ಶ್ರೀಕೃಷ್ಣನ ಅಂತಿಮ ದಿನಗಳು..!ಅವನನ್ನ ಅದೆಷ್ಟು ಕಾಡಿತ್ತು ಗೊತ್ತಾ ಲೋಕನಿಂದನೆ..!Mahabharata Part-220

แชร์
ฝัง
  • เผยแพร่เมื่อ 7 ก.ย. 2024
  • Media Masters is a unique TH-cam channel in Kannada. Unveil the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.

ความคิดเห็น • 227

  • @onlyrajlakshmi
    @onlyrajlakshmi 4 ปีที่แล้ว +284

    ಜನರು ಅಂದಿಗೂ , ಇಂದಿಗೂ , ಎಂದಿಗೂ
    ಎಂದೆಂದಿಗೂ ಹೀ...ಗೆ ಹೀಗೇನೆ. ಕೃಷ್ಣನಂತೆ ಮುಗುಳ್ನಗುವುದಷ್ಟೇ ಕಲಿಯಬೇಕು.
    " ಕೃಷ್ಣಂ ವಂದೇ ಜಗದ್ಗುರುಂ. "

  • @shivaastrology9032
    @shivaastrology9032 4 ปีที่แล้ว +386

    ಹೆಣಕ್ಕೆ ಮಾಡಿದ ಸಿ೦ಗಾರ ಮತ್ತೆ ಊರಿಗೆ ಮಾಡಿದ ಉಪಕಾರ ಎರಡು ಒಂದೇ ಇವತ್ತಿನ ಕಲಿಯುಗಕ್ಕೆ ಹೇಳಿ ಮಾಡಿಸಿದ ಶಬ್ದಗಳು..😑😑😑😑

  • @hss2217
    @hss2217 4 ปีที่แล้ว +89

    ಸರ್. ಎಲುಬಿಲ್ಲದ. ನಾಲಗೆಯಲ್ಲಿ ಇವಾಗ್ಲೂ. ಕೃಷ್ಣನನ್ನು. ನಿಂದಿಸುವರೇ. ಹೆಚ್ಚು.ಜೈ. ಶ್ರೀ ಕೃಷ್ಣ 🙏

  • @surendrapoojary4682
    @surendrapoojary4682 4 ปีที่แล้ว +149

    ಶ್ರೀ ಕೃಷ್ಣಂ ವಂದೇ ಜಗದ್ಗುರು.🙏🙏🙏

  • @anantha122
    @anantha122 4 ปีที่แล้ว +19

    ನೀವು ಕಥೆ ಹೇಳ್ತಾ ಇದ್ರೆ ನಮ್ಮ ಮುಂದೆ ನೆ ಮಹಾಭಾರತ ಬಂದಹಾಗೆ ಆಗುತ್ತೆ
    Really great sir

  • @naveenkiran.s8964
    @naveenkiran.s8964 4 ปีที่แล้ว +35

    ಗುರುಗಳೇ ಮಹಾಭಾರತ ಕಥಾಮೃತ ನಿಮ್ಮ ಧ್ವನಿ ಪಾಡ್ಕಾಸ್ಟ್ ನಲ್ಲಿ ಮೂಡಿಬಂದರೆ ತುಂಬಾ ಚೆನ್ನಾಗಿರುತ್ತದೆ

  • @Basava98
    @Basava98 4 ปีที่แล้ว +103

    ಕೃಷ್ಣ ಮರಣ ಹೊಂದುವ ಮುನ್ನ ಕೊನೆಯದಾಗಿ ರಾಧೆಯನ್ನು ಯಾವಾಗ ನೋಡಿದೆ

  • @mvs149
    @mvs149 4 ปีที่แล้ว +25

    ಧನ್ಯವಾದಗಳು ಗುರುಗಳೇ ನೆನೆದವರ ಮನದಲ್ಲಿ ಅಂದಾಗ್ ಮಹಾಕಾವ್ಯದ ಆಗಮನ 🙏💐

  • @desifitnessadda4901
    @desifitnessadda4901 4 ปีที่แล้ว +151

    ಹೆಣಕ್ಕೆ ಮಾಡಿದ ಸಿಂಗಾರ
    ಊರಿಗೆ ಮಾಡಿದ ಉಪಕಾರ ಎರಡು ಒಂದೇ.ಎಷ್ಟು ಅರ್ಥವನ್ನು ಕೊಡುತ್ತದೆ ಈ ಸಾಲು🙏

