ಯಾವ ಕಿತ್ತೋದ್ ನನ್ ಮಗ ಹೆಸರಿಟ್ಟ 'ಪ್ಯಾನ್ ಇಂಡಿಯಾ' ಸಿನಿಮಾ ಅಂತ..!! | OM Prakash Rao | Bganapathi | Part 01

แชร์
ฝัง
  • เผยแพร่เมื่อ 17 ธ.ค. 2024

ความคิดเห็น • 662

  • @Subramanyasubbu-d1f
    @Subramanyasubbu-d1f ปีที่แล้ว +290

    ಓಂ ಪ್ರಕಾಶ್ ರಾವ್ ಸರ್ ನಿಮ್ಮ ಮಾತು 100 ಕ್ಕೆ 10000% ನಿಜ ಜೈ ರಾಜಣ್ಣ ಜೈ ಪುನೀತಣ್ಣ ಜೈ ಶಿವಣ್ಣ

    • @shivannar988
      @shivannar988 11 หลายเดือนก่อน +1

      ಜೈ ರಾಜವಂಶ ಕ್ಕೆ 👌🙏❤️

  • @raghavendraraghavendra
    @raghavendraraghavendra ปีที่แล้ว +82

    ನಿಜ ಸರ್ ನಿಜ್ವಾಗ್ಲೂ ನಮ್ ಬಾಸ್ ಹೋದ್ಮೇಲೆ ನಾವು ಫಿಲಂ ನೋಡದು ಕಮ್ಮಿ ಆಗಿದೆ ಆದ್ರೆ ನಿಲ್ಸಿಲ್ಲ ನಮ್ ಬಾಸ್ ತರ ಫೈಟ್, ಡಾನ್ಸ್, ಕಥೆ ಎಲ್ಲಾ ಮಿಸ್ ಸರ್,,, ಜೈ ಪವರ್ ಸ್ಟಾರ್ 🙏

  • @prakashdoddalingegowda1030
    @prakashdoddalingegowda1030 ปีที่แล้ว +84

    ಹೆಚ್ಚು ಹೆಚ್ಚು ಕನ್ನಡ ಸಿನಿಮಾ ಬರಲಿ, ಇದರಿಂದ ಎಲ್ಲ ರಿಗೂ ಕೆಲಸ ಸಿಗುತ್ತೆ,

  • @mrocky9033
    @mrocky9033 ปีที่แล้ว +59

    ತೆರೆಯ ಮೇಲಿನ ಧೀಮಂತ ತೆರೆಯ ಹಿಂದಿನ ಹೃದಯವಂತ ನಮ್ಮ ಅಪ್ಪು💛💓

  • @acharyaacharya3580
    @acharyaacharya3580 ปีที่แล้ว +93

    ಓಂ ಪ್ರಕಾಶ್ ರಾವ್ ಸರಿಯಾಗಿ ಹೇಳಿದಾರೆ 100ಪರ್ಸೆಂಟ್ ಕರೆಕ್ಟ್ 👏👏👏👌👌👌

  • @cutepets4993
    @cutepets4993 ปีที่แล้ว +130

    ಒಳ್ಳೇ ಕಥೆ ಇರುವ ಸಿನಿಮಾ ಮಾಡಿ ಅದೇ ಪ್ಯಾನ್ ಇಂಡಿಯಾ ಆಗುತ್ತೆ. ಹೀರೋಗೋಸ್ಕರ ಸಿನಿಮಾ ಮಾಡಬೇಡ. ಕಥೆಯಲ್ಲಿ ಧಮ್ ಇರಬೇಕು.
    ಉದಾಹರಣೆ : ರಂಗಿತರಂಗ. ....

    • @revathiba7506
      @revathiba7506 ปีที่แล้ว +5

      Garuda puranadanth a olle cinema yaaru nodilla

    • @Travellover96
      @Travellover96 ปีที่แล้ว +10

      ಕಾಂತಾರ

    • @manunayak7046
      @manunayak7046 ปีที่แล้ว

      ​@@revathiba7506release agideya bro???

    • @supershiva1216
      @supershiva1216 ปีที่แล้ว

      ರಂಗಿತರಂಗ ನಮಗಿಷ್ಟ ಇಲ್ಲ

    • @foodlove4100
      @foodlove4100 ปีที่แล้ว +1

      Content idre duddu hakalla.. bari nepotism matte gang Mafia.. nammanta writers na encourage madalla KFI nalli

  • @KiranSD-f1o
    @KiranSD-f1o ปีที่แล้ว +115

    100% ನೀವ್ ಹೇಳಿದ್ದು ಸರಿ ಇದೆ sir 🙏💐

  • @madhubajarangi9033
    @madhubajarangi9033 ปีที่แล้ว +70

    ಶಿವಣ್ಣ ಒಬ್ರೇ ಇವಾಗಲು 2 3 ಮೂವೀಸ್ ರಿಲೀಸ್ ಮಾಡುತಾರೆ

    • @peaceful154
      @peaceful154 ปีที่แล้ว +3

      Prajwal n darling krishna

  • @naveengowdanavi3818
    @naveengowdanavi3818 ปีที่แล้ว +147

    ಜೈ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ❤❤❤

  • @ChandanJawalagera-vp6bq
    @ChandanJawalagera-vp6bq ปีที่แล้ว +39

    ಜೈ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸರ್ ಮಿಸ್ ಯು ಬಾಸ್😢

  • @punyakumar1580
    @punyakumar1580 ปีที่แล้ว +88

    ಜೈ ಅಪ್ಪು ಬಾಸ್ ❤❤❤ಜೈ ಶಿವಣ್ಣ 😘😘😘

  • @shrikanthaveri1193
    @shrikanthaveri1193 ปีที่แล้ว +17

    I love ಶಿವಣ್ಣ ಎಂಟರ್ಟೈನ್ಮೆಂಟ್ ಕೊಡೋರು ನಮ್ಮ ಹೀರೊ ನಿರಂತರ ಪ್ರಯತ್ನ ಮಾಡೊರೊ ನಮ್ಮ ಶಿವಣ್ಣ 🙏🙏🙏🙏🌹🌹 ಸತ್ಯವಾದ ಮಾತು,,,,,

  • @kashmaranatureschild7108
    @kashmaranatureschild7108 ปีที่แล้ว +98

    14:36 to 16:00 Om praksh ಅವ್ರೇ you nailed this talk show....👌 Matured & realistic thought flow.🎉

  • @Varun-kb8nb
    @Varun-kb8nb ปีที่แล้ว +150

    Insearch of Rocky bhai we lost Rocking Star... We need old Googly, kirataka, Rajadhani yash...

