"ನಮ್ಮ ಹಾಡು ಮಾರಿಕೊಂಡು ಕೋಟಿಗಟ್ಟಲೆ ದುಡ್ಡು ಮಾಡಿದ್ದಾವೆ ಕ್ಯಾಸೆಟ್ ಕಂಪನಿಗಳು"-E04-Dr. Malavalli Mahadevaswamy

แชร์
ฝัง
  • เผยแพร่เมื่อ 5 ก.ย. 2024
  • #malavalliMahadevaswamy #Interview #kalamadhyama #param
    Click on the below link to Subscribe to Kalamadhyama TH-cam Channel. / kalamadhyammediaworks
    www.kalamadhyama.com
    ಪ್ರಖ್ಯಾತ ಜನಪದ ಗಾಯಕರಾದ ಡಾ. ಮಳವಳ್ಳಿ ಮಹದೇವಸ್ವಾಮಿ ಅವರ ಬದುಕಿನ ಕತೆ ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Kalamadhyama Interview, Malavalli Mahadevaswamy LIFE, Malavalli Mahadevaswamy Interview, Kannada Videos, Malavalli Mahadevaswamy Doctorate, Malavalli Mahadevaswamy Kalamadhyama, Malavalli Mahadevaswamy Home Tour, Malavalli Mahadevaswamy Songs, Malavalli Mahadevaswamy Siddappaji, Malavalli Mahadevaswamy Male Mahadeshwara Songs, Kannada Folk Songs, Kalamadhyama, KS Parameshwar, Savita Parameshwar, Kalamadhyama TH-cam Channel,

ความคิดเห็น • 247

  • @KalamadhyamaYouTube
    @KalamadhyamaYouTube  2 ปีที่แล้ว +53

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos

    • @savithachethan4351
      @savithachethan4351 2 ปีที่แล้ว

      Lll

    • @mahadevamahadeva9362
      @mahadevamahadeva9362 2 ปีที่แล้ว +2

      ಪ್ರೇಮ್ ಸರ್ ಇವರು ಸಿದ್ದಪ್ಪಾಜಿ ಪವಾಡ ಎಂಬ ಚಿತ್ರ ದಲ್ಲಿ ಅಭಿನಯಿಸಿದ್ದಾರೆ ಅದರ ಬಗ್ಗೆ ಹೆಚ್ಚಾಗಿ ಮಾಹಿತಿ ಕೇಳಿ

    • @prasannaarya6041
      @prasannaarya6041 2 ปีที่แล้ว

      ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಗ್ಗೆ ಹೇಳಿದ ಎಲ್ಲಾ ವಿಷಯಗಳು ಸತ್ಯ. ಇವರು ಅಮೇರಿಕಾಗೆ ಹೋದಾಗ ನಾನು ಮತ್ತು ನಮ್ಮ ತಂಡ, ನಮ್ಮ ತಂದೆಯವರೊಂದಿಗೆ ಇವರ ಜೊತೆ ಅಮೇರಿಕಾಗೆ ಹೋಗಿ ಕಾರ್ಯಕ್ರಮ ನೀಡಿದ್ದೇವೆ. ನಮ್ಮ ತಂದೆಯು ಸಹ ದೊಡ್ಡ ಜಾನಪದ ಕಲಾವಿದರು, ನಮ್ಮ ತಂದೆಯು ಹೆಸರು ನಾಡೋಜ ಮುನಿವೆಂಕಟಪ್ಪ ನಮ್ಮ ತಂದೆಯವರಿಗೂ ಸಹ 1992 ರಲ್ಲಿ ಕರ್ನಾಟಕ ಸರ್ಕಾರದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ ಇದಾದ ನಂತರ 2010 ರಲ್ಲಿ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿಯನ್ನು ಸಹ ನೀಡಿದ್ದಾರೆ ಆದರೆ ಇಂತಹ ಕಲಾವಿದರನ್ನ ಗುರುತಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ತಮ್ಮ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ

