ದ್ವಾರಕೆ ಮುಳುಗಿದ ನಂತರ..! ಬೇಹುಗಾರರ ಮಾತು ಕೇಳಿ ಬೆಚ್ಚಿಬಿದ್ದನೇಕೆ ಯುಧಿಷ್ಠಿರ..? Mahabharata Part _229

แชร์
ฝัง
  • เผยแพร่เมื่อ 17 ต.ค. 2024
  • #Raghavendra #Mahabharata #Mahabharata_Kannada #MediaMasters
    Media Masters is a unique TH-cam channel in Kannada. Unveil the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.

ความคิดเห็น • 238

  • @mrsp1164
    @mrsp1164 4 ปีที่แล้ว +41

    ಗುರುಗಳೇ ನಿಮ್ಮ ಈ ಮಾತುಗಳನ್ನು ಕೇಳುತ್ತಾ ನನಗೂ ಸಹ ಮಹಾಭಾರತವನ್ನು ಅಧ್ಯಯನ ಮಾಡಬೇಕೆಂದು ಅನಿಸುತ್ತಿದೆ ಹಾಗೂ ಭಗವದ್ಗೀತೆಯನ್ನು 60 ವರ್ಷ ಮೇಲ್ಪಟ್ಟವರು ಓದಬೇಕೆಂದು ಹೇಳುತ್ತಾರೆ ಆದರೆ ತಪ್ಪು ಕಲ್ಪನೆ ಆರು ವರ್ಷ ವರ್ಷ ಇರುವಾಗ ಮಕ್ಕಳಿಗೆ ಬೋಧನೆ ಮಾಡಬೇಕು ಎಂದು ನನ್ನ ಅಭಿಪ್ರಾಯ ಇಂಥ ಒಳ್ಳೆ ವಿಚಾರಗಳನ್ನು ಬೋಧಿಸುತ್ತಿರುವ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ

  • @ನಾಗವೇಣಿ
    @ನಾಗವೇಣಿ 4 ปีที่แล้ว +108

    ಎಲ್ಲರೂ ಕನ್ನಡದಲ್ಲಿ ಕಾಮೆಂಟ್ ಮಾಡಿತೀರ ಅದನ್ನು ನೋಡಿ ತುಂಬಾ ಖುಷಿ ಆಯ್ತು

  • @bhagyamg8197
    @bhagyamg8197 4 ปีที่แล้ว +7

    ಶರಣು ಗುರುಗಳೇ.......🙏🙏🙏🙏ನಮ್ಮ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಪ್ರೀತಿ ಹೆಮ್ಮೆ ಗೌರವ ಮತ್ತು ವಿಶ್ವಾಸವನ್ನು ಹೆಚ್ಚಿಸುವ ನಿಮ್ಮ ಧ್ವನಿಗೆ ನಮೋ ನಮಃ......ಕೋಟಿ ಕೋಟಿ ಶರಣು...... ಮಹಾಭಾರತವನ್ನು ಕಣ್ಣ ಮುಂದೆ ತೋರಿಸುವ ನಿಮ್ಮ ಅದ್ಬುತ ನಿರೂಪಣೆಗೆ ನಮ್ಮ ನಮನ.....

  • @ನಾಗವೇಣಿ
    @ನಾಗವೇಣಿ 4 ปีที่แล้ว +428

    ಮಹಾಭಾರತ ಮುಗಿದ ಮೇಲೆ ರಾಮಾಯಣ ಬೇಕು ಅನ್ನುವವರು ಲೈಕ್ ಮಾಡಿ ....

