'ಮಜಾ ಟಾಕೀಸ್ ಶೂಟಿಂಗಿನಲ್ಲಿ ನಡೆದ ಕಣ್ಣು ಒದ್ದೆ ಮಾಡುವ ಆ ಘಟನೆ!'-Ep10-Mimicri Dayanand-Kalamadhyama-

แชร์
ฝัง
  • เผยแพร่เมื่อ 23 ม.ค. 2021
  • Join this channel to get access to perks:
    / @kalamadhyamayoutube
    #MimicriDayanand #kalamadhyama #param
    ಹಿರಿಯ ಕಲಾವಿದ ಮಿಮಿಕ್ರಿ ದಯಾನಂದ್ - Life Story
    ಈ ಸರಣಿಯಲ್ಲಿ ಹಿರಿಯ ಕಲಾವಿದ ಮಿಮಿಕ್ರಿ ದಯಾನಂದ್ ಅವರು ಸಿನಿಪಯಣದ ಜೊತೆಗೆ ಚಿತ್ರರಂಗದ ಅನೇಕ ತೆರೆಯ ಹಿಂದಿನ ಕತೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    +91 9008099686, 9008450040
    www.kalamadhyam.com
    Call us on:
    +91 9008099686, 9008450040, 080-41473883
    Our Official Website:
    www.kalamadhyam.com
    Subscribe to Our TH-cam Channel:
    / kalamadh. .
    Like us on Facebook
    / kalamadhyam
    Follow us on Twitter:
    / kalamadhyamblr
    Follow us on Linkedin:
    / kalamadhyam
    Follow us on Instagram:
    / kalamadhyam
    Email us on:
    email: kalamadhyammedia@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Kp Rao, KP Rao Kannada, KP Rao Mangalore, Nudi Software, Nudi Kannada Software, Kannada Software, Kannada Typing, Kannada Keyboard, Tata Groups, Tata Company, Kannada language, Kannada Bhaashe, Kannada saahitya, Classical Languages in india, Kannada classical language, classical language, Sha. Shettar books, Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
    Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
    Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Kannada Movies, Best Kannada Films, Dr Rajkumar, Vishnuvardhan, Dr Ambarish, Shankarnag, Malgudi Days, Kannada Film Industry, Kalamdhyama Interviews, Mimicri Dayanand Interview, Mimicri Dayanand LIFE, Shankarnag, #param, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama TH-cam Channel, Kalamadhyama Videos,
    TN Balakrishna Life Story, TN Balakrishna Kalamadhyama, TN Balakrishna Kannada Actor,
  • ภาพยนตร์และแอนิเมชัน

ความคิดเห็น • 205

  • @ratnamala3559
    @ratnamala3559 3 ปีที่แล้ว +37

    ದಯಾನಂದ್ ಒಬ್ಬ ಹೃದಯ ವಂತ ವ್ಯಕ್ತಿ, ಅವರನ್ನು ಸಂದರ್ಶಸಿದ ಕ್ಕೆ ಪರಂಗೆ ಧನ್ಯ ವಾದಗಳು,ದಯಾನಂದ್ ಅವರು ಕಲಾವಿದರಿಗೂ ಒಂದು ಕೈ ಮೇಲೆ, God bless you Daya nand sir

  • @anilhg4412
    @anilhg4412 3 ปีที่แล้ว +8

    ಕಲಾಮಾಧ್ಯಮ ಚಾನೆಲ್ನಲ್ಲಿ ನನಗೆ ತುಂಬಾ ಇಷ್ಟವಾಗಿದ್ದು ಮಿಮಿಕ್ರಿ ದಯಾನಂದ್ ಸರ್ ಅವರ ಸಂದರ್ಶನ. ಅವರ ಅಷ್ಟು ಎಪಿಸೋಡ್ಗಳನ್ನು ನೋಡಿದ್ದೇನೆ. ಅವರ ಎಲ್ಲಾ ಎಪಿಸೋಡ್ಗಳು ಒಂದಕ್ಕೊಂದು ಅದ್ಭುತ. ಅವರ ಸಂದರ್ಶನ ಮಾಡಿದ ಪರಮೇಶ್ವರ್ ಸರ್ ಹಾಗೂ ಕಲಾಮಾಧ್ಯಮ ತಂಡಕ್ಕೆ ಧನ್ಯವಾದಗಳು...💐💐💐

  • @Renukaradhya09
    @Renukaradhya09 3 ปีที่แล้ว +65

    ದಯಾನಂದ ಸರ್ ನಿಮ್ಮಂತ ಹಿರಿಯ ಕಲಾವಿದರು ಇರುವಿದೆ ನಮ್ಮೆಲ್ಲರ ಭಾಗ್ಯ.. ಒಳ್ಳೆಯ ಕಲಾವಿದರು ❤

    • @maheshtalagac1456
      @maheshtalagac1456 3 ปีที่แล้ว +1

      Dayanand Sir govt employee Nanu avara jote office nalli work madidini. He is great person.