    • @lakshmiraju5404
      @lakshmiraju5404 2 ปีที่แล้ว +2

      ಪರಮ್ ಸರ್,
      ಮಳವಳ್ಳಿ ಮಹದೇವ ಸ್ವಾಮಿಯವರನ್ನು ನೀವು ಸಂದರ್ಶನ ಮಾಡಿ ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿಕೊಟ್ಟೀದ್ದೀರಿ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಹಾಗೇ ನನ್ನದೊಂದು ಕೋರಿಕೆ, ಮಹದೇವಸ್ವಾಮಿಯವರ ಇಡ್ಲಿ ಮಾದಮ್ಮನ ಕಥೆಯನ್ನು ದಯವಿಟ್ಟು ಅಪ್ಲೋಡ್ ಮಾಡಿಸಬೇಕೆಂದು ವಿನಂತಿಸುತ್ತೇನೆ pleaseeeee 🙏🏼

    • @LakshmiLakshmi-no6uy
      @LakshmiLakshmi-no6uy ปีที่แล้ว

      Super sir

  • @sayadaarman8990
    @sayadaarman8990 2 ปีที่แล้ว +62

    Sir IAM muslim but madeswara my fvt song

  • @shipk2323
    @shipk2323 2 ปีที่แล้ว +6

    ಇಂತಹ ಗ್ರಾಮಂತರ ಕಲಾವಿದರನ್ನು ಸಂದರ್ಶನ ನಡೆಸಿ ಅವರ ಕಥೆ ಕೇಳಿ ಹಾಗು ಕನ್ನಡ ಭಾಷೆಯ ಜನಪದ ಗೀತೆಗಳನ್ನು ಕೇಳಿ ಮನಸ್ಸು ತೃಪ್ತಿಯಾಯಿತು.

  • @user-rd2oz7zl8e
    @user-rd2oz7zl8e 2 ปีที่แล้ว +62

    ನಿಮ್ಮ ಮಾದಪ್ಪ ಹಾಡುಗಳಿಗೆ ಕೋಟಿ ನಮಸ್ಕಾರ 🙏🙏🙏🙏🙏🙏

  • @call-me-cka.2444
    @call-me-cka.2444 ปีที่แล้ว +10

    1995 ರಲ್ಲಿ ಇವರು ರಚಿಸಿ ಹಾಡಿದ ಅನ್ಯಾಯಿಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ ಹಾಡು 2023 ವೈರಲ್ ಆಗಿದೆ ಉತ್ತಮ ಗಾಯಕರು ಇವರು 🙏❤️👌🙌

  • @Rajini5691
    @Rajini5691 2 ปีที่แล้ว +71

    ಮಹದೇವ ಸ್ವಾಮಿ ಯವರೇ ನಿಮ್ಮ ಕಥೆಯನ್ನು ಹೇಳುತ್ತಿದ್ದರೆ ಅದರಲ್ಲೂ ಸಿದ್ಧಪ್ಪಾಜಿ ಕಥೆಗಳನ್ನು ಕೇಳುತ್ತಿದ್ದರೆ ಮೈ ರೋಮ ಎಲ್ಲಾ ನಿಂತುಕೊಳ್ಳುತ್ತವೆ ಅಷ್ಟು ಸೊಗಸಾಗಿ ಆಡುತ್ತೀರಾ. ಮತ್ತೆ ದೃಶ್ಯ ವೈಭವ ಆದಂತೆ ಕಾಣುತ್ತದೆ ನಿಮ್ಮ ಕಥೆಯಲ್ಲಿ

  • @sumanthr6863
    @sumanthr6863 2 ปีที่แล้ว +11

    ನಿಜವಾದ ಕನ್ನಡದ ಕಲಾವಿದರು ನೀವು
    🎸ನಿಮ್ಮ ಹಾಡನ್ನು ಜಗತ್ತೇ ಕೇಳುವಂತಾಗಲಿ
    ಉಘೇ ಮಹದೇಶ್ವರ

  • @veerappaveerappa2966
    @veerappaveerappa2966 ปีที่แล้ว +3

    ನಿಮ್ಮ ಮಾತುಗಳನ್ನ ಕೇಳೋಕೆನೆ ತುಂಬಾ ನೆ ಖುಷಿ ಆಗುತ್ತೆ ಸರ್ 🙏🙏

  • @SKChethanShetty..
    @SKChethanShetty.. ปีที่แล้ว +2

    ಜೋಗಿ ಪದ ಅದ್ಭುತ ಹಾಗೂ ಮಾದೇಶ್ವರ , ಮಂಟೇಸ್ವಾಮಿ

  • @venkateshhc5004
    @venkateshhc5004 2 ปีที่แล้ว +4

    ನಿಮ್ಮ ಹಾಡು ಕೇಳಿ ಮಾದಪ್ಪ ವಾಲಿದು ಬಂದ ಗುರುಗಳೇ...