  • @Rairakshu
    @Rairakshu 4 ปีที่แล้ว +9

    ಕಣ್ಣಿಗೆ ಕಂಡಗೆ ವಿವರಿಸುವ ನಿಮ್ಮ ವಿವರಣೆಗೆ ನನ್ನದೊಂದು ಸಲಾಂ ..ಸೂಪರ್👍

  • @surendrapoojary4682
    @surendrapoojary4682 4 ปีที่แล้ว +56

    ಶ್ರೀ ಕೃಷ್ಣಂ ವಂದೇ ಜಗದ್ಗುರು.🙏🙏🙏

  • @basanagoudbiradar5045
    @basanagoudbiradar5045 4 ปีที่แล้ว +66

    ಈಗ ಕೃಷ್ಣ ಮತ್ತೆ ಎದ್ದು ಬರಬೇಕಿದೆ ಏಕೆಂದರೆ ಈಗ ಅಧರ್ಮ ತಾಂಡವಾಡುತ್ತಿದೆ.🌼🌻

  • @ಭೀಷ್ಮಮೂವೀಸ್
    @ಭೀಷ್ಮಮೂವೀಸ್ 4 ปีที่แล้ว +37

    ಶಿವನ ಮುಂದೆ ನಂದಿ ಏಕೆ ಇರುತ್ತಾನೆ .ಇದರ ಬಗ್ಗೆ ವಿಡಿಯೋ ಮಾಡಿ ಗುರುಗಳೇ

  • @shantunayak8959
    @shantunayak8959 4 ปีที่แล้ว +11

    ಜೈ ಶ್ರೀ ಕೃಷ್ಣ 🙏🙏🙏🙏🙏

  • @prashanth135
    @prashanth135 4 ปีที่แล้ว +18

    ಅಶ್ವತ್ಥಾಮ ಈಗ ಎಲ್ಲಿದ್ದನೆ ಮತ್ತು ಅವನ ಬಗ್ಗೆ ದಯವಿಟ್ಟು ಸ್ವಲ್ಪ ಮಾಹಿತಿ ನೀಡಿ ಸರ್ , plzzz...

  • @sunilobi6263
    @sunilobi6263 4 ปีที่แล้ว +4

    Nimma Katha niroopane🙌🙌🙌 Heege mundu varesi Nivu

  • @shivashankararaob
    @shivashankararaob 4 ปีที่แล้ว +12

    ನಿಮ್ಮ ವಿಷಯ ಸಂಗ್ರಹ ಮತ್ತು ನಿರೂಪಣೆ ಅದ್ಭುತ ಸರ್

  • @ananthapadmanabhabj4495
    @ananthapadmanabhabj4495 4 ปีที่แล้ว +3

    ಇದುವರೆಗೆ ವಿಡಿಯೋಗಳನ್ನೆಲ್ಲಾ ಮೀರಿಸಿದ್ದಾರೆ ಇದು. ಧನ್ಯವಾದಗಳು.

  • @tejasvibk4796
    @tejasvibk4796 4 ปีที่แล้ว +42

    ಸರ್ ಕೆಳದಿ ರಾಣಿ ಚೆನ್ನಮ್ಮ ಅವರ ಬಗ್ಗೆ ಒಂದು ವಿಡಿಯೋ ಮಾಡಿ...

  • @Kiran.3m31
    @Kiran.3m31 4 ปีที่แล้ว +3

    ಗುರುಗಳೇ ದಯವಿಟ್ಟು ಚಾಣಕ್ಯನ ಬಗ್ಗೆ ಮಾಹಿತಿ ನೀಡಿ 🇮🇳🇮🇳🇮🇳🙏🙏🙏

  • @munegowda5859
    @munegowda5859 4 ปีที่แล้ว +6

    Super gurugale

  • @lakshmanahklakhenl6535
    @lakshmanahklakhenl6535 4 ปีที่แล้ว +1

    Sundara nerupnegagi tumba danya vadagalu sir

  • @ramanagoudapatil4685
    @ramanagoudapatil4685 4 ปีที่แล้ว +4

    ಧನ್ಯವಾದಗಳು ರಾಗಣ್ಣ

  • @yerriswamyk2990
    @yerriswamyk2990 4 ปีที่แล้ว +8

    ಜಯ ಶ್ರೀ ಕೃಷ್ಣ
    🙏🏿🙏🏿🙏🏿🙏🏿

  • @kanakamurthyramaswami73
    @kanakamurthyramaswami73 4 ปีที่แล้ว +4

    ಸೂಪರ್ ಸರ್..

  • @manojj.p148
    @manojj.p148 4 ปีที่แล้ว +6

    ಸರ್ ದಯವಿಟ್ಟು ಕಾಸರಗೋಡು ಕರ್ನಾಟಕದಿಂದ ಯಾವ ಕಾರಣಕ್ಕೆ ಬೇರೆಯಾಯಿತು ಇದರ ಬಗ್ಗೆ ಸ್ವಲ್ಪ ಮಾಹಿತಿ ನೀಡಿ.

