2 ಕಟಿಂಗ್ ಗೆ,25ಟನ್ ಯಶಸ್ವಿ ಪಪ್ಪಾಯ ಬಳೆದ ರೈತರಿಂದ ಮಾಹಿತಿ / Papaya farming information in kannada pappaya

แชร์
ฝัง
  • เผยแพร่เมื่อ 10 ก.พ. 2025
  • 2 ಕಟಿಂಗ್ ಗೆ,25ಟನ್ ಯಶಸ್ವಿ ಪಪ್ಪಾಯ ಬಳೆದ ರೈತರಿಂದ ಮಾಹಿತಿ / Papaya farming information in kannada pappaya
    intercrop papaya | ಪಪ್ಪಾಯ ಕೃಷಿ | ಅಡಿಕೆ ತೋಟ | arecanet | adike bele. 15 pandra number papaya crop
    intercrop papaya | ಪಪ್ಪಾಯ ಕೃಷಿ | ಅಡಿಕೆ ತೋಟ | arecanet | adike yalli antara bele 15 number papaya agriculture
    🤝subscribere my channal
    channal link👉 / @badukubesayasanchitradu
    🙏
    music background credits link
    • Warriyo - Mortals (fea...
    ಪಪ್ಪಾಯ ಬೆಳೆ papaya farming
    Papaya.fruits ಪಪ್ಪಾಯ ಹಣ್ಣು: • ಪಪ್ಪಾಯ ಹಣ್ಣು ಬೆಳೆಯುವ ವ...
    👳‍♀️ಪಪ್ಪಾಯ ಕೃಷಿ | Red ledy papaya Nursery | 15 pandra number papaya Nursery papaya crop | papaya nursery
    link • ಪಪ್ಪಾಯ ಕೃಷಿ | Red ledy...
    👉
    ನಮಸ್ಕಾರ ಸ್ನೇಹಿತರೆ ಈ ವಿಡಿಯೋದಲ್ಲಿ ಒಂದು ವರ್ಷದ ಅಡಿಕೆ ಗಿಡದಲ್ಲಿ ಅಂತರ ಬೆಳೆಯಾಗಿ ಪಪ್ಪಾಯ ಬೆಳೆಯನ್ನು ಬೆಳೆಯುತ್ತಿದ್ದು ಪಂದ್ರ ನಂಬರ್ ಪಪ್ಪಾಯ ಬೆಳೆಯ ಬಗ್ಗೆ ಚಿತ್ರದುರ್ಗದ ಚಂದ್ರಶೇಖರ್ ರವರ ಕವಲಹಟ್ಟಿ ಸಿಂಗಾಪುರ ಚಿತ್ರದುರ್ಗ ಶಿವಮೊಗ್ಗ NH- 369 ಎರಡು ಎಕರೆ ಜಮೀನಿನಲ್ಲಿ ಅಡಿಕೆ ಗಿಡಗಳನ್ನು ಬೆಳೆದಿದ್ದು ಅಂತರ ಬೆಳೆಯಾಗಿ ಪಂದ್ರ ನಂಬರ್ ಪಪ್ಪಾಯನ್ನು ಬೆಳೆಯುತ್ತಿದ್ದು ಚಂದ್ರಶೇಖರ್ ಅವರ ಸ್ನೇಹಿತರಾದ ಮಂಜುನಾಥ್ ಜಗಳೂರು T ದಾವಣಗೆರೆ ಅವರ ಮಾರ್ಗದರ್ಶನದಲ್ಲಿ ಈ ಪಪ್ಪಾಯನ್ನ ಬೆಳೆಯುತ್ತಿದ್ದಾರೆ ಉತ್ತಮ ನಿರ್ವಹಣೆಯೊಂದಿಗೆ ಪಪ್ಪಾಯ ಬಳೆ ಚೆನ್ನಾಗಿ ಬೆಳೆದಿದ್ದು 2 ಬಾರಕಟಾವು ಆಗಿದ್ದು 25 ಟನ್ ಪಪ್ಪಾಯಣ್ಣನ ಮಾರಿದ್ದಾರೆ ಚಂದ್ರಶೇಖರ್ ಅವರ ಸ್ನೇಹಿತರಾದ ಮಂಜುನಾಥ್ ಅವರು ಪಪ್ಪಾಯ ಬೆಳೆಯ ಸಸಿ ಆಯ್ಕೆ ಭೂಮಿಸಿದ್ಧತೆ ಪಪ್ಪಾಯಿ ಬೆಳಗ್ಗೆ ಜಮೀನನ್ನು ಅದ ಮಾಡುವುದು ನಾಟಿ ಮಾಡುವ ವಿಧಾನ ಕಾಲ ಕಾಲಕ್ಕೆ ಗೊಬ್ಬರ ಮತ್ತು ಬೇಸಾಯ ಮಾಡುವ ವಿಧಾನ ಪಪ್ಪಾಯಿ ಗಿಡ ರಕ್ಷಣೆಗಾಗಿ ಮಣ್ಣು ಎರಿಸಿ ಪಪ್ಪಾಯಿ ಗಿಡಕ್ಕೆ ಬಲ ಕೊಡುವುದು ನೀರಾವರಿ ಪದ್ಧತಿ ಮಾರುಕಟ್ಟೆ ಕಟಾವು ಮಾರುಕಟ್ಟೆ ಧಾರಣೆ ಪಪ್ಪಾಯ ಬೆಳಿಗ್ಗೆ ಬರುವ ರೋಗಗಳು ಮತ್ತು ಮಂಜಾಗ್ರತಾ ಸಂರಕ್ಷಣಾ ಕ್ರಮಗಳು ಅಡಿಕೆಯಿಂದ ಅಡಿಕೆ ಗಿಡಕ್ಕೆ ಪಪ್ಪಾಯಿಂದ ಪಪ್ಪಾಯಿಗೆ ಉತ್ತಮಾಂತರ ಕೊಡುವುದು ಹೀಗೆ ಪಪ್ಪಾಯ ಬಗ್ಗೆ ತುಂಬಾ ಉತ್ತಮವಾದ ಮಾಹಿತಿಯನ್ನು ಈ ವಿಡಿಯೋದಲ್ಲಿ ನೀಡಿರುತ್ತಾರೆ
    🙏
    ಮಂಜುನಾಥ್ 8971376689
    ಚಂದ್ರಶೇಖರ್ 9611723488
    ಕರೇ ಮಾಡುವ ಸಮಯ 7.30pm to 8.30pm
    Hello friends, this video is one year old
    Papaya crop as an intercrop in nut plantation
    Panda number is about papaya crop growing
    Chitradurga's Chandrasekhar's Kavalahatti Singapore
    Chitradurga Shimoga NH- 369 on two acres of land
    Nut trees are grown as an intercrop
    Chandrashekhar is raising Number Papa
    Of friends Manjunath Jagaluru T Davanagere
    Growing this papaya under guidance
    Papaya grows well with good management
    Grown and harvested 25 tons of papaya
    Manjunath, a friend of Chandrasekhar, sold it
    He selects the papaya plant and prepares the land
    Papaya is planted in the morning
    Method of doing Manure and tillage from time to time
    How to do it Pour soil to protect papaya plant
