"ಅದೇ ಕಣ್ಣು" ಚಿತ್ರ ಮಾಡಿ ವಾದಿರಾಜ್ ಬರ್ಬಾದ್ ಆದರೇ..? ನಿಜಾಂಶ ಇಲ್ಲಿದೆ..! | Cinema Swarasyagalu | Ep 269

แชร์
ฝัง
  • เผยแพร่เมื่อ 21 ก.ย. 2024
  • #adekannu
    #rajkumar
    #annavru
    #vadiraj
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed TH-cam channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

ความคิดเห็น • 91

  • @ygcg8696
    @ygcg8696 2 ชั่วโมงที่ผ่านมา +8

    ಪಿ. ಲಂಕೇಶ್ ಅವರು ಅಪರೂಪಕ್ಕೆ ಸಿನಿಮಾ ವಿಮರ್ಶೆ ಮಾಡಿದ್ದು ಈ " ಅದೇ ಕಣ್ಣು "ಸಿನಿಮಾದ ಬಗ್ಗೆ. ಅವರ ಪತ್ರಿಕೆಯಲ್ಲಿ.
    ಅದರಲ್ಲಿ ರಾಜಕುಮಾರ್ ಅವರ ಅಭಿನಯದ ಬಗ್ಗೆ ಅದ್ಭುತವಾದ ಮಾತುಗಳನ್ನು ಹೇಳಿದ್ದರು!
    🙏🏼

  • @MeghaSomanna-k6y
    @MeghaSomanna-k6y 3 ชั่วโมงที่ผ่านมา +10

    Dr. Rajkumar. King of indian cinema.

  • @lovemynation
    @lovemynation 2 ชั่วโมงที่ผ่านมา +12

    ಚಲನಚಿತ್ರ ನಿರ್ಮಾಣ ಒಂದು ವ್ಯಾಪಾರ. ಸೋಲು ಗೆಲುವು ಸಾಮಾನ್ಯ. ಆದರೆ, ಅತಿ ಹೆಚ್ಚು ಯಶಸ್ವಿ ಚಿತ್ರಗಳನ್ನು ಕೊಟ್ಟವರಾರು? It's none other than Dr. Rajkumar. ಅದರ ಬಗ್ಗೆ ನಮಗೆ ಹೆಮ್ಮೆ ಇದೆ.

  • @subhashyaraganavi8910
    @subhashyaraganavi8910 4 ชั่วโมงที่ผ่านมา +6

    ವಾಸ್ತವ ಹೇಳಿ ಸರ್ ಟೋಟಲ್ ಕನ್ನಡ ಸತ್ಯವಾದ ಮಾತನ್ನು ಹೇಳುತ್ತದೆ

  • @manuraj2553
    @manuraj2553 ชั่วโมงที่ผ่านมา +6

    ಅಣ್ಣಾವ್ರು ಅಭಿನಯಿಸಿದ ಅಚ್ಚುಮೆಚ್ಚಿನ ಚಿತ್ರಗಳಲ್ಲಿ ನನಗೆ ಇಷ್ಟವಾದ ಚಿತ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ಚಿತ್ರ ಅಂದರೆ ಅದು ಅದೇ ಕಣ್ಣು ಮಾತ್ರ, ಮಿಕ್ಕೆಲ್ಲವೂ ಅನಂತರ....

  • @vinayakscreenprinters8627
    @vinayakscreenprinters8627 ชั่วโมงที่ผ่านมา +5

    ಗುರುಗಳೇ ಹಾಗೆ ಅಣ್ಣಾವ್ರು ರಿಗೆ ಇದೆ ಚಿತ್ರ ಅಭಿನಯಕ್ಕೆ ಫೀಲ್ಮಫೇರ ಶ್ರೇಷ್ಠ ನಟ ಪ್ರಶಸ್ತಿ ಲಭಿಸಿತು ಸರ್ 🙏