  • @sandeepcreations7878
    @sandeepcreations7878 2 ปีที่แล้ว +6

    Dr Rajkumar avru kannadada samsruthika Rayabaari , avara abhimaniyada nivu Janapada ulisi belesuttiruva reethi thumba kushi thandide , Nimage dhanyavadagalu

  • @yathish.jyathi6287
    @yathish.jyathi6287 ปีที่แล้ว +2

    Mahadevaswamy yavarige namaskaragalu💐💐💐💐💐💐💐💐🙏🙏🙏🙏🙏🙏🙏🙏🙏

  • @Travellover96
    @Travellover96 2 ปีที่แล้ว +8

    ಮೂಲ ಕಲಾವಿದ ಸರ್.... ಓ .. ಹೋಗಿ ಮೂಲೆಲ್ ಕೂತ್ಕೊ....
    ಇದು ನಮ್ಮ ದೇಶದ ಪರಿಸ್ತಿತಿ....

  • @hemuhemanth3332
    @hemuhemanth3332 2 ปีที่แล้ว +27

    ಶ್ರೀ ನಂಜುಂಡೇಶ್ವರನ ಕಥೆ ತುಂಬಾ ಚೆನ್ನಾಗಿದೆ

  • @shantistudio9921
    @shantistudio9921 2 ปีที่แล้ว +15

    ಮದ್ಯ ಮದ್ಯ ಹಾಡು ಹಕ್ತೀರಲ್ ಸೂಪರ್ ಸರ್

  • @mohanmk8182
    @mohanmk8182 2 ปีที่แล้ว +2

    ಪರಂ so ಬ್ಯೂಟಿಫುಲ್.. ಎಪಿಸೋಡ್.. ರಿಯಲಿ ಗುಡ್ ಎಪಿಸೋಡ್... ಮಾದಪ್ಪ ಒಳ್ಳೇದ್ ಮಾಡ್ಲಿ

  • @SATHISH88544
    @SATHISH88544 2 ปีที่แล้ว +8

    i love kalamadyama ಈ ತುಂಬಾ ಚನ್ನಾಗಿ ಇದೆ ನೋಡ್ತಾ ಇದ್ರೆ ನೋಡ್ತಾನೆ ಇರಬೇಕು ಅನ್ನಿಸುತ್ತೆ ಇವರ ಸಂದರ್ಶನ ಅರ್ಧಕ್ಕೆ ನಿಲ್ಲಿಸಬೇಡಿ ಮುಂದುವರಿಸಿ

  • @venkatesh.ksanjan2159
    @venkatesh.ksanjan2159 ปีที่แล้ว +1

    ❤ಮಾಹದೇವ ಸ್ವಾಮಿಗಳೇ ನಿಮ್ಮ ಸಾಧನೆಗೆ ನನ್ನ ತುಂಬು ಹೃದಯ ❤️ ದ ಧನ್ಯವಾದಗಳು

  • @chandanm8799
    @chandanm8799 ปีที่แล้ว

    ನಮ್ಮ ಭಾಗದ ಅದ್ಭುತ ಮತ್ತು ಜನಪ್ರಿಯ ಜಾನಪದ ಕಲಾವಿದರು..🙏🏻ಮಹಾದೇವ ಅಣ್ಣನವರ ಇಂಟರ್ವೀವ್ ಮಾಡಿದಕ್ಕೆ ಕಾಲಮಾಧ್ಯಮ ತಂಡದವರಿಗೆ ಧನ್ಯವಾದಗಳು🙏🏻

