ದನ್ಯವಾದಗಳು ಸಾರ್ ನಮ್ಮ ದೇಶದ ನೀಜವಾದ ಇತಿಹಾಸ ತಿಳಿಸಿದ್ದಕೆ ಇದು ನಮ್ಮ ಪಾಠ್ಯ ಪುಸ್ತಕದಲ್ಲಿ ಬರಬೇಕು ಮತ್ತು ನಮ್ಮ ನೀಜವಾದ ಸ್ವಾತಂತ್ರ್ಯ ಹೋರಾಟಗಾರ ಯಾರು ಅಂತ ಪ್ರತಿ ನಮ್ಮ ದೇಶದ ಜನರಿಗೆ ಗೂತ್ತಾಗ ಬೇಕು ಜೈ ಹಿಂದ್ ವಂದೇಮಾಂತರಂ
ಸುಮದುರ ಮಾಹಿತಿ ಅಣ್ಣ ನಿಮ್ಮ ನಿಜವಾ ಇತಿಹಾಸಕ್ಕೆ ಅನಂತಾನಂತ ನಮನಗಳು ...ನಮಗೆ ಇಲ್ಲಿಯವರೆಗೆ ಕಲಿಸಿದ್ದು ಸುಳ್ಳು ಇತಿಹಾಸ ....ಇನ್ನು ಮುಂದಾದರೂ ನಮ್ಮ ಮುಂದಿನೆ ಯುವ ಪೀಳಿಗೆಗೆ ನಿಜವಾದ ಇತಿಹಾಸ ತಿಳಿಸುವ ಕಾರ್ಯಕ್ರಮದಲ್ಲಿ ಎಲ್ಲಾ ಹಿಂದೂಬಾಂದವರು ಒಗ್ಗೂಡಬೇಕು ...ಚಕ್ರವರ್ತಿ ಅಣ್ಣ ನಿಮ್ಮ ಕಾರ್ಯ ಹೀಗೆ ಮುಂದುವರೆಯಲೀ
ಸೂಪರ್ ನಿರೂಪಣೆ ಸರ್ ನೀವೂ ಕಥೆ ಹೇಳುವಾಗ ನಾನು ನಿಜವಾಗ್ಲು ಕಥೆಯಲ್ಲಿ ಮುಳುಗಿದ್ದೆ 🙏 ನಿಮ್ಮಿಂದಾಗಿ ಒಂದು ಸತ್ಯ ಗೊತ್ತಾಯ್ತು ನಮ್ಮ ದೇಶದ ಮೊದಲ ಪ್ರಧಾನಿ ನೇತಾಜಿ ಸುಭಾಷ್ ಚಂದ್ರ ಬೋಸ್
Ur d best... Especially in kannada to provide us...all types of info... We hardly find spiritual 🧘♂️🧘♂️🧘♂️based person like you... 🙏🙏🙏🧡🤍💚🙏🇮🇳Tq so much... God bless you... Hoping u will continue in Future... Jai shri Ram. 🙏🙏🙏
ಸರ್ ನಿಮ್ಮಲ್ಲಿ ಒಂದು ವಿಷಯ ಇದು ನನ್ನ ದೇಶವೇ ಎಂದು. ಡಾಕ್ಟರ್ ಬಿಆರ್ ಅಂಬೇಡ್ಕರ್ ಸರ್ ಬರೆದಿರುವ ಸಂವಿಧಾನಕ್ಕೆ ತಕ್ಕಂತೆ ಇವಾಗಿನ ಪರಿಸ್ಥಿತಿಗಳು ಇದಿಯಾ ಇಲ್ವಾ ಅನ್ನುವುದೇ ನನಗೆ ವಿಷಾದನೀಯ . ನಮ್ಮ ದೇಶ ಮೇಲಾಗುತ್ತಿದೆ ನಮ್ಮ ಜನರು ಕೀಳಾಗಿ ಇದ್ದಾರೆ . ಇಲ್ಲಿ ಅರ್ಥವಾಗುವುದು ಒಂದೇ ಸರಿ ಹೋಗಬೇಕು ಗುರೂರು ನಾವೇ but ನಮ್ಮನ್ನೆಲ್ಲಾ ಸರಿಮಾಡುವವರು ಯಾರು? ನಮ್ಮ ದೇಶ ನಮ್ಮ ಹೆಮ್ಮೆ ಜೈ ಭಾರತ್ ಮಹಾನ್🎉 ಜೈ ಮೋದಿಜಿ
Yes definitely it will come out,it has to be,so that his soul wd rest in peace, India would glorifies like Ramarajya by our honorable PM modiji. Jai sriram
