ವೈರಲ್ ಆಗಿದ್ದ ಹೈಕೋರ್ಟ್ ಜಡ್ಜ್ ಮೇಲೆ ಸುಪ್ರೀಂಕೋರ್ಟ್ ಗರಂ- Highcourt judge vedavyasachar srishananda

แชร์
ฝัง

ความคิดเห็น • 1.6K

  • @indirap4077
    @indirap4077 2 หลายเดือนก่อน +429

    ಜಡ್ಜ್ ಹೇಳಿಕೆ ಸರಿಯಾಗಿಯೇ ಇದೆ.ಸಹಿಸಲಾರದ ಜನ ಸುಮ್ಮನೆ ವಿವಾದ ಮಾಡುತ್ತಾರೆ.ಧನ್ಯವಾದಗಳು ಸರ್.

    • @emp884
      @emp884 2 หลายเดือนก่อน +5

      Ninnanta napunsakarige innu buddi bandilla sagani taleyinda tegedu coment akko
      Chapli nekko gulamne😅😅😅

    • @pannirselvam4340
      @pannirselvam4340 2 หลายเดือนก่อน +4

      DEVARU sir Ede nija. Vandane for Nnayamurthigaligalige Viyadavasa sir.

    • @Nixxaaxxa
      @Nixxaaxxa 2 หลายเดือนก่อน +5

      ನಿನ್ನಂತ ನಪುಂಸಕ ನಿಗೆ ಒಳ್ಳೆಯದೇ ಇದು ಓಕೆ

    • @ashokkkurer4352
      @ashokkkurer4352 2 หลายเดือนก่อน

      k
      -​@@Nixxaaxxa

    • @shabananasir1102
      @shabananasir1102 2 หลายเดือนก่อน

      Nin. Ajji. Pinda

  • @PrathapAppu-dv6tj
    @PrathapAppu-dv6tj 2 หลายเดือนก่อน +127

    ಸ್ನೇಹಿತರೆ ನಾನು ಕೂಡ ಒಬ್ಬ ಕ್ಯಾಬ್ ಡ್ರೈವರ್ ಸುಮಾರು 2010 ಇಂದನು ಗೋರಿಪಾಳ್ಯ ಇಂದ ವಿಜಯನಗರ ಕಡೆ ಹೋಗುವಾಗ ತುಂಬಾ ತೊಂದರೆ ಆಗುತ್ತೆ ಆ ರೋಡಲ್ಲಿ ಜಡ್ಜ್ ಸಾರು ಹೇಳ್ತಾರೋದು ಕರೆಕ್ಟಾಗಿದೆ ಗೋರಿಪಾಳ್ಯದಲ್ಲಿ ಓಡಾಡೋದು ತುಂಬಾನೇ ತೊಂದರೆ ಇದೆ

    • @VijayaRaj-mn1yu
      @VijayaRaj-mn1yu 2 หลายเดือนก่อน +5

      Some supreme court judges is a jealousy @ High court judges judgement please upgrade the supreme court judges in future knowledge and please save the India
      Now Pakistan is getting the very big problem and China also India Muslims some giving the trouble for India Please concentration
      the good knowledge give the good decision of good judgement supreme court judge

    • @vinayakingale6492
      @vinayakingale6492 2 หลายเดือนก่อน

      ಸರಕಾ,ಗಳು ಗೋರಕೆ ಹೊಡೇಯುತೀರುವಾಗ ಪೋಲಿಸರು ಅಸಹಾಯಕ ರಾದ ನ್ಯಾಯಾಧೀಶರು ಚಾಟೀ ಬಿಸಿದು ಸರಿ ಇದೆ ಸಾರಿಗೆ ಮಂತೀ ಮು ಮಂ ಬೆಂಗಳೂರು ಮಂತಿ ಇವರನು ಆ ಟಾಫೀಕ್ ದಲಿ . ಸುತ್ತಲೂ ಒಡಾಡಿಸಿ ಅಂದ್ರೆ ಕಷಟ ಗೋತಾಗುತದೆ

    • @satyapramodkulkarni8385
      @satyapramodkulkarni8385 หลายเดือนก่อน +1

      When it's a Democratic country
      It is every citizens right to see the live stream & it's good not to stop .He is a good judge.

    • @lakshmijayamma4712
      @lakshmijayamma4712 26 วันที่ผ่านมา

      Y everyone is keep quite reason we are not bothering

  • @cvkumaraswamy6118
    @cvkumaraswamy6118 2 หลายเดือนก่อน +295

    ಜಡ್ಜ್ ಅವರು ಅತ್ಯುತ್ತಮವಾಗಿ ಹೇಳಿದ್ದಾರೆ,ಅವರು ಹೇಳಿದ್ದು ನಿಜ,ಅವರು ಅತ್ಯುತ್ತಮ ವ್ಯಕ್ತಿತ್ವ ,ಉತ್ತಮ ಸಭ್ಯ ಜಡ್ಜ್

    • @h.anjankumaar.h.anjankumaa273
      @h.anjankumaar.h.anjankumaa273 2 หลายเดือนก่อน +7

      ಅವರು ಹೇಳಿದ್ದು ಸರಿಯಾಗಿದೆ

    • @GeetaBhagawati-on6hi
      @GeetaBhagawati-on6hi 2 หลายเดือนก่อน

      ಹೌದು, ಮಹಿಳಾ ವಕೀಲೆ ಮುಂದೆ ಪರಪುರುಷನ ಒಳ ಉಡುಪು ನೀಡುವವಳು ಅನ್ನುವಷ್ಟು ಸಭ್ಯಾ. ನಿಮಗೆ ಮನಸಾಕ್ಷಿನೇ ಇಲ್ಲವಾ.

    • @shyamgalagali5162
      @shyamgalagali5162 2 หลายเดือนก่อน +5

      Remember sc lords behavior in waking up in midnight for terrorist and late night constitution of special bench to overrule Gujarat high court order against anti national activist teesta Setalvad

    • @emmar2272
      @emmar2272 2 หลายเดือนก่อน

      ಭಾರತದ ಒಂದು ಪ್ರದೇಶವನ್ನು ಪಾಕಿಸ್ತಾನಕ್ಕೆ ಅರ್ಪಿಸಿದ ಮಹಾನ್ 'ದೇಶ ಪ್ರೇಮಿ' ಎನ್ನ ಬೇಕೇ?

    • @sidduhs8192
      @sidduhs8192 หลายเดือนก่อน

      ​@@emmar2272 ಅಲ್ಲಿ ಇರೋ ಜನ ಅಂತರದ ಜನ ಅಂತ

  • @vikkyvinu3506
    @vikkyvinu3506 2 หลายเดือนก่อน +194

    ಶ್ರೀಶಾನಂದ ಸರ್ ರವರು ತುಂಬಾ ಒಳ್ಳೆಯ ಸಂಪ್ರದಾಯ ಸಂಸ್ಕೃತಿ ಉಳ್ಳಂತಹ ನ್ಯಾಯಾಧೀಶರು ❤❤❤❤❤❤❤🙏🙏🎉🎉🎉

    • @GeetaBhagawati-on6hi
      @GeetaBhagawati-on6hi 2 หลายเดือนก่อน

      @@vikkyvinu3506 ಸುಸಂಸ್ಕೃತರು ಹೆಣ್ಣುಮಕ್ಕಳಿಗೆ ಅದು ತೆರೆದ ನ್ಯಾಯಾಲಯದಲ್ಲಿ ಮುಜುಗರವಾಗುವಂತ ಮಾತನಾಡಬಹುದೇ ಎದ್ದು ಕಾಣತಾ ಇದೆಯಲ್ಲಾ ಅವರ ಮನಸ್ಥಿತಿ.

    • @revannaprasad6977
      @revannaprasad6977 22 วันที่ผ่านมา

      I have been observing that CJI and some of his colleagues are giving judgement against Modi ji and his government.

  • @shivaputrappamashyal9030
    @shivaputrappamashyal9030 2 หลายเดือนก่อน +167

    ಸತ್ಯವಂತರಿಗೆ ಇದು ಕಾಲ ಅಲ್ಲ ಸಾಹೇಬರೇ ದೇವರು ಇದ್ದಾನೆ ದೃತ್ತಿಗೆದಬೇಡಿರಿ ಧನ್ಯವಾದಗಳು

  • @sudhabv3042
    @sudhabv3042 2 หลายเดือนก่อน +133

    ಲೋಕಾರೂಢಿ ಮಾತುಗಳನ್ನು ಆಡಿ ಜನಗಳಿಗೆ , ವಕೀಲರುಗಳಿಗೆ ಒಳ್ಳೆಯ ಸಂದೇಶ,ಹಾಗೂ ತಿಳುವಳಿಕೆ ನೀಡುತ್ತಿದ್ದಾರೆ. ಅದೂ ಇಲ್ಲದಂಗೆ ದಯವಿಟ್ಟು ಮಾಡಬೇಡಿ.

