ಖಾಸಗಿ ವ್ಯಕ್ತಿಗಳು APPLY ಮಾಡ್ಬೋದು! | Lateral Entry | Bureaucracy | UPSC | Civil Servants | Masth Magaa

แชร์
ฝัง
  • เผยแพร่เมื่อ 19 ก.ย. 2024

ความคิดเห็น • 171

  • @MasthMagaa
    @MasthMagaa  หลายเดือนก่อน +8

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @alone_boy-b4u
    @alone_boy-b4u หลายเดือนก่อน +41

    ಈ ನಿರ್ಧಾರಕ್ಕೆ ನಮ್ಮ ಬೆಂಬಲ ಇದೆ👍

  • @nss46
    @nss46 หลายเดือนก่อน +22

    ಇದು ಆಗಲೇಬೇಕು ಆಗಲೇ ಭಾರತ ಮುಂದುವರೆಯೋಕೆ ಸಾಧ್ಯ

  • @murugen1981
    @murugen1981 หลายเดือนก่อน +66

    ಓಟಕ್ಕೆ ಒಳ್ಳೆ ಮದ್ದು ಅರೆದ ಮೋದಿಯವರು🎉🎉🎉 ಅಭಿನಂದನೆಗಳು ಮೋದಿಯವರೆ🎉🎉🎉

  • @grsravi72
    @grsravi72 หลายเดือนก่อน +80

    ಹೌದು ಈ ನೀತಿ ಸರಿಯಾಗಿದೆ. ಐಎಎಸ್ ಆಫೀಸರ್ಸ್ ಗಳು ಬೃಹಸ್ಪತಿ ಗಳಲ್ಲ. ಅವರಿಗೆ ಈ ತರಹ ತುಂಬಾ ಟ್ಯಾಲೆಂಟ್ & ಅನುಭವ ಇರುವ ವ್ಯಕ್ತಿಗಳನ್ನು ತತಂದರೆ ದೇಶಕ್ಕೆ ತುಂಬಾ ಸಹಾಯವಾಗುತ್ತದೆ.

    • @mr.victorshorts8756
      @mr.victorshorts8756 หลายเดือนก่อน

      IAS officer bruha spati anta yaar helidru guru 😂Nine ankondidya ansute avru Bruhaspati galu anta 😂 bidu ivagladru ninge gotaitalla

    • @shashankpatel6846
      @shashankpatel6846 หลายเดือนก่อน +1

      Exam CLR madak agalla annu😂😂😂

    • @mr.victorshorts8756
      @mr.victorshorts8756 หลายเดือนก่อน

      @@shashankpatel6846 s of course correct haagi helidya 🤡🤣🔥

  • @mg-RCB
    @mg-RCB หลายเดือนก่อน +5

    ಮನೆ ಕಟ್ಟೋಕೆ ಪ್ಲಾನಿಂಗ್ ಮಾಡೋ ಇಂಜಿನಿಯರ್ ಗಿಂತ ಗ್ಯಾರೇ ಕೆಲಸದವರು ತುಂಬಾ ಮುಖ್ಯ

  • @somethingee1060
    @somethingee1060 หลายเดือนก่อน +21

    ಓಡ್ರೋ ಓಡ್ರೋ ಇದು ಮೋದಿಜಿ ಅಡ್ಡ ❤❤❤❤

  • @mdstudio5903
    @mdstudio5903 หลายเดือนก่อน +26

    Young leader(50+ age) not want this to happen bcs his family buisness will get affected😅...