  • @thejaskumar7196
    @thejaskumar7196 4 ปีที่แล้ว +4

    Thanks raghu sir

  • @basavarajpattar2573
    @basavarajpattar2573 4 ปีที่แล้ว +14

    ಕೃಷ್ಣ ನ ಸಾವಿನ ನಂತರ ..ನನ್ನ ಗೆ ಬೆಜಾರ ಆಗಿದೆ...😭😭😭

  • @rajashekharraj3828
    @rajashekharraj3828 4 ปีที่แล้ว +6

    Mahabharath family tree bagge Swalpa information kodi sir

  • @ANILKUMAR.R
    @ANILKUMAR.R 4 ปีที่แล้ว +57

    ಕಲಿ ಪುರುಷನ ಬಗ್ಗೆ ಹೆಚ್ಚಿನ ಮಾಹಿತಿಗಳಿಲ್ಲ ಕಲಿ ಪುರುಷನ ಬಗ್ಗೆ ಪೂರ್ಣ ವಿವರಗಳನ್ನು ಮಾಹಿತಿಯನ್ನು ನೀಡಿ ಸರ್💐

  • @prakashtm6071
    @prakashtm6071 4 ปีที่แล้ว +2

    ಶುಭೋದಯ ಗುರುಗಳೇ

  • @ananthasharma3851
    @ananthasharma3851 4 ปีที่แล้ว +1

    ಧನ್ಯವಾದ ಸರ್

  • @shreedharkb9313
    @shreedharkb9313 4 ปีที่แล้ว +3

    Salute to your voice

  • @mrrp1680
    @mrrp1680 4 ปีที่แล้ว +3

    ಧನ್ಯವಾದಗಳು 👍

  • @mareshak5454
    @mareshak5454 4 ปีที่แล้ว +8

    ಕೃಷ್ಣಂ ವಂದೇ ಜಗದ್ಗುರು

  • @poornachandrashetty6194
    @poornachandrashetty6194 4 ปีที่แล้ว +6

    ನಾಥುರಾಮ್ ಗೋಡ್ಸೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ

  • @sharathyashu
    @sharathyashu 4 ปีที่แล้ว +33

    Being a viewer an not only able to digest krishna's anthim yaatra.. No wonder Arjuna feeling sad to the core 😭😭, but still he performed his duty 🙏

    • @Thippeswamy.B
      @Thippeswamy.B 4 ปีที่แล้ว +3

      ಎಲ್ಲ ಸರಿ ಕನ್ನಡದಲ್ಲಿ ಹೇಳಿದ್ರೆ ಚೆನ್ನಾಗಿರುತ್ತೆ

  • @jangamakshetra4633
    @jangamakshetra4633 4 ปีที่แล้ว +4

    ಧನ್ಯವಾದಗಳು ಸರ್

  • @lathajdtm57
    @lathajdtm57 4 ปีที่แล้ว

    ಧನ್ಯವಾದ ಗಳು

  • @shashiraj5111
    @shashiraj5111 4 ปีที่แล้ว +3

    Namaste sir... waiting waiting............🙂🙂🙂

  • @tejasvibk4796
    @tejasvibk4796 4 ปีที่แล้ว +3

    Waiting

  • @ishwaranand8203
    @ishwaranand8203 4 ปีที่แล้ว +6

    ಗುರುಗಳೇ ದಯವಿಟ್ಟು 15 ನಿಮಿಷದ ವಿಡಿಯೋ ಮಾಡಿ ಗುರುಗಳೇ ದಯವಿಟ್ಟು 🙏🙏

  • @maaruthibasavamaaruruthiba9247
    @maaruthibasavamaaruruthiba9247 4 ปีที่แล้ว

    Hari Om namasthe anantha savira koti namanagalu nimage gurugale sayankalada vandanegalu.

