ಆಫ್ರಿಕಾದ ವಿಕೃತ ರಕ್ತ ಸಿಕ್ತ ಆಚರಣೆಯ ಮದುವೆಯ ಮಾರುಕಟ್ಟೆ👹 | Ethiopia🇪🇹 Ep 3 | Flying Passport

แชร์
ฝัง
  • เผยแพร่เมื่อ 21 ธ.ค. 2024

ความคิดเห็น • 1.4K

  • @shanthalatn2746
    @shanthalatn2746 3 หลายเดือนก่อน +16

    ಬಹಳ ಚೆನ್ನಾಗಿದೆ. ಖಂಡಿತಾ ಇದನ್ನು ಮುಂದು ವರೆಸಿ. ನಮ್ಮ ಬೆಂಬಲ ಹಾಗೂ ದೇವರ
    ಆಶೀರ್ವಾದ ಸದಾ ನಿಮ್ಮೊಂದಿಗೆ
    ಇರುತ್ತದೆ. ಧನ್ಯವಾದಗಳು,

  • @hanumantarajanantaraj4583
    @hanumantarajanantaraj4583 3 หลายเดือนก่อน +52

    ನಾವು ದೇಶ ಸುತ್ತೋಕೆ ಆಗಿಲ್ಲ.. ನೀವು ತೋರಿಸುವದೇಶಗಳೆ ನಾವು ಕೂತಲ್ಲೇ ನೋಡ್ತೀವಿ.... ನಿಮ್ಮ ಪರಿಶ್ರಮಕ್ಕೆ ನಮ್ಮೋದೋಂದು..ಹೃದಯ ಪೂರ್ವಕ ಧನ್ಯವಾದಗಳು

  • @shantidham3216
    @shantidham3216 4 หลายเดือนก่อน +235

    ಯಾರೋ 1% ಜನರ comments ಬಗ್ಗೆ ಬೇಜಾರು ಮಾಡಿಕೊಳ್ಳ ಬೇಡಿ ಬಾಕಿ 99% ಜನರಿಗಾಗಿ ನಿಮ್ಮ ಸಾಹಸ ಯಾತ್ರೆ ಮುಂದುವರೆಯಲಿ ಎಂದು ಆಶಿಸುತ್ತೇವೆ. ಜೈ ಕನ್ನಡಾಂಬೆ

  • @sangangoudpatil7518
    @sangangoudpatil7518 หลายเดือนก่อน +3

    ನಾನು ಮನೆಯಲ್ಲಿ ಕೂತು ನಿಮ್ಮ ಸಾಹಸವನ್ನು ನೋಡುತ್ತಿದ್ದೇನೆ. ಧನ್ಯವಾದಗಳು 🇮🇳🌹🤝🤝

  • @shimogababu2413
    @shimogababu2413 4 หลายเดือนก่อน +473

    ಎನ್ ಕಷ್ಟಪಟ್ಟು ನೀವಿಬ್ಬರೂ ಈ ಸಾಹಸ ಮಾಡಿ ನಮಗೋಸ್ಕರ ವಿಡಿಯೋ ಮಾಡಿರುವುದಕ್ಕೆ ಅನಂತ ಕೋಟಿ ಧನ್ಯವಾದಗಳು ದೇವರು ನಿಮ್ಮಿಬ್ಬರಿಗೂ ಒಳ್ಳೆಯದು ಮಾಡಲಿ ❤

  • @karthiveerakaluvanar4905
    @karthiveerakaluvanar4905 3 หลายเดือนก่อน +12

    ನಾವು ರಿಯಲ್ ಕನ್ನಡಿಗರು, ನಿಮ್ಮ ಜೊತೆ ನಾವಿದ್ದೇವೆ.
    ಜೈ ಭುವನೇಶ್ವರಿ

  • @sihikannadachannel1478
    @sihikannadachannel1478 4 หลายเดือนก่อน +159

    ಅಕ್ಕ ಅಣ್ಣ ಯಾರೋ ಮನೇಲಿ ಕುತ್ಕೊಂಡು ಬಾಯಿಗೆ ಬಂದಂಗೆ ಬೊಗುಳುತಾವೇ ಅಂತ ನೀವು ಯಾಕೆ ಬೇಜಾರಿಮಾಡ್ಕೋತೀರಾ ನಾಯಿ ಬೊಗಳುತ್ತೆ ಅಂತ ತಿಳ್ಕೊಂಬೇಕು ಅಕ್ಕ ನಿಮ್ಮ ಜಾಗದಲ್ಲೂ ಇದಿದ್ರೆ ಗೊತಾಗದು ಅವ್ರ್ಗೆ ❤️❤️❤️❤️luv uu❤️❤️❤️❤️

  • @arjunv7388
    @arjunv7388 4 หลายเดือนก่อน +55

    ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಸದಾ ನಿಮ್ಮ ಮೇಲಿರಲಿ 🙏🙏🙏

  • @paramananda4845
    @paramananda4845 4 หลายเดือนก่อน +182

    ಯಾಕೆ ಆಶಾ -ಕಿರಣ್ ಬೇಜಾರ್ ಆಗ್ತೀರಾ.... Be Bold.. Enjoy... Good luck ❤❤

  • @chidanandachidu6048
    @chidanandachidu6048 4 หลายเดือนก่อน +16

    ಆಗುವುದೆಲ್ಲ ಒಳ್ಳೆಯದಕ್ಕೆ ಕನ್ನಡಿಗರ ಬೆಂಬಲ ನಿಮ್ಮ ಜೊತೆ ಇದ್ದೇ ಇರುತ್ತದೆ
    ಜೈ ಶ್ರೀ ರಾಮ್
    ಜೈ ಆಂಜನೇಯ
    🙏🏻🙏🏻🙏🏻

