ความคิดเห็น •

  • @bhageshpalapure7952
    @bhageshpalapure7952 3 ปีที่แล้ว +52

    Naanu Maharashtra da solapur Jilleya akkalakot tallukinavanu .
    Nanage kannada movie , songs andre tumba ishta I love kannada

  • @nishanaiknishu1125
    @nishanaiknishu1125 3 ปีที่แล้ว +45

    ಇವರ ಧ್ವನಿಯಲ್ಲಿ ಈ ಹಾಡು ಕೇಳಿದ ನಂತರ ದಿನದಲ್ಲಿ ಒಂದು ಬಾರಿಯಾದರೂ ಕೇಳಿದ್ರೇನೆ ಸಮಾಧಾನ ಅಷ್ಟು ಅದ್ಭುತವಾದ ಗಾಯನ

    • @puttarajay.m7224
      @puttarajay.m7224 2 หลายเดือนก่อน

      ಸರ್ ನನಗೂ ಕೂಡ ಹಾಗೆ ಅನಿಸ್ತಾ ಇದೆ ಈ ಹಾಡನ್ನು ಪ್ರತಿದಿನ ಕೇಳುತ್ತಲೇ ಇರುತ್ತೇನೆ

  • @umajavalisabarad762
    @umajavalisabarad762 3 ปีที่แล้ว +33

    ಅತ್ಯುತ್ತಮ ಹಾಡುಗಾರಿಕೆ...ನೇರವಾಗಿ ಹೃದಯ ತಟ್ಟುತ್ತೆ... God bless you son

  • @sanjeevareddy2880
    @sanjeevareddy2880 3 ปีที่แล้ว +198

    I am a Telugu man. I can't understand Kannada but music has no language barriers. Super singing. Keep it up.

  • @pradeepathreya
    @pradeepathreya 5 ปีที่แล้ว +74

    ಮದ್ಯದಲ್ಲಿ ಬರುವ ಸಂಗತಿಗಳನ್ನು ಅದ್ಭುತವಾಗಿ ಹಾಡಿದ್ದೀರಿ ಕೀರ್ತನ್.... ಭಾವನೆಗಳ ಪರಾಕಾಷ್ಠತೆಗೆ ನಿಲುಕಿದ ಸಂಗೀತ ಕೊಟ್ಟಿದ್ದಕ್ಕೆ ಧನ್ಯವಾದಗಳು...ನೀವೊಬ್ಬ ಕನ್ನಡದ ಕಣ್ಮಣಿ ಎನ್ನಲು ಅಡ್ಡಿ ಇಲ್ಲ

  • @raviteja-qp6de
    @raviteja-qp6de 6 หลายเดือนก่อน +1

    Another all classic performance ❤
    Haunting Rendition ❤ Keerthan bro

  • @mahanteshtallur4149
    @mahanteshtallur4149 ปีที่แล้ว +9

    ಅದ್ಭುತ ಗಾಯಕ.. My favorite also

  • @mayyasubramanya8397
    @mayyasubramanya8397 ปีที่แล้ว +17

    Keertan Holla is the benchmark for this program's success or failure. You reach it or breach it will define the success of this program with consistent characterization that he represents.

  • @kirankumar-ej2nq
    @kirankumar-ej2nq 5 ปีที่แล้ว +51

    ಕೀರ್ತನ ಹೊಳ್ಳ ಒಬ್ಬ ಉದಯೋನ್ಮುಖ ಗಾಯಕ
    ಕನ್ನಡನಾಡಿನ ಸಂಗೀತದ ಭವಿಷ್ಯ
    ನಾನೊಬ್ಬ ಕೀರ್ತನ ಹೊಳ್ಳ ಅವರ ದೊಡ್ಡ ಅಭಿಮಾನಿ
    ಜೈ ಕೀರ್ತನ ಅಣ್ಣ