  • @prashanthpampanna
    @prashanthpampanna 4 ปีที่แล้ว +3

    Waiting for it

  • @jaanih642
    @jaanih642 4 ปีที่แล้ว +4

    Am I waiting sir

  • @yashaswiniyashaswinigowda8080
    @yashaswiniyashaswinigowda8080 4 ปีที่แล้ว +1

    Jai shri Krishna

  • @chinmayicy9181
    @chinmayicy9181 4 ปีที่แล้ว +1

    Thanks for this video

  • @marutitotad6172
    @marutitotad6172 4 ปีที่แล้ว +1

    ಜೈ ಹಿಂದ್ 🙏🙏🙏

  • @shashiraj5111
    @shashiraj5111 4 ปีที่แล้ว +2

    Sir namaste koti koti namaskara🙏🙏🙏🙏

  • @suppardoddameti1874
    @suppardoddameti1874 4 ปีที่แล้ว +1

    Jai,shri,krishan

  • @yogeshnaik354
    @yogeshnaik354 4 ปีที่แล้ว +2

    ಜೈ ಶ್ರೀ ಕೃಷ್ಣ 🚩

  • @dayananddeshanur7181
    @dayananddeshanur7181 4 ปีที่แล้ว +2

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ...........

  • @raghavasanjeevinih8852
    @raghavasanjeevinih8852 4 ปีที่แล้ว

    Mahaprabhu, make videos on chanakya neethi and asthavakrageethe

  • @ravinayaka6776
    @ravinayaka6776 4 ปีที่แล้ว

    ಜೈ ಹಿಂದ್ ಜೈ ಕರ್ನಾಟಕ

  • @vijendragowda3079
    @vijendragowda3079 4 ปีที่แล้ว +2

    I like ur videos sir GooD MorninG

  • @manjulamanju672
    @manjulamanju672 4 ปีที่แล้ว +2

    Sir please put mahabharat video quickly i can wait to see ur video

  • @vishvaradyaDalawayi
    @vishvaradyaDalawayi 4 ปีที่แล้ว +1

    Thank u sir

  • @ancient2891
    @ancient2891 4 ปีที่แล้ว +5

    ThankYou for your sunday special sir

  • @mamathags8328
    @mamathags8328 4 ปีที่แล้ว +1

    You are awesome sir.....

