ಮನೆ, ಊರು ಬಿಟ್ಟು ಹೊರಡಿ ಅನ್ನೋದು ಪಾಪದ ಕೆಲಸ...!ಅದನ್ನ ನಾನು ಮಾಡಿದೆ! |S M Jamdar| Rtd IAS Officer| Part-1

แชร์
ฝัง
  • เผยแพร่เมื่อ 21 ส.ค. 2024
  • ಸ್ನೇಹಿತರೇ ನಮಸ್ಕಾರ
    ಇಂದು ಹೊಸತೊಂದು ಸರಣಿ ಸಂದರ್ಶನ ಶುರುವಾಗುತ್ತಿದೆ. ನಿವೃತ್ತ ಐಎಎಸ್ ಅಧಿಕಾರಿ ಎಸ್ ಎಮ್ ಜಾಮದಾರ್ ಅವರದು. ಸುಮಾರು 33 ವರ್ಷಗಳ ಸೇವಾವಧಿಯಲ್ಲಿ ಅವರು ಮಾಡಿರುವ ಸಾಧನೆಗಳು ನೂರಾರು.
    ಇಂದಿನ ಸಂಚಿಕೆಯಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಯ ಸಂದರ್ಭದಲ್ಲಿ ಅವರು ಮಾಡಿರುವ ಅಭೂತಪೂರ್ವ ಕೆಲಸದ ಬಗ್ಗೆ ಮಾತನಾಡಿದ್ದಾರೆ.
    ಈ ಸಂದರ್ಶನವನ್ನು ರಾಮದುರ್ಗದ ಹತ್ತಿರದ ಅವರ ಊರಾದ ಕಿಲ್ಲೆ ತೋರ್ಗಲ್ ಬಳಿಯ ಅವರ ಫಾರ್ಮ್ ಹೌಸ್‌ನಲ್ಲಿ ಮಾಡಲಾಗಿದೆ. ಇದಕ್ಕಾಗಿ ನಾವು ಪಟ್ಟಿರುವ ಶ್ರಮ ಅಪಾರ.
    ನೀವು ಇಷ್ಟ ಪಟ್ಟರೇ ಈ ಶ್ರಮ‌ ಸಾರ್ಥಕ
    ನೋಡಿ, ಶೇರ್ ಮಾಡಿ‌
    ಧನ್ಯವಾದ
    ======================
    #smjamdar #IASofficer #RetdIAS #officer #officerseries #upperkrishnaproject #almattidamproject #people #rivers #dams #irrigationproject #electricity #karnataka #stategovernment #HDDevegowda #FormerChiefminister #formerpm #CentralGovernment
    Hi All
    pls watch and share
    ನಿಮಗೆ ನಾವು ಮಾಡುವ ಕಾರ್ಯಕ್ರಮಗಳು ಇಷ್ಟ ಅಗಿದ್ದು, ನಮ್ಮ ಚಾನೆಲ್‌ಗೆ ಸಪೋರ್ಟ್‌ ಮಾಡಬೇಕು ಅನಿಸಿದರೆ, ನೀವು ಕೆಳಗಿನ UPI IDಗೆ ಕೊಡುಗೆ ನೀಡುವ ಮೂಲಕ ನಮಗೆ ನೆರವು ನೀಡಬಹುದು..
    ಗೌರೀಶ್‌ ಅಕ್ಕಿ ಸ್ಟುಡಿಯೋ UPI ID : gaurish.akki@okicici
    ==============
    To Sponsor or Promote your product on this Channel
    Contact : 76187 46667
    Mail Id : gaurishakkistudio@gmail.com
    ===========================
    Hi All..Namaskara
    Pls Watch and Share
    GaS
    ................................................................
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ............................................................
    ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
    Alma Media School -
    A Finishing School for Journalism Aspirants
    Admissions are open for 2021-22 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    From This year we are also starting Online Course..!
    If you are interested in pursuing journalism in Alma Media School,
    pls call 76187 46667
    The eligibility to join the course is any bachelor degree in any stream or Puc (10+2)
    To see Alma Media School's student's work in visual media, please visit
    / almanews24​
    To see Alma Media School students write-ups ,news and articles pls visit
    www.almanews24
    Follow me on:
    Facebook: / gaurishakkistudio
    ....................................
    Twitter: / gaurishakki
    ................................
    Instagram: / gaurishakki
    ..........................
    Email : gaurishakkistudio@gmail.com
    .........................................
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki TH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #SMJamdar #UpperKrsihnaProject

ความคิดเห็น • 50

  • @natarajuraju492
    @natarajuraju492 2 ปีที่แล้ว +17

    ದಯವಿಟ್ಟು ಈ ಸೀರೀಸ್ ಮುಂದುವರೆಸಿ. ಜಾಮದಾರ್ ಸರ್ ರಂತಹ ಖಡಕ್ ಆಡಳಿತಗಾರರ ಕಾರ್ಯವೈಖರಿ ಎಲ್ಲರಿಗೂ ತಿಳಿಯಬೇಕು.

