆನ್ನಾಗಿ ಹೇಳಿ ಕೊಡ್ತಾ ಇದ್ದೀರಾ ನಾನು ಟೈಲ್ ನಾನು ಸಹ ಟೈಲರ್ ನಿಮ್ಮ ಮೆಥಡ್ ನನಗೆ ಇಷ್ಟ ಆಯ್ತು ನೋಟ್ಸ್ ಕೊಡೋಕೆ ಆಗುತ್ತಾ ಮೇಡಂ ಪ್ಲೀಸ್
ತುಂಬಾ ರಿಕ್ವೆಸ್ಟ್ ಈ ತರನೇ ಬರ್ತಿದೆ ನೋಡ್ತೀನಿ ಹೇಗೆ ನೋಟ್ಸ್ ಮಾಡ್ಬೇಕು ಅಂತ. ಫೈನಲ್ ಆದ್ಮೇಲೆ ನೋಡೋಣ 👍
TQ ತುಂಬಾ ಚನ್ನಾಗಿ ಹೇಳಿದ್ದೀರಿ ಬ್ಲೌಸ್ ಗೆ ಬ್ಯಾಕ್ ಡಾಟ್ಸ್ ಇಲ್ಲದೆ ಹೊಲಿಬಹುದಾ ಮಾಮ್
ಅಕ್ಕ ನೀವು ತುಂಬಾ ಚೆನ್ನಾಗಿ ಹೇಳ್ತಿದೀರಾ ಅಂದೆ ಅದು ನನಗೆ ಏನೂ ಗೊತ್ತಾಗುತ್ತಿಲ್ಲ
ವಿವರಣೆ ತುಂಬಾ ಚೆನ್ನಾಗಿದೆ ಧನ್ಯವಾದಗಳು
ತುಂಬಾ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ.
ನೀವು ಹಾಕಿಕೊಂಡು ಇರುವ ಬ್ಲೌಸ್ ತುಂಬ ಚೆನ್ನಾಗಿ ಬಂದಿದೆ🎉🎉🎉🎉
Super teaching 🎉
Thumba channagithu nim class mam thank you
ತುಂಬಾ ಚೆನ್ನಾಗಿ ಹೇಳ್ಕೂಡ್ತೀರಾ, ಸೂಪರ್. ಸಲ್ವಾರ್ ಸೆಟ್ ಹೇಳ್ಕೂಡಿ ಪ್ಲೀಸ್😊
Thank you
Super mam good explanation
Super explain madam
Tumba channagi helkodtira...
Super mam
ತುಂಬಾ ಚೆನ್ನಾಗಿರುತ್ತೆ ತೋರಿಸಿದರಲ್ಲ ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದಾರೆ ನಾವು ಇವಾಗ ಟ್ರೈನಿಂಗ್👌👌👍
Excellent teaching. Thanks a lot. God bless you ❤
🙏👌 ಸೂಪರ್ ನಾನು ಟೈಲರ್ ಖುಷಿ ಆಯಿತು 🎉
Very nice teaching mam
Clear agi artha aguthey ❤
Very informative video Madam Thank you
Ma'am neevu tumba chennagi explain madtidira neevu yelli ma'am erodu
ನೀವು ತುಂಬಾ ಚೆನ್ನಾಗಿ ಹೇಳಿ ಕೊಡುತ್ತೀರಾ ಮೇಡಂ. ನಾನು ಈಗಾಗಲೇ ಕೆಲವು ವರ್ಷಗಳಿಂದ ಬ್ಲೌಸ್ ಹೊಲೆಯುತಿದ್ದೇನೆ. ನಿಮ್ಮ ವೀಡಿಯೊ ನೋಡಿದಾಗಿನಿಂದ ನಿಮ್ಮ ಶೈಲಿಯಲ್ಲಿ ಹೊಳಿಯೋಣ ಅಂದು ಕೊಂಡರೆ ನೀವು ಹೇಳಿಕೊಟ್ಟಿರೋದ್ರಲ್ಲಿ ಮುಂಬಾಗ ದ್ದು ಅರ್ಥ ಆಗ್ತಾ ಇಲ್ಲ.ಹಿಂಬಾಗ, ತೋಳು ಎಲ್ಲಾ ಚೆನ್ನಾಗಿ ಅರ್ಥ ಆಯ್ತು. ಮುಂಬಾಗದಲ್ಲಿ shoulder ಯಾಕೆ ಜಾಸ್ತಿ ತೋಗೊತೀರ. ಮುಂಬಾಗ ಅರ್ಥ ಆಗ್ತಾ ಇಲ್ಲ.ಅಳತೆ ಬ್ಲೌಸ್ ನಲ್ಲಿ ಅಳತೆ ತೋಗೊಳೋದು ಹೇಗೆ ಅಂತ ತೋರಿಸಿಕೊಡಿ. ನೀವು ಚೆನ್ನಾಗಿ ಹೇಳಿಕೊಡ್ತೀರ. ಆದ್ರೆ ನನಗೆ ಅರ್ಥ ಆಗ್ತಾ ಇಲ್ಲ.
