ಪ್ರಶ್ನೋತ್ತರ (೧೧೧೧ + ) ೧೨೨ ಮನಸ್ಸಿನ ಏಕಾಗ್ರತೆಗೆ ಏನು ಮಾಡಬೇಕು? | ಸತ್ಯದರ್ಶನ - ೨ ( ವಾರಕ್ಕೆ ಮೂರುತ್ತರ )

แชร์
ฝัง
  • เผยแพร่เมื่อ 27 ต.ค. 2021
  • ಪ್ರಶ್ನೆ ಕಳುಹಿಸಲು ಬಯಸುವವರು ದಯವಿಟ್ಟು ಕೆಳಗಿನ ವ್ಹಾಟ್ಸ್ ಆಪ್ ಸಂಖ್ಯೆಗೆ ಕಳುಹಿಸಿ :-
    +91 86189 30804

ความคิดเห็น • 46

  • @prabhakarbhat8999
    @prabhakarbhat8999 ปีที่แล้ว +1

    adhbutavaada, saralavaada nirupane. Always Greatful.

  • @nageshbabukalavalasrinivas2875
    @nageshbabukalavalasrinivas2875 หลายเดือนก่อน

    ಗುರುಗಳ ಪಾದಗಳಿಗೆ ನಮಸ್ಕಾರಗಳು

  • @annapurneshwaria4047
    @annapurneshwaria4047 ปีที่แล้ว

    ಶರಣು ಅಪ್ಪಾ ತಮ್ಮ ಶ್ರೀಚರಣಕ್ಕ ತುಂಬಾ ಧನ್ಯವಾದಗಳು ತಮಗೆ ಒಳ್ಳೆಯ ವಿಚಾರ ತಿಳಿಸಿದ್ಧಿರಿ

  • @vijayavaze8312
    @vijayavaze8312 2 หลายเดือนก่อน

    Supper speech

  • @shivayogisannatammappa8237
    @shivayogisannatammappa8237 2 ปีที่แล้ว +1

    ಈ ಪ್ರವಚನ ತುಂಬಾ ಚೆನ್ನಾಗಿದೆ
    ಮಹಾ ಮಾರ್ಗದರ್ಶನ ನೀಡಿದ್ದೀರಿ ಗುರುಗಳೆ
    ಧನ್ಯವಾದಗಳು

  • @nandanm3826
    @nandanm3826 2 ปีที่แล้ว +2

    ಜೈ ಗುರುದೇವ 🙏🏽

  • @markandeyaporal8454
    @markandeyaporal8454 2 ปีที่แล้ว +3

    Guruji has given the clear practical guidence.pranaam.

  • @maheshgowda5222
    @maheshgowda5222 2 ปีที่แล้ว

    ಓಂ ಶ್ರೀ ಕಾಲಬೈರವೇಶ್ವರ ಸ್ವಾಮಿ ನಮೋ ನಮಃ ಶ್ರೀ ಗುರುಬ್ಯೋ ನಮೋ ನಮಃ

  • @ambikamh2508
    @ambikamh2508 2 ปีที่แล้ว +1

    ಗುರುಗಳೇ ಮನಸಿನ ನಿಗ್ರಹ ಬಗ್ಗೆ ವೈರಾಗ್ಯ ಅಭ್ಯಾಸ ಮಾಡಿ ಎಂಬ ವಿವರಣೆ ನಮ್ಮಂತವರಿಗೆ ತುಂಬಾ ಅನುಕೂಲವಾದ ವಿವರಣೆ ನೀಡಿ ಇರುವ ನಿಮಗೆ ನನ್ನ ಹೃದಯ ಪೂರ್ವಕ ನಮಸ್ಕಾರ ಗಳು ಗುರುಗಳೇ

  • @ramachandrahs8380
    @ramachandrahs8380 ปีที่แล้ว

    Neevu heluva dhati adbhuta. 🙏🙏
    Idanne practise maadidare ಖಂಡಿತ ಏಕಾಗ್ರತೆ ಬರುತ್ತೆ ಅಂತ ನನ್ನ ಅನಿಸಿಕೆ ಹಾಗೂ ನಿಮ್ಮ ಆಶೀರ್ವಾದ. 🙏🙏

  • @balakrishnamurthy619
    @balakrishnamurthy619 2 ปีที่แล้ว

    ಶ್ರೀ ಗುರುಭ್ಯೋ ನಮಃ . ಚಂಚಲಂ ಹಿ ಮನಃ ಕೃಷ್ಣ .

