"ಆಕಾಶದಲ್ಲಿ ನಾ ಕಂಡ ಅಪ್ಪು.." ಆಶಿತಾ ಅವರ 'ನೂರೊಂದು ನೆನಪು' (ಭಾಗ 05)

แชร์
ฝัง
  • เผยแพร่เมื่อ 26 ม.ค. 2025

ความคิดเห็น • 429

  • @santhoshmogaveera5520
    @santhoshmogaveera5520 2 ปีที่แล้ว +15

    ಆಕಾಶ್ ಮೂವಿ 50ಕ್ಕೂ ಹೆಚ್ಚು ಸಲ ನೋಡಿದ್ದೆ.. ಈ ಸಂದರ್ಶನ ನೋಡಿದ ಮೇಲೆ ಇವತ್ತೆ ಮತ್ತೊಂದು ಸಲ ನೋಡ್ಬೇಕು.. ಲವ್ ಯು ಅಪ್ಪು ಬಾಸ್... ಕರುನಾಡ ರಾಜರತ್ನ 💚😘💚💚

    • @raghuramdp
      @raghuramdp  2 ปีที่แล้ว +1

      ಧನ್ಯವಾದಗಳು ಸಂತೋಷ್ ಅವರೇ ಕಾರ್ಯಕ್ರಮ ನೋಡಿದಕ್ಕೆ 🙏

  • @appu_fan_forever83
    @appu_fan_forever83 2 ปีที่แล้ว +70

    ಅಪ್ಪು ಫ್ಯಾನ್ಸ್❤️🙏🏻❤️
    Appu lives on ❤️ forever
    ಅವರ ವ್ಯಕ್ತಿತ್ವ ಸದಾ ಪ್ರಜ್ವಲಿಸುವ ನಂದಾ ದೀಪ🙏🏻

    • @raghuramdp
      @raghuramdp  2 ปีที่แล้ว +1

      🙏🙏🙏

    • @basurajh.sbasurajh.s5540
      @basurajh.sbasurajh.s5540 2 ปีที่แล้ว +1

      ಸೂಪರ್ ರಘು ರಾಮ್. ಗುಡ್ 🙏🙏🙏🙏🙏🙏🙏🙏👍💐💐💐💐💐💐❤️ಗುಡ್ ಜಬು 👍

  • @smeti7673
    @smeti7673 2 ปีที่แล้ว +28

    ರಘುರಾಮ್ sir... 💖 ಏನೋ ಗೊತ್ತಿಲ್ಲ sir.. ಅಣ್ಣಾವರ ಬಗ್ಗೆ ನೀವು ಕೇಳಿದಾಗ ಅಪ್ಪು sir ಬಗ್ಗೆ ಕೇಳಿದಾಗ ನಿಮ್ಮ ಫೇಸ್ expressions ಆಯ್ತು opposite ಇರೋರು expressions ಆಯ್ತು ನೋಡಿದಾಗ ನಾವಿನ್ನು ಅದೇ ಟೈಮ್ ಅಲ್ಲಿ ಇರ್ಬೇಕಿತ್ತು ಅನಿಸುತ್ತೆ ಅಣ್ಣಾವರ ಸರಳತೆ ನೀವು ಬಹಳ ಹತ್ತಿರದಿಂದ ನೋಡಿದಿರಾ ಕೆಲವೊಮ್ಮೆ ಅವರ ಹೆಸರು ನೀವು ತಗೆದಾಗ ನೀವು ಕೂಡ ಎಮೋಷನಲ್ ಆಗ್ತೀರಾ... ಒಳ್ಳೆ ಒಳ್ಳೆ ವಿಚಾರ ಮಾತಾಡ್ತಿರ superb sir... 💖🙏🙏

    • @raghuramdp
      @raghuramdp  2 ปีที่แล้ว +5

      ನಿಜ ಸರ್ ಅಪ್ಪು ಸರ್ ಇಲ್ಲ ಅನ್ಮೋ ಕಹಿಸತ್ಯವನ್ನ ಕೈಲಿ ಇನ್ನು digest ಮಾಡಿಕೊಳ್ಳೋಕೆ ಆಗಲ್ಲ

    • @prashanthkumarramaiah8518
      @prashanthkumarramaiah8518 2 ปีที่แล้ว +1

      @@raghuramdp Sir Appu Andre andidthakshna heart Beats aste gothilla sir I'll take long breath and immediately I'll cry 😭😭😭😭 he is my Hero. Nan life nali 1 deondusala nodbeku mathadbeku ankodidde but my bad luck. Devru mosamadbittru. From Rajeshwari prashanth.🙏🙏🙏🙏😭😭😭😭😭😭

  • @chaanakya1241
    @chaanakya1241 2 ปีที่แล้ว +63

    ನಾನು ನಿಮ್ಮನ್ನು ಒಂದು ಸಲನಾದ್ರೂ ದೂರದಿಂದ ಆದರೂ ನಿಮ್ಮನ್ನು ನೋಡಬೇಕಿತ್ತು ಅದು ಕನಸಾಗೆ ಉಳಿಯಿತು🙏🙏🙏😭😭😭ದೇವರಿಗಿಂತ ದೊಡ್ಡವರು.. ಈ ದೇವತಾ ಮನುಷ್ಯ..😍❣️🙏

    • @raghuramdp
      @raghuramdp  2 ปีที่แล้ว +3

      🙏🙏

    • @vikranthgowda6019
      @vikranthgowda6019 2 ปีที่แล้ว +3

      Naanu nodide adre kantirava studio alli malgiddaga 😭

  • @shyam2k111
    @shyam2k111 2 ปีที่แล้ว +7

    ರಘುರಾಮ್ ಸರ್, ತುಂಬಾ ಚೆನ್ನಾಗಿ ನಡೆಸಿಕೊಡ್ತೀರಿ.. ಹೀಗೆ ಮುಂದುವರೆಸಿ.. ಧನ್ಯವಾದಗಳು .. ಆಶಿತಾ ಅವ್ರಿಗೂ ಧನ್ಯವಾದಗಳು..

