ಕದಂಬ ಐಎಎಸ್ ಅಕಾಡೆಮಿ  KADAMBA IAS ACADEMY
ಕದಂಬ ಐಎಎಸ್ ಅಕಾಡೆಮಿ  KADAMBA IAS ACADEMY
  • 54
  • 27 901
ಕೇಶಿರಾಜನ ಶಬ್ದಮಣಿದರ್ಪಣಂ | ವ್ಯಾಕರಣದ ಮಹತ್ವ | ಪೀಠಿಕಾ ಪ್ರಕರಣಂ | 10ನೇ ಕಂದಪದ್ಯ
ಕೇಶಿರಾಜನ 'ಶಬ್ದಮಣಿದರ್ಪಣ' ಕನ್ನಡಿಗರು ಹೆಮ್ಮೆಯಿಂದ ಹೇಳಿಕೊಳ್ಳುವ ಒಂದು ವ್ಯಾಕರಣಗ್ರಂಥ.
ಪ್ರತಿಯೊಬ್ಬ ಸಾಹಿತ್ಯಾಸಕ್ತ ಸಹೃದಯಿಯೂ ಓದಿ ತಿಳಿದುಕೊಳ್ಳಬೇಕಾದ ಹಳಗನ್ನಡ ವ್ಯಾಕರಣ ಕೃತಿಯಿದು. ಈ 'ದರ್ಪಣ'ದ ಅಧ್ಯಯನ ಕಷ್ಟಕರವಾದುದು ಎಂಬ ಭಾವನೆ ಯಾವ ಓದುಗರಿಗೂ ಬರಬಾರದು; ಎಲ್ಲರೂ ಇಷ್ಟಪಟ್ಟು ಓದಬೇಕು ಎಂಬ ಸದಾಶಯದಿಂದ ಈ ಸಂಚಿಕೆಗಳನ್ನು ರೂಪಿಸಲಾಗಿದೆ. ನಮ್ಮ ಎಲ್ಲ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳೂ, ಸಾಹಿತ್ಯಾಸಕ್ತರೂ ಈ ಸಂಚಿಕೆಗಳನ್ನು ಸದುಪಯೋಗಪಡಿಸಿಕೊಳ್ಳುವಿರೆಂದು ಆಶಿಸುವೆನು. ವೈಯಾಕರಣಿ ಕೇಶಿರಾಜನು, 'ಶಬ್ದಮಣಿದರ್ಪಣ'ದಲ್ಲಿ ಹೇಳಿರುವ ವ್ಯಾಕರಣ ವಿಚಾರಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ, ಸಂದೇಹಗಳಿದ್ದಲ್ಲಿ, ಓದುಗರು ತತ್ಕ್ಷಣ ದೂರವಾಣಿಯ ಮೂಲಕ ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದು. ದೂರವಾಣಿ ಸಂಖ್ಯೆ : 9844615910
IAS, KAS, NET, K-SET, FDA, SDA, VAO, GROUP 'C' ಮೊದಲಾದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗಾಗಿ, ಕನ್ನಡ ತರಗತಿಗಳ ಈ ವಿಡಿಯೋಗಳನ್ನು ಉಚಿತವಾಗಿ ನೀಡಲಾಗಿದೆ. ಪರೀಕ್ಷಾರ್ಥಿಗಳು SUBSCRIBE ಮಾಡಿ ವಿಡಿಯೋ ಗಮನಿಸಿ, ಇಷ್ಟವಾದಲ್ಲಿ like ಮಾಡಿ, share ಮಾಡಿ ಮತ್ತು ಮರೆಯದೇ ಕಾಮೆಂಟ್ ಮಾಡಿ.
✍ಡಾ. ಸಿ.ಕೆ. ಜಗದೀಶ್.
ಕನ್ನಡ ಭಾಷಾ ಪ್ರಾಚೀನತೆ
th-cam.com/video/gWGTGW1Va4Y/w-d-xo.htmlsi=LZ7ogfiG7VlaKwDC
ಹಲ್ಮಿಡಿ ಶಾಸನ
th-cam.com/video/mULLMUaTQpg/w-d-xo.htmlsi=VgVCOMWaU7FEXy-A
ಬಾದಾಮಿ ಶಾಸನ
th-cam.com/video/JiXurdFNS4U/w-d-xo.htmlsi=Djy31UkllKaWrZ95
ತಮಟಕಲ್ಲು ಮತ್ತು ಶ್ರವಣಬೆಳಗೊಳ ಶಾಸನಗಳು
th-cam.com/video/RWgEomURCas/w-d-xo.htmlsi=bctfdpym3uHJGmMu
ಕನ್ನಡ ಸಾಹಿತ್ಯ ಚರಿತ್ರೆ (ಹಳಗನ್ನಡ)
th-cam.com/users/livePo4nmyNjTRs?si=_j62kJMdj7QOfE3c
ಹಲ್ಮಿಡಿ ಶಾಸನ : ಮುಖ್ಯಾಂಶಗಳು
th-cam.com/video/wtkjUg57RUM/w-d-xo.html
ಪ್ರಶ್ನೆ ಪತ್ರಿಕೆ ವಿಶ್ಲೇಷಣೆ Playlist
th-cam.com/play/PLwFpdMzqrCeBJUqgTI0ud0yvf4P4iDvtU.html
ನಮ್ಮ ಪ್ರಶ್ನೆ - ನಿಮ್ಮ ಉತ್ತರ | ಕನ್ನಡ ಪ್ರಶ್ನೋತ್ತರ ಮಾಲಿಕೆ playlist
th-cam.com/play/PLwFpdMzqrCeC7T3XxJ8T8p-gH4J-ejNMr.html
ಕೇಶಿರಾಜನ ಶಬ್ದಮಣಿದರ್ಪಣಂ Playlist
th-cam.com/play/PLwFpdMzqrCeD_8mvD31wrIuGTrSiUiPQN.html
ಕನ್ನಡ ಸಾಹಿತ್ಯ ಚರಿತ್ರೆ | ಪಂಪನ 'ಆದಿಪುರಾಣ' Playlist
th-cam.com/play/PLwFpdMzqrCeAjsQ-hfsMM64ibsHN479AR.html
ಕನ್ನಡ ವ್ಯಾಕರಣ Playlist
th-cam.com/play/PLwFpdMzqrCeC2pIEfHJ8D2-eBrskBzJgU.html
มุมมอง: 49