  • @rrajashekara1871
    @rrajashekara1871 3 ชั่วโมงที่ผ่านมา +6

    ಅತ್ಯುತ್ತಮ ಅಭಿಪ್ರಾಯ ನಿಮ್ಮ ಮಾತು ನಿಜ ಅದೇ ಕಣ್ಣು ಸಿನೆಮಾ ಸೋತಿಲ್ಲ

  • @flossyveigas888
    @flossyveigas888 2 ชั่วโมงที่ผ่านมา +6

    ತಮ್ಮ ವಿಶ್ಲೇಷಣೆ ಅದ್ಭುತ ಸರ್. ಧನ್ಯವಾದಗಳು. 🙏

  • @mahadevna6713
    @mahadevna6713 3 ชั่วโมงที่ผ่านมา +6

    ಸತ್ಯ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು ಸರ್

  • @shivakumarsingh6912
    @shivakumarsingh6912 3 ชั่วโมงที่ผ่านมา +9

    Adhae kaanu is a very well-made movie. Acting Dr. Raj in the climax scene is excellent. I have seen the movie 3 times.

    • @capriworld
      @capriworld 38 นาทีที่ผ่านมา

      super climax.

  • @manjunatharajeurs6103
    @manjunatharajeurs6103 3 ชั่วโมงที่ผ่านมา +8

    ಅದೇ ಕಣ್ಣು ಚಿತ್ರದ ಕಥೆ ಅಭಿನಯ ಚೆನ್ನಾಗಿತ್ತು. ಆದರೆ ಚಿತ್ರಕಥೆ, ನಿರ್ದೇಶನ ಮತ್ತು ಮೇಕಪ್ ಸರಿ ಇರಲಿಲ್ಲ. ಇದು ಗೆದ್ದ ಚಿತ್ರ ಸೋತ ಚಿತ್ರವಲ್ಲ.

    • @rudrakumar6398
      @rudrakumar6398 21 นาทีที่ผ่านมา +1

      ಸಾರ್ ನನಗೆ ಗೊತ್ತಿರುವ ಪ್ರಕಾರ ಚಿ ದತ್ತರಾಜ್ ನಿರ್ದೇಶನ ಮಾಡಿರುವ ಚಿತ್ರಗಳು ಅಷ್ಟೇನೂ ಯಶಸ್ವಿಯಾಗಿಲ್ಲ ಅನ್ನಿಸುತ್ತೆ

    • @raghu1131
      @raghu1131 18 นาทีที่ผ่านมา +1

      ​@@rudrakumar6398ಕೆರಳಿದ ಸಿಂಹ ಬಿಟ್ಟು ಉಳಿದ ಚಿತ್ರಗಳು.

  • @swamycr9854
    @swamycr9854 ชั่วโมงที่ผ่านมา +4

    Very fine Manjunath sir Great Dr Rajkumar

  • @udayakumarmn258
    @udayakumarmn258 3 ชั่วโมงที่ผ่านมา +13

    ಸಾರ್ ಆ ಕಿರಿಕ್ ಕೀರ್ತಿ ಆ ಚಾನೆಲ್ ನಲ್ಲಿ ಬರೀ ಸುಳ್ಳನ್ನೆ ಹೇಳುತ್ತಾನೆ.ನಾನು ಕೂಡ ಕಾಮೆಂಟ್ ಮಾಡಿದ್ದೇನೆ ಅವನಿಗೆ.

    • @sathishk79
      @sathishk79 55 นาทีที่ผ่านมา

      ಹೆಸರಲ್ಲೇ ಕಿರಿಕ್, ಈ ಚಾನೆಲ್ನಲ್ಲಿ ಅವನಿಗೆ ಉಗಿಬಾರದು ಅಂತ ಕೆಟ್ಟ ಕಾಮೆಂಟ್ ಹಾಕ್ತಿಲ್ಲ.

    • @raghu1131
      @raghu1131 18 นาทีที่ผ่านมา +1

      ಅದು ಕಿರಿಕ್ ಕೀರ್ತಿ ಅಲ್ಲ

  • @somannads5094
    @somannads5094 3 ชั่วโมงที่ผ่านมา +9

    Rajkumar- acted very good in father role, he enacted like English film type., son role normal., gayathri, srinivas and vijayaRanjini were good Sathish in inspector role superb.,it was an average hit not flop.,

