Wow 👌ಮೂವಿ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ರವಿ ಸರ್ ಶಿವಣ್ಣ ಇಂತವರು ಇರುವರೆಗೆ ಮಾತ್ರ ಇಂತ ಸಿನಿಮಾಗಳನ್ನು ನೋಡಲು ಸಾಧ್ಯ ಆಮೇಲೆ ನೆನಪುಗಳು ಮಾತ್ರ ❤❤ಒಂದು ಬೇಜಾರು ಅಂದ್ರೆ ಚಿತ್ರಮಂದಿರದಲ್ಲಿ ನೋಡಲು ಆಗಲಿಲ್ಲ ಏಕೆಂದರೆ ನಾವು ಇನ್ನು ಹುಟ್ಟಿರಲಿಲ್ಲ
IAM from Raichur....Near Ganmur village .... ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಾಯಕರು ಬರುವುದು ಸಾಮಾನ್ಯ.... ಆದರೆ ಜನಸಾಮಾನ್ಯರಲ್ಲಿ ಕೊನೆಯವರೆಗೂ ಸಿಗುವ ಪ್ರೀತಿಯ ಅಭಿಮಾನಿಗಳ ಹೃದಯವನ್ನು ಗೆದ್ದವರ್ರಲ್ಲಿ ನಮ್ಮ ಸಿಪಾಯಿ ರವಿಚಂದ್ರನ್ sir..... ಇದು ನನ್ನ ಅಂತರಾಳದಿಂದ ಬಂದ ನುಡಿ..... ಹೈರ್ ಸ್ಟೈಲ್ ಅವರ ಹೈಲೈಟ್ ಮೋಡಿ ಮಾಡಿದ ಹಾಗೆ.....👌👌❤️❤️❤️❤️🌹💖💖💖💖💖💖😍😍😍😍
ಈ ಸಿನೇಮಾ ರಿಲೀಸ್ ಆದಾಗ ನನಗೆ ೭ ವರ್ಷ. ಶಿರಸಿಯ ನಟರಾಜ ಟಾಕೀಸ್ನಲ್ಲಿ ನಾನು ಮಾಮ ಹಾಗೂ ಅಣ್ಣನ ಜೋತೆ ಸಿಪಾಯಿ ನೋಡಲು ಹೋಗಿದ್ದೆ.. ಟಾಕೀಸ್ ಫುಲ್ ಆಗಿ ಬದಿಗೆಲ್ಲ ಹೆಚ್ಚುವರಿ ಪ್ಲಾಸ್ಟಿಕ್ ಕುರ್ಸಿ ಹಾಕಿದ್ದರು.. ಅದಾಗ್ಯೂ ಆ ಕುರ್ಚಿಗಳೂ ಕಡಿಮೆ ಆಗಿ ೫೦/೭೦ ಜನ ನಿಂತೇ ಸಿನೇಮಾ ನೋಡಿದ್ದರು.!! ಡಾll ವಿ ರವಿಚಂದ್ರನ್ ಅವರ ಗಮ್ಮತ್ತೇ ಅಂಥದ್ದು.!!