  • @manukumarmckenchu6377
    @manukumarmckenchu6377 2 ปีที่แล้ว +4

    ಅದ್ಬುತವಾದ ಕಂಠ ಸಿರಿ... 👌👌💐🥰

  • @whiskas7836
    @whiskas7836 ปีที่แล้ว +1

    Viral ago modle kalmadyama avr interview madidare great

  • @abhilashdn5532
    @abhilashdn5532 2 ปีที่แล้ว +22

    ನೊಂದ ಮನಸಿನ ಮಾತುಗಳು

  • @MuthuRaj-lb7wq
    @MuthuRaj-lb7wq 2 ปีที่แล้ว +4

    ಪರಮ್ ಸರ್ ನಿಮಗೂ ಹಾಗೂ ಜನಪದ ಕಲಾವಿದರಾದ ಮಹಾದೇವಸ್ವಾಮಿ ಅವರಿಗೂ ಧನ್ಯವಾದಗಳು 🙏

  • @manup8940
    @manup8940 2 ปีที่แล้ว +7

    ಕಲಾಮಾಧ್ಯಮ ಪರಂ ಸರ್ ಧನ್ಯವಾದ ಸರ್ ನಿಮಗೆ

  • @vijihs1988
    @vijihs1988 2 ปีที่แล้ว +18

    ಅದ್ಭುತ ನುಡಿ ಮುತ್ತುಗಳು

  • @hasenrajraj7808
    @hasenrajraj7808 2 ปีที่แล้ว +19

    ಪದಗಳೇ ಬರ್ತಿಲ್ಲ , ಮಲೆಮಹದೇಶ್ವರ ಬೆಟ್ಟಕ್ಕೆ ಹೋಗಿ ಬರಬೇಕು ಅನ್ಕೊಂಡಿದ್ದೇ ನಿಮ್ಮ ಇಂಟರ್ವೀ ನೋಡಿದರೆ ನಾಳೆ ಹೋಗಬೇಕು ್ನ್ಸುತ್ತೆ

    • @mahadevaswamymswamy419
      @mahadevaswamymswamy419 2 ปีที่แล้ว

      ನನಗೂ ಹಾಗೇ ಅನಿಸುತ್ತಿದೆ. ಮಾದೇಶ್ವರ ಬೆಟ್ಟಕ್ಕೆ ಹೋಗಬೇಕೆನಿಸುತ್ತಿದೆ.

  • @lokeshloki8713
    @lokeshloki8713 2 ปีที่แล้ว +12

    ಅದ್ಭುತ ಸ್ವರ , ಅಪರೂಪದ ಕಲಾವಿದ 🙏🙏

  • @rajendragowda5342
    @rajendragowda5342 ปีที่แล้ว +2

    👌👌👍👍

  • @shankagowda5183
    @shankagowda5183 ปีที่แล้ว +2

    Nan feveret singer sri mahadeva swmi ji

  • @madhumahadev8504
    @madhumahadev8504 2 ปีที่แล้ว +2

    ಮಹದೇವಸ್ವಾಮಿ ಸರ್ 🙏🙏

  • @nagarajnayaka9989
    @nagarajnayaka9989 2 ปีที่แล้ว +3

    Is so inosent love you janapada gaarudiga

  • @user-wr2fs5vs4q
    @user-wr2fs5vs4q 2 ปีที่แล้ว +7

    ವಾವ್. ತುಂಬಾ ಎತ್ತರದ ಕಲೆ ಇವರು. ಪರಮ್ ಸರ್ ಧನ್ಯವಾದ ನಿಮಗೆ..💐💐💐

  • @vishwanathn1689
    @vishwanathn1689 2 ปีที่แล้ว +11

    ಮುಂದುವರೆಯಲಿ ಸರ್ ಸದ್ಯಕ್ಕೆ ಬಿಡಬೇಡಿ

  • @legendtrollerka1024
    @legendtrollerka1024 2 ปีที่แล้ว +29

    Powerfull people comes from Powerfull places KOLLEGAL 😍

  • @siddusiddu3896
    @siddusiddu3896 2 ปีที่แล้ว +3

    ಸರ್ ಹಂಗೆ ನಮ್ಮ ಮೈಸೂರು ಗುರುರಾಜ್ ಅವರನ್ನು ಇದೇ ತರ ಒಂದು ಸಂದರ್ಶನ ಮಾಡಿ ಮಾಡಿ ಸರ್ ಅವರು ಅದ್ಭುತ ಕಲಾವಿದರು

  • @kalki-jr2hk
    @kalki-jr2hk 2 ปีที่แล้ว +2

    ಜಾನಪದ ಗುರುವೆ ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು

  • @kiranp9656
    @kiranp9656 2 ปีที่แล้ว +11

    Innocence and satisfaction of life..
    He is real hero, and real singer..
    No need to dramas in reality show,,
    His words are so genuine..