  • @basavarajbekkeri6908
    @basavarajbekkeri6908 4 ปีที่แล้ว +10

    ಕೃಷ್ಣನಗಿಂತಲು ನಿಮಗೆ ಬುದ್ಧಿಶಕ್ತಿ ಜಾಸ್ತಿ ಇದೆ ಅಂತ ನನಗನಿಸುತ್ತಿದೆ ಗುರುಗಳೇ 👌👌👌👌🙏🙏🙏🙏🙏🙏🙏🙏🙏

  • @bheemappakambali396
    @bheemappakambali396 4 ปีที่แล้ว +82

    ಮೊದಲನೇ ಮತ್ತು ಎರಡನೇ ಮಹಾಯುದ್ಧದ ಬಗ್ಗೆ ಸವಿಸ್ತಾರವಾಗಿ ಹೇಳಿ

    • @arjunsk9389
      @arjunsk9389 4 ปีที่แล้ว +3

      ಹೌದು ಸರ್.....

  • @manjurp6518
    @manjurp6518 4 ปีที่แล้ว +145

    ತ್ರೀ ಮೂರ್ತಿಗಳ ಜನನದ ಬಗ್ಗೆ ವಿಡಿಯೋ ಮಾಡಿ sir

  • @shivam.r.shivakumar1953
    @shivam.r.shivakumar1953 4 ปีที่แล้ว +15

    ಬಗವಂಥನನ್ನೇ ನಂಬಧಿರುವ ಜನ ಸಾಮಾನ್ಯ ಮನುಷ್ಯನನ್ನ ನಂಬುತ್ತಾರ, ನಂಬಲ್ಲ ಹಾಗಂತ ಹೇಳಿ ಎಂಥಹ ಪರಿಸ್ಥಿತಿಯಲ್ಲಿ ಕೂಡ ನಾವು ತಪ್ಪು ಮಡಬಾರದ್ದು ಮಾಡಿಧ ಒಳ್ಳೆ ಕಾರ್ಯಧಿಂಧ ಅಪಮಾನವಧಾರೆ ನೋಂಧುಕೊಳ್ಳಬರದ್ದು ಯುಧಿಷ್ಠಿರ ಹೇಳಿದ ಹಾಗೆ ಧರ್ಮವನ್ನು ಅಥವಾ ಒಳ್ಳೆ ಕಾರ್ಯಗಳನ್ನು ನಮ್ಮ ಕರ್ತವ್ಯ ಅಂಥ ಮಾಡಬೇಕು ಅಧರಿಂಧ ಏನನ್ನು ಅಪೇಕ್ಷಿಶ ಬಾರದು.
    ಒಳ್ಳೆ ಕೆಲಸ ಮತ್ತೆ ಒಳ್ಳೆ ಗುಣ ದೀರ್ಘ ಕಾಲ ಜೀವಂಥವಾಗಿರುತ್ತೆ.

  • @mohankumajp75
    @mohankumajp75 4 ปีที่แล้ว +55

    ಸೂಪರ್ ರಾಘಣ್ಣ ಮತ್ತೆ ಮತ್ತೆ ಎಳ್ಳ್ತಾ ಇದೀನಿ ರಾಘಣ್ಣ ಒಂದೇ ಒಂದು ಸಲ ಕೇಳದಿ ಚನ್ನಮ್ಮನ ಬಗ್ಗೆ ವಿಡಿಯೋ ಮಾಡಿ ಪ್ಲೀಸ್

