1985 ರ ಹೊಸ ವರ್ಷದ ಪಾರ್ಟಿ ನನ್ನ ಕೊನೆಯ ಪಾರ್ಟಿ ಆಯಿತು | ನಂಬಿದವರ ಒಂದೇ ಸಲ ನುಗ್ಗಿದರು | Dwarakish Ep 16

แชร์
ฝัง
  • เผยแพร่เมื่อ 27 ส.ค. 2024
  • ದ್ವಾರಕೀಶ್ ಅವರ ಜೀವನದಲ್ಲಿ 1983 ರಿಂದ 1985 ಸುವರ್ಣಾಕ್ಷರದಲ್ಲಿ ಬರೆದಿದಬಹುದಾದ ದಿನಗಳು ಅನ್ನುತ್ತಾರೆ ದ್ವಾರಕೀಶ್. ಆ ಸಮಯದಲ್ಲಿ ಅವರು ಮುಟ್ಟಿದ್ದೇಲ್ಲ ಚಿನ್ನವಾಗುತ್ತಿತ್ತು. ಆದ್ರೆ ವಿಧಿಯಾಟ ಬಲ್ಲವರ್ಯಾರು. 1985 ರ ಹೊಸ ವರ್ಷದ ಪಾರ್ಟಿಯನ್ನು ದ್ವಾರಕೀಶ್ ಅವರ ಚನ್ನೈ ಮನೆಯಲ್ಲಿ ಆಚರಿಸಿದರು. ಎಲ್ಲಾ ದಿಗ್ಗಜ್ಜರು ಸೇರಿದ್ದರು. ಯಾಕೋ ದ್ವಾರಕೀಶ್ ಅವರಿಗೆ ಆ ದಿನ ಇದೇ ನನ್ನ ಕೊನೆಯ ಪಾರ್ಟಿ ಅನ್ನಿಸಿತ್ತೆಂತೆ. ಆ ನಂತ್ರ ನಂಬಿದವರು, ಆತ್ಮೀಯರ ಎಲ್ಲಾ ಒಂದೇ ಸಲ ನುಗ್ಗಿದರು. ಯಾಕೆ ಎಂದು ತಿಳಿಯಲು ವಿಡಿಯೋ ನೋಡಿ
    Click here To Subscribe to Channel -- / chitraloka
    #Chiraloka #Dwarakish #NewYearParty #Dwarakish Celebration #Vishnuardhan #Jayasudha #Jayapradha #NeeBaredaKadambari #NeeTandaKanike
    Also See
    ‘ಮಠ’ ಚಿತ್ರಕ್ಕೆ ಗುರುಪ್ರಸಾದ್‌ಗೆ ಸಿಕ್ಕ ಸಂಭಾವನೆ ಎಷ್ಟು? | ಹೀರೋಗಳಿಗೆ ಗುರು ಎಚ್ಚರಿಕೆ ಏನು? | Guruprasad Ep 1 • ‘ಮಠ’ ಚಿತ್ರಕ್ಕೆ ಗುರುಪ್ರ...
    ಸೂಪರ್ ಹಿಟ್ ಮಠ ಮೇಕಿಂಗ್ ವಿಡಿಯೋ ಭಾಗ 1 | Superhit Mata Making Video | Guruprasad | Jaggesh • ಸೂಪರ್ ಹಿಟ್ ಮಠ ಮೇಕಿಂಗ್ ...
    ಭವ್ಯನ ಆಯ್ಕೆ ಮಾಡಿದಕ್ಕೆ ದ್ವಾರಕೀಶ್ ಗೆ ಹುಡುಗಿ ಶೋಕಿ ಇರಬೇಕು ಅಂದಿದ್ರು!! | Dwarakish Ep 15 | Bhavya | Vishnu • ಭವ್ಯನ ಆಯ್ಕೆ ಮಾಡಿದಕ್ಕೆ ...
    ಪೂಲೀಸ್ ಮೇಲೆ ಕೈ ಮಾಡಿದ ನಟ ಹರ್ಷಗೆ ನಂತ್ರ ಏನಾಯ್ತು? Lokeshwara, ACP (Retd) Ep 05 | RajaHuli Harshavardhan • ಪೂಲೀಸ್ ಮೇಲೆ ಕೈ ಮಾಡಿದ ನ...
    ಬ್ರಾಹ್ಮಣ ದ್ವೇಷಿಯ ಆ ಸಾಹಿತಿಗೆ ಟಾಂಗ್ ಕೊಟ್ಟಾಗ ರಾಜ್ ಹೇಳಿದ್ದೇನು? | Tiptur Ramaswamy Ep 16 • ಬ್ರಾಹ್ಮಣ ದ್ವೇಷಿಯ ಆ ಸಾಹ...
    ಇಂದಿರಾಯಣದಲ್ಲಿ ಎ.ಎಸ್. ಮೂರ್ತಿಗೂ ಡ್ಯೂಪ್ಲಿಕೇಟ್ ಇದ್ದರು | Srishailan Life Story 03 | AS Murthy • ಇಂದಿರಾಯಣದಲ್ಲಿ ಎ.ಎಸ್. ಮ...
    ಈಶ್ವರನ ಪಾತ್ರ ಮಾಡಲು ವಿಷ್ಣು ಕೇಳಿದ್ದು ‘1’ ಲಕ್ಷ | ದ್ವಾರಕೀಶ್‌ಗೆ ಬಿತ್ತು ಏಟಿಗೆ ಏಟು | Dwarakish Ep 14 • ಈಶ್ವರನ ಪಾತ್ರ ಮಾಡಲು ವಿಷ...
    ಶ್ರೀನಿವಾಸಮೂರ್ತಿಗೆ ಕೋರ್ಟ್ ನಲ್ಲಿ ಶಿಕ್ಷೆ ಪ್ರಕಟವಾದ ದಿನ.. ಆ ಮೂರು ಜನ ಕುಡಿಯುತ್ತಿದ್ದರು.. ಯಾರವರು? ಕಾರಣವೇನು? - Muralikrishna Ep - • ಶ್ರೀನಿವಾಸಮೂರ್ತಿಗೆ ಕೋರ್...
