Olle Huduga Pratham Exclusive Interview: ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ನಟ ಪ್ರಥಮ್! | Vijay Karnataka

แชร์
ฝัง
  • เผยแพร่เมื่อ 29 ม.ค. 2023
  • 'ಒಳ್ಳೇ ಹುಡ್ಗ' ಪ್ರಥಮ್‌ ಈಗ 'ನಟ ಭಯಂಕರ' ಆಗಿದ್ದಾರೆ. 'ನಟ ಭಯಂಕರ' ಹೆಸರಿನ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ, ಜೊತೆಗೆ ಅದರಲ್ಲಿ ಅವರು ಹೀರೋ ಆಗಿಯೂ ಕಾಣಿಸಿಕೊಂಡಿದ್ದಾರೆ. 'ನಟ ಭಯಂಕರ' ಸಿನಿಮಾ ಸೆಟ್ಟೇರಿದ ದಿನದಿಂದಲೂ ಸಖತ್ ಸದ್ದು ಮಾಡುತ್ತಿತ್ತು. ಈ ಚಿತ್ರದ ಬಗ್ಗೆ ಮಾಹಿತಿ ನೀಡುವ ಪ್ರಥಮ್, 'ನನ್ನ ಮೊದಲ ನಿರ್ದೇಶನದ ಚಿತ್ರ ಇದು. ತುಂಬ ಅಹಂಕಾರವಿರುವ ಮನುಷ್ಯ ಒಬ್ಬರಿಗೆ ಮಾತು ಕೊಟ್ಟಾಗ ಹೇಗೆ ಬದಲಾಗುತ್ತಾನೆ ಎಂಬುದೇ ಚಿತ್ರದ ಮುಖ್ಯ ಕಥಾವಸ್ತು. ಇನ್ನೊಂದು ಕಡೆ ಸ್ಟುಪಿಡ್ ಸೂಪರ್ ಸ್ಟಾರ್ ಹಾಗೂ ಕುರುಡಿ ದೆವ್ವದ ನಡುವೆ ನಡೆಯುವ ಕಥೆ ಕೂಡ ಅನ್ನಬಹುದು..' ಎನ್ನುತ್ತಾರೆ ಪ್ರಥಮ್. ಈ ಸಿನಿಮಾದಲ್ಲಿ ಅವರೇ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಓಂ ಪ್ರಕಾಶ್ ರಾವ್ ಡೈರೆಕ್ಟರ್ ಪಾತ್ರ ಮಾಡಿದ್ದರೆ, ಸಾಯಿಕುಮಾರ್ ಅವರು ಅಗ್ನಿ ಎಂಬಿಬಿಎಸ್‌ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಈಚೆಗೆ ವಿಜಯ ಕರ್ನಾಟಕ ವೆಬ್‌ಗೆ ಸಂದರ್ಶನ ನೀಡುವಾಗ ಪ್ರಥಮ್ ಕಣ್ಣೀರಿಟ್ಟಿದ್ದಾರೆ. ಅದಕ್ಕೆ ಕಾರಣವೇನು? ಅವರಿಗೆ ನೋವಾಗಿದ್ದೇಕೆ? ಆ ಕುರಿತ ಮಾಹಿತಿ ಈ ವಿಡಿಯೋದಲ್ಲಿದೆ.
    Bigg Boss Fame Pratham gets emotional during interview
    Our Website : Vijaykarnataka.com
    Facebook: / vijaykarnataka
    Twitter: / vijaykarnataka
  • บันเทิง