  • @shivaastrology9032
    @shivaastrology9032 4 ปีที่แล้ว +28

    ರಾಮಾಯಣದ ಹನುಮಂತನ ಸು೦ದರಖಾ೦ಡವನ್ನ ಭೊಧಿಸಿ ಗುರುಗಳೆ....!!😍😍😍😍

  • @MaheshnavicomMaheshnavicom
    @MaheshnavicomMaheshnavicom 4 ปีที่แล้ว +17

    ಗುರುಗಳೆ ಈ ಸನ್ನಿವೇಷ ತಾಳಲಾರದಂತಾಗಿದೆ, ದಯವಿಟ್ಟು ಇಂದೇ ಮುಂದುವರೆಸಿ, ದಯವಿಟ್ಟು

  • @mrrp1680
    @mrrp1680 4 ปีที่แล้ว +73

    ಗುರುಗಳೇ ಈಗಲೂ... ಸಮಾಜದಲ್ಲಿ ಕೆಲವು ಜನರು ಬದಲಾಗೋದೇ ಇಲ್ಲ...🙂

    • @RNRSeries-Mysuru
      @RNRSeries-Mysuru 4 ปีที่แล้ว +10

      Kalave uttarisuthe... Papada koda tumbabeku... alliyavaregu talme irali...

  • @druvaveerendra7728
    @druvaveerendra7728 4 ปีที่แล้ว +9

    15ಲಕ್ಷ ಜನ ಸಬ್ಸ್ಕೇಬ್ ಆಗಿದ್ದಾರೆ ಅಭಿನಂದನೆಗಳು media master

  • @yogeshnaik354
    @yogeshnaik354 4 ปีที่แล้ว +18

    ಜೈ ಶ್ರೀ ಕೃಷ್ಣ 🚩

  • @dattagadedofficial1127
    @dattagadedofficial1127 4 ปีที่แล้ว +24

    ಸರ್ ನೇರ ಮಾರುಕಟ್ಟೆ ಬಗ್ಗೆ ಬಂದು ವಿಡಿಯೊ ಮಾಡಿ ಸರ್🙏🙏🙏🙏

  • @manugowda6166
    @manugowda6166 4 ปีที่แล้ว +5

    Jai sri krishna

  • @shrishailhatti2539
    @shrishailhatti2539 4 ปีที่แล้ว +8

    Jai Shri Krishna 🙏

  • @mbashrit8722
    @mbashrit8722 4 ปีที่แล้ว +10

    waiting for next episode😍😍

  • @shivugs
    @shivugs 4 ปีที่แล้ว +4

    Nice

  • @kirankiccha9325
    @kirankiccha9325 4 ปีที่แล้ว +2

    Sir continue maadi krishna na bagge keluvudhakke thumbha ithavaagidhe

  • @manojbhandi
    @manojbhandi 4 ปีที่แล้ว +16

    ನೀವು ಅಧ್ಯಯನಕ್ಕೆ ಬಳಸುವ tips ಗಳನ್ನು ನಮಗೂ ತಿಳಿಸಿಕೊಡಿ ಅಣ್ಣ

  • @swamyswamygowdagr317
    @swamyswamygowdagr317 4 ปีที่แล้ว +4

    Super

  • @oppikkk
    @oppikkk 4 ปีที่แล้ว +7

    I love sanathana dharma

  • @grgowda6550
    @grgowda6550 4 ปีที่แล้ว +9

    ಜೈ ಕೃಷ್ಣ

  • @dayananddeshanur7181
    @dayananddeshanur7181 4 ปีที่แล้ว +1

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ..........

  • @harshaa5862
    @harshaa5862 4 ปีที่แล้ว +1

    Sir Thumba chenagi artha madusutira janarige thank you entire team media master's

  • @vishwanathk5274
    @vishwanathk5274 4 ปีที่แล้ว +1

    ನಿಮಗೆ ಧನ್ಯವಾದಗಳು, ಬಹಳ ಚೆನ್ನಾಗಿದೆ 🙏🙏🙏🙏👍🙏👍

  • @hlgsagar3792
    @hlgsagar3792 4 ปีที่แล้ว +4

    Krishna hrudayadha maathanna keli idda haage helthiralla sir, Really hats off.

  • @chandanmishrikoti2392
    @chandanmishrikoti2392 4 ปีที่แล้ว +5

    waiting eagerly for next episode....

  • @Pk-videos-kannada
    @Pk-videos-kannada 4 ปีที่แล้ว +4

    💖Good information Sir 💖 suuupppprrrrr

  • @GameOver-gm1dx
    @GameOver-gm1dx 4 ปีที่แล้ว +1

    Fast comment & like view

  • @cbirws9428
    @cbirws9428 2 ปีที่แล้ว +1

    🙌

  • @vadirajhb1173
    @vadirajhb1173 4 ปีที่แล้ว +4

    Really true leader.....jai shree krishna..

