ಸುಪ್ರಸಿದ್ಧ ಧಾರವಾಡ ಠಾಕೂರ್ ಸಿಂಗ್ ಪೇಡಾದ ರೋಚಕ ಇತಿಹಾಸ/ಒಂದು ಪೇಡಾಗಾಗಿ ಕಿಲೋಮೀಟರುಗಳಷ್ಟು ಕ್ಯೂ ನಿಲ್ಲುತ್ತಿದ್ದ ಜನ

แชร์
ฝัง
  • เผยแพร่เมื่อ 21 ก.ย. 2024
  • #dharwadpeda #dharwad #peda #sweet #food #thakur #linebazar #kakargalli #175 #nortkarnataka #karnataka. #famous #gitag
    ಆತ್ಮೀಯ ವೀಕ್ಷಕರೇ ಭಾರತದ ಸ್ವಾದಿಷ್ಟ ತಿಂಡಿಗಳಲ್ಲಿ ಒಂದಾದ ಧಾರವಾಡ ಪೇಡಾದ ಸಂಪೂರ್ಣ ಮಾಹಿತಿಯನ್ನು ಹಾಗೂ ಇತಿಹಾಸವನ್ನು ಠಾಕೂರ್ ಸಿಂಗ್ ಪೇಡಾದ ಜನಕರಾದ ಠಾಕೂರ ಕುಟುಂಬದ 5ನೇ ತಲೆಮಾರಿನವರಾದ ಶ್ರೀ ದೀಪಕ ಸಿಂಗ್ ಠಾಕೂರವರು ಸವಿಸ್ತಾರವಾಗಿ ಈ ವಿಡಿಯೋದಲ್ಲಿ ತಿಳಿಸಿದ್ದಾರೆ
    ನಮಗೆಲ್ಲಾ ತಿಳಿದಿರುವ ಹಾಗೆ ಕರ್ನಾಟಕದ ಒಂದೊಂದು ಜಿಲ್ಲೆಯ ನಗರಗಳನ್ನು ಒಂದೊಂದು ವಿಶೇಷ ಹೆಸರುಗಳಿಂದ ಗುರುತಿಸಲಾಗುತ್ತದೆ
    ಉದಾ:ಮೈಸೂರುನ್ನಾ ಸಾಂಸ್ಕೃತಿಕ ನಗರಿ , ಮಂಗಳೂರನ್ನಾ ಕಡಲ ನಗರಿ ,ಬೆಳಗಾಂ ನ್ನು ಕುಂದಾ ನಗರಿ ಹೀಗೆ ನಮ್ಮ ಧಾರವಾಡನ್ನು ಪ್ರೀತಿಯಿಂದ ಪೇಡಾ ನಗರಿ ಎಂದು ಕರೆಯಲಾಗುತ್ತದೆ ಕಾರಣ ನಮ್ಮ ದೇಶದಲ್ಲಿಯೇ ಅತ್ಯಂತ ಸ್ವಾದಿಷ್ಟ ತಿಂಡಿ ಇಲ್ಲಿ ತಯಾರಾಗುತ್ತದೆ ಅದು ಮತ್ತಾವುದಯ ಅಲ್ಲಾ ಸುಮಾರು 175 ವರ್ಷಗಳ ಇತಿಹಾಸ ಹೊಂದಿರುವ ನಮ್ಮ line bazaar ಬಾಬುಸಿಂಗ್ ಠಾಕೂರ ಪೇಡಾ ಈ ಪೇಡಾದ ಮೂಲ ಹಾಗೂ ಇದು ಧಾರವಾಡದಲ್ಲಿ ಮನೆಮಾತಿರುವ ಬಗೆಯನ್ನು ಈ ವಿಡಿಯೋದಲ್ಲಿ TH-cam ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿ ನಿಮ್ಮ ಮುಂದಿಡಲು ಪ್ರಯತ್ನಿಸಿದ್ದೆನೆ ,ಇದಕ್ಕೆ ನನಗೆ ಸಹಕಾರ ನೀಡಿದ ಶ್ರೀ ದೀಪಕ ಸಿಂಗ್ ಠಾಕೀರವರಿಗೆ ನನ್ನ ಅನಂತ ನಮನಗಳು ಹಾಗೂ ಅವರ line baxar ಪೇಡಾದ ಅಂಗಡಿಯ ಶ್ರೀ ಶಿಪೂಜಾರ ಮತ್ತು ಶ್ರೀ ಮುತ್ತುರವರಿಗೂ ಧನ್ಯವಾದಗಳು
    #subscribe #share #like #coment #support

ความคิดเห็น • 4