ความคิดเห็น • 731

  • @appuraj5820
    @appuraj5820 ปีที่แล้ว +74

    ಪ್ರಥಮ್ ನೀವು ನಿಮ್ಮ ಮಾತಿನ ಶೈಲಿ ಸುಪರ್ಬ್ ನೀವಂದ್ರೆ ನಮಗೆ ಇಷ್ಟ. ನಿಮಗೆ ನಿಮ್ಮ ಹೊಸ ಮೂವಿಗೂದೊಡ್ಡ ಮಟ್ಟದಲ್ಲಿ ಯಶಸ್ಸು ಸಿಗಲಿ ಎಂದು ಆಶಿಸುತ್ತೇನೆ...ನಿಮ್ಮ ನೇರ ಮಾತು ನಿಸ್ಕಲ್ಮಷ ಪ್ರೀತಿ ನಿಮ್ಮನ್ನು ಸೋಲಲು ಬಿಡುವುದಿಲ್ಲ... ನನ್ನದೊಂದು ಮನವಿ ಅಷ್ಟೇ ... ಏನಂದ್ರೆ ಡಾ. ರಾಜ್ ಕುಮಾರ್ ಅಂದ್ರೆ ನಮ್ ರಾಜಣ್ಣರ 140ಕ್ಕೂ ಹೆಚ್ಚು ಚಿತ್ರಗಳು ತೆರೆ ಕಂಡಿದ್ದವು ವಿಷ್ಣು ಸರ್ ಅಭಿನಯ ಮಾಡುವ ಮೊದಲೇ ಹಾಗಾಗಿ ವಿಷ್ಣು ದಾದ ಅಣ್ಣಾವರನ್ನು ರಾಜಣ್ಣ ಅಂದ್ರೆ ಅದೊಂದು ಹಿಮಾಲಯ ಪರ್ವತ ಎಂದು ಹೇಳುತ್ತಿದ್ದರು♥️ವಿಷ್ಣು ದಾದ ಹಾಗೂ ಅಂಬಿ ಸರ್ ಎಲ್ಲಾರು ದಿಗ್ಗಜ್ಜರು ..... ಪ್ರಥಮ್ ಹೇಳಿದ್ದು ಅಷ್ಟು ಸತ್ಯ.. ಹೀಗಿನ ಕಾಲದ ಕೆಲವು ಹುಚ್ಚು ಮನಸ್ಸುಳ್ಳ ಜನರು ಅಭಿಮಾನದ ಹೆಸರಲ್ಲಿ ಅಸಯ್ಯ, ಅಂಧತನದಿಂದ ವೈರತ್ವ ಹುಟ್ಟಿಸುವ ಕೆಲಸ ಮಾಡ್ಕೊಂಡಿದ್ದಾರೆ... ಇದೆಲ್ಲಾ ಯಾವಾಗ ಸರಿಹೋಗುತ್ತೋ ..ಜೈ ಅಣ್ಣಾವ್ರು 🙏 ಜೈ ವಿಷ್ಣು ದಾದ, ಜೈ ಅಂಬಿ, ಜೈ ಪ್ರಥಮ್ ♥️

  • @shwetaangadi7978
    @shwetaangadi7978 ปีที่แล้ว +147

    ಇವಾಗೆಲ್ಲ ನಾಟಕೀಯ ಬದುಕೇ but ನೀವು ಸ್ವಾಭಾವಿಕವಾಗಿ ಇರ್ತೀರ ನಂಗೆ ಇದು ಇಷ್ಟ ...

  • @vaibhavis3843
    @vaibhavis3843 ปีที่แล้ว +66

    ಪ್ರಥಮ ಮಾತಲ್ಲಿ ತುಂಬಾ ಅರ್ಥ ಇದೆ ಪ್ರಾಕ್ಟಿಕಲ್ ಆಗಿ ಮಾತಾಡ್ತಾ ಇದ್ದರೆ

  • @dhruvabosskingmaker5516
    @dhruvabosskingmaker5516 ปีที่แล้ว +244

    ಮನಸಲ್ಲಿ ಇದ್ದಿದ್ದಿಲ್ಲಾ ಅಣ್ಣ ಹೇಳಿದ್ದಾನೆ 💥💔 ಸಿನಿಮಾ ದಯವಿಟ್ಟು ಗೆಲ್ಲಲಿ 🙏🥺

    • @lionheart1498
      @lionheart1498 ปีที่แล้ว +6

      Bigboss alli contestantsgella torture kotta . Heega movie maadi interview maado news anchor hostge torture kodthaahidhanay😂😂😂

    • @congresssoolemaklu702
      @congresssoolemaklu702 ปีที่แล้ว +4

      @@lionheart1498 nin amun keidu nin ammana alsu idaane😂😂

    • @rajeevk495
      @rajeevk495 ปีที่แล้ว

      ​@@lionheart1498 Adhella kododu buildup stargalu, pratham buildup kottilla yaava videogalu maadi youtubegu aakila. Openagi maathadidaane, kastapatti film maadidaare but buildup kodode film hodlilla. But naaledina he will become big hero. Naane hero, nanbitre yaaru illa, nande film ododu antha buildup kottu durhankaradinda maathadilla kano guldu.