  • @vijaykumark9320
    @vijaykumark9320 หลายเดือนก่อน +7

    ಒಳ್ಳೆಯ ಮಾಹಿತಿ ,,ನಮ್ಮಲ್ಲೆರ ಅಮರ್ ಸರ್,,respected ❤

  • @Arsiddu
    @Arsiddu หลายเดือนก่อน +7

    ಒಳ್ಳೆ ನಿರ್ಧಾರ ಕೈಗೊಂಡಿದೆ ಸರಕಾರ

  • @shambumadamakanal5442
    @shambumadamakanal5442 หลายเดือนก่อน +18

    ಮನಮೋಹನ್ ಸಿಂಗ್ ಅವರ ಅರ್ಥಶಾಸ್ತ್ರ ಜ್ಞಾನವನ್ನು ಮೋದಿಜಿ ಸರ್ಕಾರ ಸಮರ್ಥವಾಗಿ ಬಳಸಿಕೊಳ್ಳಬೇಕು ❤

  • @anilhosamani8946
    @anilhosamani8946 หลายเดือนก่อน +22

    ಒಳ್ಳೆ ನಿರ್ಧಾರ . ನಮೋ ❤

  • @chandrashekardeshpande7492
    @chandrashekardeshpande7492 หลายเดือนก่อน +8

    (MLC )ಮೆಲ್ಮನೆ ಸದಸ್ಯರ ಕತೆ ಏನಾಯ್ತು........ ಈ ವಿಚಾರಕ್ಕೆ ಇನ್ನು ಕಾಲ ಪಕ್ವ ಆಗಿಲ್ಲ....... ಮುಂದಿನ ದಿನದಲ್ಲಿ influence ಮಾಡಲ್ಲ ಅಂತ ಏನ್ ಗ್ಯಾರಂಟಿ.......

  • @vinayadevadig686
    @vinayadevadig686 หลายเดือนก่อน +7

    Now it's ok but sometimes after relations of politicians will be selected

  • @ShashiKumar-qb9uv
    @ShashiKumar-qb9uv หลายเดือนก่อน +42

    Talented join adre corruption kammi agutte

    • @shivalingashettiudagani1404
      @shivalingashettiudagani1404 หลายเดือนก่อน +1

      ಖಾಸಗಿ ವ್ಯಕ್ತಿಗಳೇ ಹೆಚ್ಚು ಚುನಾವಣಾ ಬಾಂಡ್ ಮೂಲಕ ಮೋದಿಯ ಖಜಾನೆ ತುಂಬಿಸಿದ್ದು

    • @Salma-hsn
      @Salma-hsn หลายเดือนก่อน +1

      Corruption nalle Tallented idre...

  • @4991-c1v
    @4991-c1v หลายเดือนก่อน +12

    This type of jobs will create more corruption. In future politicians will start recruiting their family members to these posts. And who gives more bribe will be given higher post. 🙏🏻

    • @Curious_cat_kannada1
      @Curious_cat_kannada1 หลายเดือนก่อน +2

      ಇವಾಗ ಎನ್ ಪತಿವ್ರತೆ ಮಕ್ಳ ಇದಾರೆ😂😂😂

    • @Ssssssssss-x6o
      @Ssssssssss-x6o หลายเดือนก่อน +3

      ​@@Curious_cat_kannada1exam illade back door entry sigutte
      Upsc aspirants
      Prelims clear madi
      Mains clear madi
      Interview clear madi
      Lbsana dalli training tagondu istella madidaru namage sariyada adhikari siguttilla Andre namm India yellide antha gottagutte

  • @Eshwara24
    @Eshwara24 หลายเดือนก่อน +21

    ನಮ್ಮ ಹೆಮ್ಮೆಯ ಮೋದಿಜಿ ... 🚩🙏🪷💐

  • @Sanaatananbhaarateeya
    @Sanaatananbhaarateeya หลายเดือนก่อน +1

    ಕೇಂದ್ರ ಸರ್ಕಾರದ ಬಹಳ ಒಳ್ಳೆಯ ನಿರ್ಧಾರ ಇದು.

  • @PRASADVP-hv1cz
    @PRASADVP-hv1cz หลายเดือนก่อน +9

    ಒಳ್ಳೆಯ ನಿರ್ಧಾರ ದೇಶದ ಅಭಿರುದಿಗೆ ಹೆಚ್ಚು ವತ್ತು ಸಿಗಲಿ 🇮🇳💐.

  • @raghuappjigowdaankanathapu9238
    @raghuappjigowdaankanathapu9238 หลายเดือนก่อน +1

    Please stop all PSC exam take all experience employees from pvt company.
    This will give relief to millions of PSC aspirants in this country.

