ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ಇಂದಿನ ಪೀಳಿಗೆಗೆ,ಇಂತಹ ಹಾಡುಗಳಿಂದಲೇ ನಮ್ಮ ದೇಶದ ಸಂಸ್ಕೃತಿಯನ್ನು ಪರಿಚಯಿಸಬೇಕಾಗಿದೆ.ಈ ಹಾಡನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡಿದ ಗಾಯಕರಿಗೆ ನನ್ನ ಹೃದಯಪೂರ್ವಕ ವಂದನೆಗಳು.
Bhagyada balegara hogi ba nan thavarige Ninna thavarura nanenu ballenu Gothilla enage guriyilla elebale Thorisu bare thavarura Bhagyada balegara hogi ba nan thavarige Bale balakke beedu seethe edakke beedu Natta nadu veli ni hogu balegara Allihodenna thavarooru Muttaide ele henne thoru ba nin thavaroora Hanchina mane kano kanchina katha kano Inchado veradu gini kano balegara Allihudenna thavarooru Muttaide ele henne thoru ba nin thavaroora(2) Ale aduthave gana thiruguthave Navilu saranga nalithave balegara Allihudenna thavarooru Muttaide ele henne thoru ba nin thavaroora(2) Muttaide hathili muttina chaprahaki Natta naduveli pagadeya aduthale Avle kano nanna hade davva Bhagyada balegara hogi ba nan thavaroora Accha Kempina BaLe, Hasiru Geerina baLee, nanna haDe davvage balu aase baLegaara, Kon hogu nanna tavarige
Our beloved Married daughter express her feelings and never ending love for her parents. Because she cannot go often and see her parents, wants the bangle seller to go and see her parents and also convey she is doing good. How wonderful the janapadha is. Extraordinary and brings tears to the parents.
Bhagyada Balegara song sung by B R Chaya Madam and Yuvaraj Sir brings the ultimate Supreme most feelings if one hears this song with full attention to the divine voices of these two singers. Music composition and the background music are unexplainably great. Humming at the end of this song by Yuvaraj with its back ground flute and other instrumenatal music take us to our True Tavaru Mane I.e. to our True Abode- Krishnaswamy Mallikarjuna
This janapada song represents how a women of BHARAT so affectionate of their parents who give her birth, I.e. tavarura. Nice song with good music. 12.7.2020
ಕನ್ನಡದ ಸಂಸ್ಕೃತಿ ತಿಳಿದವರೇ ಈ ಸಾಹಿತ್ಯ ಮತ್ತು ಸಂಗೀತ ವನ್ನ ಅತಿ ಹೆಚ್ಚಾಗಿ ಇಷ್ಟಪಡುವವರು.
ತುಂಬಾ ಅದ್ಭುತವಾಗಿ ಹಾಡಿದ್ದಾರೆ. ವಂದನೆಗಳು.
ತುಂಬಾ ಮನ ಮುಟ್ಟುವಂತ ಜಾನಪದ ಗೀತೆ 👏👏👏👏
ಕೇಳುತ್ತಲೇ ಇರಬೇಕು ಅನ್ನುವ ಸಾಹಿತ್ಯ ತುಂಬಿದೆ, ಗಾಯಕರು ಗಳಿಗೆ ಧನ್ಯವಾದಗಳು
😊
P
🙏♥️
BHAGYDA. BALEGARA❤❤❤❤❤🎉🎉🎉🎉Nice songs❤Levu
It's horrible it's da worst
ಸುಂದರ ಹಾಡು ಸುಂದರ ಸಂಗೀತ ಸಂಯೋಜನೆ ಸುಂದರ ಸಾಹಿತ್ಯ ಮನಸ್ಸನ್ನು ಮುದಗೊಳಿಸುತ್ತದೆ ಧನ್ಯವಾದಗಳು
❤ super
ಇದು...ಅತ್ಯಂತ....ಜನಪ್ರಿಯ...ಹಾಡು....ಕೇಳಲು...ತುಂಬಾ...ಖುಷಿ...ಆಗುತ್ತದೆ
Most Most Sweet and Most beautiful song Most melodious song by B. R. Chaya. My Best Wishes to the singer.
