UUCMS ನ ಸ್ಟೂಡೆಂಟ್ ಲಾಗ್ ಇನ್ ನಲ್ಲಿ ABC ID ಅನ್ನು ಎಂಟರ್ ಮಾಡುವ ವಿಧಾನ.

แชร์
ฝัง
  • เผยแพร่เมื่อ 12 พ.ย. 2023
  • ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು Digilocker ನಲ್ಲಿ ಪಡೆದ ABC ID ಯನ್ನು ತಮ್ಮ UUCMS STUDENT LOG IN ನಲ್ಲಿ ADD ಮಾಡಬೇಕು. ಇದನ್ನು ಮಾಡಿದರೆ ಮಾತ್ರ ವಿದ್ಯಾರ್ಥಿಗಳು DIGILOCKER ನಲ್ಲಿ ಮಾರ್ಕ್ಸ್ ಕಾರ್ಡ್ ಪಡೆಯಲು ಸಾಧ್ಯ ಆಗುತ್ತದೆ. #rcub
    ABC ID ಕ್ರಿಯೇಟ್ ಮಾಡುವ ವಿಧಾನವನ್ನು ವಿವರಿಸಿದ ವೀಡಿಯೊ ಲಿಂಕ್: • Creating ABC ID (Acade...

ความคิดเห็น • 5

  • @sahilpatedpated4651
    @sahilpatedpated4651 16 วันที่ผ่านมา +1

    Thanku ❤

  • @Sschigari12
    @Sschigari12 8 วันที่ผ่านมา

    Bro uucms alli ABC ID wrong hakidini forget madodikke baralva bro plz reply kodi brooo😓😓😓😭😭😭Clg alli yaru edar bagge care madatilla bro plz reply kodi🙏🙏edakkk solution heli bro

    • @baburayanna
      @baburayanna  8 วันที่ผ่านมา

      ನಿಮ್ಮ ಕಾಲೇಜ್ UUCMS ಕೋಆರ್ಡಿನೇಟರ್ ಅವರನ್ನು ಸಂಪರ್ಕಿಸಿ. ಇಲ್ಲವಾದರೆ ಯೂನಿವರ್ಸಿಟಿ ಗೆ ಸಂಪರ್ಕಿಸಿ.

    • @Sschigari12
      @Sschigari12 8 วันที่ผ่านมา

      @@baburayanna hm bro

    • @baburayanna
      @baburayanna  6 วันที่ผ่านมา +1

      ನಿಮ್ಮ ಕಾಲೇಜಿನ ಪ್ರಿನ್ಸಿಪಾಲ್ ಲಾಗಿನ್ ನಲ್ಲಿ ಎ ಬಿ ಸಿ ಐ ಡಿ ಎಡಿಟ್ ಮಾಡಲು ಅವಕಾಶ ಇರುತ್ತದೆ.