    • @kashmaranatureschild7108
      @kashmaranatureschild7108 ปีที่แล้ว +12

      Kgf type of movies are typical gangster or underworld movies wherein which lacks humanity😢

    • @kartikkulkarni5125
      @kartikkulkarni5125 ปีที่แล้ว +6

      Yash Boss movie inda movie ge growth agtiddare kgf admele expectations jasti agide hang antha kgf tharade cinema barutte antha alla adannu miri kodo anthaddu adke preparation nadtide

    • @viraata2560
      @viraata2560 ปีที่แล้ว

      ​@@kashmaranatureschild7108langu machu jogi inda yesto Jana rowdism bittu
      Samaja sevegilidaru esto Jana tayandiru tamm maguvanna photo dalli nodi Khushi pado haagaytu

    • @heehee805
      @heehee805 ปีที่แล้ว

      Yess

    • @mohann2289
      @mohann2289 ปีที่แล้ว +3

      Howdu shankranna avaranna nodi 1 varshakke eshtu cinema madtidru haage eshtu hit kottiddare eginavaru haage madtilla

  • @nareshuppi..juniorupendra5197
    @nareshuppi..juniorupendra5197 ปีที่แล้ว +79

    ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ... ಫ್ಯಾನ್ಸ್ ಕರ್ನಾಟಕ ಸಿನೇಮಾ ಮಾಡಿ❤

  • @umeshumesh6644
    @umeshumesh6644 ปีที่แล้ว +25

    ನಿಜವಾಗ್ಲೂ ನೀವೇಳಿದ ಮಾತು ಸತ್ಯ sir. ..

  • @iamkanthu
    @iamkanthu ปีที่แล้ว +69

    ಜೈ ಪವರ್ ಸ್ಟಾರ್ ❤️

  • @arunr9526
    @arunr9526 ปีที่แล้ว +39

    Jai Raajavamsha 🔥
    Jai Dr.Rajkumar
    Jai Dr.PuneethRajkumar

  • @purushothamkamal5644
    @purushothamkamal5644 ปีที่แล้ว +77

    ನಿಜವಾದ ಮಾತು sir ಕನ್ನಡ ಸಿನಿಮಾ ಹಾಳಾಗಿ ಹೋಯ್ತು

    • @sharanayash6362
      @sharanayash6362 ปีที่แล้ว +1

      ಯಾಕೆ ಅಂತ ವಿವರಿಸಿ

    • @shankart1249
      @shankart1249 ปีที่แล้ว +5

      kannada cinema yavattu halagilla......adu halagiddu OM Prakash Rao antaha director galinda ashte....

    • @ravikini8772
      @ravikini8772 ปีที่แล้ว +6

      Kannada movie industries yavathu halagila bere yavaru sadane madidanu nodoke agade e tara. Heltha edare om Prakash aste . Nevu madida movie kgf kanrhara tara edi world wide famous agidare nevu evathu. E mathu heltha eralila om prakash avare.

    • @pnj369.
      @pnj369. ปีที่แล้ว +1

      ​@@shankart1249yes remake raja galu ondhu time Ali Ak 47 antha movie Kota director ivre na antha anisute

    • @rrarjun8
      @rrarjun8 ปีที่แล้ว +1

      ದಯವಿಟ್ಟು ಹಾಳಾಗಿದೆ ಅಂಥ ಪದ ಉಪಯೋಗಿಸಬೇಡಿ.. ಕೆಲವರಿಂದ ಇನ್ನು ಉತ್ತಮ ಮನಸ್ಥಿತಿ ಇದೆ..
      ಕನ್ನಡಿಗರೇ ಕನ್ನಡ ಸಿನಿಮಾ ನೋಡಿದು ಬೆಳೆಸಿದು..
      ಕೆಲವರಿಂದ ಬೇರೆ ದಿಕ್ಕು ಹೋಗಿದೆ ಆದ್ದರೆ ಸಿನೆಮಾ ಪ್ರಿಯರು ಬುದ್ದಿ ಕಲಿಸುತಾರೆ.
      ಈಗ ಕನ್ನಡ ಸಿನಿ ಪ್ರಿಯರು ದೊಡ್ಡ ಸಿನಿಮಾ expect ಮಾಡದೇ. ಉತ್ತಮ ಕನ್ನಡ ಸಿನೆಮಾ ಚೆನ್ನಾಗಿದೆ ಬಂದರೆ ಬೆಂಬಲಿಸ್ಬೇಕು.
      New talented heroes support ಮಾಡಬೇಕು..