  • @Harishkumar-sv5nv
    @Harishkumar-sv5nv 4 ปีที่แล้ว +6

    ಎಲ್ಲೋ ಹುಡುಕಿದೆ ಇಲ್ಲದ ದೇವರ
    ಕಲ್ಲು ಮಣ್ಣುಗಳ ಗುಡಿಯೊಳಗೆ
    ಇಲ್ಲೇ ಇರುವ ಪ್ರೀತಿ ಸ್ನೇಹಗಳ
    ಗುರುತಿಸದಾದೆನು ನಮ್ಮೊಳಗೆ
    ಹತ್ತಿರವಿದ್ದೂ ದೂರ ನಿಲ್ಲುವೆವು
    ನಮ್ಮ ಅಹಮ್ಮಿನ ಕೋಟೆಯಲಿ
    ಎಷ್ಟು ಕಷ್ಟವೋ ಹೊಂದಿಕೆ ಎಂಬುದು
    ನಾಲ್ಕು ದಿನದ ಈ ಬದುಕಿನಲಿ
    ~ ಜಿ ಎಸ್ ಶಿವರುದ್ರಪ್ಪ✨❤️🙏

  • @drkmlakshmipathy
    @drkmlakshmipathy 2 ปีที่แล้ว +54

    Meaning of this song is ..where r u searching the God? Love and likings are available with in us ...God is not there in temple constructed by stone and mud but God is living with in us only. 🙏Such a great lyrics by Sri shivarudrappa amazing poet of Karnataka ,this song was originally sung by our legend C Aswath sir👍lots of love from Chennai ❤️

    • @2007visa
      @2007visa ปีที่แล้ว

      One should heard aswath sir voice for this song

  • @bprakashprakash4278
    @bprakashprakash4278 11 หลายเดือนก่อน +2

    ನಿಮ್ಮ ದ್ವನಿಯಲ್ಲಿ ಈ ಹಾಡು ಕೇಳುವಾಗ ನನ್ನ ಕಣ್ಣಲ್ಲಿ ನೀರು ಬರುತ್ತೆ sir ನಿಮ್ಮ ದ್ವನಿ ಮನಸ್ಸಿಗೆ ಅರ್ಥ ಹಾಗೂ ತರ ಇದೆ sir ಧನ್ಯವಾದಗಳು ಸರ್...❤

  • @maheshh7284
    @maheshh7284 5 ปีที่แล้ว +285

    ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ
    ಎಷ್ಟು ಕಷ್ಟವೋ ಹೊಂದಿಕೆಯೆಂಬುದು ನಾಲ್ಕು ದಿನದ ಈ ಬದುಕಿನಲಿ......

    • @shankarabli47
      @shankarabli47 5 ปีที่แล้ว +5

      Hats off holla,you are my favorite singer,your : Yello hudukide is my most favorite song, please keep on singing

    • @sureshh7227
      @sureshh7227 5 ปีที่แล้ว +3

      super

    • @manjunathrh4565
      @manjunathrh4565 4 ปีที่แล้ว +1

      Hats off to GS shivarudrappa

    • @VinayKumar-ty4ho
      @VinayKumar-ty4ho 4 ปีที่แล้ว +1

      Super

  • @ರಾಘವೇಂದ್ರನಾರಾಯಣ
    @ರಾಘವೇಂದ್ರನಾರಾಯಣ 5 ปีที่แล้ว +121

    ಕೀರ್ತನ್ ಹಾಡಿರುವ ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರು ಅರಿತೆವೇನು ನಾವು ನಮ್ಮ ಅಂತರಾಳವಾ.. ದಯವಿಟ್ಟು ಈ ಹಾಡನ್ನು ಅಪ್ ಲೋಡ್ ಮಾಡಿ ಪ್ಲೀಸ್...🙏🙏🙏🙏🙏🙏🙏🙏

  • @riyajana8121
    @riyajana8121 5 ปีที่แล้ว +584

    As I'm bengali I couldn't understand his language but his voice is amazing.All the best for your bright future.

    • @positiveforever6287
      @positiveforever6287 5 ปีที่แล้ว +33

      That's Kannada language which is the mother tongue of Karnataka state people....
      I wish you learn our Kannada which has very good literature

    • @meghabhat9377
      @meghabhat9377 4 ปีที่แล้ว +9

      It's kannada and it is karnatakas language and it is in INDIA 😍

    • @positiveforever6287
      @positiveforever6287 4 ปีที่แล้ว +19

      @@meghabhat9377 yes it's in India..
      One of the greatest language of India..
      Anil kumble
      Rahul Dravid
      Rajanikanta
      Deepika Padukone
      Aishwarya Rai
      From Karnataka

    • @positiveforever6287
      @positiveforever6287 4 ปีที่แล้ว +3

      Now did you understand??