ಇಂತಹ ಅದ್ಭುತ ಕಲಾವಿದ ಕಥೆ ಚಿತ್ರಕಥೆ ಸಂಭಾಷಣೆ ಸಾಹಿತ್ಯ ಸಂಗೀತ ಮತ್ತೆ ಆಕ್ಟಿಂಗ್ ಈ ಮೂವಿಯ ಪ್ರತಿಯೊಬ್ಬರು ಪಾತ್ರವೂ ತುಂಬಾ ಚೆನ್ನಾಗಿದೆ ಐ ಲವ್ ಯು ರವಿ ಸರ್ ಕರ್ನಾಟಕದ ಮೊಮ್ಮಗ ನೀವು ❤️❤️❤️🙏
One of the best movie ever watched anno list open madidre yashto Jana ee movie na notice madirthare asht chenagide 🙌🫶 Chiranjeevi Sir entry admele antu innu crazy agide 🙃 Really awesome agide,, Ravi sir ge ee movie yavathu mariyok agde iro movie annodu innod spl
E movie upload madida SGV DIGITAL avarige tumba thanks, because This is fabulous love story and most important single side Love story with Ravi sir, 🙏🙏🙏
Thanks to SGV digital .my favourite movie 50time morethan I watched. This movie remembering my childhood days ravimama acting is energetic and Fentastic. Megastar chiranjeevi introduction bgm is heartbeating and thundering bgm crazystar and megastar combination freindship song is wonderful melody This movie all songs super duper blockbuster hit and industry hit movie. Hamsalekha and ravimama combo is all time melody hits. Please upload HD print.Shanthikranathi, Putnanja
Very good movie all actress done our job and excellent music beauti queen soundarya mam miss u❤️ Hamsalekha sir music irode Ravi sir goskara nada brahma Hamsalekha sir music 🎶🎵😘❤️
Wow 👌ಮೂವಿ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ರವಿ ಸರ್ ಶಿವಣ್ಣ ಇಂತವರು ಇರುವರೆಗೆ ಮಾತ್ರ ಇಂತ ಸಿನಿಮಾಗಳನ್ನು ನೋಡಲು ಸಾಧ್ಯ ಆಮೇಲೆ ನೆನಪುಗಳು ಮಾತ್ರ ❤❤ಒಂದು ಬೇಜಾರು ಅಂದ್ರೆ ಚಿತ್ರಮಂದಿರದಲ್ಲಿ ನೋಡಲು ಆಗಲಿಲ್ಲ ಏಕೆಂದರೆ ನಾವು ಇನ್ನು ಹುಟ್ಟಿರಲಿಲ್ಲ
Visnu dada is King kannada indastri
ಜೈ ಕ್ರೇಜಿಸ್ಟಾರ್
Google translate do it for language kannada and English learn how to use it daily and talk and write ✍️ 😊
ಸಿಪಾಯಿ ಮೂವಿ ಈಗಾ ಕೂಡ ರಿಲೀಸ್ ಆದ್ರೂ 100 day ಓಡೋದು ಗ್ಯಾರೆಂಟಿ 🥰🥰 I love saundarya ma'am so much.. She is looking so cute and gorgeous❤❤
200%nija
@@harishr3315 q
@@harishr3315 ààppZ
ಇಂತ ಮೂವಿ ಎಷ್ಟು ಸತಿ ನೋಡಿದರೆ ಬೇಜಾರಾಗಲ್ಲ ❤️❤️
,💯
ಹೀರೋಯಿನ್ ತುಂಬಾ ಪಾಪ ಅನಿಸ್ತು ಪ್ರೀತಿ ಎಷ್ಟ್ ಗಟ್ಟಿ ಅಂತಾ ಈ ಮೂವಿ ಕಥೆ ನೋಡಿದ್ರೆ ಗೊತ್ತ ಆಗುತ್ತೆ ❤️
ಈ ಸಿನಿಮಾದಲ್ಲಿ ಜೀವನದ ನೈತಿಕತೆ ತುಂಬಾ ಇದೆ . ಅಂದು ಇಂದು ಮುಂದು ಕೂಡ ಯೇವರ್ ಗ್ರೀನ್ ಮೂವಿ ❤❤❤old is gold. Movie
Chitanjivi and Ravichardran... 🔥🔥
ಸೌಂದರ್ಯ.... 💚
ಸ್ನೇಹಕೆ ಸ್ನೇಹ ಪ್ರೀತಿಗೆ ಪ್ರೀತಿ... 💚
ರವಿ sir creativity next level.. 🔥🔥
watching in 2024. ❤❤ What a movie.
