ಶ್ರೀ ವಿಷ್ಣು ಸಹಸ್ರನಾಮ ಪಠಿಸಿದ್ರೆ ಸರ್ವ ಭಯ .ಪಾಪ ನಿವಾರಣೆಯಾಗುತ್ತೆ | ಕಲಿಯುಗದ ಕಾಮಧೇನು ಈ ಸ್ತೋತ್ರ |vishnu
ฝัง
- เผยแพร่เมื่อ 19 ม.ค. 2023
- #vishnusahasranam #vishnupurana #vishnu #sahasranama #shloka #mantra #krishna #mahabharat #dwaparayuga #newvideo #new #indianhistory #vedapurana #youtubevideo
ಸ್ನೇಹಿತ್ರೆ ..ವಿಷ್ಣು ಸಹಸ್ರನಾಮವನ್ನ ಓದಲು ಈ ಕೆಳಗಿನ ಲಿಂಕ್ ಓಪನ್ ಮಾಡಿ .. ಎಲ್ಲರಿಗೂ ಆ ಭಗವಂತನ ಕೃಪೆ ಇರಲಿ .ನಮಸ್ಕಾರ .
kannadadeevige.in/vishnu-saha...
ಲಲಿತಾ ಸಹಸ್ರನಾಮದಿಂದ ಸಿದ್ದಿಸೋ ಪುಣ್ಯಫಲ ಎಂಥದ್ದು ಗೊತ್ತಾ | ತಾಯಿಯ ಕರುಣೆಯೇ ಪರಮಧೈವ | ಭಾಗ-02
• ಲಲಿತಾ ಸಹಸ್ರನಾಮದಿಂದ ಸಿದ...
ಲಲಿತಾ ಸಹಸ್ರನಾಮ ಯಾಕಷ್ಟು ಶ್ರೇಷ್ಟ ಗೊತ್ತಾ ?| ಸಕಲ ಪಾಪ ಕರ್ಮಗಳನ್ನ ನಿವಾರಿಸುತ್ತಾಳೆ ಲಲಿತಾಂಬಿಕೆ | ಭಾಗ 01
• ಲಲಿತಾ ಸಹಸ್ರನಾಮ ಯಾಕಷ್ಟು...
ವೀರ್ಯದಲ್ಲಿರೋ ಆ ಶಕ್ತಿಯೇ ಮನುಷ್ಯನ ತೇಜಸ್ಸು ? ದೇವರಿಲ್ಲೆ ಇದ್ದಾನೆ ನಮ್ಮೊಳಗೆ
• ವೀರ್ಯದಲ್ಲಿರೋ ಆ ಶಕ್ತಿಯೇ...
ಹರಿ ಸರ್ವೋತ್ತಮ ವಾಯು ಜೀವೋತ್ತಮ🙏
🙏
ಓಂ ಶ್ರೀ ಗುರುಭ್ಯೋ ನಮ:
ಹರಿಹಿ ಓಂ...
ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ....
ಯಸ್ಯ ದ್ವಿದರವಕ್ತ್ರಾದ್ಯಂ ಪಾರಿಷದ್ಯಾಂ ಪರಂ ಶತಂ...
ವಿಘ್ನಂ ನಿಘ್ನಂತಿ ಸತತಂ
ವಿಷ್ವಕ್ಸೇನಂ ತಮಾಶ್ರಯೇ...
ನಾನೂ ಕೂಡ ಈ ವರ್ಷ ಜನವರಿ 19 ರಿಂದ ಮನೆಯಲ್ಲಿ ವಿಷ್ಣುಸಹಸ್ರನಾಮ ಸ್ತೋತ್ರ ಪಠಣೆ ಮಾಡುವುದನ್ನು ಹೇಗೋ ಗೊತ್ತಿಲ್ಲದೆ ಟಿವಿಯಲ್ಲಿ ನೋಡಿ ರೂಢಿ ಮಾಡಿಕೊಂಡಿದ್ದೇನೆ...
ಮೊದಲು ಸಂಸ್ಕೃತದಲ್ಲಿ ಪಠಿಸುವುದು ತುಂಬ ಕಷ್ಟ ಆಗುತಿತ್ತು ಈಗ 36 ನಿಮಿಷಗಳ ಪಠಣೆ ನಿರರ್ಗಳವಾಗಿ ನಡೆಯುತ್ತದೆ...