    Irrigation system gives strength to papaya plant
    Market Harvest Market Storage Papaya Morning
    Communicable diseases and preventive measures
    From nut to nut plant from papaya to papaya
    So much for the papaya that gives the best
    Good information in this video
    have given
    thank u sir
    manjunatha and chandrashekar
    chitradurga
    ಅಡಿಕೆಯಲ್ಲಿ ಅಂತರ ಬೆಳೆಯಾಗಿ ಪಪ್ಪಾಯ
    ಪಂದ್ರಾ ನಂಬರ್ ಪಪ್ಪಾಯ
    key wards
    papaya
    papaya seeds
    papaya plant
    papaya tree
    papaya fruites
    papaya leaf
    papaya leves
    papaya benefits
    papaua health benefits
    papaya rate
    papaya price
    papaya market
    pandra number papaya
    15 number papaya
    papaya crop papaya farming papaya cultivation papaya agriculture papaya plantiation
    best verity papaya high held verity papaya
    red ledy papaya knowni seeds papaya
    pandra number papaya
    15 number variety papaya
    15 number papaya seeds
    adike
    arecanut farming
    papaya farming kannada
    papaya farming in karnataka
    papaya crop
    papaya juice
    papaya recipe
    pappaya leaf
    papaya face pack
    papaya for dengu fever
    papaya tablets
    papaya tablet
    papaya face pack for glowing skin
    papaya farming in karnataka
    papaya farming profit per acre
    papaya farming in india
    papaya cultivation in kannada
    papaya crop cultivation
    papaya crop in kannada
    krushi kannada youtube channel
    agriculture kannada
    farming in kannada
    agriculture in kannada
    farming kannada
    agriculture business kannada
    farming in karnataka
    farming kannada
    krushi kannada
    vegetable farming kannada
    farming business kannada
    vegitable farming kannada
    samagra krushi kannada
    agriculture kannada video
    drip irrigation system
    agriculture
    agriculture kannada
    agriculture farming kannada
    agriculture farming in kannada
    agriculture in kannada
    kannada agriculture
    vegetable farming
    vegetable farming kannada
    vegetable farming in kannada
    farming in karnataka
    agriculture farming
    agriculture farming technology
    agriculture farming kannada
    agriculture business in kannada
    agriculture business kannada
    agriculture business
    agriculture business ideas
    baduku besaya
    papaya cultivation in kannada
    papya farming in kannada
    #papaya
    #arecanut
    #badukubesayasandeep
    #farminginkannada
    #krushikannada
    #agriculturekannada
    #adikethota
    #pandranumberpapaya
    #15numbervarietypapaya
    #ಪಪ್ಪಾಯ
    #agriculture
    #papayahealthbenifits
    #adike
    #agriculture
    #badukubesaya