วีดีโอ

ಕೇಶಿರಾಜನ ಶಬ್ದಮಣಿದರ್ಪಣಂ | ಶಬ್ದವೆಂಬ ದ್ರವ್ಯ ಹುಟ್ಟುವ ಬಗೆ | ಪೀಠಿಕಾ ಪ್ರಕರಣಂ | 9ನೇ ಕಂದಪದ್ಯ
มุมมอง 1742 ชั่วโมงที่ผ่านมา
ಕೇಶಿರಾಜನ 'ಶಬ್ದಮಣಿದರ್ಪಣ' ಕನ್ನಡಿಗರು ಹೆಮ್ಮೆಯಿಂದ ಹೇಳಿಕೊಳ್ಳುವ ಒಂದು ವ್ಯಾಕರಣಗ್ರಂಥ. ಪ್ರತಿಯೊಬ್ಬ ಸಾಹಿತ್ಯಾಸಕ್ತ ಸಹೃದಯಿಯೂ ಓದಿ ತಿಳಿದುಕೊಳ್ಳಬೇಕಾದ ಹಳಗನ್ನಡ ವ್ಯಾಕರಣ ಕೃತಿಯಿದು. ಈ 'ದರ್ಪಣ'ದ ಅಧ್ಯಯನ ಕಷ್ಟಕರವಾದುದು ಎಂಬ ಭಾವನೆ ಯಾವ ಓದುಗರಿಗೂ ಬರಬಾರದು; ಎಲ್ಲರೂ ಇಷ್ಟಪಟ್ಟು ಓದಬೇಕು ಎಂಬ ಸದಾಶಯದಿಂದ ಈ ಸಂಚಿಕೆಗಳನ್ನು ರೂಪಿಸಲಾಗಿದೆ. ನಮ್ಮ ಎಲ್ಲ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳೂ, ಸಾಹಿತ್ಯಾಸಕ್ತರೂ ಈ ಸಂಚಿಕೆಗಳನ್ನು ಸದುಪಯೋಗಪಡಿಸಿಕೊಳ್ಳುವಿರೆಂದು ಆಶಿಸುವೆನು. ವೈಯಾಕರಣ...
ಕೇಶಿರಾಜನ ಶಬ್ದಮಣಿದರ್ಪಣಂ | ಪೀಠಿಕಾ ಪ್ರಕರಣಂ | 7 ಮತ್ತು 8ನೇ ಕಂದಪದ್ಯಗಳು
มุมมอง 25316 ชั่วโมงที่ผ่านมา
ಕೇಶಿರಾಜನ 'ಶಬ್ದಮಣಿದರ್ಪಣ' ಕನ್ನಡಿಗರು ಹೆಮ್ಮೆಯಿಂದ ಹೇಳಿಕೊಳ್ಳುವ ಒಂದು ವ್ಯಾಕರಣಗ್ರಂಥ. ಪ್ರತಿಯೊಬ್ಬ ಸಾಹಿತ್ಯಾಸಕ್ತ ಸಹೃದಯಿಯೂ ಓದಿ ತಿಳಿದುಕೊಳ್ಳಬೇಕಾದ ಹಳಗನ್ನಡ ವ್ಯಾಕರಣ ಕೃತಿಯಿದು. ಈ 'ದರ್ಪಣ'ದ ಅಧ್ಯಯನ ಕಷ್ಟಕರವಾದುದು ಎಂಬ ಭಾವನೆ ಯಾವ ಓದುಗರಿಗೂ ಬರಬಾರದು; ಎಲ್ಲರೂ ಇಷ್ಟಪಟ್ಟು ಓದಬೇಕು ಎಂಬ ಸದಾಶಯದಿಂದ ಈ ಸಂಚಿಕೆಗಳನ್ನು ರೂಪಿಸಲಾಗಿದೆ. ನಮ್ಮ ಎಲ್ಲ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳೂ, ಸಾಹಿತ್ಯಾಸಕ್ತರೂ ಈ ಸಂಚಿಕೆಗಳನ್ನು ಸದುಪಯೋಗಪಡಿಸಿಕೊಳ್ಳುವಿರೆಂದು ಆಶಿಸುವೆನು. ವೈಯಾಕರಣ...
ಸಂಸ್ಕೃತ ಸ್ವರಸಂಧಿಗಳು : ಸವರ್ಣದೀರ್ಘಸಂಧಿ, ಗುಣಸಂಧಿ, ಯಣ್ ಸಂಧಿ, ವೃದ್ಧಿಸಂಧಿ
มุมมอง 22716 ชั่วโมงที่ผ่านมา
ಸಂಸ್ಕೃತ ಸ್ವರಸಂಧಿಗಳ ಬಗ್ಗೆ ಸವಿವರವಾಗಿ ಈ ಎಪಿಸೋಡ್ ನಲ್ಲಿ ವಿವರಿಸಲಾಗಿದೆ. IAS, KAS, NET, K-SET, FDA, SDA, VAO, GROUP 'C' ಮೊದಲಾದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗಾಗಿ, ಕನ್ನಡ ತರಗತಿಗಳ ಈ ವಿಡಿಯೋಗಳನ್ನು ಉಚಿತವಾಗಿ ನೀಡಲಾಗಿದೆ. ಪರೀಕ್ಷಾರ್ಥಿಗಳು SUBSCRIBE ಮಾಡಿ ವಿಡಿಯೋ ಗಮನಿಸಿ, ಇಷ್ಟವಾದಲ್ಲಿ like ಮಾಡಿ, share ಮಾಡಿ ಮತ್ತು ಮರೆಯದೇ ಕಾಮೆಂಟ್ ಮಾಡಿ. ✍ಡಾ. ಸಿ.ಕೆ. ಜಗದೀಶ್. ಕನ್ನಡ ಭಾಷಾ ಪ್ರಾಚೀನತೆ th-cam.com/video/gWGTGW1Va4Y/w-d-xo.htmlsi=LZ7ogfi...
ಹೊಸಗನ್ನಡ ವರ್ಣಮಾಲೆ
มุมมอง 28619 ชั่วโมงที่ผ่านมา