  • @theMilgarStudio
    @theMilgarStudio 3 ปีที่แล้ว +13

    ಬಹುತೇಕ ಎಲ್ಲ ಎಪಿಸೋಡ್ಗಳನ್ನೂ ಒಂದು ನಿಮಿಷವೂ ಬಿಡದೇ ನೋಡಿದ್ದು.. ನಿಜ ದಯಾನಂದರವರ ಜೀವನಗಾಥೆ, ಅನುಭವ ಅಪಾರ.. 🙏 ಧನ್ಯವಾದಗಳು #ಪರಮ್ ಅವರಿಗೂ..

  • @shivakumar-wc9dz
    @shivakumar-wc9dz 3 ปีที่แล้ว +22

    ಪ್ರಾಮಾಣಿಕ,ಸಜ್ಜನ ಒಳ್ಳೆಯ ವ್ಯಕ್ತಿ ಕೋಟಿ ಕೋಟಿ ವಂದನೆಗಳು ದಯಾನಂದ್ ಸರ್👌👌🙏🙏🙏🙏🙏💐💐💐

  • @agd924
    @agd924 3 ปีที่แล้ว +4

    ನಮ್ಮನ್ನು ತುಂಬಾ ವರ್ಷದಿಂದ ರಂಚಿಸುತ್ತಿದ್ದೀರಾ ನಗಿಸುತ್ತಿದ್ದರಾ..
    ನಿಮಗೆ ಕೋಟಿ ಕೋಟಿ ನಮನ ಹೀಗೆ ಸಾಗಲಿ ನಿಮ್ಮಿ ಪಯಣ.... 😍😍😍 ದೇವರು ನಿಮಗೆ ಆರೋಗ್ಯ ಆಯಸ್ಸು ಕೊಟ್ಟು ನಿಮ್ಮ ಹೊಟ್ಟೆ ತಣ್ಣಗಿರಿಸಲಿ... 🙏

  • @prsr8189
    @prsr8189 3 ปีที่แล้ว +57

    Chocolate story ತುಂಬಾ touchy ಆಗಿತ್ತು.
    ಅನಿರೀಕ್ಷಿತ - ಯಾವಾಗ ಬಿಡುಗಡೆ? ನಾವೆಲ್ಲರೂ ನೋಡುತ್ತೇವೆ, theartre ಗೆ ಬಂದು...
    ತಾಂತ್ರಿಕ ವರ್ಗದವರ ಕಷ್ಟಗಳು ದುಃಖಕರ...
    ಕಲಾಮಧ್ಯಮ ತಂಡಕ್ಕೆ ಧನ್ಯವಾದಗಳು

    • @wardog3000
      @wardog3000 3 ปีที่แล้ว

      I am also waiting

    • @M111BR
      @M111BR 2 ปีที่แล้ว

      Chocolate story made me weepy

  • @manjulagowda6680
    @manjulagowda6680 3 ปีที่แล้ว +5

    ಸರ್ ನಾನು ನಿಮ್ಮ ಅಬಿಮಾನಿ, ಅದ್ಭುತ ಪ್ರತಿಭೆಯ ಜೊತೆಗೆ ವಿನಯವೂ ನಿಮ್ಮನ್ನು ಇಷ್ಟು ಎತ್ತರಕ್ಕೆ ಬೆಳೆಸಿದೆ.