  • @MAHESHKV25ABLE
    @MAHESHKV25ABLE 2 ปีที่แล้ว +5

    ಇವರ ಹಾಡುಗಾರಿಕೆಯನ್ನು ಕನ್ನಡ ಚಲನಚಿತ್ರ ರಂಗ ಬಳಸಿಕೊಳ್ಳಬೇಕು

  • @RoamMeYo
    @RoamMeYo 2 ปีที่แล้ว +12

    ಶರಣೋ ಶರಣು... Iconic, true iconic personality 🙏🙏🙏👋👏

  • @guruprasadguru8769
    @guruprasadguru8769 2 ปีที่แล้ว +2

    Super sir nivu

  • @sharanappasrevadihal1188
    @sharanappasrevadihal1188 ปีที่แล้ว +2

    Zero to hero wonderfull artist

  • @praveengowda295
    @praveengowda295 2 ปีที่แล้ว +2

    ಸಾರು👍👍👍👍👍👌👌👌👌👌

  • @Kumar_190
    @Kumar_190 2 ปีที่แล้ว +8

    Nanjundeshwara and ningarajammana kathe. My favorite..... Great sir .

  • @shrees8564
    @shrees8564 2 ปีที่แล้ว +3

    Ultimate Voice gurugaley

  • @snakebite9672
    @snakebite9672 2 ปีที่แล้ว +4

    Thumba years agithu intha great person and great interview nodi.. really appreciate thanks to kalamadhyama

  • @ningaraju2620
    @ningaraju2620 ปีที่แล้ว

    ಮಹಾದೇವ ಸ್ವಾಮಿ ಸರ್ 🙏🙏🙏🙏

  • @vasanthkumarkumar7285
    @vasanthkumarkumar7285 2 ปีที่แล้ว +2

    🙏🙏mahadeshwara

  • @srkitturmath890
    @srkitturmath890 2 ปีที่แล้ว +2

    ಕೋಟಿ ನಮಸ್ಕಾರಗಳ👏🙏🙏🙏🙏👏👋

  • @somannam4742
    @somannam4742 2 ปีที่แล้ว +2

    Good. ಅವರು ಹೇಳಿದರು ಮಳವಳ್ಳಿ ತಾಲ್ಲೂಕಿನ ಕೆರೆಗಳು ದೇವಸ್ಥಾನಗಳು ಬಾವಿಗಳು

  • @mohankumarhp9586
    @mohankumarhp9586 2 ปีที่แล้ว +6

    ಮೈದಾಳರಾಮ ಕಥೆ ಚನ್ನಾಗಿದೆ 🙏🏻🙏🏻🙏🏻

  • @prasannagowda5875
    @prasannagowda5875 ปีที่แล้ว +1

    ಆಗಿನ ಕಾಲದ ಜೀವನವೇ ಸುಂದರ. ಮತ್ತೇ ಮತ್ತೇ ಕೇಳುವ ಆಸೆ

  • @kumarcmadivalar6641
    @kumarcmadivalar6641 ปีที่แล้ว

    🙏🏼🙏🏼🙏🏼🙏🏼🙏🏼ನಿಮ್ಮ ಮಾತು ಕೇಳತಾಇದ್ದರೆ ಸುಮಧುರ ಗುರುಗಳೇ

  • @rsgowdagowda1146
    @rsgowdagowda1146 2 ปีที่แล้ว +5

    ಮಾನವ ಜೀವನ ಇಷ್ಟೇ ಇರೋತನಕ ನಾನು ನನ್ನದು ಸತ್ತ ಮೇಲೆ ಬರಿ ಹೆಣ ಅಷ್ಟೇ

  • @vaninkollegal4354
    @vaninkollegal4354 2 ปีที่แล้ว +9

    Proud that he is from our kollegal town.
    Great person his simplicity and knowledge amazing he deserve Doctrate.