  • @manju_airani
    @manju_airani 4 หลายเดือนก่อน +131

    ನಮ್ಮ ಮೇಲೆ ಬೇಜಾರ್ ಆಗಬೇಡ್ರಿ ನಾವು ನೋಡ್ತಿವಿ ನಾವು ಕನ್ನಡಿಗರು ❤ನಿಮ್ ಟ್ರಾವೆಲ್ ಸುಖವಾಗಿ ಇರಲಿ ಏನು ಆಗದೆ ಮರಳಿ ಬನ್ನಿ

    • @Rachana000
      @Rachana000 3 หลายเดือนก่อน

      Abba yen dare ede

  • @NEWS-ye
    @NEWS-ye 3 หลายเดือนก่อน +13

    ಸರ್ ನಿಮ್ಮ ಪರಿಶ್ರಮಕ್ಕೆ ದೇವರು ನಿಮ್ ಜೊತೆ ಇರ್ತಾನೆ ನಾವು ಕಾಣೋದು ಲೋಕನಾ ನೀವು ತೋರಿಸ್ತಾ ಇರೋದಕ್ಕೆ ನಿಮಗೆ ಹೃದಯಪೂರ್ವಕ ಧನ್ಯವಾದಗಳು ನಾವು ಕಾಣದ ಜಗತ್ತನ್ನ ನಿಮ್ಮಿಂದ ನೋಡ್ತಾ ಇದೀವಿ ನಮ್ಮ ಕರ್ನಾಟಕ ನೋಡ್ತಾ ಇದೆ ನಾವು ನಿಜವಾಗಲೂ ಧನ್ಯರು ನಿಮಗೆ ದೇವರು ನೂರು ಕಾಲ ಜೊತೆಯಾಗಿರುತ್ತಾನೆ ಧನ್ಯವಾದಗಳು ಸರ್

  • @raghucvraghu8089
    @raghucvraghu8089 4 หลายเดือนก่อน +22

    . ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ ಬೇಜಾರು ಮಾಡಿಕೊಳ್ಳಬೇಡಿ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿರುತ್ತದೆ ದೇವರು ಒಳ್ಳೆಯದು ಮಾಡಲಿ

  • @nagappab2301
    @nagappab2301 4 หลายเดือนก่อน +15

    ನಿಮಗೆ ಇರೋ ಸಂಬಳಕ್ಕೆ ನೀವು ಆರಾಮಾಗಿ ಜೀವನ ನಡೆಸಬಹುದು. ಆದರೆ ಕನ್ನಡಿಗರಿಗಾಗಿ ನೀವು ನಿಮ್ಮ pranane panakke itdiralla adke hats off

  • @meghana_astrologer
    @meghana_astrologer 4 หลายเดือนก่อน +39

    ಸರ್ ನೀವು ನಮ್ಮ ಕರ್ನಾಟಕದ ಹೆಮ್ಮೆ,ಕೊಂಕು ತೆಗೆಯುವವರ ಬಗ್ಗೆ ತಲೆ ಕೆಡಿಸಿಕೊಳ್ಳದೆ ವಿಡಿಯೋ ಮಾಡಿ. ನಿಮ್ಮ ಪರಿಶ್ರಮಕ್ಕೆ ನಮ್ಮದೊಂದು ಸಲಾಂ our wishes always with you Sir ❤❤🎉🎉

  • @PrabhakaraPrabhu-jz1rj
    @PrabhakaraPrabhu-jz1rj 2 หลายเดือนก่อน +2

    ಕನ್ನಡಿಗನದ ನಾನು ನಿಮ್ಮ ಪರಿಶ್ರಮಕ್ಕೆ ಹೃತ್ಪೂರ್ವಕವಾದ ವಂದನೆಗಳು

  • @pruthvishekar6199
    @pruthvishekar6199 4 หลายเดือนก่อน +62

    ನಿಜಾಗ್ಲು ಥುಂಬ ದೈರ್ಯದಿಂದ ಮಾಡಿರೂ ಚಾಯಗ್ರಹಣ.❤❤❤❤

  • @subhashb.k4823
    @subhashb.k4823 2 หลายเดือนก่อน +2

    ತುಂಬಾ ಚೆನ್ನಾಗಿದೆ ಹೀಗೆ ಮುಂದುವರಿಸಿ ಧೈರ್ಯವಂತರು 👌🙏🙏

  • @shantharamify
    @shantharamify 4 หลายเดือนก่อน +22

    ಯಾವನೇನಾದ್ರೂ ಹೇಳಲಿ ಆಶಾಕಿರಣ is the best... Our Flying Passport is always best.... ಭಗವಂತ ನಿಮ್ಮಜೊತೆ ಇದ್ದಾನೆ,ನಿಮ್ಗೇನು ಆಗಲ್ಲ.... ನೀವಿಬ್ರೂ ಕನ್ನಡ ನಾಡಿನ ಅದ್ಬುತ... We are always With You ÀshaKirana.

  • @Ashokg-wu5kw
    @Ashokg-wu5kw 3 หลายเดือนก่อน +3

    ಧನ್ಯವಾದಗಳು ನಿಮಗೆ ಹುಷಾರಾಗಿ ಹೋಗಿ ಹುಷಾರಾ ಬನ್ನಿ
    ನಿಮ್ಮ ಇ ದೃಶ್ಯ ಗಳು ಖುಷಿ ಪಡೋದಕ್ಕಿಂನ್ನ ಭಯ ಪಡಿಸುತ್ತೆ ❤️❤️

  • @sudeepkumar7795
    @sudeepkumar7795 4 หลายเดือนก่อน +41

    ಕನ್ನಡದಲ್ಲಿ ಅತ್ಯುತ್ತಮ ಯೂಟ್ಯೂಬರ್, ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ ❤❤

  • @friendselectronics5485
    @friendselectronics5485 3 หลายเดือนก่อน +2

    ಈ ನಿಮ್ಮ ಸಾಹಸಕ್ಕೆ ನನ್ನ ಸಲಾಮ್ , ಕಂಟೆಂಟ್ ಮಾಡುವ ಭರದಲ್ಲಿ ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಹೊಸ place ಗೆ ಹೋದಾಗ ತುಂಬಾ ಹುಷಾರ್ , ಪ್ರಪಂಚ ತೋರಿಸೊ ನಂ . 1 ಚಾನೆಲ್ ನಿಮ್ಮದು