  • @manjularumale9992
    @manjularumale9992 2 ปีที่แล้ว

    ಜನರು ತಮ್ಮ ಬಗ್ಗೆನೇ ಹೋಗಳಿಕೊಳ್ಳಿರೆ ಜಾಸ್ತಿ ,
    ಅಂತಹ ಜನರ ಮದ್ಯೆ ನೀವು , ಕಲಾ ತಂಡದ ಶೂಟಿಂಗ್ ಸ್ಪಾಟ್ boys light man ಇವರೆಲ್ಲರ ಕಷ್ಟ ಸುಖ ಅವರ ಕೊಡುಗೆ ಬಗ್ಗೆ ಹೇಳಿದ್ದಕ್ಕೆ ದೊಡ್ಡ ನಮಸ್ಕಾರ ಸರ್ , hats off 📴

  • @Mitransharma
    @Mitransharma 3 ปีที่แล้ว +28

    ಕನ್ನಡಿಗರನ್ನು ಯಾರು ಹೃದಯದಲ್ಲಿ ಇಟ್ಟು ಆರಾಧಿಸುತ್ತಾರೆ ಅವರೆಲ್ಲರೂ ಇದೇ ರೀತಿ ಮಾತನಾಡುವರು 🙏

  • @dmswamygowda5371
    @dmswamygowda5371 3 ปีที่แล้ว +22

    ಮೀಸೆ ಶೀನಣ್ಣ ಅವರಂತೆ ಇದದ್ದು ಇದ್ದಾಂಗೆ ಹೇಳ್ತಾ ಇದ್ದಾರೆ ದಯಾನಂದ್ ‌ಸರ್🙏

  • @sarveshmandya9584
    @sarveshmandya9584 3 ปีที่แล้ว +7

    My humble request to kalamadhyama to continue this series of Dayanand sir. Great going parmeshwar. All the very best for your future

  • @ishivu48
    @ishivu48 3 ปีที่แล้ว +4

    ಒಳ್ಳೆಯ ಮನಸ್ಸಿನ ಗಿರಿಜಮ್ಮ ತಕ್ಕ ಮಗ ಸೃಜನ ಅಣ್ಣ..😘 Legend ದಯಾನಂದ ಅಣ್ಣ

  • @girishkb9648
    @girishkb9648 3 ปีที่แล้ว +16

    ಅಯ್ಯೋ ಮುಗಿದು ಹೋಯಿತು ದವಿಟ್ಟು ಇನ್ನು ನಡಿಲಿ ದಯಾನಂದ್ ಸರ್ ಎಪಿಸೋಡೆ 😢😢

  • @nandininanni6627
    @nandininanni6627 3 ปีที่แล้ว +12

    ishtuu intervws nalli dodda doddavara doddatanada bagge matadiddanna kelidde...but dayanand sir technicians bagge matadi doddatana torisidruu...hats off to him

  • @balahn200
    @balahn200 3 ปีที่แล้ว +5

    Mr dayanand is personally an amazing personality and inspiration for younger generation. I am his fan for more than 30years. I wish you all the best for your healthy and wealthy future sir

  • @prasannanandi1472
    @prasannanandi1472 3 ปีที่แล้ว

    ದಯಾನಂದ ಸಾರ್ ಹ ದೇವರು ನಿಮಗೆ ಮತ್ತು ನಿಮ್ಮ ಕುಟುಂಬಕೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ 🙏🙏🙏

  • @srikumar2485
    @srikumar2485 3 ปีที่แล้ว

    ದಯಾನಂದ ಸರ್ ನಿಮಗೆ ಕಲಾ ಸರಸ್ವತಿಯ ಆಶೀರ್ವಾದ ನಿಮಗೆ ಇದೆ..... ನೀವು ಕನ್ನಡ ಅಪ್ರತಿಮ ಕಲಸಾಧಕ... ಯಾವ ವಿಷಯ ಕೊಟ್ಟರು ಸರಾಗವಾಗಿ ಮಾತಾಡೋ ಪ್ರತಿಭಾವಂತ.....ನಿಮ್ಮನ್ನು ಪಡೆದ ನಾವೇ ಧನ್ಯವಂತರು.....🙏🙏🙏🎉🎊

  • @JaiSriRam96867
    @JaiSriRam96867 3 ปีที่แล้ว +3

    ನಿಮ್ಮ ಅನುಭವ, ನಿಮ್ಮ ಮಾತು ತುಂಬಾ ಚೆನ್ನಾಗಿ ಮೂಡಿಬಂದಿದೆ, ಧನ್ಯವಾದಗಳು ದಯಾನಂದ ಸಾರ್...
    ಎಲ್ಲ ಸೀರಿಸ್ nodidini, tq so much sir...

  • @manjunath.mmunireddy75
    @manjunath.mmunireddy75 3 ปีที่แล้ว +4

    He is talking 100% truth . His respect to his co workers how small or big . Need more people like him.

