ದೇವರು ಯಾರ ರೂಪದಲ್ಲಾದರು ಬರುತ್ತಾನೆ ,ನಾವು ಈ ರೀತಿ ಇದ್ದರೆ | Bhagavathgitha

แชร์
ฝัง
  • เผยแพร่เมื่อ 25 ก.ค. 2024
  • #god #nature #krishna #sanathandharma #indianhistory #new #newvideo #youtubevideo #believe #godwithus #vedapurana #bhagavadgita #purana
    ಈ ರೀತಿಯಾದ ನಮ್ಮ ಧ್ಯಾನ ದೇವರಿಗೆ ಮುಟ್ಟುತ್ತೆ | ಧ್ಯಾನದ ಬಗ್ಗೆ ಸಂಪೂರ್ಣ ಮಾಹಿತಿ | Meditation
    • ಈ ರೀತಿಯಾದ ನಮ್ಮ ಧ್ಯಾನ ದ...
    ನಮ್ಮ ಶಕ್ತಿ ಏನು ಅನ್ನೋದನ್ನ ನಾವೇ ಹುಡುಕೋಬೇಕು | ನಮ್ಮ ಜೊತೆ ಇರೋರೆ ನಮ್ಮನ್ನ ಕೆಳಗೆ ನೂಕ್ತಾರೆ
    • ನಮ್ಮ ಶಕ್ತಿ ಏನು ಅನ್ನೋದನ...
    ಬ್ರಾಹ್ಮಿ ಮುಹೂರ್ತದಲ್ಲಿ ಇಂಥದ್ದನ್ನ ಮಾಡ್ಲೇಬೇಡಿ | ನೀವು ತಿಳಿಯಬೇಕಿರೋ ಸತ್ಯ |Brahmi muhurtha
    • ಬ್ರಾಹ್ಮಿ ಮುಹೂರ್ತದಲ್ಲಿ ...
    ಆತ್ಮವೇ ದೇವರಾ ? ಹಾಗಾದ್ರೆ ಪರಮಾತ್ಮ ಯಾರು ? | ಎಲ್ಲಿದ್ದಾನೆ ಗೊತ್ತಾ ?| who is god
    • ಆತ್ಮವೇ ದೇವರಾ ? ಹಾಗಾದ್ರ...

ความคิดเห็น • 273

  • @nischithop248
    @nischithop248 ปีที่แล้ว +29

    ನಿಮ್ಮ ಮಾತು ಕೇಳಿ ಆ ಕಥೆಗಳು ನಮ್ಮ ಕಣ್ಣು ಮುಂದೆ ನಡೆಯುತ್ತಿದ್ದಂತೆ ಅನ್ನಿಸಿತು. ಆ ನಿಮ್ಮ ಮಾತು ಆ ಮ್ಯೂಸಿಕ್ ತುಂಬಾ ಚೆನ್ನಾಗಿದೆ

  • @maitribhat7599
    @maitribhat7599 ปีที่แล้ว +7

    ಅದ್ಭುತ ಮಾತು .... ನಾನು ನಾನಲ್ಲದಿದ್ದರೂ ನಾನಲ್ಲ.. ಅದು ದೇವನೇ.... ದೇವ ಅವನಲ್ಲದಿದ್ದರೂ ಅವನೇ... ಅದು ನಾನೇ....
    ಆದರೂ ಅದು ನಾನಲ್ಲ ದೇವ....
    ಸರ್ವವೂ ದೇವನೇ... ಆದರೂ ಅವನಲ್ಲ.‌.... ಹಾಗೆಯೇ ಯಾರು ಎಂಬ ಪ್ರಶ್ನೆ ಆತನೇ ಆಗಿದ್ದರೂ ಉತ್ತರವೇ ಅವನು....