ಹೊಸಗನ್ನಡ ವರ್ಣಮಾಲೆಯ ಬಗ್ಗೆ ಸವಿವರವಾಗಿ ಈ ಎಪಿಸೋಡ್ ನಲ್ಲಿ ವಿವರಿಸಲಾಗಿದೆ. IAS, KAS, NET, K-SET, FDA, SDA, VAO, GROUP 'C' ಮೊದಲಾದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗಾಗಿ, ಕನ್ನಡ ತರಗತಿಗಳ ಈ ವಿಡಿಯೋಗಳನ್ನು ಉಚಿತವಾಗಿ ನೀಡಲಾಗಿದೆ. ಪರೀಕ್ಷಾರ್ಥಿಗಳು SUBSCRIBE ಮಾಡಿ ವಿಡಿಯೋ ಗಮನಿಸಿ, ಇಷ್ಟವಾದಲ್ಲಿ like ಮಾಡಿ, share ಮಾಡಿ ಮತ್ತು ಮರೆಯದೇ ಕಾಮೆಂಟ್ ಮಾಡಿ. ✍ಡಾ. ಸಿ.ಕೆ. ಜಗದೀಶ್. ಕನ್ನಡ ಭಾಷಾ ಪ್ರಾಚೀನತೆ th-cam.com/video/gWGTGW1Va4Y/w-d-xo.htmlsi=LZ7ogfi...
ಕೇಶಿರಾಜನ ಶಬ್ದಮಣಿದರ್ಪಣಂ | ಪೀಠಿಕಾ ಪ್ರಕರಣಂ | 4 , 5 ಮತ್ತು 6ನೇ ಕಂದಪದ್ಯಗಳು
มุมมอง 20614 วันที่ผ่านมา
ಕೇಶಿರಾಜನ ಶಬ್ದಮಣಿದರ್ಪಣಂ | ಪೀಠಿಕಾ ಪ್ರಕರಣಂ | 4 , 5 ಮತ್ತು 6ನೇ ಕಂದಪದ್ಯಗಳು
ಕೇಶಿರಾಜನ ಶಬ್ದಮಣಿದರ್ಪಣಂ | ಪೀಠಿಕಾ ಪ್ರಕರಣಂ | 2 ಮತ್ತು 3ನೇ ಕಂದಪದ್ಯಗಳು
มุมมอง 31421 วันที่ผ่านมา
ಕೇಶಿರಾಜನ ಶಬ್ದಮಣಿದರ್ಪಣಂ | ಪೀಠಿಕಾ ಪ್ರಕರಣಂ | 2 ಮತ್ತು 3ನೇ ಕಂದಪದ್ಯಗಳು
ಕೇಶಿರಾಜನ ಶಬ್ದಮಣಿದರ್ಪಣಂ
มุมมอง 59721 วันที่ผ่านมา
ಕೇಶಿರಾಜನ ಶಬ್ದಮಣಿದರ್ಪಣಂ
ನಮ್ಮ ಪ್ರಶ್ನೆ - ನಿಮ್ಮ ಉತ್ತರ | ಕನ್ನಡ ಪ್ರಶ್ನೋತ್ತರ ಮಾಲಿಕೆ 6
มุมมอง 15128 วันที่ผ่านมา
ನಮ್ಮ ಪ್ರಶ್ನೆ - ನಿಮ್ಮ ಉತ್ತರ | ಕನ್ನಡ ಪ್ರಶ್ನೋತ್ತರ ಮಾಲಿಕೆ 6
ನಮ್ಮ ಪ್ರಶ್ನೆ - ನಿಮ್ಮ ಉತ್ತರ | ಕನ್ನಡ ಪ್ರಶ್ನೋತ್ತರ ಮಾಲಿಕೆ 5
มุมมอง 148หลายเดือนก่อน
ನಮ್ಮ ಪ್ರಶ್ನೆ - ನಿಮ್ಮ ಉತ್ತರ | ಕನ್ನಡ ಪ್ರಶ್ನೋತ್ತರ ಮಾಲಿಕೆ 5
ನಮ್ಮ ಪ್ರಶ್ನೆ - ನಿಮ್ಮ ಉತ್ತರ | ಕನ್ನಡ ಪ್ರಶ್ನೋತ್ತರ ಮಾಲಿಕೆ 4
มุมมอง 156หลายเดือนก่อน
ನಮ್ಮ ಪ್ರಶ್ನೆ - ನಿಮ್ಮ ಉತ್ತರ | ಕನ್ನಡ ಪ್ರಶ್ನೋತ್ತರ ಮಾಲಿಕೆ 4
ನಮ್ಮ ಪ್ರಶ್ನೆ - ನಿಮ್ಮ ಉತ್ತರ | ಕನ್ನಡ ಪ್ರಶ್ನೋತ್ತರ ಮಾಲಿಕೆ 3
มุมมอง 145หลายเดือนก่อน
ನಮ್ಮ ಪ್ರಶ್ನೆ - ನಿಮ್ಮ ಉತ್ತರ | ಕನ್ನಡ ಪ್ರಶ್ನೋತ್ತರ ಮಾಲಿಕೆ 3
ಪ್ರಾಚೀನ ಕನ್ನಡ ಸಾಹಿತ್ಯ
มุมมอง 456หลายเดือนก่อน
ಪ್ರಾಚೀನ ಕನ್ನಡ ಸಾಹಿತ್ಯ
ನಮ್ಮ ಪ್ರಶ್ನೆ - ನಿಮ್ಮ ಉತ್ತರ | ಕನ್ನಡ ಪ್ರಶ್ನೋತ್ತರ ಮಾಲಿಕೆ 2
มุมมอง 292หลายเดือนก่อน
ನಮ್ಮ ಪ್ರಶ್ನೆ - ನಿಮ್ಮ ಉತ್ತರ | ಕನ್ನಡ ಪ್ರಶ್ನೋತ್ತರ ಮಾಲಿಕೆ 2
ನಮ್ಮ ಪ್ರಶ್ನೆ - ನಿಮ್ಮ ಉತ್ತರ | ಕನ್ನಡ ಪ್ರಶ್ನೋತ್ತರ ಮಾಲಿಕೆ 1
มุมมอง 426หลายเดือนก่อน
ನಮ್ಮ ಪ್ರಶ್ನೆ - ನಿಮ್ಮ ಉತ್ತರ | ಕನ್ನಡ ಪ್ರಶ್ನೋತ್ತರ ಮಾಲಿಕೆ 1
ಪ್ರಶ್ನೆ ಪತ್ರಿಕೆ ವಿಶ್ಲೇಷಣೆ ಭಾಗ - 8 | ಸಾಹಿತ್ಯ ಮತ್ತು ವ್ಯಾಕರಣ ವಿಚಾರಗಳು
