Baburayanna Dhannur
Baburayanna Dhannur
  • 27
  • 38 810
UUCMS ನ ಸ್ಟೂಡೆಂಟ್ ಲಾಗ್ ಇನ್ ನಲ್ಲಿ ABC ID ಅನ್ನು ಎಂಟರ್ ಮಾಡುವ ವಿಧಾನ.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು Digilocker ನಲ್ಲಿ ಪಡೆದ ABC ID ಯನ್ನು ತಮ್ಮ UUCMS STUDENT LOG IN ನಲ್ಲಿ ADD ಮಾಡಬೇಕು. ಇದನ್ನು ಮಾಡಿದರೆ ಮಾತ್ರ ವಿದ್ಯಾರ್ಥಿಗಳು DIGILOCKER ನಲ್ಲಿ ಮಾರ್ಕ್ಸ್ ಕಾರ್ಡ್ ಪಡೆಯಲು ಸಾಧ್ಯ ಆಗುತ್ತದೆ. #rcub
ABC ID ಕ್ರಿಯೇಟ್ ಮಾಡುವ ವಿಧಾನವನ್ನು ವಿವರಿಸಿದ ವೀಡಿಯೊ ಲಿಂಕ್: th-cam.com/video/Syxk1vHy42Y/w-d-xo.htmlsi=JwResNHnZzllhSOS
มุมมอง: 7 146