ಎಲ್ಲೋ ಕೆಲವು ಸಲ ಸಮಯದ ಅಭಾವದಿಂದ ಪಠಣೆ ಮಾಡಲಾಗಲಿಲ್ಲ...
ಈ ದಿನ 30ರ ಏಪ್ರಿಲ್ ವರೆಗೂ ಪಠಿಸುತಿದ್ದೇನೆ, ನೂರು ದಿನಗಳಿಗಿಂತಲೂ ಮೇಲೆ ಆಗಿದೆ, ನಾಳೆ ಹೇಗೋ ಗೊತ್ತಿಲ್ಲ, ಅವನ ಇಚ್ಛೆ....
ಮನೆಯಲ್ಲಿ ಎಲ್ಲರ ಜೀವನ ಮಟ್ಟ/ಆನಂದ/ಆರೋಗ್ಯ ಸುಧಾರಿಸುತ್ತಿದೆ....
ವಿಷ್ಣುಸಹಸ್ರನಾಮ ಸ್ತೋತ್ರವನ್ನು ಎಷ್ಟು ದಿನ ಪಠಿಸಬೇಕು ಎನ್ನುವ ನಿಯಮ ಏನಾದರೂ ಇದೆಯಾ ಅಂತ
ತಿಳಿಸಿ...
ಅಲ್ಲಿಯವರೆಗೂ ಸಮಯ ಸಿಕ್ಕಾಗಲೆಲ್ಲಾ ಬೆಳಿಗ್ಗೆ ಸಾಯಂಕಾಲ ಪಠಿಸುವಂತಾಗಲಿ ಎನ್ನುವ ಇಂಗಿತ....
🙏
ಹೇಳಲು ಆಗುವವರೆಗೂ ಹೇಳುತ್ತಿರಿ.. ಒಳ್ಳೇದು...
🔥ಓಂ ನಮೋ ನಾರಾಯಣಾಯ🙏
💥ಓಂ ನಮೋ ನಾರಾಯಣಾಯ🙏
ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ನಾರಾಯಣ 🙏🙏🙏
ಗುರುಗಳೇ ನಿಮಗೆ ಧನ್ಯವಾದಗಳು ನೀವೇ ನನ್ನ ಗುರುಗಳು ನಿಮಗೆ ಕೋಟಿ ಕೋಟಿ ನಮನಗಳು. 🙏🙏🙏
ಶ್ರೀ ರಾಮರಕ್ಷಾಸ್ತೋತ್ರ ಪಠಣದ ಬಗ್ಗೆ ತಿಳಿಸಿ ಸರ್
My Isshta Deva Sri Lakshmi Narasimha Swamy 🙏🙏🙏🙏❤️❤️❤️❤️
ಓಂ ವಾಸುದೇವಾಯ ನಮಃ💐 🙏🙏🙏💐
Hare Krishna 🙏🙏.Vishnu sahasranama parayana bagge tumba chennagi tilisiddira dhanyavadagalu. Navu 20 jana mahileyaru daily Narasimha devasthanadalli kulitu Vishnu sahasranama parayana madutteve.
🙏ಶ್ರೀಕೃಷ್ಣರ್ಪಣಾಮಸ್ತು 🙏
ಕರ್ನಾಟಕದ ಮನೆ ಮನೆ ಮೆಚ್ಚಿದ ಚಾನಲ್...