มุมมอง 369หลายเดือนก่อน
ಪ್ರಶ್ನೆ ಪತ್ರಿಕೆ ವಿಶ್ಲೇಷಣೆ ಭಾಗ - 8 | ಸಾಹಿತ್ಯ ಮತ್ತು ವ್ಯಾಕರಣ ವಿಚಾರಗಳು
ಪ್ರಶ್ನೆ ಪತ್ರಿಕೆ ವಿಶ್ಲೇಷಣೆ ಭಾಗ - 7 | ಪ್ರಮುಖ ವ್ಯಾಕರಣಾಂಶಗಳು
มุมมอง 412หลายเดือนก่อน
ಪ್ರಶ್ನೆ ಪತ್ರಿಕೆ ವಿಶ್ಲೇಷಣೆ ಭಾಗ - 7 | ಪ್ರಮು ವ್ಯಾಕರಣಾಂಶಗಳು
ಪ್ರಶ್ನೆ ಪತ್ರಿಕೆ ವಿಶ್ಲೇಷಣೆ ಭಾಗ - 6 | ವಿಶೇಷ ವ್ಯಾಕರಣಾಂಶಗಳು
มุมมอง 509หลายเดือนก่อน
ಪ್ರಶ್ನೆ ಪತ್ರಿಕೆ ವಿಶ್ಲೇಷಣೆ ಭಾಗ - 6 | ವಿಶೇಷ ವ್ಯಾಕರಣಾಂಶಗಳು
ಪ್ರಶ್ನೆ ಪತ್ರಿಕೆ ವಿಶ್ಲೇಷಣೆ ಭಾಗ - 5 | ಕುವೆಂಪು ಅವರ ಸಾಹಿತ್ಯಕ ಪರಿಚಯ ಹಾಗೂ ಇತರ ವ್ಯಾಕರಣಾಂಶಗಳು
มุมมอง 561หลายเดือนก่อน
ಪ್ರಶ್ನೆ ಪತ್ರಿಕೆ ವಿಶ್ಲೇಷಣೆ ಭಾಗ - 5 | ಕುವೆಂಪು ಅವರ ಸಾಹಿತ್ಯಕ ಪರಿಚಯ ಹಾಗೂ ಇತರ ವ್ಯಾಕರಣಾಂಶಗಳು
ಪ್ರಶ್ನೆ ಪತ್ರಿಕೆ ವಿಶ್ಲೇಷಣೆ ಭಾಗ - 4 | ಸಂಧಿ, ಸಮಾಸಗಳ ವಿಶೇಷ ವಿವರಣೆ
มุมมอง 622หลายเดือนก่อน
ಪ್ರಶ್ನೆ ಪತ್ರಿಕೆ ವಿಶ್ಲೇಷಣೆ ಭಾಗ - 4 | ಸಂಧಿ, ಸಮಾಸಗಳ ವಿಶೇಷ ವಿವರಣೆ
ಪ್ರಶ್ನೆ ಪತ್ರಿಕೆ ವಿಶ್ಲೇಷಣೆ ಭಾಗ - 3
มุมมอง 502หลายเดือนก่อน
ಪ್ರಶ್ನೆ ಪತ್ರಿಕೆ ವಿಶ್ಲೇಷಣೆ ಭಾಗ - 3
ಪ್ರಶ್ನೆ ಪತ್ರಿಕೆ ವಿಶ್ಲೇಷಣೆ ಭಾಗ - 2
มุมมอง 562หลายเดือนก่อน
ಪ್ರಶ್ನೆ ಪತ್ರಿಕೆ ವಿಶ್ಲೇಷಣೆ ಭಾಗ - 2
ಪ್ರಶ್ನೆ ಪತ್ರಿಕೆ ವಿಶ್ಲೇಷಣೆ ಭಾಗ - 1
มุมมอง 1.2Kหลายเดือนก่อน
ಪ್ರಶ್ನೆ ಪತ್ರಿಕೆ ವಿಶ್ಲೇಷಣೆ ಭಾಗ - 1
ಹಲ್ಮಿಡಿ ಶಾಸನ : ಮುಖ್ಯಾಂಶಗಳು
มุมมอง 441หลายเดือนก่อน
ಹಲ್ಮಿಡಿ ಶಾಸನ : ಮುಖ್ಯಾಂಶಗಳು
ತಮಟಕಲ್ಲು ಶಾಸನ ಮತ್ತು ಶ್ರವಣಬೆಳಗೊಳ ಶಾಸನ Thamatakal and Shravanabelagola inscriptions
มุมมอง 660หลายเดือนก่อน
ತಮಟಕಲ್ಲು ಶಾಸನ ಮತ್ತು ಶ್ರವಣಬೆಳಗೊಳ ಶಾಸನ Thamatakal and Shravanabelagola inscriptions
ಬಾದಾಮಿ ಶಾಸನ BADAMI INSCRIPTION
มุมมอง 1.1Kหลายเดือนก่อน
ಬಾದಾಮಿ ಶಾಸನ BADAMI INSCRIPTION
ಹಲ್ಮಿಡಿ ಶಾಸನ Halmidi inscription
มุมมอง 6Kหลายเดือนก่อน
ಹಲ್ಮಿಡಿ ಶಾಸನ Halmidi inscription
ಕನ್ನಡ ಭಾಷೆಯ ಪ್ರಾಚೀನತೆ Antiquity of Kannada language
มุมมอง 1.8K2 หลายเดือนก่อน
ಕನ್ನಡ ಭಾಷೆಯ ಪ್ರಾಚೀನತೆ Antiquity of Kannada language
ಸಾಮಾನ್ಯ ಸೂಚನೆಗಳು ಸ್ಪರ್ಧಾ ಪರೀಕ್ಷಾರ್ಥಿಗಳಿಗೆ, For competitive examinees
มุมมอง 4552 หลายเดือนก่อน
ಸಾಮಾನ್ಯ ಸೂಚನೆಗಳು ಸ್ಪರ್ಧಾ ಪರೀಕ್ಷಾರ್ಥಿಗಳಿಗೆ, For competitive examinees

