ವಾವ್ ಸೂಪರ್ 👌👌ನಾನು ಒಂದು ಸಲ ನೋಡಿದ್ದೀನಿ ಸರ್. ನೀವು ಹೇಳಿದಂಗೆ ಆ ದೊಡ್ಡ ಆಲದ ಮರ, ತುಂಬಾ ಸುಂದರವಾದ ಬೃಹತ್ ಆಕಾರವಾಗಿ ಬೆಳೆದು ನಿಂತಿದೆ.ಆ ದೊಡ್ಡ ಆಲದ ಮರದ ನೋಟ ನೋಡಲು ಬಲು ಚೆನ್ನ. 👌👌👍🤗
40 ವರ್ಷದ ಹಿಂದೆ, 2 ತರಗತಿಯಲ್ಲಿದ್ದಾಗ, 50+ ಕುಟುಂಬಸ್ಥರು ಹೋಗಿದ್ದು ನೆನಪು, ಅನೇಕ ಫೋಟೋಗಳಿವೆ, ನೂರಾರು ಸಲ ಆಲದ ಮರದ ರಸ್ತೆಯಲ್ಲಿ ಸಂಚರಿಸಿದ್ದರೂ, ಒಳಗೆ ಹೋಗಿಲ್ಲ, ಈ ವೀಡಿಯೋ ಒಳಗೆ ಕರೆದುಕೊಂಡು ಹೋಗಿದೆ.....
I appreciate your use of pure Kannada. Needs to be emulated.
ವಾವ್ ಸೂಪರ್ 👌👌ನಾನು ಒಂದು ಸಲ ನೋಡಿದ್ದೀನಿ ಸರ್. ನೀವು ಹೇಳಿದಂಗೆ ಆ ದೊಡ್ಡ ಆಲದ ಮರ, ತುಂಬಾ ಸುಂದರವಾದ ಬೃಹತ್ ಆಕಾರವಾಗಿ ಬೆಳೆದು ನಿಂತಿದೆ.ಆ ದೊಡ್ಡ ಆಲದ ಮರದ ನೋಟ ನೋಡಲು ಬಲು ಚೆನ್ನ. 👌👌👍🤗
ಧನ್ಯವಾದಗಳು@YALLA DAS
Good information...and it's good place everyone can visit with family.... Thanks for the video #Travel20
Thank you Ranjith.
Nice information..
Fantastic 👌👌👌
Super Thanks brother
Super sir
Ee video yaradru nodthidre ah place gu nimgu thumba athra edre alliro pranigalu andre kothi alilu ethara pranigalu thumba asivinindhaa plastic covers na thintha edvu nange thumba bejar aythu please naan nimna kelkolthidini alliro pranigalna ulsi plssssss
Super
Nice...
👌👌👌👌🌼💞💞💞💞
🙏
Bus barutha sir allige kengeri enda
ಹೌದು@Nata Nataraj
Is there any entrance fees sir
How much
It's free
40 ವರ್ಷದ ಹಿಂದೆ, 2 ತರಗತಿಯಲ್ಲಿದ್ದಾಗ, 50+ ಕುಟುಂಬಸ್ಥರು ಹೋಗಿದ್ದು ನೆನಪು, ಅನೇಕ ಫೋಟೋಗಳಿವೆ, ನೂರಾರು ಸಲ ಆಲದ ಮರದ ರಸ್ತೆಯಲ್ಲಿ ಸಂಚರಿಸಿದ್ದರೂ, ಒಳಗೆ ಹೋಗಿಲ್ಲ, ಈ ವೀಡಿಯೋ ಒಳಗೆ ಕರೆದುಕೊಂಡು ಹೋಗಿದೆ.....
ಹೃದಯ❤️ಪೂರ್ವಕ ಧನ್ಯವಾದಗಳು 🙏
Alada mara maneyalli edre olleda
Address please
Please remove back ground music .