IAM from Raichur....Near Ganmur village .... ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಾಯಕರು ಬರುವುದು ಸಾಮಾನ್ಯ.... ಆದರೆ ಜನಸಾಮಾನ್ಯರಲ್ಲಿ ಕೊನೆಯವರೆಗೂ ಸಿಗುವ ಪ್ರೀತಿಯ ಅಭಿಮಾನಿಗಳ ಹೃದಯವನ್ನು ಗೆದ್ದವರ್ರಲ್ಲಿ ನಮ್ಮ ಸಿಪಾಯಿ ರವಿಚಂದ್ರನ್ sir..... ಇದು ನನ್ನ ಅಂತರಾಳದಿಂದ ಬಂದ ನುಡಿ..... ಹೈರ್ ಸ್ಟೈಲ್ ಅವರ ಹೈಲೈಟ್ ಮೋಡಿ ಮಾಡಿದ ಹಾಗೆ.....👌👌❤️❤️❤️❤️🌹💖💖💖💖💖💖😍😍😍😍
I love you ravi
ಕನ್ನಡ ಚಿತ್ರಕ್ಕೆ ಒಂದು ಸಂದೇಶ 👌❤️❤️
ರವಿಚಂದ್ರನ್ ಸರ್ ಕನ್ನಡ ಚಿತ್ರರಂಗದ ಚಿತ್ರ ಬ್ರಹ್ಮ ಒಳ್ಳೆಯ ಮನಸ್ಸು ಇರುವ ದೇವರು
ನಮ್ ಹುಡುಗಿ ಗೆ ಇಷ್ಟವಾದ ಸಿನಿಮಾ ಇದು❤ನಂದು ಒಂದು ಕಾಮೆಂಟ್ ಇರ್ಲಿ👌
ಈ ಸಿನೇಮಾ ರಿಲೀಸ್ ಆದಾಗ ನನಗೆ ೭ ವರ್ಷ. ಶಿರಸಿಯ ನಟರಾಜ ಟಾಕೀಸ್ನಲ್ಲಿ ನಾನು ಮಾಮ ಹಾಗೂ ಅಣ್ಣನ ಜೋತೆ ಸಿಪಾಯಿ ನೋಡಲು ಹೋಗಿದ್ದೆ.. ಟಾಕೀಸ್ ಫುಲ್ ಆಗಿ ಬದಿಗೆಲ್ಲ ಹೆಚ್ಚುವರಿ ಪ್ಲಾಸ್ಟಿಕ್ ಕುರ್ಸಿ ಹಾಕಿದ್ದರು.. ಅದಾಗ್ಯೂ ಆ ಕುರ್ಚಿಗಳೂ ಕಡಿಮೆ ಆಗಿ ೫೦/೭೦ ಜನ ನಿಂತೇ ಸಿನೇಮಾ ನೋಡಿದ್ದರು.!! ಡಾll ವಿ ರವಿಚಂದ್ರನ್ ಅವರ ಗಮ್ಮತ್ತೇ ಅಂಥದ್ದು.!!
Nice bro
Nice memory ❤
1996 ಈ ಸಿನಿಮಾ ಬಂದಾಗ ನಾವಿನ್ನು ಚಿಕ್ಕ ಹುಡುಗರು. ಈ ಸಿನಿಮಾ ನೋಡೋದೇ ನಮಗೆ ಒಂದು ದೊಡ್ಡ ಹುಚ್ಚು ಅಷ್ಟು ಇಷ್ಟ ಈ ಸಿನಿಮಾ ಅಂದ್ರೇ 🔥🔥🔥
Same feeling
Great movie
Me also e movie bandaga nanage 3 years lovely that ❤
Sir ನನ್ 1 ನೆ ಕ್ಲಾಸ್ ಆ ಟೈಮ್ ಅಲ್ಲಿ
ಪ್ರೀತಿ ಪ್ರೇಮಾಗೆ ಬೆಲೆ ಇಲ್ಲದಿರೋ ಲೋಕ ಯಾರಿಗಯ್ಯಾ ಬೇಕು 🔥🔥🔥🔥👍
ಯಾವಾಗ ನೋಡಿದ್ರೂ ಈ ಸಿನಿಮಾ ಸೂಪರ್ ❤️❤️
ದಿನ ಒಂದು ಸರಿ ನೋಡಿಲ್ಲ ಅಂದ್ರೆ ಈ ಮೂವಿ ನ ನಾ ಏನೋ ಕಳ್ಕೊಂಡು ಹಾಗೆ love u my ಬಾಸ್ 💚
ಸಿನಿಮಾ ಬ್ರಹ್ಮ ಚಿತ್ರ ಬ್ರಹ್ಮ ಕ್ರೇಜಿ ಇಂಡಿಯನ್ ಕ್ರೇಜಿ ಸ್ಟಾರ್ ರವಿಚಂದ್ರನ್ ❤❤❤❤❤❤❤
ಇಂತಹ ಅದ್ಭುತ ಕಲಾವಿದ ಕಥೆ ಚಿತ್ರಕಥೆ ಸಂಭಾಷಣೆ ಸಾಹಿತ್ಯ ಸಂಗೀತ ಮತ್ತೆ ಆಕ್ಟಿಂಗ್ ಈ ಮೂವಿಯ ಪ್ರತಿಯೊಬ್ಬರು ಪಾತ್ರವೂ ತುಂಬಾ ಚೆನ್ನಾಗಿದೆ ಐ ಲವ್ ಯು ರವಿ ಸರ್ ಕರ್ನಾಟಕದ ಮೊಮ್ಮಗ ನೀವು ❤️❤️❤️🙏