Vandhe Matharam Jai Hind Respected Netaji Ur always alive ours Hearts. . I believe Subhash Chandra Boss is the first P. M of India. ಸುಭಾಷ್ ಚಂದ್ರ ಬೋಸ್ ಇಂದು ಬದುಕಿದ್ದು ಅಧಿಕಾರ ಚುಕ್ಕಾಣಿ ಹಿಡಿದಿದ್ದರೆ ಅಥವಾ ಸ್ಕತಂತ್ರ್ಯ ನಂತರ ಭಾರತದಲ್ಲಿ ಪ್ರಧಾನ ಮ ೦ ತ್ರಿ ಆಗಿದ್ದರೆ ನಮ್ಮ ದೇಶದ ಚಿತ್ರಣ ಖಂಡಿತ ಬದಲಾಗುತ್ತಿತ್ತು. ಭಗತ್ ಸುಭಾಷ್ ಮು೦ತಾದ ಕ್ರಾಂತಿಕಾರಿಗಳಿಗೆ ಅಂದಿನ ಭಾರತೀಯರು ಸಹಕಾರ ನೀಡಿದ್ದರೆ, 1947 ವರೆಗೆ ಸ್ಕತಂತ್ರ್ಯ ಕ್ಕಾಗಿ ಕಾಯಬೇಕಿರಲಿಲ್ಲ. ಭಾರತ ಮತ್ತು ಭಾರತೀಯರಿಗೆ ಕ್ರಾಂತಿ ಯ ಪರಿಚಯ ಮಾಡಿದ ಎಲ್ಲಾ ಕ್ರಾಂತಿ ಕಾರಿಗಳಿಗೆ ನಮನಗಳು. Vandhe Matharam Jai Hind
ತಮ್ಮ No Compromise ದಯಮಾಡಿ ಮುಂದುವರೆಸಿ. ನೀವು ತಿಳಿಸಿದಂತೆ ಶುಭಾಷ್ ಚಂದ್ರ ಭೋಸ್ ಅವರೇ ಭಾರತದ ಮೊದಲ ಪ್ರಧಾನಿ. ಅವರೇ ನಿಜವಾದ Hero. ಅವರ ಜನ್ಮದಿನದ ಶುಭಾಶಯಗಳು. ಭಾರತದ ಪ್ರತಿಯೊಬ್ಬರೂ ಅವರನ್ನ ನೆನಪಿಸೆಕೊಂಡು ಅವರನ್ನು ಗೌರವಿಸಬೇಕು. Azad Hind. jai Hind, Bharath mathaki Jai 🙏🙏🙏
Jai shri Ram....sir... nan nim abhimani...Nan fvrt subhash chandra boss,and bhagath sing,.....niv Sulliada ond grama ke Ond saari spitch madodikke. Bandidri.nan are geamadavlu him spitch keloke desha bakthi jasti agutte...bl
Dear sir, Very excellent and impressive talk. Hope like you we are also want to know the truth. It is not only Bengalis the whole india wants to know. It is unfortunate because of M.K.Gandhi India lost the greatest leader of the country. Further once again M.K.Gandhi digited India by appointing NEHRU as PM to support his Muslim Community Instead of Sardhar Vallabhi Patel.
I like you very very much i wish you and advice you you should come to the politics and serve to our state and our Nation we need you very essential dont disappointing
ತಮ್ಮ ಅದ್ಭುತವಾದವಾದ ಮಾತುಗಳಿಂದ ಸತ್ಯವನ್ನೇ ಹೇಳಿದ್ದೀರಿ.ಮುಂದೊಂದು ದಿನ ಭಾರತದ ನೈಜ ಇತಿಹಾಸವನ್ನು ಕೇಳುವಾ ದಿನ ಹತ್ತಿರವಿದೆ ಎನಿಸುತ್ತಿದೆ. ಧನ್ಯವಾದಗಳು. ಜೈಹಿಂದ್
ಮೊದಲು ನಮ್ಮ ಇತಿಹಾಸ ಪುಸ್ತಕಗಳು ಬದಲಾಗಿ ನಮ್ಮ ಮುಂದಿನ ಪೀಳಿಗೆಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯ.