  • @Indian.by.heart1
    @Indian.by.heart1 หลายเดือนก่อน +3

    Nobody will oppose this decision who loves the country and it's growth. India needs thriving minds and expertise from specific fields to solve complex challenges and bring advancements.

  • @georgeanil7287
    @georgeanil7287 หลายเดือนก่อน +3

    Idondu baki itu baki yella private madi aytu madlli bidi 😅 va va heluvvare jasti agidare

  • @praveenronad1023
    @praveenronad1023 หลายเดือนก่อน +2

    ದೇಶದ ಅಭಿವೃದ್ಧಿಗೆ ಉಪಯುಕ್ತ

  • @maruti17maru
    @maruti17maru หลายเดือนก่อน +1

    ತುಂಬಾ ಒಳ್ಳೆ ನಿರ್ಧಾರ, ಈಗ್ಲಾದ್ರೂ ದೇಶ ಪ್ರತಿಭೆಗೆ ಬೆಲೆ ಕೊಡುವಂತೆ ಆಗ್ಲಿ...

  • @somum-b5o
    @somum-b5o หลายเดือนก่อน +3

    Good decision but it should be transparent and accountable

  • @madhuck6598
    @madhuck6598 หลายเดือนก่อน +2

    ರಾಜಕೀಯದಲ್ಲೂ ಇದನ್ನ ಜಾರಿಗೆ ತರಲಿ

  • @ganeshmk119
    @ganeshmk119 หลายเดือนก่อน +1

    Best decision for better development.
    Thank you Modi ji 🎉❤🎉

  • @sohangowda8509
    @sohangowda8509 หลายเดือนก่อน

    ಇದು ಒಳ್ಳೆಯ ನಿರ್ಧಾರ ಎಲ್ಲರೂ ಸಹ ಬೆಂಬಲಿಸಬೇಕು ದೇಶ ಮುಂದುವರಿಯಲು ಉತ್ತಮ ನಿರ್ಧಾರ

  • @sujanbabaji
    @sujanbabaji หลายเดือนก่อน +3

    ಉತ್ತಮ ಮಾಹಿತಿ ಧನ್ಯವಾದಗಳು

  • @jeevan316
    @jeevan316 หลายเดือนก่อน +4

    Bad desion I think it will not implement because this nation majority peoples are AHINDA category..so little bit Brahmins can't rule...

  • @venkatesh.mvenkatesh.m1603
    @venkatesh.mvenkatesh.m1603 หลายเดือนก่อน +2

    ಮೋದಿ ಪ್ರಧಾನಿಯಾದ ಮೆಲೆ ಜಗತ್ತು ನಮ್ಮನು ನೋಡುವ ಹಾಗಾಯಿತು, ಇನ್ನು ನಾವು ಎಲ್ಲರನ್ನು ನೋಡುವ ಕೆಲ ಅಷ್ಟೆ❤

  • @ravivenkatraman6706
    @ravivenkatraman6706 หลายเดือนก่อน +4

    Dodda Burude 😊, Puja Khedkar also lateral entry???

  • @ompujari22
    @ompujari22 หลายเดือนก่อน +8

    RBI Governor.... BA pass.... ಇವರು ಎಕನಾಮಿಸ್ಟ್...?

    • @Unfollowthem
      @Unfollowthem หลายเดือนก่อน +1

      Guru Economics Masters ide avardu...😂😂😂 Full details odi😂😂

    • @mr.victorshorts8756
      @mr.victorshorts8756 หลายเดือนก่อน

      BA nalle alva hechhu Arthashaastra irodu 😂

    • @vishwanathmamadapur7522
      @vishwanathmamadapur7522 หลายเดือนก่อน +1

      ಯಾವನೋ ಹೇಳಿದ್ದು
      ಸುಮ್ನೆ ಏನೇನೋ ಹಾಕಬೇಡ

    • @ompujari22
      @ompujari22 หลายเดือนก่อน

      @@vishwanathmamadapur7522 Rajaa.... Google ಅಲ್ಲಿ RBI Governor Degree Qualification type ಮಾಡಿ ನೋಡಮ್ಮ.... Master degree History agirodu.... ನಾನು newspaper, auntheticate ಆಗಿ ನೋಡಿ ಮಾತಾಡ್ತಾ ಇರೋದು.... Once ನೋಡಿಬಿಟ್ಟ reply me ok