วีดีโอ

ಬಿ. ಎ. ಐದನೇ ಸೆಮಿಸ್ಟರ್ ವಿದ್ಯಾರ್ಥಿಗಳು ಅಡ್ಮಿಷನ್ ಗೂ ಮುಂಚೆ ಮಾಡಬೇಕಾದ ಮುಖ್ಯವಾದ ಕೆಲಸ. #rcub
มุมมอง 66711 หลายเดือนก่อน
ಬಿ. ಎ. ಐದನೇ ಸೆಮಿಸ್ಟರ್ ವಿದ್ಯಾರ್ಥಿಗಳು ಅಡ್ಮಿಷನ್ ಗೂ ಮುಂಚೆ ತಮ್ಮ UUCMS ಸ್ಟೂಡೆಂಟ್ ಲಾಗ್ ಇನ್ ನಲ್ಲಿ ಮಾಡಬೇಕಾದ ಮುಖ್ಯವಾದ ಕೆಲಸ. ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇದನ್ನು ಅನುಸರಿಸಬೇಕು. RCUB NEP BA V SEM before admission, selecting DUAL MAJOR Subjects in UUCMS Student LOG IN. #rcub
Creating ABC ID (Academic Bank of Credits) in Digilocker App. ABC ID ಕ್ರಿಯೇಟ್ ಮಾಡುವ ವಿಧಾನ #RCUB
มุมมอง 1.3Kปีที่แล้ว
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ವಿದ್ಯಾರ್ಥಿಗಳು Digilocker App ಎಬಿಸಿ ಐಡಿ ಕ್ರಿಯೇಟ್ ಮಾಡುವ ವಿಧಾನವನ್ನು ಈ ವಿಡಿಯೋದಲ್ಲಿ ವಿವರಿಸಲಾಗಿದೆ. ABC ID = Academic Bank of Credits Identification Number ABC ID ಪಡೆದ ನಂತರ ನಿಮ್ಮ UUCMS ಸ್ಟೂಡೆಂಟ್ ಅಕೌಂಟ್ ಗೆ ಲಾಗ್ ಇನ್ ಆಗಿ Student ಮೆನು ನಲ್ಲಿ Student Profile ನಲ್ಲಿ ABC ID ಯನ್ನು ಹಾಕಬೇಕು. ಆ ನಂತರ ಡಿಜಿ ಲಾಕರ್ ಮೂಲಕ ಮಾರ್ಕ್ಸ್ ಕಾರ್ಡ್ ಪಡೆಯಲು ಸಾಧ್ಯ ಆಗುತ್ತದೆ. ಡಿಜಿ ಲಾಕರ್ ಆ್ಯಪ್ ಲಿಂಕ್ pl...
Development of English Dictionaries - RCUB BA VI SEM OPTIONAL ENGLISH Class
มุมมอง 7062 ปีที่แล้ว
Development-of-Dictionaries discussed in Kannada and English. Originally recorded during a class. Image courtesy Hindustantimes.com.
LMS ನಲ್ಲಿ ಪಾಸ್ ವರ್ಡ್ ಪಡೆಯುವ ವಿಧಾನ (only for Govt College Students)
มุมมอง 2192 ปีที่แล้ว
ನಿಮ್ಮ LMS ಅಕೌಂಟ್ ಪಾಸ್ವರ್ಡ್ ಮರೆತು ಹೋಗಿದ್ದರೆ ಅಥವಾ invalid credentials ಎಂದು ತೋರಿಸಿದರೆ forgot password option ಬಳಸಿ ನಿಮ್ಮ LMS ಅಕೌಂಟ್ ಗೆ ಲಾಗ್ ಇನ್ ಆಗುವ ವಿಧಾನವನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. #Karnataka_LMS #LMS #GFGC
RCUB/BGKU NEP BA, BCom, BSc, BBA 2nd Semester Grammar Model Questions with answers. #NEP
มุมมอง 13K2 ปีที่แล้ว
Useful for Rani Channamma University Belagavi NEP 2021-22 BA, B.Com. and B.Sc. Basic English Students. Link for the PDF file explained in the video: drive.google.com/file/d/1dLR1ZFWoUSjg179sZndgLKQ4MOsEI7SL/view?usp=sharing ಬಿಎ, ಬಿಎಸ್ಸಿ, ಬಿಬಿಎ ಮತ್ತು ಬಿಕಾಂ ಎರಡನೇ ಸೆಮಿಸ್ಟರ್ ಬೇಸಿಕ್ ಇಂಗ್ಲಿಷ್ ಗ್ರಾಮರ್ ಮತ್ತು ಕಮ್ಯುನಿಕೇಶನ್ ಸ್ಕಿಲ್ಸ್ ಗೆ ಸಂಬಂಧಿಸಿದಂತೆ ಮಾದರಿ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯ...
Post Independence Indian English Fiction - An analysis in Kannada
มุมมอง 1.1K2 ปีที่แล้ว
Post Independence Indian English Fiction - An analysis in Kannada It includes the contribution of Women Novelists as well. Google drive link for notes: drive.google.com/drive/folders/14pnNjhHq-75joEa0xhpSgt-72lmpmTpo
Concept of Translation and How to Translate BA 5th Semester Optional English RCUB.
มุมมอง 6032 ปีที่แล้ว
RCUB BA 5th Sem Optional English Paper II Concept of Translation and How to Translate... This video is made for educational purpose.
Allen Tate, John Crowe Ransom on New Criticism - an analysis
มุมมอง 1592 ปีที่แล้ว
RCUB BA 5th Semester Optional English Paper I.
T. S. Eliot's Tradition and Individual Talent - BA 5th Sem Optional English
มุมมอง 2172 ปีที่แล้ว
Rani Channamma University Belagavi BA Fifth Semester Optional English Paper I. This video is made for educational purpose of students.
William Empson's Seven Types of Ambiguity - RCUB BA 5th Sem Optional English
มุมมอง 5602 ปีที่แล้ว
Rani Channamma University Belagavi BA 5th Semester 2021-22 Optional English topic: William Empson's Seven Types of Ambiguity - an analysis in Kannada