    • @lionheart1498
      @lionheart1498 ปีที่แล้ว

      @@rajeevk495 Iwnu build up kottray yaaru nodthaaaray😂😂😂😂 awn film awn thalay tharanay idhay😂😂😂

    • @lionheart1498
      @lionheart1498 ปีที่แล้ว

      @@congresssoolemaklu702 hogli bidu soole magnay 😂😂😂

  • @lokeshaloki2950
    @lokeshaloki2950 ปีที่แล้ว +7

    ಯಾರು ಆ 3 ಜನ ಪ್ರಥಮ್??? ಹೇಳು ಆ 3 ಜನ ಬಿಟ್ಟು ನೀನ್ film ne ನೋಡ್ತಿವಿ.ಧೈರ್ಯವಾಗಿ ಹೇಳು...

  • @kashmaranatureschild7108
    @kashmaranatureschild7108 ปีที่แล้ว +25

    ಅಣ್ಣಾ ಸುತ್ತಿ ಸುತ್ತಿ ಹುಚ್ಚು ಫ್ಯಾನ್ಸ್ ಗೆ ಒಳ್ಳೆ ಬುದ್ಧಿ ಹೇಳ್ತಾನೆ......👋👏👍👏👏

  • @swamyr9867
    @swamyr9867 ปีที่แล้ว +33

    ಯಾರು ಯಾವಾಗ ಮಾಡಿದಾರೇ ತಿಳಿಕೋ
    ರಾಜಣ್ಣ ಜೀವನ ಚೈತ್ರ -1992
    ವಿಷ್ಣುದಾದ ಜೀವನ ಚಕ್ರ- 1985
    ರಾಜಣ್ಣ ಗುರಿ -1986
    ವಿಷ್ಣುದಾದ ಒಂದೇಗುರಿ-1983
    ರಾಜಣ್ಣ ಪರಶುರಾಮ -1989
    ವಿಷ್ಣುದಾದ ರಾಮ ಪರಶುರಾಮ-1980

    • @malleshashetty4733
      @malleshashetty4733 ปีที่แล้ว +1

      Nice

    • @ontisalaga64pubglite11
      @ontisalaga64pubglite11 ปีที่แล้ว

      ಅದ್ದೂರಿ ಅಣ್ಣ ನೀವು ಸೂಪರ್ಬ್ ಇಸ್ಟ ತಿಳಿದು mathadiddakke

    • @lakshmikanthmn306
      @lakshmikanthmn306 ปีที่แล้ว +4

      Pratham..obba..dadda..yella gottu anta tilkondiro..huchha

    • @vijaynarayan2368
      @vijaynarayan2368 ปีที่แล้ว

      Idhanne bidrole sulemakla anthirodh

  • @meghanameghana3500
    @meghanameghana3500 ปีที่แล้ว +13

    ಆತಂಕಬೇಡ ಗೆಲುವಿದೆ ತಾಳ್ಮೆ ಇರಲಿ,ಯಾವ ವಿಷಯಕ್ಕೂ ತಾಳ್ಮೆ ಇರಲಿ.

  • @cheluvarajuchaluva567
    @cheluvarajuchaluva567 ปีที่แล้ว +67

    ಒಳ್ಳೆ ಹುಡುಗ ಪ್ರಥಮ್ ಒಳ್ಳೇದಾಗ್ಲಿ

    • @erammao5823
      @erammao5823 ปีที่แล้ว

      ❤🎉😮😢798

  • @nanjappasampige
    @nanjappasampige ปีที่แล้ว +42

    ತುಂಬಾ ಚೆನ್ನಾಗಿ ಮಾತಾಡಿದ್ದೀರಿ ಪ್ರಥಮ್👍

  • @arascreations1428
    @arascreations1428 ปีที่แล้ว +7

    ಅಣ್ಣಾ ಸಿನಿಮಾ ನೋಡಿದ್ದೇನೆ ಅಣ್ಣ ತುಂಬಾ ಚೆನ್ನಾಗಿದೆ 100/85 ನಮಗ್ ಅಂತೂ ನಕ್ಕು ನಕ್ಕು ಸುಸ್ತಾಗಿತ್ತು ಅಣ್ಣ ನೋಡಿ 🎉🎉❣️
    ಯಲ್ಲರು ಸಿನಿಮಾ ಚಿತ್ರ ಮಂದಿರದಲ್ಲಿ ನೋಡಿ
    ಆಲ್ ದೀ ಬೆಸ್ಟ್ ಅಣ್ಣ

