ಮುಚ್ಚಿರುವ ಕಣ್ಣು ತೆರೆದರೆ ಸಾಕು, ಒಳಗಿರುವ ಬುದ್ಧನನ್ನು ಕಾಣಬಹುದು | ನಟರಾಜ ಬೂದಾಳು

แชร์
ฝัง
  • เผยแพร่เมื่อ 25 ต.ค. 2024

ความคิดเห็น • 24

  • @devarajubs3960
    @devarajubs3960 3 หลายเดือนก่อน +1

    ಸರ್,ಈ ರೀತಿಯ ಬೌದ್ಧ ವಿಚಾರ ಸರಣಿ ನಿಮ್ಮಿಂದ ನಿಲ್ಲದಿರಲಿ.ವಂದನೆಗಳು.

  • @murthyr.nmurthy2708
    @murthyr.nmurthy2708 4 หลายเดือนก่อน +1

    ಜೈ ಭೀಮ್❤❤❤❤❤

  • @chethankp5664
    @chethankp5664 4 หลายเดือนก่อน +1

    👏👏👏👏👌👌👌👌👌💯

  • @Kallaiah-qp2uf
    @Kallaiah-qp2uf 3 หลายเดือนก่อน +1

    🙏🌹🙏

  • @KannadabooksReview2023
    @KannadabooksReview2023 หลายเดือนก่อน

    Definitely sir ಉಸಿರು ತಗೊಳ್ಳುವುದು ಬಿಡುವುದು ಯಾರು ಹೇಳಬೇಕಾಗಿಲ್ಲ ಕರೆಕ್ಟ್

  • @PrabhuPrabhu-hx4tw
    @PrabhuPrabhu-hx4tw 5 หลายเดือนก่อน +1

    ಜ್ಞನಜ್ಯೋತಿ ಬೆಳೆ ಗೀತು❤

  • @madhuck6598
    @madhuck6598 5 หลายเดือนก่อน +1

    ಜೈ ಭೀಮ್, ನಮೋ ಬುದ್ಧಯ

    • @Mithilesh_R
      @Mithilesh_R 5 หลายเดือนก่อน

      ನಮ್ಮೊಳಗೆ , ಹೊರಗೆ ,
      ಜಗತ್ತು ಅಶಾಶ್ವತತೆ....

  • @sudhakarakundar672
    @sudhakarakundar672 5 หลายเดือนก่อน +3

    ಎಲ್ಲ ಒಳಗಿದೆ ಅಂತಲೇ ಅಹಂ ಬ್ರಹ್ಮಾಂಸ್ಮಿ ಅಂತ ಉಪನಿಷತ್ ನಲ್ಲಿ ಹೇಳಿದ್ದಾರೆ ತತ್ವಮಸಿ ಬ್ರಹ್ಮಾಂಡದಲ್ಲಿ ಇರುವ ಶಕ್ತಿ ಬೇರೆ ಅಲ್ಲ ನಾನು ಬೇರೆ ಅಲ್ಲ ಆಗ್ಲೆ ಹೇಳಿದ್ದಾರೆ ವೇದಗಳಲ್ಲಿ ರುವ ಸತ್ಯ ಅರಿತು ಕೊಂಡ್ರೆ ನಾಸ್ತಿಕರೇ ಆಗ್ತಾರೆ ದೇವರು ಧರ್ಮ ಅಲ್ಲಿಲ್ಲ ವ್ಯಾಪಾರ ದ್ರಷ್ಟಿಯಿಂದ ದೇವರನ್ನು ಸೃಷ್ಠಿ ಮಾಡಿರ್ಬೇಕು. ಬುದ್ಧ ಧ್ಯಾನ ಮಾಡಿಯೇ ಜ್ಞಾನಿಯಾದ ಕಣ್ಣು ಬಿಡುವುದೆಂದ್ರೆ ಏನು ನಿದ್ದೆಯಿಂದ ಎದ್ದ ಷ್ಟು ಸುಲಭನ ಅದಕ್ಕೋಸ್ಕರ ಅರಮನೆ ಬಿಟ್ಟು ಕಾಡು ಸೇರಿ ಭಿಕ್ಷೆ ಬೇಡಿ ವರ್ಷಗಳ ಕಾಲ ಧ್ಯಾನ ಮಾಡ್ತ ಸತ್ಯ ಕಂಡುಕೊಂಡವ ಬುದ್ಧ ಇವರು ಜಪ ತಪ ಧ್ಯಾನ ಪ್ರಯೋಜನ ಇಲ್ಲ ಅಂತ ಹೇಳ್ತಾರಲ್ಲ ತಲೆ ಕೆಟ್ಟಿರಬೇಕು ಏನೇನೋ ಮಾತಾಡ್ತಾನೆ ಮುದುಕ.

