ಕರ್ನಾಟಕದ ಅದ್ಭುತ ಯೂಟ್ಯೂಬ್ ಚಾನೆಲ್ ಗಳಲ್ಲಿ ಈ ಚಾನೆಲ್ ಒಂದು, ಈ ಯೂಟ್ಯೂಬ್ ಚಾನೆಲ್ ನಲ್ಲಿ ಹೆಚ್ಚು ಉಪಯುಕ್ತ ವೀಡಿಯೊಗಳು ಲಭ್ಯವಿರುವುದರಿಂದ ಚಾನೆಲ್ SUBSCRIBE ಆಗಿ, ಹಾಗೆ ವಿಡಿಯೋ ಗೆ ಲೈಕ್ ಕೊಡಿ, ನಂತರ ಧನ್ಯವಾದಗಳನ್ನು ಎಂದು ಕಾಮೆಂಟ್ ಮಾಡಿ.
ಜಮೀನಿಗೆ ಪ್ರತ್ಯೇಕ ಸಿಂಗಲ್ ಮಾಲಿಕ ನ ಹೆಸರಿನಿಂದ ಪಹಣಿ ಇದ್ದಲ್ಲಿ ಹದ್ದುಬಸ್ತು ಮಾಡಿಕೊಳ್ಳಿ,,,ಪಹಣಿ ಜಾಯಿಂಟ್ ಇದ್ದಲ್ಲಿ ಅಣ್ಣ ತಮ್ಮಂದಿರ ಹೆಸರಿನಿಂದ ಕೂಡಿ ಪಹಣಿ ಇದ್ದರೆ ಪೋಡಿ ಮಾಡಿಕೊಳ್ಳಬಹುದು.!
Sir please make videos about city municipality , police department. District commissioner office, district court, RTO office, Jilla Panchayat services.
ಬಾಜುದಾರರು ಯಾರೆಂದು ತಿಳಿಯದೆ ಇದ್ದಾಗ ಏನು ಮಾಡುವುದು. ಅಂದರೆ ಮೊದಲು ಇದ್ದ ಬಾಜುದಾರರು ಬೇರೆಯವರಿಗೆ ಮಾರಾಟ ಮಾಡಿದಾಗ, ಹೊಸ ಬಾಜುದಾರರ ಬಗ್ಗೆ ಮಾಹಿತಿ ಇಲ್ಲದಾಗ, ಹದ್ದುಬಸ್ತು ಸರ್ವೆ ಮಾಡಿ ಹೋಗುತ್ತಾರಾ?
Register ಮಾಡುವುದಕ್ಕೆ ಉಪಯೋಗ 11e sketch ಮಾತ್ರ..ಒಂದು ಹೊಲದಲ್ಲಿ 11e sketch ಮಾಡಿರುವ ಹೊಲಕ್ಕೆ ಮಾತ್ರ....ಅಂದ್ರೆ ಪ್ರತ್ಯೇಕ ನಕ್ಷೆ ಆಗಿರುವ ಹೊಲ...ಅದು 6 ತಿಂಗಳು validity...