    • @SiddeswaraHG
      @SiddeswaraHG 4 ปีที่แล้ว +12

      Kannada is a one of the oldest language in India. You can learn this language and very easy to learn this language.

  • @subrahmanyanaik4517
    @subrahmanyanaik4517 2 หลายเดือนก่อน +1

    ಮನಸಿಗೆ ನೋವಾದಾಗ ಈ ಹಾಡನ್ನು ಪದೆ ಪದೇ ಕೇಳ್ಬೇಕು ಅನ್ಸತ್ತೆ...❤😊

  • @khajubn871
    @khajubn871 4 ปีที่แล้ว +18

    ಸಮೃದ್ಧ ಕನ್ನಡ ಭಾಷೆಯಲ್ಲಿ ಎಲ್ಲಾ ಪದಗಳಿವೆ,ಕವಿಗಳು ಸಾಹಿತಿಗಳು ಇದ್ದಾರೆ
    ಹೆಮ್ಮೆಯ ಕನ್ನಡಿಗ ❤️💛

  • @prakashmadakari6021
    @prakashmadakari6021 8 หลายเดือนก่อน +1

    ಅದ್ಭುತ ವಾಯ್ಸ್ ❤ಅದ್ಭುತ ಸಾಹಿತ್ಯ 🙏

  • @nethravathimogaveera8036
    @nethravathimogaveera8036 3 ปีที่แล้ว +116

    I don't know how many times I have listened to this song everytime I will get goosebumps what an amazing singing

  • @fusionnabha
    @fusionnabha 4 ปีที่แล้ว +181

    I am Punjabi. I can’t understand what he sang. But it touched my heart ❤️🥰

    • @pathtocode3398
      @pathtocode3398 3 ปีที่แล้ว +13

      ello hudukide ellada devara kallu mannugala gudiyolage
      you are searching god in temples made of stones and soil
      elle eruva prethi snehagala guruthisadade nammologe
      He is here with us in love and friendship , we could not find in us

    • @nayananayana3707
      @nayananayana3707 2 ปีที่แล้ว

      How

    • @lohithgoudag2901
      @lohithgoudag2901 2 ปีที่แล้ว

      🙏🙏

    • @shridharkugatoli1985
      @shridharkugatoli1985 2 ปีที่แล้ว

      💐

  • @anilkumarvlogs8807
    @anilkumarvlogs8807 3 ปีที่แล้ว +3

    ದಿನಕ್ಕೆ ನಾಲ್ಕೈದು ಬಾರಿ ಮತ್ತೆ ಮತ್ತೆ ಕೇಳುವ ನನ್ನ ಹಾಡು... ತುಂಬಾ ಭಾವಪೂರ್ಣವಾಗಿ ಹಾಡಿದ್ದಾರೆ...❤️❤️❤️❤️🙏🙏🙏🙏

  • @yeshwanthkumar3567
    @yeshwanthkumar3567 5 ปีที่แล้ว +1

    Adbhuta..

  • @rakeshmathpati377
    @rakeshmathpati377 5 ปีที่แล้ว +562

    ಕೀರ್ತನ ಹೊಳ್ಳ ಒಬ್ಬ ಉದಯೋನ್ಮುಖ ಗಾಯಕ
    ಜೈ ಕೀರ್ತನ ಅಣ್ಣ
    😍😍😍

  • @DineshraoSathaptheKTRao
    @DineshraoSathaptheKTRao 11 หลายเดือนก่อน +1

    Feel like crying listening to this song.... Emotional

  • @639suresh
    @639suresh 5 ปีที่แล้ว +38

    You are brilliant kirtan... I wish I should have also got trained for music. But god is great, gave me chance to listen to best singers on the planet

  • @satishcr9058
    @satishcr9058 ปีที่แล้ว +1

    ಎಂತಹ ಅರ್ಥಪೂರ್ಣ ಸಾಹಿತ್ಯ ನೀಡಿದ್ದಾರೆ ನಮ್ಮ ಜಿ ಎಸ್ ಶಿವರುದ್ರಪ್ಪ ಅವರು 🤩

  • @dhananjayym6023
    @dhananjayym6023 5 ปีที่แล้ว +18

    I am a very big fan of Keerthan Holla, what a amazing singer... Devaru shrusti maadiro ondu sangeethada adbutha....

