ಹೆಂಗಸರನ್ನು ಕಂಡರೆ ಬೇರೆ ರೀತಿಯಲ್ಲಿ ನೋಡುವುದಲ್ಲ. ಅವರ ನೋವು ಅರ್ಥ ಮಾಡಿಕೊಳ್ಳಬೇಕು ಎಂದು ತೋರಿಸಿ ಕೊಟ್ಟಿದೀರ ಬ್ರೋ ..super bro .. ಇನ್ನು ಮುಂದುವರೆಯಲಿ. ನಿಮ್ಮ ವೀಡಿಯೋ.ನಿಮ್ಮ ಫ್ರೆಂಡ್ ಮೈಸೂರು..
@20:58 it felt emotional🥺🥺even both of you felt emotional , ee lady na nodire deep inside she is not happy ansutte, life must go on 😐😐 but wherever you go you make a difference that's the speciality of global kannadiga 💜🖤💕
ನಿಜವಾಗಲೂ ವಿಡಿಯೋ ನೋಡಿ ಕೊನೆಯಲ್ಲಿ ಮನಸು ಯಾಕೋ ತುಂಬಾ ಭಾರ ಅನ್ನಿಸ್ತು ಬ್ರದರ್ ಬದುಕು ಎಂತಹ ವಿಚಿತ್ರ ಅಲ್ವಾ ಒಬ್ಬೊಬ್ಬರದು ಒಂದೊಂದು ಕಥ ಜೀವನ ಇಷ್ಟ ಇಲ್ಲದಿದ್ದರೂ ಇಷ್ಟ ಪಡಬೇಕು ಬದುಕು ಹುಟ್ಟು ಸಾವಿನ ನಡುವೆ ಒಂದು ದೊಡ್ಡ ಕಮಿಟ್ಮೆಂಟ್ ಈ ಕಮಿಟ್ಮೆಂಟ್ ಗಾಗಿ ನನ್ನ ನಿಜವಾದ ಜೀವನದ ಆಸೆ ಆಕಾಂಕ್ಷೆ ಎಲ್ಲವನ್ನು ತೊರೆದು ಬದುಕು ನಡೆಸಬೇಕಾಗುತ್ತದೆ
Nimma olle tanakke kanditha subhavagutte. It’s always important to accept people the way they r than commenting. Happy for your message that u keep always saying. “ We should accept the way the world naturally is than commenting on it”
Yest Jana hodru alle yaru video madilla video madak yallaru hedaridru But niv hedarlilla avrig hedarsidri double gundige guru Ning 💪🏻 Lots of love from hubli ❤
One of the best vlogs I have seen. Travelled to Thailand and what ever bro said about the scams are correct. - And people wondering the fight happened first part. The ladies are okay when westerners vlog them I have seen it there. So don’t blame bro for that.. - First time travelers be safe and be respectful to the women. They are just doing this for their livelihood and I have heard stories from them that moved me.. - Try to avoid people who approaches you and don’t get excited seeing all this as you might end up in bad situation. I have seen many people who got into unwanted trouble coz of no self control. Keep going bro I really live the way you vlog. Jai Kannada!
ಇದನ್ನೆಲ್ಲಾ ನೋಡಿದ್ರೆ ಕನ್ನಡ ನಾಡಿನಲ್ಲಿ ಜನಿಸಿದ ನಾವೇ ಧನ್ಯರು 🙏
💛❤️🙏
I appreciate your boldness ...the way you dealt with those girls....great our kannadiga sir ji....jai karnataka...I am proud of you bro...
Majestic underpass gotta bro 😂😅
One time ye andar jayega
ದೊಡ್ಡ ಧೈರ್ಯ ರಾಮ್ ನಿಮಗೆ, ರೆಡ್ ಲೈಟ್ ಗೆ ಹೋಗಿದ್ದು you are great kannadiga
ಸೂಪರ್ ಬ್ರೋ ಒಬ್ಬ ವ್ಯಕ್ತಿ ಹಸಿವಿನಲ್ಲಿ 😢😢 ಇದ್ದಾಗ ಅವನಿಗೆ ಊಟ ಕೊಡಿಸಿ ಒಳ್ಳೆ ಕೆಲಸ ಮಾಡಿದ್ದೀರಿ ಜೈ ಕರ್ನಾಟಕ ❤ಜೈ ಕನ್ನಡಾಂಬೆ ❤ಜೈ ಮಂಡ್ಯ ❤ಜೈ ಡಿ ಬಾಸ್ ❤🎉
ನಿಮ್ಮಿಂದ ಥೈಲ್ಯಾಂಡ್ ಸಿಟಿ ಹೇಗಿದೆ ಅಂತ ಅರ್ಥ ಆಯಿತು ಥ್ಯಾಂಕ್ಸ್ ರಾಮ್....