ನಿಮ್ಮ್ ಚಾನಲ್ ನಮಗೆ ತುಂಬಾ ಆತ್ಮತೃಪ್ತಿ ನೀಡಿದೆ... ನಿಮಗೆ ತುಂಬಾ ಧನ್ಯವಾದಗಳು
Jai Lakshmi Narayana Swamy Jai Lakshmi Narasimha Swamy Jai Mata Saraswati Devi Jai AdhiShakti Jai ShivShakti Jai ShivParvati Jai Veerabhadra Swamy Jai Mata Saraswati Devi Jai Maa Kaali Jai Maa Durga Jai Shree Ram Jai Hanuman Jai Shree Krishna 🙏♥️🙏♥️🙏♥️🙏♥️♥️♥️
ನಿಮ್ಮ ಧ್ವನಿ ಅದ್ಭುತ ಆನಂದ ನೀಡುತ್ತೆ
ಧನ್ಯವಾದಗಳು ಸರ ನನ್ನ ದೇವರ ಬಗ್ಗೆ ಮಾಹಿತಿ ನೀಡಿ ನನಗೆ ತುಂಬಾ ಸಂತೋಷ ನೀಡಿದರಿ ಓಂ ನಮಃ ನಾರಾಯಣ🙏🙏
ಧನ್ಯವಾದಗಳು ಸರ್
Thank you
Tq sir 🙏
Tq sir❤
ಸರ್ ದಯವಿಟ್ಟು ವಿಷ್ಣು ಸಹಸ್ರನಾಮ ಹೇಳಿ ಕೊಡಿ
ಶ್ರೀ ಮಹಾವಿಷ್ಣು ಸಹಸ್ರನಾಮ ಪ್ರತಿಯೊಂದು ಶ್ಲೋಕದ ಅರ್ಥ ಮತ್ತು ಲಾಭವನ್ನು ತಿಳಿಸಲು ನಿಮ್ಮಿಂದ ಸಾಧ್ಯವೇ..
ದಯವಿಟ್ಟು ತಿಳಿಸಿ
ಅಥವಾ ವಂದು episode ದಲ್ಲಿ 108 ಶ್ಲೋಕಗಳ ಪವಾಡಗಳನ್ನು ತಿಳಿಸಿ 🙏🙏🙏🙏🙏
Dnyvadglu
ಅದ್ಭುತ ಅಣ್ಣಾ ನಿನ್ನ ವಿವರಣೆ
Vishnu Sahasranama will work only if you recite with full of surrender and devotion in lord Maha vishnu. And that too for long term without any expectation. It created a miracle in my life . Don’t loose hope keep chanting ❤Shri Krishnarpana mastu✨🙏🏻
True brother
Sankalpa madi odi nodi...
Yes even I felt same
Bhagwantha nodene seri kondare saku
@@sanjaykadi1995❤❤❤❤
Om Shree Laxmi Vishnuve Namaha 🙏
ನಮ್ಮ ನಂಬಿಕೆ ವ್ಹಾವ್...The best TH-cam channel intaha channel gala ಅವಶ್ಯಕತೆ ತುಂಬಾ ಇತ್ತು ....ನೀವು ಮಾಡುವ ಪ್ರತಿ ವಿಷಯದ ವ್ಯಾಖ್ಯಾನ, ಕನ್ನಡ ಉಚ್ಚಾರಣೆ ಏರಿಳಿತ ತುಂಬಾ ಅದ್ಭುತ....ಕೇಳಿದರೆ ಮತ್ತೆ ಮತ್ತೆ ಕೇಳಬೇಕೆನ್ನುವ, ನಿಮ್ಮ ಹೇಳುವ ದ್ವನಿ ಹಾಗೂ ದಾಟಿ ವ್ಹಾವ್ amazing
ಓಂ ನಮೋ ನಾರಾಯಣಾಯ🙏🙏🙏🙏🙏
ವಿಶ್ವ ರೂಪಿ ಶ್ರೀಮನ್ ನಾರಾಯಣ ನಮೋ ನಮಃ
ತುಂಬಾ ಧನ್ಯವಾದಗಳು ಸರ್ 🙏🏻💐💐
"ಶ್ರೀ ರಾಮ, ರಾಮ ರಾಮ, ಹರಿ ಹರಿ."
Om shri hari narayana Swamy namaha 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Hare krishna 🕉❤
Nanu dina heltaidini hari om🙏🙏🙏🙏
T q sir thumbha chanagi nivu helidhake
9:27 howdu sir nivu heliddu correct . naanu kooda 10th na annual exam ge innu 1 week ittu aag nanu . Vishnu sahasranaam japisidaag . honestly naanu japisuvaag devarige exam nalli 90 percentage marks sigali antha kelikondidde . naanu exam hindina dina odi exam barediddene haagu nanage 91 percentage marks sikkitu . honestaagi idakkella kaaran avattu naanu Vishnu sahasranaam japisiddakke indu naanu 11th science oduttiddene . naanu average student aadaru bhakti shradde inda japisiddakke all subject nalli good marks bandive haagu Kannada mattu social subject ge out of out bandive . Kannada :- 125 / 123. And social 100 / 98 . thanks god ... Jai shree radha Krishna 🚩 ... Om namo narayanaya 🚩
All the best ...congratulations
Estu time helatidri nivu
@@sanjaykadi1995 10th nalli 3 sala japisidde haagu . exam ge 1 week ittu aag ondu sala japisidde matte ade last innutanak ondu saarinu japisilla . yaakendare omme naavu japisalu kuntare average aagi 1 hour bekagutte complete maadalu . haagu naanu speed japisuttidde haagagi 40 to 45 minutes aaguttittu . mattu iga 11th school haagu study inda time siktaa illa . haagagi iga bittiddene
@@MS_riderz.47 houda ok nanu heltidini daily 40-45 minutes agutte adakke kelide job goskara pray 🙏 madtidini.