  • @bhagyalathachandranbhagyal9299
    @bhagyalathachandranbhagyal9299 4 ปีที่แล้ว +3

    Sir really ossum information what a cravings for knowledge sir u r a roll model for me

  • @laava5599
    @laava5599 4 ปีที่แล้ว +1

    Super ಗುರುಗಳೇ

  • @karthikn7286
    @karthikn7286 4 ปีที่แล้ว +4

    super sir

  • @mrsarvagna6346
    @mrsarvagna6346 4 ปีที่แล้ว +19

    ಸಾರ್ ಯದು ವಂಶದವರು ಇನ್ನು ಇದ್ದಾರ ಇಲ್ಲ ಪೂರ್ತಿ ವಂಶ ನಾಶ ಒಂದಿತ ಯಾಕೆ ಕೇಳುತ್ತಾಯಿದಿನಿ ಅಂದ್ರೆ ಮಹಾಭಾರತ ಯುದ್ಧದ ಅಲಿ ಕುರು ವಂಶ ಪೂರ್ಣ ವಾಗಿ ನಾಶ ಆಗಲ್ಲ ಕೊನೆ ಅಲ್ಲಿ ಸ್ವಲ್ಪ ಜನ ಇರುತ್ತಾರೆ ಅದೇ ರೀತಿ ಯದು ವಂಶ ಕೊನೆ ಅಲ್ಲಿ ಎನ್ ಆಯ್ತು ಹಾಗೂ ಇನ್ನೂ ಇರುವ ಆ ವಂಶ ದವರ ಬಗ್ಗೆ ಸ್ವಲ್ಪ ಮಾಹಿತಿ ನೀಡಿ ಗುರುಗಳೆ

    • @shrihari6860
      @shrihari6860 4 ปีที่แล้ว +2

      ಯದುವಂಶದಲ್ಲಿ ಉಳಿದ ಮಕ್ಕಳನ್ನು ಹಾಗೂ ಸ್ತ್ರೀಯರನ್ನು ಅರ್ಜುನ ಹಸ್ತಿನಾಪುರಕ್ಕೆ ಕರೆದುಕೊಂಡು ಹೋಗುತ್ತಾನೆ.ದ್ವಾರಕಾ ನಗರ ಸಮುದ್ರದಲ್ಲಿ ಮುಳುಗಡೆಯಾಗುತ್ತೆ.

    • @ragraghu6217
      @ragraghu6217 4 ปีที่แล้ว +2

      @@shrihari6860 dhanyvadhagalu nemge

    • @b.chikkuhindu5507
      @b.chikkuhindu5507 4 ปีที่แล้ว +3

      Yadu vamsha mattu yadavaru mattu gollaru evella onde darma

  • @shivashiva8437
    @shivashiva8437 3 ปีที่แล้ว +2

    Jai Hind
    Om krishna gurudevaya namaha

  • @user-rf1su5nb6q
    @user-rf1su5nb6q 4 ปีที่แล้ว +1

    Waiting ಗುರುಗಳೇ

  • @nareshuppi..juniorupendra5197
    @nareshuppi..juniorupendra5197 3 ปีที่แล้ว +1

    Backround voice super

  • @anirudhashrit9181
    @anirudhashrit9181 4 ปีที่แล้ว +1

    Jai Shri Krishna

  • @yashwanthd6813
    @yashwanthd6813 4 ปีที่แล้ว +6

    1 st comment sir......... 🙏
    Thank u for giving this information and tell about the thenali rama krishnaa

  • @devarajmatanavar
    @devarajmatanavar 4 ปีที่แล้ว +4

    Thnx for grt info.🌷

  • @veerubommanal7253
    @veerubommanal7253 4 ปีที่แล้ว +2

    Good information

  • @basukadlimatti5047
    @basukadlimatti5047 4 ปีที่แล้ว +1

    first comment sir you are on the top youtuber sir

  • @rajeshwarig8470
    @rajeshwarig8470 4 ปีที่แล้ว +6

    Mundhenaythu sir yavaga next episode plz heli sir krishna 🙏🌺 yestela kasta avamana anbousidare thumbha alu baruthe 😭

  • @binduraokulkarni4640
    @binduraokulkarni4640 3 ปีที่แล้ว +2

    Pranam sir pranam

  • @yogeshkumar-oz8jm
    @yogeshkumar-oz8jm 4 ปีที่แล้ว +48

    Sir please combine the episodes, make it a DVD and sell it... it will reach more people and enlighten many others. Atleast sell it your subcribers.
    Thank you.