ಸರ್ ನಮ್ಮಆಸ್ತಿ ಸುಮಾರು ವರ್ಷಗಳ ಹಿಂದೆ ಭಾಗವಾಗಿದೆ ಆದರೆ ನಮಗೆ ಈಗ ಸಮಸ್ಯೆಯಾಗಿದೆ.ಅದು ಹೇಗೆಂದರೆ .ಸ.ನಂಬರಸ್. ಸರ್ವೆದವರ ಪ್ರಕಾರ ನಾವು ಉಳುವ ಜಮೀನಿಗೆ ಅವರ s.no.ಇದೆ ಅವರ ಜಮೀನಿಗೆ ನಮ್ಮ s.no.ಇದೆ ಇದರ ಪರಿಹಾರ ಕೊಡಿ ಸರ್ ಸಂದೇಶ ಕಳುಹಿಸಿ ಸರ್
ಸರ್ವೆ ನಂಬರ್ ನ ಆಕಾರ ಬಂದ್ ,ಹಳೆಯ ಪಹಣಿಗಳನ್ನು ಮತ್ತು ಮ್ಯುಟೇಶನ್ ಗಳನ್ನು ಪರಿಶೀಲಿಸಿದ ನಂತರ ಮೊದಲಿನಿಂದಲೂ ಪಹಣಿಯಲ್ಲಿ ಕಡಿಮೆ ಕ್ಷೇತ್ರವಿದ್ದುದು ಕಂಡುಬಂದರೆ ತಿದ್ದುಪಡಿ ಮಾಡುವುದು ಕಷ್ಟಸಾಧ್ಯ
@@Visheshavani Sir navu site tangondvi adralli nam hesru ge baribekadre 36 adi anta bardidare navu kelthge nemde alva jaga enagalla andru navu sumna agidvi but evag aste nemdu jaga antavre actually adu 40 adi Navu bere avratra tagodidvalla avra hesrali 40 adi anta ede navu ega a patra na panchayat avre eskondru navu xerox eskondilla panchayat alli a patra erutte alva, adanna tagsi sari madusbahuda
ಕರ್ನಾಟಕದ ಅದ್ಭುತ ಯೂಟ್ಯೂಬ್ ಚಾನೆಲ್ ಗಳಲ್ಲಿ ಈ ಚಾನೆಲ್ ಒಂದು, ಈ ಯೂಟ್ಯೂಬ್ ಚಾನೆಲ್ ನಲ್ಲಿ ಹೆಚ್ಚು ಉಪಯುಕ್ತ ವೀಡಿಯೊಗಳು ಲಭ್ಯವಿರುವುದರಿಂದ ಚಾನೆಲ್ SUBSCRIBE ಆಗಿ,
ಹಾಗೆ ವಿಡಿಯೋ ಗೆ ಲೈಕ್ ಕೊಡಿ, ನಂತರ ಧನ್ಯವಾದಗಳನ್ನು ಎಂದು ಕಾಮೆಂಟ್ ಮಾಡಿ.
RR 5 , HAGU RR 6 BAGGE MAHITHI KODI SIR PLEASE
ಒಳ್ಳೆಯ ವಿಚಾರ ನಮ್ಮ ಎಲ್ಲಾ ರೈತರಿಗೆ ಉಪಯುಕ್ತ, ಆದರೆ ಜಮೀನಿನ ಮಾಲಿಕ ತೀರಿಹೋದರೆ ಹೇಗೆ
ಈ video nodi ಮಾಹಿತಿ ಸಿಗುತ್ತೆ..
th-cam.com/video/xtgVnmHR-AI/w-d-xo.html
ಒಳ್ಳೆಯ ಸಂದೇಶ ಧನ್ಯವಾದಗಳು
Thanks for giving feedback
Very good channel keep uploading videos ..
Good information sir please make more videos latest news
Thanks for giving feedback.
@@Visheshavani very
Thanks for giving feedback....
ದುರಸ್ತಿ ಆಗಿಲ್ಲದ ಜಮೀನು ಮತ್ತು ಭೌತಿಕತೆ ಆಗಿರುವ ಜಮೀನನ್ನು ಸ್ವಂತ ನಮ್ಮ ಹೆಸರಿಗೆ ಮಾಡಿಕೊಳ್ಳುವುದು ಹೇಗೆ ಬಗ್ಗೆ ವಿಡಿಯೋ ಮಾಡಿ ಹಾಕಿ
Super bro very helpful
Thank you sir Good Information.
So nice of you
No 1 channel Good information
Thanks for giving feedback..
Good information sir.jaminge relative more videos madi sir plzz
Super super super
Thanks for giving feedback
Olleya information thank you so much
#divyahomekitchen
Very informative, pls bring more videos for awareness
Thanks for your feedback
Super super super thanks sir
Thanks for giving feedback
Thanks. Sar🙏
Thanks for giving feedback
excellent bro
ಹದ್ದುಬಸ್ತು ತಕರಾರು ಮಾಡಲಾರದ ಹಾಗೆ ಒಂದು ವಿಡಿಯೋ ಮಾಡಿ ಹಾಕಿ ಸರ್
No Sorry' Sir....