  • @newsreaderkannadavp
    @newsreaderkannadavp 3 ปีที่แล้ว +17

    ಅದ್ಬುತ😍😍 ಮುಂದಿನ ಸಂಚಿಕೆ ಬೇಗ ಬರಲಿ...🙏🙏🙏

  • @adityarajeev2372
    @adityarajeev2372 3 ปีที่แล้ว +8

    Amazing series ❤️😭 so far the best .. hats off to this man Dayanna

  • @KarthiSony7676
    @KarthiSony7676 3 ปีที่แล้ว +18

    ಇವರ ಇನ್ನಷ್ಟು ಅನುಭವ ಗಳನ್ನ ಇನ್ನೂ ಹಂಚಿಕೊಳಲು ಇನ್ನೊಂದು ಎಪಿಸೋಡ್ ಮಾಡಿ

  • @harshakumar5453
    @harshakumar5453 3 ปีที่แล้ว +1

    ಎಂಥ ಒಳ್ಳೆ ಜನ ನಮ್ ದಯಾನಂದ್ ಸರ್.....

  • @XYZ-fw4jk
    @XYZ-fw4jk 3 ปีที่แล้ว +2

    He is founder of mimicry in kannada he is the first artist who introduced mimicry n standup comedy such a humble n affectionate person 🙏🙏🙏🙏🙏🌹🌹🌹🌹

  • @vsrinivasamurthy2090
    @vsrinivasamurthy2090 3 ปีที่แล้ว +10

    Hats off to you sir......
    Your narration was very inspiring and interesting.
    May God give you good health and cheer.

  • @Mohanto
    @Mohanto 3 ปีที่แล้ว +3

    Super dayanand sir....nange thumba khushi aythu...nimma interview.....super sir..

  • @girijadiwakar313
    @girijadiwakar313 3 ปีที่แล้ว

    ದಯಾನಂದ ರವರು ಒಬ್ಬ ಅಧ್ಭುತ ಕಲಾವಿದ. ಯಾರ ಬಗ್ಗೆಯೂ ಒಂದೂ ಕೆಟ್ಟ ಮಾತಾಡೋದಿಲ್ಲ.ಎಲ್ಲರನ್ನೂ ಹೊಗಳುತ್ತಾರೆ.ತಮ್ಮ ಬಗ್ಗೆ. ನಾನೇನೂ ಅಲ್ಲ ಎನ್ನುತ್ತಾರೆ. ಇದೆಲ್ಲಾ ಒಬ್ಬ ಸಜ್ಜನ ನ ಲಕ್ಷಣಗಳು. ತುಂಬಾ ಸಂತೋಷವಾಗುತ್ತದೆ.ಹೀಗೇ ನೂರು ಕಾಲ ಬಾಳಲಿ.

  • @zakariyazakeer5154
    @zakariyazakeer5154 3 ปีที่แล้ว +8

    ದಯಾನಂದ ಸಾರ್ ತಮಗೆ ಧನ್ಯವಾದ ಸಿನಿ ಕಾರ್ಮಿಕರ ಬಗ್ಗೆ ನಿಮಗಿರುವ ಕಾಲಜಿಯನ್ನು ಮೆಚ್ಚಲೇ ಬೇಕು

  • @hemasworld-kannadaincalifo8045
    @hemasworld-kannadaincalifo8045 3 ปีที่แล้ว +2