ಸುಭಾಷ್ ಚಂದ್ರ ಬೋಸ್ ರವರ ವಿಚಾರ ಸುದೀರ್ಘವಾಗಿ ತಿಳಿಸಿದ್ದೀರಿ ಧನ್ಯವಾದಗಳು ಬಿರುಗಾಳಿ ಸಂತರಿಗೆ. 🙏🙏
ನಿಜವಾದ ಇತಿಹಾಸ ಬರೆಯಲು ಇದು ಸಕಾಲ ಸರ್
ನಿಮ್ಮ ಸಂಚಿಕೆಗಳನ್ನು ಮುಂದುವರಿಸಿ ಜನರಿಗೆ ಇದರಿಂದ ಜ್ಞಾನೋದಯವಾಗುತ್ತದೆ.
ದನ್ಯವಾದಗಳು ಸಾರ್ ನಮ್ಮ ದೇಶದ ನೀಜವಾದ ಇತಿಹಾಸ ತಿಳಿಸಿದ್ದಕೆ ಇದು ನಮ್ಮ ಪಾಠ್ಯ ಪುಸ್ತಕದಲ್ಲಿ ಬರಬೇಕು ಮತ್ತು ನಮ್ಮ ನೀಜವಾದ ಸ್ವಾತಂತ್ರ್ಯ ಹೋರಾಟಗಾರ ಯಾರು ಅಂತ ಪ್ರತಿ ನಮ್ಮ ದೇಶದ ಜನರಿಗೆ ಗೂತ್ತಾಗ ಬೇಕು ಜೈ ಹಿಂದ್ ವಂದೇಮಾಂತರಂ
Nija sir 💯 present
జై నేతాజీ, జై హింద్. You’re speech is super Chakrawarthi bhai
ಜೈಹಿಂದ್ ನೇತಾಜಿ ಸುಭಾಷ ರು ಭಾರತೀಯ ರ ಹೃದಯದ ಲ್ಲಿ ಎಂದೆಂದಿಗೂ ಅಮರರು 🙏🙏
ಅಮೂಲ್ಯ ಮಾಹಿತಿಗಾಗಿ ಧನ್ಯವಾದಗಳು, ಜೈ ಹಿಂದ್.
ಸ್ವತಂತ್ರ ಭಾರತದ ಮೊದಲ ಪ್ರಧಾನಿ ಬಾಸ್ ಸುಭಾಷ್ ಚಂದ್ರ ಬೋಸರು ಜೈ ಹಿಂದ್ ಜೈ ನೇತಾಜಿ
T
ನಿಮ್ಮ ಮಾತಿನಲ್ಲಿ ನಡುಕು ಹುಟ್ಟಿಸುವ ಹಾಗೆ ಇದೆ, 🙏🙏 ತುಂಬಾ ಚೆನ್ನಾಗಿ ಇದ್ದದ್ದನ್ನ ಇದ್ದಂಗೆ ಹೇಳುತ್ತೀರಾ ತುಂಬಾ ಧನ್ಯವಾದಗಳು
Tumbasanthvdamanthnuhlutra
ನಿಮ್ಮ ಮಾತುಗಳು ನಮ್ಮಲ್ಲಿ ರೋಮಾಂಚನ ಆಗುತ್ತಿದೆ ಸಾರ್ ದಯವಿಟ್ಟು ನಿಮ್ಮ ಸಂಚಿಕೆಗಳನ್ನು ಮುಂದುವರಿಯಲಿ 🌹🙏🌹
ನಮಗೆ ನಮ್ಮ ನಿಜವಾದ ಇತಿಹಾಸ ಬೇಕು. ನಮ್ಮ ಮುಂದಿನ ಪೀಳಿಗೆಗೆ ನಮ್ಮ ನಿಜವಾದ ನಾಯಕರು ಯಾರು ಎಂದು ತಿಳಿಯಬೇಕು.