ಸ್ವಲ್ಪ ಗಾಬರಿ ಆಗಿತ್ತು ವೀಡಿಯೋ ಅಪ್ಲೋಡ್ ಯಾಕೇ ಮಾಡಿಲ್ಲ ಆಗಿಲ್ಲ ತುಂಬ ದಿನ ಆಯಿತಲ್ಲ ಅಂತ ಓಕೇ ಕ್ಷೇಮವೇ ರಾಮ್ ❤️💛❤️💛❤️👍💐🙏💃🌹🙋
ಹೆಂಗಸರನ್ನು ಕಂಡರೆ ಬೇರೆ ರೀತಿಯಲ್ಲಿ ನೋಡುವುದಲ್ಲ. ಅವರ ನೋವು ಅರ್ಥ ಮಾಡಿಕೊಳ್ಳಬೇಕು ಎಂದು ತೋರಿಸಿ ಕೊಟ್ಟಿದೀರ ಬ್ರೋ ..super bro .. ಇನ್ನು ಮುಂದುವರೆಯಲಿ. ನಿಮ್ಮ ವೀಡಿಯೋ.ನಿಮ್ಮ ಫ್ರೆಂಡ್ ಮೈಸೂರು..
Comment Reply ಮಾಡಿ ಬ್ರೋ ತುಂಬಾ ಖುಷಿಯಾಗುತ್ತೆ..ನಿಮ್ಮ ವೀಡಿಯೋಗಳಿಗೆ ತುಂಬಾ ಕಾತುರ ..ಜೈ ಆಂಜನೇಯ..
ನಿಮ್ಮ ಅದ್ಭುತವಾದ ವಾಯ್ಸ್ ಇಂದ ಹಾಗೂ ಮನಸಿಗೆ ಇಷ್ಟವಾಗುವ ತರ ಪ್ರಪಂಚನ ತೋರಿಸುತ್ತಿರುವುದಕ್ಕೆ ತುಂಬಾ ಧನ್ಯವಾದಗಳು.
After seeing many countries......My Bharath is really simply best place on the earth sir..........
@20:58 it felt emotional🥺🥺even both of you felt emotional , ee lady na nodire deep inside she is not happy ansutte, life must go on 😐😐 but wherever you go you make a difference that's the speciality of global kannadiga 💜🖤💕
ನಿಮಗೊಂದು ಮೆಚ್ಚುಗೆ ಅಣ್ಣ 🙏❤️
ಪದಗಳೇ ಸಾಲದು ನಿಮ್ಮನ್ನ ವರ್ಣನೆ ಮಾಡಲು ❤️🙏
ಸೂಪರ್ ಸರ್ ನಿಮ್ಮ ಸಲೇಹಗಳಿಗೆ ಧನ್ಯವಾದಗಳು ಒಳ್ಳೆದಾಗಲಿ ನಿಮಗೆ 🌹🙏🏻👍🏻
ಹಸಿದವರಿಗೆ ಅನ್ನ ಕೋಡಿಸಿರಿ ಧನ್ಯವಾದಗಳು❤ಹೇಮ್ಮೆ ನನಗೆ ನಾನೂ ಕೂಡ ಕನ್ನಡೀಗ
ಜಗವು ಮರ್ಯಾದೆ ಇಲ್ಲದೆ ನಿಂತಿದೆ ಅಂತಾ,, ಪುಸ್ತಕದಲ್ಲಿ ಓದುವ ನಾವು,,, ನೀವು ಅದನ್ನು ನೇರವಾಗಿ ತೋರಿಸಿದ್ದೀರಾ,, ಧನ್ಯವಾದ ❤ I am waiting u r next videos
21:24, Thats silence talks everything.
i know how sad you felt thinking about everything and the harsh reality.