  • @kg949
    @kg949 4 ปีที่แล้ว +2

    ನಿಮ್ಮ ಧ್ವನಿಗೆ 🙏🙏🙏

  • @PavanKumar-gw1qd
    @PavanKumar-gw1qd 4 ปีที่แล้ว +5

    Pandrik vaasu deva krishna bage helli...🙏

  • @kempannadpkiran2109
    @kempannadpkiran2109 4 ปีที่แล้ว +1

    Whiting your next video sir ✍✍✍✍🙏🙏🙏🙏💕💕💕💕💕💕💕

  • @vidwann5981
    @vidwann5981 4 ปีที่แล้ว +17

    This is true human being

  • @hemanthkumar4116
    @hemanthkumar4116 4 ปีที่แล้ว

    Supper nice Iam like

  • @sumedhedianworld6299
    @sumedhedianworld6299 4 ปีที่แล้ว +1

    Thank you so much information 🙏🙏🙏🙏

  • @Raakir
    @Raakir 4 ปีที่แล้ว +1

    First comment and first like sir

  • @user-fp5yr2qz1f
    @user-fp5yr2qz1f 4 ปีที่แล้ว +1

    Love u krishna

  • @sharathchandra2380
    @sharathchandra2380 4 ปีที่แล้ว +1

    First Comment

  • @navi-cz2jk
    @navi-cz2jk 4 ปีที่แล้ว +1

    Good information sir

  • @dollydhanu3908
    @dollydhanu3908 3 ปีที่แล้ว +1

    Thank you sar

  • @shivuyadav2378
    @shivuyadav2378 4 ปีที่แล้ว +5

    Nanna jeevana dari badalisi jeevanada uddesh, guri kade sampurna mansannu ani golisida nimage estu namisidaru adu kadime🙏🙏🙏🙏🙏👁️

  • @dhanukadur7628
    @dhanukadur7628 4 ปีที่แล้ว

    Super wow really good

  • @marutitotad6172
    @marutitotad6172 4 ปีที่แล้ว +1

    ಜೈ ಹಿಂದ್ 🙏🙏🙏

  • @lathacscs1266
    @lathacscs1266 4 ปีที่แล้ว

    Dhanyavadagalu sir

  • @KiranKumar-rs3yi
    @KiranKumar-rs3yi 4 ปีที่แล้ว +4

    Hi sir

  • @HP-et8nn
    @HP-et8nn 4 ปีที่แล้ว +10

    Sir please don't end the mahabaratha show this is something like life lessons

  • @mastermind4620
    @mastermind4620 4 ปีที่แล้ว +1

    First comment 🙏

  • @vijigowda7932
    @vijigowda7932 4 ปีที่แล้ว +1

    Super Sir

  • @nagrajv9239
    @nagrajv9239 4 ปีที่แล้ว +1

    i am first wathing .