    • @raghuramdp
      @raghuramdp  2 ปีที่แล้ว +1

      ತುಂಬಾ ತುಂಬಾ ಧನ್ಯವಾದಗಳು ಸರ್.. ಹೀಗೆ ನಿಮ್ಮ ಪ್ರೋತ್ಸಾಹ ಮುಂದುವರಿಯಲಿ 😊🙏

  • @AshithaMariaCrasta
    @AshithaMariaCrasta 2 ปีที่แล้ว +15

    Hello, Namaskara to all my fans and well-wishers. I am so so overwhelmed with Joy and Happiness looking at all your love, Support and Appreciation though these beautiful comments. All your love Inspires me to be even more better as a person and do good as much as I can to myself and others. I can't express my happiness in words but you all have made my life worth it. Thank you Raghu and a BIG THANK YOU , THANK YOU, THANK YOU to you all. Your Ashitha loves you all a lot!! - yours ASHITHA:)

    • @puggypeters1517
      @puggypeters1517 2 ปีที่แล้ว

      Nice to see you Ashitha, u are a strong self made women. Young heroines & serial artists should learn from u.

    • @preeti343ify
      @preeti343ify 2 ปีที่แล้ว

      Ur my first crush during those days . Ur beautiful soul 🤩 love to meet u

    • @chetankumarGangadhar
      @chetankumarGangadhar 2 ปีที่แล้ว

      You truly are a fabulous dancer ma'am..👌👌 big fan of your work..❤

    • @kishoregowda7871
      @kishoregowda7871 2 ปีที่แล้ว

      Once a fav actress, always a fav one!! 🔥🙌🏿
      Very happy to see this interview....

    • @dshayini1111
      @dshayini1111 5 หลายเดือนก่อน

  • @kumareshhiremath8239
    @kumareshhiremath8239 2 ปีที่แล้ว +1

    Jai appu boss fans kadeinda olledagli

  • @shilpapujer6997
    @shilpapujer6997 2 ปีที่แล้ว +1

    ನಮ್ಮ ಅಪ್ಪು ಬಂಗಾರ ರಿ.. ಸರಳ ದೇವತಾ ಮನುಷ್ಯ i love you ಅಪ್ಪು ಐ ಮಿಸ್ ಯು ಅಪ್ಪು ಬಂಗಾರ..... ಅಣ್ಣಾ ಸೂಪರ್ ನಿಮ್ಮ ವಿಡಿಯೋ

    • @raghuramdp
      @raghuramdp  2 ปีที่แล้ว +1

      ನಿಜ ಮ ನಿಮ್ಮ ಮಾತು ನಮ್ಮ ಅಪ್ಪು ಸರ್ ಬಂಗಾರ S/O ಬಂಗಾರದ ಮನುಷ್ಯ

  • @sappu7607
    @sappu7607 2 ปีที่แล้ว +1

    ನನ್ನ ದೇವರ ಬಗ್ಗೆ ಕೆಲವು ವಿಷಯಗಳನ್ನು ಕೇಳಿದಾಗ ತುಂಬಾ ಖುಷಿಯಾಯಿತು ದುಃಖಾನು ಆಯ್ತು ಸದಾ ನನ್ನ ಜೀವನ ಪಯಣದ ಜೊತೆ ನನ್ನ ದೇವರು ಅಪ್ಪು ಜೀವಂತ💓💓.. ರಾಘು ಸರ್ ಅವರಿಗೆ ಧನ್ಯವಾದಗಳು.. ರಾಘು ಸರ್ ಅವರಿಗೆ ಗೆ ಒಂದು ಮನವಿ ನಮ್ಮ ರಾಘವೇಂದ್ರ ರಾಜಕುಮಾರ್ ಅವರ ಸಂದರ್ಶನ ಮಾಡಿ ಸರ್ 🙏

    • @raghuramdp
      @raghuramdp  2 ปีที่แล้ว

      ನಮಸ್ತೆ ಸರ್ ಖಂಡಿತ ರಾಘಣ್ಣ ಅವರ ಸಂದರ್ಶನವನ್ನ ಆದಷ್ಟು ಬೇಗ ಮಾಡ್ತೀನಿ 👍

  • @meerasrinath9931
    @meerasrinath9931 2 ปีที่แล้ว +5

    ನಿಮಗಿಬ್ಬರಿಗೂ...ಧನ್ಯವಾದ
    ಮರೆಯಾಗದ.... ನಕ್ಷತ್ರ

    • @raghuramdp
      @raghuramdp  2 ปีที่แล้ว +1

      ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ನನ್ನ ನಮಸ್ಕಾರಗಳು

  • @monumonu2517
    @monumonu2517 2 ปีที่แล้ว +15

    Appaji family ಬಗ್ಗೆ ಕೇಳಿ ಹೆಮ್ಮೆ ಆಯಿತು💓💓
    Ashitha mam plz ಮತ್ತೆ film ಗೆ come back ಮಾಡಿ. tq so much raghu sir.
    waiting for nxt episode sir🌹

    • @raghuramdp
      @raghuramdp  2 ปีที่แล้ว +1

      ಧನ್ಯವಾದಗಳು monu ಅವರೇ 🙏

  • @syedimransyedimran3527
    @syedimransyedimran3527 2 ปีที่แล้ว +6

    Raghuram sir ನಿಮಗೆ ತುಂಬಾ ಧನ್ಯವಾದಗಳು ಇಂತ ಕಾರ್ಯಕ್ರಮ ಮಾಡಿರೋದುಕೆ

    • @raghuramdp
      @raghuramdp  2 ปีที่แล้ว +1

      ತುಂಬು ಹೃದಯದ ಧನ್ಯವಾದಗಳು Sayed imran ಸರ್ ನಿಮ್ಮ ಪ್ರೀತಿಯ ಮಾತುಗಳಿಗೆ

  • @mksathya9292
    @mksathya9292 2 ปีที่แล้ว +1

    Hii Raghu sir,
    Appu Sir bagge ellaru matadtaare, ellarigu gottu andre ellara jothenu odanata ide andre entha mahaan vekthi nam appu sir, nijavaglu appu sir we love u sir.......
    Thank u Raghu sir......