  • @shekarkumbar6341
    @shekarkumbar6341 ปีที่แล้ว +515

    ಪ್ಯಾನ್ ಇಂಡಿಯಾ ಅಂತಾ 5ವರ್ಸಾಕೊಂದು ಮೂವಿ ಮಾಡಿದ್ರೆ ಇನ್ನೊಂದು 5ಮೂವಿ ಮಾಡುವಷ್ಟ್ರಲ್ಲಿ ಅವರು ಆಯಸ್ಸು ಮುಗಿಯುತ್ತೆ

    • @darshan6149
      @darshan6149 ปีที่แล้ว +50

      Every year mooru mooru urgent aagi madakke adhu chitraanna alla cinema

    • @Nitheshbelchadachelur
      @Nitheshbelchadachelur ปีที่แล้ว

      ​@@darshan6149😂

    • @vjazb971
      @vjazb971 ปีที่แล้ว +9

      Movie ondu business olle product ready beku instant product (same formula based movies) Maadi Maadi complete industry value hogbidthu madyadalli industry hit and 4-5 new type of movie bandru saha... Heege business nalli olle product madakke R&D Maadi proper product market ge release maadbeku janrige thalpbeku andkotharo haage. And ivr yearly 1-2 movie madtare antha helavrige kannadada industry li nearly 200 or 2k films release aagathe... Adde thara ivr 4-5 movie madidre industry respect kithkondu hogathe aste....

    • @msacreations8483
      @msacreations8483 ปีที่แล้ว +1

      Yes

    • @atozchannel5392
      @atozchannel5392 ปีที่แล้ว +32

      10 ಹಂದಿ ಕೊಡಿಬದಲು 1 ಹುಲಿ 🐯 edibekku❤

  • @anandmalagi9146
    @anandmalagi9146 ปีที่แล้ว +7

    ಕನ್ನಡ ಅಭಿಮಾನಿಗಳೆ ದರ್ಶನ ರವರ ಕನ್ನಡದ ಕಾಟೆರ್ ಮೂವಿ ಗೆಲ್ಲಿಸಿ , ಇದು ಕನ್ನಡಿಗರ ಸ್ವಾಬಿಮಾನ ತೋರಿಸುವ ಸಮಯ
    ಜೈ ಕರ್ಣಾಟಕ 💛❤️

  • @padmanabha8260
    @padmanabha8260 ปีที่แล้ว +51

    ಜೈ ಕನ್ನಡ ಜೈ ಕರ್ನಾಟಕ 💛❤️🇧🇯

  • @manchi-zu3gc
    @manchi-zu3gc ปีที่แล้ว +15

    ಕಪಟ ಇಲ್ಲದ ನಡೆ ಕಲ್ಮಶ ಇಲ್ಲದ ಮಾತು ಓಂ ಪ್ರಕಾಶ್ ಸರ್.

  • @praveenprave7742
    @praveenprave7742 ปีที่แล้ว +9

    ಅದ್ಬುತವಾದ ಮಾತು ಸರ್. . ❤🙏💛❤️🔥💛❤️

  • @ananthkumar3673
    @ananthkumar3673 ปีที่แล้ว +27

    Yes We required Kannada Cinemas with Quality Content & making _ everyone will watch & support_ Jai Karnataka

    • @foodlove4100
      @foodlove4100 ปีที่แล้ว

      Content idre duddu hakalla.. bari nepotism matte gang Mafia.. nammanta writers na encourage madalla KFI nalli

  • @puneethpuneeth4235
    @puneethpuneeth4235 ปีที่แล้ว +4

    Appu sir ❤❤❤❤❤❤❤❤❤❤❤❤❤appu sir is god

  • @shivamarigowdak5859
    @shivamarigowdak5859 ปีที่แล้ว +8

    ನಮ್ಮ ಓಂ ಪ್ರಕಾಶ್ ಸಾರ್ ಮಾತಾಡಿರೋದು ತುಂಬಾ ತುಂಬಾ ಇಷ್ಟ ಆಯ್ತು ಸಾರ್ ನೀವೂ ಕನ್ನಡದ ಹಿರಿಯ ನಿರ್ದೇಶಕರು ನೀವೂ ಮಾಡಿರೋ ಎಲ್ಲ ಚಿತ್ರಗಳು ಬ್ಲಾಕ್ ಬಸ್ಟರ್ ಸೂಪರ್ ಹಿಟ್ ಚಿತ್ರಗಳು ಸರ್ ಅವು ಯಾವ ಪ್ಯಾನ್ ಇಂಡಿಯನ್ ಮೂವಿಗೂ ಕಮ್ಮಿ ಇಲ್ಲ ಸರ್ ಆದ್ರೂ ಒಬ್ಬ ಡಿ ಬಾಸ್ ಅಭಿಮಾನಿ ಯಾಗಿ ನನ್ನ ಒಂದು ರಿಕ್ವೆಸ್ಟ್ ಸರ್ ಮತ್ತೆ ನಮ್ಮ ಡಿ ಬಾಸ್ ಗೆ ಒಂದು ಸಿನಿಮಾ ಮಾಡಿ ದಯವಿಟ್ಟು 🙏

  • @ShivaKumar-gs6td
    @ShivaKumar-gs6td ปีที่แล้ว +34

    ಜೈ ಅಪ್ಪುಸರ್❤❤❤❤❤

  • @abhishekraibag6818
    @abhishekraibag6818 ปีที่แล้ว +7

    True panindia star is upendra... avagle india poora fan club open agide.. ❤❤❤ true legend uppi❤

  • @gc.somashekarsomu2762
    @gc.somashekarsomu2762 ปีที่แล้ว +17

    ಜೈ ರಾಜ್ ಕುಮಾರ್ ಜೈ ಕರ್ನಾಟಕ ಜೈ ಕನ್ನಡ

  • @monikapmonikap2029
    @monikapmonikap2029 ปีที่แล้ว +8

    Love appu anna😢❤

  • @Mediatimeskannada
    @Mediatimeskannada ปีที่แล้ว +14

    Power star❤

  • @kullegowdagowda1393
    @kullegowdagowda1393 ปีที่แล้ว +39

    ಜೈ ರಾಜ ವಂಶ❤❤❤❤❤

  • @anilkumar.vrbangalore7073
    @anilkumar.vrbangalore7073 ปีที่แล้ว +7

    Ur exactly right sir, puneeth sir hodmele navu theater kade hoge illa n hogodu illa.