  • @diamond_hue
    @diamond_hue 5 ปีที่แล้ว +2

    ಮತ್ತೆ ಮತ್ತೆ ಕೇಳುವಂತಾಗುತ್ತಿರುವ ಈ ಧ್ವನಿಯಲ್ಲಿಯೇ ಬಂಧನವಿದೆ, ನಂದನವೂ ಇದೆ

  • @kishore4846
    @kishore4846 4 ปีที่แล้ว +39

    Lyrics : G. S ಶಿವರುದ್ರಪ್ಪ Sir🙏🏼
    M & S : C ಅಶ್ವತ್ಥ್ sir 🙏🏼
    Great Singing Keerthan bro we melt with ur voice 😍

  • @suhail_b3796
    @suhail_b3796 5 ปีที่แล้ว +29

    2:18.. touch to my heart...
    You realy amazing singer of kannada

  • @chandrikachandu4379
    @chandrikachandu4379 3 ปีที่แล้ว +6

    Amazing voice...,no wrds about you.., God bless fr your bright future.., contribute your blessed voice to all india launguages as a musician

  • @mallikarjunanaglikarpdo8942
    @mallikarjunanaglikarpdo8942 5 ปีที่แล้ว +48

    ಅದ್ಬುತ .....ಕೀರ್ತನ್ ಹೊ‌ಳ್ಳ.....
    ಅವರ ಎಲ್ಲಾ ಹಾಡುಗಳನ್ನು ಅಪ್ಲೋಡ್ ಮಾಡಿ..🙏🌺

  • @sumangangatkar161
    @sumangangatkar161 4 ปีที่แล้ว +41

    No words to express his voice.....,♥️♥️♥️♥️♥️

  • @rameshdp745
    @rameshdp745 3 ปีที่แล้ว +2

    Daily ondu sala kelbeku ansutte astu sundaravada hadu ......very cute voice keerthan 👌👌❤❤

  • @narayandas2787
    @narayandas2787 3 ปีที่แล้ว +4

    What a Song ! Singer, music & orchestra. The best presentation thank you so much

  • @naveenfurniturestudio
    @naveenfurniturestudio 6 หลายเดือนก่อน +1

    Listened to this song sung by keerthan 100 times already.. What a rendition

  • @jovirodrigz9246
    @jovirodrigz9246 3 ปีที่แล้ว +11

    What a beautiful song ❤️. Wonderful rendition by Holla 🔥. Wish you to see you in Indian Idol. You are capable to shine in national television. Good luck bro

  • @chaitanyap7502
    @chaitanyap7502 2 ปีที่แล้ว +2

    ಶಿವರುದ್ರಪ್ಪ ಅವರ ಸಾಹಿತ್ಯ 🙏🙏🙏I am blessed to have learnt ಕನ್ನಡ 😇 ಅದ್ಭುತವಾಗಿ ಹಾಡಿದ್ದಾರೆ 👌🙏

  • @MSNandaKumar
    @MSNandaKumar 4 ปีที่แล้ว +23

    Brought tears in my eyes. bless ya!! interesting expressions of judges. at 00:31 touched, 01:06 intense, 01:21 appreciative and honest as usual of Vijay Prakash, 01:45 clueless undadi gundappa, 02:11 stunned, at 02:47 the humble drummer's subtle appreciation and immense happiness. Hamsalekha looks artificial and dramatic

  • @umajavalisabarad762
    @umajavalisabarad762 3 ปีที่แล้ว +2

    ಇಲ್ಲಿ ಒಂದು ಸಾವಿರದಷ್ಟು ಅತೃಪ್ತ ಆತ್ಮಗಳು ಸತ್ತಿವೆ ಗೀತೆಯ ಭಾವ ಮಾಧುರ್ಯ ವನ್ನು ಅನುಭವಿಸಲು, ಅರ್ಥ ಮಾಡಿಕೊಳ್ಳಲು... ಅಥವಾ ಅಸೂಯೆ, ಈರ್ಷೆ ಇದೆ