ಮೈ ಮನಸ್ಸನ್ನು ರೋಮಾಂಚನಗೊಳಿಸುವ ಹಾಡು. ಬಿ.ಆರ್. ಚಾಯ ಮತ್ತು ತಂಡಕ್ಕೆ ನಮಸ್ಕಾರ.
Nice song
Super voice BR chaya madem. And yuvaraj sir. Fantastic janapada geete Hart touching❤❤❤👌👌👌👌👌👌🤝🤝🤝🤝👌👌
ಸೂಪರಾಗಿ. ಹಾಡಿದಾರೆ ಅವರಿಗೆ ನಾನು ಹೃತ್ಪೂರ್ವಕ ವಂದನೆಗಳು ❤
Rejoice ij
ಬಳೆಗಾರನಿಗೂ ಹಾಗೂ ತವರು ಮನೆ ಹೆಣ್ಣುಮಕ್ಕಳಿಗೆ ಅತ್ಯುತ್ತಮ ಸಂಸ್ಕೃತಿ ಕಲಿಸುವ ಹಾಡು
ಭಾಗ್ಯದ ಬಳೆಗಾರ... ಅದ್ಭುತವಾದ ಜಾನಪದ ಗೀತೆ..ಯುವರಾಜ್.. ಛಾಯಾ ಅವರು ಅದ್ಭುತವಾಗಿ ಹಾಡಿದ್ದಾರೆ...
😊l
Super song👌👌👌👌
ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ಇಂದಿನ ಪೀಳಿಗೆಗೆ,ಇಂತಹ ಹಾಡುಗಳಿಂದಲೇ ನಮ್ಮ ದೇಶದ ಸಂಸ್ಕೃತಿಯನ್ನು ಪರಿಚಯಿಸಬೇಕಾಗಿದೆ.ಈ ಹಾಡನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡಿದ ಗಾಯಕರಿಗೆ ನನ್ನ ಹೃದಯಪೂರ್ವಕ ವಂದನೆಗಳು.
Super song
Yess ❤
Bhagyada balegara hogi ba nan thavarige
Ninna thavarura nanenu ballenu
Gothilla enage guriyilla elebale
Thorisu bare thavarura
Bhagyada balegara hogi ba nan thavarige
Bale balakke beedu seethe edakke beedu
Natta nadu veli ni hogu balegara
Allihodenna thavarooru
Muttaide ele henne thoru ba nin thavaroora
Hanchina mane kano kanchina katha kano
Inchado veradu gini kano balegara
Allihudenna thavarooru
Muttaide ele henne thoru ba nin thavaroora(2)
Ale aduthave gana thiruguthave
Navilu saranga nalithave balegara
Allihudenna thavarooru
Muttaide ele henne thoru ba nin thavaroora(2)
Muttaide hathili muttina chaprahaki
Natta naduveli pagadeya aduthale
Avle kano nanna hade davva
Bhagyada balegara hogi ba nan thavaroora
Accha Kempina BaLe, Hasiru Geerina baLee, nanna haDe davvage balu aase baLegaara, Kon hogu nanna tavarige
ಅದ್ಭುತ ಕಣಣ್ಣ... ❤❤❤
❤
❤❤super wonderful song 👌👌👌
ಭಾಗ್ಯದ ಬಳೆಗಾರ ಹೋಗಿ ಬಾ ನಂತವರಿಗೆ ಮರೆಯಲಾಗದ ಜಾನಪದ ಗೀತೆ....
