Baduku Besaya Sandeep BBS ( ಬದುಕು ಬೇಸಾಯ ಸಂದೀಪ್ )
Baduku Besaya Sandeep BBS ( ಬದುಕು ಬೇಸಾಯ ಸಂದೀಪ್ )
  • 443
  • 4 172 969
ICAR ತರಳುಬಾಳು ಕೃಷಿ ವಿಜ್ಞಾನ ಕೇಂದ್ರ ದಾವಣಗೆರೆಯಲ್ಲಿ ನಡೆದ ಸಸ್ಯಸಂತೆ ಪ್ರದರ್ಶನ ಮತ್ತು ಮಾರಾಟ ವಿಡಿಯೋ. davangere
ICAR ತರಳುಬಾಳು ಕೃಷಿ ವಿಜ್ಞಾನ ಕೇಂದ್ರ ದಾವಣಗೆರೆಯಲ್ಲಿ ನಡೆದ ಸಸ್ಯಸಂತೆ ಪ್ರದರ್ಶನ ಮತ್ತು ಮಾರಾಟ ವಿಡಿಯೋ. davangere
subscribere my channal
channal link👉youtube.com/@badukubesayasandeepbbs3022
ICAR - Taralabalu Krishi Vigyan Kendra Kadalivana
Davanagere
ಐಸಿಎಆ‌ರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರ
ಕದಲಿವನ ದಾವಣಗೆರೆ
ನಮಸ್ಕಾರ ಸ್ನೇಹಿತರೆ ಈ ವಿಡಿಯೋದಲ್ಲಿ
ಐಸಿಎಆರ್ ತರಳು ಬಾಳು ಕೃಷಿ ವಿಜ್ಞಾನ ಕೇಂದ್ರ ದಾವಣಗೆರೆ ಇಲ್ಲಿ ನಡೆದ ಕೃಷಿ ಸಮೃದ್ಧಿ ಸಸ್ಯ ಸಂತೆ ದಾವಣಗೆರೆ 2024
ಸಸ್ಯ ಪ್ರದರ್ಶನ ಮತ್ತು ಮಾರಾಟ ಕೃಷಿ ಮೇಳ ದಂತೆ ನಡೆದ ಕಾರ್ಯಕ್ರಮದಲ್ಲಿ ಸಾವಯವ ಗೆಡ್ಡೆ ಗೆಣಸುಗಳು ಔಷಧಿ ಗುಣಗಳುಳ್ಳ ಸಸ್ಯಗಳು ಗೃಹ ಅಲಂಕೃತ ಸಸ್ಯಗಳು ಮತ್ತು ನರ್ಸರಿ ಗಿಡಗಳು ಹೂವು ಹಣ್ಣಿನ ಗಿಡಗಳು ವಿವಿಧ ರೀತಿಯ ಸೊಪ್ಪಿನ ಬೆಳೆಗಳು ನಾಟಿ ತರಕಾರಿ ಬೀಜಗಳು ಸೊಪ್ಪಿನ ಬೀಜಗಳು ಜೈವಿಕ ಗೊಬ್ಬರಗಳು ಜೀವಣ ಗೊಬ್ಬರಗಳು
ಗೋ ಆಧಾರಿತ ಉತ್ಪನ್ನಗಳು ಸಾವಯವ ಉತ್ಪನ್ನಗಳು ತೆಂಗಿನ ನಾರಿನಿಂದ ಮಾಡಿದ ಉತ್ಪನ್ನಗಳು ಸಾವಯವದಲ್ಲಿ ಬೆಳೆದ ದೇಶಿಯ ಭತ್ತ ಮತ್ತು ಸಿರಿಧಾನ್ಯದ ಬೆಳೆಗಳು ಹೀಗೆ ಇನ್ನೂ ಹೆಚ್ಚಿನ ಪ್ರದರ್ಶನಗಳು ಮತ್ತು ಮಾರಾಟ ಕಾರ್ಯಕ್ರಮ ನಡೆದಿದ್ದು ಈ ವಿಡಿಯೋನ ಚಿತ್ರಕರಿಸಿ ಹಾಕಿರುತ್ತೇನೆ ಧನ್ಯವಾದಗಳು
ICAR - Taralabalu Krishi Vigyan Kendra Kadalivana Davanagere
ICAR- Taralbalu Agricultural Science Center Kadalivana Davangere
Hello Friends In this video ICAR Taralu Balu Agricultural Science Center Davangere organized a program like Krishi Samriddhi Prana Santhe Davangere 2024 Plant Show and Sale Agricultural Fair Organic Tuber Potatoes Medicinal Plants Home Ornamental Plants and Nursery Plants Flower Fruit Plants Various Vegetable Crops Planting Vegetable Seeds Alfalfa Seeds Bio Fertilizers Bio Fertilizers Cow Based Products Organic Products Coconut Fiber Products Organically Grown Domestic Rice and Cereal Crops Many more exhibitions and sales events were held.Thank you for filming this video.
ಮೆಂತ್ಯ ಸೊಪ್ಪು ಬೆಳೆಯುವ ವಿಧಾನ
th-cam.com/video/7uSsBrFvkdc/w-d-xo.htmlsi=v8-uc7IIndomWbyK
👳‍♀️ ಪಾಲಕ್ ಸೊಪ್ಪು ಬೆಳೆಯುವ ವಿಧಾನ
th-cam.com/video/qtCcEI_1Nwg/w-d-xo.htmlsi=7AHzDmqhJKMYnMD_
👳‍♀️ ಕೊತ್ತಂಬರಿ ಸೊಪ್ಪು ಬೆಳೆಯುವ ವಿಧಾನ
th-cam.com/video/l0XpklJoed0/w-d-xo.htmlsi=4BwugVuLcL8VMyX8
👳‍♀️ ಪುದಿನಾ ಸೊಪ್ಪು ಬೆಳೆಯುವ ವಿಧಾನ
th-cam.com/video/nQkxcGIOXCU/w-d-xo.htmlsi=ino33M5J-Bi9PscH
👳‍♀️ ಸಬ್ಸಿಗೆ ಸೊಪ್ಪು ಬೆಳೆಯುವ ವಿಧಾನ
th-cam.com/video/ZHoLMu4kwZk/w-d-xo.htmlsi=RL67X6tTSgntZLJW
👳‍♀️ ಕಿರಸಾಲೆ ಸೊಪ್ಪು ಬೆಳೆಯುವ ವಿಧಾನ
th-cam.com/video/JXXw3vL3RMM/w-d-xo.htmlsi=tJN3qGfVsAORI4-1
davangere krishi mela 2024
Davangere krushi
davangere krishi
davangere krishi vignana kendra
davangere taralubalu krushi vignana krushi
davangere video
davangere krushi video
Davanagere video
Krushi video
krushi kannada youtube chanale
agriculture kannada
farming in kannada
agriculture in kannada
farming kannada
agriculture business kannada
farming in karnataka
farming kannada
krushi kannada
vegetable farming kannada
farming business kannada
samagra krushi kannada
agriculture kannada video
drip irrigation system
agriculture
agriculture kannada
agriculture farming kannada
agriculture farming in kannada
agriculture in kannada
kannada agriculture
vegetable farming
vegetable farming kannada
vegetable farming in kannada
farming in karnataka
agriculture farming
agriculture farming technology
agriculture farming kannada
agriculture business in kannada
agriculture business kannada
agriculture business
agriculture business ideas
baduku besaya
chitradurga agriculture
chitradurga video
chitradurga krushi video
adike thota in kannada
agriculture kannada
business ideas in kannada
papaya cultivation in kannada
adike krushi kannada
agriculture farming in kannada
davangere camara shop
davangere news
davangere market
#davanagere
#krushimela
#sasyasente
#ದಾವಣಗೆರೆ
#taralubalu
#kvk
#taralabalukrishivigyankendradavangere
#kvkdabanagere
#ದಾವಣಗೆರೆಕೃಷಿಮೇಳ2024
#organicfertilizer
#ದಾವಣಗೆರೆಕೃಷಿ
#krushimeladavanagere
#agriculture
#krushikannada
#organicfertilizer
มุมมอง: 338