    • @lakshminarayananannu9255
      @lakshminarayananannu9255 3 ชั่วโมงที่ผ่านมา +1

      my opinion is also same here sir

    • @siddrajursiddu5876
      @siddrajursiddu5876 2 ชั่วโมงที่ผ่านมา +3

      ❤ ಧನ್ಯವಾದಗಳು ಸರ್, ಅದೇ ಕಣ್ಣು ಚಿತ್ರ ತುಂಬಾ ಚೆನ್ನಾಗಿದೆ

  • @murlimurli8913
    @murlimurli8913 4 ชั่วโมงที่ผ่านมา +4

    ವಾದಿರಾಜ ಅವರ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದಕ್ಕೆ ನಿರೀಕ್ಷೆಯಲ್ಲಿದ್ದೇನೆ

  • @raghu1131
    @raghu1131 4 ชั่วโมงที่ผ่านมา +14

    ಆ time ಅಲ್ಲಿ utter flop ಆಗಿ record create ಮಾಡಿದ್ದು ಕರ್ತವ್ಯ ಅನ್ನೋ ವಿಷ್ಣುವರ್ಧನ್ ಸಿನಿಮಾ. ಇದು record ಮಾಡಿತ್ತು ಸೋಲೋದರಲ್ಲಿ. 2 ವಾರಕ್ಕೇ main ಥೀಯೇಟರ್ ನಿಂದನೇ ಖಾಲಿ ಆಗಿತ್ತು.

    • @subramanyans8358
      @subramanyans8358 2 ชั่วโมงที่ผ่านมา +4

      ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ

    • @YankuVenkatesh
      @YankuVenkatesh 2 ชั่วโมงที่ผ่านมา

      @raghu 1131 *
      ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡಿದ್ದನಂತೆ ಹಾಗಿದೆ ನಿಮ್ಮ ಕಾಮೆಂಟ್.
      ಯಾಕೆ ರಾಜ್ಕುಮಾರ್ ಅವರ ಯಾವ ಚಿತ್ರಗಳೂ ಸೋತಿಲ್ಲವೇ ಇದನ್ನು ಮಂಜುನಾಥ್ ಅವರನ್ನ ಕೇಳಿನೋಡಿ ಎನ್ ಹೇಳ್ತಾರೆ ನೋಡೋಣ.

    • @raghu1131
      @raghu1131 39 นาทีที่ผ่านมา +1

      ​​@@YankuVenkateshhi ವೆಂಕಟೇಶ್ ಅವರೇ ಚನ್ನಾಗಿ ಇದ್ದೀರಾ. ಅದೇ ಕಣ್ಣು ವಿಷಯ ಬಂದಿದ್ದೇ ವಿಷ್ಣುವರ್ಧನ್ ಅವರ ಬಗ್ಗೆ ಡಂಗೂರ ಹೊಡೆಯೋ ಮರೆಯದ ಮಾಣಿಕ್ಯ ಅನ್ನೋ channel ಅಲ್ಲಿ. ಆ ಕಾರಣಕ್ಕೇ ಕರ್ತವ್ಯ ಚಿತ್ರ ನೆನಪಿಸ ಬೇಕಾಯ್ತು. ಅದೂ ಸಹ ಅದೇ ವರ್ಷ ರಿಲೀಸ್ ಆಗಿತ್ತು ಮತ್ತು ಬಾರಿ ನಗೆ ಪಾಟಲಿಗೆ ಹೀಡಾಗಿತ್ತು. ಆಗ ನಾವು college ಹುಡುಗರು. ನವರಂಗ್ ಚಿತ್ರಮಂದಿರದಲ್ಲಿ ಎರಡೂ ಸಿನಿಮಾ ನೋಡಿದ್ದೆವು.ಹಳೇ ಚಿತ್ರಗಳ ಬಗ್ಗೆ ಮಂಜುನಾಥ್ ಸರ್ ಅಥವಾ ಬೇರೆಯವರನ್ನ ಕೇಳಿ ನಾನು ತಿಳಿದು ಕೊಳ್ಳಬೇಕಾಗಿಲ್ಲ. ಯಾಕೆಂದರೆ ಇವಕ್ಕೆಲ್ಲಾ ಪ್ರತ್ಯಕ್ಷ ದರ್ಶಿಗಳು.