    • @Ninja_pro_gaming_
      @Ninja_pro_gaming_ 2 หลายเดือนก่อน +5

      ಅಷ್ಟೇ ಅಲ್ಲ ಹೆಣ್ಣುಮಕ್ಕಳ ಬಗ್ಗೆ ಕೇಳಾಗಿ ಮತ್ತು ಕೇವಲವಾಗಿ ಮತನಾಡಿ ನಿಮ್ಮಂತವರಿಗೆ ಮನರಂಜನೆ ನೀಡುತ್ತಾರೆ

    • @manjunathabs4394
      @manjunathabs4394 2 หลายเดือนก่อน

      ತಪ್ಪೇನಿದೆ? ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಅನ್ನುವ ಹಾಗೆ , ಇಷ್ಟಕ್ಕೂ ಜಡ್ಜ್ ಆಡಬಾರದ ಮಾತನ್ನೇನೂ ಆಡಲಿಲ್ಲ. ವಾಸ್ತವಾಂಶ ಬಿಚ್ಚಿಟ್ಟಿದ್ದಾರೆ. ಗೋರಿ ಪಾಳ್ಯದ ಪರಿಸ್ಥಿತಿ ಗೊತ್ತಿರುವ ವಿಷಯ ಅಲ್ಲವೇ?

    • @MalleshMallesh-f7g
      @MalleshMallesh-f7g 2 หลายเดือนก่อน

      ಮಾನ್ಯ ಜಡ್ಜ್ ಸಾಹೇಬರು ಹೇಳಿರುವುದರಿಂದ ಅರ್ಥವಿದೆ ಅಲ್ಲಿ ನಡೆಯುವ ದಂಧೆಯನ್ನು ಚೆನ್ನಾಗಿ ಹೇಳಿದ್ದಾರೆ ಹೊರೆತು ಅಲ್ಲಿನ ವ್ಯವಹಾರ ಅಲ್ಲಿನ ನಡತೆಗಳ ಬಗ್ಗೆ ಆ ರೀತಿ ಹೇಳಿದ್ದಾರೆ ಇದರಲ್ಲಿ ತಪ್ಪೇನು ಇಲ್ಲ ನ್ಯಾಯಾಧೀಶರು ಹೇಳಿರುವುದು ಸರಿಯಾಗಿದೆ ಇದನ್ನು ಸರಿ ಮಾಡುವ ಕೆಲಸ ಸರ್ಕಾರ ಗಮನಿಸಬೇಕು

  • @Radhakashyap_63
    @Radhakashyap_63 2 หลายเดือนก่อน +499

    ಇವರ ವಿಡಿಯೋ ತುಂಬಾ ನೋಡ್ತಾ ಇದೀನಿ .....ಇವರ ಜ್ಞಾನ ಎಷ್ಟರ ಮಟ್ಟಿಗೆ ಇದೇ ಅಂದ್ರೆ .... ಹೇಳೋಕೆ ಅಸಾಧ್ಯ ...... ಅದ್ಬುತ ಜ್ಞಾನಿ

    • @MMAshraf-n2m
      @MMAshraf-n2m 2 หลายเดือนก่อน

      ನೂರ ಜ್ಞಾನ ಎಷ್ಟಿದೆ ಅಂತ ಸರಿಯಾದ ದುಷ್ತ ಮಾತಾಂದ ಸಂಗೀ

    • @manoharbm2904
      @manoharbm2904 2 หลายเดือนก่อน +13

      Nanu aste madam

    • @PrashanthGowda-lz3zw
      @PrashanthGowda-lz3zw 2 หลายเดือนก่อน +11

      Namma jana mattu rajakarana etara judgegala mele athi shigradalle pituri madtare 😔idu namma deshada dourbagya😏

    • @basavarajnn9962
      @basavarajnn9962 2 หลายเดือนก่อน +17

      Actually, best judge sahebaru

    • @zinda1818
      @zinda1818 2 หลายเดือนก่อน +12

      ಮತ್ಯಾಕೆ... ಸುಪ್ರೀಂ... ಗರಂ ಆಗಿದೆ

  • @hanamanthgaddimani8004
    @hanamanthgaddimani8004 2 หลายเดือนก่อน +158

    ಯಾವ ಸುಪ್ರೀಂ ಕೋರ್ಟ್ ಜಡ್ಜ್ ನಮ್ಮ ರಾಜ್ಯದ ಜಡ್ಜ್ ಸರ್ ಬಗ್ಗೆ ಮಾತ್ ಆಡ್ತಾ ಇದರೋ ಅವರು ನಿಜವಾಗಲೂ ಗೌರಿಪಾಳ್ಯದಲಿ ಒಬ್ಬ ಜಡ್ಜ ಆಗಿ ಅಲ್ಲ ಒಬ್ಬ ಸಾಮಾನ್ಯ ವ್ಯಕ್ತಿಯಂತೆ ಆ area ಗೆ ಹೋಗಿ ಬರಬೇಕು ಆವಾಗ ಸುಪ್ರೀಂ ಕೋರ್ಟಿನ ಜಡ್ಜ್ ಸಾಹೇಬರಿಗೆ ಏನ್ ನಿಜ ಯಾವದೂ ಮತ್ತೆ ಹೈ ಕೋರ್ಟ್ ಜಡ್ಜ್ ಮಾತಾಡ್ತಿರೋದು ಯಾಕೆ ಅಂತ ಗೊತ್ತಾಗುತ್ತೆ

    • @saleemalisanadi1576
      @saleemalisanadi1576 2 หลายเดือนก่อน +2

      Bro a pradesh da bagge kalavali vyakta padisodralli tappilla adre pakistan anta gurutisuvudu ettaramattige sari nive heli muslimaru andamatrakke ellavu sariye annodu eshtu samanjasa

    • @sosheeanand3537
      @sosheeanand3537 2 หลายเดือนก่อน +3

      @@hanamanthgaddimani8004 I agree but sitting on a responsible position he should not speak casually.
      Let us ignore Pakistan comment but his comments on undergarments to a lady lawyer is unacceptable. What if if someone tells same to his daughter or wife?

    • @Sp_Shashigowda
      @Sp_Shashigowda 2 หลายเดือนก่อน +1

      Super bro

    • @Sp_Shashigowda
      @Sp_Shashigowda 2 หลายเดือนก่อน

      🎉🎉

    • @pramodshet9473
      @pramodshet9473 2 หลายเดือนก่อน +6

      ಆರ್ ಟಿ ನಗರ ಸುಲ್ತಾನ್ ಪಾಳ್ಯ ಆಕಡೆ ಹೋದರೆ ನಾವು ನಿಜಕ್ಕೂ ಭಾರತ್ ದೇಶ ದಲೇ ಇದೇವ ಅನೆಸುತ್ತೆದೆ 🌹

  • @manjunathavsmanjunathavs3829
    @manjunathavsmanjunathavs3829 2 หลายเดือนก่อน +234

    ನ್ಯಾಯಾಧೀಶರು ಸತ್ಯವನ್ನೇ ಹೇಳಿದ್ದಾರೆ👍👍👍👍

  • @vijayfarming5965
    @vijayfarming5965 2 หลายเดือนก่อน +12

    ನ್ಯಾಯಾಧೀಶರು ಹೇಳಿರುವುದರಲ್ಲಿ ಏನು ತಪ್ಪಿಲ್ಲ ಅವರು ಸರಿಯಾಗಿ ಹೇಳಿದ್ದಾರೆ.
    ನನ್ನ ಸಂಪೂರ್ಣ ಬೆಂಬಲ ನ್ಯಾಯಾಧೀಶರಿಗೆ

  • @AkshayShettyakki
    @AkshayShettyakki 2 หลายเดือนก่อน +470

    ಇದ್ದಿದ್ದು ಇದ್ದಂಗೆ ಹೇಳಿದ್ರೆ , ಎದ್ದುಬಂದು ಎದೆಗೆ ಒದ್ದಿದ್ರಂತೆ 😢

    • @sunilgowda1380
      @sunilgowda1380 2 หลายเดือนก่อน +7

      ಹೌದು ಇದು ಹಾಗೆ ಆಗಿದೆ

    • @Mauni_007
      @Mauni_007 2 หลายเดือนก่อน +4

      ಶೆಟ್ರ ಬುದ್ದಿ ಸುಟ್ರೂ ಹೋಗಲ್ವಂತೆ ಇದನ್ನೂ ಇದ್ದಂಗೇ ಹೇಳ್ತಾವ್ರೆ ಜನ

    • @vadirajaraobelachodu2997
      @vadirajaraobelachodu2997 2 หลายเดือนก่อน +7

      ಹೌದು, ಇಷ್ಟು ವಿಚಾರಗಳನ್ನು ಗಮನಿಸಿ ಎಲ್ಲರ ಗಮನಕ್ಕೆ ತಂದ ಈ judge ಗೆ ಸಂಕಷ್ಟನ, ಇದು ಯಾವ ನ್ಯಾಯ?