วีดีโอ

ಕೃಷಿ ಮೇಳ ಧಾರವಾಡ 2024 | dharwad krishi mela.2024 | ಕೃಷಿ ಯಂತ್ರಗಳು | krushi mela dharwad university
มุมมอง 1012 ชั่วโมงที่ผ่านมา
ಕೃಷಿ ಮೇಳ ಧಾರವಾಡ 2024 | dharwad krishi mela.2024 | ಕೃಷಿ ಯಂತ್ರಗಳು | krushi mela dharwad university ಕೃಷಿ ಮೇಳ ಧಾರವಾಡ 2024 | dharwad krishi mela 2024 | ಜಾನುವಾರು ಪ್ರದರ್ಶನ | krushi mela dharwad university subscribere my channal channal link👉youtube.com/@badukubesayasandeepbbs3022 ಮೆಂತ್ಯ ಸೊಪ್ಪು ಬೆಳೆಯುವ ವಿಧಾನ th-cam.com/video/7uSsBrFvkdc/w-d-xo.htmlsi=v8-uc7IIndomWbyK 👳‍♀️ ಪಾಲಕ್ ಸೊಪ್ಪು ಬೆಳೆಯುವ ವಿಧಾನ th-...
ಮೆಂತೆ ಸೊಪ್ಪು, ಸಬ್ಸಿಗೆ ಸೊಪ್ಪು, ಕೊತ್ತಂಬರಿ ಸೊಪ್ಪು ಬೆಳೆಯುವ ವಿಧಾನ.Menthe soppu beleyuva vidhana kannada.
มุมมอง 1.6K4 ชั่วโมงที่ผ่านมา
ಮೆಂತೆ ಸೊಪ್ಪು, ಸಬ್ಸಿಗೆ ಸೊಪ್ಪು, ಕೊತ್ತಂಬರಿ ಸೊಪ್ಪು ಬೆಳೆಯುವ ವಿಧಾನ.Menthe soppu beleyuva vidhana kannada. subscribere my channal channal link👉youtube.com/@badukubesayasandeepbbs3022 ಮೆಂತ್ಯ ಸೊಪ್ಪು ಬೆಳೆಯುವ ವಿಧಾನ th-cam.com/video/7uSsBrFvkdc/w-d-xo.htmlsi=v8-uc7IIndomWbyK 👳‍♀️ ಪಾಲಕ್ ಸೊಪ್ಪು ಬೆಳೆಯುವ ವಿಧಾನ th-cam.com/video/qtCcEI_1Nwg/w-d-xo.htmlsi=7AHzDmqhJKMYnMD_ 👳‍♀️ ಕೊತ್ತಂಬರಿ ಸೊಪ್ಪು ಬೆಳೆಯುವ ವಿಧಾನ th-ca...
ನಾಟಿ ಅವರೆಕಾಯಿ ಬೆಳೆಯುವ ವಿಧಾನ | Naati avarekai beleyuva vidhana kannada | ಅವರೇಕಾಯಿ ಬಳ್ಳಿ | avarekai
มุมมอง 2507 ชั่วโมงที่ผ่านมา
ನಾಟಿ ಅವರೆಕಾಯಿ ಬೆಳೆಯುವ ವಿಧಾನ | Naati avarekai beleyuva vidhana kannada | ಅವರೇಕಾಯಿ ಬಳ್ಳಿ | avarekai ಮಳೆ ಹೆಚ್ಚಾಗಿ ಮುಖ್ಯಬೆಳೆ ಹೋಗಿದ್ದರು.ಪಾರಂಪರಿಕ ನಾಟಿ ಅವರೆಕಾಯಿ ಚನ್ನಾಗಿ ಬಂದಿದೆ | ಅವರೆಕಾಯಿ ಬೆಳೆಯುವ ವಿಧಾನ subscribere my channal channal link👉youtube.com/@badukubesayasandeepbbs3022 ಮೆಂತ್ಯ ಸೊಪ್ಪು ಬೆಳೆಯುವ ವಿಧಾನ th-cam.com/video/7uSsBrFvkdc/w-d-xo.htmlsi=v8-uc7IIndomWbyK 👳‍♀️ ಪಾಲಕ್ ಸೊಪ್ಪು ಬೆಳೆಯುವ ವಿಧಾನ th-cam....
ಒಂದೇ ಗಾತ್ರ ಬಂದಿರುವ ಸಂಗಮ ಸೆಲೆಕ್ಷನ್ ಈರುಳ್ಳಿ ಬೆಳೆ | sangam selection onion crop infarmation in kannada.
มุมมอง 11K9 ชั่วโมงที่ผ่านมา
ಒಂದೇ ಗಾತ್ರ ಬಂದಿರುವ ಸಂಗಮ ಸೆಲೆಕ್ಷನ್ ಈರುಳ್ಳಿ ಬೆಳೆ | sangam selection onion crop infarmation in kannada. ಈರುಳ್ಳಿ ಬೆಳೆಯುವ ವಿಧಾನ | onion farming kannada | onion intercrop in arecanut | ಈರುಳ್ಳಿ ಕೃಷಿ ಮಾಹಿತಿ subscribere my channal channal link👉youtube.com/@badukubesayasandeepbbs3022 kalash seeds private limited Vegetables fruits seeds available Cantact near district seeds store Sangam salaction onion se...
maize cultivation in karnataka | mekke jola in kannada | corn cultivation in karnataka.musukina jola
มุมมอง 20012 ชั่วโมงที่ผ่านมา
maize cultivation in karnataka | mekke jola in kannada | corn cultivation in karnataka.musukina jola ಮೆಕ್ಕೆಜೋಳ ಕೃಷಿ| Maize cultivation| ಮುಸುಕಿನ ಜೋಳ ಬೇಸಾಯ corn farming in kannada|mekke jola crop kannada 🌹.subscribere my channal channal link👉youtube.com/@badukubesayasandeepbbs3022 🎧 cridits background music NCS music link👉th-cam.com/video/yJg-Y5byMMw/w-d-xo.html ಕೀ ವರ್ಡ್ಸ್ ಮೆಕ್ಕೆಜೋಳ -ಮೆಕ್ಕೆಜೋಳ ಹಾ...