    ವಾವ್, makes so humble. 👍👌👌😊😊

  • @maheshmkesthurq1576
    @maheshmkesthurq1576 ปีที่แล้ว

    ಎಲೆಯ ಮರೆಯ ಕಾಯಿಗಳನ್ನ ನೆನೆಯುವ ದಯಾನಂದ ರವರಿಗೆ ಧನ್ಯವಾದ

  • @bhaskar2278
    @bhaskar2278 3 ปีที่แล้ว +9

    Most optimistic person 🙏🏻

  • @rajendrakumarbn5718
    @rajendrakumarbn5718 3 ปีที่แล้ว +1

    ಸರ್ ನಿಮ್ಮ ಮಾತನ್ನು ಕೇಳ್ತಿದ್ದರೆ ಅದೇ ಲೋಕಕ್ಕೆ ಹೋಗೋತ್ತರಾ ಅನ್ಸುತ್ತೆ ಸಾರ್ ಹಾಗೆ ಕನ್ನಡದ ವರ ನಟರಲ್ಲಿ ತುಂಬಾ ಜನ್ನ ಇದ್ದಾರೆ ಅದರಲ್ಲಿ ಅಣ್ಣಾವ್ರು ಮೊದಲಿಗರಾದರೆ ಅವರ ಹಿಂದೆ ವಜ್ರಮುನಿ ಸಾರ್ ಅಶ್ವಥ್ ಸಾರ್ ಎಂ.ಪಿ. ಶಂಕರ್, ದ್ವಾರಕೇಶ್ ಸಾರ್ ನರಸಿಂಹ ರಾಜು ಸಾರ್ ಇನ್ನು ಸಾಕಷ್ಟು ನಟರಿದ್ದಾರೆ ಅವರ ಬಗ್ಗೆನು ನಿಮ್ಮ ಅನುಭವದಲ್ಲಿ ಏನಾದರೂ ಇದ್ದರೆ ಹೇಳಿ ಸಾರ್ ಹಾಗೇ ನಿಮ್ಮ ಅನಿರೀಕ್ಷಿತ ಚಿತ್ರಕ್ಕೆ ನನ್ನ ಶು ಭ ಹಾರೈಕೆಗಳು ಸಾರ್ ನಾನು ನನ್ನ ಕುಟುಂಬ ಸಮೇತರಾಗಿ ನೋಡ್ತಿವಿ ಸಾರ್ ವಿ ಲವ್ ಯು ಸಾರ್

  • @karthiksrikanth7662
    @karthiksrikanth7662 3 ปีที่แล้ว +3

    One of the best series! Ty sir for your wonderful life experiences 🙏❤

  • @arunsanil2381
    @arunsanil2381 3 ปีที่แล้ว +32

    ನೀವು ಎಷ್ಟು ಮಾತಾಡಿದ್ರು ಕೇಳ್ಬೇಕು ಅನ್ಸುತ್ತೆ ಸರ್..ಬೇಜಾರೆ ಆಗಲ್ಲ.

  • @muralia8176
    @muralia8176 3 ปีที่แล้ว

    ತುಂಬಾ ಚೆನ್ನಾಗಿದೆ. ಉತ್ತಮ. ಮನುಷ್ಯ. ದಯಾನಂದ ರವರು. ವಂದನೆಗಳು. ಸಾರ್

  • @parvathiananth3960
    @parvathiananth3960 3 ปีที่แล้ว +6

    Wish you all the best for Dayanand sir, God bless you. And one more thing you told about technicians yes industry should wake up and make some better payments and make them confident and comfortable in their lives really appreciate your concern towards them, Industry should wake up!!

  • @rajur4260
    @rajur4260 3 ปีที่แล้ว +4

    What a fabulous information Sri. Dayanand sir. Best of luck sir

  • @manjuviju7244
    @manjuviju7244 2 ปีที่แล้ว

    4:34 what a great thinking.... Love you sir

  • @swathisuchitra
    @swathisuchitra 3 ปีที่แล้ว +19

    Too emotional episode 😭❤️

  • @deekshithashetty667
    @deekshithashetty667 3 ปีที่แล้ว +2

    one of ma favourite Kalamadhyama chanel

  • @Mrsriharshak
    @Mrsriharshak 3 ปีที่แล้ว +2

    Very much humbled person... Really thanks to #kalamadhyama and team for making this effort.

  • @ShubhaUpendra
    @ShubhaUpendra 3 ปีที่แล้ว +1

    Thumbha chenaggithu Dayanad avara episodes. Thank you Kalamadhyama 🙏🙏

  • @manjunathcv8091
    @manjunathcv8091 3 ปีที่แล้ว +1

    Eshtu Chndaa nimma Kannada Maatu.... you are a Kannada Idol, Ambassador....