  • @nandinigowda4295
    @nandinigowda4295 5 ปีที่แล้ว +12

    you are amazing singer...
    i don't have anywords to describe your talent..
    just stay blessed

  • @aravindchoori5403
    @aravindchoori5403 2 ปีที่แล้ว +2

    ಅತ್ಯುತ್ತಮ ಗಾಯಕ ..ಉತ್ತಮವಾದ ಗೀತೆ ಒಳ್ಳೆಯದಾಗಲಿ ಸಹೋದರ..

  • @sheetalom
    @sheetalom 5 ปีที่แล้ว +89

    Thanks for uploading, I was waiting for this song😍

  • @anushindian2576
    @anushindian2576 ปีที่แล้ว +2

    I still remember in 5th standard, when keerthan sang I told him he'll one day be very famous. God bless you bro! May you reach greater heights

  • @manipavan9989
    @manipavan9989 5 ปีที่แล้ว +33

    Singed beautifully than original song
    Ur best asset to kannada industry

  • @AmrutambAmrutamb
    @AmrutambAmrutamb ปีที่แล้ว +1

    One of the power full song

  • @veenaashok2810
    @veenaashok2810 3 ปีที่แล้ว +7

    I really really can't stop my self listening to this song...... Literally very much touched..... Keerthan bro.... God bless you😍😍😍😍😍

  • @shivagodakhindi1004
    @shivagodakhindi1004 ปีที่แล้ว

    ಅತ್ಯುತ್ತಮವಾದ ಸಂಗೀತ, ಸಾಹಿತ್ಯ, ಹಾಗೂ ಒಳ್ಳೇಯ ಸಂಗೀತಗಾರರು ಕೀರ್ತನ ಹೊಳ್ಳ ಅವರಿಗೆ ಮನಃಪೂರ್ವಕವಾಗಿ ನಮನಗಳು

  • @basavarajpujari9302
    @basavarajpujari9302 4 ปีที่แล้ว +3

    ಎಲ್ಲೋ ಹುಡುಕಿದೆ ಇಲ್ಲದ ದೇವರ
    ಕಲ್ಲು ಮಣ್ಣುಗಳ ಗುಡಿಯೊಳಗೆ
    ಎಲ್ಲೋ ಹುಡುಕಿದೆ ಇಲ್ಲದ ದೇವರ
    ಕಲ್ಲು ಮಣ್ಣುಗಳ ಗುಡಿಯೊಳಗೆ
    ಇಲ್ಲೇ ಇರುವ ಪ್ರೀತಿ ಸ್ನೇಹಗಳ
    ಇಲ್ಲೇ ಇರುವ ಪ್ರೀತಿ ಸ್ನೇಹಗಳ
    ಗುರುತಿಸದಾದೆನು ನಮ್ಮೊಳಗೆ
    ಎಲ್ಲೋ ಹುಡುಕಿದೆ ಇಲ್ಲದ ದೇವರ
    ಕಲ್ಲು ಮಣ್ಣುಗಳ ಗುಡಿಯೊಳಗೆ
    ಎಲ್ಲಿದೆ ನಂದನ, ಎಲ್ಲಿದೆ ಬಂಧನ
    ಎಲ್ಲಾ ಇವೆ ಈ ನಮ್ಮೊಳಗೆ
    ಎಲ್ಲಿದೆ ನಂದನ, ಎಲ್ಲಿದೆ ಬಂಧನ
    ಎಲ್ಲಾ ಇವೆ ಈ ನಮ್ಮೊಳಗೆ
    ಒಳಗಿನ ತಿಳಿಯನು ಕಲಕದೆ ಇದ್ದರೆ
    ಒಳಗಿನ ತಿಳಿಯನು ಕಲಕದೆ ಇದ್ದರೆ
    ಅಮೃತದ ಸವಿಯಿದೆ ನಾಲಿಗೆಗೆ
    ಅಮೃತದ ಸವಿಯಿದೆ ನಾಲಿಗೆಗೆ
    ಎಲ್ಲೋ ಹುಡುಕಿದೆ ಇಲ್ಲದ ದೇವರ
    ಕಲ್ಲು ಮಣ್ಣುಗಳ ಗುಡಿಯೊಳಗೆ
    ಹತ್ತಿರವಿದ್ದೂ ದೂರ ನಿಲ್ಲುವೆವು
    ನಮ್ಮ ಅಹಮ್ಮಿನ ಕೋಟೆಯಲಿ
    ಹತ್ತಿರವಿದ್ದೂ ದೂರ ನಿಲ್ಲುವೆವು
    ನಮ್ಮ ಅಹಮ್ಮಿನ ಕೋಟೆಯಲಿ
    ಎಷ್ಟು ಕಷ್ಟವೋ