    • @raghuramdp
      @raghuramdp  2 ปีที่แล้ว +1

      Nija Sathya avare nimma mathugalu 👍🤝🙏

  • @amishprakash4682
    @amishprakash4682 2 ปีที่แล้ว +3

    ನಾವು ತುಂಬ ಮಿಸ್ಸ್ ಮಾಡಿಕೊಳ್ಳು ತೇವೆ ಆಪ್ಪು ಸರ್ ನಿಮ್ಮ ಗೆ ಧನ್ಯವಾದಗಳು

    • @raghuramdp
      @raghuramdp  2 ปีที่แล้ว +1

      ಅಮಿಶ್ ಅವರೇ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ 🙏

  • @maheshck9610
    @maheshck9610 2 ปีที่แล้ว +5

    ಒಳ್ಳೆಯ ಸಂಚಿಕೆ, ಧನ್ಯವಾದಗಳು ಬ್ರದರ್‌

    • @raghuramdp
      @raghuramdp  2 ปีที่แล้ว

      Thanku ಮಹೇಶ್ ಅವರೇ 🤝

  • @ವನಿತಾ
    @ವನಿತಾ 2 ปีที่แล้ว +21

    ಅಪ್ಪು ಆಗುವರು ದಿನಾ ನೆನಪು 😔😔😔💛❤💛❤💛❤💛

  • @sumathis6190
    @sumathis6190 2 ปีที่แล้ว +2

    ಸೂಪರ್ ಪುನೀತ್ ಸರ್

  • @sukanyasuki623
    @sukanyasuki623 2 ปีที่แล้ว +24

    ಈ ಸಂಚಿಕೆ ಗೆ ಏನು ಬರೆಯುವುದಕ್ಕಗುತ್ತಿಲ್ಲ. ಇಬ್ಬರಿಗೂ ಧನ್ಯವಾದಗಳು 🙏🙏.

  • @Bettervideos159
    @Bettervideos159 2 ปีที่แล้ว +3

    Padagale sigthilaa.danyavadagalu.

    • @raghuramdp
      @raghuramdp  2 ปีที่แล้ว

      Thanku vry much sir🤝🎉

  • @VijayKumar-pd5hf
    @VijayKumar-pd5hf 2 ปีที่แล้ว +2

    Really great raghu sir. Ashita avaranna interview madbeku anta idea bandirodakke hatsuf sir. Nimma guna day by day reflecting.she is so lucky appu sir na nodidare. Nau avaranna directagi nodoke agalila.atleast lifelli 1 time adru avara family na nodbeku.astu saku

    • @raghuramdp
      @raghuramdp  2 ปีที่แล้ว

      Namaskara Vijaykumar sir Tumbu Hrudayada Dhanyavadagalu nimma prethiya abhimanada mathugalige 🙏

  • @vasanthinagaraj316
    @vasanthinagaraj316 2 ปีที่แล้ว +3

    ❤❤❤❤ ರಾಜಕುಮಾರ್ family, ಅಪ್ಪು, ಶಿವಣ್ಣ.. ವಾಹ್ ಕೇಳೋದಕ್ಕೆ ಎಷ್ಟು ಚಂದ👏👏👏

  • @rajraju4291
    @rajraju4291 2 ปีที่แล้ว +7

    Ashita sister thank you Jai Dr raj vamsa

  • @rohanvasista1401
    @rohanvasista1401 2 ปีที่แล้ว +13

    Very Good interview about Appu Boss and glad to cherish the memories ❤️

    • @raghuramdp
      @raghuramdp  2 ปีที่แล้ว +2

      Thanku vry much for your kind words Rohan sir🤝

  • @balakrishnahbalakrishna2733
    @balakrishnahbalakrishna2733 2 ปีที่แล้ว +1

    Raghu ram sir good work appu sir Nenapu innu kedakali yellaredeya

    • @raghuramdp
      @raghuramdp  2 ปีที่แล้ว +1

      Dhanyavadagalu Balakrishna sir nimma prathikriye ge🙏

  • @arvindarvind5948
    @arvindarvind5948 2 ปีที่แล้ว +2

    ಬಂಗಾರದ ಮನುಷ್ಯ 🙏🙏🙏🙏🙏🙏

  • @santoshlampate2954
    @santoshlampate2954 2 ปีที่แล้ว +1

    God Of Sandalwood Appu..😢😢
    #AppuLivesOn😢😢

  • @rajarajeshwari1943
    @rajarajeshwari1943 2 ปีที่แล้ว +20

    Great to hear about Appu sir.. 🙏
    💖Episode.

    • @raghuramdp
      @raghuramdp  2 ปีที่แล้ว

      Thanku vry much ma🤝

  • @girijagiri2707
    @girijagiri2707 2 ปีที่แล้ว +1

    Madam neeve punyavantharu appu na astu jothe kaala kaldedera grate 🙏🙏🙏🙏🙏🙏🙏🙏💛❤️

  • @ವಿಜಿವೀರ್ಸಾರಥಿ
    @ವಿಜಿವೀರ್ಸಾರಥಿ 2 ปีที่แล้ว +3

    Appu is ....no words....even still I can't believe that he is no more...l don't want to believe that fact..am proud that am also huge fan of appu...