  • @SidduHiremath2258
    @SidduHiremath2258 4 หลายเดือนก่อน +29

    ಆಶಾ ಮೇಡಂ ಅಂಡ್ ಕಿರಣ್ ಸರ್ ಗೆ ತುಂಬು ಹೃದಯದ ಧನ್ಯವಾದಗಳು ಯಾಕಂದ್ರೆ ನಾವು ನಮ್ಮ ಮನೆಯಲ್ಲಿ ಕುತ್ಕೊಂಡೆ ಇಡೀ ಪ್ರಪಂಚವನ್ನ ನೋಡ್ತಾ ಇದ್ದೀವಿ ಅಂದ್ರೆ ಅದಕ್ಕೆ ನೀವೇ ಕಾರಣ ನಿಮಗೆ ಧನ್ಯವಾದಗಳು 🙏🙏

  • @anantharamaiahcs9664
    @anantharamaiahcs9664 3 หลายเดือนก่อน +2

    ನೋಡೋಕೆ ತುಂಬಾ ಇಷ್ಟ ಆಗುತ್ತೆ. ಕೆಲಸ ಮುಂದುವರೆಸಿ. ಎಲ್ಲ ಕಾರ್ಯಗಳಲ್ಲೂ ನಿಮಗೆ ಯಶಸ್ಸು ಸಿಗಲಿ.

  • @mnk7891
    @mnk7891 4 หลายเดือนก่อน +55

    ಅಣ್ಣ ಅಕ್ಕ ಹುಷಾರು ನಮ್ಮ ಮನರಂಜನೆಗೆ ನಿಮ್ಮ ಜೀವ ಪಣಕ್ಕೀಡುವುದು ಬೇಡ ❤❤

    • @kavitabhat4509
      @kavitabhat4509 4 หลายเดือนก่อน

      Good evening ashakiran tumhare risk tegedukondu video madutira very nice nan Matra nim yavaglu mis madola but nivu Yara matigu tale kedisi kollabedi ok hagu a janara sampradaya hegide antha torisudira nanage aaprikadali shila movie nenpige Bantu very nice video 👍 👍 👍 👍 happy raksha bandhan ❤❤❤❤

  • @Jagadeesh-h8b
    @Jagadeesh-h8b 3 หลายเดือนก่อน +2

    ಇಲ್ಲ ನಿಮ್ಮ ಸಾಹಸ ನಮಗೆ
    ತುಂಬಾ ಇಷ್ಟ,ಮರೆಯದೆ ನಿಮ್ಮ
    ಚಾನೆಲ್ ನೋಡುತ್ತೇನೆ.
    ಥ್ಯಾಂಕ್ ಯು ಬ್ರದರ್.❤❤

  • @AbhiBhagya-d7q
    @AbhiBhagya-d7q 4 หลายเดือนก่อน +16

    ಕರ್ನಾಕದಾದ್ಯಂತ ಇತಿಹಾಸ ನ್ನೆ ಸರಿ 3/4 hour ಗೆ 28 000 ಸಾವಿರ ವಿವ್ಸ್ wow great ಆಶಾ ಕಿರಣ ❤️💛❤️💛❤️🌹💐🙋🙏💯💐

  • @sukandraj
    @sukandraj 4 หลายเดือนก่อน +6

    ನಿಮ್ಮ್ ಜೊತೆ ನಾವು ಇದ್ದೇವೆ ನಮ್ ಪ್ರೀತಿ ನಿಮ್ ಜೊತೆ ಇದೇ ಬೇರೆ ಯಾವುದಕ್ಕೂ ತಲೆ ಕೆಡಿಸ್ಕೋ ಬೇಡಿ ನಿಮ್ಮ್ ಪ್ರಯತ್ನ ಈಗೆ ಸಾಗಲಿ ಅಷ್ಟೇ ಏನಂತಿರ ❤ ~ ಆಶಾ ಕಿರಣ್ ಅವರ ಅಭಿಮಾನಿ 🙏

  • @krishnagowda5528
    @krishnagowda5528 4 หลายเดือนก่อน +14

    ನೀವು ಮಾತ್ರ ಯಾರು ಎನ್ ಬೇಕಾದರು ಹೇಳ್ ಲೀ.. ನೀವು ಕನ್ನಡದಲ್ಲೀ ವಿಡಿಯೋ ಮಾಡೋದನ್ನಾ ಬಿಡಬೇಡಿ ಪ್ಲೀಸ್ 👏👏ನಿಮ್ಮ್ ವಿಡಿಯೋ ಅಂದರೆ ನಮಗೆ ಪ್ರಾಣ ನೀವು ಚನ್ನಾಗಿ ಇರಬೇಕು.. ನೀವು ಮಾಡತಾ ಇರೋ ಶ್ರಮ ತುಂಬಾ ಇದೆ ನೀವು ಎಷ್ಟು ಕಷ್ಟ ಪಡತಾ ಇದಿರ ಕಂಡಿತಾ ನಮಗೆ ಅರ್ಥ ಆಗುತ್ತೆ 👏👏

  • @sunithagangamma4816
    @sunithagangamma4816 3 หลายเดือนก่อน +2

    ದೇವರು ಯಾವಾಗಲೂ ಒಳ್ಳೆಯದು ಮಾಡಲಿ 🙏
    ಆದರೂ ತುಂಬಾ ಎಚ್ಚರಿಕೆಯಿಂದ ಇರಿ
    ವಿಡಿಯೋ ನೋಡುವಾಗ ಭಯನು ಆಗುತ್ತೆ😮 ಕುಶಿ ಕೂಡ ಆಗುತ್ತೆ 😊
    ❤❤❤❤❤❤❤❤❤❤

