ಬಾದಾಮಿ ಶಾಸನ BADAMI INSCRIPTION

แชร์
ฝัง
  • เผยแพร่เมื่อ 19 ก.ย. 2024
  • ಕ್ರಿ.ಶ. 5-6 ನೇ ಶತಮಾನದಿಂದ ಕನ್ನಡ ಬಾಷೆಯಲ್ಲಿ ಸಾಹಿತ್ಯ ರಚನೆ ಆಗುತ್ತಿದ್ದಿತಾದರೂ, ನಮಗೆ, ಕನ್ನಡದ ಮೊದಲ ಪದ್ಯರೂಪಗಳು ದೊರೆಯುವುದು ಕ್ರಿ.ಶ. 7ನೇ ಶತಮಾನಾಂತ್ಯಕ್ಕೆ ಸೇರಿದ ಬಾದಾಮಿ ಶಾಸನದಲ್ಲಿಯೇ! ಈ ಶಾಸನದಲ್ಲಿ ಮೂರು ಅಂಶತ್ರಿಪದಿಗಳಿವೆ. ಈ ಶಾಸನವು 'ಕನ್ನಡ ಸಾಹಿತ್ಯದ ಗಂಗೋತ್ರಿ' ಎಂದೇ ಪ್ರಸಿದ್ಧವಾಗಿದೆ.
    ಡಾ. ಸಿ.ಕೆ. ಜಗದೀಶ್
    ವಿಶ್ರಾಂತ ಕನ್ನಡ ಪ್ರಾಧ್ಯಾಪಕರು

ความคิดเห็น • 31

  • @AnandaNa-ok7vo
    @AnandaNa-ok7vo 4 วันที่ผ่านมา +2

    ಹೀಗೆ ಮುಂದುವರೆಯಲಿ ಗುರುಗಳೇ.....❤

  • @channamurugesh2537
    @channamurugesh2537 7 วันที่ผ่านมา +2

    ಧನ್ಯವಾದಗಳು ‌ಗುರುಗಳೆ,
    ಶಾಸನವನ್ನು ವಿಷದವಾಗಿ ತಿಳಿಸಿದ್ದೀರಿ.

  • @rajendrakannada9797
    @rajendrakannada9797 8 วันที่ผ่านมา +3

    ಬಾದಾಮಿ ಶಾಸನಕ್ಕೆ ಸಂಬಂಧಿಸಿದಂತೆ ಕುತೂಹಲದಿಂದ ಕೂಡಿರುವ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.. ಅಭಿನಂದನೆಗಳು ಸಾರ್

  • @maruthiram4829
    @maruthiram4829 6 วันที่ผ่านมา +1

    ಗುರುಗಳೆ, ತುಂಬ ಉಪಯುಕ್ತವಾದ ಮಾಹಿತಿ ನೀಡಿದ್ದೀರಿ. ತುಂಬ ಸರಳವಾಗಿ ಹಾಗೂ ಪರಿಣಾಮಕಾರಿಯಾದ ಸಂಚಿಕೆ ಇದಾಗಿದೆ. ವಿವರವಾದ ಸಂಚಿಕೆಗಾಗಿ ಅನಂತ ವಂದನೆಗಳು.

  • @publicfeels4943
    @publicfeels4943 7 วันที่ผ่านมา +2

    ಬಾದಾಮಿ ಶಾಸನದ ಕುರಿತು ಸೂಕ್ಷ್ಮದಿಂದ ಸಮಗ್ರವಾಗಿ ತಿಳಿಸಿದ ನಮ್ಮ ಗುರುಗಳಿಗೆ ಅನಂತ ಧನ್ಯವಾದಗಳು 🥰🙏🏻🙏🏻🙏🏻