  • @parameshpunagundi5630
    @parameshpunagundi5630 ปีที่แล้ว +20

    🙏🙏 ನಿಮ್ಮ ಶ್ರೀ ಚರಣಗಳಿಗೆ ಅನಂತ ಕೋಟಿ ದೀರ್ಘದಂಡ ಪ್ರಣಾಮಗಳು.. ದೇವರು ನಿಮ್ಮನ್ನು ಸುಖಕರವಾಗಿ ಇಡಲಿ..🙏🙏🙏🙏🙏🙏🙏🙏
    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🥦🥦🥦🥦🥦🥦🥦🥦🥦🥦🥦🥦🥦🥦

  • @sjawalagi9606
    @sjawalagi9606 ปีที่แล้ว +27

    ಹರಹರ ಮಾಹದೇವ ಹರಹರ ಮಾಹದೇವ 🙏🙏🙏🙏🙏

  • @ASHAHK
    @ASHAHK ปีที่แล้ว +21

    ಖಂಡಿತಾ ದೇವರಿದ್ದಾರೆ🙏❤️

  • @shwethashwe2817
    @shwethashwe2817 ปีที่แล้ว +21

    Super ಇಂತಾ ಮಾತುಗಳು ಕೇಳ್ತಿದಾರೆ ...ಮನಸಿಗೆ ಎಷ್ಟೋ ನೆಮ್ಮದಿ ಸಿಗುತ್ತೆ.🙏👍

  • @abhishekpatil3248
    @abhishekpatil3248 ปีที่แล้ว +20

    ಸತ್ಯ ಘಟನೆ ಕರುಣಾನಿಧಿ 🙏 ನಾನು ಅತಾಗ ಕಣಿರು ಒರಿಸುವನು ಆ. ದೇವರು ಸ್ಮರಣೆಯಲ್ಲಿ ನನ್ನ ನಗುವಿನಲ್ಲಿ ಇರುವನು ಆ ಕರುಣಾನಿಧಿ ಹರ ಹರ ಮಹಾದೇವ 🙏

  • @SrinivasaT-qw3bs
    @SrinivasaT-qw3bs ปีที่แล้ว +5

    ಓಂ ನಮಃ ಶಿವಾಯನಮಃ ,🎉🙏🙏🌹🌺🙏

  • @gurushantchougala1049
    @gurushantchougala1049 ปีที่แล้ว +21

    ಇವತ್ತಿಂದ ನಾನು ದೇವರ ನಾಮಸ್ಮರಣೆ ಮಾಡುತ್ತೇನೆ 🙏🙏🙏

  • @rameshkori3217
    @rameshkori3217 ปีที่แล้ว +7

    ಓಂ ನಮಃ ಶಿವಾಯ 🙏

  • @KARNA9900
    @KARNA9900 ปีที่แล้ว +16

    Devaru ನಮ್ಮಲ್ಲೇ ಇದ್ದಾನೆ... 🙏

  • @ak4321
    @ak4321 ปีที่แล้ว +20

    ದೇವರಿದ್ದಾನೆ...🙏🙏

  • @leelavatibhandarijaisairam9293
    @leelavatibhandarijaisairam9293 ปีที่แล้ว +8

    ಖಂಡಿತ ದೇವರಿದ್ದಾನೆ ಜೈಗುರೂಜಿ

  • @parvathykp6722
    @parvathykp6722 ปีที่แล้ว +3

    Satyakke Savilla🙏🏻🙏🏻🙏🏻🙏🏻🙏🏻nammbidavarige devariddane 🙏🏻nambadavarige devarilla🙏🏻🙏🏻

  • @shivarajkumar370
    @shivarajkumar370 ปีที่แล้ว +13

    ಹೃದಯ ಪೂರ್ವಕ ಧನ್ಯವಾದಗಳು ಮೇಡಂ 👏🙏

  • @munirajmuniraj7753
    @munirajmuniraj7753 ปีที่แล้ว +8

    ಓಂ ನಮೋ ನಾರೇಯಣಾಯ ಓಂ ನಮೋ ನಾರೇಯಣಾಯ ಮಂತ್ರ ಕೈವಾರ ತಾತಯ್ಯನವರ ಕೀರ್ತನೆಗಳು ಕೇಳಿರಿ ಯೂಟ್ಯೂಬ್

  • @rajuraju.b2203
    @rajuraju.b2203 ปีที่แล้ว +16

    ಇದ್ದಾನೆ ಎಂಬುದನ್ನ ಬಿಟ್ಟು ಇದ್ದಾರೆ ಅಂತಾ ಏಳಿ ದೇವರು 😪🙏🏼

    • @sugeshd4103
      @sugeshd4103 ปีที่แล้ว

      Super Sir, 100% Correct.