@@sanjaykadi1995 ಮಹಾ ಮೃತ್ಯುಂಜಯ ಮಂತ್ರ ಸಂಕಲ್ಪ ಮಾಡಿ ದಿನ ಜಪಿಸಿ job ಸಿಗುತ್ತೆ ಪಕ್ಕ but ದೇವರಲ್ಲಿ ಪ್ರಾರ್ಥನೆ ಮಾಡಬೇಡಿ ಅದು ಕೊಡು ಇದು ಕೊಡು ಅಂತ ನಂಬಿಕೆ ಇಂದ ಜಪಿಸಿ
Jai Sri krishna jai Sri Ramakrishna 🙏🏻🙏🏻
Shubhoday tumba dhannyawadgalu🙏🙏🙏 jai sri krishna u also take care😊
ಧನ್ಯವಾದಗಳು
🌹ಓಂ ನಮೋ ನಾರಾಯಣಾಯ ನಮ್ಹ 🌹
Super sir Danyavadagalu
Thanq sir for ur valuable information
Vishnu sahasranama 🙏🙏🙏🙏🙏
Yes. I also Chant Vishnu Sahasranama Sloka daily , i read only Selected Slokas and it's very very Beneficial to lead my Daily life without any problems and get my task completed
@@umeshshankar4246 please send it here sir helped to me. Thank you sir
🙏🏻🙏🏻🙏🏻🙏🏻😊🌼🌼🌼🌼very nice brother
🙏🙏🙏🙏🙏🙏om,namo bagavathe vaasudevaya namah 🙏🙏🙏🙏🙏
Om namo narayana 🙏🙏🌺🌺
Thank u ur voice is sweet thank u for this wonderful information🙏🙏🙏🙏🙏🙏🙏
ನಮಸ್ಕಾರ
Hare Rama hare Krishna🙏🙏🙏
Om namo narayanaya🙏
I and my wife chatting daily sri Vishnusahstra name and rayara shotra also very powerful this is prepared by humans welfare.
The best utube nice voice
🕉 NAMO BHAGAVATHE VASUDEVAYA OM NAMO NARAYANAYA HARI OM HARI
TQ u so much sir🙏
Om namo bhagavate vasudevaaya Namaha ❤️🙏🏻
🙏🏻🙏🏻🙏🏻
Yes it is true i read every evening 🙏🙏🙏🙏🙏🙏🙏
Honestly great channel
Tq Sir 🙏🙏🙏🙏
Dhanyosmi Dhanyosmi...
ಧನ್ಯೋಸ್ಮಿ...
Thank you I want more information please waiting please sir
ಓಂ ನಮೋ ನಾರಾಯಣಾಯ ನಮಃ
Sir, charaka samhitha bagge ond video maadi please
Good information sir
Sir namasthe. Thumba chanagi helidiri.very nice .sahasraama bagge video maadi sir plz
Thank you sir
Super sir good information
Om namo narayanaya namaha
Om namo narayana
🙏🙏🙏🙏🙏🙏🙏🙏🙏
Wow good information thank you so much
Om narayanaya namah 🙏💯💯❤️❤️🌺🌺🌺
Adbhuta aste ಸುಖಕರ ಇಡೀ ಮನೆ ಮತ್ತು ಮಸಿನಲ್ಲಿ ಕಂಪನ ಉಂಟಾಗುತ್ತೆ 👍👍🙏
Omnarynnmskarninge
❤namskrglunamge
Nim voice tumba chennagide sir kelta idre Keltane irabeku anisutte
Ramaraksha sthothrada bagge tilsi sir 🙏
Devarna smarane madoke hothu gothugalu edava, sada devara japa & shloka madidre thappa.