    • @ompujari22
      @ompujari22 หลายเดือนก่อน

      @@vishwanathmamadapur7522 ನಮ್ಮ ಜನರಿಗೆ ಹಿಂದೆ ಮುಂದೇ... ಗೊತ್ತಿರದೆ... ನೇ ವಾದ ಮಾಡೋಕ್ ಬರ್ತಾರೆ

  • @vasanth_kumar466
    @vasanth_kumar466 หลายเดือนก่อน +8

    Yaru jasti ase padbedi ivella secretary level posts😂😂😂

    • @gayathrishekar4250
      @gayathrishekar4250 หลายเดือนก่อน +3

      Yogyathe ella antha arthana 😂

  • @Goalias0
    @Goalias0 หลายเดือนก่อน +3

    Sir yake IAS ge yalla field bagge nu idea erbeku andre avr adminstration madthirthare ond district na a perticular district alli automobile factory agbowdu athva a district krushi alli munde erbowdu athva manglore ge post agbowdu alli fishing madthare Kerala vishyakke bandre disaster management gottirbeku Banglore ge bandre tech bagge gotthirbeku higagi IAS avru yalla vishyanu thilkondirbeku yav thara challanges rise agutte gottilla district alli but they should ready to face and have to take actions adikke IAS avrge yalla vishyanu gottirbeku

  • @bharathsimhareddyvr9592
    @bharathsimhareddyvr9592 หลายเดือนก่อน +1

    Corruption is basic problem 😢

  • @rameshnayak8115
    @rameshnayak8115 หลายเดือนก่อน +1

    Sir Oppoinment nalli Corruption agade idre olleydu

  • @DAME_SANTOSH
    @DAME_SANTOSH หลายเดือนก่อน +2

    Idu badanekayi kranti

  • @shailesh_K
    @shailesh_K หลายเดือนก่อน +1

    ಬಿಟ್ ಕಾಯಿನ್ ಶ್ರೀಕಿ ಗೆ ಸಿಗಬಹುದು..😅😂

  • @murugeshaa2684
    @murugeshaa2684 หลายเดือนก่อน +4

    Change is continue

  • @adarshverneker3832
    @adarshverneker3832 หลายเดือนก่อน +1

    Idralli ondu samasye ede kasagi experts 1.5 lakshs ge yake kelsa madtare ? Private companies give more offer than this

  • @dravi5217
    @dravi5217 หลายเดือนก่อน +2

    These lateral entry posts are contractual in nature(usually for three years)...Rich and settled persons will enjoy posts to serve people otherwise middle class people like us will do more corruption n in fear for future uncertainty 😂

  • @shashikumar-pj8kx
    @shashikumar-pj8kx หลายเดือนก่อน

    ಮೋದಿ ಸರ್ಕಾರದ ಆಫರ್ ಅಲ್ಲ, NDA ಸರ್ಕಾರದ ಆಫರ್ ಅಂತ ಟೈಟಲ್ change ಮಾಡಿ ಸರ್.

  • @shivanandsganamukhi2272
    @shivanandsganamukhi2272 หลายเดือนก่อน +1

    545 MPs are elected every 05 years once, they get more power then IAS , why not get changes ....

  • @santhoshmunnoli-z3w
    @santhoshmunnoli-z3w หลายเดือนก่อน

    💯% useful idiea for central government

  • @vijayaac238
    @vijayaac238 หลายเดือนก่อน

    ತುಂಬ ಒಳ್ಳೆಯ ಮಾಹಿತಿ.