  • @RaviShankar-kk8kn
    @RaviShankar-kk8kn 3 ปีที่แล้ว +11

    ಇನ್ನೂ ಬೇಕಿತ್ತು. . ಮತ್ತೆ ಸಂದರ್ಶನ ಮಾಡಿ

  • @RoadStory707
    @RoadStory707 3 ปีที่แล้ว

    ನಿಮ್ಮ ಅನಿರೀಕ್ಷಿತ ಚಿತ್ರಕ್ಕೆ ಶುಭವಾಗಲಿ...ಸರ್

  • @kishoreprakash6797
    @kishoreprakash6797 3 ปีที่แล้ว +2

    Best episodes , tumba kushi aythu

  • @swarabharatha5953
    @swarabharatha5953 3 ปีที่แล้ว +6

    ಅದ್ಭುತ ಮಾತು...ದಯಾನಂದ್..ಜಿ...ದಯವಿಟ್ಟು ನಿಮ್ಮ ಮೊಬೈಲ್ ನಂಬರ್ ಕೊಡಿ ...sir pls

  • @Kannada90
    @Kannada90 3 ปีที่แล้ว +13

    ಖಂಡಿತ ಸರ್ ನಿಮ್ಮ ಸಿನಿಮಾ "ಅನಿರೀಕ್ಷಿತ" ಚಿತ್ರಮಂದಿರಕ್ಕೆ ಹೋಗಿ ನೋಡುತ್ತೇವೆ...ಕಲೆಯ ಸೇವೆ ಮಾಡಿ... ಕಲಾವಿದರ ನೋವುಗಳಿಗೆ ಸ್ಪಂದಿಸಿ...

  • @keshavamurthygc2310
    @keshavamurthygc2310 3 ปีที่แล้ว

    Super fentastic Dayanand sir I like ur speech

  • @vijayshetty6011
    @vijayshetty6011 3 ปีที่แล้ว +3

    Realy great👏

  • @goravanahallinaveen7754
    @goravanahallinaveen7754 3 ปีที่แล้ว

    ಧನ್ಯ ಸಂದರ್ಶನ 🙏....

  • @UmeshGuruRayaru
    @UmeshGuruRayaru 3 ปีที่แล้ว +1

    Thank You these Most Interesting Episodes Kalamadhyama Team and Respected Dayanand Sir.

  • @somasomashekar5155
    @somasomashekar5155 3 ปีที่แล้ว

    Kotigoppa Dayananda sir great words sir

  • @roopaparmeshroopaparmesh1701
    @roopaparmeshroopaparmesh1701 2 ปีที่แล้ว

    Thank you very much Param sir

  • @sampath661
    @sampath661 3 ปีที่แล้ว +1

    Param ji ega nimma kelasada sartaka great prama❤️❤️❤️❤️❤️

  • @vijaykumarsiddaramaiah6372
    @vijaykumarsiddaramaiah6372 3 ปีที่แล้ว +1

    A complete humanitarian talk

  • @vasudevasm5475
    @vasudevasm5475 3 ปีที่แล้ว +5

    Great remembrance by subordinates.

  • @srigiridhavan1380
    @srigiridhavan1380 3 ปีที่แล้ว +4

    All the best sir

  • @techipradeepa7398
    @techipradeepa7398 3 ปีที่แล้ว +3

    Awesome interview ever😍

  • @manoj7560
    @manoj7560 3 ปีที่แล้ว

    Param sir innu continue maadsi... Innu thumba tilkodide ... Thumba Chennag ittu...

  • @panchubs9941
    @panchubs9941 3 ปีที่แล้ว +1

    Wonderful sir

  • @sandhyaramstarsandhyarsmst4581
    @sandhyaramstarsandhyarsmst4581 3 ปีที่แล้ว

    Dayanand sir Niswarthi 🙏 yellara kasta sukha gelavu vinayavannu saha manamuttuvante vivarisidaray samajamukhi Bahumukhi prathibay Tamma jeevanavannu vaibhavisikolladey yellara novu nalivannu sookshmavagi gamanisi ee madhyamadalli veekshakarige tillisidaray Dhanyavadgalu mahaniyaray🙏

  • @kishoreprakash6797
    @kishoreprakash6797 3 ปีที่แล้ว +2

    Great sir

  • @SampathKumarN
    @SampathKumarN 3 ปีที่แล้ว +2

    Daya Sir Aaa Chocolate Wrapper Story Keli Nijavaaglu Kannalli Neeru Banthu Sir Namma Kalavidaru Thumba Olleyavaru Sir

  • @vajraritheshkumark1508
    @vajraritheshkumark1508 2 ปีที่แล้ว

    Really super ❤️❤️❤️❤️❤️

  • @lingegowdagowda2386
    @lingegowdagowda2386 3 ปีที่แล้ว +1

    Sir your really great sir this is the team work spirit

  • @rachangoshalkaravali6976
    @rachangoshalkaravali6976 3 ปีที่แล้ว +1

    ಸೂಪರ್

  • @vpatilatbangalore3888
    @vpatilatbangalore3888 3 ปีที่แล้ว +1

    Thank u sir..

