ಕುಂಡಲಿನಿ ಶಕ್ತಿ ಸಿದ್ದಿಸಿಕೊಳ್ಳೋಕೆ ಸಾಧಕನ ಪರಿಶ್ರಮ ಹೇಗಿರುತ್ತೆ ಗೊತ್ತಾ ? | ಸಿದ್ದಿಸುವ ಶಕ್ತಿಗಳು ಎಂಥವು ಗೊತ್ತಾ?

แชร์
ฝัง
  • เผยแพร่เมื่อ 6 ก.ย. 2024
  • #indianhistory #kundaliniawakening #youtubevideo #ancientyoga #kundalinishakti #chakrasystem #new #yt #saint #yoga #meditation #kundalini
    ಕುಂಡಲಿನಿ ಎಲ್ಲಾ 7 ಚಕ್ರಗಳ ಸಂಪೂರ್ಣ ಮಾಹಿತಿಗಾಗಿ ಪ್ಲೇಲಿಸ್ಟ್‌ ನಲ್ಲಿ ವೀಕ್ಷಕಿಸಿ
    ಗುದದ್ವಾರವೇ ಸಪ್ತಚಕ್ರಗಳ ಮೂಲ | ಇದು ಮನುಷ್ಯನಿಗೆ ದೇವರ ಉಡುಗೊರೆ | Muladhara chakra explained
    • ಗುದದ್ವಾರವೇ ಸಪ್ತಚಕ್ರಗಳ ...
    ಈ ರೀತಿಯ ಲೈಂಗಿಕ ಮನೋಭಾವವಿದ್ರೆ ನಿಮ್ಮ ಗುಣ ಸೂಚಿಸುತ್ತೆ | Swadistana chakra
    • ಈ ರೀತಿಯ ಲೈಂಗಿಕ ಮನೋಭಾವವ...

ความคิดเห็น • 122

  • @vasukondajji9122
    @vasukondajji9122 ปีที่แล้ว +22

    ಸದ್ಯಕ್ಕೆ ನೀವೇ ನಮ್ಮ ಗುರುವಾಣಿ.... ನಿಮ್ಮ ಈ ಕಾರ್ಯ ಮುದುವರೆಯಲ್ಲಿ....🙏🌄

  • @manjunathamr2817
    @manjunathamr2817 ปีที่แล้ว +14

    Super madam ಹಲವು ವೀಕ್ಷಕ ಸ್ನೇಹಿತರು ಹೇಳಿದಂತೆ ಈಗ ನೀವೇ ನಮ್ಮ ಗುರುಗಳು, ನಿಮ್ಮ ಮಾತುಗಳು ನಿಜವಾದ ಸಾಕ್ಷಾತ್ ಗುರುವಿನ ಮಾರ್ಗದರ್ಶನದಂತಿತ್ತು. ತುಂಬಾ thanks