    • @NandaKishore-xd1mw
      @NandaKishore-xd1mw ปีที่แล้ว +1

      Devrige preti end avnu anuvudu tapill krishnananu bene Kalla anodu avna meliruva Priti matu bakthi enda bhagavanta karuna mahi tapidre skshmisi

    • @prakashrao8732
      @prakashrao8732 ปีที่แล้ว

      Om namo narayanaya

  • @krishnamarketing9883
    @krishnamarketing9883 ปีที่แล้ว +6

    🙏🙏🙏🙏🙏OM BAGHAVATHE SRI VASUDEVAYA NAMAHA 🙏🙏🙏🙏🙏
    LORD SRI KRISHNA IS EVERYTHING TO ME N FOR UNIVERSE 🙏🙏🙏

  • @shreecafe5205
    @shreecafe5205 ปีที่แล้ว +4

    NAMBIKAYI DEVURU💯🙏

  • @abhishekpatil3248
    @abhishekpatil3248 ปีที่แล้ว +7

    ಸತ್ಯ ಸಂಗತಿಯು ಸ್ಪಷ್ಟವಾಗಿದೆ 🙏 ಹರ ಹರ ಮಾಹದೇವ ಮನದಾಳದ ಮಾತುಗಳು ✍️🙇🙇📝

  • @mhs6564
    @mhs6564 ปีที่แล้ว +2

    Hare Krishna mathaji

  • @premajayantha5455
    @premajayantha5455 ปีที่แล้ว +2

    Nambikeye Devaru❤

  • @jayasheelayc8570
    @jayasheelayc8570 ปีที่แล้ว +2

    Jai Krishna paramatma🙏

  • @mhalappamane4321
    @mhalappamane4321 ปีที่แล้ว +2

    Devariddane 🙏 radhe krishna

  • @raghavendrarathod1661
    @raghavendrarathod1661 ปีที่แล้ว +2

    JAI Shree Ram 🌼🙏🌺🚩 ❤ Raichur

  • @varijak5433
    @varijak5433 ปีที่แล้ว +15

    ನಿಮ್ಮ ಮಾತಿನಲ್ಲಿ ಏಷ್ಟು ಸತ್ಯವಿದೆ god is gret

  • @KiranKiran-cz4sr
    @KiranKiran-cz4sr ปีที่แล้ว +2

    ನಿಜ ಸತ್ಯವಾದ ಮತುಗಳು🙏🙏🙏🙏🙏

  • @nagarajakm6374
    @nagarajakm6374 6 หลายเดือนก่อน

    ಓಂ ಶ್ರೀ ಹರಿ ಹರ ನಮೋ ನಮಂ 🙏🙏🙏🙏🙏

  • @sowmyajagannathsingh1032
    @sowmyajagannathsingh1032 ปีที่แล้ว +1

    Yes mam 💯 percentage nambike ye deveru. Nambi ketavarilao nina shree hari🙏🌺 Jai shree krishna 🙏🌺

  • @lathak1525
    @lathak1525 ปีที่แล้ว +5

    ಸೂಪರ್ ಮೇಡಂ.... ಸತ್ಯವಾದ ಮಾತುಗಳು.. 👌🙏🏻💐😊

  • @anusinger5721
    @anusinger5721 ปีที่แล้ว +5

    ತೇನವಿನ ತೃಣಮಪಿನ ಚಲತೀ 🙏🙏

  • @shamalacs7522
    @shamalacs7522 ปีที่แล้ว +3

    ,ಕೃತಜ್ಞತೆಗಳು ಮೇಡಂ ಮನಸ್ಸಿಗೆ ಮುದ ನೀಡಿತು ನಿಮ್ಮ ಮಾತುಗಳು

  • @chethankumari6775
    @chethankumari6775 ปีที่แล้ว +5

    🙏🙏🙏 ಧನ್ಯವಾದಗಳು ನಮ್ಮ ನಂಬಿಕೆ ಕಾರ್ಯಕ್ರಮಕ್ಕೆ ನಿಮ್ಮ ದ್ವನಿಯಲ್ಲಿ ಆದ್ಯಾತ್ಮಿಕ್ಕೆ ಸಂಬಂಧ ಪಟ್ಟ ಮಾತುಗಳನ್ನು ಕೇಳುವುದಕ್ಕೆ ನನಗೆ ತುಂಬಾ ಸಂತೋಷವಾಗತ್ತೆ ಮೇಡಂ 🙏