  • @krishnamurthy7785
    @krishnamurthy7785 2 ปีที่แล้ว

    ಗುರುಗಳ ಪಾದಕ್ಕೆ ಅನಂತ ವಂದನೆಗಳು 🙏🙏

  • @venugopalbangalore3021
    @venugopalbangalore3021 ปีที่แล้ว

    Super. Super

  • @vishuvishu5586
    @vishuvishu5586 2 ปีที่แล้ว

    🙏🏻🕉️ಧನ್ಯವಾದಗಳು ಗುರುಗಳೆ 🕉️🙏🏻

  • @ashaadi580
    @ashaadi580 2 ปีที่แล้ว

    ಮನಸ್ಸಿನ ನಿಗ್ರಹದ ಬಗ್ಗೆ ತುಂಬಾ ಚೆನ್ನಾಗಿ ವಿವರಣೆ ಕೊಟ್ಟದ್ದೀರಿ ಧನ್ಯವಾದಗಳು ಗುರುಗಳೇ

  • @anantharajgl1493
    @anantharajgl1493 2 ปีที่แล้ว

    Lot of people don't know how to concentrate... You have made their aim achievable .

  • @manjunathsv2752
    @manjunathsv2752 2 ปีที่แล้ว +1

    ಧನ್ಯವಾದಗಳು ಗುರುಗಳೆ 🙏

  • @vidyaaraballi4345
    @vidyaaraballi4345 2 ปีที่แล้ว +1

    ಗುರುಗಳೇ ನಿಮ್ಮ ಮಾತು ತುಂಬಾ ಚೆನ್ನಾಗಿದೆ, ನಿಮ್ಮಂತೆ ಶ್ಲೋಕ, ಹಳಗನ್ನಡ ಸುಲಭವಾಗಿ ಹೇಳಲು ಹೇಗೆ ಮತ್ತು ಏನು ಮಾಡಬೇಕು ತಿಳಿಸಿ

  • @lakshmibhat7898
    @lakshmibhat7898 2 ปีที่แล้ว

    Dhanyavad Guruji nannapaligi nive nive krishna paramatma agiddiri

  • @renukasr2309
    @renukasr2309 2 ปีที่แล้ว

    PUJYASRI GURUGALIGE BAKTHIPURVAKA NAMASKARAGALU 🙏🏼🙏🏼🙏🏼🙏🏼🙏🏼

  • @sateeshb2085
    @sateeshb2085 2 ปีที่แล้ว

    ಓಂ ಶ್ರೀ ಗುರುಭ್ಯೋನಮಃ 🙏🙏

  • @venkateshkumarn.s4873
    @venkateshkumarn.s4873 2 ปีที่แล้ว

    ಧನ್ಯವಾದಗಳು ಗುರುಗಳೇ 🙏

  • @santhoshkumarhm6775
    @santhoshkumarhm6775 2 ปีที่แล้ว

    ಧನ್ಯವಾದಗಳು ಗುರುಗಳೆ...

  • @ksnstock4011
    @ksnstock4011 2 ปีที่แล้ว

    Very Very nice explanation Guruji. 🙏.

  • @anus4246
    @anus4246 2 ปีที่แล้ว

    ಜೈ ಗುರುದೇವ 🙏🙏

  • @bg-rbhat12
    @bg-rbhat12 ปีที่แล้ว

    🙏⭐⭐⭐⭐⭐

  • @poornachandra3222
    @poornachandra3222 2 ปีที่แล้ว +1

    Super ...this what people should really need ....thank you

    • @maheshsc3844
      @maheshsc3844 2 ปีที่แล้ว

      Uuuuuuuuuuuuuuuuuuuuuuuuuuu

  • @narayanaswamygowda1720
    @narayanaswamygowda1720 2 ปีที่แล้ว

    ವಂದನೆ ಗುರುಗಳೆ🙏🙏🙏

  • @lakshmibhat7898
    @lakshmibhat7898 2 ปีที่แล้ว

    Shri gurubhyo namaha

  • @rameshsc4685
    @rameshsc4685 2 ปีที่แล้ว

    Gurugalige sàshtanga namaskaragalu
    S C Ramesh

  • @g.shankaranarayananil3705
    @g.shankaranarayananil3705 2 ปีที่แล้ว

    Super ಗುರುಗಳೇ

  • @user-wt4bq7vh9v
    @user-wt4bq7vh9v ปีที่แล้ว

    ♥️👌🙏🙏🙏

  • @raghavendradesai6571
    @raghavendradesai6571 2 ปีที่แล้ว

    Consentration of mind vrydificult it is commonproblum evry boudy fases in T M SRI M gives good salution for it in U tube..

  • @ramachandrahs8380
    @ramachandrahs8380 ปีที่แล้ว

    ನಿಮ್ಮ gnakke ನನಗೆ ತೂಚುವುದು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @basavarajud263
    @basavarajud263 2 ปีที่แล้ว

    🙏🙏🙏

  • @balakrishnabalu4704
    @balakrishnabalu4704 2 ปีที่แล้ว

    🙏

  • @indirasawhney7301
    @indirasawhney7301 2 ปีที่แล้ว

    🙏🏻

  • @ushaubhat3848
    @ushaubhat3848 2 ปีที่แล้ว

    🙏🙏🙏🙏🙏

  • @rshvin
    @rshvin 2 ปีที่แล้ว

    🙏🙏🙏🙏🙏🙏

  • @yogeeshganapatiupadhya5167
    @yogeeshganapatiupadhya5167 2 ปีที่แล้ว

    🙏🙏 ಜೈ ಗುರುದೇವ🙏🙏