  • @ushar5001
    @ushar5001 ปีที่แล้ว +24

    ತುಂಬಾನೇ ಚೆನ್ನಾಗಿ ಮಾತನಾಡಿದ್ದೀರಾ ಪ್ರಥಮ್

  • @businessideasandformula5650
    @businessideasandformula5650 ปีที่แล้ว +13

    ನಿನ್ ಮಾತ್ ಸತ್ಯ ಸತ್ಯ ತೆ ಅರ್ಥ ಆಯ್ತ್ ನಿನ್ನ ಮಾತ್ ಅರ್ಥ ಆಗಿ ಸಿನಿಮಾ ನೋಡ್ತೇನೆ....
    ತುಂಬಾ ಫೀಲ್ ಆಯ್ತ್

  • @ashapadmaraj9653
    @ashapadmaraj9653 ปีที่แล้ว +18

    ಆಲ್ ದ ಬೆಸ್ಟ್ ಪ್ರಥಮ್ ಸರ್👍🏻👍🏻

  • @shwetaangadi7978
    @shwetaangadi7978 ปีที่แล้ว +78

    ಉಪೇಂದ್ರ ರವಿಚಂದ್ರನ್ sir ಬಿಟ್ರೆ ನೀವೇ real star pratam love u always sooooooooooo much.......

    • @chethancchetu3725
      @chethancchetu3725 ปีที่แล้ว +1

      😂

    • @dboss976
      @dboss976 ปีที่แล้ว

      ಇವನ ತು ನಿನ

    • @srinidhikarna7412
      @srinidhikarna7412 ปีที่แล้ว

      Iva yarige Saha Sama illa aytha Upendra sir ge yella compare madbedi aytha. Camera munde drama madtidane aste . Flow alli baro maathigoskara Upendra sir Ravichandran avrigella compare madidre e Tara innu tumba jana idare. Aytha.. olle looos Tara adtane avnge Upendra sir na compare ha..😂😂🤣🤣

    • @sanduruboys5898
      @sanduruboys5898 ปีที่แล้ว

      Karnataka dalli obre Real 🌟 ನಮ್ಮ ಉಪ್ಪಿ boss

  • @akashcj7136
    @akashcj7136 ปีที่แล้ว +12

    Pratham Karnataka Following from Bigg Boss 🔥💥👍 superb character 😎😎💪

  • @punithkr8130
    @punithkr8130 ปีที่แล้ว +26

    ಗುರು ನೀನು first ಎಲ್ಲರಿಗೂ Respect ಕೊಡು....

  • @Mr_solo_Rider46
    @Mr_solo_Rider46 ปีที่แล้ว +59

    ಸತ್ಯವಾದ ಮಾತು ಸರ್ 🙏🏻

  • @meaghameagha
    @meaghameagha ปีที่แล้ว +14

    Great man , 50 year hinnde alla , munnde 50 year bandru obba real manushyya andre heege erbeku 🙏🙏👍👍👍👍👍👍👍👌💐

  • @rajalakshmi-jz2gr
    @rajalakshmi-jz2gr ปีที่แล้ว +18

    Wow superb.really matured thoughts.very true.

  • @dboss_army01
    @dboss_army01 ปีที่แล้ว +18

    ನೀನು ನಾನು ನಂದು ಅನ್ನೋದನ್ನ ಬಿಟ್ಟು ಡಿ ಬಾಸ್ ಬಗ್ಗೆ ಒಂದುಯರಡು ಒಳ್ಳೆ ಮಾತು ಮಾತಾಡಿದ್ರೆ ಇವತ್ತು ನಿನ್ ಮೂವಿ ಯಲ್ಗೋ ಹೋಗಿರೋದೂ ಡಿ ಬಾಸ್ ಬಗ್ಗೆ ಆಗಲಿ ಅವರ ಫ್ಯಾನ್ಸ್ ಬಗ್ಗೆ ಆಗಲಿ ಯಾವತ್ತು ಮನಸಗೆ ಬೇಜರಾಗೊತ್ರ್ ಮಾತಾಡ್ಬೇಡ ❤️