  • @srusthihaveri6715
    @srusthihaveri6715 ปีที่แล้ว +3

    Har har Mahadev Jai mata durga jai mata di jai shree laxmi jai shree krishna 🙏💅☘️💯 right guruji TQ you universe TQ you ma'am 🙏

  • @krishnamarketing9883
    @krishnamarketing9883 ปีที่แล้ว +3

    🙏🙏🙏🙏🙏OM BAGHAVATHE SRI KRISHNAYA NAMAHA 🙏🙏🙏🙏🙏

  • @gowris287
    @gowris287 ปีที่แล้ว

    ತುಂಬಾ ಧನ್ಯವಾದಗಳು ಮೇಡಂ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ

  • @JK-sc1tw
    @JK-sc1tw ปีที่แล้ว +5

    Hare KRISHNA...🕉💐🙏💙💛❤

  • @lathasudheekshaurslathasud197
    @lathasudheekshaurslathasud197 ปีที่แล้ว

    ಓಂ ನಮಃ ಶಿವಾಯ ನಮಃ 🙏🙏🙏🙏🙏🌹🌹🌹🌹🌹🌹🌹🌹🌹🌹🌹🌹🌹🌺🌺🌺🌺🌺🌺🌺🌺🌺🌺🌺🌺🌺🌻🌻🌻🌻🌻🌻🌻🌻🌻🌻🌻🌻🌻🌼🌼🌼🌼🌼🌼🌼🌼🌼🌼🌼🌼🌼

  • @BasavarajBasavaraj-ul1hn
    @BasavarajBasavaraj-ul1hn ปีที่แล้ว +3

    Super medam ಇದು ಸತ್ಯ ಓಂ ನಮಃ ಶಿವಾಯ

  • @ravir5701
    @ravir5701 หลายเดือนก่อน

    Hare krishna🙏🙏🙏
    Krishnam onde jagadguru

  • @rajak3462
    @rajak3462 ปีที่แล้ว +1

    ಓಂ ನಮೋನಮಃ ಶಿವಾಯ

  • @sidindian1982
    @sidindian1982 ปีที่แล้ว +5

    My Isshta Deva Sri Lakshmi Narasimha Swamy temple ❤️❤️❤️🙏🙏🙏🙏🙏🙏

  • @munirajmuniraj7753
    @munirajmuniraj7753 ปีที่แล้ว +2

    ಓಂ ಶ್ರೀ ಕೃಷ್ಣ

  • @shivarajshivaraj8047
    @shivarajshivaraj8047 ปีที่แล้ว

    ಓಂ ನಮಃ ಶ್ರೀ ಕೃಷ್ಣಾಯ ನಮಃ

  • @jayalaksmibhandary344
    @jayalaksmibhandary344 หลายเดือนก่อน

    ಜೈ ಶ್ರೀ ಕೃಷ್ಣ ❤

  • @venugopalareddy8078
    @venugopalareddy8078 10 หลายเดือนก่อน

    Jai gurudev

  • @ayyappam4877
    @ayyappam4877 ปีที่แล้ว +2

    ತುಂಬಾ ಚೆನ್ನಾಗಿ ಆ ಭಾಗವತನ ಬಗ್ಗೆ ವಿವರಣೆ ಕೊಟ್ಟಿದಿರಿ, ಅಕ್ಕ ನಿಮ್ಮ ವಿಡಿಯೋ ಗಾಗಿ ಸದಾ ಕಾಯ್ತಾ ಇರ್ತೇವೆ .

  • @savithribhat39
    @savithribhat39 ปีที่แล้ว +1

    Super sharing madam... 👌👌👍👍🙏🙏🙏👍👍. Thank you.

  • @dhanalaxmidhanu2080
    @dhanalaxmidhanu2080 ปีที่แล้ว +2

    S 💯 true ❤️❤️🙏🙏.. nambike ne devaru ..prakrthiye devaru ❤️❤️🙏🙏..kannige thaguva pettu kannina reppe ge aste thagidre ade devara ashirvada 🙏🙏🙏...devaru yavaglu namma neralagi erthare 🙏🙏🙏...namage yenu kettadu agithado adaralo olledu erthade devara mele nambike eddare 🙏🙏🙏🙏

