ಈ ಮಗುನಾ ತಾಯಿನೆ ಬೇಡ ಅಂತ ಬಿಟ್ಟೋದ್ಲು😪 | Tour To Janasnehi Nirashrithara ashrama 😪 | Heggadde Studio

แชร์
ฝัง
  • เผยแพร่เมื่อ 10 มี.ค. 2022
  • ಈ ಮಗುನಾ ತಾಯಿನೆ ಬೇಡ ಅಂತ ಬಿಟ್ಟೋದ್ಲು😪 | Tour To Janasnehi Nirashrithara ashrama 😪 | Heggadde Studio
    #Janasnehi_Yogesh #Heggadde_Studio #Janasnehi #Yogesh #Janasnehi_Nirashritara_Ashrama #Appu #PuneethRajkumar #Actress_Vijayalakshmi #Vijayalakshmi #Janasnehi_Charitable_trust
    ಜನಸ್ನೇಹಿ ನಿರಾಶ್ರಿತರ ಆಶ್ರಮದ ನಿರಾಶ್ರಿತರ ಸಲಹಲು ನಿಮ್ಮ ಸಹಕಾರವು ಬೇಕು... ಸಹಾಯ ಹಸ್ತ ಚಾಚುವ ಮನೋಭಿಲಾಷೆ ಉಳ್ಳವರು ನೇರವಾಗಿ ಈ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿ:
    9686879752, 9071803476
    Google Pay, Phone pay, paytm
    9686879752
    Karnataka Bank
    Name : Janasnehi Charitable Trust (R) (Yogendra)
    Account number : 9082500100444501
    IFSC : KARB0000104
    MICRO CODE: 560052026
    BRANCH: Basaveshwarnagar, West Of Chord Road, Bangalore, 560079
    ಆಹಾರ ಉಳಿದರೆ ದಯಮಾಡಿ ಚೆಲ್ಲಬೇಡಿ
    ನಮಗೆ ಕರೆಮಾಡಿ ಹಸಿದ ಹೊಟ್ಟೆಗಳಿಗೆ ನಾವು ತಲುಪಿಸುತ್ತೇವೆ
    ಜನಸ್ನೇಹಿ ಯೋಗೇಶ್ 9686879752 | 9071803476
    #Janasnehi_Yogesh #Heggadde_Studio #Janasnehi #Yogesh #Janasnehi_Nirashritara_Ashrama
    #Actress_Vijayalakshmi #Vijayalakshmi
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • บันเทิง

ความคิดเห็น • 37

  • @kateaniston3651
    @kateaniston3651 2 ปีที่แล้ว +3

    ಸಂದೀಪ್ ಸಾರ್ ನಿಮ್ಮ ವಾಹಿನಿಯಲ್ಲಿ ಸಂದರ್ಶನಗಳು ತುಂಬಾ ಚೆನ್ನಾಗಿ ಮೂಡಿ ಬರ್ತ್ತಾ ಇದೆ ಧನ್ಯವಾದಗಳು. ನಾನು ನಿಮ್ಮವಾಹಿನಿಯ ಸಬ್ ಸ್ರ್ಕೈಬರ್. ಜನಸ್ನೇಹಿ ಯೋಗೀಶ್ ಸಂದರ್ಶನ ಚೆನ್ನಾಗಿತ್ತು. ನೊಂದ ಮನಸ್ಸುಗಳಿಗೆ ಮಾತ್ರ ಇನ್ನೊಬ್ಬರ ನೋವು ಗೊತ್ತಾಗೋದು ಸಂದೀಪ್ ಸಾರ್. ಹಣ ಇದ್ದವರು ಯಾರೂ ನೊಂದವರಿಗೆ ಸಹಾಯ ಮಾಡುದಿಲ್ಲ. ಬಡವರೇ ಸಹಾಯ ಮಾಡುದು. ಬಡವರೇ ಹೃದಯ ಶ್ರೀಮಂತರು ಸಾರ್ .ಸಂದೀಪ್ ಸಾರ್ ದಯಮಾಡಿ ಸಾಧ್ಯವಾದರೆ ಅರುಂಧತಿ ಶಂಕರ್ ನಾಗ್ ಮತ್ತು ಮಾಸ್ಟರ್ ಮಂಜುನಾಥ ಸಂದರ್ಶನ ಮಾಡುವಿರಾ ?ಒಂದೊಂದು ಸಂದರ್ಶನ ವಿಡಿಯೋ ಮಾಡಲೂ ತುಂಬಾ ಶ್ರಮ ಇದೆ. ನೀವು ಪಡುವ ಶ್ರಮಕ್ಕೆ ಒಳ್ಳೆಯ ಪ್ರತಿಫಲ ಸಿಗಲಿ ಹೇಳಿ ನನ್ನ ತುಂಬು ಹೃದಯದ ಹಾರೈಕೆಗಳು. 🙏🙏🙏🙏🙏

  • @geethrashmi3660
    @geethrashmi3660 2 ปีที่แล้ว +1

    Thanks to heggade you tuber to introduce very human being Yogesh brother🙏🙏

  • @pruthvipruthviraj3238
    @pruthvipruthviraj3238 2 ปีที่แล้ว +1

    ಎಲ್ಲರಿಗೂ ಒಳ್ಳೆದಾಗಲಿ

  • @k.h.p.b7232
    @k.h.p.b7232 2 ปีที่แล้ว +1

    Your very very great Anna god bless you Anna 🙏🙏and Heggadde studio thank you so much

  • @shripathip157
    @shripathip157 ปีที่แล้ว

    🙏 u r doing excellent job god bless you Tq.