ಅತ್ಯುತ್ತಮವಾಗಿ ವಿವರಣೆ ನೀಡಿದ್ದೀರಿ, ಮುಂದೆ ಇನ್ನು ತಿಳಿಸಿಕೊಡಿ ಶುಭಾಶ ಬಗ್ಗೆ 👍
ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ ಸರ್ ನಿಮಗೆ ತುಂಬಾ ಧನ್ಯವಾದಗಳು.
Jai Hind....
Jai Subash Chandra Bose ji....
Jai Modi Ji.... 🙏💐
ತುಂಬಾ ಅದ್ಭುತ ಒಳ್ಳೆಯ ಮಾಹಿತಿ ಧನ್ಯವಾದಗಳು ಚಕ್ರವರ್ತಿ ಜೀ
ಸುಮದುರ ಮಾಹಿತಿ ಅಣ್ಣ ನಿಮ್ಮ ನಿಜವಾ ಇತಿಹಾಸಕ್ಕೆ ಅನಂತಾನಂತ ನಮನಗಳು ...ನಮಗೆ ಇಲ್ಲಿಯವರೆಗೆ ಕಲಿಸಿದ್ದು ಸುಳ್ಳು ಇತಿಹಾಸ ....ಇನ್ನು ಮುಂದಾದರೂ ನಮ್ಮ ಮುಂದಿನೆ ಯುವ ಪೀಳಿಗೆಗೆ ನಿಜವಾದ ಇತಿಹಾಸ ತಿಳಿಸುವ ಕಾರ್ಯಕ್ರಮದಲ್ಲಿ ಎಲ್ಲಾ ಹಿಂದೂಬಾಂದವರು ಒಗ್ಗೂಡಬೇಕು ...ಚಕ್ರವರ್ತಿ ಅಣ್ಣ ನಿಮ್ಮ ಕಾರ್ಯ ಹೀಗೆ ಮುಂದುವರೆಯಲೀ
ನಿಮ್ಮಂತಹ ಮಹಾನ್ ಚೇತನಗಳ ಕಾರ್ಯ, ತ್ಯಾಗದಿಂದ ನಮಗೆ ದೊರಕಿರುವ ಸತ್ಯ 🙏
ಭಾರತದ ಸಮರವೀರ ಸುಭಾಶ್ಚಂದ್ರ ಬೋಸ್. ಜೈ ಹಿಂದ್ 🚩
🙏 ನನ್ನ ಹೆಮ್ಮೆಯ ನೇತಾಜಿ ಶುಭಾಷ ಚಂದ್ರ ಭೋಷ್ ರಿಗೇ 🙏👍🙏🌹
ನಿಮ್ಮ ಮಾತುಗಳು ನಡುಕು ಹುಟ್ಟಿಸುವ ಹಾಗೆ ಇದೆ, 🙏🙏 ತುಂಬಾ ಚೆನ್ನಾಗಿ ಇದ್ದದ್ದನ್ನ ಇದ್ದಂಗೆ ಹೇಳುತ್ತೀರಾ ಧನ್ಯವಾದಗಳು, 🙏🙏
ಇನ್ನು ಮುಂದೆ ಯಾರೇ ಆಗಲಿ ಭಾರತದ ಮೊದಲ ಪ್ರಧಾನಿ ಯಾರು ಎಂದು ಕೇಳಿದರೆ ನನ್ನ ಉತ್ತರ ನೇತಾಜಿ ಸುಭಾಷ್ ಚಂದ್ರಬೋಸ್
ಹೌದು 🇮🇳❤
ಹೌದು, ಭಾರತದ ಮೊದಲ ಪ್ರದಾನಿ ನೇತಾಜಿ ಸುಭಾಷ್ ಚಂದ್ರಬೋಸ್ ಎಂದು ಎಲ್ಲರೂ ಹೇಳುವಹಾಗಿರಲಿ. ಮುಂದಿನ ಭಾರತ.