  • @rekhasheshagiri4760
    @rekhasheshagiri4760 หลายเดือนก่อน

    Superb voice, really its god gift. He take this song in next level. Very heart touching . ❤

  • @vismaya3
    @vismaya3 3 ปีที่แล้ว +10

    Absolutely brilliant Holla .....☺️☺️......I never thought this song can be rendered in such a beautiful way....U are amazing bro

  • @shivarajkm6794
    @shivarajkm6794 3 ปีที่แล้ว +1

    ಎಷ್ಟು ಬಾರಿ ಕೇಳಿದರೂ..... ಮತ್ತೊಮ್ಮೆ ಕೇಳಬೇಕೆಂದು ಅನಿಸುತ್ತದೆ ಈ ಗಾಯನ ....

  • @shotbyveens
    @shotbyveens 5 ปีที่แล้ว +66

    😍😍😍😍😍😍Superb performance bro.. I'm a big fan of yu from the day one of saregamapa season 15💖all the very best for your bright future..

  • @santhoshbr3995
    @santhoshbr3995 4 ปีที่แล้ว +42

    From 2:17 to 2:22 , really I felt that I was in the heaven of music 👏👌👍😊

  • @puttarajay.m7224
    @puttarajay.m7224 2 หลายเดือนก่อน

    ಸರ್ ನೀವು ಹಾಡಿರುವ ಹಾಡನ್ನು ನಾನು ಮೂರು ವರ್ಷಗಳಿಂದ ಕೇಳುತ್ತಲೇ ಇದ್ದೇನೆ ಆದರೂ ನನಗೆ ಇದರ ಆಸೆ ತೀರಿಲ್ಲ ಕೇಳುತ್ತಲೇ ಇರಬೇಕು ಈ ಒಂದು ಅದ್ಭುತವಾದ ಹಾಡಿನ ಇಂದಿರುವ ಕಥೆಯನ್ನು ಅವಲೋಕಿಸಿದಾಗ ನಮ್ಮ ಸ್ನೇಹಿತರೆ ನಮಗೆ ದೇವರು

  • @kicchacreations1160
    @kicchacreations1160 5 ปีที่แล้ว +35

    Season 15 was awesome. Each n everyone episodes are evergreen.
    Thanx to #Zeekannada

  • @amarnathbbappur702
    @amarnathbbappur702 ปีที่แล้ว +2

    Who all here after listening to HORATA SONG FROM SSE

  • @srinidhi7140
    @srinidhi7140 5 ปีที่แล้ว +3

    ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಆಹಾ ಎಂತಹ ಸಾಹಿತ್ಯ ಕೇಳಲು ಎರಡು ಕಿವಿಗಳು ಕೂಡ ಸಾಕಾಗುವುದಿಲ್ಲ 😚🙏

  • @rudreshsm564
    @rudreshsm564 5 ปีที่แล้ว +2

    Nananthu kirtan avara Dodda abimaani ..god bls u bro

    • @chandu5918
      @chandu5918 5 ปีที่แล้ว

      ನಾನು ಅಷ್ಟೇ ಬ್ರೋ

  • @jayashreeh.n9571
    @jayashreeh.n9571 5 ปีที่แล้ว +17

    I am fan of keerthan holla from this saregamapa show i really love it and i love his voice....💓💓💓

  • @nrnadaf
    @nrnadaf ปีที่แล้ว +1

    Wow performance

  • @shanthikumari3665
    @shanthikumari3665 3 ปีที่แล้ว +10

    He has tremendous control over his voice, Amazing voice,our bad luck is such talents won't be used properly. 😌😌😌😌.