  • @beereshakambali5331
    @beereshakambali5331 4 หลายเดือนก่อน +66

    ಯಾರ್ ಬಗ್ಗೆನೂ ತಲೆ ಕೆಡಿಸ್ಕೋಬೇಡಿ ಅಣ್ಣ ಮಾತಾಡುವರು ಅವರು ಹಂಗೆ ಮಾತಾಡುತ್ತಿರುತ್ತಾರೆ ಅವರು ಕಡೆಯಿಂದ ಏನು ಆಗಲ್ಲ ನೀವು ತುಂಬಾ ಚೆನ್ನಾಗಿ ವಿಡಿಯೋ ಮಾಡ್ತೀರಾ ಮಾಡಿ ಶುಭವಾಗಲಿ❤🙏♥️♥️

  • @DinakarVagge4914
    @DinakarVagge4914 4 หลายเดือนก่อน +7

    ಇದು ವಿಡಿಯೋ ಮಾಡೋದಕ್ಕೆ ನೀವು ಎಷ್ಟು ಕಷ್ಟ ಪಟ್ಟಿದಿರ ಮತ್ತು ನನಗೆ ತುಂಬಾ ಇಷ್ಟ ಆಯ್ತು . ಇದೇ ರೀತಿಯಾಗಿ ಮುಂದೇನು ಒಳ್ಳೆಯ ವಿಡಿಯೋ ಮಾಡಿ . ಜೈ ಕರ್ನಾಟಕ ಜೈ ಕನ್ನಡಾಂಬೆ

  • @ShreePattar
    @ShreePattar 4 หลายเดือนก่อน +92

    ಹೊಸ ವೈರಸ್ ಹರಡುತಿದೆ ಸೇಫ್ ಬ್ರೋ ನಿಮ್ಮ ವಿಡಿಯೋ ಸೂಪರ್ 👌

  • @maheshbj2347
    @maheshbj2347 3 หลายเดือนก่อน +1

    ಈ ಥರ ವೀಡಿಯೊನ ನಾನ್ first time ನೋಡಿದ್ದು ನಾನೇ Ethiopia ದಲ್ಲಿ travel ಮಾಡ್ತಾ ಇದ್ದಿನೋ ಅನ್ನೋ ಅಷ್ಟು kaldogidde, Amazing ag ittu video
    We love you Kiran sir and Ashaa ma'am❤

  • @manojn3390
    @manojn3390 4 หลายเดือนก่อน +16

    ನಮ್ಮ ಕನ್ನಡದವರ ಪ್ರೋತ್ಸಾಹ ಹಸಿರ್ವದ ಕಂಡಿತಾ ನಿಮ್ಗೆ ಇರುತ್ತೆ sir ನಿಮ್ಗೆ ಒಳ್ಳೇದ್ ಆಗ್ಲಿ.

  • @rajashekarshekar3945
    @rajashekarshekar3945 2 หลายเดือนก่อน +1

    Hello br
    ನೀವು ಮಾಡ್ತಾಯಿರೋದು ಕೂಡ ಒಂದು ಸಾಹಸ, ಒಳ್ಳೆ ಮಾಹಿತಿ ಕೊಡ್ತಾಇದ್ದೀರಿ, ಯಾರೋ ಒಬ್ರು ಇಬ್ರು bad comment ಮಾಡಿದ್ರೆ ಅದಕ್ಕೆಲ್ಲಾ ಬೇಜಾರಾಗಬೇಡಿ, ನಿಮ್ಮ ಸಾಧನೆ ನೀವು ಮುಂದುವರೆಸಿ,
    All the best, goahead ❤

  • @enchanted3798
    @enchanted3798 4 หลายเดือนก่อน +14

    Don’t worry about haters Asha akka and Kiran anna. There might not be a lot of people who might watch your videos but there are genuinely a lot of people like me who tell so many people to watch your videos and be so happy for just watching your POV in all the videos. I might not be able to go to alot of places which you have been to but I get so emotional and so proud that you have hoisted out Karnataka flag in so many countries. Yavo badde thavu, avar oor border cross Madirala prapancha nodirala avaru sumne en eno comment madthare helthare adike ela bejar madkobedi. Hats of to both of you. Keep doing what you love and we love watching you.

  • @VishalGowda-qs7ro
    @VishalGowda-qs7ro 4 หลายเดือนก่อน +3

    ಬುಡಕಟ್ಟು ಜನಾಂಗದ ಆಚರಣೆ ಚಿತ್ರೀಕರಿಸುವಾಗ ಆದಷ್ಟು ನಿಮ್ಮ ಜಾಗರೂಕತೆ ಬಗ್ಗೆ ಗಮನವಿರಲಿ ಮತ್ತು ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು

  • @shivarajhm1721
    @shivarajhm1721 4 หลายเดือนก่อน +20

    Please don't stop vedios, heege vedios madtha eri, God is always with you, jai anjaneya .❤❤❤❤❤

  • @spabhi7771
    @spabhi7771 4 หลายเดือนก่อน +2

    ನಿಮ್ಮ ಏಳಿಗೆ ಇನ್ನೂ ಎತ್ತರಕ್ಕೆ ಹೋಗ್ಲಿ ಅಣ್ಣಾ ಅತ್ತಿಗೆ 💐💐💐🙏🏻🙏🏻👍🏻❤️

  • @sreesreesree3371
    @sreesreesree3371 4 หลายเดือนก่อน +4

    ತುಂಬಾ ಧನ್ಯವಾದಗಳು ನಿಮಗೆ ಇಡೀ ಪ್ರಪಂಚ ನಮಗೆ ತೋರಿಸುವ ಪ್ರಯತ್ನ ಮಾಡಿದ್ದರೂ ಯಾರೋ ಒಬ್ಬರು ಏನೋ ಹೇಳಿದರೆ ನೀವು ಬೇಸರ ಆಗದೆ ಇರಿ ಆ ದೇವರು ನಿಮಗೆ ಇನ್ನೂ ಹೆಚ್ಚಿನ ಶಕ್ತಿ ಮತ್ತು ಆರೋಗ್ಯ ಕೊಡಲಿ ಎಂದು ನನ್ನ ಪ್ರಾರ್ಥನೆ 🎉🎉🎉🎉❤