ಸರ್ ಬೆಳೆ ಲೋನ್ (ಕ್ರಾಪ್ ಲೋನ್ ) ಪಡೆಯಲು ಬ್ಯಾಂಕ್ ನಲ್ಲಿ ಯಾವ ದಾಖಲೆಗಳು ಬೇಕು ದಯವಿಟ್ಟು ತಿಳಿಸಿ ಕೊಡಿ
Sir one question. ಬಾಜು ಹೂಲದವರು ತಮ್ಮ ಹಳ್ಳವನ್ನು ನಮ್ಮ ಹೊಲಕ್ಕೆ ಹಾಯಿಸಿ ದಾರಿ. ನಾವು ಹೀಗಾಗಿ ಏನು ಮಾಡಬೇಕು. ನಮಗೆ ಸಹಾಯ ಮಾಡಿ.
ಹಲೋ ಸರ್ ಹದ್ದುಬಸ್ತು ತಕರಾರು ಮಾಡಲಾರದ ಹಾಗೆ ಒಂದು ಮಾಹಿತಿ ಕೊಡಿ
ಹದ್ದುಬಸ್ತು ತಕರಾರು ಮಾರಲಾರದಾಗಿ ಒಂದು ವಿಡಿಯೋ ಮಾಡಿ ಹಾಕಿ
ಈ ವಿಷಯವಾಗಿ ಒಂದು ಚೂರು ಮಾಹಿತಿ ಕೊಡಿ ಸರ್
ಸರ್, ಪೋಡಿ ಬಗ್ಗೆ ವೀಡಿಯೋ ಮಾಡಿ
Tumba utamma mahiti keep it up bro
Thanks for giving feedback
Sir, ರಸ್ತೆಯಿಂದ ದೂರ ಇರುವ ಅಂದರೆ ಒಳಗೆ ಇರುವ ಜಮೀನುಗಳಿಗೆ ದಾರಿಯನ್ನು ಪಕ್ಕದ ಹೊಲದ ರೈತ ದಾರಿ ಕೊಡದಿದ್ದಲ್ಲಿ ಏನು ಮಾಡಬೇಕು ತಿಳಿಸಿ ದಯವಿಟ್ಟು
thanks.sir
Thanks for giving feedback...
Sir akka pakka mane idre avara details kooda entry madbeka please reply madi
Very useful
Thanks for giving feedback...
ಹದ್ದುಬಸ್ತು ತಕರಾರು ಮಾಡಲಾರದ ಹಾಗೆ ಒಂದು ವಿಡಿಯೋ ಮಾಡಿ ಹಾಕಿ
uttama mahiti
Thanks for giving feedback.
Hanamappa,poojar
How to apply Durasti podi please replay. 🌱
Good information
Himbaraha receipt dhakale bagge mahithi kodi
Ok
Super
Thanks for giving feedback
ಹದ್ದು ಬಸ್ತನ್ನು ಮಾಡಿಸಲು ಯಾವ ನಿಯಮದ ಪ್ರಕಾರ ಅರ್ಜಿ ಸಲ್ಲಿಸಬೇಕು ದಯಮಾಡಿ ಹೇಳಿ
ಹದ್ದು ಬಸ್ತನ್ನು ಯಾವ ನಿಯಮದ ಪ್ರಕಾರ ಅರ್ಜಿ ಸಲ್ಲಿಸಬೇಕು
Sir, navu ittichge ashte aasthi aasthi kondirutteve...namma phodi madabekadre.. Namage yava boundri kuda... Madi kotilla.... Boundry madi kodi andiddakke... Hadbasrt hakisikolli endu helidare..... Hosadagi aasthi hanchikonda nantra... Hadbastu madisuvudu.. Avshyakate idiya.. Athva... Phodi.. Madikoduvaga.. Madbakittu?.. Pls.. Salahe needi.