ความคิดเห็น

  • @shekarsm8271
    @shekarsm8271 36 นาทีที่ผ่านมา

    Sir ur sharing ur hole Kannada knowledge.its worth to listen to all exam sir

  • @shekarsm8271
    @shekarsm8271 42 นาทีที่ผ่านมา

    Super sir

  • @hajisabnadafadiptskhanapur7960
    @hajisabnadafadiptskhanapur7960 11 ชั่วโมงที่ผ่านมา

    Namaste sir very usefull class thank you sir

  • @KumarSwamy-o1l
    @KumarSwamy-o1l 14 ชั่วโมงที่ผ่านมา

    Super sir ❤

  • @NaveenajsNageshahp
    @NaveenajsNageshahp 21 ชั่วโมงที่ผ่านมา

    Sir l like your class l remember your M A teach class thank you sir

  • @vajarahallidineshvajarahal154
    @vajarahallidineshvajarahal154 22 ชั่วโมงที่ผ่านมา

    ತರಗತಿಗಳು ತುಂಬಾ ಚೆನ್ನಾಗಿವೆ ಸರ್.. ನಿಮ್ಮ ನೇರ ತರಗತಿಗಳಿಂದ ನನ್ನ ಓದಿನ ಮಿತಿ ಅರ್ಥವಾಗಿದೆ..ಓದಿನಲ್ಲಿ ತೊಡಗಿಸಿಕೊಂಡು, ನಾನು ಓದಿಕೊಳ್ಳಬೇಕಾಗಿದೆ ಎಂಬುದು ನನಗೆ ಮನವರಿಕೆಯಾಗುತ್ತಿದೆ. ನೇರ ತರಗತಿಗಳಿಂದ ಹಿಂದೆ ನಿಮ್ಮ ತರಗತಿಗಳಲ್ಲಿ ಕುಳಿತು ಪಾಠ ಕೇಳಿದ ಅನುಭವವಾಗುತ್ತದೆ..ಇದರಿಂದ ಓದುವ ಹುಮ್ಮಸ್ಸು ಒಳಗೆ ಹುಟ್ಟಿಕೊಳ್ಳುತ್ತದೆ.ನಿಮ್ಮಅಧ್ಯಯನ, ಭೋಧನಾ ಅನುಭವದ ಪಾಠಗಳ ಪ್ರಯೋಜನ ನನಗೆ ಖಂಡಿತವಾಗಿಯೂ ದೊರೆಯುತ್ತಿದೆ ಸರ್.. ಧನ್ಯವಾದಗಳು ಸರ್... ದಿನೇಶ್.