Ninna modala appana hesaru helu amele ninmma maduve aagiruva appana hesaru helu OK
Ninna modala appana hesaru helu amele ninmma maduve aagiruva appana hesaru helu OK
@@ShivaKumar-de8im
next ಕಾರ್ಯಕ್ರಮ ಬೇಗ ಬರಲೇಬೇಕು ಇಲ್ಲದಿದ್ದರೆ ನಮ್ಮಿಂದ ನಿಮಗೆ "NO COMPRAMISE" ಅಂತ ಹೇಳುತ್ತೇವೆ✔️✔️
Thank you sir for giving knowledge about forgotten hero🇮🇳
ನಮ್ಮ ಕರೆನ್ಸಿಯಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ನೋಡಲು ನಾನು ಬಯಸುತ್ತೇನೆ.
ಸೂಪರ್ ನಿರೂಪಣೆ ಸರ್ ನೀವೂ ಕಥೆ ಹೇಳುವಾಗ ನಾನು ನಿಜವಾಗ್ಲು ಕಥೆಯಲ್ಲಿ ಮುಳುಗಿದ್ದೆ 🙏 ನಿಮ್ಮಿಂದಾಗಿ ಒಂದು ಸತ್ಯ ಗೊತ್ತಾಯ್ತು ನಮ್ಮ ದೇಶದ ಮೊದಲ ಪ್ರಧಾನಿ ನೇತಾಜಿ ಸುಭಾಷ್ ಚಂದ್ರ ಬೋಸ್
Sir, thank you very much for creating the awareness about the real history. Please continue
ಧನ್ಯವಾದಗಳು..ಅಣ್ಣಾ
ಜೈ..ಗುರೂಜಿ... 🙏🙏🙏
ಸರ್ plase ಕಂಟಿನ್ಯೂ ಮಾಡಿ ಜೈ ಹಿಂದ್
Aim for 2024?
To to I will be the kitty tut oiolp
@@basavaraj.m3011 Why can't?
ನಿಮಗೆ ನಮ್ಮ ನಮಸ್ಕಾರ.ಧನ್ಯವಾದಗಳು. ಮುಂದುವರಸೆ.
ಅತ್ಯದ್ಬುತ ಸರ್
We love you...... You are our proud......
ಒಬ್ಬ ಅಪ್ರತಿಮ ನಾಯಕನನ್ನ ಎಷ್ಟೊಂದು ಕೆಟ್ಟದಾಗಿ ನಡಿಸ್ಕೊಂಡಿದಿವಿ ನಾವು ಅಂಥ ,ಇದು ನಿಜಕ್ಕೂ ವಿಷಾದ 🤦♂️
Great information in simple words, common people can also understand 🇮🇳 Jai hind
Ur d best... Especially in kannada to provide us...all types of info... We hardly find spiritual 🧘♂️🧘♂️🧘♂️based person like you... 🙏🙏🙏🧡🤍💚🙏🇮🇳Tq so much... God bless you... Hoping u will continue in Future... Jai shri Ram. 🙏🙏🙏
ತುಂಬಾ ಒಳ್ಳೆಯ ಮಾಹಿತಿ ಸರ್ 🙏❤️
Tq Very much for sharing this curious information!
Jai hind!
ನನ್ನ ದೇಶದ ಮೊದಲ ಪ್ರದಾನಿ ಶುಭಾಶಾಚಂದ್ರ ಭೋಸ್......
ಜೈ ಹಿಂದೂ 🚩🔥💪👌👌🙏🙏💐🌺🌸
ಈ ರಹಸ್ಯ ಬಯಲಾಗಲೇ ಬೇಕು ಗುರೂಜಿ. ಜೈ ಹಿಂದ್
Great information
Subash ji always with us !!!
Really Excellent sir. Hat's off to you sir. Thanks a lot for this information.