  • @shabareeshmahadev8160
    @shabareeshmahadev8160 ปีที่แล้ว +6

    ಅಧಿಕ್ಕೆ ಅತೀಯಾದ್ ತರ್ಲೆ ಆಡಬಾರದ್ದು ಅನ್ನೊದ್ದು

  • @vinayvinay6310
    @vinayvinay6310 ปีที่แล้ว +13

    ನೀವು ಎರಡನೇ ಹುಚ್ಚ ವೆಂಕಟ್ ಆಗೋದ್ರಲ್ಲಿ ಎರಡನೇ ಮಾತೆ ಇಲ್ಲ ಪ್ರಥಮ್ ಬ್ರದರ್

  • @businessideasandformula5650
    @businessideasandformula5650 ปีที่แล้ว +111

    ಪರವಾಗಿಲ್ಲ ಕಣಯ್ಯಾ ನನ್ನ ಮನಸ್ಸು ಗೆದ್ದು ಬಿಟ್ಟೆ...

  • @harshblog
    @harshblog ปีที่แล้ว +12

    All you’re saying is correct, but also we feel like ‘sadhane kammi’ ‘maathu jaasthi’
    All the stars have done lots of hard work and importantly people have accepted them.
    Just because you have put money that doesn’t mean people should come n watch it. We people work hard for every penny we spend, so we have a freedom to choose what we want to watch. You can’t blame people for it, good content always win, these big boss fame n all will not make people consider you as a good actor.

  • @radhikab9989
    @radhikab9989 ปีที่แล้ว +8

    All time favourite pratham ❤️❤️

  • @siddeshj8285
    @siddeshj8285 ปีที่แล้ว +13

    All the best Sir, We Are Support You sir

  • @ravimunimara4680
    @ravimunimara4680 ปีที่แล้ว +3

    Very honest talk i wish u ll have bright future 😊 this is ur first step am sure u ll reach the peak pratham😊

  • @Rpdream
    @Rpdream ปีที่แล้ว +16

    ನಿಜ್ವಗ್ಲು ಪ್ರಥಮ್ ಸರ್ ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ.. ತುಂಬಾ ಇಷ್ಟ ಇದೆ.. ನೀವು ತುಂಬಾ ಪ್ರಮ್ಟು

  • @allmoviestudios
    @allmoviestudios ปีที่แล้ว +26

    💯Jai D Boss ⚡💯💯

  • @naveenjeeva4763
    @naveenjeeva4763 ปีที่แล้ว +20

    D boss ಕಡೆ ಇಂದ ನಿಮ್ಮ movie ge all the ಬೆಸ್ಟ್.... Jai D boss..

    • @sbcreation13
      @sbcreation13 ปีที่แล้ว +2

      Onthara D boss ge ugdiddu avnu...😂😂😂

  • @chandukpdhruvanth1947
    @chandukpdhruvanth1947 ปีที่แล้ว +15

    ಸತ್ಯ ಬ್ರದರ್....

  • @user-qu1dy6rq4v
    @user-qu1dy6rq4v ปีที่แล้ว +32

    ಉರಿದವ
    ಮೆರೆದವ ಮೂರೇ ದಿನ.
    ದೀಪ ಆರುವ ಮುನ್ನ ಧಗ ಧಗ ಉರಿದಂತೆ.

  • @amareshah.m2236
    @amareshah.m2236 ปีที่แล้ว +5

    D boosss🥰😍🤩😘

  • @ampyashica7079
    @ampyashica7079 ปีที่แล้ว +5

    Prather sir we all love you sir God bless you👏👏🙏🙏

  • @raviprasad7431
    @raviprasad7431 ปีที่แล้ว +8

    Dboss kasta pattu bheldiro meru parvaatha adu avara koteyanthara abhimanigala priti abhimana sampadane maadidare jai dboss

  • @shwetaangadi7978
    @shwetaangadi7978 ปีที่แล้ว +10

    Love u soooooooooo much pratam...........