ಯಾರು ಇದಿರಿ 2021 ಕಾಮೆಂಟ್ ಮಾಡಿ ದೋತ್ರ 😍😍😍🙏🙏😍😍😍🙏
ಸಪೋರ್ಟ್ ಮಾಡಿ ಕನ್ನಡಕಿ
Nanu 🤭
@@gwjoker2887 👍🏼
@@gwjoker2887 👍🏼
ಅವ್ಳೆ ಕಣೊ ನನ್ನ ಹಡೆದವ್ವ.... ಹೆಮ್ಮೆ ಮತ್ತು ಪ್ರೀತಿ love this lines
jhebd
It is sung in a fine way.Any number of times we hear it is re so fine .Many thanks for this great musicians.May God bless you
No words heloke asadya tumbaaaaa olle song olle voice fantastic mind blowing
ಓಲ್ಡ್ ಇಸ್ ಗೋಲ್ಡ್ ❤
Our beloved Married daughter express her feelings and never ending love for her parents. Because she cannot go often and see her parents, wants the bangle seller to go and see her parents and also convey she is doing good. How wonderful the janapadha is. Extraordinary and brings tears to the parents.
ನನ್ನ ಲವರ್ ಹೆಸ್ರು ಭಾಗ್ಯ 👌👌👌👌👌👌👌👌👌👌👌👌👌👌👌👌👌👌
The song is very nice 😌 I love the song😀😀
It is easy and I learn in 2 days and so nice song 😀😀👏
Lovely song one cannot forget life long. Really love this song with beautiful feelings.
Love to Kannada peoples from Sweden & Northern Ireland :)
Tq
💛❤️
🍏🍏
ತುಂಬ ಚಂದವಾಗಿ ನಮ್ಮ ಕನ್ನಡದ ಸಂಸ್ಕೃತಿ ಹೇಗೂ ಜಾಣಪದ ಶ್ರೀಮಂತಿಕೆಯನ್ನು ತೋರುಸುತ್ಗೆ ಈ ಹಾಡು
2024 kke kelidavaru like madri nodon😊
ತುಂಬಾ 👌ಅದ್ಭುತವಾದ ಸಾಹಿತ್ಯ 👌ಎಷ್ಟು ಸಲ ಕೇಳಿದರು ಇನ್ನು ಕೇಳ್ಬೇಕು ಅನ್ಸುತ್ತೆ... ❤👌
Any body in 2024
Me watching in 2024😂
Why u want ??? , do your work
For recitation lol 😅
@@Lishitha_Sannidhi_creative that only what's use of that , it's just non sense
Yes
Super yuvrajnna ಬಹಳ ಚೆನ್ನಾಗಿ ಹಾಡಿದ್ದಿರ. ಕತ್ತಿ ಗೆ Gundabaktara ಚನ್ನಬಸಪ್ಪ
Hhhhhhhhhhhhhhh
Hhhh
Tomorrow 9-08-2023is my pratibha karanji competition I will sung this song for janapada gite please bless me 🙏🙏
Tears roll out on listening this song,The expression of daughter's love for her mother is well narrated,beautiful and heart touching voice
Yes
@@dayanandbchandrashekarappa1967 1a೧aaqa@@೧೧@@a@@a೧೧೧❤❤೧೧❤@@@11aaaaqqqqaaaaA@AaaaAAa@೧೧1aAA೧aaaaaaaqaaaaaqqQaqqqqaqqa1a1aqaqaA11aaaqaqaq❤1aqaaaQQAAAAAAAAQAa@aAAaaq1aaq££~
Yes
@@dayanandbchandrashekarappa1967 nyang r
@@lalitharyan2607
L the
Very super👍👍 🎵song it is very most important for Ladies to hear this song.
7th standard lesson but super ❤
ಕನ್ನಡದ ತುಂಬಾ ಒಳ್ಳೆಯ ಜಾನಪದ ಗೀತೆ ❤
Nice song ❤❤❤❤❤
This is old femous Janapada song.