Yaradaru yanthaha samyadalli
devarna dedidre devarna smarane madidre a bhagvantha kanditha kai hidithre.
Jai sri krishna 🙏🙏🙏🙏
❤❤
Vishnu sahasranaam bagge Thillisidake Thanks
🙏🌹
Tq
ಧನ್ಯವಾದಗಳು
What You say is True
ಲಲಿತ sharsa ನಾಮ ದ ಬಗ್ಗೆ ವಿವರಣೆ ಕೊಡಿ... ಸರ್
Tq so much sir
So nice of you
Sir . ನಿಮ್ಮನ್ನು contact ಮಾಡೋದು ಹೇಗೆ...?
🙏
🙏🙏🙏
Sir Nim voice super.dayavittu Vishnu sahasra nama .modalinida artha vannu nimma voice nalli kelabeku .plz heli sir🙏
ಶರಣರು ಹೇಳಿದ ಶಿವಯೋಗದ ಬಗ್ಗೆ ಯಾರಿಗೂ ತಿಳಿದಿಲ್ಲ ದಯಮಾಡಿ ಸಮಗ್ರವಾಗಿ ತಿಳಿಸಿಕೊಡಿ
❤🕉
Jagatprubha deva devathma sunaam sarstra pursha satotith
🙏🙏🙏🙏🙏
ಗುರುವಾರ ಅಲ್ಲ..ಬುಧವಾರ ಇರಬೇಕು ಸರ್
Yes
S budhavara
Aamantr yaahudu
Is there shiva sahasranama
Nivu tumda long heltiri sr
Annavre. bother sister anno badlu sahodra sahdriyre antha heli.. nima Chanel thumba changide,🙏❤️
Nimma dwaniyalli ondu shakti ide sir
Iyhop
ಸ್ವಾಮಿ ಇಂತಹ ಆಧ್ಯಾತ್ಮಿಕ ವಿಷಯದಲ್ಲಿ ಹೆಚ್ಚಿನ ಮಾಹಿತಿಗೋಸ್ಕರ ತಮ್ಮನ್ನು ಸಂಪರ್ಕಿಸುವ ಬಗೆ ಹೇಗೆ ದಯವಿಟ್ಟು ತಿಳಿಸಿ
Light of self foundation.. Video's nodi super. ಆಳವಾದ ಜ್ಞಾನ ದೊರೆಯುತ್ತದೆ. ಸುಮಾರು 25 000 ವಿಡಿಯೋ ಇದೆ 🙏
Nimna meet mado bage tilsi pls sir
Jai namo narayana
ಹೆಂಗಸರು patisabahuda
Non veg thinbahudha idra heli plz
ದಿನಾ ಎಷ್ಟು ಅದ್ಯಾಯ ಓದಬೇಕು
ನನಗೆ ಒಂದು ಸಂಶಯ ನಮ್ಮೂರಲ್ಲಿ ಹೊಸ ದೇವಸ್ಥಾನದಲ್ಲಿ 48ದಿನದ ವಿಷ್ಣು ಸಹಸ್ರನಾಮ ಪಾರಾಯಣ ಇತ್ತು ನಾನು ಹೊಸದಾಗಿ ಶುರು ಮಾಡಿದೆ
ಆದರೆ ಕೆಲವು ಕಡೆ ತಪ್ಪಾಗಿತ್ತು,
ಆ ಸಮಯದಲ್ಲಿ ನನ್ನ ಅಣ್ಣ ತೀರಿ ಹೋದ
ಸರಿಯಾಗಿ ಅದೇ48/49 ದಿನಕ್ಕೆ ಅಣ್ಣನ ತಿಥಿ
ನಾನು ಭಕ್ತಿ ಯಿಂದ ಓದಿದ್ದೆ ಆದರೆ ಈ ರೀತಿ ಆದಾಗ ಓದಿದ್ದಕ್ಕೆ ಹೀಗಾಯಿತು ಅಂತ ಮನಸಿಗೆ ಆಯಿತು
ಇದರ ಬಗ್ಗೆ ಹೆಚ್ಚಿನ ಮಾಹಿತಿ ದಯವಿಟ್ಟು ಹೇಳಿ
Please please
Namm maneyalli nann maga prathidina heluttane
🌹🙏🌹