  • @pradeepkrishnaswamy1358
    @pradeepkrishnaswamy1358 4 ชั่วโมงที่ผ่านมา +5

    Excellent sir

  • @gururajswamy7748
    @gururajswamy7748 48 นาทีที่ผ่านมา +2

    ಬಂಗಾರದ ಮನುಷ್ಯ ಸ್ಟೇಟ್ಸ್ ಚಿತ್ರಮಂದಿರದಲ್ಲಿ 104 ವಾರ ಪ್ರದರ್ಶನ ಕಂಡಿದೆ ಸತತ ಎರಡು ವರ್ಷ ಸ್ಟೇಟ್ ಚಿತ್ರಮಂದಿರದಲ್ಲಿ ಪ್ರದರ್ಶನ ನಂತರ ಕೆಂಪೇಗೌಡ ಚಿತ್ರದಲ್ಲಿ ಪ್ರದರ್ಶನ ಇದು ಸತ್ಯ

  • @gopalakrishnapandurangi6511
    @gopalakrishnapandurangi6511 4 ชั่วโมงที่ผ่านมา +5

    ಸರಿಯಾದ ಮಾಹಿತಿ ಕೂಟ್ಟು ನಮ್ಮನ್ನು ನಿರಾಳ ಮಾಡಿದಿರಿ. ಧನ್ಯವಾದಗಳು

  • @BRMediaHouse
    @BRMediaHouse 2 ชั่วโมงที่ผ่านมา +11

    ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಪ್ರೇಮ್ ನಾಜಿರ್ ಹೇಳಿರುವ ಮಾತು ಪತ್ರಿಕೆಯಲ್ಲಿ ಬಂದಿದೆ
    ಅದೇ ಕಣ್ಣು ಚಿತ್ರದ ಡಾ.ರಾಜಕುಮಾರ್ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಕೊಡಲಿಲ್ಲ ಅಂದ್ರೆ ಇನ್ಯಾವ ನಟನೆಗೆ ರಾಷ್ಟ್ರಪ್ರಶಸ್ತಿ ಕೊಡಬೇಕು ಎಂದು ಹೇಳಿದ್ದಾರೆ
    ಇದಕ್ಕಿಂತ ಇನ್ನೇನು ಬೇಕಿದೆ ಬಿಟ್ಟಾಕಿ

  • @Vvenkateshwararao
    @Vvenkateshwararao 2 ชั่วโมงที่ผ่านมา +3

    Thank you ravare. You have clarified it with evidence and with very logical argument. The social media many times making wrong accusations and spreading false stories. You have made one good video clearing Dr. Rajkumar name from some false news. Congrtulations.

  • @narasimhamurthy9067
    @narasimhamurthy9067 50 นาทีที่ผ่านมา +2

    Adhe Kannu Good Movie.Negitive role impress me a lot.

  • @aralihallinagendrakumar905
    @aralihallinagendrakumar905 2 ชั่วโมงที่ผ่านมา +3

    It's not flop movie with average hit

  • @ShridharRao-v2w
    @ShridharRao-v2w ชั่วโมงที่ผ่านมา +4

    ವಾದಿರಾಜ ಜವಾಹರ್ ನನ್ನ ಮಾವನವರು ಹರಿನಿ ಬಿ ಯಸ್ ರಾವ್ ನನ್ನ ಚಿಕ್ಕಮ್ಮ ನಿಮ್ಮ ಹೇಳಿ ಕೇ ನೂರಕ್ಕೆ ನೂರು ಸತ್ಯ ನಾಂದಿ ಪರ ದೇಶದಲ್ಲಿ ಕಂಡ ಮೊದಲ ಚಿತ್ರ ನವಜೀವನ ನಮ್ಮ ಮಕ್ಕಳು ಹಿೀಗೇ ಹಲವು ಸಿನಿಮಾ ಬಂದಿದೇ ಪಣಿಯಾಡಿ ಕುಟುಂಬ ಗೌರವ ಸಕುಟುಂಬ ಮರ್ಯಾದಸ್ತ ವಗ್ಗಟ್ಟನ ಕುಟುಂಬ ಬೇರೇ ಕಲಾವಿದರೂ ಯಾರೂ ನೂರಕ್ಕೆ ನೂರು ಸಾಚಾ ವಲ್ಲ 1947 ರಲ್ಲಿ ಜನಿಸಿದ ಹಿರಿಯ ಬಾರತೀಯ ಗಡಹದ್ Sridhar Rao Bramhagiri udupi

    • @manjunathhs4461
      @manjunathhs4461 ชั่วโมงที่ผ่านมา +1

      ನಿಮ್ಮ ಸಂಪರ್ಕ ಸಂಖ್ಯೆ ಕೊಡಿ. ಸಧ್ಯದಲ್ಲೇ ಆ ಕುಟುಂಬದ ಸದಸ್ಯರನ್ನು ಕುರಿತ ಸಂಚಿಕೆ ಮಾಡುವವರಿದ್ದೇವೆ.