  • @shivannar988
    @shivannar988 11 หลายเดือนก่อน

    ನಿಮ್ಮ ಮಾತುಗಳು ಸೂಪರ್.. ಓಂ ಪ್ರಕಾಶ್ ರಾವ್ ಸರ್.. ಪ್ಯಾನ್ ಇಂಡಿಯಾ ಸಿನಿಮಾ ಅಂತ ಕುಳಿತು ಯಶ್ ಅವರ ತರ 4, ವರ್ಷಕ್ಕೆ ಒಂದು ಸಿನಿಮಾ ಮಾಡಿದ್ರೆ ನಮ್ಮ ಕನ್ನಡ ಚಿತ್ರರಂಗಕ್ಕೆ ಕಷ್ಟ ಆಗುತ್ತೆ. ಎಲ್ಲಾ ಹೀರೋಗಳು . ಪ್ಯಾನ್ ಇಂಡಿಯಾ ಸಿನಿಮಾ ಮಾಡೋದ್ ಬಿಡಲಿ ನಮ್ಮ Dr, ಶಿವರಾಜ್ ಕುಮಾರ್ ಅವರ ತರ ವರ್ಷಕ್ಕೆ ಒಂದು ಕನ್ನಡ ಸಿನಿಮಾ ಮಾಡ್ಲಿ.🙏

  • @mprasad0707
    @mprasad0707 ปีที่แล้ว +131

    Yes because of puneeth rajkumar sir , our whole family (around 75 members) left watching movies , without him KFI is nil

    • @hemanthacharya7715
      @hemanthacharya7715 ปีที่แล้ว +15

      Olledaythu

    • @shankart1249
      @shankart1249 ปีที่แล้ว +16

      Puneeth Rajkumar was a good human being and he was good at dance and fights but not a versatile actor unlike his Father and his elder brother. He never had a hold on the film industry or people like his father but he gave some good family entertaining movies in between.

    • @jagadishhbjagadish6869
      @jagadishhbjagadish6869 ปีที่แล้ว +6

      @@shankart1249 guru appu avr du natural acting bereyavr tara over acting madilla aytha appu avr me versatile actor alla andidira nimgella yen helona .. darshan ge acting baralla druva over acting ...inna sudeep acting na nodthidare ivru acting madthidare ansuthe....yash same dialogue delivery

    • @vjazb971
      @vjazb971 ปีที่แล้ว +3

      Upon your comment it clearly shows that you and your mentioned family members were fan of only Puneeth Sir and I appreciate that but not for KFI.. this decision clearly states you were not watching any other kannada movie's if Puneeth sir was alive as well.

    • @jeethus5
      @jeethus5 ปีที่แล้ว

      After corona theatrenali cinema nodo prekshakaru gananiyavagi kammi agiddare ade thara Puneet Rajkumar avara hatat nidana Kannada cinima nodo ondu dodda vargavanna cinima nodadante vimukavagisirodu sullalla Kannda cinima ranga halavaru sankasta anubavista ero intha samayadalli mathe vijrambaneya dingalu marukalisabeku andare Natasarvabhoma Varanatare mathe hutti barabekeno

  • @RajannaRajanna-x3b
    @RajannaRajanna-x3b ปีที่แล้ว +9

    ಥ್ಯಾಂಕ್ಸ್ to ಓಂ ಪ್ರಕಾಶ್ ರಾವ್

  • @puneethpuneeth4235
    @puneethpuneeth4235 ปีที่แล้ว +2

    Appu sir devaru ❤❤❤❤❤❤jai Karnataka

  • @vijaythassan5166
    @vijaythassan5166 ปีที่แล้ว +20

    ಹಿಂದಿನ ರೀತಿ ಚಿತ್ರಗಳು ಮಾಮೂಲು ಬರಬೇಕು, ಹೀರೇಗೌಡ ಪಾನ್ಇಂಡಿಯ ರೋಗ ಬಿಡಬೇಕು ಭಾಷೆ, ಜನರು ಬೆಳೆಯಲು

  • @ashak4206
    @ashak4206 ปีที่แล้ว +21

    ನಿಜ ಸರ್ ನಿಮ್ಮ ಮಾತು,5 ವರ್ಷಾಕ್ಕೆ ಒಂದು ಮೂವಿ ಆಕ್ಟ್ ಮಾಡಿದ್ರೆ ವಯಸ್ಸಾದ ಮೇಲೆ ಈ ಮೂತಿಗಳನ್ನ ಯಾರು ನೋಡತಾರೆ ಪ್ಯಾನ್ ಇಂಡಿಯಾ ಅಲ್ಲ ಪ್ಲಾಪ್ ಇದು ಜನ ಯಾರನ್ನು ಕಾದು ಕೂರಲ್ಲ ಓಂ ಪ್ರಕಾಶ್ ಸರ್ ಎ ಕೆ 47, ಲಾಕಪ್ ಡೆತ್, ಸಿಹ್ಮದ ಮರಿ,ಹುಚ್ಚ ಇನ್ನು ಉತ್ತಮ ಚಿತ್ರಗಳನ್ನು ನಿರ್ದೇಶನ ಮಾಡಿದವರು ಸರಿಯಾಗಿ ವಿಮರ್ಶೆ ಮಾಡಿದ್ರಿ ಸರ್ 👏🏼👏🏼👏🏼

    • @Spoidy69_
      @Spoidy69_ ปีที่แล้ว +1

      5 varshakke ond movie madidke evat nam industry bagge achinavur matadtirodu inge varshakke 3-4 useless movie gal makond kutkondre yavanu moos nodalla.

  • @Mandyaraja
    @Mandyaraja ปีที่แล้ว +9

    ಜೈ ಅಪು ಬಾಸ್ 😢

  • @JAIHANUMAANKANNADAVLOGS
    @JAIHANUMAANKANNADAVLOGS ปีที่แล้ว +3

    ಓಂ ಪ್ರಕಾಶ್ ರಾವ್ ನಿರ್ದೇಶನದ ಚಿತ್ರಗಳು....ಯಾವತ್ತೋ.... ಫ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಂದಿದಾವೆ.....