  • @Kitchenonwheels25
    @Kitchenonwheels25 2 ปีที่แล้ว +8

    Ashitha is one of the few heroines who have not succumbed to social pressures and not held wrong ways in life. Instead she is open to various other careers in life and stays strong. We have seen many actresses who have gone behind wrong habits due to losing fame. But Ashitha is extremely strong and will powered woman. Fame has never gone to her head. She’s exceptionally strong.

    • @raghuramdp
      @raghuramdp  2 ปีที่แล้ว +1

      Thank you for your comments.. I will surely pass in this to her..

  • @dharmeshnayak2428
    @dharmeshnayak2428 2 ปีที่แล้ว +2

    Good programme

    • @raghuramdp
      @raghuramdp  2 ปีที่แล้ว

      Thanku Dharmesh sir

  • @govindammasujatha3653
    @govindammasujatha3653 2 ปีที่แล้ว

    Appu sar jothee natesida nevu dhanyru love u appu sar 🌹,🙏😭😭

  • @appu182
    @appu182 2 ปีที่แล้ว +7

    proud to be your fan boss appu lives on....!

  • @divyatn9746
    @divyatn9746 2 ปีที่แล้ว +6

    Extraordinary episode kannir bantu e episode thanks luv u forever appu sir miss u sir 😘😘

    • @raghuramdp
      @raghuramdp  2 ปีที่แล้ว

      Thanku vry much for watching the episode ma🙏

  • @anuroopa6728
    @anuroopa6728 2 ปีที่แล้ว +8

    ಅಪ್ಪು forever nice 👌

  • @shilpapujer6997
    @shilpapujer6997 2 ปีที่แล้ว +1

    ನಿಮ್ಮ ವಿಡಿಯೋ ಎಲ್ಲಾ ನೋಡ್ತೀನಿ ಅಣ್ಣಾ

    • @raghuramdp
      @raghuramdp  2 ปีที่แล้ว

      ಮ ತುಂಬು ಹೃದಯದ ಧನ್ಯವಾದಗಳು 🙏

  • @thippeshbm3307
    @thippeshbm3307 2 ปีที่แล้ว

    Ur one of my favourite actress mam❤️☺️

  • @seasonalfruit1673
    @seasonalfruit1673 2 ปีที่แล้ว +8

    Hit like just by reading Appu name..... Why tear rolls out everytime I think about Puneeth era.... Such a man, I am not fan of his movies, not for his charity work. I am fan for his behaviour. He made Rajkumar alive. But

  • @praveenkumarhv6336
    @praveenkumarhv6336 2 ปีที่แล้ว +18

    Appu forever ,Appu evergreen Appu always be with us 🙏🙏🙏🙏🙏

  • @mahadevaswamys9415
    @mahadevaswamys9415 2 ปีที่แล้ว +1

    ಹೊಡಿ ಹೊಡಿ ಅಪ್ಪು ವಾಯ್ಸ್ 🔥🔥🔥

  • @aravindnagraj1571
    @aravindnagraj1571 2 ปีที่แล้ว +3

    Adhbutavaada interview sir thank u to both of u..... #heroism lies in simplicity.... appu sir🥺😭🙏🙏

    • @raghuramdp
      @raghuramdp  2 ปีที่แล้ว +1

      Thanku vry much Aravind sir🤝🙏

  • @preethiskp4262
    @preethiskp4262 2 ปีที่แล้ว +2

    Appu forever 💞

  • @sethuram4325
    @sethuram4325 2 ปีที่แล้ว +11

    Power star 🌟 Dr Puneeth Rajkumar 🌟 Golden hart ✨️ 💛

  • @jyotimk8305
    @jyotimk8305 2 ปีที่แล้ว +1

    Miss u appu sir 😭😭😭😭😭 kasta aagutte sir tumba novu jivandali hege erabeku badaku beku torisikota devaru appu sir nana mane devaru 🙏

  • @darshankumar7926
    @darshankumar7926 2 ปีที่แล้ว +1

    Akasha movie actor. Wow after long year I am seeing.

    • @raghuramdp
      @raghuramdp  2 ปีที่แล้ว

      Thanku vry much darshan sir🤝

  • @kumareshhiremath8239
    @kumareshhiremath8239 2 ปีที่แล้ว +2

    Appu boss ge jai

  • @chandruchandruskp2273
    @chandruchandruskp2273 2 ปีที่แล้ว +2

    God.power.appu.sir.chandu.laxmo

  • @MADDY881000
    @MADDY881000 2 ปีที่แล้ว +1

    Tumba chanagi matadidri

    • @raghuramdp
      @raghuramdp  2 ปีที่แล้ว +1

      Dhanyavadagalu 🙏

    • @MADDY881000
      @MADDY881000 2 ปีที่แล้ว

      @@raghuramdp sir nuvu tumba channagi acting madtira

  • @kavyaprashanthkannadachane3260
    @kavyaprashanthkannadachane3260 2 ปีที่แล้ว +2

    Hai sir gud job sir ❤️

    • @raghuramdp
      @raghuramdp  2 ปีที่แล้ว

      Hello ma Namaskara Thanku vry much for your kind words 🤝🙏

  • @thedon207
    @thedon207 2 ปีที่แล้ว +3

    The GOD himself... my dear appu sir.. we love you boss... love you love you love you sirrrrr.... nimmanna nodbeku sir.. please

  • @madhub9089
    @madhub9089 2 ปีที่แล้ว +1

    💛❤️ನಾ ಕಂಡ ದೇವರು ಡಾ.ಪುನೀತ್ ರಾಜಕುಮಾರ್💫✨️🇮🇳

  • @Vijay.Kitturmath.92
    @Vijay.Kitturmath.92 2 ปีที่แล้ว +2

    One of d best interview of urs sir, We always miss Power 💫💫⭐⭐

  • @vinayvinu4691
    @vinayvinu4691 2 ปีที่แล้ว +1

    Raghu please convey mu regards to Ashitha, such a beautiful and wonderful soul she is. Maintained her dignity and not just let that sold because of name Or fame. Her smile just mesmerizes God bless her with loads of happiness, good health and peaceful life.