    ನನ್ನ ಮುಖ ಲಕ್ಷಣಕ್ಕೆ ನಾನು ಕಲಾವಿದನಾ ಎಂದು ಕೇಳಿದ್ದೆ? | Srishailan Life Story 02 • ನನ್ನ ಮುಖ ಲಕ್ಷಣಕ್ಕೆ ನಾನ...
    ನ್ಯಾಯ ಎಲ್ಲಿದೆ ಸೂಪರ್ ಡ್ಯೂಪರ್ ಹಿಟ್ ಗೆ ಕಾರಣವೇನು? 1983-85 ನನ್ನ ಅತ್ಯಂತ ಯಶಸ್ವೀ ಸಮಯ | Dwarakish Ep 13 • ನ್ಯಾಯ ಎಲ್ಲಿದೆ ಸೂಪರ್ ಡ್...
    ಸುರೇಶ್ , ರಘುರಾಮ್ ಸಾವಿಂದ ಬಚಾವಾಗಿದ್ದೇಗೆ? | ಶೂಟಿಂಗ್ ನಿಲ್ಲಿಸಿ ಎಂದು ಎನ್ ಎಂ. ಸುರೇಶ್ ಮಗಳು ಹೇಳಿದ್ದೇಕೆ? - NM Suresh Ep - • ಸುರೇಶ್ , ರಘುರಾಮ್ ಸಾವಿಂ...
    ನಮ್ಮದು ಕಲಾ ಸೇವೆ, ಕಲಾ ರಂಗ ಅಲ್ಲ ಜೀವನಕ್ಕಾಗಿ ಮಾಡುವ ದುಡಿಮೆ.. - Srishailan Life Story 01 • ನಮ್ಮದು ಕಲಾ ಸೇವೆ, ಕಲಾ ರ...
    ಮಗನ ಕಣ್ಣು ಕುರುಡಾದಾಗ.. ಅಯ್ಯೋ ದೇವರೇ.. ಏನಪ್ಪ ಗತಿ. | ರಜನಿ ದ್ವಾರಕೀಶ್‌ಗೆ ಅವಮಾನ ಮಾಡಿದ್ರಾ? | Dwarakish Ep 12 • ರಜನಿ ದ್ವಾರಕೀಶ್‌ಗೆ ಅವಮಾ...
    ವಿಷ್ಣು ಕೈಗೆ ಖಡಗ ಹಾಕಿದ್ಯಾರು..? | ವಿಷ್ಣು ನೋವು ತಿಂದ ಸಂದರ್ಭಗಳು ಯಾವುದು ಗೊತ್ತಾ? B VijayaKumar Ep 02 • ಶ್ರೀನಿವಾಸಮೂರ್ತಿಗೆ ಕೋರ್...
    ವಿಷ್ಣುವರ್ಧನ್ ಬರುವಾಗಲೂ ಮತ್ತು ಹೋಗುವಾಗಲು ಸಿಕ್ಸರ್ ಹೊಡೆದ್ದಿದ್ದರು | B VijayaKumar Ep 01 • ವಿಷ್ಣುವರ್ಧನ್ ಬರುವಾಗಲೂ ...
    ಗುರು ಶಿಷ್ಯರು ಸಮಾರಂಭದಲ್ಲಿ ಬಾಂಬ್ ಇಟ್ಟವರು ಯಾರು? | ಬೆಂಗಳೂರು ಬಿಟ್ಟು ಹೋಗಿದ್ದೇಕೆ? Dwarakish House | Ep 11 • ಗುರು ಶಿಷ್ಯರು ಸಮಾರಂಭದಲ್...
    ಕರ್ಣನ ಸಂಪತ್ತು ನಿರ್ಮಾಪಕ ಕೊಲೆಗೆ ವಿಪಲ ಯತ್ನ ಎಂದು ಹಾಯ್ ಬೆಂಗಳೂರು ಬರೆದದ್ದು ಯಾಕೆ? | Muralikrishna Ep 07 • ಕರ್ಣನ ಸಂಪತ್ತು ನಿರ್ಮಾಪಕ...
    ರಾಜ್ ರಾಜಕೀಯ ಪ್ರವೇಶಕ್ಕೆ ಒಪ್ಪಿಕೊಂಡಿದ್ದೇಕೆ? | Tiptur Ramaswamy Ep 15 • ರಾಜ್ ರಾಜಕೀಯ ಪ್ರವೇಶಕ್ಕೆ...
    ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಮಂಜುಳಾ ಗುರುರಾಜ್ ನಡುವಿನ ಜಾಲೆಂಜ್ ಏನು? Gururaj Ep 05 ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಮಂಜುಳಾ ಗುರುರಾಜ್ ನಡುವಿನ ಜಾಲೆಂಜ್ ಏನು? Gururaj Ep 05
    ದರ್ಶನ್, ಸೃಜನ್ ದುಬೈನಲ್ಲಿ ಹೋಗಿದ್ದ ಆ ಪ್ರೀತಿಯ ಜಾಗ ಯಾವುದು ಗೊತ್ತಾ? • ದರ್ಶನ್, ಸೃಜನ್ ಕತಾರ್ ನಲ...
    ನ್ಯಾಯ ಕೇಳಿದ್ರೆ ಕಾಂಟ್ರವರ್ಸಿ ಅoತಾರೆ ಯಾಕೆ? - Priya Hassan Ep 03 • ನ್ಯಾಯ ಕೇಳಿದ್ರೆ ಕಾಂಟ್ರವ...
    2012 - 2013 Karnataka State Film Award • 2012 2013 ರಾಜ್ಯ ಚಲನಚಿ...