    • @lohithmalnad7732
      @lohithmalnad7732 2 หลายเดือนก่อน

      ಅದೇ ಸತ್ಯ ಹಂಸಲೇಖ ಬಾಯಿಂದ ಬಂದ್ರೆ ನಿಮಗ್ಯಾಕೆ ಉರಿಯುತ್ತೆ!

    • @NaveenKumarN-d8v
      @NaveenKumarN-d8v 2 หลายเดือนก่อน +2

      Yalla Congress prabhava

  • @devrajdevrajgs4596
    @devrajdevrajgs4596 2 หลายเดือนก่อน +12

    ಒಳ್ಳೆ ವಿಚಾವಂತ ಜಡ್ಜ್ ಜನಸಾಮಾನ್ಯರು ಅವರ ಮಾತನ್ನು ಕೇಳಿದ್ದರೆ ನ್ಯಾಯದಿಸರ ಬಗ್ಗೆ ತುಂಬಾ ಗೌರವ ಹೆಚ್ಚುತ್ತದೆ

  • @Loveyourlife777
    @Loveyourlife777 2 หลายเดือนก่อน +132

    ಯಾಕೆ ನಮ್ಮ ಕನ್ನಡ ಜಡ್ಜ್ ಹೇಳಿದ್ದು ಸರಿ ಇದೇ..ಏ ಸುಪ್ರೀಮ್ ಗೆ ಯಾಕೆ ಹುರಿ😮

    • @manjunathamanjunatha9411
      @manjunathamanjunatha9411 2 หลายเดือนก่อน

      ಸತ್ಯ ಹೇಳೋರು ಕಂಡ್ರೆ, ಸುಪ್ರೀಂ ಕೋರ್ಟ್ ಗೂ ಆಗಲ್ಲ ಅಂತಾ 🙏🙏🙏

  • @venkeycmkumar4204
    @venkeycmkumar4204 2 หลายเดือนก่อน +50

    ಇದು ಜನ ಮೆಚ್ಚುವ ಕಾರ್ಯಕ್ರಮ ಇದನ್ನು ದಯವಿಟ್ಟು ನಿಲ್ಲಿಸಬೇಡಿ ಸರ್

    • @RajuHubblli-b2t
      @RajuHubblli-b2t 2 หลายเดือนก่อน

      Karnataka ve hemmed padbeku programme chennagi bartide

  • @umakanthas952
    @umakanthas952 2 หลายเดือนก่อน +194

    ನ್ಯಾಯಾಧೀಶರು ಹೇಳಿದ್ದು ಸರಿಯಾಗಿದೆ.ಇದು ವಾಸ್ತವ

    • @Suresh.HSuresh.H-ti2py
      @Suresh.HSuresh.H-ti2py 2 หลายเดือนก่อน +1

      ಲೋ ಪೆರ್ಗುಡೆ ಸುಪ್ರೀಂ ಕೋರ್ಟ್ ಗರಂ ಆಗಿದೆ 😜😜😜

  • @kudlabro1372
    @kudlabro1372 2 หลายเดือนก่อน +15

    ಕೇಸು ಹಾಕಿದರೆ ನಾವು ಅಲ್ಪಸಂಖ್ಯಾತರು. ನಾವು ಕೊತ್ತಂಬರಿ ಸೊಪ್ಪು ತರಲು ಆಟೋ ರಿಕ್ಷಾದಲ್ಲಿ ಹೋದದು 😂😂😂😂😂😂😂

  • @shivah8438
    @shivah8438 2 หลายเดือนก่อน +191

    Judge ಹೇಳಿದ್ದು ಸರಿ ಇದೆ, ಇದ್ನನ್ನು ವಿವಾದ ಮಾಡುವುದು ಸರಿಯಿಲ್ಲ

  • @just4usantu
    @just4usantu 2 หลายเดือนก่อน +31

    ಸತ್ಯ ಹೇಳಿದ್ದಾರೆ ಚಪ್ಲಿ ತಗೊಂಡು ಹೊಡೆದಂಗೆ ಆಯ್ತೋ... ಸುಪ್ರೀಂ ಕೋರ್ಟ್ ಭಾರತದ್ದೋ ಆ ದೇಶದ್ದೋ... ಬೇರೆ ವಿಷಯ ಸಿಗೋಲ್ವಾ😂

    • @Ninja_pro_gaming_
      @Ninja_pro_gaming_ 2 หลายเดือนก่อน

      ಕೋರ್ಟ್ ಒಳಗಡೆ ಚಡ್ಡಿ ಗ್ಯಾಂಗ್ . ಒಳಗೂ ಹೊರಗೂ ಚಡ್ಡಿಗಳ ಹಾವಳಿ.

  • @meerarao326
    @meerarao326 2 หลายเดือนก่อน +119

    ಹೇಳಿದ್ದರಲ್ಲೇನೂ ತಪ್ಪಿಲ್ಲ. ಹೈಕೋರ್ಟ್ ನ್ಯಾಯಾಧೀಶರಿಗೆ ನನ್ನ ಸಂಪೂರ್ಣ ಬೆಂಬಲವಿದೆ.

    • @GeetaBhagawati-on6hi
      @GeetaBhagawati-on6hi 2 หลายเดือนก่อน

      ನಿನ್ನ ಬೆಂಬಲ ಯಾಕೆ ಅಂತ ಗೊತ್ತು. ನ್ಯಾಯಾಧೀಶರ ಕೆಲಸದ ಜೊತೆಗೆ ತಮ್ಮ ಅಧಿಕಾರ ಉಪಯೋಗಿಸಿ ನಿಮ್ಮ ದರ್ಮದ ಉಪದೇಶ ಮಾಡಿ ವಕೀಲರು ಅನಿವಾರ್ಯವಾಗಿ ಒಪ್ಪುವಂತೆ ಮಾಡುತ್ತಾರಲ್ಲಾ

    • @Mauni_007
      @Mauni_007 2 หลายเดือนก่อน

      ಮನುವ್ಯಾದಿಗಳಾದ ಆರ್ಯ ಸಂತತಿಗಳಲ್ಲವೇ ವಿಕೃತಾನಂದ ಪಡಲು ಸಿಕ್ಕಿದ ಚಾನ್ಸನ್ನು ಕಳ್ಕೊಳ್ತವಾ?

    • @Mauni_007
      @Mauni_007 2 หลายเดือนก่อน

      ಪ್ರಶ್ನಿಸಿರೋದು ಸುಪ್ರಿಂ ಕೋರ್ಟು ಗೊತ್ತಾಯ್ತಾ. ಈ ದೇಶದ ಆಡಳಿತ ವ್ಯವಸ್ಥೆ ಇರೋದು ಅಂಬೇಡ್ಕರ್ ರಚಿಸಿದ ಸಂವಿಧಾನದ ಆಧಾರದ ಮೇಲೆಯೇ ಹೊರತು ಮನುಸ್ಮೃತಿಯ ಆಧಾರದಲ್ಲಿ ಅಲ್ಲ

    • @iqbalahmed3738
      @iqbalahmed3738 2 หลายเดือนก่อน

      If the remarks were to your daughter or sister or to your self would you agree?? And about auto not all the passengers are Muslims and autos belong to both hindus and Muslims and their services are used by poor daily wagers

    • @meerarao326
      @meerarao326 2 หลายเดือนก่อน

      ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಂಡ ಅಂದ ಹಾಗೆ ಆಯಿತು.