I A Richards' Principles of Literary Criticism - RCUB BA 5th Semester
มุมมอง 4632 ปีที่แล้ว
Rani Channamma University Belagavi BA 5th Semester Optional English 2021-22. This video is made for students' educational purpose.
Matthew Arnold's Touchstone Method - RCUB BA 5th Sem Opt. English
มุมมอง 5342 ปีที่แล้ว
Rani Channamma University Belagavi BA 5th Sem Optional English Matthew Arnold's Touchstone Method - analysis in English and Kannada. This is originally a voice recording made in classroom.
Matthew Arnold's - Concept of Criticism and Creation - an Analysis RCUB BA 5th Sem Opt. English
มุมมอง 7242 ปีที่แล้ว
Rani Channamma University Belagavi BA Fifth Semester Optional English Paper I 2019-2021 (Non-CBCS). This is originally a voice recording done in classroom. #rcub #gfgc #optional_english
Karnataka LMS ಗೆ ಲಾಗ್ ಇನ್ ಆಗುವ ವಿಧಾನ. (ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾತ್ರ)
มุมมอง 2.6K2 ปีที่แล้ว
Karnataka LMS ಗೆ ಲಾಗ್ ಇನ್ ಆಗುವ ವಿಧಾನ. (ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾತ್ರ)
UUCMS ನಲ್ಲಿ ಸ್ಟೂಡೆಂಟ್ ಲಾಗ್ ಇನ್ ಮತ್ತು ಫೋಟೋ, ಸಿಗ್ನೇಚರ್, ಬ್ಯಾಂಕ್ ಡೀಟೇಲ್ಸ್ ಅಪ್ ಡೇಟ್ ಮಾಡುವುದು ಹೇಗೆ?
มุมมอง 4K2 ปีที่แล้ว
UUCMS ನಲ್ಲಿ ಸ್ಟೂಡೆಂಟ್ ಲಾಗ್ ಇನ್ ಮತ್ತು ಫೋಟೋ, ಸಿಗ್ನೇಚರ್, ಬ್ಯಾಂಕ್ ಡೀಟೇಲ್ಸ್ ಅಪ್ ಡೇಟ್ ಮಾಡುವುದು ಹೇಗೆ?
UUCMS Google Form ತುಂಬುವುದು ಹೇಗೆ? GFGC ಬಾದಾಮಿ
มุมมอง 7972 ปีที่แล้ว
UUCMS Google Form ತುಂಬುವುದು ಹೇಗೆ? GFGC ಬಾದಾಮಿ
Uniclare App for RCUB Teachers (explained in Kannada). ರಾಣಿ ಚನ್ನಮ್ಮ ವಿ. ವಿ. ಬೋಧಕರಿಗಾಗಿ ಒಂದು ಆ್ಯಪ್.
มุมมอง 5503 ปีที่แล้ว
Uniclare App for RCUB Teachers (explained in Kannada). ರಾಣಿ ಚನ್ನಮ್ಮ ವಿ. ವಿ. ಬೋಧಕರಿಗಾಗಿ ಒಂದು ಆ್ಯಪ್.
ಆಡಿಯೋ ರೆಕಾರ್ಡರ್ ಆ್ಯಪ್ Audio Recorder (free, no ads) App explained in Kannada
มุมมอง 663 ปีที่แล้ว
ಆಡಿಯೋ ರೆಕಾರ್ಡರ್ ಆ್ಯಪ್ Audio Recorder (free, no ads) App explained in Kannada
ಡಾಕ್ಯುಮೆಂಟ್ಸ್ ಸ್ಕ್ಯಾನ್ ಮಾಡಿ PDF ಮಾಡುವ ವಿಧಾನ... Scanning Documents, creating PDF
มุมมอง 6353 ปีที่แล้ว
ಡಾಕ್ಯುಮೆಂಟ್ಸ್ ಸ್ಕ್ಯಾನ್ ಮಾಡಿ PDF ಮಾಡುವ ವಿಧಾನ... Scanning Documents, creating PDF
ಗೂಗಲ್ ಫಾರ್ಮ್ ಮೂಲಕ ಆನ್ಲೈನ್ ಕ್ಲಾಸುಗಳ ಅಟೆಂಡೆನ್ಸ್ ದಾಖಲಿಸುವ ಪ್ರಕ್ರಿಯೆ.
มุมมอง 753 ปีที่แล้ว
ಗೂಗಲ್ ಫಾರ್ಮ್ ಮೂಲಕ ಆನ್ಲೈನ್ ಕ್ಲಾಸುಗಳ ಅಟೆಂಡೆನ್ಸ್ ದಾಖಲಿಸುವ ಪ್ರಕ್ರಿಯೆ.
ಗೂಗಲ್ ಮೀಟ್ ಆ್ಯಪ್ ಬಳಸಿ ಆನ್ಲೈನ್ ಕ್ಲಾಸ್ ನಡೆಸುವ ವಿಧಾನ. Google Meet for Online Class (in Kannada)
มุมมอง 1973 ปีที่แล้ว
ಗೂಗಲ್ ಮೀಟ್ ಆ್ಯಪ್ ಬಳಸಿ ಆನ್ಲೈನ್ ಕ್ಲಾಸ್ ನಡೆಸುವ ವಿಧಾನ. Google Meet for Online Class (in Kannada)
Cavalier Poetry Part I BA I Semester Optional English RCUB Session 18 History of English Literature
มุมมอง 5713 ปีที่แล้ว
Cavalier Poetry Part I BA I Semester Optional English RCUB Session 18 History of English Literature
Cavalier Poetry Part II, BA I Optional English RCUB CBCS Session 19 History of English Literature
มุมมอง 2683 ปีที่แล้ว
Cavalier Poetry Part II, BA I Optional English RCUB CBCS Session 19 History of English Literature
ಗೂಗಲ್ ಮೀಟ್ ಆ್ಯಪ್ ಬಳಸಿ ಆನ್ ಲೈನ್ ಕ್ಲಾಸ್ ಅಟೆಂಡ್ ಮಾಡುವ ವಿಧಾನ. Google Meet App for Students
มุมมอง 6683 ปีที่แล้ว
ಗೂಗಲ್ ಮೀಟ್ ಆ್ಯಪ್ ಬಳಸಿ ಆನ್ ಲೈನ್ ಕ್ಲಾಸ್ ಅಟೆಂಡ್ ಮಾಡುವ ವಿಧಾನ. Google Meet App for Students
Vivekananda's thoughts on True Education - Analysis
มุมมอง 1K4 ปีที่แล้ว
Vivekananda's thoughts on True Education - Analysis