    ಸಿಂಗಪೂರಿನಲ್ಲಿ ಶೂಟ್ ಮಾಡಿದ ನೆಗೆಟೀವ್ ಗೆ ಆಗಿದ್ದೇನು? Dwarakish 10 • ನರಸಿಂಹರಾಜು ಇಲ್ಲದೆ ಸಿನಿ...
    ಬೆಂಗಳೂರಿನಲ್ಲಿ ಗಣೇಶ ಹಾಲು ಕುಡಿದ ದಿನ ನಡೆದಿದ್ದೇನು? | Muralikrishna Ep 06 - • ಬೆಂಗಳೂರಿನಲ್ಲಿ ಗಣೇಶ ಹಾಲ...
    ಕುಳ್ಳ ದ್ವಾರ್ಕಿ ಜೊತೆ ವಿಷ್ಣು ಬಂದಿದ್ದು ಹೇಗೆ? | Dwarakish Life Ep 09 • ಕುಳ್ಳ ದ್ವಾರ್ಕಿ ಜೊತೆ ವಿ...
    ರಾಜಣ್ಣ ಚಿತ್ರಗಳನ್ನು ನೋಡಲು ಮಾತ್ರ ಅಪ್ಪ ಕಳುಹಿಸುತ್ತಿದ್ದರು.. ಶಿವಕುಮಾರ್ | Shivakumar Life Story 01 • ರಾಜಣ್ಣ ಚಿತ್ರಗಳನ್ನು ನೋಡ...
    ದ್ವಾರಕೀಶ್ ಎದೆಯ ಮೇಲೆ ರಾಜಣ್ಣ ಬಂದಿದ್ದೇಗೆ..? | ಲಕ್ಷೀ ವರ ಕೊಟ್ರೂ ನನಗೆ ಅದೃಷ್ಟವಿರಲಿಲ್ಲ | Dwarakish Ep 5 • ದ್ವಾರಕೀಶ್ ಎದೆಯ ಮೇಲೆ ರಾ...
    ತಾಯಿ ಸತ್ತಮೇಲೆ ಕೆಲವರ ಯೋಗ್ಯತೆ ಗೊತ್ತಾಯಿತು - ಪ್ರಿಯಾಹಾಸನ್ | Priya Hassan Ep 02 • ತಾಯಿ ಸತ್ತಮೇಲೆ ಕೆಲವರ ಯೋ...
    ಮಾಧವಿ ಚೆನ್ನಾಗಿದ್ದೀರಾ.. ಎಂದು ರಾಜ್ ಕರೆದದ್ದು ಯಾರನ್ನ..? | Sriraksha Ep 2 • ಮಾಧವಿ ಚೆನ್ನಾಗಿದ್ದೀರಾ.....
    ರಾಜ್‌ಗೂ ಈ ದೇವಸ್ಥಾನಗಳಿಗೂ ಏನು ಸಂಬoಧ..? | S A Govindaraj Ep 10 - • ರಾಜ್‌ಗೂ ಈ ದೇವಸ್ಥಾನಗಳಿಗ...
    ಚಪ್ಪಾಳೆ ಕಥೆಗಾರ ನನ್ನ ಮರ್ಯಾದೆ ತೆಗೆದಿದ್ದ | ಚಪ್ಪಾಳೆ ಹಾಡು ಸಾಧಕರಿಗಾಗಿ ಮಾಡಿದ್ದು - | NM Suresh • ಚಪ್ಪಾಳೆ ಕಥೆಗಾರ ನನ್ನ ಮರ...
    ಮೇಯರ್ ಮುತ್ತಣ್ಣ ಚಿತ್ರವಾಗಿದ್ದೇಗೆ? | ರಾಜ್ ಹಳ್ಳಿಯವರ ಪಾತ್ರ ಮಾಡಿದ್ರೆ ಚಿತ್ರ ಏನಾಗುತ್ತಿತ್ತು? | Dwarakish Ep 4 • ಮೇಯರ್ ಮುತ್ತಣ್ಣ ಚಿತ್ರವಾ...
    ಶಿವಣ್ಣ ಮದುವೆಯಲ್ಲಿ ರಾಜ್‌ಗೆ ಊಟ ಸಿಗಲಿಲ್ಲ!! | ಅವರು ಎಂದೂ ‘ನಾನು’ ಅನ್ನಲಿಲ್ಲ | SA Chinnegowda Ep 14 • ಶಿವಣ್ಣ ಮದುವೆಯಲ್ಲಿ ರಾಜ್...
    ಕನ್ನಡ ಚಿತ್ರರಂಗಕ್ಕೆ 1954 ರಲ್ಲಿ ಪಾದಾರ್ಪಣೆ ಮಾಡಿದ್ಬ ನಾಯಕ ನಟ ‘ಕಲ್ಯಾಣ್‌ಕುಮಾರ್’ | Gandhada Gudi Ep 23 • ಕನ್ನಡ ಚಿತ್ರರಂಗಕ್ಕೆ 195...
    ಅಂಬರೀಶ್ ಮನೆಯನ್ನು ಲಪಟಾಯಿಸಲು ಯತ್ನಿಸಿದ್ದು ಯಾರು? | Advocate Muralikrishna Ep 5 • ಅಂಬರೀಶ್ ಮನೆಯನ್ನು ಲಪಟಾಯ...
    ಮಮತೆಯ ಬಂಧನ ಚಿತ್ರ ಶುರುವಾಗಿದ್ದೆ ಎರಡು ಸಾವಿರ ರೂಪಾಯಿಗಳಲ್ಲಿ | Dwarakish Life Story 03 • ಮಮತೆಯ ಬಂಧನ ಚಿತ್ರ ಶುರುವ...
    ಶ್ರೀರಕ್ಷಾ ನೋಡಲು ಜೀವನಚೈತ್ರ ಚಿತ್ರೀಕರಣಕ್ಕೆ ಹೋಗುತ್ತಿದ್ದವರು ಯಾರು..? | Sriraksha Ep 1 • ಶ್ರೀರಕ್ಷಾ ನೋಡಲು ಜೀವನಚೈ...
    ನಟಿ ರಮ್ಯರನ್ನು ಮಾರ್ವಾಡಿ ಹುಡುಗಿ ಅಂದುಕೊಂಡಿದ್ದೇಕೆ? Lokeshwara, ACP (Retd) Ep 03 - • ನಟಿ ರಮ್ಯರನ್ನು ಮಾರ್ವಾಡಿ...