  • @avrbpcvavr4867
    @avrbpcvavr4867 ปีที่แล้ว +4

    ಓಂ ಪ್ರಕಾಶ್ ಸರ್ ನಿಮ್ಮ ಮಾತು 100ಕ್ಕೆ 100% ನಿಜವಾದ ಮಾತು. ಸತ್ಯ ಎಷ್ಟು ಗಟ್ಟಿ ಅಂತ ನಿಮ್ಮ ಮಾತಿನ ಅರ್ಥ ಶಬ್ದದಲ್ಲಿ ಕಾಣ್ತದೆ.

  • @vijaypavi2097
    @vijaypavi2097 ปีที่แล้ว +14

    Nimma ಮಾತಲ್ಲಿ ಸತ್ಯ ede sir.. Nimma ವಾದ ಸರಿಯಾಗಿದೆ ❤️

    • @raghavendraraghavendra
      @raghavendraraghavendra ปีที่แล้ว

      ಅವನಮ್ಮನ್ ತುಲ್ಲು.......ಮಾಡವ್ನೆ ನೋಡಕಾಗ್ತಿಲ್ಲ ಇನ್ನ ಮಾಡ್ಬಿಟ್ರೆ ಫಿಲಂ ನೋಡದು ಬಿಟ್ಟು 24 ಗಂಟೆ ನಿಮ್ಮವ್ವನ್ ಕರಿ ತುಲ್ಲು ಕೇಯಿಕಂಡು ಇರ್ಬೇಕಾಗುತ್ತೆ

  • @bskempanna5387
    @bskempanna5387 ปีที่แล้ว +33

    ಜೈ ರಾಜವಂಶ
    ಜೈ ಡಾ.ರಾಜ್ ಕುಮಾರ್
    ಜೈ ಪುನೀತ್ ರಾಜ್ ಕುಮಾರ್
    ಜೈ ಶಿವರಾಜ್‌ಕುಮಾರ್
    ಜೈ ಯುವರಾಜ್ ಕುಮಾರ್
    ಜೈ ವಿನಯ್ ರಾಜ್ ಕುಮಾರ್
    ಜೈ ಕರ್ನಾಟಕ ಮಾತೆ 🙏🙏🙏🌹🌹🌹

    • @shivannar988
      @shivannar988 11 หลายเดือนก่อน

      ಜೈ ರಾಜವಂಶ ಜೈ Dr, ಶಿವರಾಜ್ ಕುಮಾರ್ 🌹ಸರ್ 🙏

  • @sampreetakb3427
    @sampreetakb3427 3 หลายเดือนก่อน

    Sir ನೀವು ಹೇಳಿದ ಒಂದು ಮಾತು ಸೂಪರ್, ಆಡಿಯನ್ಸ್ ಗೆ ಫಿಲಂ ಎಜುಕೇಶನ್ ಕೊಡಬೇಕು ಅಂತ ಹೇಳುದ್ರಲ್ಲ ಸೂಪರ್ 👌, ಈಗಿನ ಫಿಲಂ ಕೆಜಿಫ್, ನೋಡಿಲ್ಲ, ನೋಡೋದು ಇಲ್ಲ, ಅವಶ್ಯಕತೆ ಇಲ್ಲ

  • @Dixith_Shetty
    @Dixith_Shetty ปีที่แล้ว +34

    We need both qualitative and quantitative films 💥

  • @surimeti3
    @surimeti3 ปีที่แล้ว +1

    ಫೀನಿಕ್ಸ್ ಅನ್ನೋ ಫಿಲ್ಮ್ ಯುವ ರಾಜಕುಮಾರ ಗೆ ಕೊಡಿ....ಯಾಕಂದ್ರೆ ನಮ್ಮ ಅಪ್ಪು ಬಾಸ್ ಮತ್ತೆ ಹುಟ್ಟಿ ಬಂದಾರೆ ಹಾಗೆ ಆಗಬೇಕು. .... ಪ್ಲೀಜ್ ಸರ್ ಜೈ ಅಪ್ಪು ಯುವ ಬಾಸ್ 🙏🙏🙏🙏🙏

  • @radhak.v7154
    @radhak.v7154 ปีที่แล้ว +9

    ನಿಮ್ಮ ಮಾತಿನಲ್ಲಿ ಸತ್ಯ ಇದೆ ಸರ್ 🙏🏻

  • @heehee805
    @heehee805 ปีที่แล้ว +2

    Om prakash anna maath kelodhe pan india movie gintha maja kodutte superr anna nivu.....one and only mass director om prakash rao

  • @vireeshmadar2660
    @vireeshmadar2660 ปีที่แล้ว +6

    🙏ಒಂ ಪ್ರಕಾಶ್ ಸರ್ ಸೂಪರ್ 🙏

  • @durgaprasad1684
    @durgaprasad1684 ปีที่แล้ว +4

    Om prakash sir movie 99 pasent block buster🎉🎉🎉

  • @deepurajable
    @deepurajable ปีที่แล้ว +11

    1000% correct sir...