You're a true gentleman
ನಿಜವಾಗಲೂ ವಿಡಿಯೋ ನೋಡಿ ಕೊನೆಯಲ್ಲಿ ಮನಸು ಯಾಕೋ ತುಂಬಾ ಭಾರ ಅನ್ನಿಸ್ತು ಬ್ರದರ್ ಬದುಕು ಎಂತಹ ವಿಚಿತ್ರ ಅಲ್ವಾ ಒಬ್ಬೊಬ್ಬರದು ಒಂದೊಂದು ಕಥ ಜೀವನ ಇಷ್ಟ ಇಲ್ಲದಿದ್ದರೂ ಇಷ್ಟ ಪಡಬೇಕು ಬದುಕು ಹುಟ್ಟು ಸಾವಿನ ನಡುವೆ ಒಂದು ದೊಡ್ಡ ಕಮಿಟ್ಮೆಂಟ್ ಈ ಕಮಿಟ್ಮೆಂಟ್ ಗಾಗಿ ನನ್ನ ನಿಜವಾದ ಜೀವನದ ಆಸೆ ಆಕಾಂಕ್ಷೆ ಎಲ್ಲವನ್ನು ತೊರೆದು ಬದುಕು ನಡೆಸಬೇಕಾಗುತ್ತದೆ
நான் இன்று தான் உன் வீடியோ பார்க்க ஆரம்பித்தேன், நன்றாக உள்ளது வித்தியாசமா இருக்கு வாழ்த்துக்கள் 🥰🙏
ಅಯ್ಯೋ ರಾಮ ಬೇರೆ ದೇಶ ಅಂದ್ರೆ ಭಯ ಆಗುತ್ತೆ... ಇಂಡಿಯಾ always grate I love my india
ರಿಯಲ್ ಬ್ರೋ ಆ ಸೀಸನ ನೋಡ್ವಾಗ ಒಂಥರ ಫೀಲ್ ಆಯಿತು 🥰ಲೈಫ್ ಅಂದ್ರೇನೆ ದೇವರ ಆಟ ಬ್ರೋ ♥️ನಿಮ್ ವಿಡಿಯೋ 👌🏻👌🏻👌🏻♥️
ಇಂಥಹ ಜಾಗಗಳಿಗೆ ಹೋದಾಗ please be safe raam bro ಆದಷ್ಟೂ ಹುಷಾರಾಗಿರಿ
Global Kannadiga Deserve 1 Million Subscribers, I don't know how come We Kannadiga are so mean to Ram...
ಕೊನೆಯ ಸಾಲು ತುಂಬಾ ಚನ್ನಾಗಿದೆ😊
You're such a good kind hearted person.
May God blessed you more the
Way you spent for helping others 👍👍
ನಿಮ್ಮ ಸಾಹಿತ್ಯಾ ಪ್ರಜ್ಞೆ ತುಂಬಾ ಚೆನ್ನಾಗಿದೆ ನಿಮ್ಮಂತವರು ಕನ್ನಡದ ಆಸ್ತಿ ಕ್ಷೇಮವಾಗಿರಿ
Global kannadiga ರಕ್ಷಾ ಬಂಧನದ ಶುಭಾಶಯಗಳು ಅಣ್ಣ🎉
ನಮ್ಮ ಫ್ಯಾಮಿಲಿ ಸಾಧಾರಣ ಎಲ್ಲ ವಿಡೀಯೋಗಳನ್ನ TV ಯಲ್ಲಿ ವಿಕ್ಷಣೆ ಮಾಡಿದ್ದೀವಿ ತುಂಬ ಚೆನ್ನಾಗಿರುತ್ತೆ ನಿಮ್ಮ ನಿರೂಪಣೆಗೆ ನಮ್ಮದೊಂದು ನಮಸ್ಕಾರ ... ಒಳ್ಳೆದಾಗಲಿ..
ನಾನು ಪ್ರಕೃತಿ ವಿಸ್ಮಯ್ಯ ನೋಡಿದ್ದೇ ಈ ರೀತಿಯ ಮಾನವನ ವಿಸ್ಮಯ ನೋಡಿರಿಲಿಲ್ಲ, ಈಗ ನೋಡ್ದೆ ಥ್ಯಾಂಕ್ಸ್.
Nimma olle tanakke kanditha subhavagutte. It’s always important to accept people the way they r than commenting. Happy for your message that u keep always saying. “ We should accept the way the world naturally is than commenting on it”
Good job I had tears at the end. Proud of you.
ಎಲ್ಲ ಮಾಡುವುದು ಹೊಟ್ಟೆಗಾಗಿ, ತುಂಡು ಬಟ್ಟೆಗಾಗಿ
ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ ನಿಮ್ಮ ಗುಣ ಕೂಡ ತುಂಬಾ ಚೆನ್ನಾಗಿದೆ ಹಾರ್ಟ್ಲಿ ವೆಲ್ಕಮ್
❤️🙏ಧನ್ಯವಾದಗಳು ಸ್ವಾಮಿ
Thanks for the information you give in your videos. I will follow your advice on my upcoming visit to Bangkok
All the best form d boss fans 😎😎
Keep it continue bro you have a good voice... photogenic face and attractive personality you have bright future 🎉🎉All the above you are Kannadiga
You are pure soul brother.