  • @mallumetimallumeti1747
    @mallumetimallumeti1747 2 ปีที่แล้ว +3

    ನಮ್ಮ ಮುಳಗಡೆ ಸಂತಸ್ತರಿಗೆ ಪಾಲಿಗೆ ನೆಡೆದಾಡುವ ದೇವರು ಸರ್ 🙏🏾🙏🏾🙏🏾🙏🏾🙏🏾

  • @bharatishivasharan6236
    @bharatishivasharan6236 2 ปีที่แล้ว

    ಜಾಮ್ದಾರ್ ಸರ್ ಅವರ ಅತ್ಯುತ್ತಮ ಸಂದರ್ಶನ ಚೆನ್ನಾಗಿ ಮೂಡಿ ಬಂದಿದೆ.

  • @pundalikkalliganur2969
    @pundalikkalliganur2969 2 ปีที่แล้ว +2

    ಬಹು ಮೌಲಿಕ ಸಂದರ್ಶನ

  • @parashurammadar4677
    @parashurammadar4677 2 ปีที่แล้ว +5

    ನಮ್ಮೂರು ಮುಳುಗಡೆ ಆಗಿ 13 ಆಗಸ್ಟ್ 2022 ಕ್ಕೆ 20 ವರ್ಷವಾಯಿತು, ನಮ್ಮ ಹಳ್ಳಿಗೆಲ್ಲಾ, ಎಸ್ ಎಂ ಜಾಮದಾರ್ ಸಾಹೇಬರು ತುಂಬಾ ಸಹಾಯ ಮಾಡಿದ್ದಾರೆ..!!

  • @sharadasharu1024
    @sharadasharu1024 2 ปีที่แล้ว +3

    One of the best persons I ever met .. always will remain my inspiration . With huge respect 🙏

  • @sharath1567
    @sharath1567 2 ปีที่แล้ว +7

    Sir i have seen this person JAMADAR SIR he is VVIP Officer and a good person
    I worked at jevergi gulbarga i met him at that time

  • @tbasavanthappa6887
    @tbasavanthappa6887 2 ปีที่แล้ว +4

    Most honest sincier and straight forward officer .Great personalty.👍👌💐.

  • @druvahugar8884
    @druvahugar8884 2 ปีที่แล้ว +6

    ನಮ್ಮ ಭಾಗದ ದೇವರು ಜಾಮದಾರ್ ಸರ್

  • @devarajan3217
    @devarajan3217 2 ปีที่แล้ว +4

    ,,, A real officer, who's steps are strong , needs to build the nation or a dam, that's Jamdaar Sir,,,

  • @shivanandkambli8553
    @shivanandkambli8553 2 ปีที่แล้ว +3

    ನಿಮ್ಮತರಹ ಆಫೀಸರ್ ಸಿಗೋದು ತುಂಬಾ ಕಷ್ಟ ಸರ ನೆಕ್ಸ್ಟ್ ಇದೇ ಪ್ರಾಜೆಕ್ಟ್ಗೆ 😞😞

  • @sureshbr5679
    @sureshbr5679 2 ปีที่แล้ว +10

    ದೇವೇಗೌಡರ ಬಗ್ಗೆ ಕೇವಲವಾಗಿ ಮಾತಾಡೋರು ಗಮನಿಸಿ

  • @shivanandkambli8553
    @shivanandkambli8553 2 ปีที่แล้ว +2

    ಸರ್ ನಾನು ನಿಮ್ಮನ್ ನನ್ನ ಬಾಲ್ಯದ ಜೀವನದಿಂದ ನೋಡಿದ್ದೇನೆ. ಈಗ ನನ್ಗೆ ವಯಸು 36 ನಿಮ್ಮ ಹುದ್ದೆ ಹೇಗಿತ್ತು ಅಂದ್ರೆ ಜಾಮದಾರ ಅಂದ್ರೆ ಅದು ಒಂದು ಹುದ್ದೆನಾ...? ಅಷ್ಟರ ಮಟ್ಟಿಗೆ ಆ ಹುದ್ದೆ ನೀವು ನಿಭಾಯಿಸಿದ್ದೀರಿ. ಸಂತ್ರಸ್ತರ ನೆರವಿಗೆ ನೀಮ್ಮ ಸಂಪೂರ್ಣ ಸಹಕಾರಕ್ಕೇ ತುಂಬಾ ಕೃತಜ್ಞತೆಗಳು (ಆ ಟೈಂ ಅಲ್ಲಿ ಲಂಚಕೋರರಿಗೆ ನಿಮ್ಮ ಹೆಸ್ರು ಹೇಳಿದ್ರೆ ಸಾಕು ವಿಥೌಟ್ ಲಂಚ ವಿತ್ ವರ್ಕ ಸರ್ 🙏🙏)
    ನಿಮ್ಮನ್ನ ವರ್ಣಿಸೋಕೆ ಪದಗಳೇ ಇಲ್ಲ ಸರ್

  • @map3098
    @map3098 2 ปีที่แล้ว +2

    ಜನ ಬಾಗಲಕೋಟೆಯ ಮುಳುಗಡೆ ಇಲಾಖೆಯ ಕಛೇರಿಯನ್ನ ಜಾಮಧಾರ್ ಕಛೇರಿ ಅಂತ ಕರೆಯುವಷ್ಟು ಕೆಲಸ ಜಾಮದಾರರಿಂದ ಆಗಿದೆ.. ..