ಶೋಲ್ಡರ್ ಇಂದೇ ಮುಂದೆ ಬೇರೆ ಬೇರೆ ತಗೋಳೋದು ಡೀಪ್ ತುಂಬಾ ಜಾಸ್ತಿ ಇದ್ದಾಗ. ನಾವು ನಾರ್ಮಲ್ ಬ್ಲೌಸ್ ಹೊಲಿಯುತ್ತಿದ್ದಿವಿ ಅಂದ್ರೆ ಇದರ ಅವಶ್ಯಕತೆ ಇರಲ್ಲ.
ನಾರ್ಮಲ್ ಬ್ಲೌಸ್ ಗೆ ಹೇಗೆ ಬಾಡಿ ಅಳತೆ ತಗೊಳೋದು, ಕಟ್ ಮಾಡೋದು ಹೊಲಿಯೋದು ಅಂತ ಬೇಸಿಕ್ ಕ್ಲಾಸ್ ಮಾಡಿದ್ದೀನಿ ನಾಲ್ಕು ವಿಡಿಯೋ ಇದೆ ಕಂಪ್ಲೀಟ್ ಆಗಿ ನೋಡಿ . ಏನಾದ್ರೂ ಡೌಟ್ ಬಂದ್ರೆ ಕೇಳಿ.
ನೆಕ್ಸ್ಟ್ ಅದು ಮಾಡ್ತಾ ಇದ್ದೀನಿ ಬ್ಲೌಸ್ ಇಂದ ಮೆಸರ್ಮೆಂಟ್ ತಗೊಂಡು ಕಟ್ ಮಾಡೋದು ಹೇಗೆ ಅಂತ. ನೋಡಿ🙂👍
Shoulder back & front difference ettare stitch madowaga difference baruthe alwa madam ?@@Learnwithlakshmitailoring
ತುಂಭಾ ಚೆನ್ನಾಗಿ ಹೇಳಿಕೊಟ್ಟೀದ್ದಿರಾ ಮೇಡಂ ಧನ್ಯವಾದಗಳು. ಸೂಪರ್.
ಥ್ಯಾಂಕ್ಯೂ 😊♥️
Tq mam
@@mamathamamatha474412:49
சிறப்பு வாழ்த்துகள்
🤷🤔
Niv haakior blouse super madam plz stitching video upload Maadi
ನೀವು ತುಂಬಾ ಚೆನ್ನಾಗಿ ಹೇಳುತ್ತಿದ್ದೀರಿ....ನೋಟ್ಸ್ ಕೊಡಲು ಆಗುತ್ತಾ.
ನೀವು banglore ನಲ್ಲಿ ಇದೀರಾ.