ความคิดเห็น • 127

  • @Ravikumar-vh5tb
    @Ravikumar-vh5tb 3 ปีที่แล้ว +29

    ನೀ ಬರೆದ ಕಾದಂಬರಿ ಸಿನಿಮಾದ ಹಾಡುಗಳು ಎಂಥ ಅದ್ಭುತವಾದ ಹಾಡುಗಳು..
    ಎಸ್ ಪಿ ಬಾಲಸುಬ್ರಹ್ಮಣ್ಯಂ ಮತ್ತು ಎಸ್ ಜಾನಕಿ ಅಮೋಘವಾಗಿ ಹಾಡಿದ್ದಾರೆ ಎವರ್ಗ್ರೀನ್ ಹಾಡುಗಳು..

  • @subramanyakrishnarao1398
    @subramanyakrishnarao1398 3 ปีที่แล้ว +15

    Mr. Dwarakish outstanding actor. Great guts. Mayor muttanna was produced by you then. Salute to you sir.

  • @prabhurockzz7809
    @prabhurockzz7809 3 ปีที่แล้ว +31

    Dwarakish sir has the power to call
    "mari" to VISHNUVARDHAN SIR AND RAJANIKANT SIR🔥🔥🤩

    • @johnnyt9022
      @johnnyt9022 3 ปีที่แล้ว +2

      It's not power. Elder people call younger people as Mari. Nothing special about this

    • @prabhurockzz7809
      @prabhurockzz7809 3 ปีที่แล้ว +8

      @@johnnyt9022 not all elders had that power 👎

    • @rockeya9009
      @rockeya9009 9 หลายเดือนก่อน +2

      ಮರಿ 😂😂😂😂ಕುಳ್ಳ ದ್ವಾರಕೀಶ್ 🙏🙏

  • @yusufmaluk7347
    @yusufmaluk7347 3 ปีที่แล้ว +9

    Dwarakish Sir, ee jagathinalli elru geddethina baala hidiyoru.
    Nija maathu. Nimma saadhaneya ullekha illade, kannada chitra ithihaasa apporna. U r truly a legend 🙏

  • @movievenky7946
    @movievenky7946 3 ปีที่แล้ว +26

    ಸಿನಿಮಾ ವೃತ್ತಿಯಲ್ಲಿ....ಏನು ಮಾಡಬೇಕು ಏನು ಮಾಡಬಾರದು ಎಂಬುದಕ್ಕೆ ಉದಾಹರಣೆ ನಿಮ್ಮ ವೃತ್ತಿ ಬದುಕು ಒಂದು ತೆರೆದ ಪುಸ್ತಕದಂತೆ

  • @geethagb9982
    @geethagb9982 3 ปีที่แล้ว +16

    More artist from you onely sir you are greatest persons in the Kannada industry.. God bless you sir..