  • @jyothisajjan-o6j
    @jyothisajjan-o6j 22 ชั่วโมงที่ผ่านมา

    ಸರ್ ನಿಮ್ಮ ಕ್ಲಾಸ್ ತುಂಬಾ ಚೆನ್ನಾಗಿತ್ತು.ನಿಮ್ಮ ಅಮೂಲ್ಯ ಸೇವೆ ಹೀಗೆ ಮುಂದುವರಿಯಲ್ಲಿ.ನಾನಂತು ಯಾವಾಗ ಎಂಟು ಗಂಟೆ ಅಗತೆ ಅಂತ ಕಾಯುತ್ತಿರುತ್ತೆನೆ ಸರ್

  • @hemashivaprakash8773
    @hemashivaprakash8773 22 ชั่วโมงที่ผ่านมา

    ಪ್ರತಿ ತರಗತಿಯು ತುಂಬಾ ವಿಶೇಷತೆಯಿಂದ ಇರುತ್ತದೆ ಸರ್.‌‌ ತರಗತಿ ಮಾಡುತ್ತಿರುವುದಕ್ಕಾಗಿ ಧನ್ಯವಾದಗಳು ಸರ್🙏🙏

  • @naveenboodithittu
    @naveenboodithittu วันที่ผ่านมา

    ನಮಸ್ತೆ ಗುರುಗಳೆ.👏👏👏 ನವೀನಕುಮಾರ ಎನ್ ಬೂದಿತಿಟ್ಟು

  • @sowmyatm8444
    @sowmyatm8444 วันที่ผ่านมา

    Hello sir

  • @chaithragchaithrag3355
    @chaithragchaithrag3355 วันที่ผ่านมา

    ❤❤❤

  • @publicfeels4943
    @publicfeels4943 วันที่ผ่านมา

    ಇವು ಪದಗಳಷ್ಟೇ ಅಲ್ಲ, ಶುದ್ಧ ಭಾಷೆಯ 'ಪದಕ' ಗಳು 🥰🙏🏻. ಶಬ್ದನಿಧಿಯ ಕುರಿತು ನಮ್ಮೆಲ್ಲರಿಗೂ ತಿಳಿಸಿಕೊಡುತ್ತಿರುವುದಕ್ಕೆ ಧನ್ಯವಾದಗಳು ಸರ್ 🙏🏻🥰🙏🏻

  • @sumamaski812
    @sumamaski812 วันที่ผ่านมา

    ನಮಸ್ತೆ ಸರ್ ಇದೇ ರೀತಿಯಾಗಿ ವಿವರಣಾತ್ಮಕವಾಗಿ ಮುಂದುವರಿಸಿ ಸರ್. ಅದ್ಭುತವಾಗಿ ಮೂಡಿಬರುತ್ತವೆ ನಿಮ್ಮ ತರಗತಿಗಳು. ಸರ್

  • @ಡಾ.ಜಗದೀಶ್.ಸಿ.ಕೆ
    @ಡಾ.ಜಗದೀಶ್.ಸಿ.ಕೆ วันที่ผ่านมา

    ನಿಮ್ಮನ್ನು , Group ಗೆ add ಮಾಡಬೇಕಾದರೆ ನೀವು ನನ್ನ ಈ ನಂಬರ್ ಮೂಲಕ ಸಂಪರ್ಕಿಸಿ. : 9844615910

  • @yashvanthts
    @yashvanthts วันที่ผ่านมา

    Please add me to group sir

  • @hanamanthvajjaramatti231
    @hanamanthvajjaramatti231 2 วันที่ผ่านมา

    ಧನ್ಯವಾದಗಳು, ಸರ್...❤❤...🙏🙏

  • @jyothisajjan-o6j
    @jyothisajjan-o6j 3 วันที่ผ่านมา

    ಸರ್ ತರಗತಿ ತುಂಬಾ ಚೆನ್ನಾಗಿ ಮೂಡಿಬರತ್ತಿದೆ

  • @praveendinakar6083
    @praveendinakar6083 3 วันที่ผ่านมา

    ❤sir superb classes ❤

  • @hanamanthvajjaramatti231
    @hanamanthvajjaramatti231 3 วันที่ผ่านมา

    ಅದ್ಭುತ ತರಗತಿ, ಸರ್...❤❤ ಧನ್ಯವಾದಗಳು, ಸರ್...🙏🙏

  • @praveenreddy1998
    @praveenreddy1998 3 วันที่ผ่านมา

    Sir ಈ ರೀತಿ ಪ್ರಶ್ನೆಗಳು ಕೇಳುತ್ತಿದ್ದಾರೆ . ಧನ್ಯವಾದಗಳು ಸರ್

  • @publicfeels4943
    @publicfeels4943 4 วันที่ผ่านมา

    🥰🙏🏻 ಶುದ್ಧ ಶಬ್ದಾರ್ಥಗಳ ನೇರತರಗತಿಯಲ್ಲಿ ಮುಖಾಮುಖಿಯಾದಂತೆ ಭಾಸವಾಯಿತು ಸರ್. 🥰🙏🏻 ಸ್ಪರ್ಧಾರ್ಥಿಗಳಾದ ನಾವು ಪರೀಕ್ಷೆಗಳಿಗಷ್ಟೆ ಸೀಮಿತ ವ್ಯಾಪ್ತಿಯನ್ನ ನಿರ್ಮಿಸಿಕೊಂಡು ಓದುತ್ತೇವೆ. ಆದರೆ ನೀವು ಪರೀಕ್ಷೆಗಷ್ಟೇ ಸೀಮಿತವಾಗಿಸದೆ ನಿಸ್ಸೀಮವಾಗಿ ಜ್ಞಾನಶಿಸ್ತನ್ನಾಗಿ ಕಲಿಸಿಕೊಡುತ್ತಿದ್ದೀರ ಸರ್ 🙏🏻🥰. ಎಷ್ಟು ಧನ್ಯವಾದಗಳನ್ನು ತಿಳಿಸಿದರೂ ಅದು ಅಪೂರ್ಣವೆನಿಸುತ್ತದೆ ಸರ್ 🙏🏻🥰