ಜಮೀನಿಗೆ ಪ್ರತ್ಯೇಕ ಸಿಂಗಲ್ ಮಾಲಿಕ ನ ಹೆಸರಿನಿಂದ ಪಹಣಿ ಇದ್ದಲ್ಲಿ ಹದ್ದುಬಸ್ತು ಮಾಡಿಕೊಳ್ಳಿ,,,ಪಹಣಿ ಜಾಯಿಂಟ್ ಇದ್ದಲ್ಲಿ ಅಣ್ಣ ತಮ್ಮಂದಿರ ಹೆಸರಿನಿಂದ ಕೂಡಿ ಪಹಣಿ ಇದ್ದರೆ ಪೋಡಿ ಮಾಡಿಕೊಳ್ಳಬಹುದು.!
ಸರ್ RTC ಯಲ್ಲಿ ತಂದೆಯ ಹೆಸರು ಇದೆ. ಸರ್ವೇ ಮಾಡಿದ ಬಹುದ ಹೇಳಿಸರ್. ಪೌತಿ ಖಾತೆ ಮಾಡಿಸಿಲ್ಲ ಸರ್
ಮೊದಲು ಪೌತಿ
Useful
Thanks for giving feedback
Jaminu Dubari Agide andare enu???
Hege tiddupadi madisabeku??? Please video madi Sir 🙏
ದುಬಾರಿ hissa ಇರುತ್ತೆ
Haddu arji sallisida estu dinakke barutte swalpa thilisi sir
ಮೇಲಮನೆ ಎಂದರೇನು ಸರ್
Sar estu dinabekaguthe sari adubhasthu prakriya 3 month agide innu adhikarigalu bandillasar
Status check ಮಾಡಿ. ಗೊತ್ತಾಗುತ್ತೆ... ಭೂ ಮಾಪಕರು ಅವಲಂಬನೆ ಆಧಾರದ ಮೇಲೆ,ಪಾಳಿ ಆಧಾರದ ಮೇಲೆ ಸರ್ವೇ ಮಾಡುವುದಕ್ಕೆ ಬರುತ್ತಾರೆ..
ಪಹಣಿಯಲ್ಲಿ ಹೊಸ ಸದಸ್ಯರನ್ನು ಸೇರಿಸುವುದು ಹೇಗೆ ಇದರ ಬಗ್ಗೆ ತಿಳಿಸಿಕೊಡಿ
tq sir
Sir... Land records nam athhira iddhu....bere avru 30 varsha anubhavadalli idre aa jaminanu hadbasthu mukhantra bidisabhavudha......
Sir please make videos about city municipality , police department. District commissioner office, district court, RTO office, Jilla Panchayat services.
Thanks for giving feedback.....
Sar seniority mele maduvdu 21 marchde nedeyuthide endu gana heluthare sariyage response mduthilla edakke yava reethi mundakke hogabhudu sar 7 month agide
2kunte hide panchayathige,serisodu hege thilisikodi sir
6 month agide ennu namge addubsthu gathilla minimum estu dina beku sar
Simple bhashe daag heli
ಸರ್ ಒಮ್ಮೆ ಹದ್ದುಬಸ್ತು ಮಾಡಿಸಿದರೆ
ಕೆಲವು ವರ್ಷಗಳ ನಂತರ ಮತ್ತೊಮ್ಮೆ ಹದ್ದು ಬಸ್ತು ಮಾಡಿಸಲು ಅರ್ಜಿ ಸಲ್ಲಿಸಬಹುದಾ??
Yes
Panchayat parikat iddare addubastu madisabahuda
How can I get a old RTC copy from 1965 to 2003 plz do the video sir
ಹಳೆ ಪಹಣಿಗಳು ಹೇಗೆ ಪಡೆದು ಕೊಳ್ಳಬೇಕು ವಿಡಿಯೋ ಇದೆ ನೋಡಬಹುದು
How to meshuring conversation land sites. Expl BMRDA & DC Conversation layout site pls explain.
Sir nama boomi nakshe badala vane agidare. En madbeku pls heli
Pakada jamininavaru nandu hendu. Takararu madidara.