  • @hariv8902
    @hariv8902 3 ปีที่แล้ว +12

    Legend actor and producer of Kannada industry

  • @rajaramk6007
    @rajaramk6007 3 ปีที่แล้ว +30

    ಸರ್ ,ಇಂದಿನ ರಾಮಾಯಣ ವಿಷ್ಣು ರವರ ಅದ್ಭುತ ಅಭಿನಯದ ಯಶಸ್ವಿ ಚಿತ್ರ.. ನೀವು ಅದನ್ನು ಮಾರದೆ ಇದ್ದಿದ್ದರೆ ಹಣ ಗಳಿಸಬಹುದಿತ್ತು...

  • @deepakluther4964
    @deepakluther4964 3 ปีที่แล้ว +9

    Recalling his Madras days so beautifully, Mena preview theatre, Savera hotel, Malony Rd, Vauhuni studios.

  • @vijayakumars977
    @vijayakumars977 3 ปีที่แล้ว +12

    What a statement Dwarkish Sir, you are really brave man to talk, We cannot forget your movies.You are correct, When pocket is empty no one comes but when it is full every one will be present. Anyway thanks to chitraloka.

  • @harshblog
    @harshblog 3 ปีที่แล้ว +6

    Yuva peeligege nimma jeevana pata aagutte sir, neevu anubhavisida novugalu namage yecharike. Neevu great sir

  • @Kish79able
    @Kish79able 3 ปีที่แล้ว +5

    Dwarakish sir nimage nijawaaglu ELu gundige! Lion heart in a small sized man.

  • @akrampashavlogs4238
    @akrampashavlogs4238 3 ปีที่แล้ว +4

    Ur a great man sir ....I loved all ur films ....specially in which u have acted ...ur a Charli Chaplin of India.

  • @jayashankarkr4738
    @jayashankarkr4738 3 ปีที่แล้ว +10

    Indiyana ramayan superb acting dada

  • @shivashiva-kg3cu
    @shivashiva-kg3cu 2 ปีที่แล้ว +2

    You are the greatest producer from Karnataka sir, I am you permanent fan. You are the pride of Karnataka, may god bless you with another movie like Apthamithra, so that you can recover all your lossess.

  • @sreepadrajpurohith6111
    @sreepadrajpurohith6111 2 ปีที่แล้ว +1

    Really true golden words & hatsoff to mother tongue Kannada language.

  • @srivatsa6764
    @srivatsa6764 3 ปีที่แล้ว +3

    You are really great Legend.

  • @dreamstudio1123
    @dreamstudio1123 ปีที่แล้ว +9

    ದ್ವಾರಕೀಶ್ ಅವರೇ ನಿಮಗೆ ನಿಯತ್ತು ಇಲ್ಲ ರಿ ನೀವು ಒಬ್ಬ ಸಹ ಕಲಾವಿದ ಆಗಿದ್ರಿ ನಿಮಗೆ ಸಹಾಯ ಆಗಲಿ ಅಂತ ಅಣ್ಣಾವ್ರು ನಿಮನ್ನ ನಿರ್ಮಾಪಕರನ್ನಾಗಿ ಮಾಡಿದ್ರು ಮೇಯರ್ ಮುತ್ತಣ್ಣ ಸಿನಿಮಾ ದಿಂದ ನೀವು ಹಣ ಗಳಸಿದ್ರಿ ಅಣ್ಣಾವ್ರು ಇಂದ ನೀವು ಶ್ರೀಮಂತ ಆದರಿ ಆಮೇಲೆ ವಿಷ್ಣುವರ್ಧನ್ ಸರ್ ಇಂದ ಹೆಸರು ಹಣ ಯಲ್ಲ ಗಳಿಸಿದ್ರಿ ಬೆಳದ್ರಿ ಆದ್ರೆ ಅವರಿಗೆ ತಿರುಗಿ ಬಿದ್ದರಿ ನೀವು ಸೋಲೋಕೇ ಕಾರಣ ನಿಮ್ಮ ಅಹಂಕಾರ ಅಷ್ಟೇ ನಿಮ್ಮ ನಡವಳಿಕೆ

    • @SwamySwamy-bd2uy
      @SwamySwamy-bd2uy 4 หลายเดือนก่อน

      You are right brother

    • @dm4619
      @dm4619 4 หลายเดือนก่อน

      ivara bagge maathaadalu....judge maaadalu modhu nimma saadhane ,,,haaagu yogythe yenu,,...? avara niyatthu cenem annuva kelasdalli nodi....doddavara vayaktia sambandhglu media dalli bndddu haaaaggu avaru ivru heliddu keli teermaana maaadabaaradu. still avru illi mukthavaaagi avara tppu gallannu helikollu tiddaaare ...avara cenema saaadhane maathra nimage sambandha pattiddu ....eee vyakthiya sadhne bgge mathaado yogythe nimmanthavarigilla....ondu cenem madi gelli...ondu cenemaa produce maadi ..dudd kalakolli amele maathaadi ......