  • @damayantisuvarna7540
    @damayantisuvarna7540 ปีที่แล้ว +3

    💯Truth Thank you madam🙏
    Thank universe
    Jai Shrikrishna 🙏

  • @basavarajkottrennavar9017
    @basavarajkottrennavar9017 ปีที่แล้ว +2

    Har har mahadev

  • @vijayalakshmivijayalaxmi4386
    @vijayalakshmivijayalaxmi4386 ปีที่แล้ว +2

    Nija nimma maathu devaru namma prathranege uttara needirutthane

  • @k.s.muralidhardaasakoshamu6478
    @k.s.muralidhardaasakoshamu6478 7 หลายเดือนก่อน

    11:00 rinda bahalane SOOOOPER aagi ❤ ATHYANTA❤
    Shresta vaada maatugala heliruviri👌👍😍
    Khandita mecchabeku nimma gnaana da padagala shabdha parabhrama kke ,,,,🙏MAATAAJI....❤

  • @smssoni564
    @smssoni564 ปีที่แล้ว +3

    ಚೆನ್ನಾಗಿ ತಿಳಿಸಿಕೊಟ್ಟಿದ್ದಿರಾ.... Thank you ನಿಮ್ಮ voice super.

  • @bheemarayabheem732
    @bheemarayabheem732 ปีที่แล้ว +1

    Good massage Madam thanks for you

  • @kumarnh2070
    @kumarnh2070 ปีที่แล้ว +19

    Faith can move mountains🌟🌟

  • @raghavendrakm1
    @raghavendrakm1 ปีที่แล้ว +1

    Nimma ee thaara videos bahala vibinavagide , namma aadyathmika daarige ondu daari Deepa thara , ondu Valle guidance kuda howdu , vismayakari iddu , naavu tumba attract aagidivi so TQ pls take us forward to spiritual journey ....antimavaagibdaiva ne namge daari Deepa

  • @sudarshansudarshan1106
    @sudarshansudarshan1106 ปีที่แล้ว

    Nanna thayi krishnaparamatma

  • @geethashettigar2449
    @geethashettigar2449 ปีที่แล้ว +1

    Very good information Thank you 🙏🙏

  • @ShivaShiva-gh4zd
    @ShivaShiva-gh4zd ปีที่แล้ว +2

    Om nahama shivay

  • @lohithc.m857
    @lohithc.m857 ปีที่แล้ว +14

    ನೀವು ಹೇಳಿದ ಘಟನೆಗಳು ನನ್ನ ಜೀವನದಲ್ಲಿ ನಡೆದಿದೆ ಸತ್ಯ ಅಡಗಿದೆ ನಂಬಿಕೆ ಪ್ರಾರ್ಥನೆಯೇ ದೈವ

  • @amruthamurugesh7149
    @amruthamurugesh7149 ปีที่แล้ว +2

    ಹರಿ ಓಂ ನಮಃ ‌🙏🙏🙏🙏

  • @kusumalaxmi576
    @kusumalaxmi576 ปีที่แล้ว +1

    Dhanyavadagalu medam🙏🙏🙏jai Shri Krishna 🌹🙏🌹🙏

  • @anusinger5721
    @anusinger5721 ปีที่แล้ว

    Love you mam olle ಸಂದೇಶ ಕೊಟ್ಟಿದಕೆ

  • @dattatreyadatta5548
    @dattatreyadatta5548 ปีที่แล้ว

    Super tangi ,,
    Nimma dhwani, neevu maatanaaduva shyli,
    Neevu aarisijonda vishaya, ,,,,super.
    Devarelliddane?
    NAMMOLAGIDDAANE.

  • @manjulag3286
    @manjulag3286 ปีที่แล้ว +1

    Nice explain ❤️ god bless

  • @vanithaharish2940
    @vanithaharish2940 ปีที่แล้ว

    Thumba super madam thank you very much

  • @vishwanathk5274
    @vishwanathk5274 ปีที่แล้ว +1

    ನಿಮಗೆ ಸಾವಿರ ಸಾವಿರ ನಮಸ್ಕಾರ.....