  • @ShivaKumar-jh6zr
    @ShivaKumar-jh6zr 2 ปีที่แล้ว +4

    Param you doing great job

  • @hemanthkumar3431
    @hemanthkumar3431 2 ปีที่แล้ว +2

    Enta great person sir .🙏🙏🙏🙏🙏🙏🙏🙏🙏🙏🙏🙏🙏.koti namanagalu.

  • @rakshithkvmandya2085
    @rakshithkvmandya2085 2 ปีที่แล้ว +6

    Nijja one of the best personalities in ur channel....

  • @GirishKumar07
    @GirishKumar07 2 ปีที่แล้ว +19

    Great achievement sir 👏 hope government will recognise and provide that what you deserve .

  • @yogeshyogi9210
    @yogeshyogi9210 2 ปีที่แล้ว +2

    🙏🌺🙏 really great 🙏👍

  • @ramaswamyc4285
    @ramaswamyc4285 2 ปีที่แล้ว +2

    Very innocent person and a sheer talent. Very simple and humble.poor poor poor and for every pause he has struggled .

  • @rajeshltrajee2367
    @rajeshltrajee2367 ปีที่แล้ว +1

    ತುಂಬ ಅದ್ಬುತ ಕಲೆ

  • @ravishb104
    @ravishb104 2 ปีที่แล้ว +3

    Daily I hear his song thanks for his ದರ್ಶನಂ

  • @anurajrangolis
    @anurajrangolis 2 ปีที่แล้ว +20

    Hatts off to your memory power 🙏🙏🙏🙏

  • @siddusiddappa8877
    @siddusiddappa8877 ปีที่แล้ว +2

    My favourite Siddappaji Kathe. Mahadev Swami voice super❤❤🙏🙏🙏

  • @Manish31155
    @Manish31155 2 ปีที่แล้ว +1

    ಮೈ ರೋಮಾಂಚನ ಆಗುತ್ತೆ ಎಂಥಾ ಕಲಾವಿದರು 🙏🙏

  • @HumbleMan78
    @HumbleMan78 2 ปีที่แล้ว +4

    People should have basic sense of ROYALTY..

  • @MrMtimekannada
    @MrMtimekannada 2 ปีที่แล้ว +1

    Sir nimma story thuma channagidee hegee munduvarese , nanna childhood nalli siddappaji pavada kathee yalla keltha idde thumba estta 🙏

  • @sreenivasamurthyk5262
    @sreenivasamurthyk5262 2 ปีที่แล้ว +3

    Real voice reality crores together hats... of to u... Sir...

  • @ningarajus2384
    @ningarajus2384 2 ปีที่แล้ว +3

    Olle kalavidaru sar neevu olledagli 💐💐

  • @SSBangalorein
    @SSBangalorein 2 ปีที่แล้ว +4

    Wow super Sir....

  • @yashocreations1142
    @yashocreations1142 2 ปีที่แล้ว +17

    ಎಲ್ಲಾ ಆಡಿಯೋ ಕಂಪನಿಯವರು ಮೋಸ ಮಾಡುವುದನ್ನೆ ಕಲಿತಿರೋದು

  • @mimicryvijay6923
    @mimicryvijay6923 2 ปีที่แล้ว +17

    ಅಣ್ಣ ನೀವು ಹಾಡೋದೆ ಬಲು ಚೆಂದ..

