ತಾಯಿ ಆರಾಧನೆಯ ತಾತ್ವಿಕ ನೆಲೆಗಳು | ಪ್ರೊ. ನಟರಾಜ ಬೂದಾಳು | Nataraj Budal | Bandara Prakashana |

แชร์
ฝัง
  • เผยแพร่เมื่อ 28 ก.ย. 2024
  • Subject: ತಾಯಿ ಆರಾಧನೆಯ ತಾತ್ವಕ ನೆಲೆಗಳು
    Speaker: ಪ್ರೊ. ನಟರಾಜ ಬೂದಾಳು
    ನಿರ್ವಾಹಕರು : ಶ್ರೀ ಶಿವಗ್ಯಾನಪ್ಪ
    'ಹೆಣ್ಣು ದೇವರು' ರಾಶ್ಟ್ರೀಯ ವೆಬಿನಾರು
    ಸಂಚಾಲಕ: ಬಸವರಾಜ ಕೋಡಗುಂಟಿ
    ಬಂಡಾರ ಪ್ರಕಾಶನ, ಮಸ್ಕಿ
    ದಸರಾ, ೨೦೨೧. ೦೭-೧೦-೨೦೨೧ ರಿಂದ ೧೫-೧೦-೨೦೨೧
    ಭಾರತದ ಆದಿಮ ದೈವಗಳೆಂದೇ ಕರೆಯಬಹುದಾದ ಶಿಷ್ಟ ಮತ್ತು ಯೋನಿ ಸಂಕೇತಗಳು, ಐಕ್ಯ ರೂಪದಲ್ಲೂ ಏಕಾಕಿ ರೂಪದಲ್ಲೂ ಇಂದಿಗೂ ಪ್ರಧಾನವಾಗಿ ಆರಾಧನೆಗೊಳ್ಳುತ್ತಿವೆ. ಭಾರತೀಯ ದರ್ಶನಗಳು ಕೂಡ ತಮ್ಮ ನಿಲುವನ್ನು ನಿರ್ಣಯಿಸಿಕೊಳ್ಳಲು ಈ ಗಂಡು ಮತ್ತು ಹೆಣ್ಣು ಚೈತನ್ಯಗಳಲ್ಲಿ ಯಾರು ಕ್ರಿಯಾಶೀಲ ಯಾರು ಜಡ ಎಂಬ ತೀರ್ಮಾನವನ್ನು ಪ್ರಕಟಿಸಿ ಮುನ್ನಡೆಯುತ್ತಾರೆ. ಈ ಎರಡು ಚೈತನ್ಯಗಳ ನಡುವಿನ ಆಹ್ವಾನ ಮತ್ತು ವಿಸರ್ಜನೆಯೇ ಪೂಚೈ (ಪೂಜೆ) ಆಗಿ ಸಂಕೇತಗೊಂಡಿದೆ. ಈ ನೆಲದ ಪ್ರಧಾನ ಅಸ್ಮಿತೆಗಳಲ್ಲಿ ಒಂದಾದ ಹೆಣಿಣನ ಆರಾಧನೆ, ಹೆಣ್ಣು ಕೇಂದ್ರಿತ ಬದುಕಿನ ಕ್ರಮವನ್ನು ನಾನಾ ಆಚರಣೆಗಳಲ್ಲಿ ಅಭಿನಯಿಸಿ ತೋರುತ್ತಿದೆ.
    ಈ ಅಭಿನಯದ ಕೆಲವು ಮಾದರಿಗಳ ಅಧ್ಯಯನ ಸಾಧ್ಯವೇ ಹೊರತು ಆಚರಣಾ ಜಗತ್ತಲ್ಲ. ಅದು ಸಂಶೋಧನೆಗೆ, ಅಧ್ಯಯನಕ್ಕೆ ವಸ್ತುವಲ್ಲ; ಅಲ್ಲಿಗೆ ಈ ಉದ್ದೇಶದವರಿಗೆ ಪ್ರವೇಶವೂ ಇಲ್ಲ. ಹಾಗಾಗಿ ಇದರ ಸುತ್ತ ಸುತ್ತುವ ತಾತ್ವಿಕ ಜಗತ್ತು ಅನೇಕ ಬಿಕ್ಕಟ್ಟುಗಳನ್ನು ತಾನಾಗಿ ಮೈಮೇಲೆ ಎಳೆದುಕೊಂಡಿದೆ. ಈ ಸಂಬಂಧದ ಮಹಾವ್ಯಾಖ್ಯಾನಗಳನ್ನು ವಿರುದ್ಧವೆಂದೋ ಮಾದರಿಗಳೆಂದೋ ಗ್ರಹಿಸುವುದು ಅನಗತ್ಯವಾದುದಾದರೂ ಈ ಉರುಲಿಗೆ ಬಹುಪಾಲು ಗುಪ್ತ ಸಮಾಜಗಳು ತಲೆ ಇಕ್ಕಿವೆ; ಅಲ್ಲಿಯೇ ಪರದಾಡುತ್ತಿವೆ. ಇಂತಹ ಆಚರಣೆಗಳನ್ನು 'ಅವಿರುವಂತೆಯೇ ಗ್ರಹಿಸುವ ವ್ಯಾಖ್ಯಾನಗಳು ಮಾತ್ರ ಅವುಗಳ ನಿಜದನಿಯನ್ನು ಕೇಳಿಸಿಕೊಳ್ಳಬಲ್ಲವು ಮತ್ತು ಎಲ್ಲರಿಗೆ ಹೇಳಬಲ್ಲವು.
    ಬಸವರಾಜ ಕೋಡಗುಂಟಿ (ವೆಬಿನಾರ್ ಸಂಯೋಜಕ) ಪರಶುರಾಮ ಕೋಡಗುಂಟಿ (ಪ್ರಕಾಶಕ)
    Subscribe to our TH-cam Channel: / @bandaraprakashana
    Visit our Website: bandaraprakash...
    • ಹೆಣ್ಣುದೇವರ ಅಧ್ಯಯನ ಸವಾಲ...
    • ದೈವ ಸಂಕಥನಗಳು: ಇಂಟರ‌್ಸೆ...
    • ಭಾರತೀಯ ಮಾತೃದೇವತೆಗಳು: ಮ...
    • ತುಳುನಾಡಿನ ಶಕ್ತಿಶಾಲಿ ಸೀ...
    • ಶ್ರೀವಿದ್ಯಾ | Shrividya...
    • ಸ್ವಾಸ್ಥ್ಯದ ಸ್ತ್ರೀದೇವತೆ...
    TH-cam Channel and Website Managed by Samanth
    Thumbnail by Vinyas
    #BandaraPrakashana #NatarajBudal

ความคิดเห็น • 4

  • @gangadharaiahbijavara96
    @gangadharaiahbijavara96 21 วันที่ผ่านมา +2

    Super

  • @ManeAdugeಮನೆಅಡುಗೆ
    @ManeAdugeಮನೆಅಡುಗೆ 8 หลายเดือนก่อน +2

    ಬಹಳ ಉಪಯುಕ್ತವಾದ ವಿಚಾರ ಸರ್.‌
    ಇಂತ ಇನ್ನು ಹಲವು ವಿಡಿಯೊಗಳು ಈಗೆ ಮುಂದು ವರಿಯಲಿ ಸರ್.

  • @nagarajapadmalaya5064
    @nagarajapadmalaya5064 8 หลายเดือนก่อน +1

    Super sir

  • @Mujeeb_K_Mann_Se
    @Mujeeb_K_Mann_Se 9 หลายเดือนก่อน +1

    🎉