Sir....ondhu jaminina mele 12 varsha bereyavaru anubhavadalli idre aa jamin nav kabje maadoke agolva.... supreme Court order bandirodhu nija na... property yellla Nam hesaralidhe jamin mantra avru hulume maadthidare idhu yav reethi nyaha sir.. police complaint kotre police navru civil matter anthare...court nalli aa reethi judgement idhe....en sir maadodhu aa jamin nambi 2 lack loan thagondivi...thirisodhu hege sir
ಸರ್ ಪ್ಲಾಟ ಜಾಗವನ್ನು ಅಳೆಸುವ ಬಗ್ಗೆ ವಿಡಿಯೋ ಮಾಡಿ
Thanks for giving feedback....
@@Visheshavani sir your number give me
Sar, the come to serve after 1.5 year' of applying but the did not sarve the land and asking my sign to close the case so what did I do
ಬಾಜುದಾರರು ಯಾರೆಂದು ತಿಳಿಯದೆ ಇದ್ದಾಗ ಏನು ಮಾಡುವುದು. ಅಂದರೆ ಮೊದಲು ಇದ್ದ ಬಾಜುದಾರರು ಬೇರೆಯವರಿಗೆ ಮಾರಾಟ ಮಾಡಿದಾಗ, ಹೊಸ ಬಾಜುದಾರರ ಬಗ್ಗೆ ಮಾಹಿತಿ ಇಲ್ಲದಾಗ, ಹದ್ದುಬಸ್ತು ಸರ್ವೆ ಮಾಡಿ ಹೋಗುತ್ತಾರಾ?
Dishaank app ನಿಂದ ಕಂಡು ಹಿಡಿಯಿರಿ,, ಬಾಜುದಾರಾರ್ ಹೊಲದಲ್ಲಿ ಹೋಗಿ...
@@Visheshavani ಆಗಲಿ ಧನ್ಯವಾದಗಳು, ಬಾಜುದಾರರ ಮಾಹಿತಿ ಸಿಕ್ಕಿಯೂ ಅವರನ್ನು ಸಂಪರ್ಕಿಸಲು ಸಾಧ್ಯವಾಗದೆ ಇದ್ದಾಗ, ಹದ್ದು ಬಸ್ತು ಅಳತೆ ಮಾಡಿ ಹೋಗುತ್ತಾರ?
Sir....11E sketch ondhu saari prepare adhre adhun thindhu padi maadoke agolva.....
Register ಮಾಡುವುದಕ್ಕೆ ಉಪಯೋಗ 11e sketch ಮಾತ್ರ..ಒಂದು ಹೊಲದಲ್ಲಿ 11e sketch ಮಾಡಿರುವ ಹೊಲಕ್ಕೆ ಮಾತ್ರ....ಅಂದ್ರೆ ಪ್ರತ್ಯೇಕ ನಕ್ಷೆ ಆಗಿರುವ ಹೊಲ...ಅದು 6 ತಿಂಗಳು validity...
sir namdu revenue land, othhuvari agide mane kattiddare but ivru othhuvari agide yendu bariyodakke agalla yakandre ondu gunta gintha jasthi idre bariyuthheve andru idu nija na
Sir plsss form sikkattilla ha form yav Tara annodu ondu vedio madi plsss 🙏🙏🙏🙏
ನೆಮ್ಮದಿ ಕೇಂದ್ರದಲ್ಲಿ ಒಮ್ಮೆ ವಿಚಾರಿಸಿ...ಅವರಿಗೆ ಗೊತ್ತಿರುತ್ತೆ...