  • @ನಾನೂಗೂಧಾರಿ
    @ನಾನೂಗೂಧಾರಿ 4 ปีที่แล้ว +1

    nice task

  • @shreeshailyelameli5165
    @shreeshailyelameli5165 4 ปีที่แล้ว

    Jai sri krishna 🙏🙏🙏

  • @maheshmahe9492
    @maheshmahe9492 4 ปีที่แล้ว +1

    Yes i am waiting

  • @shankarhsha
    @shankarhsha 4 ปีที่แล้ว +1

    All video super sar

  • @basaveshwaraenterprises0432
    @basaveshwaraenterprises0432 4 ปีที่แล้ว +1

    Gurugale Namaste

  • @shekhuhandaragalla2917
    @shekhuhandaragalla2917 4 ปีที่แล้ว +21

    ಸರ್ ಈ ಜಗನ್ನಾಟಕ ಸೂತ್ರಧಾರಿ ಶ್ರೀ ಕೃಷ್ಣ ಮರಣ ಹೊಂದುವ ಸಮಯಕ್ಕೆ ಅವನ ವಯಸ್ಸು ಎಷ್ಟಿತ್ತು

  • @nagabhushanagt5615
    @nagabhushanagt5615 4 ปีที่แล้ว +11

    ಅಕ್ಟೋಬರ್ 14 ರಂದು ಡಾ ಬಿ ಆರ್ ಅಂಬೇಡ್ಕರ್ ಜಾತಿ ವ್ಯವಸ್ಥೆ ಇರುವ ಹಿಂದೂ ಧರ್ಮ ದ ಜಾತಿ ತಾರತಮ್ಯ ಹಾಗೂ ಕೇಲವು ಅರ್ಥವಿಲ್ಲದ ನಂಬಿಕೆಗಳು ಮೂರ್ತಿ ಪೂಜೆ ಅಷ್ಪೃಶ್ಯತೆ (ಸಮಾನತೆ ಇಲ್ಲದ ಧರ್ಮ) ಒಳಗೊಂಡ ಧರ್ಮವನ್ನ ತೊರೆದು ಬೌದ್ಧ ಧರ್ಮ ಸ್ವೀಕರಿಸಿದ ದಿನ
    ಅವರ ಜೀವನದಲ್ಲಿ ನೆಡೆದ ಯಾವ ಘಟನೆ ಬಾಬಾ ಸಾಹೇಬರಿಗೆ ಬೌದ್ಧ ಧರ್ಮ ಸ್ವೀಕರಿಸಲು ಪ್ರೇರೇಪಿಸಿತು ದಯವಿಟ್ಟು ಸ್ವಲ್ಪ ಸವಿಸ್ತಾರವಾಗಿ ತಿಳಿಸಿ ಕೊಡಿ sir ದಯವಿಟ್ಟು
    ನಿಮ್ಮ ಚಾನಲ್ ನಲ್ಲಿ video ಹುಡುಕಿದೆ ಆದರೆ video ಇಲ್ಲ 1ನೆ video ದೇಶ ವಿಭಜನೆಯ ಬಗ್ಗೆ ಅಂಬೇಡ್ಕರ್ ಏನು ಹೇಳಿದರೂ
    2 ನೆ video ಗೌತಮ ಬುದ್ಧನಾದ ಬಗ್ಗೆ ಅಂಬೇಡ್ಕರ್ ನಿಲುವು
    3 ನೆ video ಆಪರೇಷನ್ ಪೋಲೊ ಬಗ್ಗೆ ಇದೆ

  • @hemanthkumar4116
    @hemanthkumar4116 4 ปีที่แล้ว

    Supper nice Iam like

  • @yallappakb5469
    @yallappakb5469 4 ปีที่แล้ว +1

    Good

  • @vijaykumarkumbhar7752
    @vijaykumarkumbhar7752 4 ปีที่แล้ว

    Tikshan dhwani superb sir

  • @krishnamj4352
    @krishnamj4352 4 ปีที่แล้ว +3

    🙏🙏

  • @kotigvt1951
    @kotigvt1951 4 ปีที่แล้ว +1

    Shri Krishna

  • @malateshlathi4707
    @malateshlathi4707 4 ปีที่แล้ว +1

    ಸರ್ ನಿಜವಾಗಿಯೂ ನಿಮ್ಮ ಎಲ್ಲಾ ವಿಡಿಯೋ ತುಂಬಾ ಚೆನ್ನಾಗಿ ಮೂಡಿಬಂದಿದೆ. ಒಳ್ಳೆಯ ಕೆಲಸ ಮುಂದುವರಿಸಿ....

  • @marutihoratatnal5183
    @marutihoratatnal5183 4 ปีที่แล้ว

    Super explanation sir please continue.

  • @rakeshcrrocky4115
    @rakeshcrrocky4115 4 ปีที่แล้ว +1

    ಸರ್ ಬುದ್ಧನ ಬಗ್ಗೆ ಒಂದು Video ಮಾಡಿ...
    ಬುದ್ಧ ವಿಷ್ಣುವಿನ ಅವತಾರನ ದಯಮಾಡಿ ತಿಳಿಸಿಕೊಡಿ...🙏

  • @kavanm4806
    @kavanm4806 4 ปีที่แล้ว +3

    First comment

  • @rajRaj-iv1kh
    @rajRaj-iv1kh 4 ปีที่แล้ว +13

    ಸರ್ ಯಾದವ ಕುಲ ಏನೂ ಆಯ್ತು ಅಂತ ಹೇಳ್ತಾ ಇಲ್ಲ ಯದು ವಂಶ ಏನುಯುತ್ತು ಹೇಳಿ ಸರ್

  • @Kiran-SSM
    @Kiran-SSM 4 ปีที่แล้ว

    Sir tumba chennagi bartide, haagu
    Paandavara maranada nantara avara vamshastaru enadaru
    Aa ondu edee kaalaghatta mundenaytu anta dayavittu vivarisi

  • @shashiraj5111
    @shashiraj5111 4 ปีที่แล้ว +5

    Namaste sir.. I'm waiting

  • @kedarstravellife3607
    @kedarstravellife3607 4 ปีที่แล้ว +4

    Sir kaliyuga yavaga mugiyutte
    Purana mattu science prakara edara satyasatyate yenu tilisi please....
    Thank you....

