#Why

แชร์
ฝัง
  • เผยแพร่เมื่อ 19 ก.ย. 2024
  • ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಒಂದು ಕಡೆಯಿಂದ ನಮ್ಮ ಜನಸಂಖ್ಯೆಯು ಹೆಚ್ಚುತ್ತಿದೆ ಹೀಗಾಗಿ ಮಹಿಳೆಯರಿಗೆ ಭದ್ರತೆಯ ಕೊರತೆಯಾಗುತ್ತದೆ. ಇಂದು ಶಿಕ್ಷಿತರಾಗಬೇಕು ಅತ್ಯಾಚಾರ ಪ್ರಕರಣಗಳಲ್ಲಿ ಹೆಚ್ಚು ಭಾಗಿಯಾಗುತ್ತಿರುವುದು ಪ್ರಜಾಪ್ರಭುತ್ವ ದೇಶವಾದ ಭಾರತಕ್ಕೆ ಒಂದು ದುರಂತವೇ ಸರಿ. ಭಾರತದಲ್ಲಿ ಆಯ್ಕೆಯಾಗುತ್ತಿರುವ ನಮ್ಮ ಪ್ರತಿನಿಧಿಗಳ ಮೇಲೆಯೇ ಅತ್ಯಾಚಾರ ಪ್ರಕರಣ ವಿರುವುದು ಕೂಡ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರುವ ವಿಷಯವಲ್ಲ. ಇಷ್ಟೊಂದು ಅತ್ಯಾಚಾರಗಳು ಹೆಚ್ಚಾಗಲು ಕಾರಣಗಳೇನು ಮತ್ತು ಇದರ ಪರಿಣಾಮಗಳೇನು ಮತ್ತು ಇಂತಹ ಪ್ರಕರಣಗಳನ್ನು ತಡೆಗಟ್ಟಲು ಸರ್ಕಾರ ತೆಗೆದುಕೊಂಡ ಕ್ರಮಗಳೇನು, ಯಾವ ಹೊಸ ಕಾನೂನುಗಳನ್ನು ಮಾಡಲಾಗಿದೆ ಎನ್ನುವ ಪೂರ್ತಿ ವಿಷಯವನ್ನು ವಿಡಿಯೋದಲ್ಲಿ ನೀವು ತಿಳಿಯಬಹುದು.
    #EssayKAS#PSI#Irannakanamadi#kolkatarapecase2024?

ความคิดเห็น • 20

  • @kanamadiiaskas3733
    @kanamadiiaskas3733  หลายเดือนก่อน +2

    th-cam.com/video/JAIula4bHUY/w-d-xo.htmlsi=5u9qByMFRfPY9Hhe
    Join my another TH-cam channel...... 👆👆👆👆👆👆👆

  • @arpithaar6824
    @arpithaar6824 7 วันที่ผ่านมา +1

    Thank you very much sir... good content and nice explanation

  • @arpithaar6824
    @arpithaar6824 8 วันที่ผ่านมา +1

    Thank you sir

  • @SwatikambeSwatikambe
    @SwatikambeSwatikambe 11 วันที่ผ่านมา +1

    ❤❤ super ಸರ್

  • @SwatikambeSwatikambe
    @SwatikambeSwatikambe 8 วันที่ผ่านมา +1

    ❤❤

  • @gouribnayak3042
    @gouribnayak3042 หลายเดือนก่อน +1

    Sir ಅರ್ಥಗರ್ಭಿತವಾಗಿ explain helidira,, Tqu for information,every one must learn from this vedio ,tqu sir🙏🙏🙏

  • @surendrad4638
    @surendrad4638 หลายเดือนก่อน +1

    Thankyou it's message for society thank you sir

  • @sureshdl9096
    @sureshdl9096 หลายเดือนก่อน +1

    Super explanation sir,❤❤

  • @reshma318
    @reshma318 หลายเดือนก่อน +1

    Tq sir cls super 🔥

  • @gangappaisargouda1525
    @gangappaisargouda1525 หลายเดือนก่อน +1

    Sir class super 🔥🔥👌👌❤❤🙏

  • @ntyallappa533
    @ntyallappa533 หลายเดือนก่อน +1

    Essay writings ನಲ್ಲಿ ಆರೋಪಿಗಳ ಹೆಸರನ್ನು ಸಹ ಬರಿಯಬೇಕಾ ಹೇಗೆ ಸರ್ ದಯವಿಟ್ಟು ತಿಳಿಸಿ?

    • @kanamadiiaskas3733
      @kanamadiiaskas3733  หลายเดือนก่อน +1

      Don't write names....... U can write case name..... It's enough

  • @kanamadiiaskas3733
    @kanamadiiaskas3733  หลายเดือนก่อน

    th-cam.com/video/JAIula4bHUY/w-d-xo.htmlsi=5u9qByMFRfPY9Hhe
    Join my another TH-cam channel

  • @NikhilHS-j5v
    @NikhilHS-j5v หลายเดือนก่อน +2

    Nodi sir chalo explain madiri but ಪ್ರತಿ ಸಲ ನು ಸ್ವಾತ್ರಂತ ಬಂದು 78 ವರ್ಷ ಆಯಿತು, ಚಂದ್ರಯಾನ 3 ಐತು ಆದ್ರೆ ದೇಶದಲ್ಲಿ ಅತ್ಯಾಚಾರ ನಿಂತಿಲ್ಲ ಅಂತಾ ಹೇಳ್ತೀರಿ ರಾಜಕೀಯ ನಾಯಕರು ಅತ್ಯಾಚಾರ ಮಾಡು ಅಂತಾ ಹೇಳ್ತಾರಾ? ಮೋದಿ ನ ನೆನಸ್ಕೋಳಿಲ್ಲ ಅಂದ್ರೆ ತಿಂದಿದ್ದು ಅರಗಲ್ಲ ಅನ್ಸುತ್ತೆ

  • @raghurmmanjunath7307
    @raghurmmanjunath7307 หลายเดือนก่อน +1

    Thanks sir 🙏