ความคิดเห็น • 55

  • @Rama-Vana
    @Rama-Vana 7 หลายเดือนก่อน +1

    Good Information ✌️

  • @sanjukoujalagi5800
    @sanjukoujalagi5800 7 หลายเดือนก่อน +2

    Good questions

  • @rameshk9295
    @rameshk9295 3 หลายเดือนก่อน +1

    Sir estu ecrege hakiddheerà Anna

  • @navinkumar7874
    @navinkumar7874 หลายเดือนก่อน +1

    Black soilnalli barutta

    • @badukubesayasandeepbbs3022
      @badukubesayasandeepbbs3022  หลายเดือนก่อน

      ಆ ಸರ್ ಕಪ್ಪು ಮಣ್ಣಿನಲ್ಲಿ ಬೆಳೆಯಬಹುದು ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಮಳೆಗಾಲದಲ್ಲಿ ತೇವಾಂಶ ಹೆಚ್ಚಾದಾಗ 20 ದಿನಕಿಂತ ಹೆಚ್ಚು ಮಳೆಗಾಲದಲ್ಲಿ ಸೈಕ್ಲೋನ್ ತರ ಮಳೆ ಬಂದಲ್ಲಿ ಮೋಡ ಕವಿದ ವಾತಾವರಣವಿದ್ದಾಗ ಕಷ್ಟವಾಗುತ್ತದೆ ನಿಮ್ಮ ಹತ್ತಿರದ ಹಿರಿಯ ರೈತರು ಯಾರಾದರೂ ಅಕ್ಕಪಕ್ಕದಲ್ಲಿ ಪಪ್ಪಾಯ ಬೆಳೆದ ರೈತರಿದ್ದರೆ ಸಂಪರ್ಕಿಸಿ ಅಥವಾ kvk ಕೃಷಿ ವಿಜ್ಞಾನಿಯಿಂದ ಮಾಹಿತಿ ಪಡೆದು ಮುಂದುವರೆಯಿರಿ

  • @gangaramrajput5449
    @gangaramrajput5449 3 หลายเดือนก่อน +1

    Sasi yelli sigutave sir

    • @badukubesayasandeepbbs3022
      @badukubesayasandeepbbs3022  3 หลายเดือนก่อน +1