  • @abhibujji7106
    @abhibujji7106 ปีที่แล้ว +2

    Very good message in Kannada film industry

  • @BRMediaHouse
    @BRMediaHouse ปีที่แล้ว +36

    ಕನ್ನಡಕ್ಕಾಗಿ ಕನ್ನಡಿಗರಿಗಾಗಿ ಸಿನಿಮಾ ಮಾಡಿ

  • @ranganathgaranganath901
    @ranganathgaranganath901 ปีที่แล้ว +1

    ನಿಜ ಸರ್ 2 ವರ್ಷ ಆದರೂ ಕನ್ನಡ ಸಿನಿಮಾ ಬರ್ತಾ ಇಲ್ಲ ಮೋದಲು ವಾರಕ್ಕೆ ಒಂದೊಂದು ಸಿನಿಮಾ ಬರ್ತಾ ಇತ್ತು ದಯವಿಟ್ಟು ಕಲಾವಿದರು ಅರ್ಥ ಮಾಡಿಕೊಳ್ಳಿ❤❤❤❤

  • @jaisheelaras1721
    @jaisheelaras1721 ปีที่แล้ว +2

    I love shivanna,,, ಓಂ ಪ್ರಕಾಶ್ sir ಹೇಳಿದ್ದು 100% ಸರಿ ಇದೆ,,, ಜೈ ಪುನೀತಣ್ಣ
    ,,,, ಇವತ್ತು film ನೋಡೋಣ ಅಂದ್ರೆ ಒಂದು ಟಾಕೀಸ್ ನಲ್ಲಿ ಒಂದು ಸಮಾನ್ಯ ಮೂವಿ ಇರಲ್ಲ

  • @surimeti3
    @surimeti3 ปีที่แล้ว +1

    ಗಣಪತಿ ಸರ್ ಓಂ ಪ್ರಕಾಶ್ ಸರ್ ಗೆ ಕಥೆ ಮಾತ್ರ ಯುವ ಗೆ ಕೊಡಿ ಅಂತ🙏🙏🙏🙏🙏🙏

  • @KidsZone-1995
    @KidsZone-1995 ปีที่แล้ว

    ನಿಮ್ಮ ವಿಚಾರಗಳಲ್ಲಿ ಸತ್ತ್ಯ ಇದೇ ಸರ್ 🙏 ನಾವು ನಮ್ಮ ಸಿನಿಮಾ ಗಳನ್ನು ನೋಡ್ತಾ ಇದೀವಿ ಇನ್ಮುಂದೆ ನೂ ನೋಡ್ತಿವಿ 👍

  • @sauravspeed
    @sauravspeed ปีที่แล้ว +6

    Well said om prakash Rao💯💯

  • @RockingStarYashOfficial
    @RockingStarYashOfficial ปีที่แล้ว +2

    14:50 Kantara, vikrant rona, Kabzaa,777charlie, Next Martin

  • @guruguru1488
    @guruguru1488 ปีที่แล้ว +7

    ಸತ್ಯವಾದ ಮಾತು ಸರ್

  • @putturmangalore7985
    @putturmangalore7985 ปีที่แล้ว +10

    Nice speech and that's TRUE 👍

  • @abhishekgowda6120
    @abhishekgowda6120 ปีที่แล้ว +3

    Super interview sir! Om prakash sir raise adre tumba chenag matadtare

  • @mahadevmj5206
    @mahadevmj5206 ปีที่แล้ว +4

    ಸೂಪರ್ ಸರ್ ನೀವು ಹೇಳಿದ್ದು ನಿಜ

  • @karmagivesyou9581
    @karmagivesyou9581 ปีที่แล้ว +31

    Movies are not mandatory.. it's just entertainment for the people. It's bread and butter for the movie maker but not for the people.
    Make good content with a good heart ... People will watch ...

    • @sks3543
      @sks3543 ปีที่แล้ว

      Sariyaadh maathu.
      Thumba correct aag helidhiraa🎉🎉
      Ewru quality content kotre, definitely people will watch.
      Quality kedskondu 25warsha dasht aaythu. S
      Eg ega allondh illondh ollae chithra galu barak start aagthivae, but they have to wait until they re-establish themselves..its not easy.
      They have to improve in many areas of film making.
      Isht warsha kalapae reetheeli movies maadidh maelae, eth eechin warsha gala-lli, success complete aag bandh bidalla.
      Strive for it. .it's inevitable.
      Pan India or regional, it's entertainment business and quality & novelty is the key.

    • @darshan6149
      @darshan6149 ปีที่แล้ว

      ​@@sks3543perfect 👌

    • @firststeps6640
      @firststeps6640 ปีที่แล้ว +1

      yes..movie nododu entertainment ge...technicians kelsa adaralle madbekagilla, bangalorenalli company close aagtide man power ella antha so kelsa ella andre bere kade dudiri adu bittu shivarajkumar, huchha venkat 100 dabba movie madodu matter aagalla, we audiance waiting k 19:08 gf,kantara kinda movies not 100 movies of dabba actors baseless, content less, sense less movies.

  • @puneethpuneeth4235
    @puneethpuneeth4235 ปีที่แล้ว +2

    Appu sir god ❤❤❤

  • @AM-fu1gk
    @AM-fu1gk ปีที่แล้ว +21

    ಒಂದು ಪ್ರಶ್ನೆ... ಒಬ್ಬ ಹೀರೋ ವರ್ಷಕ್ಕೆ ೪-೫ ಸಿನಿಮಾ ಮಾಡ್ದ . ಅದರಲ್ಲಿ ನಾಲ್ಕು ಚಿತ್ರಗಳು ಫ್ಲಾಪ್ ಆದ್ವು ಒಂದು ಹಿಟ್ ಆಯ್ತು. ಇದು ಚಿತ್ರರಂಗಕ್ಕಾಗಲಿ ಅಥವ ಆ ಹೀರೋ ಗೆ ಒಳ್ಳೇದಾ???😮

    • @rakeshahaveri9937
      @rakeshahaveri9937 4 หลายเดือนก่อน

      ಒಂದು ಸಿನಿಮಾಗೆ ತುಂಬಾ ಕಲಾವಿದರು ಇರ್ತಾರೆ ೪-೫ Year ಆದ್ರೆ ಅವರೆಲ್ಲ ಹೇಗೆ ಜೀವನ ಮಾಡ್ಬೇಕು Theatre ಎಲ್ಲ ಮುಚ್ಚೋಗ್ತಾವೆ ಅಲ್ವ..