  • @ಪ್ರವಾಸಿಪ್ರಿಯ
    @ಪ್ರವಾಸಿಪ್ರಿಯ 2 หลายเดือนก่อน +12

    ಜರ್ಜ್ ತುಂಬಾ ಒಳ್ಳೆ ಕೆಲಸ ಮಾಡ್ತಿದಾರೆ, ಅವರ ಮಾತು ಯಲ್ಲ ಸರಿ ಇದೆ ❤

  • @balankrishna4380
    @balankrishna4380 2 หลายเดือนก่อน +184

    ಹೌದು ನೂರಕ್ಕೆ ನೂರು ಸತ್ಯವಾಗಿದೆ

  • @Deekshith-bs4ql
    @Deekshith-bs4ql 2 หลายเดือนก่อน +13

    Respect to his Courage for speaking Truth

  • @OrganicFort
    @OrganicFort 2 หลายเดือนก่อน +176

    ಇವರು ತುಂಬಾ ಜ್ಞಾನ ವಂತರು ಬುದ್ದಿ ವಂತರು ಇಲ್ಲಿ ನಿಜ ಹೇಳುದ್ರೆ ಯಾರಿಗೂ ಆಗೋಲ್ಲ....

    • @TasleemKhanumSameulla
      @TasleemKhanumSameulla 2 หลายเดือนก่อน +2

      Ivru nija helidrey alli Bari Muslims Matra bartara market gey all over karnatakada raitaru & whole bangalore merchants Baro place Adu clean idbekqgiddu ellara responsiblity only Muslims du OR judge na prejudice character tappu nivey heli

    • @OrganicFort
      @OrganicFort 2 หลายเดือนก่อน

      @@TasleemKhanumSameulla ಅಲ್ಲಿ ಅವರು ಮುಸ್ಲಿಂ ಅಂತ ಹೇಳಿದರ ಅಥವಾ ನಾನ್ ಏನಾದ್ರು ಹೇಳಿದ್ನ ಕುಂಬಳ ಕಾಯಿ ನೀವ್ಯಾಕೆ ಹೆಗಲು ಮುಟ್ಕೊಂಡು ನೋಡ್ಕೋತೀರಾ.....

    • @LingaRani-u6d
      @LingaRani-u6d 2 หลายเดือนก่อน

      ❤❤❤

    • @debashismohanthi6455
      @debashismohanthi6455 2 หลายเดือนก่อน

      ​@@TasleemKhanumSameullaಎಲ್ಲಾ ಧರ್ಮದವರು ಬರ್ತರೆ ಆದರೆ ಮುಸ್ಲಿಂ ಸೂಳೆಮಕ್ಕಳು ಮಾತ್ರ ಅವರು ಹೇಳಿದ ಹಾಗೆ ಮಾಡೋದು

    • @shabananasir1102
      @shabananasir1102 2 หลายเดือนก่อน

      Adu. Gottaitu.

  • @SDManohar
    @SDManohar 2 หลายเดือนก่อน +6

    ಜಡ್ಜ್ ಸರ್ ಹೇಳಿರುವ ಮಾತು ನೂರಕ್ಕೆ ನೂರು ಸತ್ಯ, ಎಷ್ಟೋ ಬಾರಿ ಸ್ವತಃ ನಮಗೇ ಆದ ಅನುಭವ ಇದು. ಆವರ ಬಾಯಲ್ಲಿ ಸಾಮಾನ್ಯವಾಗಿ ಈ ಮಾತು ಬಂದಿದೆ

  • @gowdak8397
    @gowdak8397 2 หลายเดือนก่อน +282

    Judge correct ಹೇಳಿದ್ದಾರೆ, ಎರಡು ಸಂದರ್ಭವೂ ಸರಿ ಇದೆ,, ಸುಮ್ನೆ ವಿವಾದ ಮಾಡೋದು ಸರಿ ಅಲ್ಲ

    • @îîîîîîîîîîîîîîǰ
      @îîîîîîîîîîîîîîǰ 2 หลายเดือนก่อน +2

      Alelele

    • @VasthavaVasthava-zo6of
      @VasthavaVasthava-zo6of 2 หลายเดือนก่อน

      @@îîîîîîîîîîîîîîǰ 🤣 ಹೀಗೆ ಹೇಳಿದ್ದನು ಸಮರ್ಥನೆ ಮಾಡೋರು ಇದ್ದಾರೆ 🤣

    • @VasthavaVasthava-zo6of
      @VasthavaVasthava-zo6of 2 หลายเดือนก่อน

      @@îîîîîîîîîîîîîîǰ 🤣 ಹೀಗೆ ಹೇಳಿದ್ದನು ಸಮರ್ಥನೆ ಮಾಡೋರು ಇದ್ದಾರೆ 🤣

    • @mohammedfaruq3379
      @mohammedfaruq3379 2 หลายเดือนก่อน +5

      ಅವರೊಬ್ಬ lady ವಕೀಲೆಯ ಬಳಿ ಪುರುಷನ ಒಳ ಉಡುಪಿನ ಬಗ್ಗೆ ಕೇವಲವಾಗಿ ಪ್ರಶ್ನೆ ಮಾಡ್ತಾರಲ್ಲ ಅದನ್ನು ಓರ್ವ ಹೆಣ್ಣಾಗಿ ನೀವು ಸಮರ್ಥಿಸುತ್ತೀರ

    • @shreemahakalitoursandtrave2351
      @shreemahakalitoursandtrave2351 2 หลายเดือนก่อน

      100% correct

  • @narayanapni6218
    @narayanapni6218 2 หลายเดือนก่อน +14

    ಸಾಬ್ರುಗಳು ಹೇಗೆ ಮಾಡಿದರು ಸರ್ಕಾರ ಅವರನ್ನು ಚೆನ್ನಾಗಿ ನೋಡಿಕೋಳ್ತಿದೆ

  • @simplys8118
    @simplys8118 2 หลายเดือนก่อน +119

    Nija helidre swalpa janakke
    Uriyutte ಇದು ವಾಸ್ತವ ಅಂತಾ correct ಆಗಿಯೇ ಹೇಳಿದ್ದಾರೆ. ಇವಾಗಲೇ ಅವ್ರ ಹಾವಳಿ ಜಾಸ್ತಿ ಆಗಿದೆ. ಸರ್ಕಾರದ ಜಾಗದಲ್ಲಿ ಮಸೀದಿ ಏರಿದೆ. ಕ್ರಿಸ್ತ ಪೂರ್ವಕ್ಕಿಂತ ಮೊದಲೇ ಇದ್ದ ನಮ್ಮ ಸನಾತನ ಧರ್ಮ ಇಂದು ಸಂಕಷ್ಟದಲ್ಲಿ ಇದೆ. ಮೊಘಲರು ಬಂದಮೇಲೆ ಬಂದ ಇವರು ಇಡೀ ಭಾರತದಲ್ಲಿ ಎರಡನೇ ಅತೀ ಜಾಗ ಹೊಂದಿದ್ದಾರೆ. ಹೀಗೆ ಆದ್ರೆ ಮುಂದೆ ಇಡೀ ಭಾರತ ಪಾಕಿಸ್ತಾನ ಆಗೋದ್ರಲ್ಲಿ ಏನು ಅನುಮಾನ ಇಲ್ಲ ಗುರುವೇ ಒಂದು ಕ್ಷಣ ಎಲ್ಲಾ ಹಿಂದೂಗಳು ಯೋಚಿಸಿ ನೋಡಿ ಅವ್ರು ಹೇಳಿದಾಂಗೆ ಬಿಟ್ಟು ನಿಮಗೆ ವಾಸ್ತವ reality ಸಿಗುತ್ತೆ.😢

    • @beseasharkatcsharp5838
      @beseasharkatcsharp5838 2 หลายเดือนก่อน +1

      big thanks to Mahotma who divided our nation based on religion, but still said let our brothers stay back.. np i like to see nation suffer even if I leave..

  • @manjunathamn8589
    @manjunathamn8589 2 หลายเดือนก่อน +25

    I saw many Videos of Honorable Judge...He is perfect and he just provided an example and no debate is required

  • @VikramAditya-n2x
    @VikramAditya-n2x 2 หลายเดือนก่อน +100

    😊 ಅವರು ಸರಿಯಾಗಿ ಹೇಳಿದ್ದಾರೆ, ಆದರೆ ಯಾವುದೇ ಧರ್ಮದ ಬಗ್ಗೆ ಅವರು ಮಾತನಾಡಿಲ್ಲ, ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡು ನೋಡಿದರಂತೆ😂

    • @Ninja_pro_gaming_
      @Ninja_pro_gaming_ 2 หลายเดือนก่อน

      ಹಾಗಂದರು ಅಂತ ಯಾರು ಹೇಳಿಯೇ ಇಲ್ಲ ಮಾರಯ

  • @vagdeviv5906
    @vagdeviv5906 2 หลายเดือนก่อน +5

    ತಪ್ಪೇನು ಇಲ್ಲ ಜಡ್ಜ್ ಸರ್ ಗೆ ಅನಂತ ನಮಸ್ಕಾರ,ಇದ್ದದ್ದು ಇದ್ದ ಹಾಗೆ ಹೇಳಿದರೆ ಹೀಗೆ ಜನರು.