  • @hanamanthvajjaramatti231
    @hanamanthvajjaramatti231 4 วันที่ผ่านมา

    ಧನ್ಯವಾದಗಳು, ಸರ್...❤❤...🙏🙏

  • @praveendinakar6083
    @praveendinakar6083 5 วันที่ผ่านมา

    Sir 👌

  • @TSarva-e6s
    @TSarva-e6s 5 วันที่ผ่านมา

    ಧನ್ಯವಾದಗಳು ಸರ್ 🙏

  • @publicfeels4943
    @publicfeels4943 5 วันที่ผ่านมา

    ವಚನಕಾರರು ಏಕಕಾಲಕ್ಕೆ ರಾಜಪ್ರಭುತ್ವವನ್ನು ಹಾಗೂ ಸಾಮಾಜಿಕ ವ್ಯವಸ್ಥೆಯನ್ನು ಧಿಕ್ಕರಿಸಿ ನಿಂತವರು. ಬಸವಣ್ಣ ಭಂಡಾರಿಯಷ್ಟೇ ಆಗಿರದೆ 'ಭಂಟ'(ವೀರ)ನು ಆಗಿದ್ದನು. 😊 ಓದುಗರೆಲ್ಲರನ್ನು ಮತ್ತೆ 12ನೇ ಶತಮಾನಕ್ಕೆ ಕರೆದುಕೊಂಡು ಹೋಗಿದ್ದಕ್ಕೆ ಪುನಃ ಪುನಃ..... ಧನ್ಯವಾದಗಳು ಗುರುಗಳೇ 🙏🏻🥰

  • @hanamanthvajjaramatti231
    @hanamanthvajjaramatti231 5 วันที่ผ่านมา

    ಧನ್ಯವಾದಗಳು, ಸರ್...❤❤...🙏🙏

  • @kanakamurthyramaswami73
    @kanakamurthyramaswami73 7 วันที่ผ่านมา

    ಸರ್ ನಿಮ್ಮ್ ಧ್ವನಿ ಸ್ಪಷ್ಟನೆ ನಿಮ್ಮ್ ಹಾವಭಾವ ನನಗೆ ತುಂಬಾ ಇಷ್ಟವಾಗಿದೆ ಸರ್...

  • @hanamanthvajjaramatti231
    @hanamanthvajjaramatti231 7 วันที่ผ่านมา

    ಧನ್ಯವಾದಗಳು, ಸರ್...❤❤...🙏🙏

  • @praveendinakar6083
    @praveendinakar6083 7 วันที่ผ่านมา

    ❤ sir really very nice classes

  • @sharadhakushal4189
    @sharadhakushal4189 8 วันที่ผ่านมา

    ಅತ್ಯಂತ ಉತ್ತಮವಾಗಿ ವಿವರಣೆಯನ್ನು ನೀಡಿದ್ದೀರಿ ಸರ್ ನಿಮಗೆ ಹೃದಯಪೂರ್ವಕ ಧನ್ಯವಾದಗಳು ಸರ್

  • @hanamanthvajjaramatti231
    @hanamanthvajjaramatti231 8 วันที่ผ่านมา

    ಅಧ್ಬುತ ಉಚ್ಛಾರಣೆ ...ಸರ್...❤ ಅದ್ಭುತ ಮತ್ತು ಸ್ಪಷ್ಟ ವಿವರಣೆ...ಸರ್...❤ ತಮ್ಮ ಜ್ಞಾನ ದಾಸೋಹಕ್ಕೆ, ಚಿರಋಣಿ.. ಸರ್... ಧನ್ಯವಾದಗಳು, ಸರ್...🙏🙏

  • @praveendinakar6083
    @praveendinakar6083 9 วันที่ผ่านมา

    ಸರ್ ❤❤ ತುಂಬಾ ಸವಿವರ ಪಾಠ ❤❤. ಸಾವಿರ ಸಾವಿರ ಕೋಟಿ ನಮನಗಳು ನಿಮಗೆ... ಕನ್ನಡ ರಾಜ್ಯೋತ್ಸವ ಶುಭಾಶಯ ಸರ್ ❤

  • @hanamanthvajjaramatti231
    @hanamanthvajjaramatti231 9 วันที่ผ่านมา

    ಅಧ್ಬುತ ತರಗತಿ ಮತ್ತು ನಿರೂಪಣೆ...❤❤ ಧನ್ಯವಾದಗಳು, ಸರ್...🙏🙏

  • @SuvarnaHulgol
    @SuvarnaHulgol 9 วันที่ผ่านมา

    Sir. Live class ge hege join agbeku. Link send madi sir

    • @ಡಾ.ಜಗದೀಶ್.ಸಿ.ಕೆ
      @ಡಾ.ಜಗದೀಶ್.ಸಿ.ಕೆ 9 วันที่ผ่านมา

      ನಮಸ್ಕಾರ, ನೀವು, ಮೊದಲು ಈ ಲಿಂಕ್ ಮೂಲಕ ಉಚಿತವಾಗಿಯೇ subscribe ಮಾಡಿಕೊಳ್ಳಿ. ಆಗ ನಮ್ಮ ಎಲ್ಲ ತರಗತಿಗಳಿಗೂ ನೀವು join ಆಗಬಹುದು. th-cam.com/channels/j9baFbvs_9_hM_FZI9YA4g.html?si=FWCPcJ_F9CGvlTN6

  • @SuvarnaHulgol
    @SuvarnaHulgol 9 วันที่ผ่านมา

    ನಮಸ್ತೆ ಸರ್. ಸರ್. PU lectures in Kannada vishaya kke relative (exams) helhi.