ನನ್ನ ಲೈಫಲ್ಲಿ ಮರೆಯದ ಒಂದು ಅತ್ಯುತ್ತಮ ಕನ್ನಡ ಚಿತ್ರ ಒಂದು ಒಳ್ಳೆಯ ಕಥೆ ಒಂದು ಅದ್ಭುತ ಸೂಕ್ತ ಜೋಡಿ ರವಿಚಂದ್ರನ್ ಸೌಂದರ್ಯ ಒಂದು ಗ್ರಾಮೀಣ ಚಿತ್ರ ಮರೆಯದ ಚಿತ್ರ ನನ್ನ ಜೀವನದ
ಈ ಮೂವಿ ಬಂದಾಗ ನಾನು ಪ್ರೈಮರಿ ಸ್ಕೂಲ್ ಹುಡುಗ ಅವತ್ತು ಜೀವನ ಸೂಪರ್ ನಾವು ಚೆನ್ನಾಗಿದ್ದು ಈಗ ನೋವು ಬೇಜಾರ್
Nija geleya
Chiranjivi sir entry just awesome 😘😘😘
20 ಸತಿ ನೋಡಿನಿ 2024 ರಲ್ಲಿ 👌👌👌👌👌 ಸೂಪರ್ ಮೂವಿ
Such a raw mannerism …..Ravichandran acting was so good those days ….. feel bad for his situation now😢
💛 ಹುಟ್ಟು ಹಬ್ಬದ ಶುಭಾಶಯಗಳು ಸೌಂದರ್ಯ ಅವರಿಗೆ❤Happy Birthday Soundarya Mam⭐👸❤❤❤❤
ಹಂಸಲೇಖ ಅವರ ಸಾಹಿತ್ಯ ಮತ್ತು ಸಂಗೀತ ಅದ್ಭುತ.
2024 ರಲ್ಲೀ ನೋಡಿರೋರು ಒಂದು ಲೈಕ್ ಕೊಡಿ
ರವಿ ಸರ್ ನೀವೇನೇ ಆಗಿರಬಹುದು ಇವತ್ತು, ಆದರೆ ನಿಮ್ಮ ತಲೆ ಮಾತ್ರ 👌👌👌👌👌👌👌
Soundarya mam acting really Super and cute
And
Always Ravichandran,
Soundarya mam ❤❤
Ravichandran sir ❤❤
Gombe Soundarya ❤️😍😍😍
Nice movie ravi sir ಕರ್ನಾಟಕ ನಂಬರ್ ಒನ್ ಹೀರೋ ಬಾಸ್ ❤❤❤👌👌👌🙏🙏🙏
2024 like
35:20 the violin bgm and soundarya's acting just out of the world
೨೦೨೪ ವೀಕ್ಷಣೆ 💛❤️
ಕನ್ನಡ ಚಿತ್ರ ರಂಗದಲ್ಲಿ ಅದ್ಭುತ ಚಿತ್ರ 👌
ಪ್ರೀತಿ ಏನು ಅಂತ ಈ ಮೂವಿ ನೋಡಿ ಕಲಿಬೇಕು ಸೌಂದರ್ಯ ಮೇಡಂ ಮಾತ್ರ ನೆಕ್ಸ್ಟ್❤ ಲೆವೆಲ್ ಸೂಪರ್ ಆಕ್ಟಿಂಗ್ ಮಾಡಿದರೆ ಈ ಮೂವಿಯಲ್ಲಿ
sayovargu ee movie nanna favorite list nalli no: 1 respect for rvi sir and hamsalekha
Super
ಎಂದಿಗೂ madreyagada soundarya ಗಣಿ❤
Soundarya mam just awesome ❤️👌bundle of beauty 💞
She was a blonde from Kolar District, Karnataka.
