Dr Vishnuvardhan | ವಿಷ್ಣುವರ್ಧನ್ ತಾಳ ತಪ್ಪಿದ್ದು ಅಣ್ಣಾವ್ರಿಗೆ ಗೊತ್ತಾಗಿತ್ತು..! Dr Rajkumar | Hosadigantha

แชร์
ฝัง
  • เผยแพร่เมื่อ 14 ต.ค. 2024

ความคิดเห็น • 45

  • @NateshVenkatappa
    @NateshVenkatappa 10 วันที่ผ่านมา +2

    Dada 💯🙏🙏🙏🙏

  • @99664
    @99664 29 วันที่ผ่านมา +11

    Dr. ರಾಜ್ ಕುಮಾರ್ ಅವರಿಗೆ ಸಂಗೀತ ಜ್ಞಾನವು ತುಂಬಾ ಚೆನ್ನಾಗಿತ್ತು, ಆದ್ದರಿಂದಲೇ ಅವರು ಅತ್ಯುತ್ತಮ ಗಾಯಕರಾಗಲು ಸಾಧ್ಯವಾಗಿದ್ದು. ಸಂಗೀತ ಪ್ರಧಾನ ಚಿತ್ರ ಸಂಧ್ಯಾರಾಗ ಚಿತ್ರದಲ್ಲಿ ಅವರದು ಅತ್ಯಮೋಘ ಅಭಿನಯ.

    • @RajashekarBs-e6c
      @RajashekarBs-e6c 17 วันที่ผ่านมา

      ಸಂಧ್ಯಾ ರಾಗ ಮಾಡುವಾಗ ರಾಜ್ ಸಂಗೀತ ಕಲಿಯಲು ಶುರು ಮಾಡಿರಲಿಲ್ಲ.ಇನ್ನು ಅದರಲ್ಲಿ ರಾಜ್ ತಾಳ ಹಾಕಿ ಅಭಿನಯಿಸಿಲ್ಲಾ.

    • @rajatkumar.d.vishwakarma
      @rajatkumar.d.vishwakarma 14 วันที่ผ่านมา

      ​@@RajashekarBs-e6c ಅಣ್ಣಾವ್ರ ಸಂಗೀತಾಭ್ಯಾಸ ಅವರ ಬಾಲ್ಯದಿಂದಲೇ ಶುರುವಾಗಿತ್ತು, ಅವರ ತಂದೆ ಪುಟ್ಟಸ್ವಾಮಯ್ಯನವರ ಕಠಿಣ ತರಬೇತಿಯ ಜೊತೆಗೆ ಗುಬ್ಬಿ ಕಂಪನಿಯಲ್ಲಿ ಮುಂದುವರೆಯಿತು

  • @NannaAnisike
    @NannaAnisike 29 วันที่ผ่านมา +3

    ಮಲಯ ಮಾರುತ ಕನ್ನಡದ ಸಾರ್ವಕಾಲಿಕ ಶ್ರೇಷ್ಠ ಸಿನೆಮಾಗಳಲ್ಲಿ ಒಂದು. ಇದು ತೆಲುಗಿನ ಶಂಕರಾಭರಣಂಗೆ ಕನ್ನಡದ ಉತ್ತರ. ಕನ್ನಡದ ಬಹುತೇಕ ಶ್ರೇಷ್ಠ ಕಲಾವಿದರು ಇದರ ಭಾಗವಾಗಿದ್ದು ಈ ಸಿನಿಮಾದ ಹೆಗ್ಗಳಿಕೆ.
    ಒಟ್ಟಿನಲ್ಲಿ ಮಲಯ ಮಾರುತ ಕನ್ನಡಿಗರ ಹೆಮ್ಮೆ.

  • @AZ-pg8vd
    @AZ-pg8vd หลายเดือนก่อน +6

    Dr Rajkumar had immense knowledge in classical music and he himself was a perfectionist.

    • @ramannahs2247
      @ramannahs2247 หลายเดือนก่อน +3

      ಡಾ " ರಾಜ್ ಅವರಿಗ ಸಂಗೀತದಲ್ಲಿ ಎಂಥಹ ಜ್ಞಾನ ಇತ್ತಲ್ಲವೇ

  • @h.s.ramuramu556
    @h.s.ramuramu556 หลายเดือนก่อน +3

    The acting of visnu sir Madavi and Saritha was excellent. Truly land mark movie

  • @sumanthraj223
    @sumanthraj223 27 วันที่ผ่านมา

    ಸಿನಿಮಾ ನೋಡಿ ಹೊರಬಂದಾಗ ಕತೆ ಮರೆತು ಹೋಗಿ ಕಿವಿಯಲ್ಲಿ ಹಾಡುಗಳು.......

  • @pruthvirajcreations9083
    @pruthvirajcreations9083 11 วันที่ผ่านมา

    Nice madam but 5:25 adu shaarade dayetooride, uchaarane check maadi omme please

  • @madhusudhanm.kkrishanamurt9299
    @madhusudhanm.kkrishanamurt9299 หลายเดือนก่อน +3

    Best movie of lion

  • @h.s.ramuramu556
    @h.s.ramuramu556 หลายเดือนก่อน

    Very nice movie and very nicely narrated sister

  • @vittalkodekal1147
    @vittalkodekal1147 13 วันที่ผ่านมา

    ತಾಳ ತಪ್ಪಿದ vedeo Title .....opposition party channel.

  • @mohanbabu5683
    @mohanbabu5683 หลายเดือนก่อน +5

    ಅಲಂಕಾರ ಚಿತ್ರ ಮಂದಿರ ಇಂದಿನ ಅಲಂಕಾರ ಪ್ಲಾಜ.. ಆ ಕಳ್ದೆಲ್ಲೆ 2 ಎರಡು ಬಾರಿ ನೋಡಿದ್ದೀನ್ನಿ.. ಎಂದಿಗೂ ಆ. Movi ಮನಸಿನಲ್ಲಿ ಕಾಡ್ತಾ ಇದೆ.. ಮೇಡಮ್ ಧನ್ಯವಾದಗಳು

    • @Yakshakale05
      @Yakshakale05 29 วันที่ผ่านมา +2

      ಮಲಯಾಮಾರುತ ಬಿಡುಗಡೆ ಅಗಿದು. ಸಂತೋಷ್ ಥೀಯೇಟರ್ನಲ್ಲಿ 1986.

  • @venkateshprasad834
    @venkateshprasad834 27 วันที่ผ่านมา

    1965-66 ralli HAL quatres hattirada marath Halli yalli chambhe vaidyanath bhagavatar ra kacheri nadedittu...aga avaru sabhikarige avare heliddaru

  • @venkateshprasad834
    @venkateshprasad834 27 วันที่ผ่านมา

    SLV shasthri allavvo CVL shasthiri

  • @vittalkodekal1147
    @vittalkodekal1147 26 วันที่ผ่านมา

    Wrong title

  • @madhusudhanm.kkrishanamurt9299
    @madhusudhanm.kkrishanamurt9299 หลายเดือนก่อน +1

    Burade channel😮😮😮