  • @DarshanPCM
    @DarshanPCM ปีที่แล้ว +6

    D Boss 💜

  • @basavarajankalagi7943
    @basavarajankalagi7943 ปีที่แล้ว +37

    All the best from D BOSS fans pratham... ಜೈ ಡಿ ಬಾಸ್

  • @basavaraj3201
    @basavaraj3201 ปีที่แล้ว +12

    ಸತ್ಯಾ ವಾದ ಮಾತು ಸರ್

  • @varadaraj8845
    @varadaraj8845 ปีที่แล้ว +15

    ಅದಕೆ ಜಾಸ್ತಿ ಮೆರಿಬೇಡ. ಕಣೋ ಈ ಏಕವಚನ ಬಳಸೋದು ಬೀಡೋ

    • @adarshmm5131
      @adarshmm5131 ปีที่แล้ว

      ನಿನ್ನ ಅಪ್ಪನ ಹತ್ರ ಮರಿಯೋಕೆ ಬಂದಿಲ್ಲ ಅವನು ಅವನ ಮಾತಲ್ಲಿ ಇರೋ ಸತ್ಯ ಅರ್ಥಮಾಡಿಕೊಳ್ಳಿ

    • @varadaraj8845
      @varadaraj8845 ปีที่แล้ว

      ಇವನು ಏವನೋ ಗೂಬೆ. ನಿನಗೆ ಏವನೋ ಹೇಳಿದವನು. ಬೇಕುಪ್ ಸೂಳೆ ಮಗನೆ ಕಡ್ಡಿ ತುರಿಸಬೇಡ.

    • @discoveredbychance
      @discoveredbychance ปีที่แล้ว +1

      Hesaru irodu kariyoke jagatalli ellaru samanaru.

  • @mahadevsmagin9315
    @mahadevsmagin9315 8 หลายเดือนก่อน +1

    Love you Pratham Sir ❤❤ Karnataka Support to you Sir ❤❤

  • @rajashekarkariman1285
    @rajashekarkariman1285 ปีที่แล้ว +42

    ಅಪ್ಪು ಅಭಿಮಾನಿ ಪ್ರಥಮ್ ನಿಮ್ಮ ಸಿನಿಮಾಗೆ ಒಳ್ಳೆದಾಗಲಿ 🔥🔥❤️

  • @sadhaneyahaadiyali8169
    @sadhaneyahaadiyali8169 ปีที่แล้ว +23

    Sir you kannada industry future standing hero sir you have a great future

  • @ravindrarxravi7534
    @ravindrarxravi7534 ปีที่แล้ว +11

    Upendra sir + Ambarish sir .. mix = pratham ........
    What ever his word's r seriously 💯 true ...people have to change if they change everything will be correct ❤️😎😎

    • @Coastalboy81
      @Coastalboy81 ปีที่แล้ว

      I didn't understand what u r saying 😕

  • @ravivs9697
    @ravivs9697 ปีที่แล้ว +7

    ಸುಪರ್ ಅಣ ಹೃದಯ ಪೂರ್ವಕ ಧನ್ಯವಾದಗಳು

  • @anilkumar-ff2ml
    @anilkumar-ff2ml ปีที่แล้ว +4

    Kantara never did any build up or promotion. Still it became a huge hit . If ur film is good people will watch it for sure

  • @BheemappaNagaral-mr1sh
    @BheemappaNagaral-mr1sh 3 หลายเดือนก่อน

    ನಿಮ್ಗೆ ಧನ್ಯವಾದ ಸರ್ ಒಳ್ಳೆ ಮನಸ್ಸು ನಿಮ್ದು

  • @adhiya-pq4rm
    @adhiya-pq4rm ปีที่แล้ว +4

    Pratham sir trailer looks interesting

  • @kavitha1984
    @kavitha1984 ปีที่แล้ว +5

    Superrrr pratam sir👌👌👌👌

  • @bhagyayg3268
    @bhagyayg3268 8 หลายเดือนก่อน +1

    Wish you all the best pratham kanda God will definitely bless you be strong n have a strong belief kanda you are a realistic person God will definitely protect you❤

  • @gopalkiccha9196
    @gopalkiccha9196 ปีที่แล้ว +2

    ಪ್ರಥಮ್ ಅವರೇ ನೀವು ಹೀಗೆ ಕಿರಚಾಡಿಕೊಂಡ್ bigboss ವಿನ್ನರ್ ಆಗಿದ್ದು ಅದು ನಿವ್ ಮರೀಬೇಡಿ

  • @apsh23
    @apsh23 ปีที่แล้ว

    Good luck with your movie! always hard work and honesty wins. I don't know who you are and I just stumbled to tour video. You are absolutely right and thank you for making movies in Kannada. You are honest and hard working.