Lady Boy ಕಾಟ ಎಲ್ಲಕಡೆ 😂😂
Super brother ನೀವು ತುಂಬಾ ಚೆನ್ನಾಗಿ ವೀಡಿಯೋ ಮಾಡ್ತಾ ಇದೀರಿ ಬಟ್ ನಿಮಗೆ ನಮ್ಮ ಕರ್ನಾಟಕ ಜನಾ ಸುಫೋರ್ಟ್ ಮಾಡ್ತಿಲ್ಲ bro 🎉🎉🎉 best' of luck brother 😊
ಇದನ್ ಎಲ್ಲಾ ನಮಗೆ ತಿಳಿಸಿ ಕೊಟ್ಟಿದಕ್ಕೇ ಧನ್ಯವಾದಗಳು ಗುರು,🙏🏻ನೀವು ಅಲ್ಲಿ ಹೋಗಿದ್ದು ತುಂಬಾ ಖುಷಿ ಕೊಡೋ ವಿಷಯ ಬ್ರೋ ನಮ್ಮ ಕನ್ನಡಿಗ🚩 ಜೈ ಹಿಂದ್ ಜೈ ಕರ್ನಾಟಕ 🙏🏻🚩
Ram bro I'm saying this again you are a heartful person without any hiding, thank you so much for the information bro, love from mysuru
Niv lastnali helo thoughts nang thumba esta bro much love ❤️
ಒಳ್ಳೇದಾಯಿತು ಸ್ವಲ್ಪ ಅವರಿಗೆ..ಬೈದದ್ದು
Very good information about Thailand
Yest Jana hodru alle yaru video madilla video madak yallaru hedaridru
But niv hedarlilla avrig hedarsidri double gundige guru Ning 💪🏻
Lots of love from hubli ❤
Estu kasta padthiyaaa bro ninu...😢
Ninge a devru olledmadli.
Ninna shramakke prathipala idde irutte..❤😊
ನಿಮ್ಮ ಧೈರ್ಯಕ್ಕೆ ಮೆಚ್ಚಲೆ ಬೇಕು ಅಣ್ಣಾ ... 😍
U r good heart ❤️ touching video and also good human being
❤️❤️
Super vlog mahabalaram anna keep rocking ❤❤
ಚಿತ್ರದಂತೆ ಜೀವನ ವಿಚಿತ್ರ ಕಾಕಾ..❤
ಮತ್ತೊಮ್ಮೆ ಕಣ್ಣೀರು ತರಿಸಿದಿರಿ.ಆಕೆ ಹೋಗುವವರೆಗೂ ದೃಶ್ಯ ಸೆರೆ ಹಿಡಿದಿದ್ದು ,ಆ ನಂತರ ನಿಮ್ಮ ಮೌನ ಎಲ್ಲವನ್ನೂ ನಮಗೆ ಅರ್ಥ ಮಾಡಿಸಿತು.❤
True😢
Ohhhh Anustha ediya thumba thumba Anustha ediyaaaa 😂❤😅
Wow..First time watching your video..very nice ..all the best
ನಾನೆ ರೆಡಿಲೈಟ್ ಏರಿಯಾ ದಲ್ಲಿ ಸಿಕ್ಕಿಹಾಕಿಕೊಂಡಷ್ಟು 🥺ಭಯ ಆಗೋಯ್ತು
Super super super bro ...besr luck your videos bro.....I'm waiting for next video ❤❤
Super brother u are great
ಇದನ್ನೆಲ್ಲಾ ಕಣ್ಣಿಂದ ನೋಡಿದ ಮೇಲೆ ಒಂದು ಬಾರಿಯಾದರೂ ಕೂಡ ಅಲ್ಲಿಗೆ ಹೋಗಬೇಕು ಎನಿಸುತ್ತಿದೆ ಕಾಂತ..... ಕಾಂತಾ.....😂😂
Avala baala belaku adhe chilume super line sir......