    • @AM-fu1gk
      @AM-fu1gk 4 หลายเดือนก่อน

      @@rakeshahaveri9937 ಅದಕ್ಕೆ ಹೊಸಬರ ಮೂವೀ ಹೋಗಿ ನೋಡಿ

  • @_k_r_t_c_bus_models_5474
    @_k_r_t_c_bus_models_5474 ปีที่แล้ว +8

    Jai ambarishna nimage nana 🙏🙏🙏🙏🙏🙏🙏🙏🙏🙏 kaliugada devaru kaliugada karna kaliugada king nama Rebal 🌟 ambarishna Jai young Rebal 🌟❤❤❤❤❤❤ Jai D Boss ❤️❤️❤️❤️❤️❤️

  • @partheeshlv9104
    @partheeshlv9104 ปีที่แล้ว +45

    ದರ್ಶನ್ ಅವ್ರ್ ವರ್ಷಕ್ಕೆ 2 ಸಿನಿಮಾ ಮಾಡ್ತಿದಾರೆ ಹಾಗೆ ಹೊಸಬರ ಸಿನಿಮಾಕ್ಕೆ ಪ್ರೋತ್ಸಾಹ ಕೊಡ್ತಿದಾರೆ

    • @Moonlight.123u
      @Moonlight.123u ปีที่แล้ว +5

      1varskke 2 dabba movie madio badlu varsakke ondh olleya story content iro movie madli

    • @raghavendraraghavendra
      @raghavendraraghavendra ปีที่แล้ว

      ತೂ ಅವನಮ್ಮನ್ ಅವ್ನ ಫಿಲಂ ನೋಡಕಿನ್ನ bf ನೋಡಿ ನಿಮ್ಮವ್ವನ್ ಕೇಯದೆ ಎಷ್ಟೋ ವಾಸಿ 😄

    • @partheeshlv9104
      @partheeshlv9104 ปีที่แล้ว

      @@Moonlight.123u nin henti tull madtare

    • @Moonlight.123u
      @Moonlight.123u ปีที่แล้ว

      @@partheeshlv9104 Nina aman thulu 360 angle Alli dhengthare

  • @chethankumars3725
    @chethankumars3725 ปีที่แล้ว +2

    ಇದು ಇದು ಆಕ್ಟುಲಿ ಚೆನ್ನಾಗಿ ಇರೋದು
    ಇದೊಂದು ವಿಚಾರದಲ್ಲಿ dboss ನ ಸೂಪರ್ ವರ್ಷಕ್ಕೊಂದು film ಮಾಡ್ತಾರೆ

  • @manojKumar-rn1sj
    @manojKumar-rn1sj 5 หลายเดือนก่อน

    ನಮ್ಮ ಕನ್ನಡದಲ್ಲಿ ಮೊದಲು ಉಪೇಂದ್ರನ ಬರೆದು ನೆಕ್ಸ್ಟ್ ಓಂ ಪ್ರಕಾಶ್

  • @sanjus6949
    @sanjus6949 ปีที่แล้ว +3

    Yes , nam power star teeri hogiddu ardha kannada industry ne sathu hodange,

  • @ChinnuNayak-qb8ef
    @ChinnuNayak-qb8ef ปีที่แล้ว +1

    9m prakash rao really right think 👌

  • @Saisamarth0337
    @Saisamarth0337 ปีที่แล้ว

    ಒಪ್ಪುವಂತದು ಸರ್. ನಿಜಾ. ಅಶ್ಲೀಲ ಸಿನೆಮಾಗಳು ಕಡಿಮೆ ಆಗ್ಲಿ.

  • @mrocky9033
    @mrocky9033 ปีที่แล้ว +2

    Miss you power star 💛💓

  • @shivananddbb2478
    @shivananddbb2478 ปีที่แล้ว +9

    ಸತ್ಯವಾಗಿ ಹೇಳಿದ್ದಿರಿ ಸರ್ 🙏🙏🙏

  • @maruthigr
    @maruthigr 11 หลายเดือนก่อน +2

    Mature and straight forward talking Om Sir 🙏

  • @knf2488
    @knf2488 ปีที่แล้ว +48

    ಕನ್ನಡ ಇಂಡಸ್ಟ್ರಿ ಉಳಿಬೇಕು ಅಂದ್ರೆ ದರ್ಶನ್ ವರ್ಷಕ್ಕೆ 2 ಸಿನಿಮಾ ಮಾಡ್ಬೇಕು 🙏🙏

  • @puneethpuneeth5717
    @puneethpuneeth5717 ปีที่แล้ว +2

    It's in tru words kannada industry not only business God puneeth blessing always🙏

  • @notblind4449
    @notblind4449 ปีที่แล้ว +1

    Revaluation❌ revolution ✔️

  • @sriravi5224
    @sriravi5224 ปีที่แล้ว

    ಸರಿಯಾದ ಪ್ರಶ್ನೆ ಹಾಗೂ ಉತ್ತರ ಕೊಟ್ಟಿದ್ದೀರಾ ತಿಳಿಸಿದ್ದೀರಾ, ಸೂಪರ್ ಓಂ ಪ್ರಕಾಶ ಸರ್ ❤️❤️❤️

  • @sharath5990
    @sharath5990 ปีที่แล้ว +2

    Losers focus on winners and winners focus on winning. Perfectly suits this interview. Camera itu interview maddastu easy alla 1500 cr business maadodu. Praya aytu hinge maatadi maatadi one day shivam pada seri.

  • @annaiahswamy6737
    @annaiahswamy6737 ปีที่แล้ว +29

    No way Any one Should Reveal Utter Realities❤

  • @New-World7G
    @New-World7G ปีที่แล้ว +3

    Appu❤❤

  • @monsoonride
    @monsoonride ปีที่แล้ว +4

    ಸತ್ಯವಾದ ಮಾತು..