ಅಣ್ಣ ನಿಮಗೆ ತುಂಬ ಧನ್ಯವಾದಗಳು 😊
Excellent lyrics. 👏🏼👏🏼👏🏼👏🏼
A
DJ
Goodsongs
Wow simply great 😍
Superb song
Ok
Very nice rendering.
love it😃.😅😉
We have this poem in 7th test
book🙂🙂🙂💖💖❤️❤️❤️
ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
ನಿನ್ನ ತವರೂರಾ ನಾನೇನು ಬಲ್ಲೆನು
ನಿನ್ನ ತವರೂರಾ ನಾನೇನು ಬಲ್ಲೆನು
ಗೋತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ
ಗೋತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ
ತೋರಿಸು ಬಾರೆ ತವರೂರ
ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
ಬಾಳೆ ಬಲಕ್ಕೆ ಬೀಡು ಸೀಬೆ ಎಡಕ್ಕೆ ಬೀಡು
ಬಾಳೆ ಬಲಕ್ಕೆ ಬೀಡು ಸೀಬೆ ಎಡಕ್ಕೆ ಬೀಡು
ನಟ್ಟ ನಡುವೇಲ್ಲಿ ನೀ ಹೋಗು ಬಳೆಗಾರ
ನಟ್ಟ ನಡುವೇಲ್ಲಿ ನೀ ಹೋಗು ಬಳೆಗಾರ
ಅಲ್ಲಿಹುದೆನ್ನಾ ತವರೂರು
ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
ಹಂಚಿನಾ ಮನೆ ಕಾಣೋ ಕಂಚಿನಾ ಕದ ಕಾಣೋ
ಹಂಚಿನಾ ಮನೆ ಕಾಣೋ ಕಂಚಿನಾ ಕದ ಕಾಣೋ
ಇಂಚಾಡೋವೆರಡು ಗಿಳಿ ಕಾಣೋ ಬಳೆಗಾರ
ಅಲ್ಲಿಹುದೆನ್ನಾ ತವರೂರು
ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
ಆಲೆ ಆಡುತ್ತಾವೇ ಗಾಣ ತಿರುಗುತ್ತಾವೇ
ಆಲೆ ಆಡುತ್ತಾವೇ ಗಾಣ ತಿರುಗುತ್ತಾವೇ
ನವಿಲು ಸಾರಂಗ ನಲಿದಾವೇ ಬಳೆಗಾರ
ಅಲ್ಲಿಹುದೆನ್ನಾ ತವರೂರು
ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
ಮುತ್ತೈದೆ ಹಟ್ಟೀಲಿ ಮುತ್ತಿನ ಚಪ್ರಾಹಾಸಿ
ಮುತ್ತೈದೆ ಹಟ್ಟೀಲಿ ಮುತ್ತಿನ ಚಪ್ರಾಹಾಸಿ
ನಟ್ಟ ನಡುವೇಲ್ಲಿ ಪಗಡೆಯ ಆಡುತ್ತಾಳೆ
ನಟ್ಟ ನಡುವೇಲ್ಲಿ ಪಗಡೆಯ ಆಡುತ್ತಾಳೆ
ಅವಳೆ ಕಣೋ ನನ್ನ ಹಡೆದವ್ವ
ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
ಅಚ್ಚ ಕೆಂಪಿನ ಬಳೆ,ಹಸಿರು ಗೀರಿನ ಬಳೆ
ಅಚ್ಚ ಕೆಂಪಿನ ಬಳೆ,ಹಸಿರು ಗೀರಿನ ಬಳೆ
ನನ್ನ ಹಡೆದವ್ವಗೆ ಬಲು ಆಸೆ ಬಳೆಗಾರ
ನನ್ನ ಹಡೆದವ್ವಗೆ ಬಲು ಆಸೆ ಬಳೆಗಾರ
ಕೊಂಡು ಹೋಗೊ ನನ್ನ ತವರೀಗೆ
ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
Danappa kavaloor
HULUGANNA 9535573641
Danappa kavaloor
Super
ಔಆಇಉಂಈಉ
ತುಂಬಾ ಅರ್ಥಗರ್ಭಿತವಾದ ಹಾಡು
Nice. Super song 💖
I mom favourite song ❤❤❤❤
Super is songs
👌👌 songs ❤️👌old is gold
This is my all time favourite best janapada song.👍👍👍👍👍👍👍
SUPER 🎵SONG
Bhagyada Balegara song sung by B R Chaya Madam and Yuvaraj Sir brings the ultimate Supreme most feelings if one hears this song with full attention to the divine voices of these two singers. Music composition and the background music are unexplainably great. Humming at the end of this song by Yuvaraj with its back ground flute and other instrumenatal music take us to our True Tavaru Mane I.e. to our True Abode- Krishnaswamy Mallikarjuna
BhagyadBalegarasong
H
@@tejuramu1374be fghjy
Nice🎉😊😅
Nice 👌👌👌👌👌
DBOSS
Coffee
💖💖💖💖💖
ಹೊಯ್ ಸೂಪರ್ ಕಣ್ನರೋ, ❤️❤️❤️
Nimma bhavishya vujwalavagali.sarvey janaha sukino bhavanthuhu.Jai Bharatha JaiKarnataka.