    • @raghuramdp
      @raghuramdp  2 ปีที่แล้ว +1

      Hello Vinay avare Thanku vry much for your wonderful comment about Ashita maam🤝Will definitely convey ur message to her👍

  • @gurumurthy1769
    @gurumurthy1769 2 ปีที่แล้ว +2

    Nim smile appu sir tharane ede mam,

  • @keerthikumarbv2659
    @keerthikumarbv2659 2 ปีที่แล้ว +1

    Appu avaru avara kone abhimani badukiro varegu badukiruttare namm anna appu

  • @devit4235
    @devit4235 2 ปีที่แล้ว +2

    1st tq heltini anna age ashitha avrigu tq appu sir bage onedodu mathu mathadidakke 100% avaru nijjavada God appu sir nam jothe edare erthare avru madiro ole ole kelsakke 🙏🙏🙏🙏🙏🙏 anna nivu ashitha mam appu sir bage mathaduvaga nim mukkadali manasina novu devare meliro bejaru kantithu anna edodu very good episode nimge 🙏🙏🙏🙏🙏🙏🙏🙏🙏🙏 ashitha mam ge🙏🙏🙏🙏🙏🙏🙏🙏🙏🙏 e episode bage ene helidru kadimene anna

    • @raghuramdp
      @raghuramdp  2 ปีที่แล้ว

      ma Tumbu Hrudayada Dhanyavadagalu ma 🙏

  • @prakashl2716
    @prakashl2716 2 ปีที่แล้ว +1

    She is really great superb good woman being and good by heart and character

    • @raghuramdp
      @raghuramdp  2 ปีที่แล้ว

      Thanku vry much for your wonderful words about Ashita maam 👍

  • @vandanah8468
    @vandanah8468 2 ปีที่แล้ว +2

    Love you appu 🙏dhanyavadagalu ragu sir 🙏.

    • @raghuramdp
      @raghuramdp  2 ปีที่แล้ว

      Thumbu hrudayada dhanyavadagalu ma

  • @ವಿಜಿವೀರ್ಸಾರಥಿ
    @ವಿಜಿವೀರ್ಸಾರಥಿ 2 ปีที่แล้ว +1

    Sir nimma cheluveye ninna nodalu is superb...such wonderful songs...very nice picturisation...why did u stop direction sir?

    • @raghuramdp
      @raghuramdp  2 ปีที่แล้ว

      Thanku vry much for your kind words about my Cheluveye ninne nodalu 🤝🙏 iam not getting proper opportunity to direct a film ma

  • @sumanaail8407
    @sumanaail8407 2 ปีที่แล้ว +1

    Yestu khushi ayitu Ashita madum baayalli Appu sir maathu keli .🙏😔😔

    • @raghuramdp
      @raghuramdp  2 ปีที่แล้ว

      Ma Namaskara Dhanyavadagalu nimma prethiya mathugalige 🙏

  • @PavanKumar26
    @PavanKumar26 2 ปีที่แล้ว +2

    Another name for simplicity Appu sir, powerstar punith sir

  • @basavalraj5164
    @basavalraj5164 2 ปีที่แล้ว +11

    I can see madam eyes how much she respect appu

  • @akstudio4955
    @akstudio4955 2 ปีที่แล้ว +4

    ರಘುರಾಮ್ ಸರ್ ಇದೆ ತರ ಅಪ್ಪು ಬಾಸ್ ಬಗ್ಗೆ ವಿಡೀಯೋ
    ಮಾಡಿ ಧನ್ಯಾವಾಧಗಳು

    • @raghuramdp
      @raghuramdp  2 ปีที่แล้ว

      ಖಂಡಿತ ಪ್ರಯತ್ನ ಮಾಡ್ತಿನಿ

  • @manjunathbalkur5566
    @manjunathbalkur5566 2 ปีที่แล้ว +1

    Raghuram sir neev appu sir jothe act maadilva

    • @raghuramdp
      @raghuramdp  2 ปีที่แล้ว

      Manjunath avare, maadidhini.. Ajay picture alli sir

  • @shivakumar-mr4cb
    @shivakumar-mr4cb 2 ปีที่แล้ว +1

    Raghuram sir really this moment is very emotional bcoz APPU SIR always be in all our hearts, raghu sir please do directions for movies sir, y m saying this Andre CHELUVE NINNA NODALU really heart touching movie, I loved it, please do sir,

    • @raghuramdp
      @raghuramdp  2 ปีที่แล้ว

      Namaskara Shivashankar sir🤝Thanku vry much for your wonderful comment 🤝 Really it means a lot to me 🙏Yes iam not getting Right opportunity to direct films sir

  • @gfcstudio4167
    @gfcstudio4167 2 ปีที่แล้ว +1

    Appu is real god

  • @renukarameshr1530
    @renukarameshr1530 2 ปีที่แล้ว +5

    Appu bagge kelidaga ashitha avarinda ennu Preethi jasthi aythu Raj family great greatest