ಜೈವಿಕ ಗೊಬ್ಬರಗಳು ಮಾಹಿತಿ.NPK | organic bio fertilizer fungicide and pesticides information in kannada
มุมมอง 34712 ชั่วโมงที่ผ่านมา
ಜೈವಿಕ ಗೊಬ್ಬರಗಳು ಮಾಹಿತಿ.NPK | organic bio fertilizer fungicide and pesticides information in kannada 🙏 ಕೃಷಿ ಸಂಬಂಧಿತ ವಿಡಿಯೋ ಗಳಿಗಾಗಿ ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿ subscribere my channal channal link👉youtube.com/@badukubesayasandeepbbs3022 🤝 🙏 ನಮಸ್ಕಾರ ಸ್ನೇಹಿತರೆ ಈ ವಿಡಿಯೋದಲ್ಲಿ ಧಾರವಾಡದಲ್ಲಿ ನಡೆದ ಕೃಷಿ ಮೇಳ 2024 ಫ್ಯೂಚರ್ ಬಯೋಟೆಕ್ ಸಂಸ್ಥೆ ಸಂಸ್ಥಾಪಕರಾದ ಕೃಷಿ ವಿಜ್ಞಾನಿ ಮಂಜುನಾಥ್ R ಇವರು ಈ ವಿಡಿಯೋದಲ್ಲಿ ತಮ್ಮ ಸಂಸ್ಥೆಯ ಜ...
ಸೊಪ್ಪಿನ ಮಾರುಕಟ್ಟೆಯ ಸೊಪ್ಪಿನದರ | ಪಾಲಕ್ ಸೊಪ್ಪು, ಕೊತ್ತಂಬರಿ ಸೊಪ್ಪು, ಮೆಂತ್ಯ ಸೊಪ್ಪು ಇಂದಿನ ದರ ಚಿತ್ರದುರ್ಗ
มุมมอง 62814 ชั่วโมงที่ผ่านมา
ಸೊಪ್ಪಿನ ಮಾರುಕಟ್ಟೆಯ ಸೊಪ್ಪಿನದರ | ಪಾಲಕ್ ಸೊಪ್ಪು, ಕೊತ್ತಂಬರಿ ಸೊಪ್ಪು, ಮೆಂತ್ಯ ಸೊಪ್ಪು ಇಂದಿನ ದರ ಚಿತ್ರದುರ್ಗ ಸೊಪ್ಪಿನ ಮಾರುಕಟ್ಟೆಯ ಸೊಪ್ಪಿನದರ | ಪಾಲಕ್ ಸೊಪ್ಪು, ಕೊತ್ತಂಬರಿ ಸೊಪ್ಪು, ಮೆಂತ್ಯ ಸೊಪ್ಪು ಇಂದಿನ ದರ ಚಿತ್ರದುರ್ಗ ಸೊಪ್ಪಿನ ಮಾರುಕಟ್ಟೆ ಚಿತ್ರದುರ್ಗ ಇಂದಿನ ಸೊಪ್ಪುಗಳ ಬೆಲೆ |Greens leaves Market today price Chitradurga. 🙏 ಕೃಷಿ ಸಂಬಂಧಿತ ವಿಡಿಯೋ ಗಳಿಗಾಗಿ ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿ subscribere my channal channal link👉youtube.co...
ಮಳೆ ಹೆಚ್ಚಾಗಿ ಮುಖ್ಯಬೆಳೆ ಹೋಗಿದ್ದರು.ಪಾರಂಪರಿಕ ನಾಟಿ ಅವರೆಕಾಯಿ ಚನ್ನಾಗಿ ಬಂದಿದೆ | ಅವರೆಕಾಯಿ ಬೆಳೆಯುವ ವಿಧಾನ
มุมมอง 34619 ชั่วโมงที่ผ่านมา
ಮಳೆ ಹೆಚ್ಚಾಗಿ ಮುಖ್ಯಬೆಳೆ ಹೋಗಿದ್ದರು.ಪಾರಂಪರಿಕ ನಾಟಿ ಅವರೆಕಾಯಿ ಚನ್ನಾಗಿ ಬಂದಿದೆ | ಅವರೆಕಾಯಿ ಬೆಳೆಯುವ ವಿಧಾನ subscribere my channal channal link👉youtube.com/@badukubesayasandeepbbs3022 ಮೆಂತ್ಯ ಸೊಪ್ಪು ಬೆಳೆಯುವ ವಿಧಾನ th-cam.com/video/7uSsBrFvkdc/w-d-xo.htmlsi=v8-uc7IIndomWbyK 👳‍♀️ ಪಾಲಕ್ ಸೊಪ್ಪು ಬೆಳೆಯುವ ವಿಧಾನ th-cam.com/video/qtCcEI_1Nwg/w-d-xo.htmlsi=7AHzDmqhJKMYnMD_ 👳‍♀️ ಕೊತ್ತಂಬರಿ ಸೊಪ್ಪು ಬೆಳೆಯುವ ವಿಧಾನ th-cam.co...
ಕೃಷಿ ಮೇಳ ಧಾರವಾಡ 2024 | dharwad krishi mela 2024 | ಜಾನುವಾರು ಪ್ರದರ್ಶನ | krushi mela dharwad university
มุมมอง 32521 ชั่วโมงที่ผ่านมา
ಕೃಷಿ ಮೇಳ ಧಾರವಾಡ 2024 | dharwad krishi mela 2024 | ಜಾನುವಾರು ಪ್ರದರ್ಶನ | krushi mela dharwad university subscribere my channal channal link👉youtube.com/@badukubesayasandeepbbs3022 ಮೆಂತ್ಯ ಸೊಪ್ಪು ಬೆಳೆಯುವ ವಿಧಾನ th-cam.com/video/7uSsBrFvkdc/w-d-xo.htmlsi=v8-uc7IIndomWbyK 👳‍♀️ ಪಾಲಕ್ ಸೊಪ್ಪು ಬೆಳೆಯುವ ವಿಧಾನ th-cam.com/video/qtCcEI_1Nwg/w-d-xo.htmlsi=7AHzDmqhJKMYnMD_ 👳‍♀️ ಕೊತ್ತಂಬರಿ ಸೊಪ್ಪು ಬೆಳೆಯುವ ವಿಧಾನ th-c...
ಸೇವಂತಿಗೆ ಹೂ ಬೆಳೆಯುವ ವಿಧಾನ | chrysanthemum flower farming infarmation kannada | sevanthige flower