  • @revanna8088
    @revanna8088 2 หลายเดือนก่อน +293

    ಸತ್ಯ ಇದ್ದಾಗೆ ಹೇಳಿದ್ದಾರೆ ತಪ್ಪೇನು ಕರೆಕ್ಟಾಗಿ ಹೇಳಿದ್ದಾರೆ ಸ್ವಾಮಿ, ತಪ್ಪೇನು ಇಲ್ಲ

    • @iamyourfather1604
      @iamyourfather1604 2 หลายเดือนก่อน +10

      Correct 💯💯

    • @bhagappamatanoor119
      @bhagappamatanoor119 2 หลายเดือนก่อน +9

      ಅವರು ಹೇಳಿದು ಸರಿ ಇದ್ದರೆ ಸುಪ್ರೀಂ ಕೋರ್ಟ್ ಯಾಕೆ ಸ್ಪಷ್ಟೀಕರಣ ಕೇಳುತೆ,

    • @rekhac1616
      @rekhac1616 2 หลายเดือนก่อน +8

      Judge heliruvudu sariyagide.....

    • @RakeshRakesh-se4gj
      @RakeshRakesh-se4gj 2 หลายเดือนก่อน +4

      ​@@bhagappamatanoor119 ಹೆಣ್ಣು ಮಕ್ಕಳ ಬಗ್ಗೆ ಕೀಳು ಮಟ್ಟದ ಹೇಳಿಕೆ ಸರಿಯಲ್ಲ 🙏

    • @shobhasathish8574
      @shobhasathish8574 2 หลายเดือนก่อน

      Yella hennumakkaligu onde thara nyaya sikkidare saku bada hennumakkaligu nyaya sigali yestondu rape cases nadiyuthade adara baggenu swalpa mathadi baree hennumakkalu adre sakagalla

  • @tejn6548
    @tejn6548 2 หลายเดือนก่อน +15

    ಅವರ ಮಾತು ಸರಿಯಾಗಿದೆ, ಬೇರೆ ಜನಗಳಿಗೆ ಉರಿ

  • @mouneshturuvihal9600
    @mouneshturuvihal9600 2 หลายเดือนก่อน +138

    ಅವರ ಹೇಳಿದ ಸತ್ಯವನ್ನು ಅರಿಗಿಸಿಕೊಳ್ಳಲು ಆಗತಾ ಇಲ್ಲ ಅನುಸುತ್ತೆ ಸರಿಯಾಗಿ ಹೇಳಿದ್ದಾರೆ 👌👌👌

  • @ajaygv3451
    @ajaygv3451 2 หลายเดือนก่อน +3

    This is the reality...ಇವ್ರು ಹೇಳಿದ್ರಲ್ಲಿ ಎನು ತಪ್ಪಿಲ್ಲ..ಸದ್ಯದ ನಮ್ಮ ಕರ್ನಾಟಕ ಪರಿಸ್ಥಿತಿ ಬಗ್ಗೆ ಹೇಳಿದಾರೆ

  • @28redgalaxy76
    @28redgalaxy76 2 หลายเดือนก่อน +158

    ಅವರು ಯಾವುದೇ ಸಮುದಾಯವನ್ನು ಮೇನ್ಷನ್ ಮಾಡಿಲ್ಲ, ಆ ಪ್ರದೇಶದ ಕಾನೂನು ಸುವ್ಯವಸ್ಥೆ ಪಾಕಿಸ್ತಾನದ ಕಾನೂನು ಅವ್ಯಸ್ಥಗೆ ಹೋಲಿಸಿದ್ದಾರೆ.
    ಅದೇ ಸುಪ್ರೀಂ ಕೋರ್ಟ್ ಗೌರಿಪಾಳ್ಯದ ಕಾನೂನು ಸುವ್ಯವಸ್ಥೆ ಕುರಿತು ಯಾಕೆ maathadalla

    • @ravideshmukh825
      @ravideshmukh825 2 หลายเดือนก่อน

      ಸುಪ್ರೀಂ ಕೋರ್ಟ್ ಗೆ ಹಿಂದೆ ಆದ ಕೆ.ಜಿ.ಹಳ್ಳಿ , ಡಿ.ಜೆ.ಹಳ್ಳಿ ಗಲಭೆಗಳು, ದೊಂಬಿ, ಪೊಲೀಸ್ ಠಾಣೆಯ ಮೇಲೆ ಆದ ಧಾಳಿ ಮರೆತಿರಬಹುದು.

    • @pradeepkumarkoot5622
      @pradeepkumarkoot5622 2 หลายเดือนก่อน

      ಹೌದು, ನಾವು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಪ್ರಶ್ನಿಸಬೇಕಾಗಿದೆ ?
      ನಾವು ಕನ್ನಡಿಗರು, ನ್ಯಾಯಾಧೀಶ ವೇದವ್ಯಾಸ ಶ್ರಿಶಾನಂದ ಆಚಾರ್ಯರನ್ನು ಬೆಂಬಲಿಸಿ, ಅಭಿಯಾನ ಪ್ರಾರಂಭಿಸಬೇಕಾಗಿದೆ, CJI ಅವರಿಗೆ I support justice SHRISHANAND ಎಂದು e mail ಕಳುಹಿಸಿದರೆ ಹೇಗೆ ?

  • @sureshk7690
    @sureshk7690 2 หลายเดือนก่อน +4

    ಮಾನ್ಯ ನ್ಯಾಯಾಧೀಶರು ಸರಿಯಾಗೇ ಹೇಳಿದ್ದಾರೆ. ಇರುವ ವಾಸ್ತವವನ್ನೇ ಅವರು ಸಹಜವಾಗಿ ಧೈರ್ಯದಿಂದ ಹೇಳಿದ್ದಾರೆ, ಇವರ ಹೇಳಿಕೆಗೆ ಮೆಚ್ಚಲೇ ಬೇಕು. ಅವರ ಪರ ನಾವು. ಇಂತಹವರಿಗೇ ನಮ್ಮ ಪ್ರೋತ್ಸಾಹ.

  • @thrupthigowda9649
    @thrupthigowda9649 2 หลายเดือนก่อน +96

    Judj ಹೇಳಿದ್ದು ಸರಿ ಇದೆ

  • @NageshNagu-o3i
    @NageshNagu-o3i 2 หลายเดือนก่อน +64

    ಯಾರು ಅದು ಇವರ ಮಾತು ತಪ್ಪು ಅಂತ ಹೇಳುವುದು ,,, ಸತ್ಯ ಸತ್ಯ ಸತ್ಯವಾದ ಮಾತು ಹೇಳಿದರು,,, ಆದರೆ ಸತ್ಯಕ್ಕೆ ಬೆಲೆ ಇಲಯ್ಯ ❤️‍🩹💔❤️‍🔥🙆‍♂️🤦‍♂️🙎‍♂️😰😰😰😰😰😰

  • @Manjunath.M5914
    @Manjunath.M5914 2 หลายเดือนก่อน +14

    This is the true words

  • @ವಿನಯ್ಕು-8
    @ವಿನಯ್ಕು-8 2 หลายเดือนก่อน +153

    ನಿಜಾನೇ ಹೇಳಿದ್ದಾರೆ ಅದರಲ್ಲಿ ತಪ್ಪೇನಿದೆ

    • @ramegowda210
      @ramegowda210 2 หลายเดือนก่อน

      Britishers bad rules followed is more addicted by many lawyer's

  • @naminathad6732
    @naminathad6732 2 หลายเดือนก่อน +11

    Jai Honest Justice 🙏⚖️⚖️⚖️⚖️

  • @BABUSIRI273
    @BABUSIRI273 2 หลายเดือนก่อน +189

    ಅವರೂ ಹೇಳಿದ್ದು ನಿಜ ಅದರಲ್ಲ ತಿಕ ಉರಿ ಏಕೆ

  • @krishna.mkrishna.m8913
    @krishna.mkrishna.m8913 2 หลายเดือนก่อน +8

    ನ್ಯಾಯದೀಸರು ಸರಿಯಾಗಿ ಹೇಳಿದ್ದಾರೆ, ವಾಸ್ತವನ್ನು ಹೇಳಿದ್ದಾರೆ❤

  • @manjunathamanjunatha9411
    @manjunathamanjunatha9411 2 หลายเดือนก่อน +115

    ಇಂತಹ ವ್ಯಕ್ತಿ ಕಂಡರೆ ಸುಪ್ರೀಂ ಕೋರ್ಟಿಗೂ ಆಗಲ್ಲ 😂😂😂

    • @shyamgalagali5162
      @shyamgalagali5162 2 หลายเดือนก่อน +3

      Sc judges afraid of losing collegium system

  • @tharanaththaranath8095
    @tharanaththaranath8095 2 หลายเดือนก่อน +1

    ಒಬ್ಬ ಜಡ್ಜ್ ಸತ್ಯ ವನ್ನು ಹೇಳಿದ್ದರೆ ತಪ್ಪು ಆಗುವುದು ಹೇಗೆ.... ಲೈವ್ ಸರ್ವೆಗೆ ಮೀಡಿಯಾ ಸಮೇತ ಅವಕಾಶ ಮಾಡಿ ಕೊಡಿ.....