  • @mallinathsh
    @mallinathsh 3 ปีที่แล้ว

    ಅದ್ಬುತ ದ್ವನಿ ಕೀರ್ತನ್ ಹೊಳ್ಳ super brother💐🙏

  • @nandinihk6150
    @nandinihk6150 5 ปีที่แล้ว +7

    What an expression u have in your voice Keerthan Holla....😍😍😍😍😍😍
    superb!!!!!

  • @karthiks7001
    @karthiks7001 3 ปีที่แล้ว +1

    Keerthan holla hobba mundina.....adbutha gayakha........ super singing.....all the best

  • @vidyakumari4754
    @vidyakumari4754 5 ปีที่แล้ว +15

    Hi keertan holla br I'm big fan of u, first day only I decided ur winner Saregamapa. Really Super love you br

  • @bhavayapb5032
    @bhavayapb5032 ปีที่แล้ว +1

    I am edicted to this song and his voice

  • @munirajum2314
    @munirajum2314 5 ปีที่แล้ว +15

    Wow....superb voice.. He ill be no.1 singer of karnataka....

  • @tejasstudio3281
    @tejasstudio3281 4 ปีที่แล้ว +1

    Wow Ausome kirtan anna

  • @ayyappabajentri7365
    @ayyappabajentri7365 4 ปีที่แล้ว +5

    Heart touching voice... No words...I couldn't like to comment.. But i do for u.. Ji

  • @vasupkannadachannel7477
    @vasupkannadachannel7477 ปีที่แล้ว +1

    Super brother 💗

  • @seemak8251
    @seemak8251 ปีที่แล้ว +6

    Awesome voice and meaningful lyrics 🙏🏻 getting goosebumps hearing this song

  • @mukundavgowda5847
    @mukundavgowda5847 26 วันที่ผ่านมา

    ಮಧುರ ನಿಮ್ಮ ಧ್ವನಿ ❤❤

  • @RaviRavi-qw4gl
    @RaviRavi-qw4gl 5 ปีที่แล้ว +7

    Super Fantastic awesome Great wonderful voice keertan holla sir all the best for your musically journey my Best singer in forever in Sarigamapa season 15 winner Great future in your life Best of luck Bossssßossssssss Take well

  • @meghendrab.n663
    @meghendrab.n663 ปีที่แล้ว

    ಹಾಯ್ ಕೀರ್ತನ ಹೊಳ್ಳ, ದೇವರು ಸದಾ ನಿಮ್ಮನ್ನು ಆಶೀರ್ವದಿಸಲಿ 🙏🕉️❤️

  • @chandrashekar-kh6jx
    @chandrashekar-kh6jx 2 ปีที่แล้ว +3

    Saregamapa is a famous place for youngsters to perform well. Some of them has earned good name and given performance in different places. I wish them all the best.

  • @nethravathimogaveera8036
    @nethravathimogaveera8036 3 ปีที่แล้ว +3

    Fantastic singing keerthan I want to see you as a playback singer soon as possible

  • @vijayviji7931
    @vijayviji7931 5 ปีที่แล้ว +16

    First time im commenting on utube.i got inspired by your voice bro u r amazing.hit like who is hearing this in 2k19

  • @prof.praveenmkorlahalli1832
    @prof.praveenmkorlahalli1832 2 ปีที่แล้ว +4

    This is an exceptional rendition sir...I am a big fan of your music

  • @ashwinipoojary4741
    @ashwinipoojary4741 4 ปีที่แล้ว +6

    What a voice quality what a voice quality....no words to he will break all records in kannada and in hindi also God bless you brother god bless you