มุมมอง 91221 ชั่วโมงที่ผ่านมา
ಸೇವಂತಿಗೆ ಹೂ ಬೆಳೆಯುವ ವಿಧಾನ | chrysanthemum flower farming infarmation kannada | sevanthige flower subscribere my channal channal link👉youtube.com/@badukubesayasandeepbbs3022 ಮೆಂತ್ಯ ಸೊಪ್ಪು ಬೆಳೆಯುವ ವಿಧಾನ th-cam.com/video/7uSsBrFvkdc/w-d-xo.htmlsi=v8-uc7IIndomWbyK 👳‍♀️ ಪಾಲಕ್ ಸೊಪ್ಪು ಬೆಳೆಯುವ ವಿಧಾನ th-cam.com/video/qtCcEI_1Nwg/w-d-xo.htmlsi=7AHzDmqhJKMYnMD_ 👳‍♀️ ಕೊತ್ತಂಬರಿ ಸೊಪ್ಪು ಬೆಳೆಯುವ ವಿಧಾನ th-cam.c...
ಸಬ್ಬಸಿಗೆ ಸೊಪ್ಪು ಬೆಳೆಯುವ ವಿಧಾನ | dill leaf agriculture | sabsige soppu | Soppu beleyuva vidhana.EP- 2
มุมมอง 2Kวันที่ผ่านมา
ಸಬ್ಬಸಿಗೆ ಸೊಪ್ಪು ಬೆಳೆಯುವ ವಿಧಾನ | dill leaf agriculture | sabsige soppu | Soppu beleyuva vidhana.EP- 2 subscribere my channal channal link👉youtube.com/@badukubesayasandeepbbs3022 ನಮಸ್ಕಾರ ಸ್ನೇಹಿತರೆ ಈ ವಿಡಿಯೋದಲ್ಲಿ ರೈತರದ ಅಂಜನಪ್ಪನವರು ಎಣ್ಣೆಗೆರೆ ಗ್ರಾಮ ಚಿತ್ರದುರ್ಗ ಜಿಲ್ಲೆ ಮತ್ತು ತಾಲೂಕು ಇವರು ಸುಮಾರು 25 ರಿಂದ 30 ವರ್ಷದಿಂದ ಮೆಂತೆ ಸೊಪ್ಪು ಕೊತ್ತಂಬರಿ ಸೊಪ್ಪು ಸಬ್ಸಿಗೆ ಸೊಪ್ಪು ಹೀಗೆ ಹಲವು ಬಗೆಯ ಸೊಪ್ಪು ಈರುಳ್ಳಿ ಕೃಷಿ ಹೂವಿನ ಬೆಳೆಗ...
ಮೋಡ ಕವಿದ ಸೋನೆಮಳೆ ಕಪ್ಪುಜಮೀನ್ ನಲ್ಲಿ ಮೆಕ್ಕೆಜೋಳ ಈ ವರ್ಷ ನಷ್ಟದ ಬೆಳೆ.maize cultivation in kannada corncrop
มุมมอง 454วันที่ผ่านมา
ಮೋಡ ಕವಿದ ಸೋನೆಮಳೆ ಕಪ್ಪುಜಮೀನ್ ನಲ್ಲಿ ಮೆಕ್ಕೆಜೋಳ ಈ ವರ್ಷ ನಷ್ಟದ ಬೆಳೆ.maize cultivation in kannada corncrop
ಈರುಳ್ಳಿ ಬೆಳೆಯುವ ವಿಧಾನ | onion farming kannada | onion intercrop in arecanut | ಈರುಳ್ಳಿ ಕೃಷಿ ಮಾಹಿತಿ
มุมมอง 36Kวันที่ผ่านมา
ಈರುಳ್ಳಿ ಬೆಳೆಯುವ ವಿಧಾನ | onion farming kannada | onion intercrop in arecanut | ಈರುಳ್ಳಿ ಕೃಷಿ ಮಾಹಿತಿ
pumpkin fruit harvesting and loading truck information.sihi kumbalakai katavu & saagata agriculture
มุมมอง 60914 วันที่ผ่านมา
pumpkin fruit harvesting and loading truck information.sihi kumbalakai katavu & saagata agriculture
ಕೃಷಿ ಕೆಲಸದಲ್ಲಿ ತಂದೆಗೆ ಸಹಾಯ ಮಾಡುತ್ತಿರುವ ಯುವಕನಿಂದ ಮಡಿ ನೀರಾವರಿ ಪದ್ಧತಿ ಮಾಹಿತಿ,ನೀರಾವರಿ ಪದ್ಧತಿ,agriculture
มุมมอง 4.8K14 วันที่ผ่านมา
ಕೃಷಿ ಕೆಲಸದಲ್ಲಿ ತಂದೆಗೆ ಸಹಾಯ ಮಾಡುತ್ತಿರುವ ಯುವಕನಿಂದ ಮಡಿ ನೀರಾವರಿ ಪದ್ಧತಿ ಮಾಹಿತಿ,ನೀರಾವರಿ ಪದ್ಧತಿ,agriculture
ಸಬ್ಬಸಿಗೆ ಸೊಪ್ಪು ಬೆಳೆಯುವ ವಿಧಾನ | sabsige soppu agriculture kannada | ಸೊಪ್ಪು ಬೆಳೆಯುವ ವಿಧಾನ
มุมมอง 2.3K14 วันที่ผ่านมา
ಸಬ್ಬಸಿಗೆ ಸೊಪ್ಪು ಬೆಳೆಯುವ ವಿಧಾನ | sabsige soppu agriculture kannada | ಸೊಪ್ಪು ಬೆಳೆಯುವ ವಿಧಾನ
ಮೆಕ್ಕೆಜೋಳಕ್ಕೆ ನೀರು ಕಟ್ಟಲು ಎತ್ತಿನಬೇಸಾಯದ ಮುಖಾಂತರ ಸಾಲು ಹೊಡೆದುಕೊಳ್ಳುತ್ತಿರುವುದು | ನೀರಾವರಿ ಸಾಲುಗಳ ಸಿದ್ಧತೆ
มุมมอง 45614 วันที่ผ่านมา
ಮೆಕ್ಕೆಜೋಳಕ್ಕೆ ನೀರು ಕಟ್ಟಲು ಎತ್ತಿನಬೇಸಾಯದ ಮುಖಾಂತರ ಸಾಲು ಹೊಡೆದುಕೊಳ್ಳುತ್ತಿರುವುದು | ನೀರಾವರಿ ಸಾಲುಗಳ ಸಿದ್ಧತೆ
swaraj tractor faramancer in rotavator in black soil field | swarj tractor tilling rotary works |
มุมมอง 17821 วันที่ผ่านมา
swaraj tractor faramancer in rotavator in black soil field | swarj tractor tilling rotary works |