  • @geethaageethaa5514
    @geethaageethaa5514 2 หลายเดือนก่อน +62

    Super sir ನೀವು ನಿಮ್ಮಂತ ನ್ಯಾಯ ವಾದಿ ಬೇಕು ಕರ್ನಾಟಕ ಕ್ಕೆ 💐💐

  • @rachappajiking2864
    @rachappajiking2864 2 หลายเดือนก่อน +1

    ನಡೆಯುತ್ತಿರುವ ಘಟನೆಗಳನ್ನು ನೇರವಾಗಿ ಹೇಳುತ್ತಿದ್ದಾರೆ ಅದು ಬೇರೆಯವರಿಗೆ ತಪ್ಪಾಗಿ ಕಾಣಿಸಿದ್ರೆ ಏನು ಮಾಡಕ್ಕಾಗಲ್ಲ ಸೂಪರ್ ಸರ್ 🙏💐

  • @ಕಿರಣ್ಗೌಡ
    @ಕಿರಣ್ಗೌಡ 2 หลายเดือนก่อน +227

    ನಮ್ಮ ಸಪೋರ್ಟ್ ಜಡ್ಜ್ ಗೆ 🙏🙏🙏

    • @GeetaBhagawati-on6hi
      @GeetaBhagawati-on6hi 2 หลายเดือนก่อน +6

      ನಿನು ಮಿರಸಾದಿಕಾ ಅಥವಾ ಕಿತ್ತೂರಿನ ಮಲ್ಲಪ್ಪ ಶೆಟ್ಟಿ ವಂಶಸ್ಥ ಎನು

    • @anilgowdayr1429
      @anilgowdayr1429 2 หลายเดือนก่อน +1

      ​@@GeetaBhagawati-on6hi ನೀನ್ ಏನ್ ಕಿತ್ತೂರ್ ರಾಣಿ ಚೆನ್ನಮ್ಮನ ವಂಶಸ್ತರ

    • @GeetaBhagawati-on6hi
      @GeetaBhagawati-on6hi หลายเดือนก่อน

      @@anilgowdayr1429 yes,

  • @yashodaray160
    @yashodaray160 2 หลายเดือนก่อน +10

    Vedavysachar ಶ್ರೀಶಾನಂದ hatts up .
    Yes correct agiye ಹೇಳಿದ್ದಾರೆ.
    ಮುಸ್ಲಿಂ ಬಾಹುಳ್ಯ ಇರುವ ಜಾಗದಲ್ಲಿ ಇದು ನಡೆಯೋಡೆ

  • @vishwanathshetty7410
    @vishwanathshetty7410 2 หลายเดือนก่อน +100

    ಅವರ ಹೇಳಿಕೆ ನಿಜವಾದ ವಸ್ತುಸ್ಥಿತಿ ಏನೂ ಅತಿಶಯವಿಲ್ಲ

  • @arjunb7465
    @arjunb7465 2 หลายเดือนก่อน +1

    ನ್ಯಾಯಮೂರ್ತಿ ಗಳಿಗೆ ಧನ್ಯವಾದಗಳು ❤

  • @thrupthigowda9649
    @thrupthigowda9649 2 หลายเดือนก่อน +250

    ನಮ್ಮ ದೇಶದಲ್ಲಿ ಒಳ್ಳೆಯವರಿಗೆ ಕಾಲ ಇಲ್ಲ ಅನ್ನುದಕ್ಕೆ ಉದಾಹರಣೆ

    • @mkssharma3013
      @mkssharma3013 2 หลายเดือนก่อน +6

      Yes

    • @RamaRama-sk5kn
      @RamaRama-sk5kn 2 หลายเดือนก่อน +1

      100 ಕ್ಕೆ 100 ಸರಿಯಾದ ಮಾತು.

    • @dilipgowda3280
      @dilipgowda3280 2 หลายเดือนก่อน +3

      Yes

    • @zinda1818
      @zinda1818 2 หลายเดือนก่อน +4

      ಒಳ್ಳೆಯವರು ಕಾಲ ಇಲ್ಲಾ ಅಂದ್ರೆ... ಮೋದಿ 3 ನೇ ಬಾರಿ... Pm,

    • @shobhasathish8574
      @shobhasathish8574 2 หลายเดือนก่อน

      💯

  • @krs0996
    @krs0996 2 หลายเดือนก่อน +5

    ಯಾವ್ ಮಣ್ಣು ಇಲ್ಲ
    ಅವರ ಕೆಲಸ ಸರಿಯಾಗಿ ಇದೆ 🙏🙏🙏🙏

  • @thrupthigowda9649
    @thrupthigowda9649 2 หลายเดือนก่อน +72

    ಇದ್ದುದು ಇದ ಹಾಗೆ ಹೇಳಿದರೆ ಎದ್ದು ಒದ ಹಾಗೆ

    • @BhuvaneshwariRajan
      @BhuvaneshwariRajan 2 หลายเดือนก่อน +1

      ನ್ಯಾಯಧೀಶರು ಒಬ್ಭರ ಹತ್ತಿರ ಮಾತನಾಡುವಾಗ ಮತ್ತೊಬ್ಬ ಲಾಯರ್‌ ಮಾತನಾಡಬಾರದು . ಯಾರಿಗೆ ಪ್ರಶ್ನೆ ಕೇಳುತ್ತಾರೆ ಅವರು ಮಾತ್ರ ಉತ್ತರ ಕೊಡಬೇಕು. ಅಧಿಕ ಪ್ರಸಂಗತನ ಮಾಡಬಾರದು.

  • @vijayh4170
    @vijayh4170 หลายเดือนก่อน +2

    ಸತ್ಯ ಹೇಳಿದರೆ ಎಲ್ಲರಿಗೂ ನೋವಾಗುತ್ತೆ

  • @ravikumarkmysore8013
    @ravikumarkmysore8013 2 หลายเดือนก่อน +45

    ತಲೆ ಗೆ ಹೋಗದಹವರಿಗೆ ಅವರಿಗೆ ಅರ್ಥ ಹಾಗೋಹಾಗೆ ಹೇಳಿದರೆ ಅಷ್ಟೇ ನಿಜ

    • @GeetaBhagawati-on6hi
      @GeetaBhagawati-on6hi 2 หลายเดือนก่อน

      ನಿನ್ನ ಜಾನತನಾ ಜಗದ್ದಜಾಹಿರಾತ ಬಿಡು

  • @harishb381
    @harishb381 2 หลายเดือนก่อน +3

    ನಮ್ಮ ರಾಜ್ಯದ ಜಡ್ಜ್ ಹೇಳಿಕೆ ಸರಿಯಾಗಿ ಇದೆ

  • @manukumarsuperguruolligesa4684
    @manukumarsuperguruolligesa4684 2 หลายเดือนก่อน +47

    Nange court judge bagge aapara gowra bandidde evara vedio nodida mele
    Avru helirodu nija edi super avarge Jayavagle jai shrisheshanda sir

  • @SantoshaNalatavad-sy2yc
    @SantoshaNalatavad-sy2yc 2 หลายเดือนก่อน +14

    ಕರ್ನಾಟಕದಲ್ಲಿ ಕನ್ನಡಿಗರೇ ಸುಪ್ರೀಂ ಜಡ್ಜ್ ಸರ್ ತಪ್ಪು ಕಾಣ್ಸತ್ತಾಯಿಲ್ಲ

  • @venkateshgowda8342
    @venkateshgowda8342 2 หลายเดือนก่อน +55

    ಸರಿಯಾಗೇ ಹೇಳಿದ್ದಾರೆ

  • @beautifulvideos-rt1yk
    @beautifulvideos-rt1yk 2 หลายเดือนก่อน +2

    ನಮ್ಮ ಸ್ವಂತ ಅನುಭವ ನಾವು ಒಬ್ಬ ಡ್ರೈವರ್ ಆಗಿ ಗೋರಿಪಾಳ್ಯ ಹೋದ್ರೆ ನಮಗೆ ಪಾಕಿಸ್ತಾನ ಹೋದಂಗೆ ಇರುತ್ತೆ