  • @booksmedia7918
    @booksmedia7918 ปีที่แล้ว +16

    ದಯವಿಟ್ಟು ಈ ಜ್ಞಾನ ದ ಮೂಲವನ್ನು ತಿಳಿಯಬಹುದೇ ಗುರುಗಳೇ (ಪುಸ್ತಕ ದ ಹೆಸರು)🙏

    • @kirankruthik3996
      @kirankruthik3996 7 หลายเดือนก่อน +1

      Kundali jagruthi yoga

    • @MahabaleshwarBhat-kn7xe
      @MahabaleshwarBhat-kn7xe 7 หลายเดือนก่อน

      Manjaguni darshana sriniwas Bhatru e bagge heliddare tappade nodi

  • @asha45646
    @asha45646 9 วันที่ผ่านมา

    ತುಂಬ ಅದ್ಭುತ ಒಳ್ಳೆಯ ಮಾಹಿತಿ ಧನ್ಯವಾದ

  • @shivarambantwal1141
    @shivarambantwal1141 ปีที่แล้ว +8

    👌ಆದ್ಯಾತ್ಮಿಕ ಚಿಂತಕರಿಗೆ ಒಳ್ಳೆಯ ಮಾಹಿತಿ. ಧನ್ಯವಾದಗಳು 🙏🏼🙏🏼🙏🏼🙏🏼🙏🏼🙏🏼🙏🏼🙏🏼👌👌🙏🏼🙏🏼

  • @sampathdhadake8959
    @sampathdhadake8959 ปีที่แล้ว +3

    ನನಗೇ ಬಹಳ ಉಪಯೋಗ ಆಗಿದೆ 🌹🌹🌹🌹🌹🌹🌹🌹👍 ಅದಕ್ಕೆ ಬಹಳ ಧನ್ಯವಾದಗಳು 🙏🏻

  • @gopalakrishnaga4264
    @gopalakrishnaga4264 ปีที่แล้ว +5

    ಆಧ್ಯಾತ್ಮಿಕ ಸಾಧನೆ ಯ ಹಾದಿಯಲ್ಲಿ ಅಭೂತಪೂರ್ವ ಮಾಹಿತಿ ನೀಡೀದ್ದಿರ ಆನಾಂತಾಂನತ ಧನ್ಯವಾದಗಳು. ಇದರಲ್ಲಿ ಕೆಲವು ಅನುಭವಗಳನ್ನು ಅನುಭವಿಸಿದ್ದೇನೆ. ಆದರೆ ಯೋನಿ ಮುದ್ರೆ ಎಂದರೇನು?

  • @ganeshapuri7490
    @ganeshapuri7490 2 หลายเดือนก่อน +2

    ನಮ್ಮ ತಂದೆಯವರು ನೀವು ಹೇಳುವ ಸಿದ್ದಿ ಪಡೆದಿದ್ದರೂ ನಾವು ಅಂದು ಸಾಂಸಾರಿಕ ಜೀವನದ ಬಂದನದಲ್ಲಿದ್ದು ಅರಿಯಲಾಗಿರಲಿಲ್ಲ ಅವರು ಅಂತ್ಯಕಾಲದಲ್ಲಿ ನನಗೆ ಅವರಿಂದ ಏನು ಕಲಿಯಲಗಲಿಲ್ಲ ಎಂದು ಪಶ್ಚಾತಾಪ ಪಟ್ಟಾಗ ಅವರು ನಿನ್ನಲ್ಲಿ ಸಂಸ್ಕಾರ ಇದ್ದರೆ ತನಾಗಿ ಸಿದ್ದಿಸುತ್ತೆ ಎಂದಿದ್ದರೂ.. ಅದೇ ಗುಂಗಿನಲ್ಲಿ ಹೇಗೆ ತಿಳಿಯುವುದು ಗುರುಗಳನ್ನು ಎಲ್ಲಿ ಹುಡುಕುವುದು ಎಂದಿದ್ದಾಗ ನನಗೆ ನಮ್ಮ ತಂದೆಯೇ ಗುರುವಿನ ರೂಪದಲ್ಲಿ ಬಂದು ಹೇಳಿದಂತಿದೆ. 🙏🙏🙏

  • @kavithanjalis934
    @kavithanjalis934 ปีที่แล้ว +5

    ಅತಿ ಸುಂದರವಾದ ವಿವರಣೆ. ಧನ್ಯವಾದಗಳು

  • @laxmandodamani552
    @laxmandodamani552 ปีที่แล้ว +4

    ಮಾಹಿತಿ ಉತ್ತಮವಾಗಿತ್ತು ಧನ್ಯವಾದಗಳು

  • @raghavisnehajivichannel630
    @raghavisnehajivichannel630 ปีที่แล้ว +1

    ಧನ್ಯವಾದ ಅಕ್ಕ ಹೀಗೆ ಮತ್ತೂ ತಿಳಿಸಿ ನಮ್ಮಂತವರಿಗೆ ಅನುಕೂಲ ಆಗತ್ತೆ ಅಕ್ಕ

  • @nagendrakumar4665
    @nagendrakumar4665 ปีที่แล้ว +3

    What a wonderful information madam 🙏🙏🙏 super...