    • @Johnnie999
      @Johnnie999 4 ปีที่แล้ว +1

      426,879 years remaining for Kaliyuga to end

  • @churchappapujari9404
    @churchappapujari9404 4 ปีที่แล้ว +1

    1st to wait

  • @nagarajujaisrihanuman3359
    @nagarajujaisrihanuman3359 4 ปีที่แล้ว

    Nice sir
    Thanks so much pls update next episode very soon

  • @mallikarjunhosamani6089
    @mallikarjunhosamani6089 4 ปีที่แล้ว

    Thank you so much sir

  • @yatheeshkumar4376
    @yatheeshkumar4376 4 ปีที่แล้ว +1

    ಎಲ್ಲರ comments ನ ನೋಡ್ತ ಇದ್ರೆ ಕುಷಿ ಆಗ್ತಿದೆ ನನಗೆ..... ಧನ್ಯವಾದಗಳು ಸರ್ ನಿಮಗೆ.....

  • @UdayKumar-zo4qn
    @UdayKumar-zo4qn 4 ปีที่แล้ว +1

    Pandavara janana da bagge video Madi sir

  • @rijeshtg5497
    @rijeshtg5497 4 ปีที่แล้ว +3

    Waiting for next episode sir.

  • @torch_bearer9958
    @torch_bearer9958 4 ปีที่แล้ว +3

    ❤❤❤

  • @saraswathihv3187
    @saraswathihv3187 4 ปีที่แล้ว +3

    ಒಂದು ಯುಗ ಅಂತ್ಯವಾಗುವ ಹೊತ್ತಿಗೆ ಒಂದಷ್ಟು ನಾಶ ...........ಸಹಜ

  • @ManumanuManumanu-cf7kk
    @ManumanuManumanu-cf7kk 4 ปีที่แล้ว +4

    First views

  • @anandbilagi2389
    @anandbilagi2389 4 ปีที่แล้ว +2

    Sir, Sri Radhe enadlu annodanna heli

  • @siddeshnm4337
    @siddeshnm4337 4 ปีที่แล้ว

    Super 🙏🙏

  • @eshwarurs011urs5
    @eshwarurs011urs5 4 ปีที่แล้ว +4

    First comment before releasing vlog or episode

  • @bhagyalathachandranbhagyal9299
    @bhagyalathachandranbhagyal9299 4 ปีที่แล้ว

    Sir really I wonder it is possible for one and only u 🙏

  • @manjulanandish6090
    @manjulanandish6090 4 ปีที่แล้ว

    Sri plz tell more about Mysore mahari Vanivilasa sannidhana maam

  • @swamithkb8192
    @swamithkb8192 4 ปีที่แล้ว +2

    First comment. Awesome lines❤️❤️

  • @manjunathsinghrohitsingh4368
    @manjunathsinghrohitsingh4368 4 ปีที่แล้ว +1

    Im big fan of u sir...

  • @prashanth135
    @prashanth135 4 ปีที่แล้ว +2

    ಗುರುಗಳೇ, ಚಾಣಾಕ್ಯನ ಬಗ್ಗೆ ಮಾಹಿತಿ ನೀಡಿ.

  • @ashokmanglore468
    @ashokmanglore468 4 ปีที่แล้ว

    HARE KRISHNA

  • @devarajhugar757
    @devarajhugar757 4 ปีที่แล้ว +2

    ನಮಸ್ತೆ ಸರ್

  • @basaveshwaraenterprises0432
    @basaveshwaraenterprises0432 4 ปีที่แล้ว +1

    I'm waiting sir

  • @anandaananda7264
    @anandaananda7264 4 ปีที่แล้ว

    O super s.

  • @udaykumars4391
    @udaykumars4391 4 ปีที่แล้ว +4

    1st view and comment

  • @amithjsharma2700
    @amithjsharma2700 4 ปีที่แล้ว +4

    🙏

  • @basavarajihangaragi1814
    @basavarajihangaragi1814 4 ปีที่แล้ว +1

    ಸರ್ ರಾಮಾಯಣ ಮತ್ತು ಮಹಾಭಾರತ ದಲ್ಲಿ ಬರುವ ಸೈನ್ಸ್ ದ ಪರಿಕಲ್ಪನೆ ತಿಳಿಸಿ ಸರ್

  • @malleshkmalu9220
    @malleshkmalu9220 4 ปีที่แล้ว +1

    Krishnam Vande Jagat Guru

  • @muthurajdaas4823
    @muthurajdaas4823 4 ปีที่แล้ว +1

    Namaskar gurugale