  • @Jeevithafancydress
    @Jeevithafancydress 2 หลายเดือนก่อน +81

    Judge Is ✅correct

  • @KasimSab-hv9bq
    @KasimSab-hv9bq หลายเดือนก่อน +2

    ಇಂತ ನ್ಯಾಯಮೂರ್ತಿಗೆ ಆಪಾದನೆ ಏಕೆ ಸರ್

  • @RamuPRamu-qh5wz
    @RamuPRamu-qh5wz 2 หลายเดือนก่อน +35

    ಒಳ್ಳೆಯವರಿಗೆ ಕಾಲ ಇಲ್ಲ 😢😢😢

  • @RuchiArunasvlogs123
    @RuchiArunasvlogs123 2 หลายเดือนก่อน +1

    ಸೂಪರ್ 👌🏻👌🏻ಹಣ್ಣು ಇರುವ ಮರಕ್ಕೆ ಕಲ್ಲಿನ ಏಟು, ಶಿಲೆ ಆಗೋಕೆ ಉಳಿ ಪೆಟ್ಟು ಬೀಳಲೆ ಬೇಕು 🙏🏻

  • @28redgalaxy76
    @28redgalaxy76 2 หลายเดือนก่อน +50

    ಸತ್ಯ ಹೇಳಿದ್ರೆ ತಪ್ಪು ಮಾಡಿದವರು ಉರಿದುಕೊಳ್ಳುುತ್ತಾರೆ.

  • @OSKempawad
    @OSKempawad 2 หลายเดือนก่อน +1

    ನಮ್ಮ ದೇಶಕ್ಕೆ ಇಂತಹ ನ್ಯಾಯಾಧೀಶರುಗಳ ಅವಶ್ಯಕತೆ ಇದೆ.

  • @vismayaviswa3305
    @vismayaviswa3305 2 หลายเดือนก่อน +53

    .Super judge. ಒಳ್ಳೆಯ ವರಿಗೆ ಇದು ಕಾಲ ಅಲ್ಲ😭😭😭

  • @LOKESH-g2k5j
    @LOKESH-g2k5j 2 หลายเดือนก่อน +14

    ಅವರು ನಿಜವಾಗಿ ಹೇಳಿದ್ದಾರೆ ಈ ಕಾಂಗ್ರೇಸ್ ಬಂದ ಮೇಲೆ ನಾವು ಭಾರತದಲ್ಲಿ ಇದ್ದೇವ ಅದರಲ್ಲೂ ಕನಾ೯ಟಕದಲ್ಲಿ ಇದ್ದೇವ ಅಥವ ಪಾಕಿಸ್ಥಾನದಲ್ಲಿ ಇದ್ದೇವ ಅನಿಸುತ್ತದೆ ಇಲ್ಲಿ ಹಿಂದೂಗಳು ಬದುಕು ಕಷ್ಟವಾಗುತ್ತಿದೆ

    • @rahilsaab4427
      @rahilsaab4427 2 หลายเดือนก่อน

      Bare ide nataka ayyu nanu Bharata dalli idenu pakistan adalli idenu anta yalla vidhayak ke bare muslimge target madbardu trafik jam aagadu yalla jana seri Muslim bitti bere dharma davaru raste mele hogtailla flaunt madi hogtairbahudu

    • @LOKESH-g2k5j
      @LOKESH-g2k5j 2 หลายเดือนก่อน

      @@rahilsaab4427 ಗಣೇಶನ ಮೆರವಣಿಗೆಗೆ ಕಲ್ಲು ತೂರಿದ್ದು ವಂದೇ ಮಾತರಂ ರೈಲಿಗೆ ಕಲ್ಲು ತೂರಿದ್ದು ವಂದೇ ಮಾತರಂ ಪದ ನಿಮ್ಮಗಳ ಬಾಯಲ್ಲಿ ಬರಲ್ಲ

  • @shivaswamy6392
    @shivaswamy6392 2 หลายเดือนก่อน +75

    ಸಮಾಜದ ಅಂಕು ಡೊಂಕುಗಳನ್ನು ಪ್ರಸ್ತಾಪಿಸುವಾಗ ಕೆಲವು ಲೋಕಾಭಿರಾಮದ ಮಾತುಗಳು ಪ್ರವೇಶಿಸಿದ್ದರೆ ಅವು ಸ್ವಾಗತಾರ್ಹ ಎನಿಸುತ್ತದೆ ....

    • @gkrishnakrishnakrishna8417
      @gkrishnakrishnakrishna8417 2 หลายเดือนก่อน

      ಸೂಪರ್ ಜಾರ್ಜ್ ಸೂಪರ್ ಜಾರ್ಜ್ ಯುವರ್ ಬಗ್ಗೆ ಮಾತಾಡೋದಿಕ್ಕೆ ತಾಕತ್ ಇರಬೇಕು ಇವರ ಬಗ್ಗೆ ಮಾತಾಡೋದಿಕ್ಕೆ ಸತ್ಯ ಇರಬೇಕು ಸತ್ಯ ಅನ್ನೋದು ಹುಟ್ಟಿದಾಗಿನಿಂದಲೇ ಬರಬೇಕು ಪ್ರತಿಯೊಬ್ಬರಿಗೂ ಬೇಕೇ ಬೇಕು

  • @malliiinenapirali4830
    @malliiinenapirali4830 หลายเดือนก่อน +1

    ಇದ್ದದ್ದು ಇದ್ದಂಗೆ ಹೇಳಿದ್ರೇ...ಎದ್ದು ಬಂದು ಎದೆಗೆ ಒದ್ರಂತೇ......ಇದು ನಮ್ಮ ದೇಶದ ಕಾನೂನು...😢😮😢

  • @chintuchintu1800
    @chintuchintu1800 2 หลายเดือนก่อน +50

    ಅವರ ಹೇಳಿಕೆ ಸರಿಯಾಗಿದೆ ಮೊದಲು ಆ ಲೈವ್ ಸ್ಟ್ರೀಮಿಂಗ್ ನ ಬಂದು ಮಾಡಿ ಎಲ್ಲಾ ಸರಿ ಹೋಗುತ್ತೆ

  • @lakshmanayogesh7847
    @lakshmanayogesh7847 2 หลายเดือนก่อน +4

    ನಾನು ಮೊನ್ನೆನೇ ಕಾಮೆಂಟ್ ಮಾಡಿದ್ದೆ .ವಿಪರೀತ ಬುದ್ದಿ ವಿನಾಶಕ್ಕೆ ಕಾರಣ ಅಂತ .

  • @Venkatramanabhat-uz8qj
    @Venkatramanabhat-uz8qj 2 หลายเดือนก่อน +50

    ನಮ್ಮ ದೇಶದ ಕಾನೂನನ್ನು ಗೌರವಿಸದ ಮತ್ತು ಕಾನೂನು ಉಲ್ಲಂಘನೆ ಮಾಡುವವರು ದೇಶದ್ರೋಹಿಗಳು ಎನ್ನುವುದರಲ್ಲಿ ತಪ್ಪೇನಿದೆ.

  • @pradeepkumarpm
    @pradeepkumarpm 2 หลายเดือนก่อน

    Hai sir correct information 💯 betha Mangala

  • @prasadprasad565
    @prasadprasad565 2 หลายเดือนก่อน +67

    Judge is a Hero

  • @manjunath4031
    @manjunath4031 2 หลายเดือนก่อน

    ನಿಮ್ಮ ಕೆಲಸ ಮುಂದುವರಸಿ ಸರ್ ನಮ್ಮ ಸಪೋರ್ಟ್ ನಿಮಗೆ ಇದ್ದದ್ದನ ಹೇಳಿದ್ದಿರಿ 👍🙏

  • @RNRSeries-Mysuru
    @RNRSeries-Mysuru 2 หลายเดือนก่อน +102

    ಇರೋದನ್ನು ಇರುವಂಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದನಂತೆ.

    • @bhagappamatanoor119
      @bhagappamatanoor119 2 หลายเดือนก่อน +4

      ಅವರು ಬಳಸಿದ ಪದಗಳು ಸಮರ್ಥನೆ ಮಾಡಿಕೊಳ್ಳದು ಸರಿಲ್ಲ

    • @akarshhrgowdamysuru
      @akarshhrgowdamysuru 2 หลายเดือนก่อน

      Yava area bro, mysuru nalli?