ความคิดเห็น

  • @vinayrajuv7035
    @vinayrajuv7035 15 วันที่ผ่านมา

    Sir revalidate aadhar approve admele abc id create madbeka?

    • @baburayanna
      @baburayanna 15 วันที่ผ่านมา

      @@vinayrajuv7035 Yes

  • @appumenasagi9448
    @appumenasagi9448 16 วันที่ผ่านมา

    ಧನ್ಯವಾದ ಗುರುಗಳೇ🎉

  • @MYGOUDAR-d4q
    @MYGOUDAR-d4q 27 วันที่ผ่านมา

    PDF ಶೇರ್ ಮಾಡದೆ ನೋಡಲು ಸಾಧ್ಯ ಇಲ್ಲ ಸರ್

    • @baburayanna
      @baburayanna 27 วันที่ผ่านมา

      Home 🏠 icon press madi siguttave.

  • @BHUVANARUDRAGOUDAR
    @BHUVANARUDRAGOUDAR 2 หลายเดือนก่อน

    sir present sem nu clases upload madi sir

  • @Rohitediter123
    @Rohitediter123 2 หลายเดือนก่อน

    Thank you sir 👍👍👍

  • @Sschigari12
    @Sschigari12 2 หลายเดือนก่อน

    Bro uucms alli ABC ID wrong hakidini forget madodikke baralva bro plz reply kodi brooo😓😓😓😭😭😭Clg alli yaru edar bagge care madatilla bro plz reply kodi🙏🙏edakkk solution heli bro

    • @baburayanna
      @baburayanna 2 หลายเดือนก่อน

      ನಿಮ್ಮ ಕಾಲೇಜ್ UUCMS ಕೋಆರ್ಡಿನೇಟರ್ ಅವರನ್ನು ಸಂಪರ್ಕಿಸಿ. ಇಲ್ಲವಾದರೆ ಯೂನಿವರ್ಸಿಟಿ ಗೆ ಸಂಪರ್ಕಿಸಿ.

    • @Sschigari12
      @Sschigari12 2 หลายเดือนก่อน

      @@baburayanna hm bro

    • @baburayanna
      @baburayanna 2 หลายเดือนก่อน

      ನಿಮ್ಮ ಕಾಲೇಜಿನ ಪ್ರಿನ್ಸಿಪಾಲ್ ಲಾಗಿನ್ ನಲ್ಲಿ ಎ ಬಿ ಸಿ ಐ ಡಿ ಎಡಿಟ್ ಮಾಡಲು ಅವಕಾಶ ಇರುತ್ತದೆ.

  • @sahilpatedpated4651
    @sahilpatedpated4651 3 หลายเดือนก่อน

    Thanku ❤

  • @abdulrazaktuppad8210
    @abdulrazaktuppad8210 8 หลายเดือนก่อน

    Sir B.A 3 sem question pepar video madi. Sir please 🙏🙏

    • @baburayanna
      @baburayanna 8 หลายเดือนก่อน

      Will try

  • @daneshbhajantri9594
    @daneshbhajantri9594 11 หลายเดือนก่อน

    Single major madakondare enu agutte sir

    • @baburayanna
      @baburayanna 11 หลายเดือนก่อน

      Admission Problem Aagutte.