ಡೈರಿಂಗ ಸ್ಟಾರ್ 🌟 ಗ್ಲೋಬಲ್ ಕನ್ನಡಿಗಾ ಮಹಾಬಲ ರಾಮ್ ಸರ್ ❤
ಅವರ ನೋಡಿ ಮಾರುಗಿದ ನಿಮ್ಮ ಹೃದಯ ಕ್ಕೆ ಧನ್ಯವಾದಗಳು ಬ್ರದರ್ 🙏🙏🙏🙏🙏💐
Supar Anna nivu❤️
All the best from yuvaraja nikhil boss fans ❤❤
ಅಣ್ಣ ನಿಮ್ಗೆ ತುಂಬಾ ಧ್ಯರ್ಯ ಸೂಪರ್ ನೀವು
ಸೂಪರ್ ಒಳ್ಳೆದಾಗಲಿ ❤
Happy raksha Bandhan brother nivu yavagalu kushiyagiri nimma ella kanasugalu nanasagali nivu Elle hodharu surakshithavagirali endhu ashisuva sister ❤
Super ram anna🎉🎉🎉nice video
Best youtuber 🎉🎉🎉🎉🎉🎉
Nice traveling information video bro
Hello Ram.. it is so good to see your videos.. I was lucky to meet you in Russia.. appreciate the hard work😊
ನಿಮ್ಮ ಧೈರ್ಯಕ್ಕೆ ಸಲ್ಯೂಟ್ ಅಣ್ಣ 🙏
Nice content video Bro 👌
All the best from KING KICCHA BOSS FAN'S 👑🗿❤️🥂
🥰🤗👏
D boss
❤️❤️❤️❤️❤️❤️
Fan of kiccha BOSS 🎉🎉🎉🎉🎉🎉❤
Nimma video na Sudeep nodidara???@@MouneshNayak-xc1mr
ಜೀವನವೆ ಅನಿರ್ವಾಯತೆ
Ram anna ur very kind hearted person this video makes so emotional
ಆಫ್ರಿಕಾ ಅಂತಾ ದೇಶದಲ್ಲಿ ಒಂದು ಹೊತ್ತು ಊಟಕ್ಕೂ ಬರ...
ಈ ತರ ದೇಶದಲ್ಲಿ ಬರಿ ಮೋಜು ಮಸ್ತಿ...
ನೋಡಿ ಪ್ರಪಂಚ ಹೇಗಿದೆ....
ಲಾಸ್ಟ್ ಲೈನ್ಸ್ 👌
ರಾಮ ನಿಮ್ಮ ಮಾನವೀಯತೆಗೆ ಅನಂತ ಕೋಟಿ ಧನ್ಯವಾದಗಳು
Heartly like you Ram Sir ❤ i am whatch that your all videos❤❤ so grateful to Global Kannadiga❤❤
Love you Anna
Jai D BOSS ❤️
ನಮ್ಮ ಹೆಮ್ಮೆಯ ಕನ್ನಡಿಗ ಸರ್ ನೀವು ಆಕೆ ಗೆ ಊಟ ಕೊಡ್ಸಿ ಒಳ್ಳೆದು ಮಾಡಿದ್ದಿರ ಧನ್ಯವಾದಗಳು 🙏
Olle information bro , yella reeti inda♥️
Video super brother ❤
Super bro nivu❤
Ram ❤ name definitely suits you kindly hearted
Thank you for showing different world
One of the best vlogs I have seen. Travelled to Thailand and what ever bro said about the scams are correct.
- And people wondering the fight happened first part. The ladies are okay when westerners vlog them I have seen it there. So don’t blame bro for that..
- First time travelers be safe and be respectful to the women. They are just doing this for their livelihood and I have heard stories from them that moved me..
- Try to avoid people who approaches you and don’t get excited seeing all this as you might end up in bad situation. I have seen many people who got into unwanted trouble coz of no self control.
Keep going bro I really live the way you vlog. Jai Kannada!
Ramm neevu maadthiro kelsa maadakke nijavaglu dhum beku. Hats off to you
Nice bro 👌 keep growing 💗
You deserve more subscribers
Nimmadu bro gandasthana andre 😂 ...bere deshadalli avarige higga mugga oogdiddiddu 😎 fan aagode bro
Respect to Global Kannadiga Raam and Sanchari Vijay 💛❤️😍🙏
Sir super 🙏🙏🙏🥀🌹💐🙏Nima mahithi
Anna nee benki 💥💥❤️
Great brother ❤
ಸೂಪರ್ sir ನೀವು ❤❤❤
Global Kannadigarige JAIIIIIIII
ಅಣ್ಣ ಆದಷ್ಟು ಹುಷಾರಾಗಿರೀ ಕೆಲವಂದು ಜಾಗಗಳು ಅಪಾಯಕಾರಿ ❤ಧನ್ಯವಾದಗಳು global kannadiga ♥️🌎
Nice your good heart.
ಸೂಪರ್ ತುಂಬಾ ಚೆನ್ನಾಗಿದೆ. ನಿಮ್ಮ ಕಂಟೆಂಟ್ ಗೆ ವೈಟಿಂಗ್ ❤❤
Good one vlog
Nice information
, 😢 Thank u Brother See Your Video Very. Nice all the best
Super ra anna
ಸೂಪರ್, ಅಣ್ಣ 🙏🙏❤️❤️