  • @mathsgaming143
    @mathsgaming143 หลายเดือนก่อน +1

    Good logic

  • @vijaykumaralic
    @vijaykumaralic หลายเดือนก่อน +6

    Useless for young civil service aspirants, it's backdoor entry for the important persons to civil service field

  • @sindhunp1395
    @sindhunp1395 หลายเดือนก่อน

    I support this ❤

  • @SunilKumar-bx3dm
    @SunilKumar-bx3dm หลายเดือนก่อน +2

    Drone prathap should get

  • @Satya-yl9dm
    @Satya-yl9dm หลายเดือนก่อน +1

    Elladaralu lateral entry ide but medical field alli yake lateral entry illa

    • @sharathsharath2278
      @sharathsharath2278 หลายเดือนก่อน +1

      Yak bro badhukoke aase ilva

    • @Satya-yl9dm
      @Satya-yl9dm หลายเดือนก่อน +1

      @@sharathsharath2278
      Bro nanu atara helurtila
      Ivaga BAMS , Bsc nursing complete madidavarige MBBS 3rd year lateral entry permission kodabavudu alla.
      Diploma complete madidavarige BTech lateral entry kaodutate alla
      Hage idu field Alli kodabadu alla
      Bekadre entrance exam conduct madidaru best hagute.

    • @sharathsharath2278
      @sharathsharath2278 หลายเดือนก่อน +1

      @@Satya-yl9dm oh okay bro

  • @rupeshmhalsekar4248
    @rupeshmhalsekar4248 หลายเดือนก่อน +2

    Govt institutions bank ports air india etc getting privitised and now this lateral entry 😂😂 expirrienced just for benefit of ......😂😂😂
    Already independence of independent governor speaker ED IT CBI ELECTION COMMISSIONER ETC. Already at high high level of democracy and constitutional ethics ...

  • @naturelover-t6j
    @naturelover-t6j หลายเดือนก่อน +1

    Yenno justti agutte corruption

  • @Rockjik5
    @Rockjik5 หลายเดือนก่อน +6

    Useless

  • @ShivaprasadPrasad-m3o
    @ShivaprasadPrasad-m3o หลายเดือนก่อน

    Good decisions

  • @Prasannakumar-zx5ml
    @Prasannakumar-zx5ml หลายเดือนก่อน

    ಒಳ್ಳೆಯ ನಿರ್ಧಾರ ❤

  • @manjusb7548
    @manjusb7548 หลายเดือนก่อน +2

    ಅದ್ಭುತವಾದ ನಿರ್ಧಾರ 🙏🙏🙏🙏

  • @SuperSridar
    @SuperSridar หลายเดือนก่อน

    Being in software company this is best. Quality will improve

  • @gym9401
    @gym9401 หลายเดือนก่อน

    good decision

  • @smksmk9434
    @smksmk9434 หลายเดือนก่อน +1

    You told 200000 lack posts where is only 45 seats non sense things

  • @AkhileshKL-y4b
    @AkhileshKL-y4b หลายเดือนก่อน

    It's Good

  • @sadashivbm886
    @sadashivbm886 หลายเดือนก่อน

    Welcome to this Idea or system 🎉🎉

  • @flyingfox8072
    @flyingfox8072 หลายเดือนก่อน +2

    Anyone can apply but those pay hundreds of crores as bribe will get the job. It is an open affair. Not a secret anymore.

  • @umeshdixit2085
    @umeshdixit2085 หลายเดือนก่อน

    Top dicision of the central Govt. In each and every field practical experience is more important.l.A.S officers having only administrative skill not specified dept skills.If any any facility specialised personal infuses in perticular field it is more effective his resources will be utilised for nation building

  • @Shantaveerappa
    @Shantaveerappa หลายเดือนก่อน

    Good decision from central government

  • @lsharikishor
    @lsharikishor หลายเดือนก่อน +15

    ನನ್ನನ್ನು ತಗೊಳಲ್ಲ ಆಸೆ ಪಡೋದು ಬೇಡ

    • @sumanahebbar1528
      @sumanahebbar1528 หลายเดือนก่อน

      ದೃಢ ಮನಸ್ಸು ಇರಲಿ. ಏನು ಬೇಕಾದರೂ ಸಾಧಿಸಬಹುದು.
      ಮುನ್ನುಗ್ಗಿ.