drip irrigation system instalation in new arecanut plantation farm | adike gida neduva vidhana adike
มุมมอง 662หลายเดือนก่อน
drip irrigation system instalation in new arecanut plantation farm | adike gida neduva vidhana adike
ರಾಸಾಯನಿಕ ಕಳೆನಾಶಕದಿಂದ ಕೃಷಿಭೂಮಿಗೆ ಆಗುವ ತೊಂದರೆಗಳು | ಹಸಿರಲೆಬೆಳೆ ಬೆಳೆಯುವುದರ ಮುಖಾಂತರ ಕಳೆನಿಯಂತ್ರಣ ಮಾಡಬಹುದು.
มุมมอง 564หลายเดือนก่อน
ರಾಸಾಯನಿಕ ಕಳೆನಾಶಕದಿಂದ ಕೃಷಿಭೂಮಿಗೆ ಆಗುವ ತೊಂದರೆಗಳು | ಹಸಿರಲೆಬೆಳೆ ಬೆಳೆಯುವುದರ ಮುಖಾಂತರ ಕಳೆನಿಯಂತ್ರಣ ಮಾಡಬಹುದು.
ಸೊಪ್ಪಿನ ಮಾರುಕಟ್ಟೆಯ ಸೊಪ್ಪಿನದರ | ಪಾಲಕ್ ಸೊಪ್ಪು, ಕೊತ್ತಂಬರಿ ಸೊಪ್ಪು, ಮೆಂತ್ಯ ಸೊಪ್ಪು ಇಂದಿನ ದರ ಚಿತ್ರದುರ್ಗ
มุมมอง 288หลายเดือนก่อน
ಸೊಪ್ಪಿನ ಮಾರುಕಟ್ಟೆಯ ಸೊಪ್ಪಿನದರ | ಪಾಲಕ್ ಸೊಪ್ಪು, ಕೊತ್ತಂಬರಿ ಸೊಪ್ಪು, ಮೆಂತ್ಯ ಸೊಪ್ಪು ಇಂದಿನ ದರ ಚಿತ್ರದುರ್ಗ
ಸಾಂಪ್ರದಾಯಕ ಎತ್ತಿನ ಬೇಸಾಯದಲ್ಲಿ ಕುಂಟೆ ಹೊಡೆಯುವುದು | ಎತ್ತಿನ ಬೇಸಾಯ ದಲ್ಲಿ ಕಳೆ ನಿರ್ವಹಣೆ & ಭೂಮಿಸಿದ್ಧತೆ.ಬೇಸಾಯ
มุมมอง 199หลายเดือนก่อน
ಸಾಂಪ್ರದಾಯಕ ಎತ್ತಿನ ಬೇಸಾಯದಲ್ಲಿ ಕುಂಟೆ ಹೊಡೆಯುವುದು | ಎತ್ತಿನ ಬೇಸಾಯ ದಲ್ಲಿ ಕಳೆ ನಿರ್ವಹಣೆ & ಭೂಮಿಸಿದ್ಧತೆ.ಬೇಸಾಯ
ಪೇಪರ್ ವೈಟ್ ಮತ್ತು ಪೇಪರ್ ಯಲ್ಲೋ ಸೇವಂತಿಗೆ ಬೆಳೆ ಮಾಹಿತಿ | paper yellow & white chrysanthemum flower crop
มุมมอง 2.5Kหลายเดือนก่อน
ಪೇಪರ್ ವೈಟ್ ಮತ್ತು ಪೇಪರ್ ಯಲ್ಲೋ ಸೇವಂತಿಗೆ ಬೆಳೆ ಮಾಹಿತಿ | paper yellow & white chrysanthemum flower crop
ಅಡಕೆಗಿಡ ನೆಡುವ ಅಥವಾ ನಾಟಿ ಮಾಡುವ ವಿಧಾನ | ಹೊಸ ಅಡಕೆ ತೋಟಕ್ಕೆ ಹರಿ ನೀರಾವರಿ ಪದ್ಧತಿ ಅಳವಡಿಕೆ |dripirrigation
มุมมอง 442หลายเดือนก่อน
ಅಡಕೆಗಿಡ ನೆಡುವ ಅಥವಾ ನಾಟಿ ಮಾಡುವ ವಿಧಾನ | ಹೊಸ ಅಡಕೆ ತೋಟಕ್ಕೆ ಹರಿ ನೀರಾವರಿ ಪದ್ಧತಿ ಅಳವಡಿಕೆ |dripirrigation
5.ಎಕರೆಗೆ 50,000 ಸಸಿ ಸೆಂಟ್ ಎಲ್ಲೋ ಸೇವಂತಿಗೆ ಹೂವಿನ ಸಸಿ ನಾಟಿ ಮಾಡುವ ವಿಧಾನ & ಕೃಷಿ ಮಾಹಿತಿ.Sevantige farming
มุมมอง 6Kหลายเดือนก่อน
5.ಎಕರೆಗೆ 50,000 ಸಸಿ ಸೆಂಟ್ ಎಲ್ಲೋ ಸೇವಂತಿಗೆ ಹೂವಿನ ಸಸಿ ನಾಟಿ ಮಾಡುವ ವಿಧಾನ & ಕೃಷಿ ಮಾಹಿತಿ.Sevantige farming
ಸೊಪ್ಪಿನ ಮಾರುಕಟ್ಟೆಯ ಸೊಪ್ಪಿನದರ | ಪಾಲಕ್ ಸೊಪ್ಪು, ಕೊತ್ತಂಬರಿ ಸೊಪ್ಪು, ಮೆಂತ್ಯ ಸೊಪ್ಪು ಪುದಿನಾ ಸೊಪ್ಪು
มุมมอง 328หลายเดือนก่อน
ಸೊಪ್ಪಿನ ಮಾರುಕಟ್ಟೆಯ ಸೊಪ್ಪಿನದರ | ಪಾಲಕ್ ಸೊಪ್ಪು, ಕೊತ್ತಂಬರಿ ಸೊಪ್ಪು, ಮೆಂತ್ಯ ಸೊಪ್ಪು ಪುದಿನಾ ಸೊಪ್ಪು
ಸೂರ್ಯಕಾಂತಿ ಕೃಷಿ | sunflower farming information kannada | ಸೂರ್ಯಕಾಂತಿ ಬೆಳೆ | sunflower agriculture
มุมมอง 562หลายเดือนก่อน
ಸೂರ್ಯಕಾಂತಿ ಕೃಷಿ | sunflower farming information kannada | ಸೂರ್ಯಕಾಂತಿ ಬೆಳೆ | sunflower agriculture
ಸೊಪ್ಪಿನ ಮಾರುಕಟ್ಟೆಯ ಸೊಪ್ಪಿನದರ | ಪಾಲಕ್ ಸೊಪ್ಪು, ಕೊತ್ತಂಬರಿ ಸೊಪ್ಪು, ಮೆಂತ್ಯ ಸೊಪ್ಪು ಪುದಿನಾ ಸೊಪ್ಪು
มุมมอง 183หลายเดือนก่อน
ಸೊಪ್ಪಿನ ಮಾರುಕಟ್ಟೆಯ ಸೊಪ್ಪಿನದರ | ಪಾಲಕ್ ಸೊಪ್ಪು, ಕೊತ್ತಂಬರಿ ಸೊಪ್ಪು, ಮೆಂತ್ಯ ಸೊಪ್ಪು ಪುದಿನಾ ಸೊಪ್ಪು
ಹೆಡೆ ಕುಂಟೆ ಹೊಡೆಯುವುದರಿಂದ ಆಗುವ ಉಪಯೋಗಗಳು | inter cultivation for weed control |arecanut & maize crop
มุมมอง 268หลายเดือนก่อน
ಹೆಡೆ ಕುಂಟೆ ಹೊಡೆಯುವುದರಿಂದ ಆಗುವ ಉಪಯೋಗಗಳು | inter cultivation for weed control |arecanut & maize crop