  • @bindushree3458
    @bindushree3458 3 หลายเดือนก่อน +1

    Be safe and healthy Asha mam and Kiran sir. Your risk and sacrifices pays you back..❤❤❤
    Thank you soo much for this video🎉 and showing us the tradition of those tribes which is unimaginable😮😮

  • @arjunns3724
    @arjunns3724 4 หลายเดือนก่อน +35

    ಸರ್ ಮೊದ್ಲು ನಿಮ್ ಸೇಫ್ಟಿ ನೋಡ್ಕೊಳಿ ಆಮೇಲೆ ವಿಡಿಯೋ ಮಾಡೋದು ಇದ್ದೆ ಇರತ್ತೆ 😢😢😢

  • @spoorthi5694
    @spoorthi5694 4 หลายเดือนก่อน +1

    TH-cam open madudre search madodhe nim video guru, all kannadigas likes you both ,nimma journey kshemavagirli❤

  • @SMSNY
    @SMSNY 4 หลายเดือนก่อน +25

    ONE OF THE FANTASTIC EXPERIENCE AND EXPLAINATION. GOD BLESS YOU DEAR SISTER AND BROTHER. CONTINUE YOUR TH-cam JOURNEY.🙏🌹🇮🇳🇮🇳🌹🙏

  • @Neelaraj7
    @Neelaraj7 3 หลายเดือนก่อน +1

    ನಿಮ್ಮ ಈ ವಿಡಿಯೋಗಳು ನನ್ನ ಸ್ಪರ್ಧಾತ್ಮಕ ಪರೀಕ್ಷೆಗೆ ಸಹಾಯಕವಾಗಿವೆ ಹೃದಯಪೂರ್ವಕವಾಗಿ ವಂದನೆಗಳು ಆಶಾ ಮತ್ತು ಕಿರಣ್ ಸರ್ heartly thank you alot one of the best couple May God bless to you always keep it this travelling fancy sir ❤

    • @Tamarindss
      @Tamarindss 3 หลายเดือนก่อน

      Yes true, that's why i don't miss thr videos

  • @maheshwarik1227
    @maheshwarik1227 4 หลายเดือนก่อน +4

    Sir and mam neevu haters comments ge thale keduskobedi.
    We will always support you
    Neevibbaru namma Karnatakadha hemme❤

  • @ganeshm6695
    @ganeshm6695 3 หลายเดือนก่อน

    ಸರ್ ನಿಮ್ಮಗೂ ಮತ್ತು ಮೆಡಂಗೆ ತುಂಬಾ ಧನ್ಯಾದಗಳು
    ಸರ್ ನೀವು ಮಾಡುವ ಎಲ್ಲಾ ವಿಡಿಯೋಗಳು ಚೆನ್ನಾಗಿದೆ. ಮತ್ತು ಕಷ್ಟಕರ ಜಾಗಗಳಿಗೆ ಹೋಗಿ ನಿಮ್ಮ ಪ್ರಾಣವನ್ನು ಪಣಕ್ಕಿಟ್ಟು ವೀಡಿಯೊ ಮಾಡಿ ಎಲ್ಲಾ ಅಭಿಮಾನಿಗಳಿಗೆ ತೋರಿಸುತ್ತಿರುವುದಕ್ಕೆ ತುಂಬಾ ಧನ್ಯವಾದಗಳು . ಸರ್ ಮತ್ತು ಮೇಡಂ

  • @babusn5706
    @babusn5706 4 หลายเดือนก่อน +3

    ದೇವರು ನಿಮಗೆ ಒಳ್ಳೆಯದು ಮಾಡಲಿ

  • @nayanagarag1994
    @nayanagarag1994 4 หลายเดือนก่อน +2

    Don't stop making amazing videos. I even show it to my mom . She also liked your videos than any others. Keep spreading love and knowledge. May your journey be amazing and safe as always.🎉

  • @NethraNethra-wf8vf
    @NethraNethra-wf8vf 4 หลายเดือนก่อน +6

    ನಿಮ್ಮ ಒಂದು ಸಾಹಸಕೆ ತುಂಬು ಹೃದಯ ಧನ್ಯವಾದಗಳು

  • @aswathreddy3697
    @aswathreddy3697 4 หลายเดือนก่อน +2

    ಕಿರಣ್ ಮತ್ತು ಆಶಾ doing great work 👏. Don't worry about the one or two useless people...

  • @jpstudio5913
    @jpstudio5913 4 หลายเดือนก่อน +6

    This is the first ever comment i made in the youtube pls don't stop the videos asha & Kiran it's an request pls

  • @sridharhv6282
    @sridharhv6282 3 หลายเดือนก่อน

    ನಿಮಗೆ ತುಂಬಾ ಧನ್ಯವಾದಗಳು ಜಾಗ್ರತೆ ನಿಮ್ಮ ಸಾಹಸ ತುಂಬಾ ಕಷ್ಟ take care😊

  • @gurukannadacartoon
    @gurukannadacartoon 4 หลายเดือนก่อน +5

    ಬೇಜಾರ್ ಮಾಡಿಕೊಬೇಡಿ ur both good volger we r waiting for ur videos Always keep going all the best ❤❤
    ತುಂಬಾ ಕಷ್ಟ ಪಟ್ಟು ಈ video ಮಾಡಿದಿರಿ rocking🎉🎉

  • @chinmaye.v.h7495
    @chinmaye.v.h7495 4 หลายเดือนก่อน +1

    Don't get demotivated from those unwanted comments or comparison just ignore them. You guys are such a inspirirable couples no one can match you both... Stay safe 🤝

  • @PravinaRanga
    @PravinaRanga 4 หลายเดือนก่อน +9

    ಶುಭೋದಯ ಅಣ್ಣ ಅತ್ತಿಗೆ from ತುಮಕೂರು❤

  • @RavindraKumar-br4bb
    @RavindraKumar-br4bb 2 หลายเดือนก่อน +1

    You both are great hatts off to you. jai bhajarangabali.