  • @PuneethKumarHSSGSP
    @PuneethKumarHSSGSP หลายเดือนก่อน

    ಹೌದು ಇದು ಒಳ್ಳೆಯ ನಿರ್ಧಾರ

  • @Suryagalaxy31
    @Suryagalaxy31 หลายเดือนก่อน +1

    Modi Ji 🇮🇳🙌🙏

  • @HemanthKumar-uc2tz
    @HemanthKumar-uc2tz หลายเดือนก่อน +1

    🙏🙏🙏

  • @padmavathikarkada4229
    @padmavathikarkada4229 หลายเดือนก่อน

    Experienced Resource Vs Fresher from IIT....kind of...

  • @ratnarajhosamani8749
    @ratnarajhosamani8749 หลายเดือนก่อน

    12 people like sudha murti
    She is now as Rajyasabha sadasye...
    How ever it good

  • @madhavaperajeonpampa805
    @madhavaperajeonpampa805 หลายเดือนก่อน

    ಈ ಹೊಸ ವ್ಯವಸ್ಥೆ ವಿಶ್ವವಿದ್ಯಾಲಯ ಮತ್ತು ಕಾಲೇಜ್ ಗಳ ಅಧ್ಯಾಪಕರ ನೇಮಕಾತಿಯಲ್ಲಿಯೂ ಆಗ ಬೇಕು . ಆಗ ಈಗ ನಿವೃತ್ತ ಸ್ಥಾನಗಳನ್ನು ತುಂಬಿದಂತೆಯೂ ಪರಿಣತ ವಿದ್ಯಾವಂತರೂ ಶಿಕ್ಷಣ ಸಂಸ್ಥೆಗಳಿಗೆ ಬಂದಂತಾಗುತ್ತದೆ.

  • @ManjulaHiremath-kv9kl
    @ManjulaHiremath-kv9kl หลายเดือนก่อน +1

    🙏👌🎉🎉🚩

  • @Deshfirst81
    @Deshfirst81 หลายเดือนก่อน +6

    Infuture they will be use like ED,CBI.😂😂😂

  • @vinayadevadig686
    @vinayadevadig686 หลายเดือนก่อน +1

    60 thousand tax😢

  • @Angel-m7l4q
    @Angel-m7l4q 28 วันที่ผ่านมา

    Already private job edhe avrge mathe unemployment jaste aglva.. Govt exam ge antha ododruu yen madodhu

  • @bondravi5354
    @bondravi5354 หลายเดือนก่อน +6

    2ಲಕ್ಷ job ಅಂದ್ರಿ ಎಲ್ಲಿ ಹೇಳೇ ಇಲ್ಲ ಅಮರ್ ಸರ್

    • @Ernst_Eru_
      @Ernst_Eru_ หลายเดือนก่อน +3

      Guru 2 lakhs salary pa adu ayyo

    • @gayathrishekar4250
      @gayathrishekar4250 หลายเดือนก่อน +1

      Modalu leterl entry pass Madu maneyalli thinkondu kothkondu mathada beda

    • @Anonymous-z4m3l
      @Anonymous-z4m3l หลายเดือนก่อน

      Tingkliga? ​@@Ernst_Eru_

  • @mahesh.s9764
    @mahesh.s9764 หลายเดือนก่อน +1

    Bjp mp galellarannu replace madbahudalva ...

  • @rajshekharnamgondi5224
    @rajshekharnamgondi5224 หลายเดือนก่อน

    👍👍

  • @marla350
    @marla350 หลายเดือนก่อน

    Pustakada badanekayi vodi IAS aagthare avarenu devaralla .changement beku.