  • @GowdatipesawmiGowdatipesawmi
    @GowdatipesawmiGowdatipesawmi 3 ชั่วโมงที่ผ่านมา +2

    Good information.thank you sir.

  • @krishnamurthy6100
    @krishnamurthy6100 2 ชั่วโมงที่ผ่านมา +2

    Very good information Manjanna

  • @ManjunathManju-c6q
    @ManjunathManju-c6q 3 ชั่วโมงที่ผ่านมา +2

    Super nice

  • @lakshminarayananannu9255
    @lakshminarayananannu9255 2 ชั่วโมงที่ผ่านมา +3

    sir in kapali theatre 13 weeks continued to Kempegowda 100days

  • @narayanaswamyrao2695
    @narayanaswamyrao2695 13 นาทีที่ผ่านมา

    Annavra bagge mathaduvaga nalige mele control irali . Very great great great perhaps greatest actor of all times namma annavru. 🙏🙏🙏🙏🙏🙏🙏🙏😄

  • @lakshminarayananannu9255
    @lakshminarayananannu9255 ชั่วโมงที่ผ่านมา +1

    correct information

  • @satyakrishna3358
    @satyakrishna3358 ชั่วโมงที่ผ่านมา +1

    During that time, I have seen this movie 4 times in movie hall at Hubballi

  • @mystudio1986
    @mystudio1986 34 นาทีที่ผ่านมา

    ಸರ್ ಬಿ ಮಲ್ಲೇಶ್ ಸಹ ನಿರ್ದೇಶಕರು ಮತ್ತು ನಿರ್ದೇಶಕರು ಅವರ ಸಂದರ್ಶನವನ್ನು ಮಾಡಿ..

  • @chandanapple2935
    @chandanapple2935 33 นาทีที่ผ่านมา +1

    Nanu nodidde sir kannada manikya ha huduganige anubavada korathe irali bidi sir avarigu olleyadagali nijavada kannadigara deyva namma hemmeya Rajanna jai Karnataka

  • @puttannam322
    @puttannam322 3 ชั่วโมงที่ผ่านมา +3

    Dr. Raj. Bagge. Kidi. Gedigalu. 1960.rindha.bahala.thundhre.kuttidhare.avrigell.raghavendhra.swamy.krupe.ill.dhidhre.avarakathe.mughisi.biduthidhru.devara.krupe.kapadithu.raj.mugdharu.kannada.kanmani.

  • @nagarajtp7375
    @nagarajtp7375 12 นาทีที่ผ่านมา

    True sir, Dr rajanna is great in 1985 struggle lot to take ticket in gayatri talkies, because of rush.

  • @lokeshm7550
    @lokeshm7550 3 ชั่วโมงที่ผ่านมา

    ಸರ್ ವಾದಿರಾಜ್ ರಾಜಕುಮಾರ್ ಗಿಂತ ಚಿಕ್ಕವ್ರು ಅಂತೀರಾ 2004 ಅವ್ರಿಗೆ 77 ವರ್ಷ ಹೇಗೆ ಆಗುತ್ತೆ ಸರ್ ರಾಜಕುಮಾರ್ 2006 ರಲ್ಲಿ ನಮ್ಮನ್ನು ಅಗಲಿದರು ಅವ್ರಿಗೆ ಆಗ 77 ವರ್ಷ

  • @sravi4895
    @sravi4895 3 ชั่วโมงที่ผ่านมา +1

    Fake maahiti neeDuvavarige chennaagi nivaaLisi, chennaagi checchiddoo alladE nikhara maahiti neeDida Shree Hariharapura Manjunath Sir avarige hritpoorvaka dhanyavaadagaLu.... Superb narration and Class Presentation, Sir. Once again, PraNaams, Sir..