  • @jadeshr6155
    @jadeshr6155 ปีที่แล้ว +8

    ಸಾಧಕರಿಗೆ ಉತ್ತಮ ಮಾಹಿತಿ, ಕುಂಡಲಿನಿ ಶಕ್ತಿ ಮತ್ತು ಮಿತಿ ಸಮಗ್ರವಿಷಯ ತಿಳಿಸಿದ್ದೀರಿ, ಧನ್ಯವಾದಗಳು.

  • @sushmaprasad2918
    @sushmaprasad2918 ปีที่แล้ว +1

    Istu uttamavada mahiti ellu keliralilla tumba dhanyavadagalu 🙂🙏

  • @nagarajnaik2071
    @nagarajnaik2071 ปีที่แล้ว +1

    ಈ ನಿಮ್ಮ ಅಮೂಲ್ಯ ಮಾಹಿತಿಗೆ ಧನ್ಯವಾದಗಳು

  • @AswathaiahD
    @AswathaiahD 2 หลายเดือนก่อน

    Certain explanation should have shown by real practicals by leaving person. Thank youl

  • @Krishnegowda-dw8pt
    @Krishnegowda-dw8pt 10 วันที่ผ่านมา

    Tq

  • @jayaramjayaram7799
    @jayaramjayaram7799 ปีที่แล้ว +2

    Good message tq u teem

  • @manjunathm2956
    @manjunathm2956 8 หลายเดือนก่อน

    ನಿಮ್ಮ ಎಲ್ಲಾ ವೀಡಿಯೋಗಳನೆಲ್ಲಾ ನೋಡುತ್ತೇನೆ ಧನ್ಯವಾದಗಳು

  • @annaguru2590
    @annaguru2590 ปีที่แล้ว +3

    Super i👌👌

  • @user-zu8pu5ys4v
    @user-zu8pu5ys4v 7 หลายเดือนก่อน

    ❤Namaste madam istu vistaravagi vicharavanna heliddakke thank you thank you universe 🎉🙏🙏🙏🙏

  • @laxmichougala5150
    @laxmichougala5150 ปีที่แล้ว +1

    Thanku for good information ❤

  • @nithinkumar7010
    @nithinkumar7010 6 หลายเดือนก่อน

    ತುಂಬಾ ತುಂಬಾ ಸೂಪರ್ ಮೇಡಂ, ತುಂಬಾ ಅದ್ಭುತ ವಾಗಿ ದೆ

  • @sarank7816
    @sarank7816 9 หลายเดือนก่อน

    Amma nimage koti koti koti Dannyvadagalu

  • @gowrigowri4186
    @gowrigowri4186 ปีที่แล้ว +2

    Thank u mam 🙏

  • @kusuma9110
    @kusuma9110 ปีที่แล้ว +1

    Very Good Information. Kelavondu arta agta Illa. ide viodio na series videos madi innu detail agi explain madi please.

  • @rsgbs5233
    @rsgbs5233 ปีที่แล้ว +1

    Good 👍 information madam

  • @shravyahr237
    @shravyahr237 ปีที่แล้ว +2

    Super 💕💎😇 madam

  • @mangalorevivekanandashet402
    @mangalorevivekanandashet402 4 หลายเดือนก่อน

    Thankyou for the wonderfull knowledge

  • @andaniyandigeri3388
    @andaniyandigeri3388 ปีที่แล้ว +6

    ಪಿರಮಿಡ್ ಧ್ಯಾನ ಮಂದಿರದ ಬಗ್ಗೆ ಮಾಹಿತಿ ನೀಡಿ ದಯವಿಟ್ಟು ಮತ್ತು ಹೈಯೆಸ್ಟ್ views ಗ್ಯಾರಂಟಿ ಬರುತ್ತೆ