  • @harishachaluva9370
    @harishachaluva9370 7 วันที่ผ่านมา +1

    ತುಂಬು ಹೃದಯದ ಧನ್ಯವಾದಗಳು ಸರ್ ಮಗದೊಮ್ಮೆ ನಿಮ್ಮ ಪಾಠ ಕೇಳುವ ಸೌಭಾಗ್ಯ ನಮ್ಮದಾಯಿತು 🌹🌹🌹🌹🌹

  • @hemashivaprakash8773
    @hemashivaprakash8773 6 วันที่ผ่านมา +2

    ನಮಸ್ತೆ ಸರ್, ವಿಡಿಯೋ ಕಳಿಸಿದ್ದಕ್ಕೆ ಧನ್ಯವಾದಗಳು ಸರ್🙏💐

  • @jvishwanathsasulu5400
    @jvishwanathsasulu5400 6 วันที่ผ่านมา +2

    ತುಂಬಾ ಉಪಯುಕ್ತ ಹಾಗೂ ಅಷ್ಟೇ ಮೌಲಿಕ ಮಾಹಿತಿ ನೀಡಿದ್ದೀರಿ ಅಭಿನಂದನೆಗಳು ಸರ್

  • @gireeshaph8558
    @gireeshaph8558 7 วันที่ผ่านมา +2

    ತುಂಬಾ ಅರ್ಥ ಬದ್ದವಾಗಿ ತಿಳಿಸಿಕೊಟ್ಟಿದ್ದೀರಿ ಸರ್. ಧನ್ಯವಾದಗಳು.

  • @kannadadakali1539
    @kannadadakali1539 2 วันที่ผ่านมา

    Tnq sir olleya mahiti kodtidairi

  • @lakshmij6067
    @lakshmij6067 7 วันที่ผ่านมา +2

    ನಿಮ್ಮಿಂದ ಇನ್ನೂ ಹೆಚ್ಚಿನ ವಿಡಿಯೋಗಳು ಬರಲಿ ಸರ್,ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡಿರುವ ನಮಗೆ ನಿಮ್ಮ ತರಗತಿಗಳು ತುಂಬಾ ಉಪಯುಕ್ತವಾಗುತ್ತಿವೆ...ಧನ್ಯವಾದಗಳು ಸರ್🙏

  • @basavarajuu289
    @basavarajuu289 7 วันที่ผ่านมา +1

    ತಮ್ಮ ಪ್ರಕಾರ ಈ ಪದ್ಯದ ಅರ್ಥವನ್ನು ಅವಲೋಕೀಸಿದಾಗ, ಕಪ್ಪೆ ಅರಭಟ್ಟ ಎಂಬುವನು ಒಂದು ರಾಜನಾಗಿರಬಹುದು ಎಂಬುದು ನನ್ನ ಸ್ವಂತ ಅಭಿಪ್ರಾಯ

    • @ಡಾ.ಜಗದೀಶ್.ಸಿ.ಕೆ
      @ಡಾ.ಜಗದೀಶ್.ಸಿ.ಕೆ  7 วันที่ผ่านมา

      ಇದ್ದರೂ ಇರಬಹುದು ಸರ್, ಅಂತಿಮವಾಗಿ ನಿರ್ಧಾರವಾಗಿಲ್ಲ!!

    • @gangasgovardhan2046
      @gangasgovardhan2046 7 วันที่ผ่านมา

      ಮಾಹಿತಿ ಪೂರ್ಣ ಉಪನ್ಯಾಸ ಸರ್. ಅಭಿನಂದನೆಗಳು

    • @vajarahallidineshvajarahal154
      @vajarahallidineshvajarahal154 6 วันที่ผ่านมา

      ನಮಸ್ತೆ ಸರ್ ..ತರಗತಿಯಲ್ಲಿ ಕುಳಿತು ಪಾಠ ಕೇಳಿದ ನೆನಪು ಮರುಕಳಿಸಿತು ಸರ್... ನಿಮ್ಮ ಅಧ್ಯಯನ ಪೂರ್ಣ ಉಪನ್ಯಾಸಗಳು ತುಂಬಾ ಇಷ್ಟವಾದವು ಸರ್...

    • @ಡಾ.ಜಗದೀಶ್.ಸಿ.ಕೆ
      @ಡಾ.ಜಗದೀಶ್.ಸಿ.ಕೆ  6 วันที่ผ่านมา

      ಧನ್ಯವಾದಗಳು

  • @praveenreddy1998
    @praveenreddy1998 7 วันที่ผ่านมา

    ಧನ್ಯವಾದಗಳು ಸರ್. ನಿಮ್ಮ ಅದ್ಭುತ ಅನುಭವದ ಫಾಟಕ್ಕೆ. ಮತ್ತು ನಿಮ್ಮ ಜ್ಞಾನಕ್ಕೆ.. very informative class sir . thankyou 🙏

  • @naveenboodithittu
    @naveenboodithittu 7 วันที่ผ่านมา

    💐💐💐

  • @DDvlogs-ci6yg
    @DDvlogs-ci6yg 7 วันที่ผ่านมา +1

    Kannadadavarige saport madi friends.