  • @capriworld
    @capriworld 25 นาทีที่ผ่านมา

    I didnt like this movie then, when I saw this in Nanda theatre in Jayanagar, i use to watch Rajkumar movies atleast 10 times. recently, I looked at it in youtube, amazing screen play, Rajkumar acting in the climax is super great.
    it is a great lesson, after watching this movie, there was a debate in the school with the class teacher (most of the teachers are Rajkumar fans) then. why one should not hit on the head/face/ears/chest/other sensitive parts. I still remember that. it was a great lesson. though harming others itself is wrong, but, how some moments can hijack the normalcy of ones life & how should one act caught up making more mistakes.

  • @rajeevarashmi748
    @rajeevarashmi748 2 ชั่วโมงที่ผ่านมา +3

    It is your one of the best edition❤

  • @lovemynation
    @lovemynation 2 ชั่วโมงที่ผ่านมา

    ಚಿರಂಜೀವಿ ಸುಧಾಕರ್ ನಾಲ್ಕೈದು ವಾರಗಳಲ್ಲಿ ಚಿತ್ರಮಂದಿರದಿಂದ ಹೊರಬಿತ್ತು.

    • @rudrakumar6398
      @rudrakumar6398 16 นาทีที่ผ่านมา

      ಖಂಡಿತ ಇದರಲ್ಲಿ ನಿಜ ಏನು ಅಂದ್ರೆ ಸಿನಿಮಾಗಳು ಉತ್ತಮವಾಗಿ ಇದ್ದು ಜನ ನೋಡಿದ್ರೆ ಖಂಡಿತ ನೂರು ದಿನ ಓಡಿರುತ್ತೆ ಅದನ್ನು ಯಾರು ಓಡಿಸಿಲ್ಲ ಎನ್ನುವದಕ್ಕೆ ಚಿರಂಜೀವಿ ಸುದಾಕರ ಉತ್ತಮ ನಿದರ್ಶನ ಯಾಕೆಂದರೆ ಚಿರಂಜೀವಿ ಸುಧಾಕರ ಜನ ನೋಡಲಿಲ್ಲ ಹಾಗಾಗಿ ಚಿತ್ರಮಂದಿರ ನೂರು ದಿನದ ವರೆಗೆ ಓಡಿಸಿಲ್ಲ ಅಲ್ಲವೇ

  • @AZ-pg8vd
    @AZ-pg8vd 4 ชั่วโมงที่ผ่านมา +4

    Oh avnu, Kirk keerti video. Avnu bayige bandiddu heltane. Research saryagi madalla avnu

    • @shivarudraiahswamy962
      @shivarudraiahswamy962 3 ชั่วโมงที่ผ่านมา

      ಆತನಿಗೆ ಏನೂ ಗೊತ್ತಿಲ್ಲ. ಅವಿವೇಕಿ.

  • @t.s.srinivasat.s.850
    @t.s.srinivasat.s.850 3 ชั่วโมงที่ผ่านมา

    We are regular watcher of this channel.
    Why substantiation from your channel for Adekannu, be neutral always. In that way Sridhara Murthy episodes are ok, please give more & more such type of episodes.