    • @ashokab2012
      @ashokab2012 2 ปีที่แล้ว

      Superrrb voice alva madam

  • @mamathaknshilpa1691
    @mamathaknshilpa1691 4 ปีที่แล้ว +3

    Abba en voice...jst addicted to it

  • @ArpithkumarAS
    @ArpithkumarAS 4 ปีที่แล้ว +7

    Super brother daily I used to listen this song you sang very well ❤️

  • @renukanaresh4482
    @renukanaresh4482 10 หลายเดือนก่อน +2

    ❤❤ super

  • @harishnayak3239
    @harishnayak3239 5 ปีที่แล้ว +27

    Mesmerising... Littrely I'm Crying my brother 🤗🤗🤗🤗🤗😘

  • @vishnushenoy1694
    @vishnushenoy1694 3 ปีที่แล้ว

    Superb dear may God Bless you & your Parents have good feauture

  • @babubenni4719
    @babubenni4719 5 ปีที่แล้ว +7

    What singing bro your voice is gold but amazing singer i am big fan god bless you bro

  • @pradeepys47
    @pradeepys47 ปีที่แล้ว

    One of my favourite song, you are beautiful singer , You must get good opportunity, Best of luck Bro🔥❤

  • @anilr7380
    @anilr7380 5 ปีที่แล้ว +7

    Really it is a very devine song and bro you sung it very very very very good, no words speachless, how beautiful you sung, it is very heart touching. I heard this song more than 100 times. really really very good, speechless, god bless you achieve more and more and entertain the people more and more at the height of sky or world or else.

  • @sarojinimadanabanvi4611
    @sarojinimadanabanvi4611 2 ปีที่แล้ว

    I love kirtan holla,😍I am your big fan😘😍

  • @srinidhi7140
    @srinidhi7140 5 ปีที่แล้ว +6

    ಸೂಪರ್ ಹಾಡು ತುಂಬಾ ಚೆನ್ನಾಗಿದೆ ಕೇಳಲು 😍😍😍😍😘😘😘😘👍🌹

  • @spkambalihal2011
    @spkambalihal2011 4 ปีที่แล้ว +1

    Superb

  • @aishwaryabasavaraj978
    @aishwaryabasavaraj978 5 ปีที่แล้ว +3

    Its very beautiful song and wn I sad mood that time I hearing this song am happy thank you for this song uploading kirthan is one of my favorite singer am always fan of his

  • @sreelakshmichandramohan7115
    @sreelakshmichandramohan7115 4 ปีที่แล้ว

    ಕೀರ್ತನ್ , ತುಂಬಾ ಚೆನ್ನಾಗಿ ಹಾಡಿದಿರಿ.ಪಲುಕುಗಳು ತುಂಬಾ ಚೆನ್ನಾಗಿದೆ. ನಿಜ , ಎಷ್ಟು ಕಷ್ಟ ಹೊಂದಿಕೆ ಎಂಬುದು ಮೂರು ದಿನದ ಈ ಬದುಕಿನಲಿ.ಥ್ಯಾಂಕ್ಯೂ.

  • @vijayviji7931
    @vijayviji7931 5 ปีที่แล้ว +5

    sir you are best singer ever.we need u in judges place.all the best

  • @s.reddy9133
    @s.reddy9133 ปีที่แล้ว +1

    Wow Nice brother this song is in 8th std book we learnt already Nice performance 👍

  • @pramodahl3308
    @pramodahl3308 4 ปีที่แล้ว +5

    Nice to hear a beautiful voice and so meaningful lyrics

  • @u_d_ay
    @u_d_ay หลายเดือนก่อน

    Keertan Holla ❤guruve yellidia ninu 🧿🙏....hinta Vajra kke chance kodro playback singer agi ❤️❤️❤️❤️❤️❤️🧿

  • @parimalamanjunath2541
    @parimalamanjunath2541 5 ปีที่แล้ว +5

    Good luck to you brother,you are an amazing singer and I will heartily congratulate you become a one of the famous singer in Kannada industry👍

  • @sanjeevareddy2880
    @sanjeevareddy2880 2 ปีที่แล้ว +1

    Every language has it's own beauty. Nowadays we see lots of talent and we have to encourage them.

  • @maheshsiddapur3911
    @maheshsiddapur3911 5 ปีที่แล้ว +5

    Superb kerthan u r an amazing singer lvu😍😍😍 and kerthan holla avr istu kala vottigiddu song upload madi please it's my humble request