  • @He-Is-One-and-Only
    @He-Is-One-and-Only ปีที่แล้ว +2

    I think it's time for these rising actors to come outside of their comfort zone & support ಕನ್ನಡ film industry which would help earning a livelihood for thousands of technicians.

  • @msuresh01
    @msuresh01 ปีที่แล้ว

    🏆ಕಂಗ್ರಾಜುಲೇಷನ್ ನೀವು ಗೆದ್ದಿದ್ದೀರಾ...

  • @Vk_official_18_
    @Vk_official_18_ ปีที่แล้ว +5

    💯 words❤

  • @Optimistic.46
    @Optimistic.46 ปีที่แล้ว +10

    DBOSS❣️❣️❣️

    • @shankart1249
      @shankart1249 ปีที่แล้ว +3

      DBoss, OM prakash antahavarindane Kannada cinema halagutta iruvudu...

    • @rajeshrao5099
      @rajeshrao5099 ปีที่แล้ว +2

      😂😂

  • @Nagaraj.1989Udagatti
    @Nagaraj.1989Udagatti ปีที่แล้ว +13

    Jai appu paramatma❤

  • @abhilashgangaiah7203
    @abhilashgangaiah7203 ปีที่แล้ว +2

    very well said .. and it’s true 👏🏽

  • @krishnamurthykrishnamurthy1785
    @krishnamurthykrishnamurthy1785 ปีที่แล้ว +3

    ಜೈ ಅಪ್ಪು

  • @Mylivetrades
    @Mylivetrades ปีที่แล้ว +1

    What a fire 🔥🔥🔥🔥🔥🔥🔥🔥???

  • @heehee805
    @heehee805 ปีที่แล้ว +1

    Om prakash rao director math kelodhu pan india movie gintha maja kodutte sir nim ibru combination superr sirrr😊

  • @srinivasseenu7132
    @srinivasseenu7132 ปีที่แล้ว +4

    Jai Drvishnuvardan Sir 🙏 ❤

  • @9bbalakrishnarn363
    @9bbalakrishnarn363 ปีที่แล้ว +3

    Super 200% tru u r correct

  • @dhananjayagangiramanna2065
    @dhananjayagangiramanna2065 ปีที่แล้ว +3

    Excellent message you have given to film industry and director and. Actor
    Thanks sir

  • @nareshuppi..juniorupendra5197
    @nareshuppi..juniorupendra5197 ปีที่แล้ว +35

    ಕನ್ನಡಿಗರು ವಿಶಾಲ ಹೃದಯದವರು.... ಪರಭಾಷಾ ಸಿನಿಮಾ ಗಳಿಗೆ ಹೆಚ್ಚು ಮಣೆ ಹಾಕ್ತಾರೆ 😢

    • @TheKing-bb2wu
      @TheKing-bb2wu ปีที่แล้ว +6

      ಅಯ್ಯೋ ಬಿಡಿ ಸರ್ ನಮ್ಮ ದುರಾಭಿಮಾನಿ ಸೋಂಬೇರಿ ಕನ್ನಡಿಗರು ಒಂದು ಸಾಧಾರಣ ಆಪ್ ಯೂಟ್ಯೂಬಲ್ಲಿ ಕನ್ನಡ ಬಳಸಿ ಕಾಮೆಂಟ್ಸ್ ಬರೆಯಿರಿ ಅಂದರೆ,'ಆಗಲ್ಲ ನನಗೆ ಇಷ್ಟ ಬಂದ ಭಾಷೆಯಲ್ಲೇ ಬರೆಯುತ್ತೀನಿ' ಅನ್ನೋವಾಗ ಇನ್ನು ಕನ್ನಡ ಸಿನಿಮಾ ಎಲ್ಲಿ ನೋಡುತ್ತಾರೆ ಸರ್

    • @rajshyam1288
      @rajshyam1288 ปีที่แล้ว +1

      😢

    • @foodlove4100
      @foodlove4100 ปีที่แล้ว +1

      Content idre duddu hakalla.. bari nepotism matte gang Mafia.. nammanta writers na encourage madalla KFI nalli

    • @mukesh9172
      @mukesh9172 11 หลายเดือนก่อน

      ಕನ್ನಡ ಒಂದೇ ಭಾಷೆ ಅಲ್ಲಿ ನೋಡೋರು ಕೂಡ ಇದಿವಿ ಸ್ವಾಮಿ ನಾವು ಇಲ್ಲಿ. ಕನ್ನಡ ಬಿಟ್ಟು ಬೇರೆ ಯಾವುದೇ ಭಾಷೆ ಚಿತ್ರ ನೋಡಲ್ಲ

    • @TheKing-bb2wu
      @TheKing-bb2wu 11 หลายเดือนก่อน

      @@mukesh9172 ಗುರು ನೀವು ಬರೀ ಕನ್ನಡದಲ್ಲಿ ನೋಡೋದಿಕ್ಕೆ ಕೆಲವು ತಿರ್ಬೋಕಿ ನನ್ಮಕ್ಳು ಇದಾರೆ ಉರ್ಕೋಳೋಕೆ ಬೇರೆ ಭಾಷೇಲಿ ನೋಡೋದಿಲ್ಲ ಅಂತ ನಿಮ್ಮ ಮೇಲೆ ಉರ್ಕೊಳ್ತಾರೆ ನೋಡಿ ನೀವು ಆ ತಿರ್ಬೋಕಿಳ ತರ ಬೇರೆ ಭಾಷೇಲಿ ಚಿತ್ರಗಳನ್ನ ನೋಡಬೇಕು ಅನ್ನೋರು

  • @madeshamax
    @madeshamax ปีที่แล้ว +1

    ನೂರಕ್ಕೆ ಇನ್ನೂರು ಸತ್ಯ ಸರ್ ನಿವ್ ಹೇಳೋ ಮಾತ್ಗಳು ಬೇಜಾರಾಗ್ತಿದೆ😢😢😢