  • @supreetakolkar2499
    @supreetakolkar2499 ปีที่แล้ว +2

    Nice speech

  • @gvvijayakumar5321
    @gvvijayakumar5321 ปีที่แล้ว

    So god 🙏 is great 👍 pray to God each and every day 🙏 ❤️ 🙌

  • @user-sm4vm3bt5k
    @user-sm4vm3bt5k 3 หลายเดือนก่อน

    Wow medam your spich is very super i look in you spich god is in my heart very nice to you motivetion spich

  • @kiranakirana3520
    @kiranakirana3520 ปีที่แล้ว +1

    ನಮೊ ನಾರಾಯಣ,

  • @sidubiradar4560
    @sidubiradar4560 ปีที่แล้ว +2

    Supper.amma

  • @MohanKumar-kd5jx
    @MohanKumar-kd5jx ปีที่แล้ว

    ಹರೇ krishna

  • @jyothiab5956
    @jyothiab5956 ปีที่แล้ว +2

    Wow 🙏🙏🙏🙏🙏

  • @Santhosh_HS
    @Santhosh_HS ปีที่แล้ว +1

    ಚೆನ್ನಾಗಿದೆ

  • @vanitha4943
    @vanitha4943 11 หลายเดือนก่อน

    Jai shree Radhakrishna ❤️🤩🙏🙏🙏🙏🙏

  • @bharathivshetty1246
    @bharathivshetty1246 ปีที่แล้ว +2

    Super explanation

  • @khuchappa9672
    @khuchappa9672 ปีที่แล้ว

    Vishal hruday banth ದೇವರಿಗೆ ಶರಣು ಶರಣು,,

  • @pavankumar-ts4qu
    @pavankumar-ts4qu ปีที่แล้ว +2

    ನನ್ನ ಮೇಲೆ ನನಗೆ ಈಗ ನಂಬಿಕೆ ಬಂದ ಹಾಗೆ ಅನಿಸುತ್ತಿದೆ....! ನಿಮಗೆ ಧನ್ಯವಾದಗಳು

  • @shashikalaanchan4339
    @shashikalaanchan4339 ปีที่แล้ว +1

    Very very good information thanq for your good speech 🙏🙏🙏🙏🙏👌👌👌👌👌

  • @user-mk5lj8gu5f
    @user-mk5lj8gu5f ปีที่แล้ว

    ಓಳ್ಳೆಯ ಸಂದೇಶ

  • @raju.lokesh735
    @raju.lokesh735 ปีที่แล้ว

    🙏 Sri Rama jayam 🙏

  • @ss865
    @ss865 ปีที่แล้ว

    ದೇವರು ಇರೋದು ಸತ್ಯ... ಆದರೆ ದೇವರು ಒಳ್ಳೆಯವರಿಗೆ.. ತುಂಬಾ ಕಷ್ಟ ಕೊಡುತ್ತಾರೆ.. ಆದರೆ.. ನಿಮಗೆ ಒಳ್ಳೆಯದು ಮಾಡುವಷ್ಟರಲ್ಲಿ.. ನಾವು ಜೀವನದಲ್ಲಿ ತುಂಬಾ ನೊಂದು ಬೆಂದು ಹೋಗಿರುತ್ತೇವೆ.. ಅವಾಗ ಬದುಕಲು ಯಾವ ಆಸೆ ಇರುವುದಿಲ್ಲ.. ಏನು ಮಾಡೋದು ಎಲ್ಲಾ ವಿಧಿ.. ಒಳ್ಳೆ ಮರಕ್ಕೆ ಕೊಡಲಿಯೇಟು.. ಬೇಗ ಬೀಳುವುದು 🙏

    • @user-pm6ot4ui8w
      @user-pm6ot4ui8w ปีที่แล้ว

      Comments nalli eddavaru pls bramhakuris aashramake alli nijavagi god tanha parichay tane kottidare nimage bhagavantan saksatkaravagutte hogi pls