      97315 75631
      Chandranna ಚಿತ್ರದುರ್ಗ ದಿಂದ 20 km

  • @mudakuawaji8294
    @mudakuawaji8294 4 หลายเดือนก่อน +2

    ಕರಲು ಭೂಮಿಯಲ್ಲಿ ಬೆಳಯಬಹುದಾ ಸರ್

    • @badukubesayasandeepbbs3022
      @badukubesayasandeepbbs3022  4 หลายเดือนก่อน +2

      ಗೊತ್ತಿಲ್ಲ ಗೊತ್ತಿಲ್ಲದೇ ತಪ್ಪು ಮಾಹಿತಿ ಕೊಡೋಕೆ ಬರುವುದಿಲ್ಲ
      ಮಣ್ಣು ಪರೀಕ್ಷೆ ಮಾಡಿಸಿ ನಿಮ್ಮ ಹತ್ತಿರದ ಕೃಷಿ ವಿಜ್ಞಾನಿ ಅಥವಾ ಹಿರಿಯ ಅನುಭವಿ ನಿಮ್ಮ ಊರಿನ ರೈತರನ್ನು ವಿಚಾರಿಸಿ ಮುಂದುವರಿಇರಿ

    • @faizank9738
      @faizank9738 3 หลายเดือนก่อน

      Beli bahudu Adare gobara jasti niru Kami kodi

    • @GaneshKhaire-v1g
      @GaneshKhaire-v1g 3 หลายเดือนก่อน

      Ho sir

  • @jagadeeshaag2933
    @jagadeeshaag2933 6 หลายเดือนก่อน +1

    As of My experience, weatherwise and marketwise August 2nd week to September 2nd week is "The Best Time" to plant the Papaya.
    Delhi cutting kododu uthama,

  • @renukabmmegalamani7114
    @renukabmmegalamani7114 4 หลายเดือนก่อน +1

    5 varasada gidadalli baruttta

    • @renukabmmegalamani7114
      @renukabmmegalamani7114 4 หลายเดือนก่อน +1

      5. Varasada adike gidadalli. Baruta

    • @badukubesayasandeepbbs3022
      @badukubesayasandeepbbs3022  4 หลายเดือนก่อน

      ಚನ್ನಾಗಿ ಬರೋದಿಲ್ಲ ಇಳುವರಿ ಕುಸಿಯುತ್ತದೆ

    • @badukubesayasandeepbbs3022
      @badukubesayasandeepbbs3022  4 หลายเดือนก่อน

      ಚೆನ್ನಾಗಿ ಬರುವುದಿಲ್ಲ

    • @ravikiran9448
      @ravikiran9448 4 หลายเดือนก่อน

      @@renukabmmegalamani7114 papaya badhlu yelakki haki innu olle laabha baruthe

  • @LaxmannahadimaniHadimani
    @LaxmannahadimaniHadimani 3 หลายเดือนก่อน +1

    ಸರ್ ನ್ ಬ್ ರ್ ಕೊಡಿ

  • @kallappakatagi9050
    @kallappakatagi9050 7 หลายเดือนก่อน +1

    ಯಾವ, ಯಾವ ತಿಂಗಳಲ್ಲಿ ನಾಟಿ ಮಾಡಬೇಕು ಸರ್.

    • @badukubesayasandeepbbs3022
      @badukubesayasandeepbbs3022  7 หลายเดือนก่อน +1

      ವರ್ಷದ ಎಲ್ಲಾ ತಿಂಗಳಲ್ಲೂ ಹಾಕಬಹುದು
      ನಮ್ಮ ಈ ಚಿತ್ರದುರ್ಗ ಭಾಗದಲ್ಲಿ ಹೊಸ ಅಡಕೆ ತೋಟ ಮಾಡಿದಾಗ ಮಾಡುವಾಗ ಜೂನ್ ಮತ್ತು ಜುಲೈ ತಿಂಗಳಲ್ಲಿ ಹಾಕುತ್ತಾರೆ
      ಡಿಸ್ಕ್ರಿಪ್ಷನ್ನಲ್ಲಿ ನಂಬರ್ ಹಾಕಿರುತ್ತೇನೆ ವಿಚಾರಿಸಿ
      ಧನ್ಯವಾದಗಳು 🙏

    • @jagadeeshaag2933
      @jagadeeshaag2933 6 หลายเดือนก่อน +3

      Between August 2nd week to September 2nd week.
      Neeru holadalli nillabaardu, raathri poora rain bandru next morning holdalli walk maadoke saadyavaaguvanthaha soil is the best soil to Papaya.
      Yaavde kaarnakku
      November
      December
      January
      February
      March
      April
      May thinglalli papaya haakbedi loss aaaago chances thumbaane ede.