ความคิดเห็น

  • @anasingle88
    @anasingle88 5 ชั่วโมงที่ผ่านมา

    The abundance of your garden is incredible

  • @rajendrashiraguppi3455
    @rajendrashiraguppi3455 วันที่ผ่านมา

    Excellent message to the farmers

  • @sathishasathisha6289
    @sathishasathisha6289 วันที่ผ่านมา

    ಎಲ್ಲಾ ರೈತರಿಗೂ ಸರ್ಕಾರವೇ ESI, PF ಮಾಡಿಸಬೇಕು

  • @santoshmuchandi2914
    @santoshmuchandi2914 2 วันที่ผ่านมา

    Good job Jeevan

  • @umeshkaje7073
    @umeshkaje7073 2 วันที่ผ่านมา

    Nice

  • @OmkarawannavarOmkar
    @OmkarawannavarOmkar 2 วันที่ผ่านมา

    Spre ಏನ್ ಕೊಡ್ಬೇಕು ಬಿಸಿಲಿಗೆ ಹೇಳಿ plz

    • @badukubesayasandeepbbs3022
      @badukubesayasandeepbbs3022 2 วันที่ผ่านมา

      ಸರ್ ಇದು 25 ರಿಂದ 30 ದಿನದ ಬೆಳೆ ಈ ಚಿತ್ರದುರ್ಗ ಭಾಗದಲ್ಲಿ ಹೆಚ್ಚಾಗಿ ಜವಾರಿ ಅಂದ್ರೆ ನಾಟಿ ಬೀಜ ಬಳಸುತ್ತಾರೆ ನಾಟಿ ಬೀಜಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ ಹಾಗಾಗಿ ಇವರು ಔಷಧಿ ಬಳಸುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಕೃಷಿ ಇಲಾಖೆ ಅಥವಾ ಅನುಭವಿ ರೈತರು ಅಥವಾ ಹತ್ತಿರದ ಗೊಬ್ಬರ ಔಷಧಿಯಲ್ಲಿ ನುರಿತ ತಜ್ಞರ ಮಾರ್ಗದರ್ಶನದಂತೆ ಮುಂದುವರೆಯಿರಿ

  • @ramacharikammar8179
    @ramacharikammar8179 2 วันที่ผ่านมา

    ಕಳೆ ನಿರ್ವಹಣೆ

    • @puttamallegowdaputtamalleg2776
      @puttamallegowdaputtamalleg2776 2 วันที่ผ่านมา

      @@ramacharikammar8179 ಕಳೆ ನಾಶಕ ಇದೆ ಕೊತ್ತಂಬರಿಗೆ ಹೊಡೆಯೊದು. ಮೊಳಕೆ ಅಲ್ಲೊಂದು ಇಲ್ಲೊಂದು ಬಂದ ದಿನವೆ ತೇವಾಂಶ ಇದ್ದಾಗ ಹೊಡೆಯಬೇಕು

    • @badukubesayasandeepbbs3022
      @badukubesayasandeepbbs3022 2 วันที่ผ่านมา

      ಸರ್ ಈ ಭಾಗದ ರೈತರ ತುಂಬಾ ದಪ್ಪನಾಗಿ ಬೀಜ ಹಾಕುತ್ತಾರೆ ಹಾಗಾಗಿ ಕಳೆ ಬರುವುದಿಲ್ಲ ಆಕಸ್ಮಿಕಗೆ ಕಳೆ ಬಂದರು ಮನೆಯ ಜನರೇ ಕಳೆ ನಿರ್ವಹಣೆ ಮಾಡುತ್ತಾರೆ ಧನ್ಯವಾದಗಳು

  • @avinash9739
    @avinash9739 2 วันที่ผ่านมา

    Menthe soppu bele tegd mele, mathe same jaminnalli ade soppu yestu dinakke bija hakbahudu please tilisi

    • @puttamallegowdaputtamalleg2776
      @puttamallegowdaputtamalleg2776 2 วันที่ผ่านมา

      @@avinash9739 ಭುಾಮಿ ಚನ್ನಾಗಿ ಒಣಗಿ ಮಣ್ಣು ಪುಡಿ ಪುಡಿ ಆಗಿರಬೇಕು ಸಗಣಿ ಗೊಬ್ಬರ ಬೆರಸಬೇಕು ಮಣ್ಣಿಗೆ.