  • @appusiruniquepersonality9576
    @appusiruniquepersonality9576 2 ปีที่แล้ว +2

    Legendary is Appu Sir🥰

  • @gguru1246
    @gguru1246 2 ปีที่แล้ว +1

    Ilove you appu

  • @anjaneyaanju2331
    @anjaneyaanju2331 2 ปีที่แล้ว +1

    💕sir.jogiyalli.nivvu👌acting💕prk

  • @kiranrajr6084
    @kiranrajr6084 2 ปีที่แล้ว +1

    Namma Appu😍❤️😢😭.. miss u boss 😭😭

  • @sunilgowdasunilgowda8094
    @sunilgowdasunilgowda8094 2 ปีที่แล้ว +3

    Appu The Real GoD Miss u Devre From D Boss Fan🙏🙏🙏🙏

  • @appuappuappuappuappuappu36
    @appuappuappuappuappuappu36 2 ปีที่แล้ว +1

    Appu

  • @mahekolu3300
    @mahekolu3300 2 ปีที่แล้ว +1

    wow... kannalli neeru banthu 😔😢

  • @tariniharish1547
    @tariniharish1547 2 ปีที่แล้ว +2

    Appu sir always wil b in our heart ❤️

    • @raghuramdp
      @raghuramdp  2 ปีที่แล้ว

      King is always king 👑 Ma

  • @princekeerthi3322
    @princekeerthi3322 2 ปีที่แล้ว +1

    ತುಂಬಾ ಇಷ್ಟ ಆಯಿತು ವಿಡಿಯೋ

    • @raghuramdp
      @raghuramdp  2 ปีที่แล้ว

      ಧನ್ಯವಾದಗಳು 🙏

  • @kiccha_8055
    @kiccha_8055 2 ปีที่แล้ว +5

    ಮೇಡಂ ನೀವು ಅಪ್ಪು ಮೇಲೆ ಇಟ್ಟಿರುವ ಪ್ರೀತಿ ಗೌರವಕ್ಕೆ ನಾವು ಕನ್ನಡಿಗರು ಸದಾ ಚಿರಋಣಿ 🥺🙏🏻
    ಆದರೆ ದಯವಿಟ್ಟು ಸ್ವಲ್ಪ ಕನ್ನಡ ಜಾಸ್ತಿ ಮಾತಾಡಿ ಪ್ಲೀಸ್.

    • @raghuramdp
      @raghuramdp  2 ปีที่แล้ว

      Sir ನಮಸ್ಕಾರ.. ಅಶಿತಾ ಅವರ ಸರಣಿಯ ಮೊದಲನೆಯ ಸಂಚಿಕೆಯ ಪ್ರಾರಂಭದಲ್ಲೇ ತಿಳಿಸಿದ್ದೇವೆ.. ಅವರು ಹುಟ್ಟಿದ್ದು ಮುಂಬೈನಲ್ಲಿ, ಓದಿದ್ದು ಕಾನ್ವೆಂಟ್ ನಲ್ಲಿ, ಹಾಗಾಗಿ ಕನ್ನಡ ಜೊತೆಗೆ ಇಂಗ್ಲೀಷ್ ಸ್ವಲ್ಪ ಹೆಚ್ಚಾಗಿಯೇ ಬೆರೆತು ಕಂಗ್ಲಿಷ್ ಆಗಿದೆ ಅಂತ.ದಯವಿಟ್ಟು ಅನ್ಯತಾ ಭಾವಿಸಬೇಡಿ.

    • @kiccha_8055
      @kiccha_8055 2 ปีที่แล้ว

      @@raghuramdp ಸರ್ ಮುಂಬೈನಲ್ಲಿ ಹುಟ್ಟಿದ್ರೆ ಕನ್ನಡ ಮಾತಾಡ್ಬಾರ್ದು ಅಂತ ರೂಲ್ಸ್ ಇದ್ಯಾ ಏನ್ ಮಾತಾಡ್ತ ಇದ್ದೀರಾ ನೀವು

    • @raghuramdp
      @raghuramdp  2 ปีที่แล้ว

      @@kiccha_8055 ಸರ್ ನಾನು ಹೇಳ್ತಾ ಇರೋದು ನಿಮಗೆ ಸರಿಯಾಗಿ ಅರ್ಥ ಆಗಿಲ್ಲ ಅನ್ಸತ್ತೆ ನಾನು ಕನ್ನಡ ಮಾತಾಡಬಾರದು ಅಂತ ಹೇಳಿದ್ದೀನಾ ?ನಿಮಗೆ ನೀವೇ ಕಲ್ಪಿಸಿಕೊಳಬೇಡಿ ನಾನು ಹೇಳಿ ಇರೋದು ಅವರು ಅಲ್ಲಿ ಹುಟ್ಟಿ convent ನಲ್ಲಿ ಬೆಳೆದಿರೋದ್ರಿಂದ english ಹೆಚ್ಚಾಗಿ ಬಳಿಸಿ ಕಂಗ್ಲಿಷ್ ನಲ್ಲಿ ಮಾತಾಡಿದ್ದಾರೆ ಅಂತ ಮುಂಬೈ ನಲ್ಲಿ ಅವರು ಹುಟ್ಟಿರೋದ್ರಿಂದ ಕನ್ನಡ ಮಾತನಾಡೋಕ್ಕೆ ಕಷ್ಟ ಅಂತ ಅಲ್ಲ ಇನ್ನೊಮೆ comment ನ ಸರಿಯಾಗಿ ನೋಡಿ

    • @kiccha_8055
      @kiccha_8055 2 ปีที่แล้ว

      @@raghuramdp ಒಮ್ಮೆ ನಮ್ಮ ಮೈಸೂರಿಗೆ ಬನ್ನಿ ಬೇರೆ ದೇಶದಲ್ಲಿ ಹುಟ್ಟಿ ಬೆಳೆದು ನಮ್ಮ ದೇಶಕ್ಕೆ ಬಂದು ಎಷ್ಟು ಸ್ವಚ್ಛವಾಗಿ ಕನ್ನಡ ಮಾತನಾಡುತಾರೆ ಅಂತ ನಾನ್ ನಿಮಗೆ ತೋರಿಸ್ತೀನಿ