Sir hadbasth madasdivi adana hege yalli padiyodu dayavittu thilsi
utar prakar alitara Ella ptct prakar alitara sir
ಪಹಣಿ ಅಲ್ಲಿ ಕಬ್ಜೆ ಅಥವಾ ಸ್ವಾಧೀನತೆಯ ರೀತಿ ಕಲಂ ಅಲ್ಲಿ "ಮೂಲಿ ಹಕ್ಕಿನ "ಅರ್ಥ ತಿಳಿಸಿ ಕೊಡಿ
Thanks for giving feedback
ಮೇಲ್ಮನವಿಗೆ ಎಲ್ಲಿ ಹೋಗಬೇಕು ಸರ್....🤔
ಸರ್ ನಮ್ಮಆಸ್ತಿ ಸುಮಾರು ವರ್ಷಗಳ ಹಿಂದೆ ಭಾಗವಾಗಿದೆ ಆದರೆ ನಮಗೆ ಈಗ ಸಮಸ್ಯೆಯಾಗಿದೆ.ಅದು ಹೇಗೆಂದರೆ .ಸ.ನಂಬರಸ್. ಸರ್ವೆದವರ ಪ್ರಕಾರ ನಾವು ಉಳುವ ಜಮೀನಿಗೆ ಅವರ s.no.ಇದೆ ಅವರ ಜಮೀನಿಗೆ ನಮ್ಮ s.no.ಇದೆ ಇದರ ಪರಿಹಾರ ಕೊಡಿ ಸರ್ ಸಂದೇಶ ಕಳುಹಿಸಿ ಸರ್
Exchange deed ಮಾಡಿ ಆಗುತ್ತೆ
🤝🌹👍
Thanks for giving feedback
ಸರ್ ಜಮೀನಿನ ಪಕ್ಕದಲ್ಲಿ 10 ಮನೆಗಳಿದ್ದರೆ ಜಮೀನಿನ ಮಾಲಕ ರಸ್ತೆ ಬಿಡಲು ಕಾನೂನಿನಲ್ಲಿ ಅವಕಾಶ ವಿದೆಯೇ ಇದರ ಬಗ್ಗೆ ವಿಡಿಯೋ ಮಾಡಿ
Sir jamininalli mane kattidre water line hakusbahudha namma jaminu ooratrane edhe dhayavittu thilsi kaali jaminu eruthade
2022 may fee structure?
Sir 10 form agida adu tappagi agida Namma kabja dalli hacchu jaminu eda Mattu pahani yalli Kadima eda yan madbaku
ಪಹಣಿ ತಿದ್ದುಪಡಿ ಮಾಡಿಕೊಳ್ಳಬಹುದು ಎಂದು ವಿಚಾರಿಸಿ...
@@Visheshavani 10 form Mattu map cancel agbhauda sir ..🙏
nimma jameenu khareedi madiddo athava pitrarjitavagi bandaddo?
@@subbaraodesai1756 Namma ajja Linda bandida
ಸರ್ವೆ ನಂಬರ್ ನ ಆಕಾರ ಬಂದ್ ,ಹಳೆಯ ಪಹಣಿಗಳನ್ನು ಮತ್ತು ಮ್ಯುಟೇಶನ್ ಗಳನ್ನು ಪರಿಶೀಲಿಸಿದ ನಂತರ ಮೊದಲಿನಿಂದಲೂ ಪಹಣಿಯಲ್ಲಿ ಕಡಿಮೆ ಕ್ಷೇತ್ರವಿದ್ದುದು ಕಂಡುಬಂದರೆ ತಿದ್ದುಪಡಿ ಮಾಡುವುದು ಕಷ್ಟಸಾಧ್ಯ
ಒತ್ತುವರಿ ಜಮೀನನ್ನು ಬಿಡಿಸುವುದು ಹೇಗೆ
ಈ ವೀಡಿಯೋ ನೋಡಿ..ಮಾಹಿತಿ ಸಿಗಬಹುದು..
th-cam.com/video/COLyEAlJbcU/w-d-xo.html
ಹಾಗೆ ತಕರಾರು ವಿಡಿಯೋ ನೋಡಿ
Crop iddre Hadbasth Madakkagalla antha helthidare yen madbaudu?
Crop ತೆಗೆದ ನಂತರ ಮಾಡಿ
Online/Portal innu open aagilla or accept maadthilla antha heltidare Nadakacheri li. Intha samayadalli yenu maadabahudu. Private Surveyor help thagobahuda adu genuine irutha ?
ಸ್ವಲ್ಪ ದಿವಸ Wait ಮಾಡಿ.. ನೋಡಿ
Surveyors ge amount kododu legal or illegal ?
Illegal
LRF land given by govt.Not cultivated since 36 years. Pakkada land cultivate maaduveverige thondre.
To whom we have to inform? Reply pl.
RR 5 HAGU RR6 BAGGE MAHITHI KODI PLEASE
Namaste sir...