    • @badukubesayasandeepbbs3022
      @badukubesayasandeepbbs3022 2 วันที่ผ่านมา

      ಸರ್ ನಾನು ವಿಡಿಯೋ ಮಾಡಿರೋ ರೈತರು ಸಂದರ್ಶನ ನಾನದ ವೇಳೆ ಬೆಳೆ ಚೇಂಜ್ ಮಾಡಬೇಕು ಅಂತ ಹೇಳಿರುತ್ತಾರೆ ರೋಗ ಬರೋ ಸಾಧ್ಯತೆ ಇರುತ್ತದೆ

  • @raghugbr
    @raghugbr 2 วันที่ผ่านมา

    Share your contact number

  • @Govind0987-r2j
    @Govind0987-r2j 2 วันที่ผ่านมา

    Price / kg

  • @puttamallegowdaputtamalleg2776
    @puttamallegowdaputtamalleg2776 2 วันที่ผ่านมา

    ನೀರು ಯಾಕೆ ಹಾಯಿಸುತ್ತಿರಿ ಅದಕ್ಕೆಂತ ಡ್ರಿಪ್ ಪೈಪ್ ಇದೆಯಲ್ಲ. ಅದೆ ಚನ್ನಾಗಿ ಎಲ್ಲಾ ಕಡೆ ಸಿಂಪಡಿಸುತ್ತೆ

    • @badukubesayasandeepbbs3022
      @badukubesayasandeepbbs3022 2 วันที่ผ่านมา

      ಅದು ಹಳೆ ಪದ್ಧತಿ ಸರ್ ಕೆಲವರು ಹಾಗೆ ಮಾಡ್ತಾರೆ 🙏

    • @puttamallegowdaputtamalleg2776
      @puttamallegowdaputtamalleg2776 2 วันที่ผ่านมา

      @@badukubesayasandeepbbs3022 ಹೊಸ ಡ್ರಿಪ್ ಸಿಂಪಡಣೆ ಪದ್ದತಿಯಲ್ಲಿ ಮಾಡಿದರೆ ಬೆಳೆ ಚನ್ನಾಗಿ ಬರುತ್ತೆ ಎಲ್ಲಾಕಡೆ ಬೀಜ ಹುಟ್ಟಿ ಭುಾಮಿ ತುಂಬಾ ಬೆಳೆ ಹುಲುಸಾಗಿ ಬರುತ್ತೆ

  • @harishanb6995
    @harishanb6995 3 วันที่ผ่านมา

    Thumba thanks ❤🌹🙏

  • @Naturewithfuture
    @Naturewithfuture 3 วันที่ผ่านมา

    Good information bro ❤

  • @RJgowda628
    @RJgowda628 3 วันที่ผ่านมา

    ಈ ವಾಯ್ಸ್ ನಮ್ಮೂರ ಚಿತ್ರದುರ್ಗ

  • @kotreshhadagaliKotreshhadagali
    @kotreshhadagaliKotreshhadagali 4 วันที่ผ่านมา

    Our village...❤❤

  • @RaviDHalliRavi
    @RaviDHalliRavi 4 วันที่ผ่านมา

    Supara ajja

  • @wowyummyyy
    @wowyummyyy 4 วันที่ผ่านมา

    L I K E 👍👍👍👍👍😻💖 😻💖😻 💯 💢 💯💥💯 💢 💯💯

  • @shivabasayyagurumath3061
    @shivabasayyagurumath3061 5 วันที่ผ่านมา

    ಎಲ್ಲಾ ಮಾಹಿತಿ ಕೊಟ್ಟಿರಿ ಅದ್ರೆ ಫೋನ್ ನಂಬರು ಕೊಟ್ಟಿಲ್ಲ

  • @GingeeLogu-tl3jm
    @GingeeLogu-tl3jm 5 วันที่ผ่านมา

    ಸೂಪರ್ ಸೂಪರ್ 👌👌👌👍👍👍

  • @GingeeLogu-tl3jm
    @GingeeLogu-tl3jm 5 วันที่ผ่านมา

    ಸೂಪರ್ ಸೂಪರ್ 🙏🙏👍👍💪💪

  • @alipeer9027
    @alipeer9027 5 วันที่ผ่านมา

    ಸರ್, ಸೊಪ್ಪಿನ ಬೆಳೆಯ ಬಿತ್ತನೆಯಿಂದ ಕಟಾವಿನವರೆಗೂ ಎಲ್ಲಾ. ಮಾಹಿತಿಯನ್ನು ಚೆನ್ನಾಗಿ ವಿವರಣೆ ಕೊಟ್ಟಿದ್ದೀರಾ ನಿಮಗೆ ಧನ್ಯವಾದಗಳು. ನಿಮ್ಮ ಈ ಯೂಟ್ಯೂಬ್ ಚಾನೆಲ್ ಚೆನ್ನಾಗಿ ಪ್ರಸಿದ್ದಿಯಾಗಲಿ ಅಂತ ಆಶಿಸುತ್ತೇನೆ.. ಸೊಪ್ಪನ್ನು ಕಟಾವು ಮಾಡಿದ ನಂತರ ಅದನ್ನು ತೊಳೆಯುವ ವಿಧಾನ, ನಂತರ ತೇವಾಂಶ ಇಲ್ಲದ ಹಾಗೆ ಒಣಗಿಸುವ ವಿಧಾನವನ್ನು ಒಂದು ವಿಡಿಯೋ ಮಾಡಿ ಹಾಕಿದರೆ ಚೆನ್ನಾಗಿತ್ತು.

    • @badukubesayasandeepbbs3022
      @badukubesayasandeepbbs3022 5 วันที่ผ่านมา

      🙏 ಮುಂದಿನ ದಿನಗಳಲ್ಲಿ ವಿಡಿಯೋ ಮಾಡಿ ಮಾಹಿತಿ ನೀಡುತ್ತೇನೆ ಧನ್ಯವಾದಗಳು 🙏

  • @vijaygowda8466
    @vijaygowda8466 6 วันที่ผ่านมา

    Naugty seeds beku...

    • @badukubesayasandeepbbs3022
      @badukubesayasandeepbbs3022 6 วันที่ผ่านมา

      👍 ಸೀಡ್ಸ್ ಅಂಗಡಿಯಲ್ಲಿ ವಿಚಾರಿಸಿದ

  • @vinaykumaras6460
    @vinaykumaras6460 6 วันที่ผ่านมา

    Please comant markate name all so

  • @vinaykumaras6460
    @vinaykumaras6460 6 วันที่ผ่านมา

    Good information bro Dile give ❤

  • @raghavendrag9567
    @raghavendrag9567 6 วันที่ผ่านมา

    ನಿಮ್ಮ ಎಲ್ಲಾ ವಿಡಿಯೋ ಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿದೆ ಅದರೆ. ನಿಮ್ಮ ಧ್ವನಿ ಸ್ವಷ್ಟವಾಗಿಲ್ಲ ಅದನ್ನು ಸ್ವಲ್ಪ ಸರಿ ಮಾಡಿಕೊಳ್ಳ ಬೇಕಾಗಿ ವಿನಂತಿ

  • @fkssj5515
    @fkssj5515 6 วันที่ผ่านมา

    ಮಲ್ಲಿ ಸಾಂಬಾರ್ ಸೊಪ್ಪು ಏನು ಬೆಲೆ

  • @Divyapr123
    @Divyapr123 6 วันที่ผ่านมา

    Pade..Pade. once Boomi.. nalli beliboda...