    • @raghuramdp
      @raghuramdp  2 ปีที่แล้ว

      @@kiccha_8055 ಸರ್ ನಾನು ಹುಟ್ಟಿ ಬೆಳೆದಿದ್ದು ಮೈಸೂರಿನಲ್ಲೇ ನನಗು ಚನ್ನಗಿ ಗೊತ್ತು ಅನ್ಯತ ಭಾವಿಸಬೇಡಿ ಎಂದು ಮೊದಲನೇ comment ನಲ್ಲೆ ಪ್ರತಿಕ್ರಿಯೆ ಕೊಟ್ಟರು ನೀವು ಪ್ರತಿಯೊಂದರಲ್ಲೂ ಕೊಂಕು ಹುಡುಕಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡ್ತಾ ಇದ್ದೀರಾ ಇನ್ನು ನನಗೆ ನಿಮ್ಮ ಜೊತೆ ವಿತಂಡ ವಾದ ಬೇಡ ಅನ್ಸತ್ತೆ ಇಲ್ಲಿಗೆ ನಿಲ್ಲಿಸೋಣ

  • @lakshmihemaraj8410
    @lakshmihemaraj8410 2 ปีที่แล้ว +5

    Appu lives on❤❤Power star punith sir❤

  • @AshokKumar-er8vd
    @AshokKumar-er8vd 2 ปีที่แล้ว +1

    Super episode love appu boss

  • @yogeshgowdru6838
    @yogeshgowdru6838 2 ปีที่แล้ว +1

    I love you so much appu boss 😍

  • @somanathkedar1132
    @somanathkedar1132 2 ปีที่แล้ว +1

    ರಘುರಾಮ್ ಸರ್ ಕೆಲವರಿದ್ದಾರೆ ಅವರ ಬಾಯಲ್ಲಿ ಅಣ್ಣಾವ್ರ ಕುಟುಂಬ ದ್ ಬಗ್ಗೆ ಕೇಳೋದೇ ಆನಂದ ಅದರಲ್ಲಿ ನೀವು ಒಬ್ಬರು

    • @raghuramdp
      @raghuramdp  2 ปีที่แล้ว

      ತುಂಬು ಹೃದಯದ ಧನ್ಯವಾದಗಳು

  • @Renewinteriors
    @Renewinteriors 2 ปีที่แล้ว +2

    Appu sir ,yelru nimna yesht ishta padthare yak sir yelrunu bittu niv hodri. Plz banni sir

  • @anilkumar.vrbangalore7073
    @anilkumar.vrbangalore7073 2 ปีที่แล้ว +2

    Sweetheart appu💗

    • @raghuramdp
      @raghuramdp  2 ปีที่แล้ว

      ❤️❤️❤️

  • @Geetha19499
    @Geetha19499 2 ปีที่แล้ว

    Very nice 👍🙂 God bless always with you

    • @raghuramdp
      @raghuramdp  2 ปีที่แล้ว

      Thanku vry much for your comment Deva raju avare 🤝

  • @narayankamble1695
    @narayankamble1695 2 ปีที่แล้ว +3

    Miss you so much Appu sir 🙏🙏😭😭😭❤️❤️

  • @globleworld984
    @globleworld984 2 ปีที่แล้ว

    ಕನ್ನಡ maretubiitra ಆಶೀತಮ್ಮ

    • @raghuramdp
      @raghuramdp  2 ปีที่แล้ว +1

      ನಮಸ್ಕಾರ.. ಅಶಿತಾ ಅವರ ಸರಣಿಯ ಮೊದಲನೆಯ ಸಂಚಿಕೆಯ ಪ್ರಾರಂಭದಲ್ಲೇ ತಿಳಿಸಿದ್ದೇವೆ.. ಅವರು ಹುಟ್ಟಿದ್ದು ಮುಂಬೈನಲ್ಲಿ, ಓದಿದ್ದು ಕಾನ್ವೆಂಟ್ ನಲ್ಲಿ, ಹಾಗಾಗಿ ಕನ್ನಡ ಜೊತೆಗೆ ಇಂಗ್ಲೀಷ್ ಸ್ವಲ್ಪ ಹೆಚ್ಚಾಗಿಯೇ ಬೆರೆತು ಕಂಗ್ಲಿಷ್ ಆಗಿದೆ ಅಂತ.ದಯವಿಟ್ಟು ಅನ್ಯತಾ ಭಾವಿಸಬೇಡಿ.🙏

  • @venkateshy7418
    @venkateshy7418 2 ปีที่แล้ว +1

    Very good interview sir

    • @raghuramdp
      @raghuramdp  2 ปีที่แล้ว

      Thank you very much Venkatesh sir😊

  • @abilashpatil3092
    @abilashpatil3092 2 ปีที่แล้ว +2

    ❤️❤️❤️❤️ ನೂರೊಂದು ನೆನಪು....🔥😍

    • @raghuramdp
      @raghuramdp  2 ปีที่แล้ว

      Thank you very much 😊

    • @abilashpatil3092
      @abilashpatil3092 2 ปีที่แล้ว

      @@raghuramdp ಸರ್ ಭೂಪತಿ ಮುವಿಯಲ್ಲಿ ನಿಮ್ಮ ಆಕ್ಟಿಂಗ್ ಸೂಪರ್ ಸರ್😍❤️👍🏾🥰🥰

  • @narasimhamurthy8955
    @narasimhamurthy8955 2 ปีที่แล้ว +2

    Appu Anna is nice man

  • @pranaviyash5082
    @pranaviyash5082 2 ปีที่แล้ว +3

    Appu karnataka janara manadalli sadaa jeevadalli Edward. He is deva maanava

    • @raghuramdp
      @raghuramdp  2 ปีที่แล้ว +1

      satyavada mathu

  • @user-km1ly2se6z
    @user-km1ly2se6z 2 ปีที่แล้ว +8

    ಆಶಿತ ಮೇಡಮ್ ಅವರು ಇಂಗ್ಲೀಷ್ ಭಾಷೆ ಕಡಿಮೆ ಮಾಡಿ ಸಂಪೂರ್ಣ ಕನ್ನಡದಲ್ಲಿ ಮಾತನಾಡಬೇಕೆಂದು ಮನವಿ. 🙏