Namge 2 acer jaminidhe adre hadbasthu correct agi illa......sumaru 25 varshagala indhe sudda kraya maadi jamin purchase maadidvi...adre evaga aa jamini nalli bereyavaru saguvali maadthithare...avru kooda jaminanu sumaru 30 varshgalinsha jaminu hulume maadthidare...nav Nam jamin purchase maaduvaga hadbasthu maadisirlilla....evaga hadbasthu maadisidaga avru hulume maadu jaminige hadbasthu hogthide....edanu sari maadi ke parihara thilisi sir
Nam jamin en hadbasthu irruthe adhu namdaguttha
ಸರಕಾರದ ಭೂ ಮಾಪಕರಿಂದ ಹದ್ದುಬಸ್ತು ಮಾಡಿಸಿ...ನಂತರ ಅದರ ದಾಖಲೆಗಳು ತೆಗೆದುಕೊಳ್ಳಿ 30 ದಿನಗಳ ನಂತರ,, ಆಮೇಲೆ ನೀವು ಪಕ್ಕದ ಹೊಲದವರೆಗೆ ಹೇಳಿ,,map ತೋರಿಸಿ...
Sir...aa jagadhalli 30 varshgalindha anubhavadalli iddhare avru....kelidre ee jaaga nav purchase maadidhu antha heli Nam mele dabbalike maadthare
Thank u sir...
Sir nam amma one sight tagondide patradalli daari kansilla grant agide manekattiddeve ivaga sutta Ellu dari illa en madadu sir
ಸರ್ ಜಮೀನಿಗೆ ದುರಸ್ತಿ ಆಗಿಲ್ಲ ಅಂದ್ರೆ ಏನು ಮಾಡಬೇಕು ಅಂತ ಹೇಳಿ ಇನೊಂದು ವೀಡಿಯೋ ಮಾಡಿ
Yes.. Thanks for giving feedback
A karabu bhoomiyu Gov't sambhadana athava owner sambhadana bro plz reply
ಬ ಖರಾಬ ಸರಕಾರ, ಅ ಖರಾಬ ಸಾರ್ವಜನಿಕರು ಉಪಯೋಗಕ್ಕೆ,ಆದ್ರೆ,ಅ ಖರಾಬ ಮಾಲೀಕ ಜಮೀನಿನ ಸದಷ್ಯ.
Haddu bastu madalu durasti agirbeku antalla sir
1.1 ಗುಂಟೆ ಜಮೀನು ಇದ್ದು. ಪೋಡಿ ಮಾಡುವಾಗ 0.36 ಗುಂಟೆ ಜಮೀನು ಇದೆ ಈವಾಗ 0.5 ಗುಂಟೆ ಜಮೀನು ಸೇರಿಸಲು ಏನು ಮಾಡಬೇಕು
1st aakar band tagoli adaralli nim asti vivara correct aagi erutte
Next adlr hatra apeal Kodi e Tara problem aagide anta
ಸರ್ ಉತ್ತರ ಜೀತ ಬಗ್ಗೆ ಹೇಳಿ ಸರ್
ಕಂದಾಯ ಇಲಾಖೆಯಿಂದ ಮೃತರ ಜೀವಂತ ಕುಟುಂಬ ಸದಸ್ಯರ ಪ್ರಮಾಣಪತ್ರ ನೀಡಲಾಗುತ್ತದೆ.
Brother namma tatana hesaralli iruva hasti na namma tandeya hesarige madisikollidu hege?
th-cam.com/video/xtgVnmHR-AI/w-d-xo.html
Danyavadagalu breather
Bengaluru city agiddare ellige arji sallisabeku.?
ಸರ್ ನಾನ್ ಹದ್ವ ಸರಿಯಾಗಿದೆ ನನ್ನ ತಕರಾರು ಮಾಡುತ್ತಾರೆ
SirHaddubastige appli madi. Seven month abide Ennu Bandilla
Mohini app nalli status check Maadi.