  • @nemeshkumar341
    @nemeshkumar341 4 หลายเดือนก่อน

    ❤❤❤❤❤❤JAI KARNATAKA JAI BHUVANESWARI JAI KARNATAKA THE YOUR GREAT BOSS JAI HINDHU NAMASTE 🙏 🙌 ❤️ 💙 😀 👏 🙏 🙌

  • @chandrumoon
    @chandrumoon 3 ปีที่แล้ว +4

    when ever I watch episodes I make playspeed 1.5x. since it's very slow

  • @user-pe5ki6ej3z
    @user-pe5ki6ej3z 4 หลายเดือนก่อน +4

    Vishnu sir jothe shreedevi medam aak baardagittha sir

  • @channaveeragoudakanaveekpl6976
    @channaveeragoudakanaveekpl6976 3 ปีที่แล้ว +13

    ನಾಲ್ಕು ದಿನದ ಅಂತರ ಬೇಡ ಎಪಿಸೋಡುಗಳನ್ನು ಸರದಿಯಲ್ಲಿ ಹಾಕಿ ಸರ್ ಆಸಕ್ತಿ ಇರುತ್ತದೆ

  • @sumatn-ye2lv
    @sumatn-ye2lv 4 หลายเดือนก่อน +2

    Dwarakesh sir sataga kuda Rajinikanth baralilla so sad

  • @gangunayakaganagunayaka8545
    @gangunayakaganagunayaka8545 ปีที่แล้ว +2

    Nija sir nimma jivana super Adare sridevi avaru kannada dalli heroin agi yake natisilla

  • @chandrashekarbk4601
    @chandrashekarbk4601 2 ปีที่แล้ว

    Sir, really u r great person

  • @bhagyaruby6571
    @bhagyaruby6571 3 ปีที่แล้ว +1

    AFRICA DALLI SHEELA.MY FAVOURITE MOVIE.

  • @movievenky7946
    @movievenky7946 3 ปีที่แล้ว +10

    ವಿಜಯಾನಂದ್ ರವರನ್ನು ಇಂಡಸ್ಟ್ರಿ ಗೆ ಪರಿಚಯಿಸಿದ್ದು ವಿಶು ಅಲ್ಲವೇ...?!!
    ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದು ನೀವೇ

  • @VhsakarP9596
    @VhsakarP9596 2 ปีที่แล้ว +3

    ರಜನಿಕಾಂತ್ ಅವರಿಗೆ ಒಂದ್ ಕೃತಜ್ಞತೆ ಇಲ್ಲಾ ಅನಿಸುತ್ತೆ ! ದ್ವಾರಕೀಶ್ ಅವರನ್ನು ಕಷ್ಟದ ಸಮಯದಲ್ಲಿ ಸಹಾಯ ಮಾಡಬೇಕಿತ್ತು !

  • @rameshsubbaiah3400
    @rameshsubbaiah3400 ปีที่แล้ว +1

    Jayaprada had commented in one of the papers that after annavaru n barish there was no hero in kannada film industry whom she considered as top level , of course later she worked with Vishnu also

  • @akrammissyou9913
    @akrammissyou9913 3 ปีที่แล้ว +2

    Miss you

  • @madhusudhanshetty8424
    @madhusudhanshetty8424 3 ปีที่แล้ว +7

    ಎಲ್ಲ ನಾನು ಮಾಡಿದ್ದು ಸರಿ ಅಂದ್ರೆ ಹೇಗೆ ಆಗೋದು

  • @smohan9271
    @smohan9271 3 ปีที่แล้ว +25

    ಬರೀ Rajkumar films ಮಾಡಿದ್ರೆ ಸಾಕಾಗಿತ್ತು... ಇಷ್ಟೋಂದು loss ಆಗ್ತಿರಲಿಲ್ಲ

    • @sudhira26488
      @sudhira26488 4 หลายเดือนก่อน +3

      Call sheetu?Rajkumar avru home production start madid mele call sheetu sigode kasta ittu.