    • @raghuramdp
      @raghuramdp  2 ปีที่แล้ว +2

      ನಮಸ್ಕಾರ.. ಅಶಿತಾ ಅವರ ಸರಣಿಯ ಮೊದಲನೆಯ ಸಂಚಿಕೆಯ ಪ್ರಾರಂಭದಲ್ಲೇ ತಿಳಿಸಿದ್ದೇವೆ.. ಅವರು ಹುಟ್ಟಿದ್ದು ಮುಂಬೈನಲ್ಲಿ, ಓದಿದ್ದು ಕಾನ್ವೆಂಟ್ ನಲ್ಲಿ, ಹಾಗಾಗಿ ಕನ್ನಡ ಜೊತೆಗೆ ಇಂಗ್ಲೀಷ್ ಸ್ವಲ್ಪ ಹೆಚ್ಚಾಗಿಯೇ ಬೆರೆತು ಕಂಗ್ಲಿಷ್ ಆಗಿದೆ ಅಂತ.ದಯವಿಟ್ಟು ಅನ್ಯತಾ ಭಾವಿಸಬೇಡಿ..

  • @shylaja8803
    @shylaja8803 2 ปีที่แล้ว +2

    ಪವರ್ ಸ್ಟಾರ್ 🌹🌹💞💞🌹🌹

  • @peaceful154
    @peaceful154 2 ปีที่แล้ว +2

    Avaru kannadadalli jasti matadade irabahudu.. but avaru manassinda matadidare..

    • @raghuramdp
      @raghuramdp  2 ปีที่แล้ว

      Akshara saha satya nima mathu sir

  • @praveenYT66
    @praveenYT66 2 ปีที่แล้ว +1

    ಇಂಗ್ಲಿಷ್ ಬಳಕೆ ಕಡಿಮೆ ಇದ್ದರೆ ಚನ್ನ‌‌‌......

    • @raghuramdp
      @raghuramdp  2 ปีที่แล้ว

      ನಮಸ್ಕಾರ.. ಅಶಿತಾ ಅವರ ಸರಣಿಯ ಮೊದಲನೆಯ ಸಂಚಿಕೆಯ ಪ್ರಾರಂಭದಲ್ಲೇ ತಿಳಿಸಿದ್ದೇವೆ.. ಅವರು ಹುಟ್ಟಿದ್ದು ಮುಂಬೈನಲ್ಲಿ, ಓದಿದ್ದು ಕಾನ್ವೆಂಟ್ ನಲ್ಲಿ, ಹಾಗಾಗಿ ಕನ್ನಡ ಜೊತೆಗೆ ಇಂಗ್ಲೀಷ್ ಸ್ವಲ್ಪ ಹೆಚ್ಚಾಗಿಯೇ ಬೆರೆತು ಕಂಗ್ಲಿಷ್ ಆಗಿದೆ ಅಂತ.ದಯವಿಟ್ಟು ಅನ್ಯತಾ ಭಾವಿಸಬೇಡಿ. 🙏

  • @arunboss5385
    @arunboss5385 2 ปีที่แล้ว +2

    Aashita mam ur smile 🥰

    • @raghuramdp
      @raghuramdp  2 ปีที่แล้ว

      👍😊🤝🙏

  • @arunr9526
    @arunr9526 2 ปีที่แล้ว +5

    Miss u Appu Boss

  • @nethrab5887
    @nethrab5887 2 ปีที่แล้ว +1

    ಅಪ್ಪು ಬಗ್ಗೆ ಅಚ್ಚು ಕಟ್ಟಾಗಿ..ಕನ್ನಡ ಮಾತಾಡಿದ್ರೆ ಚೆನ್ನ..ಅರ್ದ ಕನ್ನಡ ಅರ್ಥ ಇಂಗ್ಲಿಷ್..ಕೇಳೋಕೆ ಉಚ್ಚು..

    • @raghuramdp
      @raghuramdp  2 ปีที่แล้ว

      maqನಮಸ್ಕಾರ.. ಅಶಿತಾ ಅವರ ಸರಣಿಯ ಮೊದಲನೆಯ ಸಂಚಿಕೆಯ ಪ್ರಾರಂಭದಲ್ಲೇ ತಿಳಿಸಿದ್ದೇವೆ.. ಅವರು ಹುಟ್ಟಿದ್ದು ಮುಂಬೈನಲ್ಲಿ, ಓದಿದ್ದು ಕಾನ್ವೆಂಟ್ ನಲ್ಲಿ, ಹಾಗಾಗಿ ಕನ್ನಡ ಜೊತೆಗೆ ಇಂಗ್ಲೀಷ್ ಸ್ವಲ್ಪ ಹೆಚ್ಚಾಗಿಯೇ ಬೆರೆತು ಕಂಗ್ಲಿಷ್ ಆಗಿದೆ ಅಂತ.ದಯವಿಟ್ಟು ಅನ್ಯತಾ ಭಾವಿಸಬೇಡಿ.🙏

  • @Basavann
    @Basavann 2 ปีที่แล้ว +1

    ನಮ್ ದೇವ್ರು ಬಾಸ್

  • @anilkumarm3512
    @anilkumarm3512 2 ปีที่แล้ว +2

    ಧನ್ಯವಾದಗಳು 🙏🙏

  • @yashuishu4092
    @yashuishu4092 2 ปีที่แล้ว +1

    Hi Raghuram sir.. Appu annthna annana padiyoke punya maadrbeku