Nice ♥️
Yar yar E movie 2022 ralli nodtidira Like madi😍
2023 ali nodtha edene
ಸೂಪರ್ ಸಿನಿಮಾ ಕ್ರೆಜಿ ಸ್ಟಾರ್ ರವಿಚಂದ್ರನ್ ಹಾಗೂ ಚಿರಂಜೀವಿ
JaNE
9:13 what a hero entry....❤❤
Evergreen super hit movie ravi sir & Chiranjeevi sir super combination
I miss you sowndarya matte hutti banni
ಜೈ Ravichandran ❤️ Jai Hamsalekha ❤️ Jai Soundarya ❤️💛
Jai S Janaki
ರವಿ ಸರ್ ಹಾಗೂ ಚಿರಂಜೀವಿ ಸರ್ ಫ್ಯಾನ್ಸ್ ಲೈಕ್ ಮಾಡಿ
ಸಿಪಾಯಿ ಸೂಪರ್ ಮೂವೀ ರವಿಚಂದ್ರನ್ ಸರ್ ಪಾತ್ರ ಸೂಪರ್ ❤️❤️❤️❤️❤️❤️
Soundarya medum ur looking gorgeous ❤❤❤❤❤❤❤❤❤❤❤❤
Old is gold ಅಂತ ಸುಮನೆ ಹೇಳಿಲ e movie ನೋಡಿ understand 👍
Megastar 💕💕💕💛💛
ಎಂದಿಗೂ ಬೇಸರವಾಗದ ಸಿನಿಮಾ
Sipayi is always my fav movie anyone 2023❤️❤️
Saw bigboss 10 Tara episode 😊rukkamma song I heard n directly I came here to watch movie
@@1234dancenfitnessacademy😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
My favourite also 👍🏻
Hiii
Me ❤
One of the best movie ever watched anno list open madidre yashto Jana ee movie na notice madirthare asht chenagide 🙌🫶 Chiranjeevi Sir entry admele antu innu crazy agide 🙃 Really awesome agide,, Ravi sir ge ee movie yavathu mariyok agde iro movie annodu innod spl
Anyone 2024❤
Yes me😂
Nanu kooda
Yes me tooo 😅
Yes
🤚
సౌందర్య గారు మీనన్ అద్భుతం
Telugu move name cheypandhi.
After the entry of cheeranjeevi movie gone in different way ❣️❣️
, 🙂😙
@@RajaRaja-xh6ff iyoytyiyitt6yiuyoifjytyo6yuuy
Iyytyiyiyiu
Yoouuiioyouyiiuuuo
Ottiuyut pii iyoyyiyyuyyyttyiuuoiytyy to pii yy
Big fan of Ravichandran sir❤️❤️❤️❤️
Yui
Yy6
@@kumarvkumarvrj6648 super
, 👺🤮👾
2024 ralli e movie nodtiroru 1like kodi
E movie upload madida SGV DIGITAL avarige tumba thanks, because
This is fabulous love story and most important single side Love story with Ravi sir, 🙏🙏🙏
South Indian Film Industry No.1 director Ravi Sir.
ನಾವು ಪದ್ಮಶ್ರೀ ಹಾರೂಗೇರಿ ಟಾಕೀಸ್ ನಲ್ಲಿ ನೋಡಿದ ಮೊದಲ್ ಮೂವೀ
I am Big Fan of Ravi sir__😍💙
😊😊
My best film ❤❤❤❤❤❤
ರವಿ ಸರ್
ಜಾತಿ . ಧರ್ಮ ದ ಬಗ್ಗೆ ಒಂದು ಮೂವೀನು ಮಾಡಿಲ್ಲ
ಇಂದಿನ ರಾಜಕಾರಣಿಗಳು ಕಲಿಬೇಕು
00000²00
Megastar Chiranjeevi 💓💓💓
Ravichandra
@@Omeshvh1992 2 bast
Crazy 🌟 ravichandran and chiranjeevi combination spr annoruu like maadi
Dislike maadirorige yargu kannada baralla ansuthe😂 isttu olle movie ge dislike maadiddare😡😡😡
Super films
My hero crazy star movie 👌👌👌♥️♥️♥️
Super
ನಾನು 90ಸ್ ಕಿಡ್ಸ್ ಮತ್ತೆ ನೀವು
👍👍👍
Ravi sir sipayi 2 Maadi . Matte gelthiri..... Let's win again... ❤️
My childhood memory
Yes correct
Same bro
@@agni305 to
V.Ravichandran.super.actor in Sandalwood.... Chiranjivi.Entry superrr...