  • @dheelepdheelep8210
    @dheelepdheelep8210 ปีที่แล้ว +1

    Supper

  • @anandmudigere757
    @anandmudigere757 ปีที่แล้ว +1

    Good information

  • @manjunathan9829
    @manjunathan9829 8 หลายเดือนก่อน

    Danyvad swwamy

  • @ashalatha6070
    @ashalatha6070 ปีที่แล้ว +2

    ❤❤❤

  • @krishnegowda3786
    @krishnegowda3786 ปีที่แล้ว

    Thanks medium

  • @radhag6468
    @radhag6468 ปีที่แล้ว

    19:42 very nice, mam

  • @madhursajjan
    @madhursajjan ปีที่แล้ว +2

    ಮಾಘ ನಕ್ಷತ್ರ ಮಂತ್ರ ತೀಲೀ ಸೀ

  • @ranganathasg242
    @ranganathasg242 4 หลายเดือนก่อน

    I want to know where you refered this information please🙏

  • @shwethajain8361
    @shwethajain8361 ปีที่แล้ว

    Super voice

  • @raghavendraagase9722
    @raghavendraagase9722 ปีที่แล้ว

    Tq Nakshatra mantravannu hege tilkolodu kindly tell

  • @keerthanaharish8960
    @keerthanaharish8960 ปีที่แล้ว +1

    Madam agna chakradalli ugama agtide kiranagalu adre hege adanna 6 chakragalige ravanisodu

  • @sandeepgg9419
    @sandeepgg9419 ปีที่แล้ว

    Holle hagu thumba vichar ide gurugale .
    Dayvitu veda gala sandesha nidi ....nanage adara avashyakathe thumba ne ide .
    Please vedhagala vishaya nidi gurugale

  • @mamatapatil6805
    @mamatapatil6805 ปีที่แล้ว +1

    🙏🙏🙏

  • @UmeshaSn-qi6bu
    @UmeshaSn-qi6bu 4 หลายเดือนก่อน +1

    Umeshsn somalapur 🙏

  • @nagasundar3552
    @nagasundar3552 ปีที่แล้ว

    ಬೇರೆ ಬೇರೇ ಅನುಭವಗಳು

  • @user-xg4dj4ec3p
    @user-xg4dj4ec3p ปีที่แล้ว +1

    🙏🙏🙏🙏🙏🙏🙏🙏🙏🙏🙏

  • @unknownshikari7411
    @unknownshikari7411 ปีที่แล้ว

    Akka , dayavittu edara bagge ennu mahiti kodi dayavittu nanu jagruta madkobeku kai mugitini plz hege jagruthi agodu heli

  • @nidhiparidhi4625
    @nidhiparidhi4625 7 หลายเดือนก่อน

    Hi madam tell the meaning of Lalita sahasranama

  • @ramyapa4476
    @ramyapa4476 7 หลายเดือนก่อน

    Idannu navu abhyasa madabahude dayavittu thilisi

  • @aikyanaada8466
    @aikyanaada8466 ปีที่แล้ว +1

    🕉️🙏🏼🙇‍♀️

  • @rajalakshmibekal349
    @rajalakshmibekal349 ปีที่แล้ว +1

    🙏🙏🙏🙏🙏👌

  • @sharanusajjan2332
    @sharanusajjan2332 ปีที่แล้ว

    Medam manavana dehadalli total agi yeshtu chakragalive Aavugalu yavuvu anta Sa wistaravagi ondara nantara ondu anno riti heli plz

  • @nagasundar3552
    @nagasundar3552 ปีที่แล้ว

    ನಿಮಗೆ ಅನುಭವ ಆಗಿದೆಯೇ

  • @sudhifeel4521
    @sudhifeel4521 ปีที่แล้ว

    Chaksu vidya bagge heli madum

  • @creative491
    @creative491 ปีที่แล้ว +1

    💐👌👍

  • @rishithpoojary893
    @rishithpoojary893 ปีที่แล้ว

    Please explain relations between kundalini and subrahmanya

  • @akshathak6376
    @akshathak6376 ปีที่แล้ว

    Rekhi🙏

  • @govindav2107
    @govindav2107 11 หลายเดือนก่อน

    ಈ ಜ್ಞಾನ ಭಂಡಾರದ ಪುಸ್ತಕದ ಹೆಸರು

  • @user-nj2oc3ek5z
    @user-nj2oc3ek5z 7 หลายเดือนก่อน

    🙏🧘🙏

  • @kumarnh2070
    @kumarnh2070 ปีที่แล้ว +5

    ಆ 7ಚಕ್ರಗಳು 114 ಚಕ್ರಗಳನ್ನು ಒಳಗೊಂಡಿವೆ. ಆದ್ದರಿಂದ 7 ಮೂಲ ಚಕ್ರಗಳು ಎಂದರೆ 114 ಚಕ್ರಗಳೆಂದೇ ಅರ್ಥ.