  • @srinivasvsr965
    @srinivasvsr965 2 ปีที่แล้ว +7

    One of d best episode

  • @vinay.rx135
    @vinay.rx135 2 ปีที่แล้ว +6

    Original talk
    Pure heart❤❤❤❤❤

  • @prk1989
    @prk1989 2 ปีที่แล้ว +14

    Dr. Raaj kumar avaranthaha vyakthi never born in future 🙏🙏🙏🙏🙏

  • @anurajrangolis
    @anurajrangolis 2 ปีที่แล้ว +8

    Namma mane devru siddapaji 🙏🙏

  • @vasantha65
    @vasantha65 2 ปีที่แล้ว +3

    Entha mathugaLu...swamy...
    NamaskaragaLu...🙏🙏

  • @ABHISHEKABHISHEK-cr7nq
    @ABHISHEKABHISHEK-cr7nq 2 ปีที่แล้ว +2

    Wonderful

  • @yashavanthyashu1852
    @yashavanthyashu1852 2 ปีที่แล้ว

    ಕಲಾವಿದನ ಕನಸು ಗುರುಗಳೇ ನಿಮಗೆ ನೀವೇ ಸಾಟಿ

  • @lingaraaj5141
    @lingaraaj5141 2 ปีที่แล้ว +2

    ಸೂಪರ್ 🙏🏻🙏🏻🙏🏻💐👏

  • @sharathk220
    @sharathk220 2 ปีที่แล้ว +3

    Mahadevswami thata... Nimma best siddapaji pavadagalu.nodidivi... Olle kalavidaru... Sangitagararu... Thata nimge devru olle aysu, arogya kotti kapadli.. Anta devralli kelkotini... No one knows he is the real legend of jana pada... Innu natakagalu yella ide andre ivrinda... Nange enu gotirlilla yella nam appa heliddu evr yaru anta..

  • @narayanaswamy7988
    @narayanaswamy7988 2 ปีที่แล้ว +3

    Your a great person sir 💐💐🙏🙏

  • @shrinivasgowdah.p8232
    @shrinivasgowdah.p8232 2 ปีที่แล้ว +2

    Nice...

  • @gidugabanda1083
    @gidugabanda1083 2 ปีที่แล้ว +9

    He can sing tagaru title track why our Kannada industry calling singers out of Kannada industry… these individuals should be recognised…then only our industry can be pan India industry

  • @basavaraj7325
    @basavaraj7325 2 ปีที่แล้ว +2

    All story superb.

  • @vanjakshisanju1419
    @vanjakshisanju1419 2 ปีที่แล้ว +2

    Siddapaji namaha🌺🌺🙏🙏🙏🙏🙏🌺🌺

  • @vivekk9607
    @vivekk9607 2 ปีที่แล้ว +2

    🙏🙏🙏

  • @PradeepPradeep-iv6io
    @PradeepPradeep-iv6io 2 ปีที่แล้ว

    Supar sar kalamadhyama you toob, chanal,, supar,

  • @nithinbcr852
    @nithinbcr852 ปีที่แล้ว

    Superb 🎉

  • @bhimanagouda8559
    @bhimanagouda8559 2 ปีที่แล้ว +4

    Super Voice

  • @jalendrajalli6204
    @jalendrajalli6204 2 ปีที่แล้ว +1

    ಗುರುಗಳಿಗೆ ನಮಸ್ಕಾರ

  • @avatar2913
    @avatar2913 2 ปีที่แล้ว +2

    This is excellent 👌

  • @rcb0583
    @rcb0583 2 ปีที่แล้ว +4

    He deserves all happiness...

  • @savithau9144
    @savithau9144 2 ปีที่แล้ว +1

    Interesting hats off

  • @pubgmobilelitekannadaka.1169
    @pubgmobilelitekannadaka.1169 2 ปีที่แล้ว +5

    ಮುಗ್ಧ ಮನಸ್ಸು ❤️

  • @shantharaju2762
    @shantharaju2762 2 ปีที่แล้ว +1

    Super voice Anna

  • @AkshayAkshay-hs5iu
    @AkshayAkshay-hs5iu 2 ปีที่แล้ว +3

    Sir episode continue maadi bidbedi keloke thumba chenagide

  • @sunil2001.
    @sunil2001. 2 ปีที่แล้ว +3

    1:54 ನನ್ನ evergreen ಸಾಲು ❤️

  • @somuRamu
    @somuRamu 2 ปีที่แล้ว +1

    Great speech sir

  • @Asssh849
    @Asssh849 2 ปีที่แล้ว +4

    Antony dassan voice tara ede ..goosebumps voice 🙏🏻

    • @sanjaykumaraachar7010
      @sanjaykumaraachar7010 2 ปีที่แล้ว +1

      Ivr voice tara antony dassan voice anbeku

    • @snakebite9672
      @snakebite9672 2 ปีที่แล้ว +1

      @@sanjaykumaraachar7010 wow superb bro 👌