Request to continue such topic, which help me to think better for myself and my kids to future growth. 🙏
Nammaa bharatha, namma preethiya subhash 🥰
You r doing a best job.... Very very thanks.... All the best
Please continue madi *Jai Hind*
Great truth' information
🙏ಸರ್ ಆರಾಮ ಸರ್ ನಮ್ಮನ್ ಬಿಟ್ಟು ದೂರ ಏರಬೇಡಿ ಸರ್ 🙏💐💐💐💐
I was missing this episode thank u
ಜೈ ಹಿಂದ್..... 🙏🏻..... 🇮🇳...... 💪🏽
ದಯವಿಟ್ಟು "ನೋ ಕಾಂಪ್ರಮೈಸ್" ಅನ್ನು ಮತ್ತೊಮ್ಮೆ ಪ್ರಾರಂಭಿಸಿ ಇತಿಹಾಸವನ್ನು ಇನ್ನಷ್ಟು ತಿಳಿದುಕೊಳ್ಳಬೇಕು
Wonderful information
Thanks for your information sir.
Happy birthday Nethaji 🙏🌹🙏anna
No dout First PM of India is Subah Chandra Bose And we get freedom by him only the Great person of IND IA. Thank you sir 🙏
Really BJP doing great things. We had forgotten most of the heroes and now they are giving life to them.
It was started in 1977 by the first Non Congress central Government.
Jai hind 🇮🇳❤
Thank you sir. Thank you for providing knowledge from your ocean of knowledge
ಅಧ್ಬುತವಾದ ಮಾಹಿತಿ ಸರ್
ಜೈ ಹಿಂದ್
ಸರ್ ನಿಮ್ಮಲ್ಲಿ ಒಂದು ವಿಷಯ ಇದು ನನ್ನ ದೇಶವೇ ಎಂದು. ಡಾಕ್ಟರ್ ಬಿಆರ್ ಅಂಬೇಡ್ಕರ್ ಸರ್ ಬರೆದಿರುವ ಸಂವಿಧಾನಕ್ಕೆ ತಕ್ಕಂತೆ ಇವಾಗಿನ ಪರಿಸ್ಥಿತಿಗಳು ಇದಿಯಾ ಇಲ್ವಾ ಅನ್ನುವುದೇ ನನಗೆ ವಿಷಾದನೀಯ . ನಮ್ಮ ದೇಶ ಮೇಲಾಗುತ್ತಿದೆ ನಮ್ಮ ಜನರು ಕೀಳಾಗಿ ಇದ್ದಾರೆ . ಇಲ್ಲಿ ಅರ್ಥವಾಗುವುದು ಒಂದೇ ಸರಿ ಹೋಗಬೇಕು ಗುರೂರು ನಾವೇ but ನಮ್ಮನ್ನೆಲ್ಲಾ ಸರಿಮಾಡುವವರು ಯಾರು? ನಮ್ಮ ದೇಶ ನಮ್ಮ ಹೆಮ್ಮೆ ಜೈ ಭಾರತ್ ಮಹಾನ್🎉 ಜೈ ಮೋದಿಜಿ
Excellent Sir
Thank you so much for video sir.
Jaihind jaijawan ondematarum.....🙏🙏🙏👏👏👏👍👍👍👌👌👌
Yes definitely it will come out,it has to be,so that his soul wd rest in peace,
India would glorifies like Ramarajya by our honorable PM modiji.
Jai sriram
Jai Hind
ದೇಶದ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್ 🌹🙏🌹 ಜೈ ಹಿಂದ್
Super sir nimma mathu kelalu kushi aguthe
Vandhe Matharam
Jai Hind
Respected Netaji Ur always alive ours Hearts. . I believe Subhash Chandra Boss is the first P. M of India. ಸುಭಾಷ್ ಚಂದ್ರ ಬೋಸ್ ಇಂದು ಬದುಕಿದ್ದು ಅಧಿಕಾರ ಚುಕ್ಕಾಣಿ ಹಿಡಿದಿದ್ದರೆ ಅಥವಾ ಸ್ಕತಂತ್ರ್ಯ ನಂತರ ಭಾರತದಲ್ಲಿ ಪ್ರಧಾನ ಮ ೦ ತ್ರಿ ಆಗಿದ್ದರೆ ನಮ್ಮ ದೇಶದ ಚಿತ್ರಣ ಖಂಡಿತ ಬದಲಾಗುತ್ತಿತ್ತು. ಭಗತ್ ಸುಭಾಷ್ ಮು೦ತಾದ ಕ್ರಾಂತಿಕಾರಿಗಳಿಗೆ ಅಂದಿನ ಭಾರತೀಯರು ಸಹಕಾರ ನೀಡಿದ್ದರೆ, 1947 ವರೆಗೆ ಸ್ಕತಂತ್ರ್ಯ ಕ್ಕಾಗಿ ಕಾಯಬೇಕಿರಲಿಲ್ಲ. ಭಾರತ ಮತ್ತು ಭಾರತೀಯರಿಗೆ ಕ್ರಾಂತಿ ಯ ಪರಿಚಯ ಮಾಡಿದ ಎಲ್ಲಾ ಕ್ರಾಂತಿ ಕಾರಿಗಳಿಗೆ ನಮನಗಳು.