  • @day...life..journey.5117
    @day...life..journey.5117 ปีที่แล้ว

    E ella chakravanna hondidda vyakthigalu e kaliyigadalli egalu idhara yaru idhare dayavituu thilisii plssssss

  • @hanumanthraddy1111
    @hanumanthraddy1111 ปีที่แล้ว +1

    ಓಂ ನಮೋ ನಾರಾಯಣಾಯ🙏

  • @sushmaprasad2918
    @sushmaprasad2918 ปีที่แล้ว

    Innu ollolle mahitigalu idre kodi madam 🙏

  • @manjunathbg149
    @manjunathbg149 ปีที่แล้ว

    Can't imagine

  • @shakthimanasi7543
    @shakthimanasi7543 ปีที่แล้ว +1

    Madam how can we understand without a guru

  • @vasudharao7843
    @vasudharao7843 ปีที่แล้ว +1

    Pls male voice nalli madi

  • @ireshbhooti1783
    @ireshbhooti1783 หลายเดือนก่อน

    ಇದು ಯಾವಾಗ ಮಾಡಬೇಕು ?

  • @user-st1pi7pi9d
    @user-st1pi7pi9d 9 หลายเดือนก่อน

    Hello sister

  • @sharanarthi
    @sharanarthi ปีที่แล้ว

    Kathe tumba chennagide

  • @santoshaimil7838
    @santoshaimil7838 ปีที่แล้ว

    👍💐🌷💐

  • @thimmappablry5084
    @thimmappablry5084 ปีที่แล้ว

    Mahattamara charetthergalannu videos maade

  • @pallavis6599
    @pallavis6599 ปีที่แล้ว

    super madam,, any medatiaon class you contact like to join give details to connect

  • @ShrikantGugyal-tu8wz
    @ShrikantGugyal-tu8wz หลายเดือนก่อน

    Neja nemaa matu anubhava aage de neja

  • @keerthanaharish8960
    @keerthanaharish8960 ปีที่แล้ว

    Pls heli

  • @vijayavati8668
    @vijayavati8668 11 หลายเดือนก่อน

    Ma'am ಸಂಸಾರಿಗಳು kundalini ದ್ಯಾನ ಮಾಡಬಹುದಾ

  • @manjunathbg149
    @manjunathbg149 ปีที่แล้ว +1

    U r from

  • @basavarajulavi3138
    @basavarajulavi3138 ปีที่แล้ว +1

    Nimm no heli medo plz

  • @ajaykumar-dx8km
    @ajaykumar-dx8km ปีที่แล้ว

    Nanage annubhava aggide

    • @nagasundar3552
      @nagasundar3552 ปีที่แล้ว

      ನನ್ನ ಅನುಭವದ ಪ್ರಕಾರ ಸತ್ಯ

  • @huligemmahuligemma4273
    @huligemmahuligemma4273 ปีที่แล้ว +1

    ಕುಂಡಲಿನಿ ಜಾಗೃತಿ ಮಾಡಿಕೊಳ್ಳೋದು ಹೇಗೆ

  • @santhoshas.p.1167
    @santhoshas.p.1167 ปีที่แล้ว

    Sir voice indha yav video nu barthilla plz avr voice alli yavadadru haki thumbha dina aythu keli

  • @shivarajlambu8682
    @shivarajlambu8682 ปีที่แล้ว

    ಧ್ಯಾನ ಮಾಡುವಾಗ ದೇಹ ಅಲುಗಾಡುವ ಕುರಿತು ದಯವಿಟ್ಟು ವಿಡಿಯೋ ಮಾಡಿ.🙇🙏

    • @rbnmadhugiri4059
      @rbnmadhugiri4059 ปีที่แล้ว

      ಕುಂಡಲಿನಿ ಶಕ್ತಿಯ ತರಂಗ ಅದು

    • @ravikumaranche9473
      @ravikumaranche9473 ปีที่แล้ว

      Meditation is doing nothing

    • @ashalatha6070
      @ashalatha6070 ปีที่แล้ว

      Super voice nimdu,excellent information

  • @chayaa6295
    @chayaa6295 8 หลายเดือนก่อน

    Voice Malavika Avinash ...?