  • @setlurveeraraghavannagesh12
    @setlurveeraraghavannagesh12 2 ปีที่แล้ว +2

    Dwarakish says he cannot live without producing a movie.He should first study the market do some research and produce the movie.How can people likes movies like Pedda gedda ,Manku thimma etc.His over confidence has taken him to this position.But I pray god to support him and solve his problems

  • @dreamstudio1123
    @dreamstudio1123 ปีที่แล้ว +8

    ಅಣ್ಣಾವ್ರು ಮನೆಯಲ್ಲಿ ಹೊಸ ವರ್ಷ ಆಚರಣೆ ಮಾಡತಾರೆ ಯಲ್ಲ ನಟರು ಸೇರತಾರೆ
    ನಾವು ಯಾಕ ಮಾಡಬಾರದು ಅಂತ ನೀವು ಮಾಡಿದ್ರಿ ಡ್ರಿಂಕ್ಸ್ ಪಾರ್ಟಿ ಆದ್ರೆ ಕೆಟ್ಟದ್ದು ಯಾವತ್ತೂ ನಿರಂತರ ಅಲ್ಲ ಅಣ್ಣಾವ್ರು ಡ್ರಿಂಕ್ಸ್ ಪಾರ್ಟಿ ಮಾಡಲ್ಲ ಸಿಹಿ ಊಟದ ಪಾರ್ಟಿ ಬೆಳಕಿನ ದೀಪ ಅದರಿಂದ ನಿರಂತರವಾಗಿ ಉಳೀತು

  • @supershiva1216
    @supershiva1216 3 ปีที่แล้ว +3

    ಎಲ್ಲಾ ನಾವು ಚೆನ್ನಾಗಿದ್ರೆ ಸರ್ ಹತ್ರ ಬರೋದು.

  • @shekarm5450
    @shekarm5450 3 ปีที่แล้ว +2

    Great kulla

  • @prashantmallappanavar7245
    @prashantmallappanavar7245 2 ปีที่แล้ว

    Super Dwarakish Sir

  • @lokeshl7824
    @lokeshl7824 3 ปีที่แล้ว +4

    Continuation , then he did dance raja dance, Krishna ne begane baaro & Shruti

  • @RangaSwamy-gh1vc
    @RangaSwamy-gh1vc 3 ปีที่แล้ว

    Great sir🙏

  • @KumarCNagu
    @KumarCNagu 3 ปีที่แล้ว +2

    king in Kannada industry?

  • @ninguh4797
    @ninguh4797 3 ปีที่แล้ว +2

    Houdu huli 🥰🥰🥰

  • @ajay3486
    @ajay3486 3 ปีที่แล้ว +3

    16:45 bagge helidri

  • @svijaikumarsvijaikumar8800
    @svijaikumarsvijaikumar8800 3 ปีที่แล้ว +2

    Rayara ashirwada sadha nimma mele idhe sir..

  • @pranayamurthy7417
    @pranayamurthy7417 3 ปีที่แล้ว +3

    1st comment📝

  • @kumarakumikumarakumi782
    @kumarakumikumarakumi782 3 ปีที่แล้ว +9

    Dwarkish sir Kannada hemeya agu gandedaya producer in Kannada indistry

  • @HariKumar-tn6fn
    @HariKumar-tn6fn 2 ปีที่แล้ว +1

    Helkolakk mathra herogalu intha producers illa andre yenu illa awrella..🙏

  • @ceell8089
    @ceell8089 3 ปีที่แล้ว +2

    Roopa Ella Akara Ella adaru legend, sharing succes and failures equally in a sportive manner, don't worry take care of health,

  • @bharathengineers4860
    @bharathengineers4860 4 หลายเดือนก่อน

    Nimmanna kapadirodu namma Dada ne

  • @sachinbelagere2178
    @sachinbelagere2178 3 ปีที่แล้ว +2

    Sir bega episode upload madi please

  • @sriragavendraindustries6995
    @sriragavendraindustries6995 4 หลายเดือนก่อน

    🙏

  • @sudarshanahanjara7120
    @sudarshanahanjara7120 3 หลายเดือนก่อน

    ರೀಮೇಕ್ ಚಿತ್ರ ನಿರ್ದೇಶನ ಮಾಡುವುದೇನು ದೊಡ್ಡ ವಿಚಾರ.

  • @anjirg8040
    @anjirg8040 3 ปีที่แล้ว +8

    Ur legendary sir ivaga nalku movie produce madi build up kodore jasti nivu 1985 ella madi mugisiddiri

  • @yathish.jyathi6287
    @yathish.jyathi6287 ปีที่แล้ว

    Great sir hats of👏👏👏👏👏👏👏

  • @VinayakVidhyasagar
    @VinayakVidhyasagar 3 ปีที่แล้ว +5

    One should not land his feet in many boats,u will sink!!

  • @manojhd-go8un
    @manojhd-go8un 4 หลายเดือนก่อน

    ಮತ್ತೆ ನಿಮಗೆ ವಿಷ್ಣು.Sir.ಕೈಹಿಡಿದರು

  • @lokeshklokeshk3739
    @lokeshklokeshk3739 3 ปีที่แล้ว +8

    Nimma dhairyake mechabeku sir, adre nivu produse madodu hege anta nivu raj samsthe na nodi kalibeku yochane madbekalva Sir move madbekadre.

  • @smohan9271
    @smohan9271 3 ปีที่แล้ว

    You could have taken such daring risks in automobile industries ...but not in films

  • @madanp4764
    @madanp4764 3 ปีที่แล้ว +1

    Prapancha iddange ide sir...navu badlagtirtivi aste....