Super akka ❣️
Nice Medan your cutting
Super fitting
My mother blous
Super agedhe medamma
Very nice explanation
Tqu mam ಅರ್ಥವಾಗುವ ರೀತಿಯಲ್ಲಿ ಹೇಳಿ ಕೊಡ್ತಾ ಇದ್ದೀರಾ👌 🙏
😊♥️
ತುಂಬ ಚನ್ನಾಗಿ ಹೇಳಿಕೊಡ್ತೀರಿ .Thank you madam 🙏🏻
😊♥️
Tq tq ಅಕ್ಕಾ
Good teaching laxmi 🎉❤
Good lesson
Like this classes in tilering ❤
Thank you Lakshmi madam
Super mam tqqq
Very nice medam ❤
ಸೂಪರ್.ಮೇಡಂ❤ಅಳತೆಬೈಸ್ನಲ್ಲಿಹೇಳಿಕೋಡಿಅಕ್ಕ
Wow ಸೂಪರ್.. 👌👏👏👏👏
♥️😊
Ma'am very good tiching Tq
Mam can we draft cross cutting blouse with same measurements or any changes needed please explain
Tq mam
Nivu helkodo rithi ista aythu mam 😊❤
Hi lakshmi mam
Full length 16
Shoulder 17
Armhole 19
Bust 44/47/40
Sleeve 7.5/15
Front deep 6.5
Back deep 11
Main problem shoulder drop right side buja mundukke jargute
ಇದು ನಾನು ಡ್ರಾಫ್ಟಿಂಗ್ ಮಾಡಿ ತೋರಿಸ್ತೀನಿ ಸ್ವಲ್ಪ ಲೇಟಾಗಬಹುದು
Hi mam i am waiting for last six month please draw my measurement
Mam thank you very much and small mistake clear for me.
Thank you so much madam 🙏
Parfect blouse Cutting for Beginners
😊♥️
Mam please continue. 👌
Mesurment blouse etkondu blouse cutting torsi mam plz
Super madam paded blouse measurements cutting and stitching please teach me madam
wow super madam❤️
Hi
Front side length yestu thago beku 14" Blouse ge
Patti yestu length tago beku please🙏
Thank you madam for your easy method class❤
Tq madam
ಸೂಪರ್ ಮೇಡಮ್. 😊❤. ನಿಮ್ಮ ಬ್ಲೌಸ್ ತುಂಬಾ ಚೆನ್ನಾಗಿ ಫಿಟ್ಟಿಂಗ್ ಬಂದಿದೆ. ನೋಟ್ಸ್ ಕೊಡಿ ಮಾಮ್ ಪ್ಲೀಸ್. ಕ್ಲಾಸ್ ತಾಗೊತಿರ . ಯಾವ ಊರು.
ಥ್ಯಾಂಕ್ಯೂ ♥️. ಇದರಬಗ್ಗೆ ಮುಂದೆ ಹೇಳ್ತೀನಿ
Thnku
Please teach basic baby dress
Mam hela size pramula tilisikodi mam
Mam nm misisnu holitare adre blouse holid nantra armol kade kuppe bartte yakke mam heli plz mam
I try
Hiii mam iam ur new subscriber❤
Tq so much
👌👌
Best explation congratulations. Pl tamil longuage best
Sorry i don't know 😔
ನೀವು ಹೇಳಿದ ತರಹಾನೆ cutting ಮಾಡಿದರು shoulder drop
Princess cut with body measurement helkodi madam pls❤
Please explain in English your video is so good,
I am other language
Nim blouse tunmba nittgi stichhign agide a tra avru holibeku mam
Tq mam niav reply madiddake nanage close neck blouse cutting hele kodi nimma method use madi cutting madide sariyage blouse banthu fitting correct hithu tq so much n
ಹೌದ!👌👍 ಥ್ಯಾಂಕ್ಯೂ. ಅದು ಮಾಡ್ತೀನಿ
Can you put katori blouse cutting?
Ede draft ge back & front v neck thorisi please
Madam alathe blouse inda burst point ege kandu hidiyuvudu thorisi plzz
Princess cut blouse video madi mam
Madam puff sleeves cutting hakri madam
ಲಕ್ಷ್ಮಕ್ಕ ಸೂಪರ್ ಕಣಕ್ಕೋ ನೀನು,,,,
😁🙈🙏♥️
Super madam
♥️😊
Mam 40+size princess cut blouse heli mam plz
Blouse kelgade cutting hege cut madbekuntha helilla mam niv
Good morning madam nivu thumba chanagi heli kodutira, thanks Madam nanadu size bandu 41 hede sutalate length 15 barute breast gatra dapa hirodarinda front part extra tagobeka mam pls tilisi
ಈಥರ ಸಮಸ್ಯೆ ಯಾವತರ ಕಟಿಂಗ್ ಮಾಡಬೇಕು ಅಂತ ಒಂದು ವಿಡಿಯೋ ಮಾಡಿದ್ದೀನಿ ನೋಡಿ.