  • @darshanpujar6901
    @darshanpujar6901 ปีที่แล้ว +1

    Thanks🙏🌹❤️

  • @Hema-wk6is
    @Hema-wk6is ปีที่แล้ว +3

    Super sister ❤️ God is great 🙏

  • @karthikkr2727
    @karthikkr2727 ปีที่แล้ว

    ನನಗೇ ಆರೋಗ್ಯದ ಸಮಸ್ಯೆ ಬಂತು ಎಲ್ಲ ಕಡೆ ತೋರಿಸಿದೆ ಯೋಜನೆ ಆಗಲಿಲ್ಲ ಸರಿ ಅಂತ ಸುಮ್ಮನೆ ಇದ್ದೆ, ಇದ್ದಕಿದ್ದಂತೆ ದೇವರ ಮೇಲೆ ಭಕ್ತಿ ಜಾಸ್ತಿ ಆಯ್ತು ಕೊನೆಗೆ ಭಗವಂತ ಶ್ರೀ ಸಿಂಹ ಘರ್ಜನಾ ಉಗ್ರ ನರಸಿಂಹ ಸ್ವಾಮಿ ನನ್ನ ಮೈ ಮೇಲೆ ಬಂದರು ಆಗ ತಿಳಿಯಿತು ಇದೆಲ್ಲಾ ದೇವರ ಆಟ ಅಂತ, ಇವಾಗ ಭಗವಂತನ ಆಶೀರ್ವಾದದಿಂದ ಭಕ್ತಿರ ಸಮಸ್ಯೆನ ಬಗೆಹರಿಸುತ್ತ ಬರುತಿದ್ದೆನೆ, ದೈವ ಶಕ್ತಿ ತುಂಬ ಅಪಾರ ಜೈ ಶ್ರೀ ಸಿಂಹ ಘರ್ಜನ ಉಗ್ರ ನರಸಿಂಹ ಸ್ವಾಮಿ 🔥

  • @sulochanamaiya9963
    @sulochanamaiya9963 ปีที่แล้ว +2

    I love god

  • @piyupats9048
    @piyupats9048 ปีที่แล้ว +4

    I became all alone...my mom passed away on 12the April...by heart attack...no siblings for me..only dad with me ...he also kidney patient....I felt I don't have anyone...after this video felt relief..

    • @nammanambike2020
      @nammanambike2020  ปีที่แล้ว

      ಧನ್ಯವಾದಗಳು ... ದೇವರಿದ್ದಾನೆ ..

  • @mahanandananjayyanmath1026
    @mahanandananjayyanmath1026 ปีที่แล้ว +3

    He save me always🙏🙏🙏🙏🙏

  • @nandini.r2655
    @nandini.r2655 ปีที่แล้ว +3

    🙏🙏🙏🙏🙏🙏

  • @jyothichitrapur8762
    @jyothichitrapur8762 ปีที่แล้ว +1

    Super mam voice super

  • @tejugowda2301
    @tejugowda2301 ปีที่แล้ว +1

    Wonderful

  • @user-ih9ly5nw2r
    @user-ih9ly5nw2r 2 หลายเดือนก่อน

    Super

  • @mangalam3664
    @mangalam3664 ปีที่แล้ว +1

    ಓಂ ಶಾಂತಿ ದೇವರು ಇದ್ದಾನೆ ಅವನು ನಂಬಿಕೆಯೂ ಹೌದು ಸತ್ಯವೂ ಹೌದು ದೇವರಿಗೊಂದು ರೂಪವಿದೆ ಅದುವೇ ಜ್ಯೋತಿಸ್ವರೂಪ ಶಿವ ದೇವರಿಗೂ ಒಂದು ಸ್ಥಾನವಿದೆ ಅದುವೇ ಪರಮ ದಾಮ ಇದನ್ನು ತಿಳಿಯಲುಒಮ್ಮೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯಕ್ಕೆ ಭೇಟಿ ಕೊಡಿ ಸಂಪೂರ್ಣ ಸತ್ಯತೆಯನ್ನು ತಿಳಿದುಕೊಳ್ಳಿ ಓಂ ಶಾಂತಿ

    • @sandesh9240
      @sandesh9240 ปีที่แล้ว

      Bhakti Bhandari Basaveshwarara vachanagalannu oodi ...Devaru yerendu tiliyutte.

  • @yogishyogi3559
    @yogishyogi3559 ปีที่แล้ว +3

    Really great mom🙏

  • @sumalatha5197
    @sumalatha5197 ปีที่แล้ว +1

    Namste amma god is great super.information for all we want.more meassage

  • @priyankamustare5991
    @priyankamustare5991 ปีที่แล้ว

    Tumba channagi tilisi kodutte namma nambike channel.... Matte matte hosa vishayagalu tilisi Kodi ... Namma nambike channel, Eaga nanna nambike agide... Kelta idre adrallu nanidini ansutte👏👏🙏🙏. Tumba thannavadagalu....

  • @govindarajuc7820
    @govindarajuc7820 ปีที่แล้ว +1

    🙏👌

  • @jyothijyoth1988
    @jyothijyoth1988 ปีที่แล้ว

    Nija.mayam👏