  • @anandakumargangadi2464
    @anandakumargangadi2464 7 หลายเดือนก่อน +2

    Est ಎಕರೆ ಇದೆ

  • @mofiezShaik07
    @mofiezShaik07 2 หลายเดือนก่อน +1

    15number yeli sigute plz comments

  • @manjueko153
    @manjueko153 6 หลายเดือนก่อน +1

    ಸೈಜ್ ಬರೋಕೆ ಯಾವ ಗೊಬ್ಬರ ಹಾಕಬೇಕು sir

    • @badukubesayasandeepbbs3022
      @badukubesayasandeepbbs3022  6 หลายเดือนก่อน +1

      ಮೊದಲೆನಿಂದಲೂ ತಾಕತ್ ಕೊಡಬೇಕು ಅಂದ್ರೆ
      ಕೊಟ್ಟಿಗೆ ಗೊಬ್ಬರ ಅಥವಾ ತಿಪ್ಪೆ ಗೊಬ್ಬರ ಚೆನ್ನಾಗಿ ಹಾಕಬೇಕು

  • @irannaadin6133
    @irannaadin6133 5 หลายเดือนก่อน +1

    ಪಪಾಯಿ frist time ಕಟಿಂಗ ಮಾಡಿದ ನಂತರ ಯಾವ ಗೋಬರ ಹಾಕಬೇಕು ಸರ್

    • @badukubesayasandeepbbs3022
      @badukubesayasandeepbbs3022  5 หลายเดือนก่อน

      ಹತ್ತಿರದಲ್ಲಿ ಕೃಷಿ ಅಧಿಕಾರಿ ಅಥವಾ ಅನುಭವಿ ಗೊಬ್ಬರದ ಅಂಗಡಿ ಆತವಾ ಅನುಭವಿ ರೈತರನ್ನು ಸಂಪರ್ಕಿಸಿ ಯಾಕಂದ್ರೆ ಗಿಡ ಬೆಳವಣಿಗೆ ಮಣ್ಣಿನ ಗುಣ ಹವಾಮಾನ ಬೇರೆ ಇರುತ್ತದೆ ಜಿಲ್ಲೆ ಇಂದ ಜಿಲ್ಲೆ ಗೆ 🙏

    • @Ak-460
      @Ak-460 หลายเดือนก่อน

      Hi sir

  • @NaveenKumar-yb3fn
    @NaveenKumar-yb3fn 6 หลายเดือนก่อน +1

    Yav thali edu

  • @nagarajk6882
    @nagarajk6882 7 หลายเดือนก่อน +2

    Nursary number kodi

  • @basavarajmb-rh2ec
    @basavarajmb-rh2ec 5 หลายเดือนก่อน +1

    Yava uru tilisi or phone kodi please

  • @chiduvirat2385
    @chiduvirat2385 6 หลายเดือนก่อน +1

    Sir plsss marketing bagge heli ... Farmar number kodi please

    • @badukubesayasandeepbbs3022
      @badukubesayasandeepbbs3022  6 หลายเดือนก่อน

      🙏
      ಮಂಜುನಾಥ್ 8971376689
      ಚಂದ್ರಶೇಖರ್ 9611723488
      ಕರೇ ಮಾಡುವ ಸಮಯ 7.30pm to 8.30pm

    • @chiduvirat2385
      @chiduvirat2385 6 หลายเดือนก่อน

      @@badukubesayasandeepbbs3022 tnk u sir

  • @nagarajk6882
    @nagarajk6882 7 หลายเดือนก่อน +3

    Nursari number kodi

  • @madevhadimani4976
    @madevhadimani4976 5 หลายเดือนก่อน +1

    ಸರ ನಿಮ್ಮ ನಂಬರ್ ಕೋಡಿ