  • @harishpradhan3061
    @harishpradhan3061 3 ชั่วโมงที่ผ่านมา +1

    Sir not in 1975 this Movie released in 1985

    • @JuniorCrazystar-ravi
      @JuniorCrazystar-ravi 3 ชั่วโมงที่ผ่านมา +4

      1985 ಅದನ್ನೇ ಹೇಳಿರೋದು,,,,, ಸರಿಯಾಗಿ ಕೇಳಿ ನೋಡಿ, ಸುಮ್ನೆ,, ತಪ್ಪು ಹುಡುಕಬೇಡಿ

  • @HARIPRASAD-sx4de
    @HARIPRASAD-sx4de ชั่วโมงที่ผ่านมา

    Super movie sir

    • @HARIPRASAD-sx4de
      @HARIPRASAD-sx4de ชั่วโมงที่ผ่านมา +1

      Naanu yeradu sala nodida cinema

  • @BRMediaHouse
    @BRMediaHouse 2 ชั่วโมงที่ผ่านมา +6

    ಬೇರೆಯವರಿಗೆ 4 ವಾರ ಓಡಿದರೆ ಹಿಟ್
    6 ವಾರ ಓಡಿದರೆ ಸೂಪರ್ ಹಿಟ್
    100 ದಿನ ಓದಿದರೆ ಇಂಡಸ್ಟ್ರಿ ಹಿಟ್
    ಅದೇ ಅಣ್ಣಾವ್ರು ಅಭಿನಯದ ಚಿತ್ರ
    100 ದಿನ ಓಡಿದ್ರೆ ಪ್ಲಾಪ್
    25 ವಾರ ಓಡಿದರೆ ಸುಮಾರಾಗಿ ಓಡಿದೆ
    30 ವಾರ ಕ್ಕೆ ಮೇಲೆ ನಡೆದರೆ ಆಗ ಹಿಟ್
    ಇದು ಅಣ್ಣಾವ್ರ ಲೆವೆಲ್

  • @rameshfasalkar9700
    @rameshfasalkar9700 43 นาทีที่ผ่านมา

    NANU AA VAHINIYEVARIGE AAVATTE HELIRUVE

  • @somashekharg3206
    @somashekharg3206 3 ชั่วโมงที่ผ่านมา

    It is u r justification, producer only can confirm the profit or loss. Since they are not alive. Why this efforts????

  • @nagarajuacharnagaraj1861
    @nagarajuacharnagaraj1861 ชั่วโมงที่ผ่านมา

    Aa.kirik.keerthi.jeevanane.sariyilla.avana.mathu.bisaki

  • @somannads5094
    @somannads5094 3 ชั่วโมงที่ผ่านมา +1

    Athhege thakka sose was also a flop film., RekhaRao starter.,

  • @Manjunath-jm1vn
    @Manjunath-jm1vn 5 นาทีที่ผ่านมา

    Kannada manikya channel nalli bandidu it's a fake information

  • @sureshholla2635
    @sureshholla2635 3 ชั่วโมงที่ผ่านมา

    ಈ ಸಿನಿಮಾ ಹಿಟ್ ಆಗಿಲ್ಲ ಗುರುವರ್ಯ

    • @manjunathhs4461
      @manjunathhs4461 3 ชั่วโมงที่ผ่านมา +6

      ಫ್ಲಾಪ್ ಕೂಡಾ ಆಗಿಲ್ಲ ಶಿಷ್ಯೋತ್ತಮಾ...

    • @ygcg8696
      @ygcg8696 2 ชั่วโมงที่ผ่านมา

      ​@@manjunathhs4461
      😛

    • @BRMediaHouse
      @BRMediaHouse 2 ชั่วโมงที่ผ่านมา +4

      ಫ್ಲಾಪ್ ಆಗಿದೆಯೇ ?
      ಸೂಪರ್ ಹಿಟ್ ಆಗಿಲ್ಲ ಅಂತ ಹೇಳಿ ಅದು ಬಿಟ್ಟು ಹಿಟ್ ಆಗಿಲ್ಲ ಅಂತ ಅಲ್ಲ ಹೇಳೋದು

    • @gururajswamy7748
      @gururajswamy7748 54 นาทีที่ผ่านมา

      ವಾದಿರಾಜ್ ತಂಗಿ ಅರಿಣಿ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ ಅದೇ ಕಣ್ಣು ಚಿತ್ರದಿಂದ ಬಂದ ಲಾಭದಲ್ಲಿ ನಾವು ಖರೀದಿಸಿದ ಈ ಮನೆ ಇಂದು ಕೋಟಿ ಕೋಟಿ ಗಟ್ಟಲೆ ಆಗುತ್ತದೆ ಇದು ಅಣ್ಣಾವ್ರು ಕೊಟ್ಟ ಉಡುಗೊರೆ ಎಂದು ಅವರೇ ಹೇಳಿಕೊಂಡಿದ್ದಾರೆ ಅದೇ ಕಣ್ಣು ಚಿತ್ರಕ್ಕೆ ಒಂದು ರೂಪಾಯಿ ಸಂಭಾಷಣೆ ಪಡೆಯದೆ ಅಣ್ಣಾವ್ರು ಫ್ರೀಯಾಗಿ ಮಾಡಿದ ಚಿತ್ರ❤💐💐💐