Akka 35size blouse mesuremnt damo thorisi
😮😮
Mam 4 douts blouse cutting ✂️ and stitching video madi mam
👏👏👏👏👌👌👍🙏🙏 Tq
Colour neck blouse heli madam
ಅಕ್ಕ ನನ್ನ ಸೈಜ್. ಮೆಷರ್ಮೆಂಟ್ ಕಳಿಸಿ ಕೊಡ್ತೀನಿ. ಅದಕ್ಕೆ ಯಾವ ರಿತಿ ತೋರಿಸಿ ಕೊಡಿ ಅಕ್ಕ pls.. Pls pls... ♥️
Mam alathe blouse ittu cutting madodu helkodi
Front normal back boat neck cutting tilskodi mam
Hi mam nanu tailor nim methed tumba chenagide bt blouse nalli upper chest size hege tagoladu ple helkodi video madi mam
ನೆಕ್ಸ್ಟ್ ಅದು ಮಾಡ್ತೀನಿ ಬ್ಲೌಸ್ ಇಂದ ಅಳತೆ ತಗೊಳೋದು ಹೇಗೆ ಅಂತ ನೋಡಿ 🙂
38 size blouse 10 inch backdown blouse cutting thilisi.
ಮೇಡಂ ನಾನು ನಿಮ್ಮ ಹೊಸಾ ಅತಿಥಿ ಹಿಂಬಾಗ ಜಾಸ್ತಿ ಇಟ್ಟರೆ ಭುಜ ಜಾರುತ್ತೆ ನನ್ನದು ಇದೇ ಸಮಸ್ಯೆ
ಇವತ್ತಿನ ವಿಡಿಯೋ ನೋಡಿ
Mam blouse measurement tagondu Mark madodu torsi mam
Mam Katrina kelagade belt heli please
Geetha can you katori cutting
Front neck 4 1/2 tokondre deep jasthi agolva mam
ಸೇಮ್ ಶೋಲ್ಡರ್ ಫ್ರಂಟ್ ಬ್ಯಾಕ್ ತಗೊಂಡಾಗ ಜಾಸ್ತಿ ಆಗುತ್ತೆ. ನೆಕ್ ವಿಡ್ತ್ ನಾವು ಫ್ರಂಟ್ ಬ್ಯಾಕ್ ಬೇರೆ ಬೇರೆ ತಗೊಂಡಾಗ ಜಾಸ್ತಿ ಆಗಲ್ಲ
@@Learnwithlakshmitailoring mam nange ಅರ್ಥ ಆಗತಿಲ್ಲ pls 42,43 size ಬ್ಲೌಸ್ cutting thorsikodi
😮
Mam nanige blouse mesharment tagondu blouse cutting heli kodi
👍
Blouse ge belt (patti) helkottilla mam plz tilsi
Hi 🙏🏻ಅಕ್ಕ ನಗೆ ಕೊಂಕಾಲದಲ್ಲಿ ಗಂಟ್ಟು ಇದೆ ಯಾರಡು ಕಡೆ ಇದೆ ನನ್ನ ಅಳತೆ ಬಂದು 36 ಇದೆ ಗಂಟ್ಟು ಸೇರಿ ಬಟ್ ನೆಕ್ಕ್ ಸರಿಯಾಗಿ ಆಗ್ತಾ ಇಲ್ಲ ಮೇಲೆ ಚೆಸ್ಟ್ ಬರುತ್ತೆ ತುಂಬಾ ಬೇಜಾರು ಆಗುತ್ತೆ
39 ede ಸುತ್ತಳತೆ ಗೆ cuttings helkodi akka
👍🙂