  • @sunilakumarasuni1993
    @sunilakumarasuni1993 4 ปีที่แล้ว +28

    ಸರ್ ನಿಮ್ಮಲ್ಲಿ ಒಂದು ಕೋರಿಕೆ ನಿಮ್ ಭಗತ್ ಸಿಂಗ್ ಅವರ ಬಗ್ಗೆ ಹೇಳಿ ಪ್ಲೀಸ್ 👍

  • @grgowda6550
    @grgowda6550 4 ปีที่แล้ว +1

    ಜೈ ಗುರುದೇವ

  • @shankarnatekar7355
    @shankarnatekar7355 4 ปีที่แล้ว +6

    ಬಲರಾಮನ ಅಂತಿಮ ದಿನಗಳ ಬಗ್ಗೆ ತಿಳಿಸಿ ಕೊಡಿ ಗುರುಗಳೇ🙏🙏🙏

  • @hemanthgowda936
    @hemanthgowda936 4 ปีที่แล้ว

    Super sar

  • @shekharmn8046
    @shekharmn8046 4 ปีที่แล้ว +2

    Fast comment nande sir🥰

  • @hseanppahuseanppa3125
    @hseanppahuseanppa3125 4 ปีที่แล้ว +1

    🆂🆄🅿🅴🆁 🆂🅸🆁

  • @anger_boy_sumanth2533
    @anger_boy_sumanth2533 4 ปีที่แล้ว +2

    Sir firstfal I am big fan of you.....(sir nivu hosa hosa videos madthira antha navu kaitha erthivi pls mahabartha ..Ramayana story's swalpa kadime upload Madi (niv e thara video hakki beda analla Adre yavagdru Omer hakki pls pls) (nim hosa hosa videos nam computer's ge help agthvee with me) pls pls

  • @Pk-videos-kannada
    @Pk-videos-kannada 4 ปีที่แล้ว +3

    💖"Agni-6" kshipani bagge Mahithi nidi plzzzzzzzzzzzzzzzzzzzzzz 💖

  • @sujathajeevan8314
    @sujathajeevan8314 4 ปีที่แล้ว

    🙏masters

  • @ravinayaka6776
    @ravinayaka6776 4 ปีที่แล้ว

    ಜೈ ಹಿಂದ್ ಜೈ ಕರ್ನಾಟಕ

  • @ananthasharma3851
    @ananthasharma3851 4 ปีที่แล้ว

    ಧನ್ಯವಾದ ಸರ್🙏🙏🙏

  • @UmeshUmesh-hu3jb
    @UmeshUmesh-hu3jb 4 ปีที่แล้ว +4

    ಆದರ ವಿಡಿಯೋ ಇಂದೆ ತಿಳಿಸಿ ದಯವಿಟ್ಟು
    🙏🙏🙏🙏

  • @dhanuraj8413
    @dhanuraj8413 4 ปีที่แล้ว +1

    First view

  • @shivanandabudihal4042
    @shivanandabudihal4042 4 ปีที่แล้ว

    🙏🙏🙏🙏🙏 super

  • @chinmayicy9181
    @chinmayicy9181 4 ปีที่แล้ว

    Thanks for this information

  • @mahalakshmimaha4365
    @mahalakshmimaha4365 4 ปีที่แล้ว

    Namaste sir media masters namaste sir

  • @abhieditz7395
    @abhieditz7395 4 ปีที่แล้ว +4

    Sir pls agni6 mathe prithvi2 gala bagge heli
    Jii hindh

  • @venkimandya224
    @venkimandya224 4 ปีที่แล้ว

    First watch

  • @mbphysics2341
    @mbphysics2341 4 ปีที่แล้ว

    Nice👍👍First comment😍

  • @anilmetagar3343
    @anilmetagar3343 4 ปีที่แล้ว +1

    yes

  • @kumaraswamihiremath4148
    @kumaraswamihiremath4148 4 ปีที่แล้ว +4

    ಯಾದವರ ಕುಲ ದಲ್ಲಿ ಕೃಷ್ಣ ಯಾಕೆ ಜನ್ಮ ತಾಳಿದ ಸರ್ ಅದಕ್ಕೆ ಕಾರಣ

  • @ultraamith_0666
    @ultraamith_0666 4 ปีที่แล้ว

    First comment

  • @lathajdtm57
    @lathajdtm57 4 ปีที่แล้ว

    Tq sir

  • @bmvvereyyabmvvereyya5678
    @bmvvereyyabmvvereyya5678 4 ปีที่แล้ว

    Good sir

  • @creativity5072
    @creativity5072 3 ปีที่แล้ว +1

    ಏನ sir ನಿಮ್ಮ ಕನ್ನಡ ಮಾತು 🔥🔥🔥🔥🔥

  • @anantha122
    @anantha122 4 ปีที่แล้ว

    Suuuuper sir

  • @punithsubbu7368
    @punithsubbu7368 4 ปีที่แล้ว +1

    👍👍