    • @RameshRamu-fv9nv
      @RameshRamu-fv9nv 7 หลายเดือนก่อน

      ಶ್ವೇತಾ ದಾವಣಗೆರೆ

  • @malleshnagaral7142
    @malleshnagaral7142 2 หลายเดือนก่อน

    ಇದಕ್ಕೆ ಗುರುಗಳು ಯಾರಾದರೂ ಇರುವರೇ?

  • @Shreyasuttur4052
    @Shreyasuttur4052 ปีที่แล้ว

    C m

  • @umavathihm7794
    @umavathihm7794 ปีที่แล้ว

    Kiru.beralu.jala.thathava.

  • @araveenkakhandaki894
    @araveenkakhandaki894 ปีที่แล้ว +3

    ಧ್ಯಾನವನ್ನ ಒಂದೊಂದು ಚಕ್ರಕ್ಕೂ ಎಷ್ಟು ಸಮಯ ಮಾಡಬೇಕು? ಆಯಾ ಚಕ್ರಕ್ಕೆ ಅವುಗಳ ಮುದ್ರೆಯನ್ನ ಹಿಡಿದು ಧ್ಯಾನ ಮಾಡಬೇಕಾ? ಸ್ವಲ್ಪ ಉತ್ತರ ಕೊಡಿ.

    • @nammanambike2020
      @nammanambike2020  ปีที่แล้ว +2

      ಚಕ್ರ ಧ್ಯಾನಕ್ಕೆ ಗುರುಗಳ ಆಶೀರ್ವಾದ ಬೇಕೇ ಬೇಕು . ಸೂಕ್ತ ಮಾರ್ಗದರ್ಶನ ಪಡೆಯಿರಿ

    • @araveenkakhandaki894
      @araveenkakhandaki894 ปีที่แล้ว

      @@nammanambike2020 ನೀವು ಗುರುಗಳ ಆಶೀರ್ವಾದ ಬೇಕೆ ಬೇಕು ಅನ್ನೋದನ್ನ ವಿಡಿಯೋದಲ್ಲಿ ಹೇಳಿದ್ರೆ ಚನ್ನಾಗಿರುತ್ತಿತ್ತು ದೇವ್ರು.

  • @nagasundar3552
    @nagasundar3552 ปีที่แล้ว

    ಎಲ್ಲರಿಗೂ ಒಂದೇ ರೀತಿ ಆಗಲ್ಲ

  • @ajaykumar-dx8km
    @ajaykumar-dx8km ปีที่แล้ว

    Reyal mattar

  • @jayprakashnc1228
    @jayprakashnc1228 ปีที่แล้ว

    Super

  • @ashalatha6070
    @ashalatha6070 ปีที่แล้ว

    Super voice

  • @savithajainapur
    @savithajainapur ปีที่แล้ว +1

    🙏🙏🙏🙏🙏🙏🙏🙏🙏👌👌

  • @sudharshansatnthosh9954
    @sudharshansatnthosh9954 ปีที่แล้ว

    🙏

  • @mamathash6487
    @mamathash6487 ปีที่แล้ว +1

    🙏🙏🙏🙏🙏🙏🙏🙏🙏

  • @savithajainapur
    @savithajainapur ปีที่แล้ว

    🙏🙏🙏🙏🙏👌👌

  • @maheshbadiger4538
    @maheshbadiger4538 ปีที่แล้ว +2

    🙏🙏🚩

  • @Shridurg
    @Shridurg ปีที่แล้ว

    🙏🙏🙏🙏🙏

  • @chandrashekharmuranal1101
    @chandrashekharmuranal1101 ปีที่แล้ว

    🙏🙏🙏🙏🙏

  • @pallavipai8663
    @pallavipai8663 ปีที่แล้ว

    🙏🙏🙏🙏🙏🙏🙏🙏🙏