1:44:39
😍💓ಸೌಂದರ್ಯ❤ 👸ಸಿಂಚನ❤ u
Soundriya is very beautifully 😍😍😍😍😍😍😍🤗😍😍😍😍😍😍😍😍😍
Super Moovie, shnehakke shneha preethige preethi
super filam thanks to sgv digital super filam thanks so much ..........
1hr 28mins dailogue,😍, Adhke crazy star nam Karnataka nodiro creative star annadhu
❤❤❤❤❤❤super మెగాస్టార్ చిరంజీవి వాయిస్ ఎస్పీ బాలసుబ్రమణ్యం గారు 🙏🙏🙏🙏
Ravi sir na mutto takattu yar gu ella industry li avr film bit mado takattu yavngu ella great cinema❤❤❤❤love you so much2024❤❤❤waching super movie
Superb movie in all time in kannada.....thanx sri ganesh digital video company.....ಸಿಪಾಯಿ one of the best film......
One of my favorite films ever ♥♥♥♥♥♥♥♥♥♥
ಸ್ನೇಹಕ್ಕೆ ಸ್ನೇಹ ಕೊಡುವ ಸ್ನೇಹಿತರು😊😊❤❤
We are badly missing this angle of film making by Ravichandran
2022 ರಲ್ಲಿ ಈ ಮೂವಿ ಯಾರದ್ರೂ ನೋಡಿದೋರು ಇದಿರ ...🥰😊
Nice.. We should Encourage multi starrer.. Best combination of Tollywood and Sadlewood
Namma hemme namma ravi sir what a story what a quality,
My All Time Favorite Movie,
Ravichandran+ Hamsalekha❤
Released 18/06/1996
When I was in 6th std great movie 🎉🎉🎉❤❤❤
Chiranjeevi sir...super.🙏🙏🙏🙏
Jai mega star Chiranjeevi Garu Kannada people
BL
What a movie.. one of the best movie from ravichandran sir ever green movie 💝👌
Thanks to SGV digital .my favourite movie 50time morethan I watched. This movie remembering my childhood days ravimama acting is energetic and Fentastic. Megastar chiranjeevi introduction bgm is heartbeating and thundering bgm crazystar and megastar combination freindship song is wonderful melody
This movie all songs super duper blockbuster hit and industry hit movie.
Hamsalekha and ravimama combo is all time melody hits.
Please upload HD print.Shanthikranathi, Putnanja
! J
Very good movie all actress done our job and excellent music beauti queen soundarya mam miss u❤️ Hamsalekha sir music irode Ravi sir goskara nada brahma Hamsalekha sir music 🎶🎵😘❤️
Every girl should be need like this guy...all time favourite movie ❤️❤️
Tl
Soundarya mam and ravichandran sir no words❤️
My all ಫೆವರೇಟ್ ಮೂವಿ my ಸಿಪಾಯಿ 💚
Old Is Bigger Then Gold GREAT MUSIC SONGS THANKS TO ALL 😍❤
Diduddv
Spb voice to megha star ,,,,👌
That's mano voice
ಯಾವತಾದೃವೆ ಕನ್ನಡ ಸಾಹಿತ್ಯ ಹಾಗೂ ಕನ್ನಗ ಚಿತ್ರ ನಿಜವಾಗ್ಲೂ ಲವ್ ಯು
Yeshtu sala nodiddu bore aagalla❤️🔥. 1.40.00-1.40.32 soundarya madam acting expressions🔥🔥🔥❤️.
Chiranjeevi Entry Super Fantastic Sakath
ಗೆಲುವು ಯಾವಾಗಲೂ ಧರ್ಮದ ಕಡೆಗೆ ಇರುತ್ತದೆ
Megastar Guest roll fantastic...
Soundarya great actress with great beauty !!!!