  • @VIJIKA07
    @VIJIKA07 หลายเดือนก่อน

    Good job

  • @shivakumarkumar5510
    @shivakumarkumar5510 หลายเดือนก่อน

    ❤ super super 🎉 sir

  • @paramarakeri1225
    @paramarakeri1225 หลายเดือนก่อน

    Talent hunt, good decision

  • @savithajainapur
    @savithajainapur 24 วันที่ผ่านมา

    👌👌🙏🙏

  • @kannanp5574
    @kannanp5574 หลายเดือนก่อน

    How to apply andcwhere to apply

  • @bescientific.
    @bescientific. หลายเดือนก่อน

    Lateral entry cancel by government

  • @govindaswamycm2056
    @govindaswamycm2056 หลายเดือนก่อน +7

    Evaru estond talent edre upsc Pass madli

    • @jal4745
      @jal4745 หลายเดือนก่อน +3

      Guru UPSC pass madoke talent beku nija aadre adakkinta jasti preparation mukhya..uosc clear madidorella buddivantaru alla, adu alde IAS avrige ella field alli specific knowledge iralla , for example eshti IAS officers avrige hosa technology bagge en gottirutte...adke idu help aagutte

    • @Kumarc7o
      @Kumarc7o หลายเดือนก่อน

      😂

    • @Anonymous-z4m3l
      @Anonymous-z4m3l หลายเดือนก่อน +2

      Upsc pass maadake talent bekilla.
      Byheart maadodu gottirbeku aste 😂😂😂

    • @5Indian5
      @5Indian5 หลายเดือนก่อน +1

      ​@@Anonymous-z4m3l 😂😂😂
      Yavo ivella
      Aden school exam alla
      Byeheart madakke

    • @parameshmj8294
      @parameshmj8294 หลายเดือนก่อน

      All upsc passed candidates are not experts in many areas, half of them are just bookworms!.

  • @dhanum1654
    @dhanum1654 28 วันที่ผ่านมา

    Yala LATERAL ENTRY peoples Abdul Kalam sir,or M S swaminathan sir agok agala

  • @naturelover-t6j
    @naturelover-t6j หลายเดือนก่อน

    Ega eru government job ne marthaedare... D-15lacks
    B-group ge 50 lacks

  • @topicblogger377
    @topicblogger377 หลายเดือนก่อน +3

    No permanent 😂 , nav exam barde hogthivi , i getting ready for upsc 2027❤

    • @santhosh4965
      @santhosh4965 หลายเดือนก่อน +1

      Nothing is permanent 😂

    • @Indian.by.heart1
      @Indian.by.heart1 หลายเดือนก่อน +1

      With this mindset you will never even make it to prelims 😅

  • @prakashnrnr1584
    @prakashnrnr1584 หลายเดือนก่อน

    👌👌

  • @VarunKumar-rz1ey
    @VarunKumar-rz1ey หลายเดือนก่อน +2

    Mid night Sun bagge video maadi sir please

  • @thimyash1140
    @thimyash1140 หลายเดือนก่อน +1

    Sorry,losstoregularstaff

  • @trivikramachakravartibvsr5877
    @trivikramachakravartibvsr5877 หลายเดือนก่อน

    Om ಜೀ ಬಾಬಾ ಅವರು ಕೂಡ

  • @jayaprakashk7341
    @jayaprakashk7341 หลายเดือนก่อน +1

    Gvt can appoint rahul gandhi directly😢

  • @shivuraddi7037
    @shivuraddi7037 หลายเดือนก่อน

    ಗೊತ್ತು sir

  • @raghavmysuru1224
    @raghavmysuru1224 หลายเดือนก่อน +1

    All the examples you given apj, sarabhai, kuriyan, jaishankar are before govt officials only not recruited from private company.

  • @Kspandkpscupdates
    @Kspandkpscupdates หลายเดือนก่อน

    Nam india dalli idella nadyode alla matte idralli ade pakshadavru matte jati prema matte dharma prema idella hutkondu ayogyaru bandu kuthkotare upsc pass madi baroru yella field nalli nu swalpa odkond bandirthare e lateral entry li e dusta rajakaranigalu swajana pakshapatha madi halmadthare .

  • @govindaswamycm2056
    @govindaswamycm2056 หลายเดือนก่อน

    IRs jaishankar ❤

  • @PRAMODKUMAR-ri8yj
    @PRAMODKUMAR-ri8yj หลายเดือนก่อน

    Guru reservation beda enu beda talent ge jaga kodi