  • @tousif_tigadi2392
    @tousif_tigadi2392 ปีที่แล้ว +5

    Heartly talk anna

  • @kiranfaren4512
    @kiranfaren4512 ปีที่แล้ว +20

    Pratham is always correct 😃

  • @duragappagumagera1589
    @duragappagumagera1589 ปีที่แล้ว +7

    Supper speech bro

  • @marilinga6
    @marilinga6 ปีที่แล้ว +5

    Nice...nivu helodu carect 🙏

  • @NarayanGG-gh7cg
    @NarayanGG-gh7cg ปีที่แล้ว +8

    All the best 🙏

  • @natarajn.g4356
    @natarajn.g4356 ปีที่แล้ว +14

    Yella badavra makkala kathe hege , all the best pratham

  • @Hawhwhhwuww
    @Hawhwhhwuww ปีที่แล้ว +5

    Love pratham bro.. ❤️❤️

  • @prasannahapapu8311
    @prasannahapapu8311 ปีที่แล้ว +2

    ಶಿವಣ್ಣ ಅಬೀ ಮನಿಗಳು ಕಡೆ ಇಂದ ಒಳ್ಳೇದಾಗಲಿ

  • @Hawhwhhwuww
    @Hawhwhhwuww ปีที่แล้ว +7

    We are with u bro.... ❤️

  • @shivanandbhanvihal2797
    @shivanandbhanvihal2797 ปีที่แล้ว +5

    Jai d boss 🔥❤️😘

  • @shashikalagowda2355
    @shashikalagowda2355 ปีที่แล้ว +5

    Super anna.

  • @shobhareddy5914
    @shobhareddy5914 ปีที่แล้ว +2

    Frank speech nice but add sir or anna at the end bcoz of age

  • @anotherpointofview1133
    @anotherpointofview1133 ปีที่แล้ว +5

    ಆ ಮೂರ್ ಜನಾ ಯಾರು ?😊

  • @anilgowdailkumar4888
    @anilgowdailkumar4888 ปีที่แล้ว +1

    All the best holle huduga pratham 🙏🌹🎉🌹

  • @nalinin6172
    @nalinin6172 ปีที่แล้ว +4

    Why you are crying?you are strong,be strong,all the best to your film.,💐💐🙏🙏👍👍

  • @crazykannadiga5876
    @crazykannadiga5876 ปีที่แล้ว +2

    D Boss fan inda support irutte ❤️

  • @kishorevishwanath113
    @kishorevishwanath113 ปีที่แล้ว

    I watched your movie Pratham, really entertaining...

  • @hanudbosskannadiga
    @hanudbosskannadiga ปีที่แล้ว +1

    ಇವನೆಲ್ಲೋ ನೋಡಿದೀನಿ ಅಲ್ಲಾ? ಬದ್ಮಾಶ್ ನೀನೇ ಏನೋ 😂😂😂

  • @dhanushMaari458
    @dhanushMaari458 ปีที่แล้ว +2

    Straight forward person

  • @snakebite9672
    @snakebite9672 ปีที่แล้ว +5

    Huccha venkat hatra inu 4 bidre sari hogtane pratham 😂🤣

  • @somayya7268
    @somayya7268 ปีที่แล้ว +4

    All tha best 👑🏆

  • @ICcreators22
    @ICcreators22 ปีที่แล้ว +4

    Niv kashtapattu cinema madidini anthira kelavaru 3 jana nu kashtapatte cinema madidrodu avara cinema kku nimma cinema kku nive compare madi nodi nimge answer sigutte...Audience yella upgrade agidare edna 1st artha madkoli Audience expect madoke agde ero thara creative agi cinema madi and Main Important thing is Annavare helidare "Content is King" Antha so adara kade gamna kodi olled agli..

  • @ashagowdaasha3745
    @ashagowdaasha3745 ปีที่แล้ว +2

    Wow superrrrrrrrrrrrr pratam sir

  • @bhoothrajmaharaj4300
    @bhoothrajmaharaj4300 23 วันที่ผ่านมา

    Very humble person nam pratham...plz support karnatakada aliya

  • @Sharath99786
    @Sharath99786 ปีที่แล้ว +2

    ಒಳ್ಳೆಹುಡುಗ ಪ್ರಥಮ್ 👍🏻😍

  • @raviprakashbg
    @raviprakashbg ปีที่แล้ว

    Yes I will definitely watch it

  • @gagangagu
    @gagangagu ปีที่แล้ว +1

    Bro people see what they want to see.. whatever u give them they go behind what they really want… once people hated Upendra now everyone know he is the gem of Karnataka …somany examples are there your main problem is u r expecting something from your work … just work without expectations people will see you one day …

