40 ಎಕರೆ ದಾಳಿಂಬೆ ಜೊತೆ ಪಪಾಯ ಮಾಡ್ತಿರುವ ರೈತರ 50% ಸಾವಯವದ ಅನುಭವ ಹೇಗಿದೆ|Papaya & Pomegranate Farming
ฝัง
- เผยแพร่เมื่อ 5 ก.พ. 2025
- 40 ಎಕರೆ ದಾಳಿಂಬೆ ಜೊತೆ ಪಪಾಯ ಮಾಡ್ತಿರುವ ರೈತರ 50% ಸಾವಯವದ ಅನುಭವ ಹೇಗಿದೆ|Papaya & Pomegranate Farming in kannada
#krushisanchari #vinodbaligar #nimmaabhiruchi #papayafarming #pomegranatefarming #papaya #pomegranatefarming #farming #raita #papayafarminginkannada #papayawithpomegranatfarming
FARMER SHIVANANDA PATIL :-+91 99728 95610
Discover the perfect combination of growing papaya and pomegranate with 50% organic methods in our latest video! 🌱🍈 In this comprehensive guide, we share essential tips and techniques for cultivating these tropical fruits, highlighting their unique benefits and how organic practices can enhance their growth. Learn about soil preparation, planting strategies, and sustainable pest management to ensure a thriving garden. Whether you're a beginner or an experienced gardener, our step-by-step instructions will help you maximize your harvest while maintaining an eco-friendly approach. Join us on this fruitful journey and transform your garden with the delightful flavors of papaya and pomegranate! Don't forget to like, share, and subscribe for more gardening tips and tricks! 🌿✨ #Papaya #Pomegranate #OrganicFarming #GardeningTips #SustainableAgriculture
YOU CAN SUPPORT KRUSHI SANCHARI TH-cam CHANNEL:
If you enjoyed this video, please consider supporting KRUSHI SANCHARI TH-cam CHANNEL by joining our membership community on TH-cam by hitting the ‘join’ button below or on the home page. For more info, check out the links below.
Click on the below link to Subscribe to KRUSHI SANCHAR TH-cam Channel. / @krushisanchari
ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಬೆಂಬಲಿಸಿ. ಶುಭವಾಗಲಿ.
About KRUSHI SANCHARI:
ಈ ನಮ್ಮ ಚಾನೆಲ್ ನಲ್ಲಿ ಎಲ್ಲಾ ತರಹದ ಕೃಷಿ ಬಗ್ಗೆ ಹಾಗೂ ಕೃಷಿ ಸಾಧಕರನ್ನು ಭೇಟಿಯಾಗಿ ಅವರ ಅನುಭವಗಳನ್ನು ತಿಳಿಸಿಕೊಡುವುದೇ ನಮ್ಮ ಈ ಚಾಲನೆನ ಉದ್ದೇಶವಾಗಿರುತ್ತದೆ ದಯವಿಟ್ಟು ಎಲ್ಲಾ ರೈತ ಬಾಂಧವರಲ್ಲಿ ಕೇಳಿಕೊಳ್ಳುವುದೇನೆಂದರೆ ನಮ್ಮ ಚಾಲನನ್ನು ಸಬ್ಸ್ಕ್ರೈಬ್ ಮಾಡಿ ಹಾಗೂ ಇತರ ರೈತರಿಗೆ ನಮ್ಮ ಚಾಲನನ್ನು ಶೇರ್ ಮಾಡಿ ನಮ್ಮ ಉದ್ದೇಶ ಎಲ್ಲಾ ತರದ ಕೃಷಿಯಲ್ಲಿ ನಮ್ಮ ರೈತ ಬಾಂಧವರು ಮುಂದೆ ಬರಬೇಕು ಎನ್ನುವುದು ಒಂದೇ ಆಗಿರುತ್ತದೆ. ರೈತ ಬಾಂಧವರಿಗೆ ಶರಣು ಶರಣಾರ್ಥಿಗಳು ಈ ದೇಶದ ಬೆನ್ನೆಲುಬೆ ರೈತ
Growing Papaya, Growing Pomegranate, Organic Gardening, Organic Fruits, Papaya Care, Pomegranate Care, Gardening Tips, Home Gardening, Fruit Gardening, Sustainable Gardening, Organic Farming, Growing Fruits, Garden Ideas, Papaya Planting, Pomegranate Planting, Tropical Fruits, Gardening Techniques, Backyard Gardening, Permaculture, Organic Planting
😊 ಉತ್ತಮವಾದ ಕನ್ನಡ ಉಚ್ಚಾರಣೆಯ ಶೈಲಿ ಬಳಸಿ ಮಾಹಿತಿ ಕೊಟ್ಟಿದ್ದಾರೆ ರೈತ ಬಂಧು.ಅಧ್ಬುತವಾದ ಅನುಭವ. ಧನ್ಯವಾದಗಳು ಅಣ್ಣಾವ್ರಿಗೆ. ಉತ್ತಮವಾದ ವಿಡಿಯೋ ಮಾಡಿದಾರೆ ಯು ಟ್ಯೂಬರ್.
ಹಿರಿಯರು ಅನುಭವಿಗಳು ಒಳ್ಳೆ ಮಾಹಿತಿ ನಿಡ್ತಾ ಇದಿರಾ ಪಾಟೀಲ ಸರ್ ತುಂಬು ಹೃದಯದ ಧನ್ಯವಾದಗಳು ಸರ್🙏
ಒಳ್ಳೆಯ ಮಾಹಿತಿ ಸರ್
Good video brother
Supar Sir 👍
Super Video Anna👍
50 percent chemical or 1 percent, it means limited microbes in soil. Increase the biodiversity to increase the health of the soil. In turn you will increase your health.
ಸರ್ ಹೆಳಿರುವುದೆಲೃ ನಿಜ ನಾನು ಹಲವಾರು ಸಾರಿ ಅವರ ತೂಟಕೆ ಹೊಗಿದೆನೆ
Elli stala
No r idya
ಭಾಗ 2ವಿಡಿಯೋ ಬೇಗ ಹಾಕಿ.
Naale barutte
Modalane veekshane
ದೊಡ್ಡ ರೈತರು
Sir nim number kodi