  • @sunilgowdasunilgowda8094
    @sunilgowdasunilgowda8094 2 ปีที่แล้ว

    Hats of u brother.🙏🙏🙏🙏🙏🙏

  • @praveennaikpraveen461
    @praveennaikpraveen461 ปีที่แล้ว

    Good work god bless you 🙏🙏

  • @ckumar668
    @ckumar668 5 หลายเดือนก่อน

    Yogesh session 11 bigboss reality showge kanditha ogabeku heggade stodioinda saport madi

  • @shivakumars5257
    @shivakumars5257 ปีที่แล้ว

    Thanks to heggede u tube ....

  • @mallikarjunam9536
    @mallikarjunam9536 2 ปีที่แล้ว

    Your great bro 🙏🙏🙏🙏🙏

  • @malatiankolekar3383
    @malatiankolekar3383 2 ปีที่แล้ว +1

    Brother olle kelsa madta eddira

  • @sudhapriyanka8529
    @sudhapriyanka8529 2 ปีที่แล้ว

    I will support him

  • @bhagya.bbhagya.b6971
    @bhagya.bbhagya.b6971 2 ปีที่แล้ว

    🙏🙏🙏🙏🙏🙏

  • @Manya19803
    @Manya19803 2 ปีที่แล้ว

    🙏🏻🙏🏻🙏🏻🙏🏻🙏🏻

  • @maheshtech3241
    @maheshtech3241 2 ปีที่แล้ว

    😭😭😭😭😭😭so sad

  • @harishm.aharishm.a3578
    @harishm.aharishm.a3578 2 ปีที่แล้ว

    🙏🙏🙏🙏🙏

  • @amruthan8251
    @amruthan8251 2 ปีที่แล้ว

    😔

  • @rameshramesh-te4yd
    @rameshramesh-te4yd ปีที่แล้ว

    Anna ninagondu dodda namaskara Anna

  • @santosh.6224
    @santosh.6224 ปีที่แล้ว +1

    hl

  • @nagavenir7699
    @nagavenir7699 ปีที่แล้ว

    B xt

  • @anusuyadevraj4378
    @anusuyadevraj4378 2 ปีที่แล้ว

    Nice

  • @sunilsharanappa7721
    @sunilsharanappa7721 2 ปีที่แล้ว

    Yogesh Avra account number or UPI details kodii sir.

  • @gayathrims4019
    @gayathrims4019 2 ปีที่แล้ว

    Plz display the address ofof ashram with pincode

    • @HeggaddeStudio
      @HeggaddeStudio  2 ปีที่แล้ว

      Go to description

    • @_.FOX._
      @_.FOX._ 2 ปีที่แล้ว

      @@HeggaddeStudio sir go to description antha reply hako badlu .. description Alli copy madi neeve haki ..yakendre kelavrige Description bagge gothiralla so

  • @anupaman399
    @anupaman399 2 ปีที่แล้ว

    Yappa devre

  • @shivajirao2461
    @shivajirao2461 2 ปีที่แล้ว

    Ivara makaligu idakintha ket paristiti baralli

  • @malati277
    @malati277 2 ปีที่แล้ว

    FYI

    • @malati277
      @malati277 2 ปีที่แล้ว

      Selute bro

  • @thanu.954
    @thanu.954 2 ปีที่แล้ว

    Thu yentha thaahi 😭😭😭paapa magu.

  • @bharatibadiger4589
    @bharatibadiger4589 2 ปีที่แล้ว

    ನಿಮಗೆ ದೊಡ್ಡ ನಮಸ್ಕಾರ ಸಾರ್ ನನ್ನಿಂದ ಈಗಿನ ಕಾಲದಲ್ಲಿಯೂ ನೀವು ಇಂತ ಕೆಲ್ಸ ಮಾಡ್ತಾ ಇದ್ದೀರಾ ಅಂದ್ರೆ ನೀವು ತುಂಬಾ ಗ್ರೇಟ್ ಸಾರ್ ಈಗಿನ ಕಾಲದಲ್ಲೂ ಇಂಥ ವ್ಯಕ್ತಿ ಇದ್ದಾರೆ ಅಂದರೆ ನನಗೆ ನಂಬೋಕೆ ಆಗ್ತಾ ಇಲ್ಲಾ ಸರ್ ತುಂಬಾ ತುಂಬಾ ಒಳ್ಳೆ ಕೆಲ್ಸ ಮಾಡ್ತಾ ಇದ್ದೀರಾ 🙏🙏

  • @parvathiramu5551
    @parvathiramu5551 ปีที่แล้ว

    🙏🙏🙏🙏🙏