  • @pradeeppradee493
    @pradeeppradee493 4 หลายเดือนก่อน +5

    No comparison bidu guru sadyakke kannadalli est dedication madi video madi namge thoristhira super

  • @jayanthibhagya1034
    @jayanthibhagya1034 2 หลายเดือนก่อน

    ತುಂಬ ಕಷ್ಟ ಅನುಭವಿಸಿದ್ದಿರಾ ಇಬ್ರೂ ಕೂಡ ನಿಮಗೆ ಒಳ್ಳೆದಾಗಲಿ ಉಷಾರಾಗೀ

  • @mydream8987
    @mydream8987 4 หลายเดือนก่อน +5

    Oota tindi bittu kayodashte baaki nim videosge ❤❤ we miss you lovely couples ❤❤❤❤

  • @nethravathimagadi7270
    @nethravathimagadi7270 4 หลายเดือนก่อน

    A ಭಗವಂತನಿಗೆ e janana mechisoke sadya aglila asha kiran sir❤innu nav yar baggenu tale kedskobedi avr estu comment bad agi irute aste kannadigaru jasti nemanana naavu pretistivi dnt worry..all the best ❤and we love u both of u❤

  • @venkateshavenkateshagowda5773
    @venkateshavenkateshagowda5773 4 หลายเดือนก่อน +7

    Great work 👍 all the best 👏

  • @nagarajr9408
    @nagarajr9408 3 หลายเดือนก่อน +2

    Flying passport effort is really awesome and your dedication is admirable....bless you both

  • @santhusanthu7752
    @santhusanthu7752 4 หลายเดือนก่อน +20

    Sir nivu konku matugalige tale keduskobedi, tumba jana nimmanna , nimma videona ishta padtideevi ❤

  • @monishamoi2115
    @monishamoi2115 4 หลายเดือนก่อน

    Sir and mam ಮೊದಲು ನಿಮ್ಮ safety nodakoli plz...🙏🙏 ಇಷ್ಟು ಕಷ್ಟ ಪಟ್ಟು video madidira ನಿಮ್ಗೆ ಎಷ್ಟು thanks ಹೇಳಿದ್ರು sakagalla.. Plz husharagiri sir and mam.❤❤❤

  • @chandrammakh7401
    @chandrammakh7401 4 หลายเดือนก่อน +5

    Asha kirana u r great

  • @Nag614
    @Nag614 4 หลายเดือนก่อน

    ನಾನು ನಿಮ್ಮ ಎಲ್ಲ ವಿಡಿಯೋ ನೋಡ್ತೀನಿ ತುಂಬಾ ರಿಸ್ಕ್ ತೊಕೊಂಡು ಮಾಡ್ತಾ ಇದಿರ ನಂಗೋಸ್ಕರ ನಿಮಗೆ ನಮ್ಮ ತುಂಬು ಹೃದಯದ ಧನ್ಯವಾದಗಳು

  • @pradeepass8514
    @pradeepass8514 4 หลายเดือนก่อน +4

    Bro nim padge niv video madi haters bagge think yalla madbedi ista idre nodthare illa irthare belitha idre urskolor jasti niv beliri nav nim jote idiviiii aste broo
    Kannada karnataka india belibeku aste bro ❤

  • @nanaiahys9721
    @nanaiahys9721 4 หลายเดือนก่อน

    Ashakiran video ತುಂಬಾ ಚೆನ್ನಾಗಿದೆ, ನೋಡೋದೇ ಒಂದು ಆನಂದ. ಒಂದು ಹಬ್ಬದ ವಾತಾವರಣ ಇತ್ತು. ನೀವುಗಳು ತುಂಬಾ ಕಷ್ಟಪಟ್ಟಿದ್ದೀರ. Fed-up ಆಗ್ಬೇಡಿ.ನಿಮ್ಮಕಾರ್ಯಮುಂದುವರಿಸಿ.ನಿಂದಕರಿರಬೇಕು ಹಂದಿಗಳಂತೆ ಎಂದು ಬಸವಣ್ಣನವರು ಹೇಳಿದ್ದಾರೆ. ನೀವು ಇನ್ನೂ ಅತ್ಯುತ್ಸಾಹದಿಂದ ನಿಮ್ಮ ಕೆ ಲಸ ಮುಂದು ವರಿಸಿ. ನಿಮ್ಮ ಜೊತೆ ನಾವಿದ್ದೇವೆ.

  • @Shivu_Durga75
    @Shivu_Durga75 4 หลายเดือนก่อน +11

    ಜೈ ಕನ್ನಡಾಂಬೆ ❤

  • @spoortironad4558
    @spoortironad4558 3 หลายเดือนก่อน

    Me, my mother and my 3 year old daughter enjoy watching your videos. My daughter isn't interested in anything but cartoons in TV, but she watches your travel vlogs. It really takes a lot of courage to go out there and travel with only a couple of body guards, yet you guys keep smiling. I love how Asha handled the situation even when she was alone for almost 45mins in a pitch dark open field and how you guys keep making videos no matter what the situation is. You guys inspire us to travel the world.

  • @girishgiri8077
    @girishgiri8077 4 หลายเดือนก่อน +304

    ನಾನೇ ಫಸ್ಟ್ ವಿಡಿಯೋ ನೋಡಿದ್ದು..