  • @The_manohar_03
    @The_manohar_03 ปีที่แล้ว +1

    Bro don't cry great things takes time😊

  • @sscaresafetysecuritycareco5800
    @sscaresafetysecuritycareco5800 ปีที่แล้ว

    ಯಾವನೋ ಬಂದು ಪ್ರಥಮ್ ನೀನು great ಅಂತ ಕೂಗಾಡಿದ್ರೆ... ನಿಂಗೆ ಹುಚ್ಚ ಆಗ್ಬಿಡಿತ್ಯ great

  • @user-rc8ud9rp8n
    @user-rc8ud9rp8n ปีที่แล้ว +2

    ಈ ಜಗತ್ತಿನಲ್ಲಿ ತುಂಬಾ ಒಳ್ಳೆಯವನಾಗಿ ಇರಬಾರದು, ತುಂಬಾ ಕೆಟ್ಟವನಾಗಿ ಇರಬಾರದು...!

  • @malleshhema5517
    @malleshhema5517 ปีที่แล้ว

    Who is that 3 people

  • @rajalakshmi-jz2gr
    @rajalakshmi-jz2gr ปีที่แล้ว +11

    Yes very difficult to become simple. very honest with out build up

  • @bheemuky6708
    @bheemuky6708 ปีที่แล้ว +3

    Jai D BOSS ❤️❤️❤️😘

  • @raviprakashbg
    @raviprakashbg ปีที่แล้ว

    Yes I definitely watch it

  • @SG-jh4yk
    @SG-jh4yk ปีที่แล้ว +1

    ನಿಮ್ಮ ಸಿನಿಮಾ ನಾನೂ ನೋಡೇ ನೋಡುತ್ತೀನಿ... ಬ್ರದರ್

  • @sunilnayak5934
    @sunilnayak5934 ปีที่แล้ว +2

    👌👌👏

  • @Santhu_D_Ark
    @Santhu_D_Ark ปีที่แล้ว +3

    Jaasti dove madbeda, D BOSS fans yaaru modala 😀😀🔥

  • @razzakzain3082
    @razzakzain3082 ปีที่แล้ว +5

    Olleya pratibegalige bele ella. Sir week akbedi munniggi. Niv geltira all the best ❤

  • @vinodshivu4398
    @vinodshivu4398 ปีที่แล้ว +3

    Give respect and take respect

  • @thejamurthy2001
    @thejamurthy2001 ปีที่แล้ว +1

    Yes your right pratham
    God bless your movie

  • @rajendra135
    @rajendra135 ปีที่แล้ว +1

    Nice

  • @kashifsharieff10
    @kashifsharieff10 7 หลายเดือนก่อน

    Bro do good work automatically ur cinematic will be hit

  • @firegaming6599
    @firegaming6599 ปีที่แล้ว +1

    Suuuuuuuuuuper speech

  • @Penguincreations.
    @Penguincreations. ปีที่แล้ว +1

    Love you man.

  • @anukumarsv
    @anukumarsv ปีที่แล้ว +1

    🤣😂🤣😂🤣 no words Anna all the best for your feature God bless you next nin movie release aagutha annode nange Doodda Dovt any way Gud luck

  • @edit7627
    @edit7627 ปีที่แล้ว +3

    Idu idu actually maatu Andre niv superb bro

  • @umeshkashenavar7608
    @umeshkashenavar7608 ปีที่แล้ว

    ಪ್ರಥಮ್ ಅವರೇ ಸೂಪರ್ ಆಗಿ ಮಾತಾಡ್ತೀರಾ ಇದ್ದಿದ್ದನ್ನು ನನಗೆ ಹೇಳ್ತೀರಾ ಅದಕ್ಕೆ ಜನರಿಗೆ ತುಂಬಾ ನೋವಾಗುತ್ತೆ ಪರವಾಗಿಲ್ಲ ನೀವು ನಿಮ್ಮ ನಿಮ್ಮ ಗುಣವನ್ನು ಮುಂದುವರಿಸಿ ಖಂಡಿತ ಒಂದು ದಿವಸ ನೀವು ಗೆಲ್ಲುತ್ತೀರಿ.. ಡೋಂಟ್ವರಿ ಪ್ರಥಮ್... ನಾನು ಹೀಗೆ ಮಾತನಾಡುತ್ತೇನೆ. ಡೈರೆಕ್ಟಾಗಿ.. ಗುಡ್ ಲಕ್