    • @baburayanna
      @baburayanna 16 วันที่ผ่านมา

      Single Major ತೆಗೆದುಕೊಂಡರೆ, ಅದನ್ನು Dual Major ಮಾಡಿಸಲು ಯೂನಿವರ್ಸಿಟಿ ಗೆ 1500 ದಂಡ ಕೊಡಬೇಕಾಗುತ್ತದೆ.

  • @vijaykumarlamani6320
    @vijaykumarlamani6320 ปีที่แล้ว

    What is the reason for creating account sir?

    • @baburayanna
      @baburayanna ปีที่แล้ว

      ABC ID ಪಡೆದ ನಂತರ ನಿಮ್ಮ UUCMS ಸ್ಟೂಡೆಂಟ್ ಅಕೌಂಟ್ ಗೆ ಲಾಗ್ ಇನ್ ಆಗಿ Student ಮೆನು ನಲ್ಲಿ Student Profile ನಲ್ಲಿ ABC ID ಯನ್ನು ಹಾಕಬೇಕು. ಆ ನಂತರ ಡಿಜಿ ಲಾಕರ್ ಮೂಲಕ ಮಾರ್ಕ್ಸ್ ಕಾರ್ಡ್ ಪಡೆಯಲು ಸಾಧ್ಯ ಆಗುತ್ತದೆ.

  • @trader8648
    @trader8648 ปีที่แล้ว

    Fantastic video

  • @trader8648
    @trader8648 ปีที่แล้ว

    Lovely video 😊

  • @appumenasagi9448
    @appumenasagi9448 ปีที่แล้ว

    Tq so much sir 👍👍

  • @santugamez
    @santugamez ปีที่แล้ว

    Sir important synonyms send madi

  • @savitrinidoni6561
    @savitrinidoni6561 ปีที่แล้ว

    Tqs much sir

  • @ಡಾಲಿ-ಯ2ಥ
    @ಡಾಲಿ-ಯ2ಥ ปีที่แล้ว

    Thank you sir 😊😊😊

  • @mallikarjunnavi965
    @mallikarjunnavi965 ปีที่แล้ว

    Tq sir very helpful class 😍

  • @nagarajanagarajad7286
    @nagarajanagarajad7286 ปีที่แล้ว

    Epatran du questions haki sir

  • @priyankapujeri3990
    @priyankapujeri3990 ปีที่แล้ว

    Thank you sir...😊❤

  • @flmagadum7867
    @flmagadum7867 ปีที่แล้ว

    Sir please send answers of model question paper of English (Rani channamma university )

  • @flmagadum7867
    @flmagadum7867 ปีที่แล้ว

    Sir please send bcom 3rd sem English model question paper with answer of rani channamma university

  • @flmagadum7867
    @flmagadum7867 ปีที่แล้ว

    Sir please solve bcom 3rd sem English model question paper of rani channamma university

  • @AK-hw2xv
    @AK-hw2xv ปีที่แล้ว

    Sir please provide notes of this video

  • @sunandabalagar1900
    @sunandabalagar1900 ปีที่แล้ว

    Syllabus heli sir all topic heli sir please

    • @baburayanna
      @baburayanna ปีที่แล้ว

      Ok, which semester do you need ?

  • @basavarajkadival9845
    @basavarajkadival9845 ปีที่แล้ว

    💐💐💐💐🙏🙏🙏

  • @yagapurk3596
    @yagapurk3596 ปีที่แล้ว

    Tq sir 🙏

  • @somashekharaweri6718
    @somashekharaweri6718 2 ปีที่แล้ว

    🙏

  • @nisargaraabbigeri7635
    @nisargaraabbigeri7635 2 ปีที่แล้ว

    Model question paper is very helpful sir

    • @baburayanna
      @baburayanna 2 ปีที่แล้ว

      This is for Rani Channamma University students. Please check your syllabus.