Vandhe Matharam
Jai Hind
ತಮ್ಮ No Compromise ದಯಮಾಡಿ ಮುಂದುವರೆಸಿ. ನೀವು ತಿಳಿಸಿದಂತೆ ಶುಭಾಷ್ ಚಂದ್ರ ಭೋಸ್ ಅವರೇ ಭಾರತದ ಮೊದಲ ಪ್ರಧಾನಿ. ಅವರೇ ನಿಜವಾದ Hero. ಅವರ ಜನ್ಮದಿನದ ಶುಭಾಶಯಗಳು. ಭಾರತದ ಪ್ರತಿಯೊಬ್ಬರೂ ಅವರನ್ನ ನೆನಪಿಸೆಕೊಂಡು ಅವರನ್ನು ಗೌರವಿಸಬೇಕು. Azad Hind. jai Hind, Bharath mathaki Jai 🙏🙏🙏
We love chakravarti sulibele❤❤❤❤❤❤❤
Tnk u for God information....
ANTHA KOTI KOTI PRANAM CHAKARVARTHIJI .🙏🙏🙏🙏☝️☝️☝️👍👍👍
very very very Soon we are all expect sir pls😊
Jai shri Ram....sir... nan nim abhimani...Nan fvrt subhash chandra boss,and bhagath sing,.....niv Sulliada ond grama ke Ond saari spitch madodikke. Bandidri.nan are geamadavlu him spitch keloke desha bakthi jasti agutte...bl
Tq so much sir, 🙏🙏🙏
Nice comment hat's up nice speach
ಜೈ ಜವಾನ್ ಜೈ ಸುಭಾಷ್ ಜೀ
Thank u sir..
Jai hind jai Bharath Mathaki jai jai subhash chandra bose🇮🇳🙏
Jai Hind 🇮🇳
Thank you so much 🙏
Super sir 🙏🙏jai netaji🙏🙏
Super information Sir 🙏🙏🙏🙏 Jay Hind 🙏 kalla mosada family nehru family
Jai hind Jai Bharat
Dear sir,
Very excellent and impressive talk. Hope like you we are also want to know the truth. It is not only Bengalis the whole india wants to know. It is unfortunate because of M.K.Gandhi India lost the greatest leader of the country. Further once again M.K.Gandhi digited India by appointing NEHRU as PM to support his Muslim Community Instead of Sardhar Vallabhi Patel.
Translet to kannada
33:04
ಅವರು ಬದುಕಿದರು ❤️ಜೈ ನೇತಾಜಿ
ಜೈ ಹಿಂದ್ 💐🙏👌
Thanks for your information. Sulibeleyavare.
Super sir
Super information sir
Jai hind jai jawan, jai Netaji, jai Parakrama diwas,January 23,1897
ಜೈ ಹಿಂದ್ ಜೈ ಸುಭಾಷ್ಚಂದ್ರ ಜೈ ಭಾರತಾಂಬೆ 🙏🙏
super great sir
Super brother
I like you very very much i wish you and advice you you should come to the politics and serve to our state and our Nation we need you very essential dont disappointing
you are great sir
Jai hind
Jai hind
ಸತ್ಯ ಕ್ಕೆ ಜಯ ಎಂಬ ಮಾತಿನ ಅರ್ಥ ತಮ್ಮ ಅರ್ಥಪೂರ್ಣ ವಿವರಣೆಯಲ್ಲಿದೆ ವಂದೆ ಮಾತರಂ ನಮಸ್ಕಾರ ಚಕ್ರವರ್ತಿಯ ವರೆ
Jai Hind..
Jaihind
Jaijavan