    • @kulkarnivlogs1949
      @kulkarnivlogs1949 4 หลายเดือนก่อน +45

      Achievement bro 😂

    • @mr.villan1035
      @mr.villan1035 4 หลายเดือนก่อน +38

      Ninne next trip ge free agi karkondu ogthage bro ..😂

    • @Bangaloreಬೆಂಗಳೂರು3M
      @Bangaloreಬೆಂಗಳೂರು3M 4 หลายเดือนก่อน +37

      ಹೌದ ಹಾಗಾದ್ರೆ ನಿನಿಗೆ ಪದ್ಮ ವಿಭೂಷಣ ಪ್ರಶಸ್ತಿ ಕೊಡೋಣ ahita

    • @Sumanyeah
      @Sumanyeah 4 หลายเดือนก่อน +3

      🎉🎉🎉🎉🎉🎉😂

    • @Mrtom8155
      @Mrtom8155 4 หลายเดือนก่อน +21

      ಗಿರೀಶ್ ಅವ್ರೆ ಈ ವಾರದ ಕಿಚ್ಚನ ಚಪ್ಪಾಳೆ ನಿಮ್ಗೆ ಆಯ್ತಾ ಖುಷಿನಾ ಈಗ😂😂😂

  • @chidanandamurthygs1466
    @chidanandamurthygs1466 3 หลายเดือนก่อน

    ಅದ್ಭುತವಾದ ವಿಡಿಯೋ, ಕಿರಣ್ ಆಶಾ, ನಿಮಗೆ ನನ್ನ ಹೃದಯದಾಳದ ನಮಸ್ಕಾರ 🙏🏼🙏🏼

  • @siddegowdasiddu9046
    @siddegowdasiddu9046 4 หลายเดือนก่อน +5

    ನಿಮ್ಮ ಧೈರ್ಯಕ್ಕೆ ಅಭಿನಂದನೆಗಳು

  • @yashwanthchirath
    @yashwanthchirath 4 หลายเดือนก่อน +1

    Neevibbaru nanage mattu nanna ammanavarige thumba ishta nim videos heege barali jai Karnataka 😊

  • @pavithran4233
    @pavithran4233 4 หลายเดือนก่อน +5

    You Guy's are our pride🇮🇳continue doing video's kiran sir and asha madam. Love from Namma Bengaluru❤️❤️

  • @ShashiKumar-q5o8i
    @ShashiKumar-q5o8i 4 หลายเดือนก่อน

    Hi ನಾನು ಶಿಹಿಮೊಗ್ಗೆ ಯವರು ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬರುತ್ತೆ ಧನ್ಯವಾದಗಳು ನಿಮಗೆ ಒಳ್ಳೆದಾಗಲಿ ನಿಮಗೂ ಮತ್ತು ನಿಮ್ಮ ಫ್ಯಾಮಿಲಿ ಗೂ ಇನ್ನು ಹೆಚ್ಚಿನ ವಿಡಿಯೋ ಮಾಡಿ ಒಳ್ಳೆದಾಗಲಿ

  • @girishkangira2891
    @girishkangira2891 4 หลายเดือนก่อน +4

    ವಿಚಿತ್ರ ವಾದ ಜಗತ್ತು.. ಚಿತ್ರ ವಿಚಿತ್ರ ವಾದ ಅಚರಣಿ

  • @gangadharanayakanayaka8298
    @gangadharanayakanayaka8298 4 หลายเดือนก่อน +2

    ನಿಮ್ಮ ಸಾಹಸ ನೋಡಿ ನಾನು ಸೈಕ್ ಆಗ್ತೀನಿ.....ಏನ್ ರೀ ನಿಮ್ಮ ಧೈರ್ಯ

  • @udayanaik3851
    @udayanaik3851 4 หลายเดือนก่อน +7

    ಜೈ ಕನ್ನಡ

  • @alliswell5651
    @alliswell5651 3 หลายเดือนก่อน

    Nivu madthiro videos inda namge thumba knowledge barthide asha Mam and Kiran sir and nanu compitative exams Prepare agthirodrinda Evella namge thumba help aguthe Pls continue madi and u both take care of yourself asha Akka and Kiran anna 💖🙏🙏🙏

  • @KiranKH-nh6eo
    @KiranKH-nh6eo 4 หลายเดือนก่อน +6

    Ana and athige 🫂

  • @jagannathkudla2878
    @jagannathkudla2878 4 หลายเดือนก่อน

    ಸೂಪರ್ ಸರ್ ನಾವು ಸದಾ ನಿಮ್ಮೊಂದಿಗೆ ಇದ್ದೇವೆ ನಮ್ಮ ಮನೆಯವರಿಗೆ ಪ್ರೆಂಡ್ಸ್ ನವರಿಗೆ ನೀವಂದ್ರೆ ತುಂಬಾ ಇಷ್ಟ ನಿಮ್ಮ ವಿಡಿಯೋ ಗಳಿಗೆ ಕಾಯುತ್ತ ಇರುತ್ತೆವೆ 🙏🙏🙏❤

  • @secureplussolution9797
    @secureplussolution9797 4 หลายเดือนก่อน

    ಯಾರು ಏನೇ ಹೇಳಲಿ, ಒಳ್ಳೆ ಕಂಟೆಂಟ್ ಇದೆ ಚೆನ್ನಾಗಿದೆ ಹೀಗೆ ವಿಡಿಯೋ ಮಾಡಿ, ಮಾತಾಡರೇನ್ರಿ ಸಾವಿರ ಮಾತಾಡ್ತಾರೆ ಕಿತ್ತೋಗಿರೋರು ತಲೆಕೆಡಿಸಿಕೊಳ್ಳಬೇಡಿ

  • @manjunathksmanju1012
    @manjunathksmanju1012 4 หลายเดือนก่อน

    ಕಿರಣ್ ಸರ್ ಆಶಾ ಮೇಡಂ ನಿಮ್ಮಿಂದ ನಾನು ನನ್ನ ಕುಟುಂಬ ಇಲ್ಲೆ ಪ್ರಪಂಚ ನೋಡ್ತಿದೀವಿ, ನೀವು ಕನ್ನಡಿಗರ ಹೆಮ್ಮೆ ನಿಮಗೆ ನಮ್ಮ ಪ್ರೀತಿಯ ಶುಭಾಶಯಗಳು ಯಾವಾಗಲು ❤

  • @darshansingh7316
    @darshansingh7316 3 หลายเดือนก่อน

    Dewre thubha bhya aayithu navu vikshkaru nivu Anu bhavisdavaru great full to you ❤ ❤❤