  • @rajeshwariarajeshwaria2624
    @rajeshwariarajeshwaria2624 2 ปีที่แล้ว

    Tqu sir

  • @keertibalekundaragi3617
    @keertibalekundaragi3617 2 ปีที่แล้ว

    Tq sir 😊

  • @maharshiprabhannavar5305
    @maharshiprabhannavar5305 2 ปีที่แล้ว

    Tx sir

  • @abhilashhallur3204
    @abhilashhallur3204 2 ปีที่แล้ว

    well information sir tq sir

  • @rajeshankale5175
    @rajeshankale5175 2 ปีที่แล้ว

    Sir its very helpful for tomorrow's exam thank u so much sir

  • @bhaghyashreekadapatti9996
    @bhaghyashreekadapatti9996 2 ปีที่แล้ว

    Thank you sir

  • @rajusannabileppagol2643
    @rajusannabileppagol2643 2 ปีที่แล้ว

    Super sir

  • @RAVIRRR_RC1995
    @RAVIRRR_RC1995 2 ปีที่แล้ว

    Help full video

  • @RAVIRRR_RC1995
    @RAVIRRR_RC1995 2 ปีที่แล้ว

    Super sir

  • @savitabk8794
    @savitabk8794 2 ปีที่แล้ว

    Clear

  • @savitabk8794
    @savitabk8794 2 ปีที่แล้ว

    Clear

  • @savitabk8794
    @savitabk8794 2 ปีที่แล้ว

    Clear

  • @Coolwire.10
    @Coolwire.10 2 ปีที่แล้ว

    Thank you so much sir It's very helpful to us

  • @shivarajmodagi7199
    @shivarajmodagi7199 2 ปีที่แล้ว

    Super Explain sir

  • @baburayanna
    @baburayanna 2 ปีที่แล้ว

    Link for the PDF file explained in the video: drive.google.com/file/d/1dLR1ZFWoUSjg179sZndgLKQ4MOsEI7SL/view?usp=drivesdk

  • @ravinayak3366
    @ravinayak3366 2 ปีที่แล้ว

    Excellent teaching sir 💯

  • @ravinayak3366
    @ravinayak3366 2 ปีที่แล้ว

    Sir please sir notes discription nalli mention Maadi sir please 🙏

    • @baburayanna
      @baburayanna ปีที่แล้ว

      Yes it's added. drive.google.com/drive/folders/14pnNjhHq-75joEa0xhpSgt-72lmpmTpo

  • @ravinayak3366
    @ravinayak3366 2 ปีที่แล้ว

    Please sir make an class about the post independence writers and them contribution to the english literature

  • @rafiyamulla1967
    @rafiyamulla1967 2 ปีที่แล้ว

    Can i refer this notes sir?

    • @baburayanna
      @baburayanna 2 ปีที่แล้ว

      This is for BA I Semester Optional English Rani Channamma University CBCS Syllabus 2020-21 batch. You can refer it, if you think it's useful for you.

    • @rafiyamulla1967
      @rafiyamulla1967 2 ปีที่แล้ว

      I'm also from the same university sir BA, 1st sem optional english 2022 ... I have just got admission

    • @baburayanna
      @baburayanna 2 ปีที่แล้ว

      @@rafiyamulla1967 it's not in 2022 syllabus.

  • @Chandan_._gowda21
    @Chandan_._gowda21 2 ปีที่แล้ว

    Sir bank details updated successful antha bartide but admission details ali bartilla and also photo and signature kuda.. Fees pay agide but al show madtila sir

    • @baburayanna
      @baburayanna 2 ปีที่แล้ว

      Wait for 24 hours, fee details will be updated.

    • @Chandan_._gowda21
      @Chandan_._gowda21 2 ปีที่แล้ว

      @@baburayanna Thank you sir

  • @schannel6304
    @schannel6304 2 ปีที่แล้ว

    Sir plz validate adharno... But adu load.. Aadhar anta torstide

    • @baburayanna
      @baburayanna 2 ปีที่แล้ว

      Adhar validate madi.

  • @schannel6304
    @schannel6304 2 ปีที่แล้ว

    Sir username yavdu kodbeku plz heli sir

    • @baburayanna
      @baburayanna 2 ปีที่แล้ว

      New user registration mele click madi details fill up madi user ID generate aagutte. uucms.karnataka.gov.in/Login/OnlineStudentRegistrationForm

    • @schannel6304
      @schannel6304 2 ปีที่แล้ว

      @@baburayanna thankusm sir 🙏🙏