    • @shankarrn402
      @shankarrn402 2 หลายเดือนก่อน +1

      ​@@bhagappamatanoor119le neenu bagappa alla mangappa😅😅😅

    • @zinda1818
      @zinda1818 2 หลายเดือนก่อน

      ​@@shankarrn402ನೀನು ಹುಚ್ಚಪ್ಪ ನಾ

    • @darshandevaraj5312
      @darshandevaraj5312 2 หลายเดือนก่อน

      ​@@shankarrn402 bro avnu sabi irbeku bhagappa fake account ansutte 😂

  • @kannadatravelerpunith
    @kannadatravelerpunith 2 หลายเดือนก่อน +42

    ಒಳ್ಳೆಯವರಿಗೆ ಮತ್ತು ಒಳ್ಳೆದ್ದಕ್ಕೆ ಉಳಿಗಾಲ ಇಲ್ಲ.

  • @narendrahegde981
    @narendrahegde981 หลายเดือนก่อน

    One of the most respected judge,who knows to put the right words with little humour.Supreme court should appreciate such noble judges

  • @nandishhiremath2556
    @nandishhiremath2556 2 หลายเดือนก่อน +21

    Judge ಸರಿಯಾಗಿ ಹೇಳಿರುವರು... ಉತ್ತಮ ಜಡ್ಜ್🎉

  • @lalithaelalitha9033
    @lalithaelalitha9033 2 หลายเดือนก่อน

    ನಾನು ಇವರ ಜಡ್ಜ್ ರವರ ವೀಡಿಯೋ ನೋಡಿದ್ದೇನೆ ನಾನು ಇವರ ಅಭಿಮಾನಿ ಎಷ್ಟೆ ಹುಷಾರಾಗಿ ಮಾತಾಡಿದ್ರೂ ಕಷ್ಟ ಒಳ್ಳೆಯ Judge ಇವರು 10 ಒಳ್ಳೆಯದು ಮಾಡಿ | ಕೆಟ್ಟದು ಮಾಡಿದರು ಜನರು ಕೆಟ್ಟದನ್ನೆ ನೋಡುವುದು ಆದ್ದರಿಂದ ತುಂಬಾ ಹುಷಾರಾಗಿರಬೇಕು ಆದರೆ good Judge ಇವರು

  • @nagarajbharadwaj383
    @nagarajbharadwaj383 2 หลายเดือนก่อน +16

    ಹೌದು ಸರ್ ನೀವು ಹೇಳಿದ್ದು ಸತ್ಯ

  • @aboobakkaraboobakkar726
    @aboobakkaraboobakkar726 2 หลายเดือนก่อน +2

    ಬಾರತದ ಭಾಗವನ್ನು ಪಾಕಿಸ್ತಾನ ಅನ್ನುವುದು ಎಷ್ಟು ಸರಿ,

  • @Manu_brave
    @Manu_brave 2 หลายเดือนก่อน +23

    ಸುಪ್ರೀಂ ಕೋರ್ಟ್ ನಾ ಪ್ರಕಾರ ಸತ್ಯ ಹೇಳಬಾರದು 😅

  • @meditation4098
    @meditation4098 2 หลายเดือนก่อน +1

    ಸುಪ್ರೀಂ ಕೋರ್ಟ್ ಜಡ್ಜ್ Ac ರೋಮ್ ನಲ್ಲಿ ಕುಳಿತುಕೊಂಡು ಬರಿ ಪುಸ್ತಕ ಓದಿದೋರಿಗೆ ವಾಸ್ತವ ಸಂಗತಿ ಗೊತ್ತಾಗಲ್ಲ.................... 😂😂😂😂😂😂😂 ಅಲ್ಲಿ ಹೋಗಿ ಇವರೇ ಸುಪ್ರೀಂ ಕೋರ್ಟ್ ನೋಡಲಿ ಆವಾಗ ಗೊತ್ತಾಗುತ್ತೆ 😂😂😂😂😂😂😂😂 ಕಾರ್ಯಾಂಗಕ್ಕೆ ಮುಖಕ್ಕೆ ಉಗಿಯುವ ಬದಲು ಹೈಕೋರ್ಟ್ ಜಡ್ಜ್ ಗೆ ಕೇಳಿದೆ................. ನಿಜ ಹೇಳು ವರ್ವರಿಗೆಕಾಲ ಇಲ್ಲ.......... 😂😂😂😂😂😂

  • @siddusp7341
    @siddusp7341 2 หลายเดือนก่อน +19

    Please don't politicise, very well said by Judge

  • @SureshBabu-pj7ym
    @SureshBabu-pj7ym 2 หลายเดือนก่อน +1

    ಇದರಿಂದ ತಿಳಿಯೋದು ಏನೆಂದರೆ ಕೋರ್ಟನಲ್ಲಿ ಸತ್ಯ ಹೇಳಬಾರದು.

  • @ranganathdrangu4681
    @ranganathdrangu4681 2 หลายเดือนก่อน +16

    ಜರ್ಜ್ ಹೇಳಿದ್ದು ಸರಿಯಾಗಿದೆ. ತಪ್ಪು ಯಲ್ಲಿ ಕಾಣುತ್ತೆ, 🤔🤔

  • @ananda8250
    @ananda8250 2 หลายเดือนก่อน +1

    ಇದೊಂದು ದೊಡ್ಡ ಸಮಸ್ಸೆ ಅದಾಗಲೇ ಅರ್ಥ ಆಗುತ್ತೆ ಅಲ್ಲಿ ವರೆಗೂ ಈ ದರಿದ್ರ ಸೆಕ್ಯುಲರ್ ಪದ

  • @kiranu9190
    @kiranu9190 2 หลายเดือนก่อน +44

    Nija helidre thikka urdoytha supreme court ge

  • @maheshshetty7985
    @maheshshetty7985 2 หลายเดือนก่อน

    ತುಂಬಾ ಒಳ್ಳೆ ❤zudge ❤ ಮತ್ತು ನಿಜ ಹೇಳಿದ್ರೆ ಇಲ್ಲಿ ಜಾಗವಿಲ್ಲ ನಿಜವಾದ ನ್ಯಾಯ ಹೇಳಿದ್ರೆ ಬೆಲೆ ಇಲ್ಲ

  • @TruthsareBitter
    @TruthsareBitter 2 หลายเดือนก่อน +33

    Yes judge said 100% right

  • @ngirish5049
    @ngirish5049 2 หลายเดือนก่อน +1

    ಅವರು ಯುವದೇ ಜಾತಿ ಬಗ್ಗೆ ಮಾತಾಡಿಲ್ಲ. ಭ್ರಷ್ಟ ವ್ಯವಸ್ಥೆ ಬಗ್ಗೆ ಮಾತಾಡಿದ್ದಾರೆ

  • @Spapu143
    @Spapu143 2 หลายเดือนก่อน +25

    I love this judge very intelligent judge by mistake some words come out

  • @ChandruKammar-yo4df
    @ChandruKammar-yo4df 2 หลายเดือนก่อน

    ತಪ್ಪು ಇದ್ರೆ ತಪ್ಪು ಅಂಥ ಹೇಳೋದು ತಪ್ಪು ಜಡ್ಜ್ ಕಾರಟಗಿ ಹೇಳಿದರೆ ನಮ್ಮ ಸಪೋರ್ಟ್ ಜಡ್ಜ್ ಮಾಡುತೇವಿ ಸೂಪರ್ ನಿವು

  • @G.R.Manjunath-qu6rj
    @G.R.Manjunath-qu6rj 2 หลายเดือนก่อน +11

    Great Jadje Sahyabru very Truthful message God bless both of yours 🙏

  • @pannirselvam4340
    @pannirselvam4340 2 หลายเดือนก่อน

    Full video akki , you're the first breaking the news. SALUT❤ Not like public tv. This is the reality. We respect our high court Judge❤. ALL ARE HUMAN BEINGS. Judge said correctly🎉

  • @ArunDsouza-n2m
    @ArunDsouza-n2m 2 หลายเดือนก่อน +44

    Super judge

  • @VijayGS-fe3bi
    @VijayGS-fe3bi 2 หลายเดือนก่อน

    ಸತ್ಯವಾಗಿ ನಡೆದರೆ ಇದೆ ಗತಿ
    ಲೈವ್ ಸ್ಟ್ರೀಮ್ ಮಾಡಿಲ್ಲ ಅಂದ್ರೆ ಜನಗಳಿಗೆ ಸತ್ಯ ಸುಳ್ಳು ಗೊತ್ತಾಗುವುದಿಲ್ಲ