Wow❤👌 nice poem I have in my
ಮಾ ಬಾ ಕೋನ್ ಪ್ಯಾರ್💕💕❤️❤️🌹🌹💞 ಕರ್ತ ಹೇ ಲೈಕ್ ಕರು
Maji shiv Ram balyegara
Super 🔥🔥🔥🔥👌 song
ಭಾಗ್ಯದ ಬಳೆಗಾರ ಸೂಪರ್ ಸಾಂಗ್ಸ್
ನಮ್ಮ ಸ್ಕೂಲ್ ಅಲ್ಲಿ ಯಾವಾಗೂ ಈ ಹಾಡು ಕುಣಿ ತಾ ಇದ್ದರು
My all tym fvt song♥️🥰
とても素敵なカンナダ語の民謡 ❤
ಅಭಿನಂದನೆಗಳು ಗಾಯಕರಿಗೆ
😊😅😊
Songs❤❤❤❤❤ nice. 😍🥰👌👌👌💝💝💖💖
Nice❤❤❤❤❤
very nice song
ಈ ಹಾಡನ್ನು ಹಾಡಿರುವ ಬಿಆರ್ ಚಾಯ
ರವ
B R ಛಾಯರವರೆಗೆ ನನ್ನ ವಂದನೆ
This janapada song represents how a women of BHARAT so affectionate of their parents who give her birth, I.e. tavarura. Nice song with good music. 12.7.2020
Old is gold ♥️♥️♥️👌👌👌👌
Very beautiful song❤️
Yaaa 🌚
One of most super janpad song attracted by kannada sarsvat loak
Nice song 🎶🎶🎤♥️
B. S. Padmai. Belagavi
❤❤❤excellent song
Nice 👍
Evergreen beauty Allwesrememember
Tq
Yee hadoo tumba tumba chennagide keluttale erabekennisuttide...
Rajamoan.
Yeegale Mysurige hari barabekennsuttide yenanttri? Heli.
Very nice good. ... night songs
ನಾನು ಸಣ್ಣು ಹುಡ್ಗ ಇದ್ದ ಗ ❤️❤️ ಈಗ ನನಿಗೆ 50 age 👍👍👍👍👍💞q
My favorite song😍💓💕😍
❤ superb
I Cry when i remember my Native place
A nice song with a joyful background music👌👌👌
Very super song I'm listening this song again and again
Excellent ❤❤ BR Chaya .
Super ❤
Evergreen. Naic songs of all sir William thanks so much you 😍 you so
Melodious village song. 👌👌👌
ಸೂಪರ್ ಸಾಂಗ್ ಇದನ್ನ ಹಾಡಿದವರಿಗೇ ಧನ್ಯವಾದಗಳು 7ನೆ ತರಗತಿ ವಿದ್ಯಾರ್ಥಿ
Very nice song. I like song
Super song 🎉❤❤🎉👌🙏👍
artha garbhithavada hadu............👍👍
This song is iam 1 prize
I like it Who will also like this song Bhagyada Balgara Nice song ☺️☺️☺️☺️ Beautiful song my favourite song
Nice song❤🎉😊
✌️✌️ SUPER✌️✌️😮
My papa and mom favourite song 💞
Beautiful song eternal song warth lisaning many times
Thanks for comment