ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆವು ನಮ್ಮೊಳಗೆ ॥ ಎಲ್ಲಿದೆ ನಂದನ ಎಲ್ಲಿದೆ ಬಂಧನ ಎಲ್ಲಾ ಇವೆ ಈ ನಮ್ಮೊಳಗೆ ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿಯಿದೆ ನಾಲಗೆಗೆ ॥ ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ ಎಷ್ಟು ಕಷ್ಟವೋ ಹೊಂದಿಕೆಯೆಂಬುದು ನಾಲ್ಕು ದಿನದ ಈ ಬದುಕಿನಲಿ ॥
ಇಂಥಹ ಅದ್ಭುತ ಹಾಡು ಕೊಟ್ಟ ರಾಷ್ಟ್ರ ಕವಿ ಜೆ ಎಸ್ ಶಿವರುದ್ರಪ್ಪ ರಿಗೆ ಅನಂತ ನಮನಗಳು
ಅರ್ಥಪೂರ್ಣ ಸುಂದರ ಹಾಡು... ಅದ್ಬುತ ಹಾಡು.. 😍👌🏻👌🏻👌🏻👌🏻👌🏻👌🏻ಓಳ್ಳೇಯದಾಗಲಿ
ಮೂಲ ಗಾಯಕರಿಗಿಂತ ಮಧುರವಾಗಿ ಹಾಡಿರುವೆ, ತಮ್ಮಾ! ಒಳ್ಳೆಯದಾಗಲಿ.
Ellide nandana ellide Bandhan ella ede e nammolage😊
ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆವು ನಮ್ಮೊಳಗೆ ॥
ಎಲ್ಲಿದೆ ನಂದನ ಎಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಗೆಗೆ ॥
ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆಯೆಂಬುದು
ನಾಲ್ಕು ದಿನದ ಈ ಬದುಕಿನಲಿ ॥
ಸೂಪರ್ ಅಣ್ಣಾ
ತುಂಬಾ ಚೆನ್ನಾಗಿ ಹಾಡಿದಿರಾ
Super anna my best singer ❤
My day starts with listening to this song and ends with this song...such a beautiful lyrics , composition and voice..kirthan holla u beauty
ಶಿವರುದ್ರಪ್ಪ ಸೂಪರ್ ಸಾಂಗ್ಸ್ 🎉🎉🎉❤
My fevaret singer 👨🎤 k holla 😎 👌 god bless you maguu ❤❤❤❤😊😊😊😊
Nice singing 🎉
ಜೈ ಜಿ ಎಸ್ ಶಿವರುದ್ರಪ್ಪ 🙏🙏🙏
Very good song for human subjects very interesting in songs thanks
ಅದ್ಭುತವಾದ ಭಾವ ಗೀತೆ
❤ best singer
Keeerthan dear son God bless you for ever
Awesome 👍
ತುಂಬಾ ಅರ್ಥ ಗರ್ಭಿತ ಹಾಡು
ಸೂಪರ್ ❤
Tumba chennagittu
Best Singer
Super voice bro💐👌👌👌👌👌👍👍👍
Super voice bro love you forever ❤❤❤
Very meaningful and touching song.
Super.sangs
Super song..............so
Nanu e song helidini school progumnali
ಸೊಗಸಾಗಿದೆ
Very nice song and singing.
Suuuuper voice sir
En Voice Guru.. Hats Off..
My favourite singer..💖💝💕💞💗
🎉🎉
Wonderful guru ❤u
Good
👌❤
Nice singh ❤❤❤❤❤❤
Superb
Thanks all💐😍
Ultimate brother
Fantastic voice
What a singer to sing a misunderstood vedanta
Super sir
Manasa sarovara movie du g s shivarudrappa avara kadambari adarita salugalu vedanti helidanu song super
👍👍👍
Amazing sinig.
😢Supermaguhadu
❤❤
Very nice voice and well sung ,next time play the video please
👌
Niccvv
Super nivibbaru twins ennobbarige haadalikke intrest illava?
Best singer