  • @sanjays1996
    @sanjays1996 2 ปีที่แล้ว

    Very very inspiring ... Please make more & more videos of these type officers...🙏🙏

  • @jagadishat3626
    @jagadishat3626 2 ปีที่แล้ว

    Nanage bhaala ista aytu sir jamadaar sir kaaryavaikari intaha praamaanika aadhalita padeda aa jaanru tumba baaggyavantru jai hind

  • @harish-yd1dr
    @harish-yd1dr 2 ปีที่แล้ว +3

    Great officer in Karnataka history

  • @sunilkotikal2124
    @sunilkotikal2124 2 ปีที่แล้ว +3

    It is necessary of your channel and he is most important person

  • @ashwinha4546
    @ashwinha4546 2 ปีที่แล้ว

    Because of Sir only Bagalkot people survived. Very honest and huble person..

  • @vishwavishwa7892
    @vishwavishwa7892 2 ปีที่แล้ว +3

    ದಯವಿಟ್ಟು ಇವರ ಬಗ್ಗೆ ಇನಷ್ಟು ಬಹಳ videos ಮಾಡಿ sir

  • @siddaramjamadar1229
    @siddaramjamadar1229 2 ปีที่แล้ว +2

    ಸೂಪರ್ ಸರ್

  • @bpraveensgowdapraveenkumar8952
    @bpraveensgowdapraveenkumar8952 2 ปีที่แล้ว +4

    Sir santhosh hegade avaraa sandharsana maadi sir

  • @sathyakumars735
    @sathyakumars735 2 ปีที่แล้ว

    I am proud to say I too worked at Taikere when sup officer was at A.C.Tarikere super officer.

  • @manjunathb.h.347
    @manjunathb.h.347 2 ปีที่แล้ว +1

    Great Sir

  • @ARG1996S
    @ARG1996S 2 ปีที่แล้ว

    Fantastic sir plz continue

  • @gurumurthytv1705
    @gurumurthytv1705 2 ปีที่แล้ว

    Ur interview great person sir tq to gowrish akki studio. Sir

  • @jayaramgowdavh6554
    @jayaramgowdavh6554 2 ปีที่แล้ว +2

    Our great leader Sri Devegowda ravaru

  • @shivashankards6802
    @shivashankards6802 2 ปีที่แล้ว +1

    We like this video sir

  • @mahadevappkc4449
    @mahadevappkc4449 2 ปีที่แล้ว

    Please continue sir.

  • @Rajshekharryavalad
    @Rajshekharryavalad 2 ปีที่แล้ว

    The name Jamadar sir, inspirational

  • @yogamkp2165
    @yogamkp2165 2 ปีที่แล้ว

    Proud to be his student. 🙏

  • @krishnappaappaiahj2522
    @krishnappaappaiahj2522 2 ปีที่แล้ว +1

    Sincere ,strict and very good officer 🙏🙏🙏.

  • @PrakashPatil-nf1cg
    @PrakashPatil-nf1cg 2 ปีที่แล้ว

    🙏🏻🙏🏻

  • @nandinimuthagi8273
    @nandinimuthagi8273 2 ปีที่แล้ว

    Tammannu nodida nana janma sartakawayiti sir

  • @keshavanaanaa3822
    @keshavanaanaa3822 2 ปีที่แล้ว

    Arogyana devaru nimage needli sir

  • @rajashekarrk6145
    @rajashekarrk6145 2 ปีที่แล้ว

    Nemaahadenadaliworkmadedani

  • @sidduningashetty4998
    @sidduningashetty4998 2 ปีที่แล้ว

    Pliz ಬೆನ್ನಿ thuri prujact sir hambl request

    • @ramsanjeevgowda9599
      @ramsanjeevgowda9599 2 ปีที่แล้ว

      What comment this is....????

    • @mn-ft6js
      @mn-ft6js 2 ปีที่แล้ว +2

      @@ramsanjeevgowda9599 ask google to translate into english 😂

    • @ramsanjeevgowda9599
      @ramsanjeevgowda9599 2 ปีที่แล้ว

      @@mn-ft6js Even Google fails to translate. All spellings are wrong.

    • @sidduningashetty4998
      @sidduningashetty4998 2 ปีที่แล้ว +1

      Sorry sir I am ಗುಲ್ಬರ್ distakw

    • @ramsanjeevgowda9599
      @ramsanjeevgowda9599 2 ปีที่แล้ว

      @@sidduningashetty4998 ಅಂದ್ರೆ ಏನು