  • @ChandruKarigoudar
    @ChandruKarigoudar 4 หลายเดือนก่อน +1

    ಇ ಜಗತ್ತಿನ ಅತೀ ಅದ್ಭುತ ಜೋಡಿ ಅಂದರೆ ನೀವೇ❤❤❤ ನಿಮ್ಮ ಶ್ರಮಾಕ್ಕೇ ನಮ್ಮ🎉🎉🎉🎉🎉🎉🎉 ವಂದನೆಗಳು

  • @HareshHaresh-b4k
    @HareshHaresh-b4k 3 หลายเดือนก่อน

    ಬೇಜಾರ್ ಮಾಡ್ಕೋಬೇಡಿ ಶುಭವಾಗಲಿ ನಿಮಗೆ ತುಂಬಾ ವಿಡಿಯೋ ಚೆನ್ನಾಗಿ ಮಾಡುತ್ತಿದ್ದೀರಾ ಮಾಡಿ🙏🙏

  • @mallikarjunams6880
    @mallikarjunams6880 4 หลายเดือนก่อน

    I know how much u are struggling to show the one video content. ಯಾರೋ 10 ಜನ ಕೆಲವರು ನಿಮ್ಮನ್ನು ವಿಮರ್ಶೆ ಮಾಡುತ್ತಾರೆ ಎಂದು ನೀವು ಕುಗ್ಗಬೇಡಿ,ಏಕೆಂದರೆ ಲಕ್ಷಾಂತರ ಜನ ಪ್ರೀತಿಸುವವರು ಇದ್ದೀವಿ. I always support with u ಅಣ್ಣ ಮತ್ತು ಅತ್ತಿಗೆ ❤❤👍👍always go with positive mindset, God bless both of you 👍✌️✌️

  • @kirankariappa9110
    @kirankariappa9110 4 หลายเดือนก่อน

    Nimmindhage prathi ondhu jaga hegedhentha kannu thumbkolthidhivi yaru anu bekadhru helkollalli mundhe hogi takecare lot both of u god bless you both🤗🥰🕉️❤️love you both❤

  • @pragathbr625
    @pragathbr625 4 หลายเดือนก่อน +1

    Pls keep doing video sir I am ur great fan don't worry about the hatered comments
    ನಾವೆಲ್ಲರೂ ಕನ್ನಡಿಗರು ನಿನ್ನನ್ನು ಪ್ರೀತಿಸುತ್ತೇವೆ

  • @geethapadhmamabhaia3171
    @geethapadhmamabhaia3171 4 หลายเดือนก่อน

    ನಮಗೆ ನೀವಿಬ್ಬರೆ ಆಶಾ ಕಿರಣ, from ಬೆಂಗಳೂರು. Super , super, ತಲೆ ಕೆಡಿಸ್ಕೊಬೇಡಿ, pl continue. 👍👍👌👌🙏🙏💞💞

  • @anjuanji5370
    @anjuanji5370 4 หลายเดือนก่อน

    ಯಶಸ್ಸಿನ ದಾರಿಯಲ್ಲಿ ಕಲ್ಲು ಮುಳ್ಳು ಇದ್ದೆ ಇರುತ್ತೆ ತಲೆ ಕೆಡಿಸಿಕೊಳ್ಳಬೇಡಿ ಗೆಲುವಿನ ಕಡೆ ಮುನ್ನುಗ್ಗಿ. ನಿಮ್ಮ ಸಾಹಸ ಪಯಣ ಮುಂದುವರಿಯಲಿ 👏all the best 👍 a-k🎉

  • @kgdevaganamath1937
    @kgdevaganamath1937 4 หลายเดือนก่อน

    Yaro obru yene andru tale kedisi kollabedi bro. Niv mado video enda kannadigarige tumba help agutte. Kannada dalli flying passport no. 1 channel.
    We love❤ u.

  • @Sujatha-93
    @Sujatha-93 3 หลายเดือนก่อน

    ನಮಗೆ ಬೇರೆ ದೇಶ ದ ವಿಡಿಯೋ ತೋರಿಸಿದ್ದು ಖುಷಿ ಆಯಿತು 👌👌❤️❤️🙏🙏🙏

  • @gurusiddappagurusiddappa8895
    @gurusiddappagurusiddappa8895 4 หลายเดือนก่อน

    ನಿಮ್ಮ ಈ ಸಾಹಸಕ್ಕೆ ಕನ್ನಡಿಗರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು ❤❤

  • @elishkumarvb4839
    @elishkumarvb4839 3 หลายเดือนก่อน

    ಸೂಪರ್ ನಿಮ್ಮ ಕೆಲಸ ಮುಂದುವರಿಸಿ ನಿಮಿಂದ ನಾವು ತುಂಬಾ ದೇಶ ನೋಡುತಿದ್ದೇವೆ ❤️❤️❤️

  • @sribindu9710
    @sribindu9710 4 หลายเดือนก่อน

    Flying, bro, Global ನಿಮ್ಮ ನಾವು ಸದಾ ಬೆಂಬಲಿಸಿ ಶುಭಕೋರುತ್ತೇವೆ... ನಮ್ಮ ಪ್ರೀತಿಯ ಶುಭಹಾರೈಕೆ ನಿಮ್ಮ ಮೇಲಿದೆ.. ನೀವು ಸದಾ ಮುನ್ನುಗ್ಗಿ ನಮ್ಮ ಪೂರ್ವಜರು ಕೂಡ ಯಾವುದಕ್ಕೂ ಅಳುಕದೆ ದೃತಿಗೆಡದೆ ಕಾರ್ಯ ಸಾಧನೆ ಮಾಡುತಿದ್ದರು.. ನಾವು ಕನ್ನಡಿಗರು ಧೈರ್ಯದಿಂದ ಇರಿ

  • @pravinkanekal2869
    @pravinkanekal2869 3 หลายเดือนก่อน

    Bro u dont worry, yaro yeno anthare antha bejar agbedi, nam antvaru thumba jana edivi, nim videos na nodoru, niv yst chanagi nag nagtha video mad thira, itz not easy while travelling sariyagi nide ero, uta erola, yst health issues agute, but adru nivu aduna toruskolde videos madthira, thatz a great job. jai anjeneya