  • @rober111sat
    @rober111sat 3 ปีที่แล้ว +2

    U r great

  • @XYZ-fw4jk
    @XYZ-fw4jk 3 ปีที่แล้ว

    Sir start your own youtube channel just loved your talks its like mesmerising not even single second we feel bore very intresting nhatsoff to your talent sir proud to have u in kannada industry 🙏🙏🙏🙏

  • @VivekU007
    @VivekU007 3 ปีที่แล้ว +1

    He sounds so honest

  • @adityajoies
    @adityajoies 3 ปีที่แล้ว +1

    We will watch his movie. Nice

  • @naomibabu8041
    @naomibabu8041 3 ปีที่แล้ว +1

    Great about technical ppl

  • @8553232810
    @8553232810 3 ปีที่แล้ว +2

    We love u sir all the best❤️👍

  • @manjumunjane1544
    @manjumunjane1544 3 ปีที่แล้ว

    Great sir nivu

  • @karthik6p90
    @karthik6p90 3 ปีที่แล้ว +3

    Good luck for ur movie #ಅನರೀಕ್ಷಿತ...

  • @clubofhearts2792
    @clubofhearts2792 3 ปีที่แล้ว +1

    Hats off to you sir

  • @ritarodrigues2426
    @ritarodrigues2426 3 ปีที่แล้ว

    Gud luck sir

  • @vedamurthy2687
    @vedamurthy2687 3 ปีที่แล้ว +2

    Best of luck your movie

  • @kaverikmohan4415
    @kaverikmohan4415 3 ปีที่แล้ว +1

    Hats off to you sir 👏

  • @ramesh2011m
    @ramesh2011m 3 ปีที่แล้ว

    ಅದ್ಬುತ ಜೀವನ ಪಾಠ .....👌

  • @ashokkumar-bl2pp
    @ashokkumar-bl2pp 3 ปีที่แล้ว +1

    We respect you sir my favourite commediyan 🙏🙏🙏🙏

  • @sujathak985
    @sujathak985 3 ปีที่แล้ว

    🙏 sir very very good messages ♥️

  • @user-pe5ue7df1i
    @user-pe5ue7df1i 3 ปีที่แล้ว

    Definitely I am waiting ur movie aneerikshitha dayanand sir. Best of luck sir

  • @lohithakshasuvarna345
    @lohithakshasuvarna345 3 ปีที่แล้ว +2

    All the best for your film sir

  • @worldtour5648
    @worldtour5648 3 ปีที่แล้ว +1

    U r positive man sir...

  • @srinathakalingaraoananthar1169
    @srinathakalingaraoananthar1169 3 ปีที่แล้ว

    Super sir.

  • @raghusiddappa6405
    @raghusiddappa6405 3 ปีที่แล้ว +1

    Love u sir

  • @ourcinema3132
    @ourcinema3132 2 ปีที่แล้ว

    Shankranna 🔥🔥🔥

  • @user-pe5ue7df1i
    @user-pe5ue7df1i 3 ปีที่แล้ว +1

    We need more episodes from dayanand sir. Please please please

  • @pheonix8465
    @pheonix8465 3 ปีที่แล้ว +1

    Aduge nu nandhe,,, adhe super

  • @Ankesh-M
    @Ankesh-M 3 ปีที่แล้ว +1

    All the best for ur movie sir😍🙏

  • @Iamvikeviki
    @Iamvikeviki 3 ปีที่แล้ว

    Super episode

  • @pradeep7705
    @pradeep7705 3 ปีที่แล้ว +1

    All the best you're movie

  • @sancharivlogs6150
    @sancharivlogs6150 3 ปีที่แล้ว +4

    💯✨❤️

  • @nimmamimicrydayanand2577
    @nimmamimicrydayanand2577 3 ปีที่แล้ว +1

    I respect all your wards iam so happy

  • @halesh.k.ghalesh.k.g.arake3870
    @halesh.k.ghalesh.k.g.arake3870 3 ปีที่แล้ว

    👌

  • @vadirajsalian1343
    @vadirajsalian1343 2 ปีที่แล้ว

    All the best Dayanand Sir.

  • @sushmitharaj9035
    @sushmitharaj9035 3 ปีที่แล้ว +1

    🙏👌