  • @keerthikumarm4294
    @keerthikumarm4294 6 วันที่ผ่านมา

    Brother ♥️👏

  • @raghavendrag9567
    @raghavendrag9567 7 วันที่ผ่านมา

    ನಿಮ್ಮ ಎಲ್ಲಾ ವಿಡಿಯೋ ಗಳು ತುಂಬಾ ಚೆನ್ನಾಗಿದೆ ಹಾಗೂ ಉಪಯುಕ್ತ ಮಾಹಿತಿ ನೀಡಿದ್ದೀರಿ ಅದಕ್ಕಾಗಿ subscribe ಮಾಡಿ ಕೊಂಡಿರುವ ನಮಸ್ಕಾರ ನಿಮಗೆ ಒಳ್ಳೆಯದಾಗಲಿ 🎉🎉🎉

  • @mudakuawaji8294
    @mudakuawaji8294 8 วันที่ผ่านมา

    ಕರಲು ಭೂಮಿಯಲ್ಲಿ ಬೆಳಯಬಹುದಾ ಸರ್

    • @badukubesayasandeepbbs3022
      @badukubesayasandeepbbs3022 8 วันที่ผ่านมา

      ಗೊತ್ತಿಲ್ಲ ಗೊತ್ತಿಲ್ಲದೇ ತಪ್ಪು ಮಾಹಿತಿ ಕೊಡೋಕೆ ಬರುವುದಿಲ್ಲ ಮಣ್ಣು ಪರೀಕ್ಷೆ ಮಾಡಿಸಿ ನಿಮ್ಮ ಹತ್ತಿರದ ಕೃಷಿ ವಿಜ್ಞಾನಿ ಅಥವಾ ಹಿರಿಯ ಅನುಭವಿ ನಿಮ್ಮ ಊರಿನ ರೈತರನ್ನು ವಿಚಾರಿಸಿ

  • @mspatil9289
    @mspatil9289 8 วันที่ผ่านมา

    ಬೀಜ ಎಲ್ಲಿ ಸಿಗುತ್ತವೆ? ಮಾಹಿತಿ ಕೊಡಿ. 🙏🙏🙏

    • @badukubesayasandeepbbs3022
      @badukubesayasandeepbbs3022 8 วันที่ผ่านมา

      ಅಂಗಡಿಯಲ್ಲಿ ಸಿಗೋದಿಲ್ಲ ರೈತರು ತೀರ ವಿರಳ ಒಂದು ಊರಿಗೆ 3 to 5 ಜನ ಇಟ್ಕೊಡಿರ್ತಾರೆ ಗೊತ್ತಾಗೊಲ್ಲ

  • @basavarajPatil-pp3oj
    @basavarajPatil-pp3oj 8 วันที่ผ่านมา

    Super

  • @pavankumart3504
    @pavankumart3504 8 วันที่ผ่านมา

    JAI HAMPAYYANAMALIGE 🔥🔥🔥🔥

  • @manteshkannolli1198
    @manteshkannolli1198 9 วันที่ผ่านมา

    ಅಕ್ಟೋಬರ್ ತಿಂಗಳಲ್ಲಿ ಬೀಜ ಹಾಕಬಹುದು sir

    • @badukubesayasandeepbbs3022
      @badukubesayasandeepbbs3022 9 วันที่ผ่านมา

      ನಿಮ್ಮ ಅತ್ತಿರದ ಕೃಷಿ ಅಧಿಕಾರಿ ಸಂಪರ್ಕಿಸಿ ರೈತರನ್ನು ಸಂಪರ್ಕಿಸಿ ಅಕಿ

  • @madhuchandrakn2065
    @madhuchandrakn2065 10 วันที่ผ่านมา

    Super💐👍

  • @ManuVasu-l7y
    @ManuVasu-l7y 10 วันที่ผ่านมา

    ಬೀಜ ಯಾರತ್ರ ಸಿಗುತ್ತೆ ನಂಬರ್ ಕೊಡ್ತಿರಾ

    • @badukubesayasandeepbbs3022
      @badukubesayasandeepbbs3022 10 วันที่ผ่านมา

      ನಿಮ್ಮ ನಗರ ಜಿಲ್ಲಾ ಕೇಂದ್ರ ಖಾಸಗಿ ಅಂಗಡಿಯಲ್ಲಿ ವಿಚಾರಿಸಿ

  • @akshayakshi7033
    @akshayakshi7033 10 วันที่ผ่านมา

    ನಮಗೆ ಈರುಳ್ಳಿ ವಾರಕ್ಕೆ 25 tun ವರೆಗೂ ಬೇಕಿದೆ. ಮಾರಾಟ ಮಾಡುವವರು ದಯವಿಟ್ಟು ಕಾಮೆಂಟ್ ಮಾಡಿ ತಿಳಿಸಿ

  • @shakutalann4959
    @shakutalann4959 10 วันที่ผ่านมา

    WOW! Superrrrrrr menthi soppu, very good for health. Then pudina/sabbakki/palak etc.preparing mosuppu very nice. I love village style living & food ragi ball etc. The person answering the questions for Sandeep is excellent. God bless them.🙏🙏

    • @badukubesayasandeepbbs3022
      @badukubesayasandeepbbs3022 10 วันที่ผ่านมา

      ❤️🙏🙏🙏❤️ Thank u ಧನ್ಯವಾದಗಳು 🙏

  • @hasirusiru
    @hasirusiru 10 วันที่ผ่านมา

    ಬೇಸಿಗೆಯಲ್ಲಿ ಯಾವ ತಳಿ ಉತ್ತಮ

  • @dadapeerr1950
    @dadapeerr1950 11 วันที่ผ่านมา

    good information 👍

  • @manji3
    @manji3 11 วันที่ผ่านมา

    Sir ivara contact nmbr kodi

  • @RevannaSidda-ni4zw
    @RevannaSidda-ni4zw 12 วันที่ผ่านมา

    Besige samayadalli yavaga bittabeku

  • @HemanthKumar-d5m
    @HemanthKumar-d5m 13 วันที่ผ่านมา

    yav thali sasi sir evu

  • @HemanthKumar-d5m
    @HemanthKumar-d5m 13 วันที่ผ่านมา

    yav thali sasi sir evu

  • @HemanthKumar-d5m
    @HemanthKumar-d5m 13 วันที่ผ่านมา

    yav thali sasi sir evu

  • @yuvarajsinghjawoor7822
    @yuvarajsinghjawoor7822 13 วันที่ผ่านมา

    Namma Dharwad❤❤ Nammu Nadu❤❤

  • @sureshvankalapati2417
    @sureshvankalapati2417 14 วันที่ผ่านมา

    ನಮ್ದು ಜಿ ಆರ್ ಹಳ್ಳಿ, ನಿಮ್ ನಂಬರ್ ಕೊಡಿ ಸಾರ್.

  • @Naruto-y8h
    @Naruto-y8h 14 วันที่ผ่านมา

    Beautiful ❤️❤️❤️❤️❤️

  • @skbpgoatsheepfarmer8125
    @skbpgoatsheepfarmer8125 15 วันที่ผ่านมา

    Good going jeevan❤