Is it nessecery to do purcched house
ಮನೆಗೆ ಬೇಕಾಗಿಲ್ಲ
Sir ಜಮೀನು ನಮ್ಮಅನುಭವದಲ್ಲಿ ಇದೆ ಆದರೆ ಸರ್ವೇ ನಂಬರ್ ಗೊತ್ತಿಲ್ಲ ಏನೂ ಮಾಡಬೇಕು
Dishaank app open ಮಾಡಿ,,,ಹೊಲದಲ್ಲಿ ಹೋಗಿ...ಗೊತ್ತಾಗುತ್ತೆ..
@@Visheshavani thankyou
Thanks for giving feedback
ಪಹಣಿ ಯಲ್ಲಿ ಋಣ ಬಗ್ಗೆ ಮಾಹಿತಿ ನೀಡಿ
Ok... Thanks for giving feedback....
@@Visheshavani
Sir navu site tangondvi adralli nam hesru ge baribekadre 36 adi anta bardidare navu kelthge nemde alva jaga enagalla andru navu sumna agidvi but evag aste nemdu jaga antavre actually adu 40 adi
Navu bere avratra tagodidvalla avra hesrali 40 adi anta ede navu ega a patra na panchayat avre eskondru navu xerox eskondilla panchayat alli a patra erutte alva, adanna tagsi sari madusbahuda
Melamanavi ealli sallisabaeku
ತಸಿಲ ಆಫೀಸ್
Sir survey manual kannada version beku yalli sightte tilisi plz
Karab namma servey number dalli iroda are government servey number dalli irodu namma jameenu Pakkadalli iroda
Sir allotment madodu yaru
Haddubastige apply madi 9 months aytu ennu yaru bandilla yarunna kelbeku
ಮೊದಲು ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನು ನಾಡಕಾರ್ಯಾಲಯದಲ್ಲಿ ಪರಿಶೀಲಿಸಿಕೊಂಡು ನಂತರ ಅಗತ್ಯ ವಿದ್ದರೆ ಸರ್ವೆ ಸುಪರ್ವೈಜರ್ ರವರನ್ನು ಸಂಪರ್ಕಿಸಿ
1 gunta ede father du banglore grama panchayat du pahani madisbahuda sir .....
Sir.. How can i Conant u
ಹದ್ದು ಬಸ್ತು ಗೆ ಅರ್ಜಿ ಹಾಕಿ 5 ತಿಂಗಳು ಆಗಿದೆ, ಆದರೆ ಇನ್ನು ಅಳತೆಗೆ ಬಂದಿಲ್ಲ. ಏನು ಮಾಡಬೇಕು
ಈ ಆ್ಯಪ್ ಯಿಂದ ಸ್ಟೇಟಸ್ ಚೆಕ್ ಮಾಡಬಹುದು...
play.google.com/store/apps/details?id=com.bmc.MOJINI
@@Visheshavani 5 ತಿಂಗಳಿಂದ your application No Will be allotted soon ಅಂತ ತೋರಿಸುತ್ತಾ ಇದೆ.
ಸದ್ಯದ ಪರಿಸ್ಥಿತಿಯಲ್ಲಿ ನಿಮ್ಮ ಕೆಲಸವಾಗಲು ಇನ್ನೂ ಐದಾರು ತಿಂಗಳು ಬೇಕು
Mojini v3 allotment status ಎಂದು ಟೈಪ್ ಮಾಡಿ ಗೂಗಲ್ ನಲ್ಲಿ ಸರ್ಚ್ ಮಾಡಿದರೆ ನಿಮ್ಮ ಅರ್ಜಿ ಯಾವ ಕಾರಣದಿಂದ ಬಾಕಿ ಇದೆ ಎಂಬುದು ತಿಳಿಯುತ್ತದೆ
E C ಮತ್ತೆ M R ಅನ್ನು ಮೊಬೈಲ್ ನೋಡುವುದು ಹೇಗೆ
Thanks for giving feedback... ಮುಂದಿನ ದಿನಗಳಲ್ಲಿ ವಿಡಿಯೋ ಬರುತ್ತೆ...
Shiva
I am applied last 11 month ,surveys not attend my application
ನಿಮ್ಮ ಸರ್ವೆ ಅರ್ಜಿ ಯಾವ ಹಂತದಲ್ಲಿದೆ ಎಂದು ನೀವೇ ತಿಳಿದುಕೊಳ್ಳಬಹುದು