  • @sureshbm7136
    @sureshbm7136 2 ปีที่แล้ว +1

    Dwarakish sir very good producer...
    But he is not Supported to his God father HUNUSUR KRISHNAMURTHY.
    It's very big blackmark in his life

  • @user-md3di1sb8d
    @user-md3di1sb8d 4 หลายเดือนก่อน

    Dwarakish don't have any loss,it is only for tax evading tactics, very brilliant kulla, though he made losses in some films, in total he is under profit zone, ok but a best actor, best in all

  • @srikanthbaba3862
    @srikanthbaba3862 3 ปีที่แล้ว +1

    Nanage rajanikanth andre adakke prana

  • @kiransr4621
    @kiransr4621 4 หลายเดือนก่อน +2

    Nee bareda kaadambari pyar juktha nahi hindi movie remake... Adanna nodi Rajanikanth nimage yentha cinema maadidya antha bennu thattidda? Yentha remake maadidya anthana?? Yenu ivella??

  • @shivamshivaji5124
    @shivamshivaji5124 ปีที่แล้ว

    rajani samayasadhaka

  • @madanp4764
    @madanp4764 3 ปีที่แล้ว +8

    "Pyar Jhukta Nahin" Hindi cinema da remake (nee bareda kadambari) madi istondu helkotidirella sir....

  • @realindianpeoplelives....4058
    @realindianpeoplelives....4058 ปีที่แล้ว +1

    Nivu kathe ginta stardam jaasti nambi loss agidira sir... specially Tamil films Madi Nam industry na belsodittu neevu Alli hogi loss agodikinta..

  • @rajaa8156
    @rajaa8156 3 ปีที่แล้ว +3

    Cinema mele aase mannu masi annodalla....nivu duddu madoke avra jothe chennagidri,avru nim hatra duddu ide anta jotelidru.. Ella gedda etthina bala hidiyore illi...nivu duddu madok hogi loss adri aste

  • @64srinidhi
    @64srinidhi 3 ปีที่แล้ว +1

    Bad to see man who made everyone laugh not laughing now.

  • @madanp4764
    @madanp4764 3 ปีที่แล้ว +3

    Yaru madodilla bidi sir....
    Because pade pade yar thane murka agthare heli!!!

  • @MAYURJAINKS
    @MAYURJAINKS 4 หลายเดือนก่อน

    Sir why older generation, means 60's generation did what their heart told, why couldn't they just understood the reality of loosing, this includes my papa also, not that I am complaining just saying, risk of loosing was nill, things mattered most was their desires, than loosing the materialistic belongings

  • @chandhucm3161
    @chandhucm3161 3 ปีที่แล้ว

    Hatavadi

  • @malleshsm5973
    @malleshsm5973 3 ปีที่แล้ว

    Naanu Nande andre ge luvu sigolla

  • @sharathk220
    @sharathk220 3 ปีที่แล้ว +4

    Dwarkish sir yetu mele yetu thindru. Matte film madbardittu. Yavdadru business madbekittu ...

  • @deepakrao3621
    @deepakrao3621 3 หลายเดือนก่อน

    Film industry ne hage, kudre race taraha.

  • @harshag1335
    @harshag1335 3 ปีที่แล้ว +2

    Ella nimna use madi amele kai bittidare ivaga nodi nim manenu markond kutidira..

  • @kumaraswamykumaraswamy9256
    @kumaraswamykumaraswamy9256 3 ปีที่แล้ว

    Visnuravarnnubittidakke

  • @manjujai9389
    @manjujai9389 3 ปีที่แล้ว

    Yavatidru boss nevu

  • @sunilhsunil9404
    @sunilhsunil9404 3 ปีที่แล้ว +1

    Maadidunno marya anta gaade ne ide alva.. Rajkumara avara jeevna haal maadbeku antha enella plan maadide chie.. kalllanna nambidru kullanna nambaardu antharalla .. adu sari ne.

  • @madanp4764
    @madanp4764 3 ปีที่แล้ว +1

    "Nee bareda kadambari" remake or swamake antha modlu heli sir?

  • @raghave1043
    @raghave1043 2 ปีที่แล้ว

    Sir, bahala confuse agta ide.... Gangvaa release agiddu 14th sep 1984.
    Indina Ramayana kooda 1984 alli release agiddu
    Nee bareda kadambari release agiddu 1985
    Idara tamil remake "naan adimai illai" 1986 alli release agiddu..
    Adare nive reverse order alli helta idira?

  • @bhagyalakshmirajashekar5558
    @bhagyalakshmirajashekar5558 4 หลายเดือนก่อน

    Neeu nimma abugage nou kattidiri adakke avara nove nimma plaf ge karana

  • @suneelmiskin3476
    @suneelmiskin3476 2 ปีที่แล้ว +1

    U r old movies re open sir defenatily u r going sexess

  • @sunilsunils3941
    @sunilsunils3941 3 ปีที่แล้ว +1

    Apthamitra bandaga duddu madi durankara patello

    • @chanduchinnu1964
      @chanduchinnu1964 ปีที่แล้ว

      vishnu idrene dvarakish illa andre dvarakish is 000 dvarakish banar nalli vishnu film 80 percent hit 20 percent others

    • @chanduchinnu1964
      @chanduchinnu1964 ปีที่แล้ว

      kallarannu nambabahudu kullarannu namba byada kananno