    • @dgs3758
      @dgs3758 3 หลายเดือนก่อน

      ಮುದುಕ ತನ್ನ ಸ್ವಂತ ದೇನು ಹೇಳುತ್ತಿಲ್ಲ ಬುದ್ಧರು ಹೇಳಿದ್ದನ್ನೇ ಹೇಳಿದ್ದಾರೆ. ಬುದ್ಧರು ಹೇಳಿದ್ದನ್ನು ಅಲ್ಲಗಳೆಯಲು ಈ ಪ್ರಪಂಚದಲ್ಲಿ ಯಾರಿಗೂ ಸಾಧ್ಯವಿಲ್ಲ ಮಹಾಶಯರೇ

  • @nagarajapadmalaya5064
    @nagarajapadmalaya5064 5 หลายเดือนก่อน +1

    Exllent sir

  • @Nagamani-wu4qe
    @Nagamani-wu4qe 5 หลายเดือนก่อน +1

    ನಮೋ ಬುದ್ಧಯಃ ನಮಃ.

    • @Mithilesh_R
      @Mithilesh_R 5 หลายเดือนก่อน +1

      ನಮ್ಮೊಳಗೆ , ಹೊರಗೆ ,
      ಜಗತ್ತು ಅಶಾಶ್ವತತೆ....
      ಎಲ್ಲವೂ ಬದಲಾಗುತ್ತಿದೆ...
      ಪ್ರತಿ ಕ್ಷಣವೂ ಬದಲಾಗುತ್ತಿದೆ

  • @dipakgurjer
    @dipakgurjer 5 หลายเดือนก่อน +1

    ❤❤

  • @ravishankar6384
    @ravishankar6384 5 หลายเดือนก่อน +1

  • @RajashekarBs-e6c
    @RajashekarBs-e6c 5 หลายเดือนก่อน +1

    ಒಳಗೆ ಏನು ಇಲ್ಲ ಎಂದ ಬುದ್ಧ ಒಳಗೆ ಹೇಗೆ ಕಾಣಲು ಸಾಧ್ಯ.

    • @ashwinkumar7052
      @ashwinkumar7052 5 หลายเดือนก่อน

      Nimma prashne keluva dhatiyali illa ninolage andare" antarchakahu" yendu arta .

    • @Mithilesh_R
      @Mithilesh_R 5 หลายเดือนก่อน +3

      ನಮ್ಮೊಳಗೆ , ಹೊರಗೆ ,
      ಜಗತ್ತು ಅಶಾಶ್ವತತೆ....
      ಎಲ್ಲವೂ ಬದಲಾಗುತ್ತಿದೆ...
      ಪ್ರತಿ ಕ್ಷಣವೂ ಬದಲಾಗುತ್ತಿದೆ

  • @msvasan26
    @msvasan26 2 หลายเดือนก่อน

    This people preach everything should be questioned except two so called holy books

  • @rksvision7309
    @rksvision7309 5 หลายเดือนก่อน

    MAATINALLI BUDHA SIGUVANE?

  • @ashwinkumar7052
    @ashwinkumar7052 5 หลายเดือนก่อน

    Sartaka e manava janma kanistapaksha buddhananu kannare kanadidaru avara amulya vachanagalana kelutideve . Kalantaragalali e manava janma dhakadidaru chinte illa janumagala rupantaranavu beda janma maranagala sankoleyinda muktiyonde saaku 🙏☸️

  • @ManuManu-sg6de
    @ManuManu-sg6de 5 หลายเดือนก่อน +1

    ❤❤❤

  • @ravishankar6384
    @ravishankar6384 5 หลายเดือนก่อน