  • @karanhadgalkar9774
    @karanhadgalkar9774 13 วันที่ผ่านมา

    🙏🙏🙏🙏🙏

  • @hemashivaprakash8773
    @hemashivaprakash8773 15 วันที่ผ่านมา

    ನಮಸ್ತೆ ಸರ್‌, ನೀವು ಪಿಪಿಟಿ ಮಾಡಿ ಅದರ ಮೂಲಕ ವಿಷಯ ಪ್ರಸ್ತಾಪ ಮಾಡುವುದರಿಂದ ನಮಗೆ ವಿಷಯಗಳನ್ನು ಗುರುತು ಹಾಕಿಕೊಳ್ಳಲು ತುಂಬಾ ಅನುಕೂಲವಾಗುತ್ತಿದೆ. ನಿಮ್ಮ ಪರಿಶ್ರಮ ಮತ್ತು ವಿದ್ಯಾರ್ಧಿಗಳಿಗೆ ವಿಷಯವನ್ನು ಸ್ಪಷ್ಟವಾಗಿ ಕಲಿಸಲೇ ಬೇಕೆಂಬ ನಿಮ್ಮ ಕನ್ನಡದದ ಬಗೆಗಿನ ಒಲವು ಹಾಗೂ ನಿಮ್ಮ ಉತ್ಸುಕತೆಗೆ ಮನ ಪೂರ್ವಕ ನಮನಗಳು ಸರ್🙏🙏💐💐

  • @hanamanthvajjaramatti231
    @hanamanthvajjaramatti231 15 วันที่ผ่านมา

    ಧನ್ಯವಾದಗಳು, ಸರ್...❤❤...🙏🙏

  • @kanakappahb8735
    @kanakappahb8735 16 วันที่ผ่านมา

    ತಾವರುಹುವ ವಿಷಯ ಹೃದಯಕ್ಕೆ ತಟ್ಟಿ ಗಟ್ಟಿಯಾಗುಳಿಯಲಿದೆ ಚಗದೀಶ್ ಭಲೇ.

  • @ningannagouda7205
    @ningannagouda7205 16 วันที่ผ่านมา

    ಕೆ ಸೆಟ್ ಕ್ಲಾಸ್ ಮಾಡಿ ಸರ್ ಕನ್ನಡ ಪೇಪರ್

  • @ningannagouda7205
    @ningannagouda7205 16 วันที่ผ่านมา

    ಅದ್ಭುತ ತರಗತಿಗಳ ಸರ್ 🙏🙏

  • @hanamanthvajjaramatti231
    @hanamanthvajjaramatti231 16 วันที่ผ่านมา

    ತಮ್ಮ ತರಗತಿಗಳು ಅಧ್ಬುತ, ಸರ್...❤❤ ದಯವಿಟ್ಟು ತಮ್ಮ ತರಗತಿಗಳನ್ನು ಮುಂದುವರೆಸಿ ಎಂದು ವಿನಂತಿ, ಸರ್... ಮುಂಬರುವ ಎಲ್ಲ ಪರೀಕ್ಷಗಳಿಗೆ ಅನುಕೂಲವಾಗಲಿವೆ ತಮ್ಮ ತರಗತಿಗಳು... ಧನ್ಯವಾದಗಳು, ಸರ್...🙏🙏

  • @Karnatakadakannadiga7874
    @Karnatakadakannadiga7874 17 วันที่ผ่านมา

    ಅದ್ಭುತವಾದ ತರಗತಿ ಸರ್ ಧನ್ಯವಾದಗಳು

  • @praveenreddy1998
    @praveenreddy1998 17 วันที่ผ่านมา

    ಧನ್ಯವಾದಗಳು ಸರ್. ಅಧ್ಬುತ ಕ್ಲಾಸ್

  • @manjunathsir9157
    @manjunathsir9157 17 วันที่ผ่านมา

    ಸರಿ‌ ಸರ್ ಧನ್ಯವಾದಗಳು....

  • @praveendinakar6083
    @praveendinakar6083 17 วันที่ผ่านมา

    Sir ಇಂದಿನ ತರಗತಿಯ ಎಲ್ಲ ಅಂಶಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಹತ್ವದ ಅಂಶ ಗಳು

  • @hanamanthvajjaramatti231
    @hanamanthvajjaramatti231 17 วันที่ผ่านมา

    ಧನ್ಯವಾದಗಳು... ಸರ್...❤❤...🙏🙏

  • @publicfeels4943
    @publicfeels4943 17 วันที่ผ่านมา

    ಹೀಗೆ ಸಾಗಲಿ ಸಾಹಿತ್ಯ ಚರಿತ್ರೆ ಪ್ರತಿ ರಾತ್ರಿ ಸಾಹಿತ್ಯ ಸುಗ್ಗಿಯ ಜಾತ್ರೆ 🥰🙏🏻 ಧನ್ಯವಾದಗಳು ಸರ್ 🙏🏻🥰

  • @AnithaLakshmi-j1i
    @AnithaLakshmi-j1i 18 วันที่ผ่านมา

    Thank u sr

  • @hemashivaprakash8773
    @hemashivaprakash8773 18 วันที่ผ่านมา

    ನಮಸ್ತೆ ಸರ್, ವರ್ಣಮಾಲೆಯ ವಿವರಣಾತ್ಮಕ ಟಿಪ್ಪಣಿಗಳನ್ನು ನೀಡುವ ಮೂಲಕ ಬಹಳ ಸರಳವಾಗಿ ಅರ್ಥ ಮಾಡಿ ಕೊಟ್ಟಿದ್ದೀರಿ ಸರ್ ಹೃತ್ಪೂರ್ವಕ ಧನ್ಯವಾದಗಳು ಸರ್ 🙏💐